BoldSky

ಮಹಾ ಶಿವರಾತ್ರಿಯಂದು ರಾಶಿಚಕ್ರದ ಪ್ರಕಾರ ಶಿವನ ಆರಾಧನೆ ಹೇಗಿರಬೇಕು?

12 hours ago  
ಆರ್ಟ್ಸ್ / BoldSky/ All  
ಶಿವ ಶಿವಾ ಎನ್ನುತ್ತಾ ಚಳಿಗಾಲ ಮುಗಿದು ಇನ್ನೇನು ಬೇಸಿಗೆ ಆರಂಭವಾಗಬೇಕು ಎನ್ನುವ ಸಮಯದಲ್ಲಿ ಬರುವ ಮಹಾ ಶಿವರಾತ್ರಿ ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದು. ಆಡಂಬರಗಳಿಂದ ಹೊರಾತಾಗಿರುವ ಶಿವ ನಿಷ್ಕಲ್ಮಶ, ಪ್ರಾಮಾಣಿಕ ಭಕ್ತಿಗೆ ಒಲಿಯುತ್ತಾನೆ ಎಂಬುದು ಭಕ್ತರ ನಂಬಿಕೆ. ಈ ಸಾಲಿನ (2020) ಶಿವರಾತ್ರಿ ಫೆಬ್ರವರಿ 21ರಂದು ಆಚರಿಸಲಾಗುತ್ತಿದೆ. ಆದರೆ, ಮಹಾ ಶಿವರಾತ್ರಿಯಂದು ಭೂಲೋಕ ಸಂಚಾರದಲ್ಲಿರುವ ಶಿವನ ಪ್ರೀತಿಗೆ ಪಾತ್ರರಾಗುವುದು..
                 

ಮಹಾಶಿವರಾತ್ರಿಯಂದು ಏನು ಮಾಡಬೇಕು, ಏನು ಮಾಡಬಾರದು?

16 hours ago  
ಆರ್ಟ್ಸ್ / BoldSky/ All  
ಹಿಂದುಗಳಿಗೆ ಆಚರಣೆಗೆ ಹಲವಾರು ಹಬ್ಬಹರಿದಿನಗಳಿವೆ. ಅವುಗಳಲ್ಲಿ ಮಹೇಶ್ವರನನ್ನು ಆರಾಧಿಸುವ ಮಹಾಶಿವರಾತ್ರಿಯೂ ಒಂದು. ಬಹಳ ಭಕ್ತಿಯಿಂದ, ತುಂಬಾ ಅದ್ಧೂರಿಯಾಗಿ ದೇಶದೆಲ್ಲೆಡೆ ಈ ಹಬ್ಬವನ್ನು ಆಚರಿಸಲಾಗುತ್ತದೆ. ಅದರಲ್ಲೂ ಶಿವನ ಮಹಾಆರಾಧಕರು ಶಿವರಾತ್ರಿಯಂದು ಉಪವಾಸ, ಜಾಗರಣೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಈ ವರ್ಷ ಫೆಬ್ರವರಿ 21ರ ಶುಕ್ರವಾರ ಮಹಾಶಿವರಾತ್ರಿ. ಈ ದಿನ ಏನೆಲ್ಲ ಮಾಡಬಹುದು ಮತ್ತು ಯಾವುದನ್ನು ಮಾಡದಿದ್ದರೆ ಒಳ್ಳೆಯದು ಎಂಬಿತ್ಯಾದಿ ಅಂಶಗಳನ್ನು ನಾವಿಲ್ಲಿ ಹೇಳಿದ್ದೇವೆ.  ಶಿವರಾತ್ರಿಯಂದು ಮಾಡಬೇಕಾದ್ದೇನು?..
                 

