BoldSky ಈನಾಡು

ಶ್ರಾವಣ ಮಾಸದಲ್ಲಿ ಶಿವನ ಅನುಗ್ರಹಕ್ಕೆ ಪಾತ್ರರಾಗಲು ಹೀಗೆ ಮಾಡಿ

11 hours ago  
ಆರ್ಟ್ಸ್ / BoldSky/ All  
ಶ್ರಾವಣ ಮಾಸ ಇನ್ನೇನು ಆರಂಭವಾಗುತ್ತಿದ್ದು ಸಿದ್ಧತೆಗಳನ್ನು ಭರದಿಂದ ನಡೆಸಲಾಗುತ್ತಿದೆ. ಭಾರತದ ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ಈ ಮಾಸಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿರುತ್ತಾರೆ. ಈ ಮಾಸದಂದು ಶಿವನ ಅನುಗ್ರಹವನ್ನು ಪಡೆದುಕೊಳ್ಳುವುದಕ್ಕಾಗಿ ಶಿವನ ಆರಾಧನೆಯನ್ನು ಮಾಡಿ ದೇವರ ಆಶೀರ್ವಾದವನ್ನು ಪಡೆದುಕೊಳ್ಳಬಹುದಾಗಿದೆ. ಆದರೆ ಶಿವನ ಅನುಗ್ರಹವನ್ನು ಪಡೆಯಲು ದೇವರ ಆರಾಧನೆಯನ್ನು ಮಾಡುವುದರ ಜೊತೆಗೆ ನೀವು ಕೆಲವೊಂದು ಪದ್ಧತಿಗಳನ್ನು ಅನುಸರಿಬೇಕು. ಇಂದಿನ..
                 

ಗರ್ಭಿಣಿಯರು ಆದಷ್ಟು ಇಂತಹ 10 ಚಟುವಟಿಕೆಗಳಿಂದ ದೂರವಿರಿ

12 hours ago  
ಆರ್ಟ್ಸ್ / BoldSky/ All  
ಗರ್ಭಾವಸ್ಥೆ ಎಂಬುದು ಹೆಣ್ಣಿನ ಬಾಳಿನಲ್ಲಿ ಅತ್ಯಾನಂದವನ್ನುಂಟು ಮಾಡುವ ಸಮಯವಾಗಿದೆ. ಈ ಸಮಯದಲ್ಲಿ ತನ್ನ ಆರೋಗ್ಯ ಮಾತ್ರವಲ್ಲದೆ ಗರ್ಭದೊಳಗಿರುವ ಕೂಸಿನ ಕಾಳಜಿಯನ್ನು ಆಕೆ ಮಾಡಬೇಕು. ನವಮಾಸವೂ ಆ ಮಗುವನ್ನು ಗರ್ಭದಲ್ಲಿ ಹೊತ್ತು ತನ್ನ ಮತ್ತು ಮಗುವಿನ ಆರೋಗ್ಯವನ್ನು ಕಾಪಾಡಬೇಕಾಗುತ್ತದೆ. ಕೆಲವೊಂದು ನಿಯಮಗಳನ್ನು ಚಾಚೂ ತಪ್ಪದೆ ಅನುಸರಿಸಬೇಕಾಗುತ್ತದೆ. ಏನು ತಿನ್ನಬೇಕು ಏನು ತಿನ್ನಬಾರದು ಎಂಬುದಾಗಿ ಪಟ್ಟಿ ಮಾಡಿ ಆ ರೀತಿಯೇ..
                 

ಲಗ್ನ ರಾಶಿ ಮೇಷದವರು ಇಂತಹ ಹರಳನ್ನು ಧರಿಸಬೇಡಿ, ಕಷ್ಟದ ಮೇಲೆ ಕಷ್ಟ ಬರಬಹುದು!

13 hours ago  
ಆರ್ಟ್ಸ್ / BoldSky/ All  
ಲಗ್ನ ರಾಶಿ ಎಂದರೆ ಜನ್ಮ ಕುಂಡಲಿಯ ಕೇಂದ್ರದಲ್ಲಿ ಇರುವ ಮೊದಲ ಮನೆಯಲ್ಲಿ ಬರುವ ರಾಶಿಚಕ್ರವನ್ನು ಸೂಚಿಸುತ್ತದೆ. ಲಗ್ನ ರಾಶಿಗೆ ಅನುಗುಣವಾಗಿ ಹರಳು ಅಥವಾ ರತ್ನದ ಕಲ್ಲುಗಳನ್ನು ಧರಿಸುತ್ತಾರೆ. ಈ ರತ್ನಗಳು ವ್ಯಕ್ತಿಯ ಸುತ್ತಲಿನ ಸೆಳವು ಮತ್ತು ವಿಕಿರಣಗಳ ಶಕ್ತಿಯನ್ನು ಪ್ರತಿಕ್ರಿಯಿಸುತ್ತದೆ. ಅದರಲ್ಲೂ ರಾಶಿಚಕ್ರಗಳಿಗೆ ಹಾಗೂ ಲಗ್ನ ರಾಶಿಗೆ ಅನುಗುಣವಾಗಿ ಧರಿಸಿದರೆ ಧನಾತ್ಮಕ ಅಲೆಗಳ ಪ್ರಭಾವ ನಮ್ಮ ಮೇಲೆ..
                 

ಈ ಊರಿನಲ್ಲಿ ಮಂತ್ರ ಶಕ್ತಿ ಮೂಲಕ ಕಾಯಿಲೆಗಳನ್ನು ಗುಣಪಡಿಸುತ್ತಾರೆ- ಕಳ್ಳರನ್ನು ಹಿಡಿಯುತ್ತಾರೆ!!

14 hours ago  
ಆರ್ಟ್ಸ್ / BoldSky/ All  
ಬ್ರಹ್ಮಪುತ್ರ ನದಿ ತಟದಲ್ಲಿರುವ ಹಳ್ಳಿಗಳ ಸಮೂಹದಲ್ಲಿ ಮಯಾಂಗ್' (ಅಸ್ಸಾಂ ರಾಜ್ಯದಲ್ಲಿರುವ ಹಳ್ಳಿ) ಎನ್ನುವ ಹಳ್ಳಿ ಕೂಡ ಒಂದು. ಗುವಾಹಟಿಯಿಂದ ಸುಮಾರು 40 ಕಿ.ಮೀ. ದೂರದಲ್ಲಿರುವ ಮಯಾಂಗ್ ಎನ್ನುವ ಹೆಸರು ಮಾಯ(ಭ್ರಮೆ)ದಿಂದ ಬಂದಿದೆ. ಈ ಹಳ್ಳಿಯಲ್ಲಿ ಹೆಚ್ಚಾಗಿ ಮಂತ್ರವಿದ್ಯೆಗಳು, ಮಾಂತ್ರಿಕರು ನೆಲೆಸುತ್ತಾರೆ ಎನ್ನುವ ಪ್ರತೀತಿಯಿದೆ. ಮಯಾಂಗ್ ಬಗ್ಗೆ ಇರುವಂತಹ ರಹಸ್ಯ ಕಥೆಯು ಆಧ್ಯಾತ್ಮವನ್ನು ಪ್ರೇರೇಪಿಸುವಂತಿದೆ ಎಂದು ಹೇಳಲಾಗುತ್ತಿದೆ. ಅದೇನೇ..
                 

ಯೋನಿ ಶಿಲೀಂಧ್ರ ಸೋಂಕು ನಿವಾರಣೆಗೆ ಮನೆಮದ್ದುಗಳು

15 hours ago  
ಆರ್ಟ್ಸ್ / BoldSky/ All  
ಮಹಿಳೆಯರ ದೇಹದ ಅತೀ ಪ್ರಮುಖ ಅಂಗವಾಗಿರುವಂತಹ ಯೋನಿಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅತೀ ಅಗತ್ಯ. ಯೋನಿಯ ಸ್ವಚ್ಛತೆ ಬಗ್ಗೆ ಗಮನಹರಿಸದೆ ಇದ್ದರೆ ಆಗ ಹಲವಾರು ರೀತಿಯ ಕಾಯಿಲೆಗಳು ಬರಬಹುದು. ಇದರಲ್ಲಿ ಪ್ರಮುಖವಾಗಿ ಯೋನಿಯೊಳಗೆ ಇರುವಂತಹ ಕ್ಯಾಂಡಿಡ ಅಲ್ಬಿಕಾನ್ ಎನ್ನುವ ಶಿಲೀಂಧ್ರ ಅತಿಯಾದಾಗ ಕಾಣಿಸಿಕೊಳ್ಳುವುದೇ ಯೋನಿಯ ಶಿಲೀಂಧ್ರ ಸೋಂಕು. ಇದರಿಂದಾಗಿ ಯೋನಿಯಲ್ಲಿ ತುರಿಕೆ, ಉರಿಯೂತ, ನೋವಿನ ಡಿಸ್ಚಾರ್ಚ್ ಮತ್ತು ಕಿರಿಕಿರಿ ಉಂಟಾಗಬಹುದು...
                 

ಎದೆಹಾಲು ಉಣಿಸುವಾಗ ಆಹಾರದಲ್ಲಿ ಸೂಕ್ತ ಪೋಷಕಾಂಶಗಳು ಅಗತ್ಯ

19 hours ago  
ಆರ್ಟ್ಸ್ / BoldSky/ All  
ಎದೆ ಹಾಲು ನವಜಾತ ಶಿಶುವಿಗೆ ಜೀವಧಾರೆ. ಮಗುವಿನ ಸಂಪೂರ್ಣ ಆರೋಗ್ಯವು ತಾಯಿಯ ಎದೆ ಹಾಲಿನ ಮೇಲೆಯೇ ನಿಂತಿರುತ್ತದೆ ಎಂದರೆ ಯಾವುದೇ ತಪ್ಪಾಗಲಾರದು. ಹಾಗಾಗಿ ಎದೆಹಾಲು ಉಣಿಸುತ್ತಿರುವ ತಾಯಂದಿರು ಆರೋಗ್ಯಕರ ಜೀವನ ಶೈಲಿಯನ್ನು ಕಾಯ್ದುಕೊಳ್ಳಬೇಕಾಗುವುದು. ಎದೆಹಾಲಿನಲ್ಲಿ ಇರುವ ಪೋಷಕಾಂಶಗಳಿಂದಲೇ ಮಗುವಿನ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ತಾಯಿಯ ಗರ್ಭದಿಂದ ಹೊರಬಂದ ಮಗುವಿನ ಮೊದಲ ಆಧ್ಯತೆ ತಾಯಿಯ ಎದೆಹಾಲು. ಹಾಗಾಗಿ ಮಗು..
                 

ಮದುವೆ ವಿಳಂಬ ಆಗುತ್ತಿದ್ದರೆ, ಈ ವಾಸ್ತು ಟಿಪ್ಸ್ ಅನುಸರಿಸಿ ಎಲ್ಲವೂ ಸರಿಯಾಗಲಿದೆ

20 hours ago  
ಆರ್ಟ್ಸ್ / BoldSky/ All  
ವಿವಾಹ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಮಹತ್ತರವಾದ ತಿರುವನ್ನು ನೀಡುತ್ತದೆ. ವಿವಾಹದ ನಂತರ ಜೋಡಿಗಳು ಪರಸ್ಪರ ಒಬ್ಬರಿಗೊಬ್ಬರು ಪೂರಕ ವರ್ತನೆಯನ್ನು ತೋರುತ್ತಾ, ಪ್ರೀತಿ ವಾತ್ಸಲ್ಯದಿಂದ ಜೀವನವನ್ನು ನಡೆಸಬೇಕಾಗುವುದು. ಜೊತೆಗ ಒಂದಷ್ಟು ಜವಾಬ್ದಾರಿಗಳ ನಿರ್ವಹಣೆಯನ್ನು ಮಾಡಬೇಕಾಗುವುದು. ಹೊಸತನದ ಅನುಭವದೊಂದಿಗೆ ಹೊಸ ಪರಿಸರ, ಹೊಸ ಮನೆ, ಹೊಸ ಜನರೊಂದಿಗೆ ಒಂದಾಗಿ ಬಾಳುವುದು ಎಂದರೆ ಅಷ್ಟು ಸುಲಭವಲ್ಲ. ಹೊಂದಿಕೊಂಡು ಬಾಳಲು ಸಾಕಷ್ಟು..
                 

ಶ್ರಾವಣ ಸೋಮವಾರದಂದು ಶಿವನನ್ನು ಹೇಗೆ ಪೂಜಿಸಬೇಕು?

yesterday  
ಆರ್ಟ್ಸ್ / BoldSky/ All  
ನಮಗೆಲ್ಲಾ ತಿಳಿದಿರುವಂತೆ ಶಿವನು ಸರಳ ಪೂಜೆಗೆ ಒಲಿಯುವ ದೇವರಾಗಿದ್ದಾರೆ. ಬಿಲ್ವ ಪತ್ರೆಯನ್ನು ಅರ್ಪಿಸಿದರೂ ಆ ಮಹಾದೇವ ತೃಪ್ತಿಯನ್ನು ಹೊಂದಿ ಭಕ್ತರ ಅಭಿಲಾಶೆಗಳನ್ನು ಈಡೇರಿಸುತ್ತಾರೆ. ದುಷ್ಟ ರಾಕ್ಷಸರೂ ಕೂಡ ಶಿವನನ್ನು ಪೂಜಿಸಿ ವರವನ್ನು ಪಡೆದುಕೊಳ್ಳುತ್ತಾರೆ ಅದಕ್ಕಾಗಿಯೇ ದೇವರನ್ನು ಮುಗ್ಧ ಭೋಲೇನಾಥ ಎಂದು ಕರೆಯುತ್ತಾರೆ. ಲೋಕಕ್ಕೆ ಒಳಿತಾಗಲಿ ಎಂದು ವಿಷವನ್ನು ಕುಡಿದ ವಿಷಕಂಠನನ್ನು ಪೂಜಿಸಿ ಅವರನ್ನು ಮೆಚ್ಚಿಸಿಕೊಳ್ಳುವುದು ಸುಲಭವಾಗಿದ್ದರೂ ಕೆಲವೊಂದು..
                 

ಮಧುಮೇಹಿಗಳು ಈ ಎಂಟು ಬಗೆಯ 'ಹೃದಯ ಪರೀಕ್ಷೆ' ಗಳನ್ನು ಮಾಡಿಸಿಕೊಳ್ಳಲೇಬೇಕು!

yesterday  
ಆರ್ಟ್ಸ್ / BoldSky/ All  
ಮಧುಮೇಹಿಗಳ ಸಂಖ್ಯೆ ಸುಮಾರು ಎರಡು ದಶಕಗಳ ಹಿಂದೆ ತೀರಾ ಕಡಿಮೆ ಇತ್ತು. ಇಂದು ನಮ್ಮ ಆಪ್ತರ ವಲಯದಲ್ಲಿಯೇ ಅಥವಾ ಸಾಮಾಜಿಕ ಪರಿಚಯದಲ್ಲಿಯೇ ಹಲವಾರು ಮಧುಮೇಹಿಗಳಿರಬಹುದು, ಅಥವಾ ಸ್ವತಃ ನಾವೇ ಮಧುಮೇಹಿಗಳಾಗಿರಾಹುದು. ಹೌದು, ಆಧುನಿಕ ಜೀವನಕ್ರಮ ನೀಡಿರುವ ಆರಾಮದ ಜೊತೆಗೇ ಉಚಿತವಾಗಿ ನೀಡಿರುವ ಉಡುಗೊರೆ. ಈ ಸ್ಥಿತಿಗೆ ಒಳಗಾಗುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದನ್ನು ನಿತ್ಯ ಎಂಬಂತೆ ಕೇಳುತ್ತಲೇ..
                 

ಪ್ರತಿಯೊಬ್ಬ ಪುರುಷನು ಜನನೇಂದ್ರೀಯ ಕ್ಯಾನ್ಸರ್ ಪರೀಕ್ಷೆ ಮಾಡಿಕೊಳ್ಳಬೇಕೆ?

yesterday  
ಆರ್ಟ್ಸ್ / BoldSky/ All  
ಕ್ಯಾನ್ಸರ್ ಅನ್ನುವುದು ಎಷ್ಟು ಮಾರಕ ಕಾಯಿಲೆಯೆಂದರೆ ಅದು ಒಬ್ಬ ವ್ಯಕ್ತಿಯನ್ನು ಮಾತ್ರ ಕಾಡುವುದಲ್ಲದೆ, ಸಂಪೂರ್ಣ ಕುಟುಂಬದ ಮೇಲೆ ಅದರ ಪರಿಣಾಮ ಬೀರುವುದು. ವ್ಯಕ್ತಿಯೊಬ್ಬ ಎಷ್ಟೇ ಪ್ರಬಲ ಆತ್ಮಸ್ಥೈರ್ಯ ಹೊಂದಿದ್ದರೂ ಕ್ಯಾನ್ಸರ್ ಎನ್ನುವ ಪದ ಕೇಳಿ ಆತ ನಲುಗಿ ಹೋಗುವುದು ಖಚಿತ. ಆತನ ಜೀವನದ ಸಂತೋಷಗಳೆಲ್ಲವೂ ಮಾಯವಾಗಿ, ಪ್ರತಿಯೊಂದು ಚಟುವಟಿಕೆಗಳ ಮೇಲೆ ಪರಿಣಾಮ ಬೀರುವುದು. ಕ್ಯಾನ್ಸರ್ ನ್ನು ಆರಂಭಿಕ..
                 

ನಿಮ್ಮ ಶೂ ಸೈಜ್ ಕೂಡ ವ್ಯಕ್ತಿತ್ವದ ಬಗ್ಗೆ ಬಿಚ್ಚಿಡುತ್ತದೆಯಂತೆ!