ಶಿವಪೂಜೆಯಲ್ಲಿ ಈ 7 ಎಲೆಗಳನ್ನು ಅರ್ಪಿಸಿದರೆ ಇಷ್ಟಾರ್ಥ ನೆರವೇರುವುದು

yesterday  
ಆರ್ಟ್ಸ್ / BoldSky/ All  
                 

ಮಕ್ಕಳು ಬೇಕು, ಬೇಡ ಎನ್ನುವವರು ಅಂಡೋತ್ಪತಿ ದಿನದ ಬಗ್ಗೆ ತಿಳಿದಿರಲೇಬೇಕು

yesterday  
ಆರ್ಟ್ಸ್ / BoldSky/ All  
ಬಂಜೆತನಕ್ಕೆ ಮುಖ್ಯ ಕಾರಣ ಅಂಡೋತ್ಪತ್ತಿಯಾಗದೇ ಇರುವುದು ಅಥವಾ ಆಗಬೇಕಾದ ಸಮಯದಲ್ಲಿ ಆಗದೇ ತಡವಾಗುವುದು. ಸಾಮಾನ್ಯವಾಗಿ ಈ ತೊಂದರೆ ಇರುವ ಮಹಿಳೆಯರಲ್ಲಿ ಮಾಸಿಕ ದಿನಗಳ ಬಳಿಕ ಎಷ್ಟೋ ದಿನಗಳವರೆಗೆ ಅಂಡಾಣು ಬಿಡುಗಡೆಯಾಗದೇ ಒಂದು ದಿನ ಥಟ್ಟನೇ ಬಿಡುಗಡೆಯಾಗಿಬಿಡುತ್ತದೆ ಹಾಗೂ ಗರ್ಭಧಾರಣೆಗೊಳ್ಳಲು ಅತ್ಯಲ್ಪ ಸಮಯವನ್ನು ಮಾತ್ರವೇ ನೀಡುತ್ತದೆ. ಹಾಗಾಗಿ ಈ ಅಲ್ಪ ಸಮಯವನ್ನು ಕಾರಣಾಂತರಗಳಿಂದ ತಪ್ಪಿಸಿಕೊಂಡರೆ ಫಲಿತಗೊಳ್ಳುವ..
                 

ಬೆಳಗ್ಗಿನ ಈ 8 ಅಭ್ಯಾಸಗಳಿಂದಾಗಿ ಮೈ ತೂಕ ಹೆಚ್ಚಾಗುವುದು

2 days ago  
ಆರ್ಟ್ಸ್ / BoldSky/ All  
ತೂಕ ಹೆಚ್ಚಾಗುತ್ತಿರುವುದು ಬಹುತೇಕರ ಸಮಸ್ಯೆಯಾಗಿದೆ. ಅಯ್ಯೋ ತೂಕ ಹೆಚ್ಚಾಗುತ್ತಿದ್ದೇನೆ, ಕಾರಣ ಏನು ಗೊತ್ತಿಲ್ಲ ಅಂತ ಕೆಲವರು ಹೇಳಿದರೆ, ಇನ್ನು ಕೆಲವರು ನಾನು ತುಂಬಾ ಕಡಿಮೆ ತಿನ್ನುತ್ತೇನೆ ಆದರೂ ದಪ್ಪಗಾಗುತ್ತಿದ್ದೇನೆ ಎಂದು ಕಳವಳ ವ್ಯಕ್ತ ಪಡಿಸುತ್ತಾರೆ. ಆದರೆ ಕೆಲವೊಮ್ಮೆ ನಮಗೆ ಅರಿವಿಲ್ಲದೆ ಮಾಡುವ ಸಣ್ಣ ಪುಟ್ಟ ತಪ್ಪುಗಳಿಂದಾಗಿ ಮೈ ತೂಕ ಹೆಚ್ಚಾಗುತ್ತಿರುತ್ತದೆ, ಆದರೆ ನಾವು ಅದರತ್ತ ಗಮನ..
                 

ಅಡುಗೆ ಮನೆಯಲ್ಲಿ ಈ ಟ್ರಿಕ್ಸ್ ತುಂಬಾ ಸಹಾಯಕ್ಕೆ ಬರುತ್ತದೆ

3 days ago  
ಆರ್ಟ್ಸ್ / BoldSky/ All  
ಅಡುಗೆ ಮನೆಯನ್ನು ಒಪ್ಪ ಓರಣವಾಗಿ ಇಡುವುದು ಒಂದು ಕಲೆಯಾದರೆ ಅಲ್ಲಿ ನಾವು ಬಳಸುವ ವಸ್ತುಗಳು ಹಾಳಾಗದಂತೆ ಕಾಪಾಡುವುದು, ಮಾಡುವ ಅಡುಗೆಯನ್ನು ಮತ್ತಷ್ಟು ರುಚಿಕರವಾಗಿ ಮಾಡಲು ಕೆಲವೊಂದು ಉಪಾಯಗಳನ್ನು ಪಾಲಿಸಿದರೆ ಅಡುಗೆ ಮತ್ತಷ್ಟು ಸರಳವಾಗುವುದು ಅಲ್ಲದೆ ಆಹಾರ ಸಾಮಗ್ರಿಯಲ್ಲಿ ಹುಳಾಗದಂತೆ ಕಾಪಾಡಬಹುದು. ಹಾಲು ಕಾಯಿಸಲು ಇಟ್ಟಿರುತ್ತೀರಿ, ಸ್ವಲ್ಪ ಅತ್ತಿತ್ತ ನೋಡುವಷ್ಟರಲ್ಲಿ ಹಾಲು ಉಕ್ಕಿ ಗ್ಯಾಸ್‌ ಮೇಲೆ..
                 

ಶನಿವಾರದ ದಿನ ಭವಿಷ್ಯ (15-02-2020)

4 days ago  
ಆರ್ಟ್ಸ್ / BoldSky/ All  
ಶನಿವಾರದ ದಿನ ವಾಯುಪುತ್ರ, ಕಪಿವೀರನೆಂದು ಕರೆಯಲ್ಪಡುವ ಹನುಮಂತ ಕೇಸರಿಯ ದಿನ. ವಾನರ ಅಂಜನಾದೇವಿಯ ಮಗ ಮತ್ತು ರಾಮನ ಪರಮಭಕ್ತ. ಶಕ್ತಿಯ ದೇವತೆ ಎಂದು ಹನುಮಂತನನ್ನು ಪೂಜಿಸಲಾಗುತ್ತದೆ. ವಾನದ ತನ್ನ ಸ್ವಾಮಿಯಾದ ರಾಮನಿಗೆ ಸಹಾಯ ಮಾಡಲು ಮುಂದಾಗುತ್ತಾನೆ. ಮಹಾ ಸಮುದ್ರವನ್ನು ಹಾರಿ ಸೀತೆಯು ಲಂಕೆಯಲ್ಲಿರುವ ವಿಷಯವನ್ನು ರಾಮನಿಗೆ ತಿಳಿಸುತ್ತಾನೆ. ಮುಂದೆ ರಾವಣನ ಜೊತೆ ಯುದ್ಧ ಮಾಡಿ, ಸೀತೆಯನ್ನು ಲಂಕೆಯಿಂದ..
                 

ಗರ್ಭಪಾತದ ಬಳಿಕ ಸೆಕ್ಸ್‌ ಲೈಫ್‌ ಯಾವಾಗ ಪ್ರಾರಂಭಿಸಬಹುದು?