2 days ago  
ಆರ್ಟ್ಸ್ / BoldSky/ All  
ನೀವು ಮಾತನಾಡುವ ರೀತಿ, ನಗುವ ಶೈಲಿ, ನೋಟ, ಕೈಬೆರಳುಗಳು, ಅಂಗೈ, ಪಾದ ಹೀಗೆ ಹಲವಾರು ವಿಚಾರಗಳಿಂದ ವ್ಯಕ್ತಿತ್ವವನ್ನು ಹೇಳಬಹುದು. ಕೆಲವೊಂದು ದೈಹಿಕ ಪರೀಕ್ಷೆಗಳಿಂದ ವ್ಯಕ್ತಿಯ ವ್ಯಕ್ತಿತ್ವ ತಿಳಿಯಬಹುದು. ಈ ಲೇಖನದಲ್ಲಿ ಶೂ ಗಾತ್ರ(ಸೈಜ್) ನೋಡಿಕೊಂಡು ನಿಮ್ಮ ವ್ಯಕ್ತಿತ್ವ ಹೇಗೆ ಎಂದು ಹೇಳಲಿದ್ದೇವೆ. ಮನಶಾಸ್ತ್ರದ ಪರೀಕ್ಷೆಗಳ ಪ್ರಕಾರ ಕೆಲವೊಂದು ದೈಹಿಕ ಸಂಜ್ಞೆಗಳನ್ನು ನೋಡಿಕೊಂಡು ವ್ಯಕ್ತಿತ್ವ ಅಳೆಯಬಹುದು. ಶೂ ಸೈಜ್..
                 

ಜುಲೈ 18 ರಿಂದ 24ರ ವಾರ ಭವಿಷ್ಯ

2 days ago  
ಆರ್ಟ್ಸ್ / BoldSky/ All  
ಭವಿಷ್ಯ ಎನ್ನುವುದು ನಮ್ಮ ನಂಬಿಕೆ ಹಾಗೂ ಭರವಸೆಯ ಮಟ್ಟವನ್ನು ಗಟ್ಟಿಗೊಳಿಸುತ್ತದೆ. ಭವಿಷ್ಯದಲ್ಲಿ ಉತ್ತಮ ಫಲಗಳು ದೊರೆಯುತ್ತವೆ ಅಥವಾ ದೊರೆಯಬಹುದು ಎನ್ನುವ ನಂಬಿಕೆಯಿಂದಲೇ ದಿನವನ್ನು ಕಳೆಯುತ್ತಲಿರುತ್ತೇವೆ. ನಮ್ಮ ನಂಬಿಕೆಗೆ ವಿರುದ್ಧವಾಗಿ ಭವಿಷ್ಯದಲ್ಲಿ ನಡೆದರೆ ಅದನ್ನು ಸಹಿಸಿಕೊಂಡು, ಪುನಃ ಒಳ್ಳೆಯದಾಗಬಹುದು ಎನ್ನುವ ಭರವಸೆಯನ್ನು ಮತ್ತೆ ಹೊಂದುತ್ತೇವೆ. ಜ್ಯೋತಿಷ್ಯ ತಜ್ಞರ ಪ್ರಕಾರ ಜುಲೈ 18ರಿಂದ 24ರವರೆಗೆ ವಿವಿಧ ಗ್ರಹಗಳು ತಾವು ಇರುವ..
                 

ಮೂಗಿನ ಮೇಲಿರುವ ಕಪ್ಪು ಕಲೆಗಳ ನಿವಾರಣೆಗೆ ಇಲ್ಲಿದೆ ನೋಡಿ ಸರಳ ಮನೆಮದ್ದುಗಳು

2 days ago  
ಆರ್ಟ್ಸ್ / BoldSky/ Beauty  
ಮೂಗಿನ ಮೇಲಿನ ಕಪ್ಪು ಕಲೆಗಳು ನಿಜಕ್ಕೂ ಕಿರಿಕಿರಿಯನ್ನುಂಟು ಮಾಡುತ್ತಿರುತ್ತವೆ. ನೀವು ಸಾರ್ವಜನಿಕವಾಗಿ ಗೋಚರಿಸಿಕೊಂಡಾಗ ಈ ಕಲೆಗಳು ನಿಮ್ಮ ಸೌಂದರ್ಯಕ್ಕೆ ಕಪ್ಪು ಚುಕ್ಕೆಯಾಗಿಬಿಡುತ್ತವೆ. ಕೆನ್ನೆ, ಗಲ್ಲ ಹಾಗೂ ಸಾಮಾನ್ಯವಾಗಿ ಮೂಗಿನಲ್ಲಿ ಕಪ್ಪು ಕಲೆಗಳು ಕಂಡುಬರುತ್ತವೆ. ಈ ಸ್ಥಳಗಳು ತುಂಬಾ ಸಣ್ಣದಾಗಿರುವುದರಿಂದ ತ್ವಚೆಯ ಪದರ ಇದನ್ನು ಆವರಿಸಿಕೊಂಡಿರುವುದಿಲ್ಲ. ಸೂರ್ಯನ ಬಿಸಿಲಿಗೆ ಒಡ್ಡಿಕೊಂಡಿರುವುದು ಮತ್ತು ಧೂಳು ಮಾಲಿನ್ಯದಿಂದಾಗಿ ಈ ಕಪ್ಪು ಕಲೆಗಳು..
                 

ಮೆಹಂದಿ ಆಹಾ...ಮೆಹಂದಿ... ಕೇಶ ಸೌಂದರ್ಯಕ್ಕೆ ಹೇಗೆಲ್ಲಾ ಸಹಕಾರಿ ಗೊತ್ತಾ?

3 days ago  
ಆರ್ಟ್ಸ್ / BoldSky/ All  
ಮದರಂಗಿ, ಮೆಹಂದಿ, ಗೋರಂಟಿ ಎಂದೆಲ್ಲ ಕರೆಯಲಾಗುವ ಹೆನ್ನಾ ಬಹು ಉಪಯೋಗಿ ಆಯುರ್ವೇದಿಕ ಸಾಧನವಾಗಿದೆ. ಕೂದಲುಗಳಿಗೆ ಸಹಜ ಹಾಗೂ ನೈಸರ್ಗಿಕ ರೀತಿಯಲ್ಲಿ ಬಣ್ಣ ಮೂಡಿಸಲು ಹೆನ್ನಾ ಉಪಯೋಗಿಸುವುದು ನಮಗೆಲ್ಲ ತಿಳಿದೇ ಇದೆ. ಆದರೆ ಕೂದಲುಗಳ ಆರೋಗ್ಯ ಕಾಪಾಡಲು ಹೆನ್ನಾ ಇನ್ನೂ ಹಲವಾರು ರೀತಿ ಪ್ರಯೋಜನಕಾರಿಯಾಗಿದೆ. ಕೇವಲ ಕಲರ್ ಮಾಡಲು ಅಷ್ಟೇ ಅಲ್ಲ ಕೂದಲು ಆರೋಗ್ಯಕ್ಕೆ ಇನ್ನೂ ಅನೇಕ ರೀತಿಯಲ್ಲಿ..
                 

ತಲೆಹೊಟ್ಟು ನಿವಾರಣೆಗೆ ಒಂದೆರಡು ಚಮಚ ತೆಂಗಿನೆಣ್ಣೆ ಪರ್ಫೆಕ್ಟ್ ಮನೆಮದ್ದು

3 days ago  
ಆರ್ಟ್ಸ್ / BoldSky/ All  
ಹದಿಹರೆಯದವರನ್ನು ಮತ್ತು ವಯಸ್ಕರನ್ನು ಅತೀ ಸಾಮಾನ್ಯವಾಗಿ ಕಾಡುವ ಮತ್ತು ಅತೀ ಕಿರಿಕಿರಿಯನ್ನು೦ಟು ಮಾಡುವ ಸಮಸ್ಯೆಗಳಲ್ಲೊ೦ದು ಈ ತಲೆಹೊಟ್ಟು (ಡ್ಯಾಂಡ್ರಫ್). ಇದು ಯಾವ ವಯಸ್ಸಿನಲ್ಲಿ ಬೇಕಾದರೂ ಕಾಣಿಸಿಕೊಳ್ಳಬಹುದು. ತಲೆಹೊಟ್ಟು ಸಾಮಾನ್ಯವಾಗಿ ಮುಜುಗುರಕ್ಕೀಡಾಗುವ ಸನ್ನಿವೇಶವನ್ನು೦ಟು ಮಾಡುತ್ತದೆ. ಏಕೆ೦ದರೆ, ತಲೆಹೊಟ್ಟು ತಲೆದೋರಿದಾಗ, ವ್ಯಕ್ತಿಯ ತಲೆಯಿ೦ದ ನಿರ್ಜೀವ ತ್ವಚೆಯು ಸಣ್ಣ ಸಣ್ಣ ತುಣುಕುಗಳ ರೂಪದಲ್ಲಿ ಉದುರುತ್ತವೆ ಅಥವಾ ಕೆಲವೊಮ್ಮೆ ತಲೆಯ ಮೇಲೆ ಹಾಗೆಯೇ..
                 

ಸುವರ್ಣ ಪ್ರಾಶನ ಗರ್ಭಿಣಿಯರ ಹಾಗೂ ಮಕ್ಕಳ ಇದು ಪಂಚಾಮೃತ!

4 days ago  
ಆರ್ಟ್ಸ್ / BoldSky/ All  
ಯಾವುದಾದರೂ ಅಪಾಯ ಎದುರಾಗುವ ಮುನ್ನ ಅದಕ್ಕೆ ಸೂಕ್ತವಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಉತ್ತಮ ಎಂಬುದು ಲೋಕರೂಢಿಯಾಗಿರುವ ಮಾತಾಗಿದೆ. ಇದರರ್ಥವೇನೆಂದರೆ ಅಪಾಯ ಬಂದ ಮೇಲೆ ಎದುರಿಸುವ ಬದಲಿಗೆ ಅಪಾಯ ಎದುರಾಗುವ ಮುನ್ನವೇ ಅದಕ್ಕೆ ಸೂಕ್ತವಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಸುರಕ್ಷಿತವಾಗಿರುವುದು ಎಂದಾಗಿದೆ. ಪುರಾತನ ಭಾರತೀಯ ಸಂಸ್ಕೃತಿಯಲ್ಲಿ ಜ್ಞಾನ ಮತ್ತು ತಿಳುವಳಿಕೆಗಳನ್ನು ನೀಡಿದ್ದು ಅವುಗಳು ನಮ್ಮ ನಿತ್ಯದ ಬದುಕಿಗೆ ಸಹಾಯಕವಾಗಿವೆ. ಆಯುರ್ವೇದವೆಂಬುದು ನಮ್ಮ..
                 

ಚಾಣಾಕ್ಯನ ಪ್ರಕಾರ ನಿಮ್ಮನ್ನು ಎಂದಿಗೂ ಕೈಬಿಡದ ಆರು ಸಂಬಂಧಿಕರು ಯಾರು?

4 days ago  
ಆರ್ಟ್ಸ್ / BoldSky/ All  
ಚಾಣಾಕ್ಯ ನೀತಿಯನ್ನು ವೇದಗಳ ಸಮಯದಲ್ಲಿ ಚೆನ್ನಾಗಿಯೇ ವಿವರಿಸಲಾಗಿದೆ. ಚಾಣಾಕ್ಯ ಹೇಳಿರುವ ಮಾತುಗಳು ನಮ್ಮ ಇಂದಿನ ಜೀವನಕ್ಕೆ ಹೆಚ್ಚು ಪೂರಕವಾಗಿದ್ದು ಇವುಗಳನ್ನು ಅರಿತುಕೊಂಡು ನಾವು ಜೀವನವನ್ನು ನಡೆಸಿದಲ್ಲಿ ನಮಗೆ ಯಶಸ್ಸು, ಸಮಾಧಾನ, ಶಾಂತಿ ದೊರೆಯುತ್ತದೆ. ಇಂದಿನ ಲೇಖನದಲ್ಲಿ ಚಾಣಾಕ್ಯ ಹೇಳಿರುವ ಆರು ಜೀವನ ಸಂಬಂಧಿಗಳ ಬಗ್ಗೆ ತಿಳಿಸುತ್ತಿದ್ದೇವೆ. ನೀವು ಜೀವನದ ಈ ರಹಸ್ಯಗಳನ್ನು ಪಾಲಿಸಿಕೊಂಡು ಬಂದಲ್ಲಿ ಅವುಗಳು ನಿಮ್ಮ..
                 

ಇದೇ ಕಾರಣಕ್ಕೆ ಪುರುಷರಲ್ಲಿ ಹಾಗೂ ಮಹಿಳೆಯರಲ್ಲಿ ಬಂಜೆತನ ಸಮಸ್ಯೆ ಕಾಡುವುದು!

4 days ago  
ಆರ್ಟ್ಸ್ / BoldSky/ All  
ಸಂತಾನಾಭಿವೃದ್ಧಿ, ನಿಸರ್ಗ ಈ ಜಗದ ಪ್ರತಿ ಜೀವಿಗೂ ನೀಡಿರುವ ವರದಾನವಾಗಿದ್ದು ಸಂತತಿಯನ್ನು ಮುಂದುವರೆಸಿಕೊಂಡು ಹೋಗುವ ವ್ಯವಸ್ಥೆಯಾಗಿದೆ. ಪ್ರತಿ ಜೀವಿಗೂ ನಿಸರ್ಗ ಸಂತಾನೋತ್ಪತ್ತಿಯ ಭಿನ್ನ ವಿಧಗಳನ್ನು ಒದಗಿಸಿದೆ. ಸಸ್ತನಿಗಳಲ್ಲಿ ಹೆಣ್ಣು ಜೀವಿಯ ಗರ್ಭಾಶಯದಲ್ಲಿ ಬಿಡುಗಡೆಯಾಗುವ ಅಂಡಾಣುವನ್ನು ಪುರುಷರ ವೀರ್ಯಾಣುಗಳು ಸಂಯೋಜನೆಗೊಳ್ಳುವ ಮೂಲಕ ಸಂತಾನೋತ್ಪತ್ತಿ ಮುಂದುವರೆಯುತ್ತದೆ. ನಿಸರ್ಗದ ಈ ಕ್ರಿಯೆ ಮಾನವರಿಗೂ ಅನ್ವಯವಾಗುತ್ತಿದ್ದು ಇದಕ್ಕಾಗಿ ಮಾನವರೇ ನಿರ್ಮಿಸಿಕೊಂಡ ಸಮಾಜ ವ್ಯವಸ್ಥೆಯಲ್ಲಿ..
                 

ಮದ್ಯಪಾನದ ಬಗ್ಗೆ ನೀವು ತಿಳಿದಿರದ ಆಸಕ್ತಿಕರ ಸಂಗತಿಗಳು, ಕೇಳಿದರೆ ಶಾಕ್ ಆಗುವಿರಿ!

5 days ago  
ಆರ್ಟ್ಸ್ / BoldSky/ Health  
ಮದ್ಯಪಾನ ಎನ್ನುವುದು ಇಂದಿನ ದಿನಗಳಲ್ಲಿ ಪ್ರತಿಷ್ಠೆಯ ವಿಷಯವಾಗಿಬಿಟ್ಟಿದೆ. ಮದ್ಯಪಾನ ಮಾಡದೆ ಇರುವವರನ್ನು ಅಸ್ಪೃಶ್ಯರಂತೆ ನೋಡಲಾಗುತ್ತದೆ. ಮದ್ಯಪಾನ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದಿದ್ದರೂ ಹೆಚ್ಚಿನವರು ಮದ್ಯಪಾನ ಮಾಡುವರು. ಹದಿಹರೆಯದವರು ಪಾರ್ಟಿಗಳಿಗೆ ಹೋಗಿ ಮದ್ಯಪಾನ ಮಾಡುವರು. ಇನ್ನು ಕೆಲವರಿಗೆ ಇದು ಅಭ್ಯಾಸವಾಗಿಬಿಟ್ಟಿರುವುದು. ಇದಕ್ಕಾಗಿ ಅವರು ಪ್ರತಿನಿತ್ಯ ಇದನ್ನು ಸೇವಿಸುವರು. ಆದರೆ ಅತಿಯಾಗಿ ಮದ್ಯಪಾನ ಮಾಡಿದರೆ ಅದರಿಂದ ಕ್ಯಾನ್ಸರ್ ಬರುವ..
                 

ಗರ್ಭಾವಸ್ಥೆಯಲ್ಲಿ ಮಗುವಿನ ತ್ವಚೆಯ ಬಣ್ಣ ಹೇಗೆ ನಿರ್ಧಾರವಾಗುತ್ತದೆ?

6 days ago  
ಆರ್ಟ್ಸ್ / BoldSky/ All  
ಗರ್ಭಾವಸ್ಥೆಯ ಸಮಯದಲ್ಲಿ ಎಲ್ಲಾ ತಾಯಂದಿರು ತಮ್ಮ ಹುಟ್ಟುವ ಮಗುವಿನ ಆಕಾರವನ್ನು ಕುರಿತು ಕಲ್ಪನೆಯನ್ನು ಹೊಂದಿರುತ್ತಾರೆ. ತನ್ನ ಮಗುವಿನ ಕಣ್ಣು, ಕೂದಲು, ದೈಹಿಕ ಆಕಾರ, ಮಗುವಿನ ವ್ಯಕ್ತಿತ್ವ ಹೀಗೆ ಎಲ್ಲದರ ಬಗ್ಗೆ ಆಸಕ್ತಿಯನ್ನು ಹೊಂದಿರುತ್ತಾರೆ. ಮಗುವಿನ ನಿರೀಕ್ಷೆಯಲ್ಲಿರುವ ತಾಯಿ ಈ ಬಗೆಯಲ್ಲಿ ತನ್ನ ಕಂದಮ್ಮನ ಕುರಿತು ಹಲವಾರು ಕನಸುಗಳನ್ನು ಹೊಂದಿರುತ್ತಾರೆ. ಸಾವಿರ ಪ್ರಶ್ನೆಗಳನ್ನು ಹೊಂದಿರುತ್ತಾರೆ. ನಿಮ್ಮ ಮಗುವಿನ..
                 

ಅತಿ ಹೆಚ್ಚು ಮುಜುಗರ ತರಿಸುವ ಪ್ರಿಯಕರನ ಅವಾಂತರಗಳು!

6 days ago  
ಆರ್ಟ್ಸ್ / BoldSky/ All  
ಸಾರ್ವಜನಿಕ ಸ್ಥಳದಲ್ಲಿದ್ದಾಗ ಕೆಲವೊಮ್ಮೆ ನಿಮ್ಮ ಪ್ರಿಯಕರರು ಯಾವುದೋ ಕಾರಣಕ್ಕೆ ತಮ್ಮ ಮಂಗಾಟಗಳನ್ನು ಪ್ರಯೋಗಿಸಿದ್ದುದನ್ನು ನೆನಪಿಸಿಕೊಂಡರೆ ಈಗಲೂ ನಿಮಗೆ ನಗು ಬರದೇ ಇರಲಾರದು. ಈ ವಿಷಯವನ್ನೇ ಇಂದಿನ ಲೇಖನದಲ್ಲಿ ಆಯ್ದುಕೊಳ್ಳಲಾಗಿದ್ದು ಇಂತಹ ನಗು ಬರಿಸುವ ಹಾಗೂ ಮುಜುಗರ ತರಿಸುವ ಸಂದರ್ಭಗಳನ್ನು ಉಲ್ಲೇಖಿಸಲಾಗಿದೆ. ನಿಮ್ಮ ನೆನಪಿನಾಳದಲ್ಲಿ ಹುದುಗಿರುವ ಇಂತಹ ಯಾವುದಾದರೊಂದು ಪ್ರಸಂಗ ಕೆಳಗೆ ವಿವರಿಸಿರುವುದಕ್ಕಿಂತ ಭಿನ್ನವಾಗಿದೆಯೇ ಅಥವಾ ಈ ಮಂಗಾಟಗಳು..
                 