4 days ago  
ಆರ್ಟ್ಸ್ / BoldSky/ All  
ಗರ್ಭಪಾತ ಎಂದರೆ ಪೂರ್ಣ ಬೆಳವಣಿಗೆ ಪಡೆಯುವ ಮುನ್ನವೇ ಗರ್ಭದಲ್ಲಿರುವ ಭ್ರೂಣ ಸಾವಿಗೀಡಾಗಿ ಹೊರಬರುವುದು ಅಥವಾ ಕಾರಣಾಂತರಗಳಿಂದ ಭ್ರೂಣವನ್ನು ಗರ್ಭದಿಂದ ಹೊರತರುವುದು. ಕಾರಣವೇನೇ ಇರಲಿ, ಇದು ದಂಪತಿಗಳಿಬ್ಬರ ಮೇಲೂ ಮಾಡುವ ಪರಿಣಾಮ ಮಾತ್ರ ವಿವರಿಸಲು ಸಾಧ್ಯವಾಗದೇ ಇರುವಂತಹದ್ದು. ಮಾನಸಿಕವಾಗಿಯೂ ದೈಹಿಕವಾಗಿಯೂ ಅಪಾರ ನೋವು ಮತ್ತು ದುಃಖವನ್ನು ತರುವ ಗರ್ಭಪಾತ ದಂಪತಿಗಳ ಅತಿಯಾದ ನಿರೀಕ್ಷೆಯನ್ನು ಹುಸಿಗೊಳಿಸುತ್ತದೆ ಹಾಗೂ ಜೀವನದಲ್ಲಿ..
                 

ಪ್ಯಾರಾ ಆಟಗಾರನ ಮೇಲೆ ಮೂಡಿತು ಅನುರಾಗ

4 days ago  
ಆರ್ಟ್ಸ್ / BoldSky/ All  
ನನ್ನದು ಪಕ್ಕಾ ಅರೇಂಜ್ ಮ್ಯಾರೇಜ್. ನನ್ನ ಚಿಕ್ಕಪ್ಪ ನೋಡಿ ಮಾಡಿದ ಮದುವೆ ನಮ್ಮದು, ಆದರೆ ನಮ್ಮ ಮದುವೆಗೆ ಒಂದು ಚಿಕ್ಕ ಫ್ಲ್ಯಾಶ್‌ ಬ್ಯಾಕ್ ಇದೆ. ನನ್ನ ಚಿಕ್ಕಪ್ಪ ಅಂತಾರಾಷ್ಟ್ರೀಯ ಪ್ಯಾರಾ ಆಟಗಾರ. ಇವರು ಪಂದ್ಯಾವಳಿಗೆ ಅಂತ ದೇಶ-ವಿದೇಶ ಹೋಗ್ತಾ ಇದ್ದರು, ಅಲ್ಲಿ ಪರಿಚಯವಾದವರು ಮಿ. ಗೋಪಿನಾಥ್. ಇವರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಪ್ಯಾರಾ ಆಟಗಾರ. ಇವರ ಮೇಲೆ ಚಿಕ್ಕಪ್ಪನಿಗೆ ಬಹಳ ಗೌರವವಿತ್ತು...
                 

ಆಗಷ್ಟೇ ಪರಿಚಯವಾದವಳಿಗೆ ತಾಳಿ ಕಟ್ತಿನಿ ಅಂದೆ...

4 days ago  
ಆರ್ಟ್ಸ್ / BoldSky/ All  
ಆಸೆಗಳಲಿ ಅಕ್ಷತೆಯ ಕಲಸಿ!ಕನಸುಗಳಲಿ ಕಂಕಣ ತೊಡಿಸಿ,ಬರಮಾಡಿಕೊಂಡೆ ನನ್ನವಳನು ಹೃದಯದಲಿ ಪ್ರೇಮಲೋಕ ಸೃಷ್ಟಿಸಿ.... ವಿಜಯನಗರ ಬಸ್ ನಿಲ್ದಾಣದಲಿ ಮೊದಲ ಬಾರಿ ಆ ಹುಡುಗಿಯನು ಕಂಡಿದ್ದು, ನೋಡಲು ಎಣ್ಣೆಗೆಂಪು ಬಣ್ಣ ಮೊಗವೆನಿಸಿದರೂ ಅದೇ ಮುಖದಲಿ ಏನೋ ಆಕರ್ಷಣೆ ಇತ್ತು, ಬಹುಶಃ ನಗುವಿನ ಜೊತೆಗೆ ಗುಳಿಕೆನ್ನೆಯೂ ನನ್ನ ಅತಿಯಾಗಿ ಸೆಳೆದಿತ್ತು, ಅದೇ ವೇಳೆ ಅಲ್ಲಿಗೆ ಬಂದ ನನ್ನ ಕಾಲೇಜು ಸ್ನೇಹಿತೆಯೊಡನೆ ಆ ಹುಡುಗಿ ಆತ್ಮೀಯವಾಗಿ..
                 