ಈ ಮಹಿಳೆಯರು ತೀರಿ ಹೋದವರ ಮನೆಯ ಮುಂದೆ 12 ದಿನಗಳ ಕಾಲ ಬಂದು ಅಳಬೇಕು!

6 days ago  
ಆರ್ಟ್ಸ್ / BoldSky/ All  
ನನ್ನ ಪ್ರಪಂಚ, ನನ್ನ ಬಾಳ ಬೆಳಕು, ನನ್ನ ಖುಷಿ ಹಾಗೂ ನನ್ನ ಜೀವವೇ ನನ್ನ ಸಂಗಾತಿ ಎಂದು ಪ್ರತಿಯೊಂದು ಮಹಿಳೆಯು ನಂಬಿರುತ್ತಾಳೆ. ಬಾಳ ಸಂಗಾತಿಯಾದ ಪತಿಯೇ ಹೆಣ್ಣಿಗೆ ಎಲ್ಲವು... ಜೀವದಲ್ಲಿ ಜೀವವಾಗಿ ಬೆರೆತ ಪತಿಯನ್ನು ಕಳೆದುಕೊಂಡಾಗ ಉಂಟಾಗುವ ದುಃಖವನ್ನು ಹೇಳಿ ತೀರಲು ಸಾಧ್ಯವಿಲ್ಲ. ಇನ್ನು ತನ್ನ ರಕ್ತವನ್ನೇ ಹಂಚಿಕೊಂಡು ಕರುಳ ಬಳ್ಳಿಯಾಗಿ ಬಂದ ಮಗುವು ತಾಯಿಯ ಮಡಿಲಿಂದ..
                 

ಸೂರ್ಯ ಗ್ರಹಣದ ನಂತರ ಈ ನಾಲ್ಕು ರಾಶಿಗಳ ಅದೃಷ್ಟವೇ ಬದಲಾಗಲಿದೆ!

7 days ago  
ಆರ್ಟ್ಸ್ / BoldSky/ All  
ಗ್ರಹಣಕ್ಕೆ ಹಿಂದೂ ಪಂಚಾಗದಲ್ಲಿ ಮಹತ್ತರವಾದ ಸ್ಥಾನವನ್ನು ನೀಡಲಾಗಿದೆ. ಪ್ರಕೃತಿಯ ಸಮತೋಲನವನ್ನು ಕಾಪಾಡುವ ಸೂರ್ಯ ಮತ್ತು ಚಂದ್ರರಿಗೆ ಗ್ರಹಣ ಉಂಟಾದರೆ ವಾತಾವರಣದಲ್ಲಿ ಮಾಲಿನ್ಯ ಅಥವಾ ಅಶುಚಿಯುಂಟಾಗುವುದು ಎಂದು ಹೇಳಲಾಗುತ್ತದೆ. ಇಂತಹ ಸಮಯದಲ್ಲಿ ಉಪವಾಸ ಗೈದು, ದೇವರ ನಾಮವನ್ನು ಸ್ಮರಿಸುತ್ತಾ ಭಕ್ತಿ ಭಾವದಲ್ಲಿ ಲೀನವಾಗಬೇಕು. ಆಗ ನಮ್ಮ ಸುತ್ತಮುತ್ತಲಲ್ಲಿ ನಡೆಯುವ ಅನೇಕ ಅನಾಹುತಗಳನ್ನು ತಪ್ಪಿಸಬಹುದು ಎನ್ನುವ ನಂಬಿಕೆ ಇರುವುದನ್ನು ಕಾಣಬಹುದು...
                 

ಸೂರ್ಯ ಗ್ರಹಣ ರಾಶಿಚಕ್ರದ ಮೇಲೆ ಯಾವ ಪರಿಣಾಮ ಬೀರುವುದು ನೋಡಿ...

7 days ago  
ಆರ್ಟ್ಸ್ / BoldSky/ All  
ಭಾಗಶಃ ಸೂರ್ಯಗ್ರಹಣವು ಇಂದು ಭಾರತದೆಲ್ಲೆಡೆ ಕಾಣಿಸಿಕೊಳ್ಳುವುದು. ಖಗೋಳದಲ್ಲಿ ಗೋಚರವಾಗುವ ಈ ವಿದ್ಯಮಾನ ಪ್ರತಿಯೊಂದು ರಾಶಿಚಕ್ರದ ಮೇಲೆ ಗಮನಾರ್ಹ ಪರಿಣಾಮ ಬೀರುವುದು. ಇದರಿಂದ ಅನೇಕ ಋಣಾತ್ಮಕ ಪರಿಣಾಮವನ್ನು ಅನುಭವಿಸಬೇಕಾಗುವುದು ಎಂದು ಜ್ಯೋತಿಷ್ಯ ತಜ್ಞರು ಅಭಿಪ್ರಾಯಿಸಿದ್ದಾರೆ. ಕರ್ಕ ಮತ್ತು ಮಕರ ರಾಶಿಯ ಅಕ್ಷರೇಖೆಯ ಮೇಲೆ ಗ್ರಹಣವು ಉದ್ಭವವಾಗಿದೆ. ಇಂದು ಉಂಟಾದ ಬದಲಾವಣೆಯು 2020ರ ವರೆಗೂ ಎಲ್ಲಾ ರಾಶಿಯವರ ಮೇಲೆ ಪ್ರಭಾವ..
                 

ಮಳೆಗಾಲದಲ್ಲಿ ಆಹಾರಕ್ರಮ ಹೀಗಿರಲಿ- ಯಾವ ಕಾಯಿಲೆಯೂ ಬರಲ್ಲ

7 days ago  
ಆರ್ಟ್ಸ್ / BoldSky/ All  
ಮಳೆಗಾಲ ಬಂತೆಂದರೆ ಸಾಕು ಹಲವಾರು ರೀತಿಯ ಕ್ರಿಮಿಕೀಟಗಳು, ಬ್ಯಾಕ್ಟೀರಿಯಾಗಳು, ಸೂಕ್ಷ್ಮಾಣು ಜೀವಿಗಳು ಜೀವ ಪಡೆದುಕೊಳ್ಳುವುದು. ಇವುಗಳಿಂದಾಗಿ ಹಲವಾರು ರೀತಿಯ ಕಾಯಿಲೆಗಳು ದೇಹವನ್ನು ಭಾದಿಸುವುದು ಇದೆ. ನಮ್ಮ ಹಿರಿಯರು ಪ್ರಕೃತಿಯಲ್ಲಿ ಸಿಗುವಂತಹ ಹಲವಾರು ರೀತಿಯ ಆಹಾರಗಳನ್ನು ಬಳಸಿಕೊಂಡು ಮಳೆಗಾಲದಲ್ಲಿ ದೇಹದ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದರು. ಆದರೆ ಇದು ಫಾಸ್ಟ್ ಫುಡ್ ಜಮಾನ ಆಗಿರುವ ಕಾರಣ ಪ್ರಕೃತಿಯಲ್ಲಿ ಸಿಗುವಂತಹ ಆಹಾರಗಳ ಬಗ್ಗೆ..
                 

ಕೆಲವೊಮ್ಮೆ ಪುರುಷರು ಕೂಡ 'ಸೆಕ್ಸ್ ಬೇಡ' ಎನ್ನುತ್ತಾರಂತೆ! ಯಾಕೆ ಗೊತ್ತೇ?

7 days ago  
ಆರ್ಟ್ಸ್ / BoldSky/ All  
                 

ತರಬೇತುಗೊಂಡ ಸೇನೆಯ ನಾಯಿಗಳನ್ನು ನಿವೃತ್ತಿ ಹೊಂದಿದ ಬಳಿಕ ಯಾಕೆ ಕೊಲ್ಲುತ್ತಾರೆ?

8 days ago  
ಆರ್ಟ್ಸ್ / BoldSky/ All  
ವಿಶ್ವದ ಪ್ರತಿಯೊಂದು ದೇಶದ ಸೇನೆ ಹಾಗೂ ಪೊಲೀಸ್ ವಿಭಾಗದಲ್ಲಿ ಶ್ವಾನದಳವೆನ್ನುವುದು ಇದ್ದೇ ಇರುತ್ತದೆ. ಶ್ವಾನಗಳು ತುಂಬಾ ಚುರುಕು ಮತ್ತು ಅವುಗಳು ಪ್ರತಿಯೊಂದನ್ನು ಬೇಗನೆ ಗ್ರಹಿಸುವ ಕಾರಣದಿಂದಾಗಿ ಸೇನೆಗೆ ಸೇರಿಸಲಾಗುತ್ತದೆ. ಇವುಗಳಿಗೆ ಸೇನೆಗೆ ಬೇಕಾಗುವಂತಹ ತರಬೇತಿ ನೀಡಿ, ವಿರೋಧಿ ಸೇನೆಯ ಚಲನವಲನಗಳ ಪತ್ತೆಗೆ ಬೇಕಾಗುವಂತೆ ಸಿದ್ಧಗೊಳಿಸಲಾಗುವುದು. ಶ್ವಾನಗಳಿಗೆ ಎಷ್ಟರ ಮಟ್ಟಿಗೆ ಮಿಲಿಟರಿ ತರಬೇತಿ ನೀಡಲಾಗುತ್ತದೆ ಎಂದರೆ ಕೆಲವೊಂದು ಸಂದರ್ಭದಲ್ಲಿ..
                 

ಸಂಗಾತಿಯೊಡನೆ ಸಂಸಾರ ಪ್ರಾರಂಭಿಸಿದ ಬಳಿಕ ಅನುಸರಿಸಬೇಕಾದ ನಿಯಮಗಳು

8 days ago  
ಆರ್ಟ್ಸ್ / BoldSky/ All  
ಸಂಗಾತಿಯೊಡನೆ ಜೀವಿಸಲು ಪ್ರಾರಂಭಿಸುವುದೆಂದರೆ ಒಂದು ಹೊಸ ಮತ್ತು ಸುಂದರ ಜೀವನದ ಪ್ರಾರಂಭದಂತೆಯೇ ಸರಿ. ಆದರೆ ಇದು ಕೆಲವೊಮ್ಮೆ ಹೊರಗೆ ತೋರಿದಷ್ಟು ಸುಲಭವಾಗಿರದೇ ಕ್ಲಿಷ್ಟಕರವಾಗಿ ಪರಿಣಮಿಸಬಹುದು. ನಿಮ್ಮ ಈ ಸಂಬಂಧ ಸಂತೋಷಕರ, ಆರೋಗ್ಯರವಾಗಿರಬೇಕೆಂದರೆ ಕೆಲವು ನಿಯಮಗಳನ್ನು ಪಾಲಿಸಬೇಕಾಗಿದೆ. ಸಂಗಾತಿಯೊಡನ ಸಹಜೀವನ ಒಂದು ಪ್ರಮುಖ ನಿರ್ಧಾರವಾಗಿದ್ದು ಇದಕ್ಕೂ ಮುನ್ನ ಇಬ್ಬರೂ ಪರಸ್ಪರ ಎಷ್ಟು ಆಪ್ತ ಮತ್ತು ಆತ್ಮೀಯರಾಗಿದ್ದರೂ ಸರಿ, ಪರಸ್ಪರರಿಂದ..
                 

ತ್ವಚೆಯ ಮತ್ತು ಕೂದಲಿನ ಸಮಸ್ಯೆಗೆ ಬಾಳೆಹಣ್ಣಿನಿಂದ ಪರಿಹಾರ

8 days ago  
ಆರ್ಟ್ಸ್ / BoldSky/ All  
ಆರೋಗ್ಯದ ವಿಷಯದಲ್ಲಿ ಬಾಳೆಹಣ್ಣನ್ನು ಸೋಲಿಸಲು ಯಾವುದರಿಂದಲೂ ಸಾಧ್ಯವಿಲ್ಲ. ಬಾಳೆಹಣ್ಣು ತುಂಬಾ ರುಚಿಕರ, ಕಡಿಮೆ ಬೆಳಯಲ್ಲಿ ವರ್ಷಪೂರ್ತಿ ದೊರೆಯುವ ಹಣ್ಣು ಇದು. ಕೇವಲ ಬಾಳೆಹಣ್ಣು ಮಾತ್ರವಲ್ಲ, ಬಾಳೆಹೂವು, ಬಾಳೆದಿಂಡು, ಬಾಳೆಎಲೆ, ಬಾಳೆ ಸಿಪ್ಪೆ ಹೀಗೆ ಎಲ್ಲವೂ ಉಪಯೋಗಕರ. ಹೌದು, ಬಾಳೆಹಣ್ಣಿನಲ್ಲಿರುವ ಮೂರು ನೈಸರ್ಗಿಕ ಸಕ್ಕರೆಗಳಾದ ಸುಕ್ರೋಸ್, ಫ್ರುಕ್ಟೋಸ್ ಮತ್ತು ಗ್ಲುಕೋಸ್ ಫೈಬರ್ ಸಮ್ಮಿಳಿತವಾಗಿದ್ದು ತ್ವರಿತವಾದ ಶಕ್ತಿಯನ್ನು ನಮಗೆ ಒದಗಿಸುತ್ತದೆ...
                 

ಜನನಾಂಗದ ಹರ್ಪಿಸ್ ರೋಗದ ಲಕ್ಷಣಗಳು ಹಾಗೂ ಅಪಾಯದ ಅಂಶಗಳು..

8 days ago  
ಆರ್ಟ್ಸ್ / BoldSky/ All  
ಇದನ್ನು ಊಹಿಸಿ, ನೀವು ಆಸಕ್ತಿ ಹೊಂದಿರುವ ಒಬ್ಬ ಹೊಸ ವ್ಯಕ್ತಿಯನ್ನು ನೀವು ಭೇಟಿಯಾಗುತ್ತೀರಿ ಮತ್ತು ಡೇಟ್ ನಂದು ನೀವು ಅವರೊಂದಿಗೆ ಉತ್ತಮವಾದ ಸಂಜೆ ಕಳೆಯುತ್ತೀರಿ; ನಂತರ, ನೀವು ಮುಂದಿನ ಹಂತಕ್ಕೆ ವಿಷಯಗಳನ್ನು ತೆಗೆದುಕೊಂಡು ಹೋಗಲು ಬಯಸುತ್ತೀರಿ ಮತ್ತು ಆ ವ್ಯಕ್ತಿಯೊಂದಿಗೆ ನಿಕಟವಾಗಿ ಸಂಪರ್ಕಿಸಲು ಬಯಸುತ್ತೀರಿ.ಇಂತಹ ಸಮಯದಲ್ಲಿ, ವ್ಯಕ್ತಿಯು ಎಷ್ಟು ಆರೋಗ್ಯಕರವಾಗಿದೆ ಅಥವಾ ಲೈಂಗಿಕವಾಗಿ ಹರಡುವ ರೋಗ ಅಥವಾ..
                 

ಸೊಂಟದ ಸುತ್ತಲಿರುವ ಗುರುತುಗಳನ್ನು ನಿವಾರಿಸಲು ಮನೆಯಲ್ಲೇ ಮಾಡಿ ಕಾಫಿ ಸ್ಕ್ರಬ್

9 days ago  
ಆರ್ಟ್ಸ್ / BoldSky/ All  
ಮಹಿಳೆಯರು ಸೊಂಟದ ಸುತ್ತ ಕಾಣುವ ಗುರುತುಗಳು (ಸ್ಟ್ರೆಚ್ ಮಾರ್ಕ್ ) ಕೆಟ್ಟ ಕನಸಿನಂತೆ ಎಂಬುದು ಸೌಂದರ್ಯ ಲೋಕದ ಅಭಿಪ್ರಾಯವಾಗಿದೆ. ಇದನ್ನು ಅವರು ವಯಸ್ಸಾಗುವಿಕೆಯ ಆರಂಭ ಹಂತ ಎಂದು ಪರಿಗಣಿಸುತ್ತಾರೆ. ನಿಮಗೆ ವಯಸ್ಸಾದ ಸಂದರ್ಭದಲ್ಲಿ ಮಾತ್ರವೇ ಈ ಗುರುತುಗಳು ಕಾಣಬೇಕೆಂದಿಲ್ಲ. ತ್ವಚೆಯು ತನ್ನ ಸಾಮರ್ಥ್ಯಕ್ಕಿಂತ ಹೆಚ್ಚು ವಿಸ್ತಾರವಾದಾಗ ಈ ಗುರುತುಗಳು ಕಾಣಿಸಿಕೊಳ್ಳುತ್ತವೆ. ಗರ್ಭಾವಸ್ಥೆ, ಹೆಚ್ಚಿನ ತೂಕ ಅಥವಾ ತೂಕ..
                 

ಉಗುರಿನ ಮೇಲಿನ ಬಿಳಿ ಕಲೆ/ಬಣ್ಣವನ್ನು ತೆಗೆದುಹಾಕುವುದು ಹೇಗೆ?

9 days ago  
ಆರ್ಟ್ಸ್ / BoldSky/ All  
ಮಂದ ಮತ್ತು ಕಾಂತಿಹೀನ ಉಗುರುಗಳು ಯಾವಾಗಲೂ ನಿಮ್ಮ ಸುಂದರವಾದ ಕೈಗಳಿಗೆ ಒಂದು ಕಪ್ಪು ಚುಕ್ಕೆಯಂತೆ. ಇದು ವ್ಯಕ್ತಿಯ ಗುರುತನ್ನು ನಾಶಪಡಿಸಬಹುದು ಮತ್ತು ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಸಹ ಸಂಪೂರ್ಣವಾಗಿ ಪರಿಣಾಮ ಬೀರಬಹುದು.ಇದಲ್ಲದೆ, ಹೆಚ್ಚಿನ ಜನರು ಬೆರಳಿನ ಉಗುರುಗಳ ಮೇಲಿನ ಬಿಳಿ ಚುಕ್ಕೆಗಳಿಂದ ಬಳಲುತ್ತಿದ್ದಾರೆ. ಇದು ಲ್ಯುಕೋನಿಷಿಯಾ ಎಂಬ ಸ್ಥಿತಿಯ ಕಾರಣವಾಗಿದೆ. ಅವರು ಹೆಚ್ಚಾಗಿ ಕೈ ಬೆರಳ ಉಗುರುಗಳು..
                 

ವಯಸ್ಸು, ಗರ್ಭಧಾರಣೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ

9 days ago  
ಆರ್ಟ್ಸ್ / BoldSky/ All  
ಮಹಿಳೆಯರಲ್ಲಿ ಅತ್ಯಂತ ಚರ್ಚಾಸ್ಪದ ವಿಷಯವೆಂದರೆ "ಗರ್ಭಧಾರಣೆಗೆ ಸೂಕ್ತ ವಯಸ್ಸು". ಸಮೃದ್ಧವಾದ ಉತ್ತರಗಳನ್ನು ಕೇಳಿ ನಿಮಗೆ ಆಶ್ಚರ್ಯವಾಗಬಹುದು. 20 ರ ಮಹಿಳೆಯರ ದೇಹ ಉತ್ತಮವಾದ ಪುನಶ್ಚೈತನ್ಯಶಕ್ತಿ ಹೊಂದಿರುತ್ತದೆ. 30 ರ ಮಹಿಳೆಯರಲ್ಲಿ ಸುರಕ್ಷಿತ ವೃತ್ತಿಜೀವನವಿದೆ. ಹಾಗೂ 40 ರ ಮಹಿಳೆಯರು ತಮ್ಮ ಮೊದಲ ಮಗುವನ್ನು ಹೊಂದುವಾಗ ಆತ್ಮವಿಶ್ವಾಸ ಮತ್ತು ಕೆಲವು ಅನುಮಾನಗಳನ್ನು ಹೊಂದಬಹುದು. ಆದಾಗ್ಯೂ, ಪ್ರತಿ ವಯಸ್ಸಿನಲ್ಲಿ ನ್ಯೂನ್ಯತೆಗಳು..
                 

ಗುರು ಮತ್ತು ಬುಧನ ಪ್ರಭಾವದಿಂದ ಮುಂದಿನ ಭವಿಷ್ಯ ಹೇಗಿರುತ್ತದೆ ನೋಡಿ..

9 days ago  
ಆರ್ಟ್ಸ್ / BoldSky/ All  
ಸಾಮಾನ್ಯವಾಗಿ ಎಲ್ಲರೂ ಹೊಸದನ್ನು ಅನುಭವಿಸಲು ಅಥವಾ ಪಡೆಯಲು ಎದುರು ನೋಡುತ್ತಿರುತ್ತೇವೆ. ಜೀವನದಲ್ಲಿ ಗೆಲುವಿನ ಶಿಖರವನ್ನು ಏರಬೇಕೆನ್ನುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಅದಕ್ಕಾಗಿ ಸಾಕಷ್ಟು ಭರವಸೆಗಳನ್ನು ನಮ್ಮಲ್ಲಿ ಇಟ್ಟುಕೊಂಡಿರುತ್ತೇವೆ. ನಿಮಗೂ ಈ ಬಗೆಯ ಆಸೆ ಆಕಾಂಕ್ಷೆಗಳಿದ್ದರೆ ಅವುಗಳನ್ನು ಈಡೇರಿಸಿಕೊಳ್ಳಲು ಇದೀಗ ನಿಮಗೊಂದು ಸುವರ್ಣಾವಕಾಶ ಎಂದು ಹೇಳಬಹುದು. ಜುಲೈ 9ರ ತಾರೀಖಿನ ನಂತರ ಬುಧ ಮತ್ತು ಗುರು ಗ್ರಹವು..
                 

ಬಿಳಿಯ ತ್ವಚೆ ಪಡೆಯಲು ಮನೆಯಲ್ಲೇ ತಯಾರಿಸಿ ನೈಸರ್ಗಿಕ ಬ್ಲೀಚಿಂಗ್

10 days ago  
ಆರ್ಟ್ಸ್ / BoldSky/ All  
ಪ್ರತಿ ಮಹಿಳೆಯು ತನ್ನ ಮುಖ ಸುಂದರವಾಗಿರಬೇಕು, ಹೊಳೆಯುತ್ತಿರಬೇಕು, ಮೇಕಪ್ ಮಾಡಿದರೆ ಚೆನ್ನಾಗಿ ಕಾಣಬೇಕು ಎಂದು ಬಯಸುತ್ತಾಳೆ. ಅದೇ ಕಾರಣಕ್ಕೆಪಾರ್ಲರ್ ಗೆ ಸಾವಿರಾರು ರುಪಾಯಿ ಸುರಿಯುತ್ತಲೇ ಇರುತ್ತಾಳೆ. ಹಾಗೆ ಆಕೆ ಪಾರ್ಲರ್ ನಲ್ಲಿ ಮಾಡಿಸುವ ಸೇವೆಗಳಲ್ಲಿ ಬ್ಲೀಚಿಂಗ್ ಕೂಡ ಒಂದು. ಮುಖದಲ್ಲಿರುವ ಕೂದಲಿನ ಬಣ್ಣವು ಚರ್ಮಕ್ಕೆ ಹೊಂದಿಕೆಯಾಗುವಂತೆ ಮಾಡುವ ಒಂದು ಪ್ರಕ್ರಿಯೆಯೇ ಬ್ಲೀಚಿಂಗ್.ಆದರೆ ಇದಕ್ಕಾಗಿ ಪಾರ್ಲರ್ ಗೆ ಹೋಗುವ..
                 

ಈ ಹಳ್ಳಿಯ ಭಾಷೆ ನಾವ್ಯಾರು ಮಾತನಾಡುವಂತಿಲ್ಲ- ಪೊಲೀಸರು ಇಲ್ಲಿಗೆ ಬರುವಂತಿಲ್ಲ!

10 days ago  
ಆರ್ಟ್ಸ್ / BoldSky/ All  
ಹಿಮಾಚಲ ಪ್ರದೇಶದಲ್ಲಿರುವ ಪುರಾತನ ಹಳ್ಳಿಯಲ್ಲಿ ಒಂದಾಗಿರುವ ಮಲಾನದ ಬಗ್ಗೆ ಹೊರಜಗತ್ತಿಗೆ ಹೆಚ್ಚು ತಿಳಿದಿಲ್ಲ. ಯಾಕೆಂದರೆ ಈ ಹಳ್ಳಿಯೇ ಹಾಗೆ. ಹಳ್ಳಿಯಲ್ಲಿ ಹಲವಾರು ರೀತಿಯ ರಹಸ್ಯಗಳು ಹುದುಗಿವೆ. ಇಲ್ಲಿ ಬೆಳೆಯುವಂತಹ ಚರಸ್ ಮಾತ್ರ ವಿಶ್ವದೆಲ್ಲೆಡೆ ಪ್ರಸಿದ್ಧಿ. ಮಲಾನ ಹಳ್ಳಿಯಲ್ಲಿ ತನ್ನದೇ ಆಗಿರುವಂತಹ ಜೀವನಶೈಲಿಯಿದೆ ಮತ್ತು ಇಲ್ಲಿನ ಜನರು ತುಂಬಾ ಶಿಸ್ತುಬದ್ಧವಾಗಿ ಸಂಪ್ರದಾಯಗಳನ್ನು ಪಾಲಿಸಿಕೊಂಡು ಹೋಗುವರು. ಹೊರಜಗತ್ತಿಗೆ ತಿಳಿಯದೇ ಇರುವ..
                 

ಎದೆಹಾಲು ಉಣಿಸುವ ತಾಯಿ ಯಾಕೆ ಖಾರದ ಆಹಾರ ಸೇವಿಸಬಾರದು?

10 days ago  
ಆರ್ಟ್ಸ್ / BoldSky/ All  
ಆರೋಗ್ಯಕಾರಿ ಎದೆಹಾಲಿಗಿಂತ ಶ್ರೇಷ್ಠವಾದ ಆಹಾರ ಶಿಶುವಿಗೆ ಮತ್ತೊಂದಿಲ್ಲ.ಹಾಗಾಗಿ ಎದೆಹಾಲು ಉಣಿಸುವ ತಾಯಿ ಆರೋಗ್ಯಕಾರಿಯಾದ ಜೀವನಶೈಲಿ ಮತ್ತು ಸಮತೋಲಿತ ಪೋಷಕಾಂಶ ಭರಿತ ಆಹಾರ ಸೇವನೆಯನ್ನು ಮಾಡುವುದು ಬಹಳ ಮುಖ್ಯ. ನಿಮ್ಮ ಮಗು ಈ ಭೂಮಿಗೆ ಕಾಲಿಟ್ಟ ನಂತರ ಆತನ/ಳ ಸರಿಯಾದ ಬೆಳವಣಿಗೆ ಮತ್ತು ಅಭಿವೃದ್ಧಿ ತಾಯಿಯಾದ ನಿಮ್ಮ ಮೊದಲ ಕರ್ತವ್ಯವಾಗಿರುತ್ತದೆ. ಇತ್ತೀಚೆಗೆ ಕೆಲಸಕ್ಕೆ ಹೋಗುವ ತಾಯಂದಿರಿಗೆ ಮಗುವಿಗೆ ಸರಿಯಾಗಿ..
                 

ಹುಬ್ಬುಗಳ ಕೂದಲು ಉದುರುವಿಕೆಗೆ ಮನೆಮದ್ದುಗಳು

10 days ago  
ಆರ್ಟ್ಸ್ / BoldSky/ All  
ಮುಖದ ಸೌಂದರ್ಯದಲ್ಲಿ ಪ್ರಮುಖ ಪಾತ್ರ ವಹಿಸುವ ಅಂಶವೆಂದರೆ ಅದು ಹುಬ್ಬುಗಳು. ದಪ್ಪ ಹಾಗೂ ಒಳ್ಳೆಯ ರೀತಿ ವಿನ್ಯಾಸ ಮಾಡಿಕೊಂಡಿರುವ ಹುಬ್ಬುಗಳು ಮುಖದ ಸೌಂದರ್ಯ ಮತ್ತಷ್ಟು ಹೆಚ್ಚಿಸುವುದು. ಇದನ್ನು ಕತ್ತರಿಸಿಕೊಂಡು ಸರಿಯಾಗಿ ಇಟ್ಟುಕೊಳ್ಳುವುದು ಅತೀ ಅಗತ್ಯ. ಆದರೆ ಕೆಲವರಿಗೆ ಹುಬ್ಬಿನ ಕೂದಲುಗಳು ಉದುರುವ ಮೂಲಕ ಸಮಸ್ಯೆ ಕಾಣಿಸಿಕೊಳ್ಳುವುದು. ಇದರ ಬಗ್ಗೆ ತಕ್ಷಣ ಕ್ರಮ ತೆಗೆದುಕೊಂಡು ಚಿಕಿತ್ಸೆ ನೀಡದೆ ಇದ್ದರೆ..
                 

ಮದುವೆ ಎನ್ನುವುದು ಹುಡುಗಾಟಿಕೆಯಾಗಿ ಬಿಟ್ಟಿದೆ! ಹೀಗಾದರೆ ಹೇಗೆ?

11 days ago  
ಆರ್ಟ್ಸ್ / BoldSky/ All  
ಮದುವೆ ಎಂದಾಕ್ಷಣ ನಮ್ಮೆಲ್ಲ ಸುಪ್ತ ಮನಸ್ಸಿನಲ್ಲಿ ಹಲವಾರು ಬಗೆಯ ಯೋಚನೆಗಳು ಹುಟ್ಟುತ್ತವೆ. ಮದುವೆಯ ಬಗ್ಗೆ ಪ್ರತಿಯೊಬ್ಬರಲ್ಲಿಯೂ ವಿಭಿನ್ನವಾದ ಅಭಿಪ್ರಾಯಗಳಿರುತ್ತವೆ. ಕೆಲವರಿಗೆ ಇದು ಇಬ್ಬರು ವ್ಯಕ್ತಿಗಳ ನಡುವೆ ಇರುವ ಅತ್ಯಂತ ಸುಂದರ ಹಾಗೂ ಭಾವುಕ ಸಂಬಂಧವಾಗಿದ್ದು ಎರಡು ಕುಟುಂಬಗಳನ್ನು ಬೆಸೆಯುತ್ತದೆ. ಕೆಲವರಿಗೆ ವಿವಾಹ ಎಂದರೆ ಇಬ್ಬರು ವ್ಯಕ್ತಿಗಳು ಪರಸ್ಪರರನ್ನು ಅರಿತುಕೊಳ್ಳುವ ಹಾಗೂ ಸಂತೋಷ ಮತ್ತು ದೌರ್ಬಲ್ಯಗಳನ್ನು ಸಮಾನವಾಗಿ ಹಂಚಿಕೊಳ್ಳುವುದೇ..
                 

ಗರ್ಭದಲ್ಲಿರುವ ಮಗು ಗಂಡಾ – ಹೆಣ್ಣಾ ಹೇಗೆ ನಿರ್ಧಾರವಾಗುತ್ತೆ?

11 days ago  
ಆರ್ಟ್ಸ್ / BoldSky/ All  
ಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಗು ಗರ್ಭದಲ್ಲಿರುವಾಗ ಆ ಮಗುವಿನ ಬಗ್ಗೆ ಪ್ರತಿಯೊಂದು ಸಣ್ಣ ಮಾಹಿತಿಯನ್ನೂ ಪಡೆದುಕೊಳ್ಳಬೇಕು ಎಂಬ ಕುತೂಹಲವಿರುತ್ತದೆ. ಮೊದಲ ಬಾರಿ ತಮ್ಮ ಮಗುವಿನ ಹೃದಯ ಬಡಿತ ಕೇಳಿಸಿಕೊಂಡಾಗ ಅದೆಷ್ಟೋ ಪೋಷಕರಲ್ಲಿ ಆನಂದಬಾಷ್ಪ ಖಂಡಿತ ಸುರಿಯುತ್ತೆ. ಭ್ರೂಣದ ಆರೋಗ್ಯದಿಂದ ಹಿಡಿದು, ಮಗುವಿನ ಒಟ್ಟಾರೆ ಬೆಳವಣಿಗೆ ಬಗ್ಗೆ ತಿಳಿದುಕೊಳ್ಳುವ ಕುತೂಹಲವಿರುತ್ತದೆ. ಹಿಂದೆಲ್ಲ ಇದಕ್ಕೆ ಅವಕಾಶವಿರಲಿಲ್ಲ.ಆದರೆ ಈಗ ತಂತ್ರಜ್ಞಾನ ಬಹಳ..
                 

ಭುಜ ನೋವೇ? ಇಲ್ಲಿದೆ ನೋಡಿ ಸರಳ ಪರಿಹಾರಗಳು

11 days ago  
ಆರ್ಟ್ಸ್ / BoldSky/ All  
ಭುಜದ ನೋವಿಗೆ ಬಿದ್ದು ಆದ ಪೆಟ್ಟು ಅಥವಾ ಯಾವುದೋ ಅಪಘಾತ ಕಾರಣವಾಗಿರಬಹುದು. ಕೆಲವೊಮ್ಮೆ ಸಂಧಿವಾರ ನೊದಲಾದ ಕಾರಣಗಳಿಂದಲೂ ಭುಜದ ನೋವು ಆವರಿಸಬಹುದು. ಇಂದಿನ ಲೇಖನದಲ್ಲಿ ಭುಜನೋವಿನಿಂದ ಬಳಲುತ್ತಿರುವವರು ಮನೆಯಲ್ಲಿಯೇ ಹೇಗೆ ಚಿಕಿತ್ಸೆ ಮಾಡಿಕೊಳ್ಳಬಹುದು ಎಂಬುದನ್ನು ವಿವರಿಸಲಾಗಿದೆ. ಭುಜದ ನೋವಿಗೆ ಭುಜದ ಸ್ನಾಯುಗಳು, ಮೂಳೆಗಳು ಹಾಗೂ ಭುಜವನ್ನು ಮೆದುಳಿನೊಂದಿಗೆ ಸಂಪರ್ಕಿಸುವ ನರಗಳು, ಇವುಗಳಲ್ಲಿ ಯಾವುದೊಂದಕ್ಕೆ ಆಗಿರುವ ಘಾಸಿ ಕಾರಣವಾಗಿರಬಹುದು...
                 

ಸೆಕ್ಸ್ ಬಗ್ಗೆ ಕಟ್ಟುಕಥೆಗಳು: ಈ ನಂಬಿಕೆಗಳನ್ನು ಎಂದೂ ನಂಬದಿರಿ!

12 days ago  
ಆರ್ಟ್ಸ್ / BoldSky/ All  
ಹಸಿವು, ನಿದ್ರೆ, ನೀರಡಿಕೆ, ಲೈಂಗಿಕ ಬಯಕೆ ಎಲ್ಲವೂ ನಮಗೆ ನಿಸರ್ಗದತ್ತವಾಗಿ ಬಂದಿರುವ ಸಹಜ ಅಗತ್ಯಗಳಾಗಿವೆ. ಹಸಿವಾದರೆ ಆಹಾರ ಸೇವಿಸುವುದು, ನೀರಡಿಕೆಯಾದರೆ ನೀರು ಕುಡಿಯುವುದು, ನಿದ್ರಿಸುವ ಬಯಕೆಯಾದರೆ ನಿದ್ರಿಸುವ ಮೂಲಕ ಈ ಅಗತ್ಯತೆಯನ್ನು ಪೂರೈಸಿಕೊಳ್ಳುತ್ತೇವೆ. ಆದರೆ ದೇಹದ ಹಸಿವು ಭುಗಿಲೆದ್ದಾಗ? ಇದಕ್ಕೆ ಮಾತ್ರ ಸಮಾಗಮದ ಅಗತ್ಯವಿದೆ. ಆದರೆ ಈ ಸಮಯದಲ್ಲಿ ಸಂಗಾತಿ ಲಭ್ಯವಿಲ್ಲದಿದ್ದರೆ ಆಗ ದೇಹದ ಅಗತ್ಯತೆಯನ್ನು ಇತರ..
                 

ಸ್ಟ್ರೀಟ್ ಸ್ಟೈಲ್‌ನಲ್ಲಿ ಬ್ಯೂಟಿಯಾಗಿ ಮೆರೆದಿರುವ ಪ್ರಿಯಾಂಕ ಚೋಪ್ರಾ

13 days ago  
ಆರ್ಟ್ಸ್ / BoldSky/ All  
ಬಾಲಿವುಡ್ ಬ್ಯೂಟಿ ಎಂದೇ ಕರೆಯಿಸಿಕೊಳ್ಳುವ ಪ್ರಿಯಾಂಕ ಚೋಪ್ರಾ ಸ್ಟ್ರೀಟ್ ಸ್ಟ್ಟೈಲ್‌ಗಳಿಗೆ ಹೆಸರು ಮಾಡಿದವರು. ಆಕೆಯ ರಸ್ತೆ ಬದಿಯ ಫ್ಯಾಷನ್ ವಿಶ್ವವಿಖ್ಯಾತ ಎಂದೆನಿಸಿದ್ದು ತಮ್ಮ ಡೆನೀಮ್‌ನಿಂದ ಹಿಡಿದು ಆಳವಾದ ಮುಂಭಾಗ ಸ್ಲಿಟ್‌ವರೆಗೆ ಪ್ರಿಯಾಂಕ ತುಂಬಾ ಸ್ಟೈಲಿಶ್ ದಿರಿಸುಗಳನ್ನೇ ಧರಿಸುತ್ತಾರೆ. ಹಾಲಿವುಡ್‌ನಲ್ಲಿ ಕೂಡ ಹೆಸರು ಮಾಡಿರುವ ಪಿಗ್ಗಿ ಅಲ್ಲಿನವರನ್ನೂ ಕೂಡ ತನ್ನ ಸ್ಟೈಲ್‌ನಿಂದ ಮೆಚ್ಚಿಸಿ ಸೈ ಎನ್ನಿಸಿ ಕೊಂಡಿದ್ದಾರೆ. ಸರಳವಾಗಿ..
                 

ಜುಲೈ 07: ಶನಿವಾರದ ದಿನ ಭವಿಷ್ಯ

13 days ago  
ಆರ್ಟ್ಸ್ / BoldSky/ All  
ನಿತ್ಯವು ನಾವು ಏನು ಮಾಡುತ್ತೇವೆ ಎನ್ನುವುದರ ಮೇಲೆ ನಮ್ಮ ಭವಿಷ್ಯ ನಿರ್ಧಾರವಾಗುತ್ತದೆ. ಇಂದು ಮಾಡಿದ ನಮ್ಮ ಕೆಲಸದ ಫಲವನ್ನು ನಾವು ಇಂದಲ್ಲಾ ನಾಳೆ ಅನುಭವಿಸಲೇ ಬೇಕು. ಹಿಂದಿನ ಜನ್ಮದಲ್ಲಿ ಮಾಡಿದ ಪಾಪ ಕರ್ಮಗಳು ಹಾಗೂ ಪುಣ್ಯದಿಂದ ನಮ್ಮ ಭವಿಷ್ಯ ನಿರ್ಧಾರವಾಗುತ್ತದೆ. ಹಾಗಾಗಿಯೇ ದಯೆ, ಧರ್ಮ, ಆಚಾರ-ವಿಚಾರಗಳಿಂದ ನಮ್ಮ ನಡತೆ ಕೂಡಿದ್ದರೆ ಉತ್ತಮ ಫಲಗಳನ್ನು ನಾವು ಅನುಭವಿಸುತ್ತೇವೆ ಎಂದು..
                 

ರಾತ್ರಿ ಮಲಗುವ ಮುನ್ನ ಶುಂಠಿ ಜ್ಯೂಸ್‌ಗೆ ಲಿಂಬೆ ಬೆರೆಸಿ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು

13 days ago  
ಆರ್ಟ್ಸ್ / BoldSky/ All  
ಪ್ರತಿಯೊಂದು ಮನೆಯ ಅಡುಗೆ ಮನೆಯಲ್ಲಿ ಕಂಡುಬರುವಂತಹ, ಹಲವಾರು ಆರೋಗ್ಯ ಲಾಭ ನೀಡುವಂತಹ ಶುಂಠಿಯು ಗಿಡಮೂಲಿಕೆಯ ಬೇರು. ಖಾದ್ಯಗಳ ರುಚಿ ಹೆಚ್ಚಿಸುವ ಸಲುವಾಗಿ ಇದನ್ನು ಬಳಸಲಾಗುತ್ತದೆ. ಅದೇ ರೀತಿ ಇದನ್ನು ಹಲವಾರು ರೀತಿಯ ಮನೆಮದ್ದುಗಳನ್ನು ಬಳಸುವರು. ಶುಂಠಿಯು ತೂಕ ತಗ್ಗಿಸಲು, ಜೀರ್ಣಕ್ರಿಯೆ ಸುಧಾರಣೆ, ಚಯಾಪಚಯಾ ಕ್ರಿಯೆ ಹೆಚ್ಚಿಸಲು, ಕೊಬ್ಬು ದಹಿಸಲು ಪ್ರಮುಖವಾಗಿ ನೆರವಾಗುವುದು. ಇದರೊಂದಿಗೆ ಲಿಂಬೆರಸ ಸೇರಿಸಿಕೊಂಡರೆ ಏನಾಗಬಹುದು..
                 

ಜೀವನದಲ್ಲಿ ಎಲ್ಲವೂ ಬೇಕೆನ್ನುವ ದುರಾಸೆಯ ರಾಶಿಚಕ್ರಗಳು!

14 days ago  
ಆರ್ಟ್ಸ್ / BoldSky/ All  
ಪ್ರತಿಯೊಬ್ಬರಿಗೂ ಆಸೆ ಎನ್ನುವುದು ಇದ್ದೇ ಇರುವುದು. ಅದು ಇಲ್ಲದೇ ಹೋದಲ್ಲಿ ಆತ ಪರಿತ್ಯಾಗಿ ಎನ್ನಬಹುದು. ಮನುಷ್ಯನಲ್ಲಿ ಆಸೆ ಇರಬೇಕು. ಆದರೆ ದುರಾಸೆ ಇರಬಾರದು ಎಂದು ಬುದ್ಧ ಕೂಡ ಹೇಳಿದ್ದಾನೆ. ಕೆಲವೊಂದು ರಾಶಿಯವರಲ್ಲಿ ಈ ದುರಾಸೆಯು ಎದ್ದು ಕಾಣುವುದು. ಇವರಿಗೆ ಭೂಮಿ ಮೇಲಿರುವಂತಹ ಪ್ರತಿಯೊಂದು ವಸ್ತುಗಳು, ಸುಖ, ಸಂಪತ್ತು ಬೇಕು. ತನ್ನದಲ್ಲದೇ ಇರುವ ವಸ್ತುಗಳು ಕೂಡ ಇವರಿಗೆ ಬೇಕು...
                 

ಸೆಕ್ಸ್‌ ಮಾಡೋ ಮುನ್ನ, ಪ್ರತಿಯೊಬ್ಬ ಪುರುಷರು ಈ ಸಂಗತಿಗಳನ್ನು ನೆನಪಿಟ್ಟುಕೊಳ್ಳಿ!

14 days ago  
ಆರ್ಟ್ಸ್ / BoldSky/ All  
ಮಹಿಳೆಯರ ದೇಹದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿರುವ ವ್ಯಕ್ತಿ ಈ ಭೂಮಿ ಮೇಲೆ ಇರಲಿಕ್ಕಿಲ್ಲ ಎಂದರೆ ಅದು ತಪ್ಪಾಗಲಾರದು. ಯಾಕೆಂದರೆ ಮಹಿಳೆಯ ದೇಹವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡದ್ದೇ ಕಡಿಮೆ. ಹಾಸಿಗೆ ಮೇಲೆ ಕೂಡ ಪುರುಷರು ಆಕೆಯ ಭಾವನೆ ಹಾಗೂ ಆಕಾಂಕ್ಷೆಗಳನ್ನು ಅರ್ಥ ಮಾಡಿಕೊಂಡು ಅದರಂತೆ ವರ್ತಿಸುವುದಿಲ್ಲ. ತಮ್ಮ ಮನಸ್ಸಿಗೆ ಬಂದ ರೀತಿ ಪುರುಷರು ವರ್ತಿಸುವರು. ಮಹಿಳೆಯ ದೇಹವೊಂದು ಆಟಿಕೆಯ..
                 

ಮಳೆಗಾಲದಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ?

14 days ago  
ಆರ್ಟ್ಸ್ / BoldSky/ Health  
ಮಾನ್ಸೂನ್ ಕಾಲ ಆರಂಭವಾಗಿಯಾಗಿದೆ. ತುಂತುರು ಹನಿಗಳ ನಿನಾದ ಎಲ್ಲಾ ಕಡೆ ಜೋರಾಗಿದೆ. ಈ ಕಾಲ ಕೇವಲ ವಾತಾವರಣವನ್ನು ತಂಪಾಗಿಸಿ ಆಹ್ಲಾದಕರ ಅನುಭವ ನೀಡುವುದು ಮಾತ್ರವಲ್ಲ ಜೊತೆಗೊಂದಿಷ್ಟು ಕಾಯಿಲೆಗಳನ್ನು ಹೊತ್ತು ತಂದಿರುತ್ತದೆ. ಹಾಗಾಗಿ ನಾವಿಲ್ಲಿ ಮಳೆಗಾಲದಲ್ಲಿ ಹೇಗೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಎಂಬ ಬಗ್ಗೆ ಒಂದಿಷ್ಟು ಚರ್ಚೆ ನಡೆಸಲಿದ್ದೇವೆ ಮತ್ತು ಆ ಮೂಲಕ ನಿಮಗೆ ಸರಿಯಾದ ಮಾಹಿತಿಗಳನ್ನು ನೀಡಲಿದ್ದೇವೆ...
                 

ಈ ಏಳು ವಿಟಮಿನ್‌ಗಳು ನೀವು ಉದ್ದವಾಗಿ ಬೆಳೆಯಲು ನೆರವಾಗುತ್ತದೆ!

15 days ago  
ಆರ್ಟ್ಸ್ / BoldSky/ Health  
ನಿಮ್ಮ ಎತ್ತರವನ್ನು ಹೆಚ್ಚಿಸಿಕೊಳ್ಳಲು ಹಲವಾರು ವಿಧಾನಗಳಿವೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಆಹಾರವು ಪ್ರಮುಖವಾದ ಮಹತ್ವವನ್ನು ಪಡೆಯುತ್ತದೆ. ಆಹಾರದಲ್ಲಿ ಲಭ್ಯವಾಗುವ ವಿಟಮಿನ್ಸ್ ಗಳು ಎತ್ತರವನ್ನು ಹೆಚ್ಚಿಸುವಲ್ಲಿ ಗಣನೀಯ ಸೇವೆ ನೀಡುತ್ತದೆ ಮತ್ತು ಅನುವಂಚಿಕ ರಚನೆಗೆ ಪ್ರಮುಖ ಪಾತ್ರ ವಹಿಸುತ್ತದೆ.ಈ ಲೇಖನದಲ್ಲಿ ನಾವು ಯಾವೆಲ್ಲ ವಿಟಮಿನ್ ಗಳು ಎತ್ತರವನ್ನು ಹೆಚ್ಚಿಸುವುದಕ್ಕೆ ಸಹಕಾರ ನೀಡುತ್ತದೆ ಎಂಬ ಬಗ್ಗೆ ಮಾಹಿತಿ ನೀಡಲಿದ್ದೇವೆ. ಪ್ರತಿಯೊಬ್ಬ..
                 

ಕಹಿಯಾದರೂ ಮೆಂತೆಯಲ್ಲಿದೆ ಹಲವಾರು ಆರೋಗ್ಯ ಗುಣಗಳು

16 days ago  
ಆರ್ಟ್ಸ್ / BoldSky/ Health  
ಕಹಿಯಾಗಿರುವ ತಿನ್ನಲು ಹೆಚ್ಚಿನವರು ಇಷ್ಟಪಡದೇ ಇರುವ ಸಾಂಬಾರ ಪದಾರ್ಥದಲ್ಲಿ ಮೆಂತೆ ಕಾಳು ಒಂದು. ಇದು ಬಾಯಿರುಚಿಗೆ ಕಹಿಯಾಗಿದ್ದರೂ ಇದು ತುಂಬಾ ಆರೋಗ್ಯಕಾರಿ ಮತ್ತು ಇದನ್ನು ಭಾರತೀಯ ಹಲವಾರು ರೀತಿಯಿಂದ ವಿವಿಧ ರೀತಿಯ ಖಾದ್ಯಗಳಿಗೆ ಬಳಸಿಕೊಳ್ಳುವರು. ಕಹಿಯಾಗಿರುವ ಕಾರಣದಿಂದಾಗಿ ಸ್ವಲ್ಪ ಮಟ್ಟಿಗೆ ಕಡೆಗಣಿ ಸಲ್ಪಟ್ಟಿದ್ದರೂ ಇದರಲ್ಲಿರುವ ಆರೋಗ್ಯ ಗುಣಗಳು ಅದ್ಭುವಾಗಿದೆ. ಮೆಂತೆ ಯ ಗಿಡವನ್ನು ವೈಜ್ಞಾನಿಕವಾಗಿ ಟ್ರೈಗೊನೆಲ್ಲಾ ಫೋನಮ್..
                 

ದೇಹದ ರಕ್ತ ಹೆಪ್ಪುಗಟ್ಟುವಿಕೆಯ ಬಗ್ಗೆ ಇರುವ ಕುತೂಹಲಕಾರಿ ಸಂಗತಿಗಳು

16 days ago  
ಆರ್ಟ್ಸ್ / BoldSky/ Health  
ರಕ್ತ ಹೆಪ್ಪುಗಟ್ಟುವಿಕೆಯ ಬಗ್ಗೆ ಈ ಕುತೂಹಲಕಾರಿ ಸಂಗತಿಗಳು ನಿಮ್ಮನ್ನು ಶಾಕ್ ಮಾಡುತ್ತವೆ... ರಕ್ತಹೆಪ್ಪು ಗಟ್ಟುವಿಕೆಯ ನಿಜಕ್ಕೂ ಒಂದು ಭಯಾನಕ ಸನ್ನಿವೇಶವಾಗಿದ್ದು, ಇದು ರಕ್ತದಲ್ಲಿನ ಆಮ್ಲಜನಕದ ಹರಿವನ್ನು ನಿರ್ಬಂಧಿಸಿ ಕೊಳ್ಳುತ್ತದೆ ಮತ್ತು ಹೃದಯಾಘಾತ ಮತ್ತು ಪಾರ್ಶ್ವವಾಯುಗಳಂತ ಸಮಸ್ಯೆಗಳಿಗೂ ಕೂಡ ಕಾರಣವಾಗ ಬಹುದು. ಈ ಲೇಖನದಲ್ಲಿ ನಾವು ರಕ್ತ ಹೆಪ್ಪುಗಟ್ಟುವಿಕೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿರುವ ಕೆಲವು ಪ್ರಮುಖ ಮತ್ತು ಆಸಕ್ತಿದಾಯಕವಾಗಿರುವ..
                 

ವೀರ್ಯಾಣುಗಳ ಸಂಖ್ಯೆ ವೃದ್ಧಿಸಲು ನೆರವಾಗುವ 8 ಯೋಗಾಭ್ಯಾಸಗಳು

17 days ago  
ಆರ್ಟ್ಸ್ / BoldSky/ Health  
ಫಲವಂತಿಕೆಗೂ ವೀರ್ಯಾಣುಗಳ ಸಂಖ್ಯೆಗೂ ನೇರವಾದ ಸಂಬಂಧವಿದೆ ಹಾಗೂ ಈ ಸಂಖ್ಯೆ ಪ್ರತಿ ಮಿಲಿ ಲೀಟರ್ ನಲ್ಲಿ ಇಪ್ಪತ್ತು ಮಿಲಿಯನ್ ಗೂ ಕಡಿಮೆ ಇದ್ದರೆ ಗರ್ಭಧಾರಣೆಯ ಸಾಧ್ಯತೆ ಕಡಿಮೆಯಾಗುತ್ತದೆ. ಕೆಲವು ಅಪರೂಪದ ಸಂದರ್ಭಗಳಲ್ಲಿ ಇದು ಹದಿನಾಲ್ಕಕ್ಕೂ ಕಡಿಮೆ ಇದ್ದಾಗಲೂ ಗರ್ಭ ಧರಿಸಲು ನೆರವಾಗುತ್ತದೆ. ಆದರೆ ಗರ್ಭಧಾರಣೆಯ ಸಾಧ್ಯತೆ ಹೆಚ್ಚಿರಲು ಈ ಸಂಖ್ಯೆ ಇಪ್ಪತ್ತರಿಂದ ನೂರಿಪ್ಪತ್ತು ಮಿಲಿಯನ್ ಇರಬೇಕು ಎಂದು..
                 

ಗರ್ಭಿಣಿಯರಲ್ಲಿ ಮಗು ಆರೋಗ್ಯವಾಗಿದೆ ಎಂದು ಸೂಚಿಸುವ ಲಕ್ಷಣಗಳಿವು

18 days ago  
ಆರ್ಟ್ಸ್ / BoldSky/ Pregnancy Parenting  
ಸಂಗಾತಿಗಳ ಜೀವನದಲ್ಲಿ ಒಂದು ಮಗುವಿಗಾಗಿ ಪ್ಲ್ಯಾನ್ ಮಾಡುವುದು ಎಂದರೆ ಅದೊಂದು ಜೀವನದ ದೊಡ್ಡ ನಿರ್ಧಾರವಾಗಿರುತ್ತದೆ. ಇದು ತಾಯಿ ಮತ್ತು ತಂದೆ ಇಬ್ಬರಿಗೂ ಹಲವು ರೀತಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಸಮಯವೂ ಆಗಿರುತ್ತದೆ. ಅದು ಜೀವನಶೈಲಿಯ ಹೊಂದಾಣಿಕೆ, ಹಣಕಾಸಿನ ಹೊಂದಾಣಿಕೆ ಅಥವಾ ಇತರೆ ಯಾವುದೇ ರೀತಿಯ ಹೊಂದಾಣಿಕೆ ಕೂಡ ಆಗಿರಬಹುದು. ಇವೆಲ್ಲವನ್ನೂ ಗಣನೆಗೆ ತೆಗೆದುಕೊಂಡು ನೀವು ಅಂತಿಮವಾಗಿ ನಿಮ್ಮ ಮಗುವಿನ..
                 

ಜೇನುತುಪ್ಪ -ಹಸಿ ಬೆಳ್ಳುಳ್ಳಿ ತೂಕ ಇಳಿಸುವವರಿಗೆ ಪರ್ಫೆಕ್ಟ್ ಮನೆಮದ್ದುಗಳು

19 days ago  
ಆರ್ಟ್ಸ್ / BoldSky/ Health  
ಫಿಟ್ ಆಗಿರಲು ಮತ್ತು ಸರಿಯಾದ ದೇಹತೂಕವನ್ನು ಹೊಂದಿರಲು ಪ್ರತಿಯೊಬ್ಬರೂ ಬಯಸುತ್ತಾರೆ. ಇದರಿಂದಾಗಿ ನಾವು ತೆಳು ಇದ್ದೇವೆ ಮತ್ತು ನೋಡಲು ಅಂದವಾಗಿದ್ದೇವೆ ಎಂಬ ಭಾವನೆ ಬರುತ್ತದೆ ಮತ್ತು ಆ ಮೂಲಕ ನಮ್ಮ ಆತ್ಮವಿಶ್ವಾಸ ಹೆಚ್ಚಾಗಲು ಕಾರಣವಾಗುತ್ತದೆ. ಆದರೆ, ಚಿಂತಿಸಬೇಕಾಗಿರುವುದು ಅದಲ್ಲ, ನೀವು ದಪ್ಪಗೇ ಇರಿ ಇಲ್ಲವೇ ತೆಳುವೇ ಇರಿ, ನೀವು ಎಷ್ಟು ಆರೋಗ್ಯವಾಗಿದ್ದೀರಿ ಎಂಬುದು ಬಹಳ ಪ್ರಮುಖವಾದ ವಿಚಾರವಾಗಿರುತ್ತದೆ...
                 

ಹೊಟ್ಟೆಯ ಬೊಜ್ಜು ಕರಗಿಸಲು ಕೆಲ ವಿಧಾನಗಳು

20 days ago  
ಆರ್ಟ್ಸ್ / BoldSky/ Health  
ಸ್ಲಿಮ್ ಆಗಿ ಫಿಟ್ ಇರಲು ಯಾರಿಗೆ ಇಷ್ಟವಿರಲ್ಲ ಹೇಳಿ? ಪ್ರತಿಯೊಬ್ಬರು ಬಯಸುವುದು ಇದನ್ನೇ. ಆರೋಗ್ಯವಂತ ದೇಹವಿದ್ದರೆ ಆಗ ಎಲ್ಲಾ ಸುಖಗಳು ಸಿಕ್ಕಿದಂತೆ ಇಂತಹ ಸಮಯದಲ್ಲಿ ಬೊಜ್ಜು ಬೆಳೆಸಿಕೊಂಡ ದೇಹದವರು ಪಡುತ್ತಿರುವಂತಹ ಪಾಡು ಅಷ್ಟಿಷ್ಟಲ್ಲ. ಯಾಕೆಂದರೆ ಬೊಜ್ಜು ದೇಹವು ನಮಗೆ ಮುಜುಗರ ಉಂಟುಮಾಡುವುದು ಮಾತ್ರವಲ್ಲದೆ, ಇದು ನೋಡುವವರಿಗೂ ಅಸಹ್ಯವಾಗಿ ಕಾಣಿಸುವುದು. ಆದರೆ ಏನು ಮಾಡುವುದು ಜೀವನಶೈಲಿ, ವೈದ್ಯಕೀಯ ಸಮಸ್ಯೆ..
                 

ತೂಕ ಇಳಿಕೆಗೆ ಸಹಾಯ ಮಾಡುವುದು ಕ್ಯಾರೆಟ್ ಮತ್ತು ಕಿತ್ತಳೆ ಹಣ್ಣಿನ ರಸ

21 days ago  
ಆರ್ಟ್ಸ್ / BoldSky/ Health  
ಬೊಜ್ಜು ಎನ್ನುವುದು ನಮ್ಮ ಶರೀರದ ಅಥವಾ ವ್ಯಕ್ತಿತ್ವದ ಆಕರ್ಷಣೆಯನ್ನು ಕುಂದಿಸುತ್ತದೆ. ಜೊತೆಗೆ ಒಂದಿಷ್ಟು ರೋಗಗಳನ್ನು ಆಹ್ವಾನಿಸುವುದು. ಹಾಗಾಗಿ ಎಲ್ಲರೂ ದೇಹದ ತೂಕವನ್ನು ಇಳಿಸಲು ಸಾಧ್ಯವಾದಷ್ಟು ಮಟ್ಟಿಗೆ ಪ್ರಯತ್ನಿಸುತ್ತಾರೆ. ದೇಹದ ಎತ್ತರಕ್ಕೆ ಸರಿಯಾಗಿ ತೂಕವನ್ನು ಹೊಂದಿದ್ದರೆ ದೇಹವು ಆರೋಗ್ಯವಾಗಿರುವುದಲ್ಲದೆ ಆಕರ್ಷಕವಾಗಿ ಕಾಣುವುದು. ನಿತ್ಯ ನಾವು ಸೇವಿಸುವ ಆಹಾರ ಕ್ರಮ ಹಾಗೂ ಜೀವನ ಶೈಲಿಯು ನಮ್ಮ ತೂಕ ಹೆಚ್ಚಿಸುವಲ್ಲಿ ಪ್ರಮುಖ..
                 

ಸೂರ್ಯ ನಮಸ್ಕಾರ ಅನುಸರಿಸಲು ಸರಿಯಾದ ಸಮಯ ಯಾವುದು?

21 days ago  
ಆರ್ಟ್ಸ್ / BoldSky/ Health  
ಯೋಗಾಭ್ಯಾಸ, ಒಂದು ಪುರಾತನ ಭಾರತೀಯ ಪದ್ದತಿಯಾಗಿದ್ದು ದೇಹ ಹಾಗೂ ಮನಸ್ಸುಗಳನ್ನು ಆರೋಗ್ಯಕರವಾಗಿರಿಸಲು ನೆರವಾಗುವ ವ್ಯಾಯಾಮವೂ ಆಗಿದೆ. ಯೋಗಾಭ್ಯಾಸದಿಂದ ತೂಕದಲ್ಲಿ ಇಳಿಕೆ, ಕೆಲವಾರು ದೈಹಿಕ ನೋವುಗಳಿಂದ ಉಪಶಮನ, ಮಾನಸಿಕ ನಿರಾಳತೆ ಹಾಗೂ ಮಾನಸಿಕ ಒತ್ತಡ ಮತ್ತು ಉದ್ವೇಗಗಳನ್ನು ಕಡಿಮೆಗೊಳಿಸಲೂ ನೆರವಾಗುತ್ತದೆ. ಇಂದು ಯೋಗಾಭ್ಯಾಸದ ಪ್ರಯೋಜನವನ್ನು ಮನಗಂಡ ಹಲವು ವಿದೇಶಗಳಲ್ಲಿಯೂ ಸಾವಿರಾರು ವ್ಯಕ್ತಿಗಳು ಯೋಗಾಸನವನ್ನು ತಮ್ಮ ನಿತ್ಯದ ವ್ಯಾಯಾಮವನ್ನಾಗಿಸಿದ್ದಾರೆ. ಯೋಗಾಸನಗಳಲ್ಲಿಯೇ..
                 

ಗರ್ಭಿಣಿಯರಲ್ಲಿ ತೂಕ ಹೆಚ್ಚಳವಾಗುವಿಕೆಯ ಬಗ್ಗೆ ನೀವು ಏನೆಲ್ಲ ತಿಳಿದಿರಬೇಕು ಗೊತ್ತಾ?

22 days ago  
ಆರ್ಟ್ಸ್ / BoldSky/ Pregnancy Parenting  
ಗರ್ಭಿಣಿಯರಲ್ಲಿ ತೂಕ ಹೆಚ್ಚಳವಾಗುವಿಕೆಯು ಸರ್ವೇಸಾಮಾನ್ಯವಾಗಿದ್ದು, ನಿಮ್ಮ ಮಗು ಬೆಳೆದಂತೆಲ್ಲಾ ಗರ್ಭಿಣಿಯ ತೂಕವೂ ಹೆಚ್ಚಳವಾಗುತ್ತದೆ. ಆದರೆ ಇದು ಕೇವಲ ನಿಮ್ಮ ಮಗುವಿನ ಬೆಳವಣಿಗೆಯಿಂದಾಗಿ ಮಾತ್ರ ನಿಮ್ಮಲ್ಲೂ ತೂಕ ಅಧಿಕವಾಗುವುದಿಲ್ಲ. ನಿಮ್ಮ ದೇಹದಲ್ಲಿ ಹೆಚ್ಚಿನ ಟಿಶ್ಯೂಗಳು ಅಭಿವೃದ್ಧಿ ಹೊಂದುತ್ತವೆ ಅದರಲ್ಲಿ ಸ್ತನಗಳ ಆಕಾರದಲ್ಲಿ ಬದಲಾವಣೆ ಮತ್ತು ಗರ್ಭಾಶಯದ ಬದಲಾವಣೆಯೂ ಸೇರಿದೆ. ಇದರಲ್ಲಿ ಹೆಚ್ಚಿನ ರಕ್ತ, ಫ್ಯೂಯಿಡ್ ಮತ್ತು ಪ್ಲಸೆಂಟಾಗಳು ಕೂಡ..
                 

ಅತಿಯಾದ ಹಸ್ತಮೈಥುನ ಚಟವೇ? ಹಾಗಾದರೆ ಬಿಡಲು ಹೀಗೆ ಮಾಡಿ...

23 days ago  
ಆರ್ಟ್ಸ್ / BoldSky/ Health  
ದೇಹದ ಭಾಗವನ್ನು ಸ್ವಯಂ ಉದ್ರೇಕಿಸಿ ಹಿತಾನುಭವ ಪಡೆದುಕೊಳ್ಳುವ ಹಸ್ತಮೈಥುನ ವಿಷಯ ಕುರಿತು ಬಹಿರಂಗವಾಗಿ ಮಾತನಾಡಲು ಸಾಮಾನ್ಯವಾಗಿ ಎಲ್ಲರೂ ಹಿಂಜರಿಯುತ್ತಾರೆ. ಜನನಾಂಗ, ಮೊಲೆಗಳು, ತುಟಿ ಹೀಗೆ ದೇಹದ ಮೃದು ಭಾಗಗಳನ್ನು ಸವರಿಕೊಳ್ಳುವುದು ಆ ಮೂಲಕ ಹಿತ ಅನುಭವಿಸುವುದು ಹಸ್ತಮೈಥುನದ ಭಾಗವಾಗಿವೆ. ಸಂಗಾತಿ ಜೊತೆಯಿಲ್ಲದೆ ತನ್ನ ಕೈಗಳಿಂದಲೇ ಈ ಪ್ರಕ್ರಿಯೆ ನೆರವೇರುತ್ತದೆ. ಹಸ್ತಮೈಥುನ ಮಾಡಿಕೊಳ್ಳುವ ಬಯಕೆಯ ತೀವ್ರತೆ ಒಬ್ಬರಿಂದ ಇನ್ನೊಬ್ಬರಿಗೆ..
                 

ಗರ್ಭಾವಸ್ಥೆಯಲ್ಲಿ ಕಂಡು ಬರುವ ಹಾರ್ಮೋನುಗಳ ಬದಲಾವಣೆಗಳು

24 days ago  
ಆರ್ಟ್ಸ್ / BoldSky/ Pregnancy Parenting  
ಗರ್ಭಿಣಿಯಾದಾಗ ದೇಹದಲ್ಲಿ ಹಲವು ರೀತಿಯ ಬದಲಾವಣೆಗಳಾಗುತ್ತದೆ ಮತ್ತು ಅದು ಮಗುವಿನ ಬೆಳವಣಿಗೆಗೆ ಸಹಕರಿಸುತ್ತಿರುತ್ತದೆ. ಎಲ್ಲಾ ಮಹಿಳೆಯರು ಕೆಲವು ರೀತಿಯ ಪ್ರಮುಖ ಹಾರ್ಮೋನುಗಳ ಬದಲಾವಣೆಯನ್ನು ಈ ಸಂದರ್ಭದಲ್ಲಿ ಎದುರಿಸುತ್ತಾರೆ. ಮಹಿಳೆಯರಾಗಿ, ನೀವು ಇನ್ನೊಂದು ನಿಮ್ಮದೇ ರೀತಿಯ ಜೀವಿಯನ್ನು ಸೃಷ್ಟಿಸುವ ಕೆಲಸವಿದೆಯಲ್ಲ ಅದೊಂದು ದೇವರು ಕೊಟ್ಟ ವರವಿದ್ದಂತೆ ಮತ್ತು ಬಹಳ ಕಠಿಣವಾದ, ಜೀವನಕ್ಕೆ ಒಂದು ಅರ್ಥ ನೀಡುವ ಮತ್ತು ಮೌಲ್ಯ..
                 

ಐಸ್ ತುಂಡುಗಳಿಂದ ದೇಹದ ತೂಕ ಇಳಿಸಬಹುದಂತೆ! ಹೇಗೆ ಗೊತ್ತೇ?

25 days ago  
ಆರ್ಟ್ಸ್ / BoldSky/ Health  
ಇದೇ ವಿಭಾಗದಲ್ಲಿ ಬೊಜ್ಜು ಕರಗಿಸಿ ದೇಹವನ್ನು ಫಿಟ್ ಇಡುವಂತಹ ಹಲವಾರು ವಿಧಾನಗಳ ಬಗ್ಗೆ ತಿಳಿಸಿಕೊಟ್ಟಿದ್ದೇವೆ. ಇದನ್ನು ಸರಿಯಾದ ಕ್ರಮದಲ್ಲಿ ಪಾಲಿಸಿದವರು ಅದರ ಲಾಭ ಪಡೆದುಕೊಂಡಿದ್ದರೆ, ಅರ್ಧಂಬರ್ಧ ಪ್ರಯತ್ನಿಸಿದವರ ಬೊಜ್ಜು ಮತ್ತಷ್ಟು ಹೆಚ್ಚಾಗಿದೆ. ಆದರೆ ಕೇವಲ ಐಸ್ ನಿಂದ ನಿಮ್ಮ ತೂಕ ಇಳಿಸಿಕೊಳ್ಳಬಹುದು ಎಂದು ತಿಳಿದಿದೆಯಾ? ಹೌದು, ಕಠಿಣ ವ್ಯಾಯಾಮಗಳು ಇಲ್ಲದೆಯೂ ನೀವು ಕೇವಲ ಎರಡು ಐಸ್ ತುಂಡುಗಳನ್ನು..
                 

ನೈಸರ್ಗಿಕವಾಗಿ ದೇಹದ ತೂಕ ಇಳಿಸಲು ಇಲ್ಲಿವೆ ಸರಳ ವಿಧಾನಗಳು

26 days ago  
ಆರ್ಟ್ಸ್ / BoldSky/ Health  
ತೂಕ ಇಳಿಸಿಕೊಳ್ಳಬೇಕು ಎಂದರೆ ಅದು ಸುಲಭದ ಮಾತಲ್ಲ, ಇದಕ್ಕೆ ತುಂಬಾ ಶ್ರಮ ಬೇಕಾಗುತ್ತದೆ. ಕೆಲವೊಂದು ಹವ್ಯಾಸಗಳನ್ನು ಬಿಟ್ಟು ಸರಿಯಾದ ಆಹಾರಕ್ರಮ ಪಾಲಿಸಿಕೊಂಡು ಹೋಗಬೇಕಾಗುತ್ತದೆ. ಆದರೆ ಇದರಿಂದ ಹಸಿವು ಹೆಚ್ಚಾಗುವುದು ಮತ್ತು ಆಹಾರವನ್ನು ನಿಮ್ಮ ದೇಹ ಬಯಸುವುದು. ಆದರೆ ಕೆಲವೊಂದು ಸಣ್ಣ ಬದಲಾವಣೆ ಮಾಡಿಕೊಂಡರೂ ನಿಮ್ಮ ತೂಕ ಇಳಿಸಿಕೊಳ್ಳಬಹುದು ಎಂದು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ. ಒಂದು..
                 

ಇಂತಹ ನೈಸರ್ಗಿಕ ಆಹಾರಗಳು ಸೇವಿಸಿದರೆ ಸಾಕು, ಪುರುಷರ ಸೆಕ್ಸ್ ಪವರ್ ಹೆಚ್ಚುತ್ತದೆ

27 days ago  
ಆರ್ಟ್ಸ್ / BoldSky/ Health  
ಪ್ರತಿಯೊಬ್ಬ ಪುರುಷನೂ ಕೂಡ ತನ್ನ ಕಾಮವನ್ನು ಉತ್ತೇಜಿಸಿಕೊಂಡು ಲೈಂಗಿಕವಾಗಿ ಬಲಿಷ್ಟವಾಗಿದ್ದು ಉತ್ತಮ ಪ್ರದರ್ಶನ ತೋರಿ ತನ್ನ ಸಂಗಾತಿಯನ್ನು ತೃಪ್ತಿ ಪಡಿಸಬೇಕು ಎಂದೇ ಬಯಸುತ್ತಾನೆ.. ಇದೇ ಕಾರಣಕ್ಕೆ ಅವರು ನೈಸರ್ಗಿಕವಾಗಿ ಹೀಗೆ ಮಾಡಲು ತಾವೇನು ಮಾಡಬಹುದು ಎಂಬ ಬಗ್ಗೆ ಹುಡುಕಾಡುತ್ತಿರುತ್ತಾರೆ. ಯಾವುದಾದರೂ ಔಷಧವೂ ನೈಸರ್ಗಿಕವಾಗಿ ಅವರ ಲೈಂಗಿಕ ಕ್ರಿಯೆಯನ್ನು ಸಮರ್ಥವಾಗಿ ನಿಭಾಯಿಸಲು ಸಹಾಯ ಮಾಡಬಲ್ಲದೇ ಎಂಬುದು ಅವರ ಹುಡುಕಾಟ..
                 

ಯೋಗದ ಮೂಲಕ ತೂಕ ಇಳಿಸಿಕೊಳ್ಳುವುದು ಹೇಗೆ?

28 days ago  
ಆರ್ಟ್ಸ್ / BoldSky/ Health  
ಪ್ರತಿಯೊಬ್ಬರಿಗೂ ಗೊತ್ತು ಯೋಗ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ, ಫ್ಲೆಕ್ಸಿಬ್ಲಿಟಿ ಅಧಿಕವಾಗುತ್ತದೆ ಮತ್ತು ಇನ್ನು ಹಲವಾರು ಆರೋಗ್ಯ ಲಾಭಗಳಿವೆ ಎಂಬುದು. ಅವುಗಳಲ್ಲಿ ಇನ್ನೊಂದು ಪ್ರಮುಖವಾದ ಲಾಭವನ್ನು ಯೋಗ ಕರುಣಿಸುತ್ತದೆ ಅದೇನು ಎಂದರೆ ತೂಕ ಇಳಿಸಿಕೊಳ್ಳುವಿಕೆ. ಒಂದು ವೇಳೆ ನೀವು ಯೋಗ ಮಾಡುವುದನ್ನು ಪ್ರೀತಿಸುತ್ತೀರಾದರೆ, ಮತ್ತು ಯೋಗದಿಂದ ತೂಕ ಇಳಿಸಿಕೊಳ್ಳುವುದು ಹೇಗೆ ಎಂದು ಯೋಚಿಸುತ್ತಿದ್ದರೆ, ಈ ಲೇಖನವು ನಿಮಗೆ ಲಾಭದಾಯಕವಾಗಲಿದೆ...
                 

ಸೆಕ್ಸ್ ಬಳಿಕ, ಇಬ್ಬರೂ ಈ ಕೆಲಸಗಳನ್ನು ಮಾತ್ರ ಕಡ್ಡಾಯವಾಗಿ ಮಾಡಲೇಬೇಕು!

29 days ago  
ಆರ್ಟ್ಸ್ / BoldSky/ Health  
ಪ್ರೀತಿ ಹಾಗೂ ಮಿಲನ ಇದೆರಡು ಒಂದಾಗುವುದೇ ಲೈಂಗಿಕ ಕ್ರಿಯೆ ವೇಳೆ. ಪ್ರೀತಿಯಿಲ್ಲದೆ ಯಾವುದೇ ಲೈಂಗಿಕ ಕ್ರಿಯೆಯು ನಿರರ್ಥಕವೆಂದು ಹೇಳಲಾಗುತ್ತದೆ. ಲೈಂಗಿಕ ಕ್ರಿಯೆ ಎನ್ನುವುದು ಎರಡು ಮನಸ್ಸುಗಳು ಹಾಗೂ ದೇಹಗಳು ಬೆಸೆದುಕೊಳ್ಳುವುದು. ಈ ಕ್ರಿಯೆಗೆ ಮೊದಲು ಮೋಡಿಯ ಮಾತುಗಳು, ಆಟ ಇದೆಲ್ಲವೂ ನಡೆಯಬೇಕು. ಅಂತಿಮವಾಗಿ ಲೈಂಗಿಕ ಕ್ರಿಯೆ. ಆದರೆ ಇದೆಲ್ಲವೂ ಮೊದಲ ಮಾಡಲಾಗುವ ವಿಷಯಗಳು. ಲೈಂಗಿಕ ಕ್ರಿಯೆ ಬಳಿಕ..
                 

ಸೆಕ್ಸ್ ಆರಂಭಿಸುವುದಕ್ಕೂ ಮುನ್ನ ಇದನ್ನೆಲ್ಲಾ ನೆನಪಿಟ್ಟುಕೊಳ್ಳಲೇ ಬೇಕು!

one month ago  
ಆರ್ಟ್ಸ್ / BoldSky/ Health  
ನೀವು ನಿಮ್ಮ ಸಂಗಾತಿಯೊಡನೆ ಎಷ್ಟೇ ಬಾರಿ ಬೇಕಿದ್ದರೂ ಲೈಂಗಿಕ ಸಂಪರ್ಕ ಮಾಡಿರಬಹುದು ಆದರೆ ಮತ್ತೆ ಮಾಡುವಾಗ ಜಾಗೃತಿ ತೆಗೆದುಕೊಳ್ಳಲೇಬೇಕು. ಯಾವುದನ್ನೂ ಲಘುವಾಗಿ ತೆಗೆದುಕೊಳ್ಳಬಾರದು. ಸರಿಯಾದ ವ್ಯಕ್ತಿಯೊಡನೆ ಲೈಂಗಿಕ ಸಂಪರ್ಕ ಹೊಂದುವುದು ಒಂದು ನಿಕಟವಾದ ಮತ್ತು ಮೋಜಿನ ಸಂಬಂಧವೂ ಆಗಿರುತ್ತದೆ. ಈಗಾಗಲೇ ಹಲವು ಬಾರಿ ನಿಮ್ಮ ಸಂಗಾತಿಯೊಡನೆ ನೀವು ಬೆರೆತಿರಬಹುದು ಆದರೂ ಕೆಲವು ವಿಚಾರಗಳನ್ನು ಯಾವಾಗಲೂ ಲಘುವಾಗಿ ಸ್ವೀಕರಿಸಲೇಬಾರದು..
                 

ನೀರು ಕುಡಿಯುವ ಮುನ್ನ ಈ ಎಂಟು ಸಂಗತಿಗಳನ್ನು ನೆನಪಿಡಿ

one month ago  
ಆರ್ಟ್ಸ್ / BoldSky/ Health  
ನಾಲಗೆಗೆ ರುಚಿಯಾಗಿರುವುದೆಲ್ಲವೂ ದೇಹಕ್ಕೆ ಒಳ್ಳೆಯದಲ್ಲ ಎನ್ನುವ ಮಾತಿದೆ. ನಮ್ಮ ನಾಲಗೆಗೆ ಯಾವುದೂ ರುಚಿಯಾಗಿಲ್ಲವೋ ಅದೇ ನಮ್ಮ ಆರೋಗ್ಯ ಕಾಪಾಡುವುದು. ಇದರಲ್ಲಿ ಪ್ರಮುಖವಾಗಿ ನೀರು. ನಾವು ಕುಡಿಯುವ ನೀರಿಗೆ ಯಾವುದೇ ರುಚಿಯಿಲ್ಲದೆ ಇದ್ದರೂ ಇದು ನಮ್ಮ ದೇಹವನ್ನು ನಿರ್ಜಲೀಕರಣದಿಂದ ರಕ್ಷಿಸುವುದು ಮಾತ್ರವಲ್ಲದೆ ವಿವಿಧ ಅಂಗಾಂಗಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಲು ನೆರವಾಗುವುದು. ದೇಹದಲ್ಲಿ ಶೇ.75ರಷ್ಟು ನೀರಿನಾಂಶವಿದೆ ಎಂದು ವೈದ್ಯಕೀಯ ವಿಜ್ಞಾನವು..
                 

ಪ್ರಗ್ನೆನ್ಸಿಯಲ್ಲಿ ಕಾಣಿಸುವ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುವ ತಂತ್ರಗಳು

one month ago  
ಆರ್ಟ್ಸ್ / BoldSky/ Pregnancy Parenting  
ತಾಯ್ತನ ಎನ್ನುವುದು ಹಲವು ದೈಹಿಕ ಬದಲಾವಣೆಗಳಿಗೆ ಕಾರಣವಾಗುತ್ತೆ. ಅದರಲ್ಲಿ ಒಂದು ಈ ಮಲಬದ್ಧತೆ. ಇದನ್ನು ನಿಮ್ಮ ಹಾರ್ಮೋನುಗಳ ವ್ಯತ್ಯಾಸದಿಂದ ಆಗುತ್ತದೆ ಎಂದು ಭಾವಿಸಿ ಇಲ್ಲವೇ ನಿಮ್ಮ ಡಯಟ್ಟಿನ ವ್ಯತ್ಯಾಸದಿಂದಲೇ ಎಂದುಕೊಳ್ಳಿ, ಆದರೆ ಇದರ ವಿರುದ್ಧ ಸೆಣಸಾಡುವುದು ಪ್ರಗ್ನೆನ್ಸಿಯ ಒಂದು ಬಹುದೊಡ್ಡ ಸವಾಲು. ಆದರೆ, ಇದಕ್ಕೆ ಕೆಲವು ಸಾಕ್ಷ್ಯಾಧಾರಿತ ಔಷಧಿಗಳಿವೆ, ಈಗಾಗಲೇ ಹಲವು ಮಹಿಳೆಯರು ಅದನ್ನು ಬಳಸುತ್ತಿದ್ದು, ಸಮಸ್ಯೆಗೆ..
                 

ಇಲ್ಲಿದೆ ನೋಡಿ ಹಲಸಿನ ಹಣ್ಣಿನ 15 ವೈದ್ಯಕೀಯ ಲಾಭಗಳು

one month ago  
ಆರ್ಟ್ಸ್ / BoldSky/ Health  
ಆರ್ಟೊಕಾರ್ಪಸ್ ಹೆಟೆರೋಫಿಲ್ಲಸ್, ಶ್ರೀಲಂಕಾ ಮತ್ತು ಬಾಂಗ್ಲಾದೇಶದ ರಾಷ್ಟ್ರೀಯ ಹಣ್ಣು. ಕೇರಳ ಮತ್ತು ತಮಿಳು ನಾಡಿನ ರಾಜ್ಯದ ಹಣ್ಣು. ಆದರೆ ನಮ್ಮಲ್ಲಿ ಇದನ್ನು ಹಲಸಿನ ಹಣ್ಣು ಅಂತ ಕರಿತೀವಿ. ದಕ್ಷಿಣ ಭಾರತದ ಉಷ್ಣ ವಲಯದ ಪ್ರದೇಶದಲ್ಲಿ ಹೆಚ್ಚಾಗಿ ಇದು ಕಂಡು ಬರುತ್ತದೆ. ಇದು ಮೊರೇಸಿಯ ಕುಟುಂಬಕ್ಕೆ ಸೇರಿದ ಆಂಜಿಯಸ್ಪರ್ಮ್ ಆಗಿದೆ. ಇದು ಅಂಜೂರದ, ಮಲ್ಬರಿ, ಬ್ರೆಡ್ಫ್ರೂಟ್, ಇತ್ಯಾದಿಗಳ ಅಂಶಗಳನ್ನು..
                 

ತಿಂಗಳೊಳಗೆ ಹೊಟ್ಟೆಯ ಬೊಜ್ಜು ಕರಗಿಸುವ ಗಿಡಮೂಲಿಕೆಗಳು

one month ago  
ಆರ್ಟ್ಸ್ / BoldSky/ Health  
ನೀವು ನಿಮ್ಮ ದೇಹದ ಸೊಂಟದ ಭಾಗದಲ್ಲಿರುವ ಕೊಬ್ಬಿನಾಂಶವನ್ನು ಕರಗಿಸುವ ವೈಟ್ ಲಾಸ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೀರಾ? ಒಂದು ವೇಳೆ ನಿಮ್ಮ ಉದ್ದೇಶ ಕೇವಲ ಬೆಲ್ಲಿ ಫ್ಯಾಟನ್ನು ಮಾತ್ರ ಕರಗಿಸುವುದೇ ಆದರೆ, ನಿಮ್ಮ ಡಯಟ್ಟಿನ ಕ್ರಮದಲ್ಲಿ ಕೆಲವು ಬದಲಾವಣೆಗಳನ್ನು ನೀವು ಮಾಡಿಕೊಳ್ಳಬೇಕಾಗುತ್ತದೆ. ಯಾವ ವ್ಯಕ್ತಿಗಳು ಅತಿಯಾದ ಬೆಲ್ಲಿಯ ಕೊಬ್ಬಿನಾಂಶ ಮತ್ತು ತೂಕದಿಂದ ಬಳಲುತ್ತಿರುತ್ತಾರೋ ಅವರು ಹಲವು ರೀತಿಯ ಅನಾರೋಗ್ಯದ ಸಮಸ್ಯೆಗಳನ್ನು..
                 

ಬೆಳಗ್ಗೆದ್ದು ಒಂದು ಲೋಟ ಅರಿಶಿನ ಬೆರೆಸಿದ ನೀರು ಕುಡಿದು ನೋಡಿ

one month ago  
ಆರ್ಟ್ಸ್ / BoldSky/ Health  
ದಿನದ ಆರಂಭ ಹೇಗೆ ಮಾಡುತ್ತೀರಿ ಎನ್ನುವ ಮೇಲೆ ನಿಮ್ಮ ಸಂಪೂರ್ಣ ದಿನವು ಅವಲಂಬಿತವಾಗಿರುವುದು. ಬೆಳಗ್ಗೆ ಎದ್ದ ಬಳಿಕ ಒಂದೊಂದು ರೀತಿಯ ಅಭ್ಯಾಸಗಳನ್ನು ಒಬ್ಬೊಬ್ಬರು ಬೆಳೆಸಿಕೊಂಡಿರುವರು. ಇಂತಹ ಸಮಯದಲ್ಲಿ ಯಾವುದು ಉತ್ತಮ ಮತ್ತು ಯಾವುದು ಕೆಟ್ಟದು ಎನ್ನುವುದು ಹೇಳಲು ಕೆಲವೊಂದು ಅಧ್ಯಯನಗಳು ಕೂಡ ನಡೆಯುತ್ತಲಿದೆ. ಬೆಳಗ್ಗೆ ಎದ್ದ ಕೂಡಲೇ ಬಿಸಿ ನೀರು ಕುಡಿದರೆ ಅದರಿಂದ ದೇಹಕ್ಕೆ ಸಾಕಷ್ಟು ಲಾಭಗಳು..
                 

ಅಕ್ಕಿಯಲ್ಲಿರುವ ಈ ಪೋಷಕಾಂಶದ ವಿಚಾರಗಳು ನಿಮಗೆ ತಿಳಿದಿದೆಯೇ?

one month ago  
ಆರ್ಟ್ಸ್ / BoldSky/ Health  
ಅಕ್ಕಿ ಒಂದು ಅದ್ಭುತ ಧಾನ್ಯವಾಗಿದ್ದು, ಭಾರತೀಯರ ಪ್ರಮುಖ ಆಹಾರ ಪದಾರ್ಥಗಳಲ್ಲಿ ಒಂದೆನಿಸಿಕೊಂಡಿದೆ. ಪ್ರಕೃತಿಯಲ್ಲಿ ಅಕ್ಕಿಯು ಬಹುಮುಖವಾಗಿರುವ ಒಂದು ಆಹಾರ ಯಾಕೆಂದರೆ ಇದರ ಜೊತೆ ನೀವು ಯಾವುದೇ ಸುವಾಸನೆ ಮತ್ತು ಮಸಾಲೆಯನ್ನು ಹಾಕಿದರೂ ಕೂಡ ಅಂದು ಹೊಂದಿಕೊಂಡು ಉತ್ತಮ ರುಚಿಯನ್ನು ನೀಡುತ್ತೆ. ಅಕ್ಕಿ ಒಂದು ಬೆಲೆಬಾಳುವ ಆಹಾರ ಪದಾರ್ಥವಾಗಿದೆ. ಹಾಗಾಗಿ ನಾವಿಲ್ಲಿ ಇಂದು ಈ ಲೇಖನದಲ್ಲಿ ಅಕ್ಕಿಯ ಪ್ರಮುಖ..
                 

ದಿನಕ್ಕೆ ಒಂದಲ್ಲ, ಎರಡು ಮೊಟ್ಟೆ ತಿನ್ನಬೇಕಂತೆ! ಇದರಿಂದ ಬರೋಬ್ಬರಿ 8 ಆರೋಗ್ಯ ಲಾಭಗಳಿವೆ

one month ago  
ಆರ್ಟ್ಸ್ / BoldSky/ Health  
ಇತ್ತೀಚಿನ ಅಧ್ಯಯನವೊಂದು ದಿನಕ್ಕೆರಡು ಮೊಟ್ಟೆಗಳನ್ನು ಸೇವಿಸುವ ಮೂಲಕ ಕೆಲವು ಪ್ರಯೋಜನಗಳಿವೆ ಎಂದು ತಿಳಿಸಿದೆ. ಎರಡು ಮೊಟ್ಟೆಗಳಲ್ಲಿರುವ ಒಟ್ಟಾರೆ ಪ್ರೋಟೀನ್ ಮತ್ತು ಇತರ ಪೋಷಕಾಂಶಗಳು ದೇಹಕ್ಕೆ ಹೆಚ್ಚಿನ ಚೈತನ್ಯ ಒದಗಿಸುತ್ತವೆ. ಒಂದು ಮಧ್ಯಮ ಗಾತ್ರದ ಮೊಟ್ಟೆಯ ಹಳದಿ ಭಾಗದಲ್ಲಿ 185 ರಿಂದ 215 ಮಿಲಿಗ್ರಾಂನಷ್ಟು ಕೊಲೆಸ್ಟ್ರಾಲ್ ಇರುತ್ತದೆ. ಒಂದು ವೇಳೆ ನಿಮ್ಮ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ (LDL ಅಥವಾ..
                 

ದಿನಾ ಕುಡಿಯುವವರಿಗಿಂತ ಕುಡಿಯದೇ ಇರುವವರೇ ಹೆಚ್ಚು ಅನಾರೋಗ್ಯದ ರಜೆಗಳನ್ನು ಪಡೆಯುತ್ತಾರಂತೆ..!

one month ago  
ಆರ್ಟ್ಸ್ / BoldSky/ Health  
                 

ಗ್ರೀನ್ ಟೀಯಿಂದ ತೂಕ ಕಳೆದು ಕೊಳ್ಳಬಹುದೇ?

one month ago  
ಆರ್ಟ್ಸ್ / BoldSky/ Health  
                 

ಸೈಕಲ್ ತುಳಿಯುವದರಿಂದ ಸೊಂಟದ ಕೊಬ್ಬು ಕರಗಿಸಲು ನೆರವಾಗುವುದೇ?

one month ago  
ಆರ್ಟ್ಸ್ / BoldSky/ Health  
ಸೊಂಟದ ಕೊಬ್ಬು, ಡೊಳ್ಳು ಹೊಟ್ಟೆ ಇರುವರ ಶಾರೀರವನ್ನು ಹೊಗಳುವವರು ಈ ಜಗತ್ತಿನಲ್ಲಿ ಅತಿ ಕಡಿಮೆ ಇರಬಹುದು. ವಾಸ್ತವವಾಗಿ, ಸ್ಥೂಲದೇಹ ಹೊಂದಿದ್ದೂ ಉತ್ತಮ ಆರೋಗ್ಯ ಹೊಂದಿದ್ದರೆ ಈ ವ್ಯಕ್ತಿಗಳು ತಮ್ಮ ಬಗ್ಗೆ ಕೀಳರಿಮೆ ಬೆಳಸಿಕೊಳ್ಳಬೇಕಾಗಿಯೇ ಇಲ್ಲ. ಆದರೆ ಸೊಂಟದ ಕೊಬ್ಬು ಹೆಚ್ಚು ಸಂಗ್ರಹವಾದಷ್ಟೂ ಆರೋಗ್ಯದ ಮೇಲೆ ಆಗುವ ಪರಿಣಾಮಗಳು ಹಲವಾರು! ಹಾಗಾಗಿ ಕೊಂಚ ಕಷ್ಟ ಅನುಭವಿಸಬೇಕಾದರೂ ಸರಿ, ಈ..
                 

ನೋಡಿ ಇದೇ ಕಾರಣಕ್ಕೆ ಪುರುಷರು ತಂದೆ ಆಗದಿರುವುದು!

one month ago  
ಆರ್ಟ್ಸ್ / BoldSky/ Pregnancy Parenting  
ಒಂದು ಮಗುವನ್ನು ಪಡೆಯುವುದು ಇಬ್ಬರು ವ್ಯಕ್ತಿಗಳ ವೈಯಕ್ತಿಯ ನಿರ್ಧಾರವಾಗಿದೆ. ಗರ್ಭವತಿಯಾದ ಬಳಿಕ ಮಗುವನ್ನು ಹೆರುವವರೆಗೂ ತಾಯಿಯಾಗುವವಳೇ ಎಲ್ಲಾ ರೀತಿಯ ಜವಾಬ್ದಾರಿಗಳನ್ನು ಹೊರುತ್ತಾಳಾದಳೂ, ಗರ್ಭ ಮೂಡಲು ತಂದೆಯಾಗುವವನೇ ಪ್ರಮುಖ ಕಾರಣವಾಗಿರುತ್ತಾನೆ. ಅತಿ ಮುಖ್ಯವಾಗಿ, ಗರ್ಭಾಂಕುರವಾಗಬೇಕಾದರೆ ತಂದೆಯಾಗುವವನ ವೀರ್ಯಾಣುಗಳು ಆರೋಗ್ಯಕರ, ಕನಿಷ್ಟ ಸಂಖ್ಯೆಗೂ ಮೀರಿದ ಸಾಂದ್ರತೆ ಹಾಗೂ ಹೆಚ್ಚು ಚಲನಶೀಲವಾಗಿರಬೇಕಾಗಿರುತ್ತದೆ, ಆಗಲೇ ಮಹಿಳೆಯ ಅಂಡಾಣು ಫಲಿತಗೊಳ್ಳಲು ಸಾಧ್ಯವಾಗುತ್ತದೆ. ಈ ಕ್ರಿಯೆ..
                 

ಅಡುಗೆ ಮನೆಯ ಸ್ವಚ್ಛತೆಗಾಗಿ ಖರ್ಚಿಲ್ಲದ ಕೆಲವೊಂದು ಸರಳ ಟಿಪ್ಸ್

19 hours ago  
ಆರ್ಟ್ಸ್ / BoldSky/ All  
ಇತ್ತೀಚಿನ ದಿನಗಳಲ್ಲಿ ಜನರು ಸಾಕಷ್ಟು ಹಣ ಖರ್ಚು ಮಾಡಿ ಬಹು ಅಂತಸ್ತಿನ ಮನೆಗಳನ್ನು ಕಟ್ಟಿಸುತ್ತಾರೆ. ಮನೆಯ ಪ್ರತಿಯೊಂದು ಮೂಲೆ ಮೂಲೆಗಳನ್ನು ತನ್ನ ಅಭಿರುಚಿಗೆ ಅನುಗುಣವಾಗಿ ನಿರ್ಮಿಸಿಕೊಳ್ಳುತ್ತಾರೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಒಳಾಂಗಣ ವಿನ್ಯಾಸ, ಮಾಡರ್ನ್ ಅಡುಗೆ ಕೋಣೆ ಮೊದಲಾದ ರೂಪು ರೇಷೆಗಳನ್ನು ತಮ್ಮ ಮನೆಯನ್ನು ಅನ್ವಯಿಸಿಕೊಳ್ಳುತ್ತಾರೆ. ಆದರೆ ಇಷ್ಟು ಪ್ರೀತಿಯಿಂದ ಕಟ್ಟಿಸಿದ ಮನೆಯನ್ನು ಚೆನ್ನಾಗಿ ನಿರ್ವಹಿಸಿಟ್ಟುಕೊಳ್ಳುವುದೂ..
                 

ನಿಮ್ಮ ಹೆಸರಿನ ಕೊನೆಯ ಅಕ್ಷರ ವ್ಯಕ್ತಿತ್ವವನ್ನು ಬಹಿರಂಗ ಪಡಿಸುತ್ತವೆ!

yesterday  
ಆರ್ಟ್ಸ್ / BoldSky/ All  
ಬಹುತೇಕ ಸಂದರ್ಭದಲ್ಲಿ ನಾವು ಎಲ್ಲವನ್ನೂ ತಿಳಿದಿದ್ದೇವೆ ಎನ್ನುವ ಹೆಮ್ಮೆ ಹಾಗೂ ಅಹಂ ಅನ್ನು ಹೊಂದಿರುತ್ತೇವೆ. ಆದರೆ ವಾಸ್ತವವಾಗಿ ಚಿಂತಿಸುವುದಾದರೆ ಎಷ್ಟೋ ವಿಚಾರದ ಬಗ್ಗೆ ನಮಗೆ ಸೂಕ್ತ ರೀತಿಯ ಜ್ಞಾನವೇ ಇರುವುದಿಲ್ಲ. ಎಲ್ಲಾ ಬಲ್ಲೆವು ಎನ್ನುವ ಭ್ರಮೆಯಲ್ಲಿ ತೇಲುತ್ತಿರುತ್ತೇವೆ ಅಷ್ಟೇ... ನಾವು ಹುಟ್ಟಿದಾಗ ನಮಗಿಟ್ಟ ಹೆಸರಿನ ಅಕ್ಷರಗಳು ನಮ್ಮ ವ್ಯಕ್ತಿತ್ವವನ್ನು ಬಹಿರಂಗ ಪಡಿಸುತ್ತವೆ ಎನ್ನುವುದನ್ನು ನೀವು ತಿಳಿದಿದ್ದೀರಾ? ಹೌದು,..
                 

ನಿಮಗೆ ಥೈರಾಯ್ಡ್ ಸಮಸ್ಯೆ ಇದ್ದರೆ ಇಲ್ಲಿದೆ ನೋಡಿ ಸುಲಭ ಪರಿಹಾರ

yesterday  
ಆರ್ಟ್ಸ್ / BoldSky/ All  
ಅನುಚಿತ ಆಹಾರ ಕ್ರಮ ಹಾಗೂ ಜೀವನ ಶೈಲಿಯಿಂದಾಗಿ ಅನೇಕರಿಗೆ ಥೈರಾಯ್ಡ್ ಸಮಸ್ಯೆ ಕಾಡುತ್ತದೆ. ಥೈರಾಯ್ಡ್ ಸಮಸ್ಯೆಯಿಂದಾಗಿ ತೂಕ ಹೆಚ್ಚುವುದು ಅಥವಾ ತೂಕ ಇಳಿಯುವ ಸಮಸ್ಯೆ ಉಂಟಾಗುವುದು. ಅದಕ್ಕಾಗಿ ಅನೇಕರು ಥೈರಾಯ್ಡ್ ಗಾಗಿ ಚಿಕಿತ್ಸೆ ಹಾಗೂ ಔಷಧಗಳ ಮೊರೆ ಹೋಗುವುದು ಕಾಣುತ್ತೇವೆ. ಕುತ್ತಿಗೆಯ ಭಾಗದಲ್ಲಿ ಚಿಟ್ಟೆ ಆಕಾರದ ಗ್ರಂಥಿಯಿರುತ್ತದೆ. ಈ ಗ್ರಂಥಿಯಿಂದಾಗಿ ಹಾರ್ಮೋನ್ ಗಳ ವ್ಯತ್ಯಾಸ ಹಾಗೂ ಕೆಲವು..
                 

ಪ್ರತಿಯೊಬ್ಬ ಪುರುಷನು ಜನನೇಂದ್ರೀಯ ಕ್ಯಾನ್ಸರ್ ಪರೀಕ್ಷೆ ಮಾಡಿಸಿಕೊಳ್ಳಬೇಕೆ?

yesterday  
ಆರ್ಟ್ಸ್ / BoldSky/ Health  
ಕ್ಯಾನ್ಸರ್ ಅನ್ನುವುದು ಎಷ್ಟು ಮಾರಕ ಕಾಯಿಲೆಯೆಂದರೆ ಅದು ಒಬ್ಬ ವ್ಯಕ್ತಿಯನ್ನು ಮಾತ್ರ ಕಾಡುವುದಲ್ಲದೆ, ಸಂಪೂರ್ಣ ಕುಟುಂಬದ ಮೇಲೆ ಅದರ ಪರಿಣಾಮ ಬೀರುವುದು. ವ್ಯಕ್ತಿಯೊಬ್ಬ ಎಷ್ಟೇ ಪ್ರಬಲ ಆತ್ಮಸ್ಥೈರ್ಯ ಹೊಂದಿದ್ದರೂ ಕ್ಯಾನ್ಸರ್ ಎನ್ನುವ ಪದ ಕೇಳಿ ಆತ ನಲುಗಿ ಹೋಗುವುದು ಖಚಿತ. ಆತನ ಜೀವನದ ಸಂತೋಷಗಳೆಲ್ಲವೂ ಮಾಯವಾಗಿ, ಪ್ರತಿಯೊಂದು ಚಟುವಟಿಕೆಗಳ ಮೇಲೆ ಪರಿಣಾಮ ಬೀರುವುದು. ಕ್ಯಾನ್ಸರ್ ನ್ನು ಆರಂಭಿಕ..
                 

ಕೂದಲಿನ ಸರ್ವ ರೋಗಕ್ಕೂ ಸರಳವಾಗಿ ಮಾಡಬಹುದಾದ 'ಬೇವಿನ ಟಾನಿಕ್' !

yesterday  
ಆರ್ಟ್ಸ್ / BoldSky/ All  
ಪ್ರತಿಯೊಬ್ಬರಿಗೂ ಕೂದಲು ಉದುರುವ, ತುಂಡಾಗುವ ಸಮಸ್ಯೆಯು ಇರುವುದು. ಇಂತಹ ಸಮಸ್ಯೆಗಳು ತಲೆಬುರುಡೆಯಲ್ಲಿ ಮೊಶ್ಚಿರೈಸರ್ ಕಡಿಮೆಯಾಗುವುದರಿಂದ ಕಾಣಿಸಿಕೊಳ್ಳುವುದು. ಇದಕ್ಕಾಗಿ ಕೆಲವರು ಹೇರ್ ಟಾನಿಕ್ ಬಳಕೆ ಮಾಡುವರು. ಈ ಹೇರ್ ಟಾನಿಕ್ ಗಳು ಫ್ರೀ ರ್ಯಾಡಿಕಲ್ ಮತ್ತು ವಾತಾವರಣದಲ್ಲಿನ ಬದಲಾವಣೆಗಳಿಂದ ಕೂದಲಿನ ರಕ್ಷಣೆ ಮಾಡುವುದು. ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಹೇರ್ ಟಾನಿಕ್ ಗಳು ಲಭ್ಯವಿದೆ. ಆದರೆ ಹೆಚ್ಚಿನ ಹೇರ್ ಟಾನಿಕ್..
                 

ಗರ್ಭಾವಸ್ಥೆಯ ಕೊನೆಯ ತಿಂಗಳು ತಾಯಂದಿರು ಏನು ಯೋಚಿಸುತ್ತಾರೆ ಗೊತ್ತಾ?

2 days ago  
ಆರ್ಟ್ಸ್ / BoldSky/ Pregnancy Parenting  
ಹೆಣ್ಣಿಗೊಂದು ಪರಿಪೂರ್ಣತೆಯ ಭಾವನೆ ಬರುವುದು ತಾನು ತಾಯ್ತನದ ಅನುಭವವನ್ನು ಹೊಂದಿದಾಗ. ತನ್ನ ಮಡಿಲಲ್ಲಿಯೇ ಒಂದು ಜೀವಕ್ಕೆ ಜೀವ ಹಾಗೂ ಪ್ರೀತಿಯನ್ನು ಎರೆದು, ಸಮಾಜಕ್ಕೊಂದು ಆಸ್ತಿಯನ್ನು ನೀಡುವ ಹೆಮ್ಮೆಯ ಭಾವನೆ ಅವಳದ್ದಾಗಿರುತ್ತದೆ. ಇಂತಹ ಒಂದು ಸುಮಧುರವಾದ ಬಾಂಧವ್ಯದ ಬೆಸುಗೆ ಹಾಗೂ ಪ್ರೀತಿಯ ಅನುಭವದ ಹಿಂದೆ ಸಾಕಷ್ಟು ನೋವುಗಳು ಇರುತ್ತವೆ ಎನ್ನುವುದು ಸಹ ಅಷ್ಟೇ ಸತ್ಯ. ಗರ್ಭದಲ್ಲಿ ಭ್ರೂಣವು ಬೆಳವಣಿಗೆ..
                 

ಕಾಫಿ ಕುಡಿಯುವುದರಿಂದ ಆಯುಷ್ಯ ವೃದ್ಧಿಸುವುದೇ?

2 days ago  
ಆರ್ಟ್ಸ್ / BoldSky/ Health  
ನಾವು ಸೇವಿಸುವಂತಹ ಪ್ರತಿಯೊಂದು ಆಹಾರ, ಬಳಸುವ ಪ್ರತಿಯೊಂದು ವಸ್ತುಗಳ ಬಗ್ಗೆ ಕೂಡ ಅಧ್ಯಯನಗಳು ನಡೆಯುತ್ತಲೇ ಇರುವುದು. ಇತ್ತೀಚೆಗೆ ಕಾಫಿ ಮೇಲೆ ನಡೆಸಿರುವ ಅಧ್ಯಯನವೊಂದರ ಪ್ರಕಾರ ಮಿತ ಪ್ರಮಾಣದಲ್ಲಿ ಕಾಫಿ ಸೇವನೆ ಮಾಡಿದರೆ ಅದರಿಂದ ಸಾವಿನ ಪ್ರಮಾಣ ಕಡಿಮೆಯಾಗಿರುವುದು ಕಂಡುಬಂದಿದೆ. ಅರ್ಧ ಮಿಲಿಯನ್ ನಷ್ಟು ಜನರು ಕಾಫಿ ಸೇವನೆಯಿಂದಾಗಿ ಸಾವಿನ ಸಂಖ್ಯೆಯಲ್ಲಿ ಕಡಿಮೆಯಾಗಿರುವುದು ಪತ್ತೆಯಾಗಿದೆ. ದಿನಕ್ಕೆ ಒಂದಕ್ಕಿಂತ 8..
                 

ಮುಂಜಾನೆಯ ಆಯಾಸ ನಿವಾರಿಸುವ ಒಂಬತ್ತು ಅತ್ಯುತ್ತಮ ಆಹಾರಗಳು

2 days ago  
ಆರ್ಟ್ಸ್ / BoldSky/ Health  
ಮುಂಜಾನೆ ಎದ್ದ ಬಳಿಕ ಲವಲವಿಕೆಯಿಂದ ಕೂಡಿರಬೇಕು. ಆದರೆ ಎದ್ದು ತುಂಬಾ ಹೊತ್ತಾದರೂ ಸುಸ್ತು ಆವರಿಸಿದಂತೆ ಅನ್ನಿಸುತ್ತಿದೆಯೇ? ಸಾಮಾನ್ಯವಾಗಿ ರಾತ್ರಿಯ ನಿದ್ದೆ ಪೂರ್ತಿಯಾಗಿರದೇ ಇದ್ದ ಸಮಯದಲ್ಲಿ ಮುಂಜಾನೆ ಸುಸ್ತು ಆವರಿಸುತ್ತದೆ. ಹಿಂದಿನ ದಿನದ ಅತಿಯಾದ ಆಯಾಸದಿಂದ ಹೆಚ್ಚಿನ ನಿದ್ದೆ ಬೇಕಾಗಿದ್ದ ಸಮಯದಲ್ಲಿ ನಿದ್ದೆ ಕಡಿಮೆಯಾಗಿದ್ದರೂ ಈ ಸುಸ್ತು ಆವರಿಸುತ್ತದೆ. ಒಂದು ವೇಳೆ ನಿಮಗೆ ಈ ಕಾರಣಗಳ ಹೊರತಾಗಿಯೂ ಮುಂಜಾನೆಯ..
                 

ಡೆಂಗ್ಯೂ- ಚಿಕನ್ ಗುನ್ಯಾದ ಈ ವಿಷ್ಯವನ್ನು ಪ್ರತಿಯೊಬ್ಬರೂ ತಿಳಿಯಲೇ ಬೇಕು

3 days ago  
ಆರ್ಟ್ಸ್ / BoldSky/ Health  
ಮಳೆಗಾಲದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ, ಸೊಳ್ಳೆಗಳಿಂದ ಹರಡುವ ರೋಗಗಳಲ್ಲಿ ಡೆಂಗ್ಯೂ ಮತ್ತು ಚಿಕನ್ ಗುನ್ಯಾ ಪ್ರಮುಖವಾಗಿದೆ. ಏಡೆಸ್ ಈಜಿಪ್ಟಿ ಎನ್ನುವ ಸೊಳ್ಳೆಯಿಂದಾಗಿ ಈ ಕಾಯಿಲೆಗಳು ಹರಡುವುದು. ಕೆಲವೊಂದು ಸಂದರ್ಭಗಳಲ್ಲಿ ಚಿಕನ್ ಗುನ್ಯಾವು ಏಡೆಸ್ ಆಲ್ಬೋಪಿಕ್ಟಸ್ ಎನ್ನುವ ಸೊಳ್ಳೆಯಿಂದಲೂ ಹರಡುವುದು ಇದೆ. ಇದು ನೇರವಾಗಿ ರಕ್ತನಾಳಗಳಿಗೆ ವೈರಸ್ ನ್ನು ಚುಚ್ಚುತ್ತವೆ. ಉಷ್ಣವಲಯದಲ್ಲಿ ವಾಸಿಸುವಂತಹ ಜನರಲ್ಲಿ ತೇವಾಂಶ ಹಾಗೂ ಮಧ್ಯಮ ಹವಾಮಾನದಲ್ಲಿ..