ಈ ಮೂಢ ನಂಬಿಕೆಗಳ ಹಿಂದಿರುವ ವೈಜ್ಞಾನಿಕ ಸತ್ಯಗಳು

5 days ago  
ಆರ್ಟ್ಸ್ / BoldSky/ All  
                 

ಫ್ಯಾಷನ್ ಲೋಕಕ್ಕೆ ಅನುಷ್ಕಾ ಶರ್ಮ ಪರಿಚಯಿಸಿದ ವೆಂಡೆಲ್ ಇನ್ನಿಲ್ಲ

5 days ago  
ಆರ್ಟ್ಸ್ / BoldSky/ All  
ಬಾಲಿವುಡ್‌ನ ಪ್ರಸಿದ್ಧ ಫ್ಯಾಷನ್ ಡಿಸೈನರ್ ವೆಂಡೆಲ್ ರಾಡ್ರಿಕ್ಸ್ 59ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಗೋವಾದ ತಮ್ಮ ನಿವಾಸದಲ್ಲಿ ಫೆ. 12ಕ್ಕೆ ವೆಂಡೆಲ್ ರಾಡ್ರಿಕ್ಸ್ ಕೊನೆಯುಸಿರು ಎಳೆದಿದ್ದಾರೆ. ಫ್ಯಾಷನ್‌ ಲೋಕದಲ್ಲಿ ತನ್ನದೇ ಛಾಪು ಮೂಡಿಸಿರುವ ವೆಂಡೆಲ್‌ ಇದೀಗ ನೆನಪು ಮಾತ್ರ. ಪದ್ಮಶ್ರೀ ಪುರಸ್ಕೃತ ವೆಂಡೆಲಾ IGEDO (The world's largest garment fair)ಗೆ ಆಹ್ವಾನ ಸಿಕ್ಕಂತಹ ಮೊದಲ..
                 

ಗುರುವಾರದ ದಿನ ಭವಿಷ್ಯ (13-02-2020)

6 days ago  
ಆರ್ಟ್ಸ್ / BoldSky/ All  
ಗುರುವಿಗೆ ಶರಣಾದರೆ ಭವಿಷ್ಯವು ಉಜ್ವಲವಾಗುವುದು ಎನ್ನುವ ಮಾತನ್ನು ನಾವೆಲ್ಲಾ ಕೇಳಿರುತ್ತೇವೆ. ಈ ಮಾತು ಅಪ್ಪಟ ಸತ್ಯವೂ ಹೌದು. ಕುಂಡಲಿಯಲ್ಲಿ ಇರುವ ಗ್ರಹಗತಿಗಳ ಸಂಚಾರದಿಂದ ನಮ್ಮ ಭವಿಷ್ಯ ಬದಲಾಗುತ್ತಲೇ ಇರುತ್ತದೆ. ಹಾಗೆಯೇ ಗುರುವಿನಿಂದ ಪಡೆದ ಜ್ಞಾನ ಹಾಗೂ ಉತ್ತಮ ವರ್ತನೆಗಳು ನಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ. ಒಂಬತ್ತು ಗ್ರಹಗಳಲ್ಲಿ ಗುರುವು ಹೆಚ್ಚು ಪ್ರಭಾವಶಾಲಿಯಾದವನು ಎನ್ನಬಹುದು. ಉತ್ತಮ ಸ್ಥಾನದಲ್ಲಿ ಗುರುವಿದ್ದಾಗ ಜೀವನದಲ್ಲಿ..
                 

ದೇಹ ಬೀರುವ ಈ 8 ದುರ್ವಾಸನೆ ನಿರ್ಲಕ್ಷ್ಯ ಮಾಡಿದರೆ ಆರೋಗ್ಯ ಜೋಕೆ

6 days ago  
ಆರ್ಟ್ಸ್ / BoldSky/ All  
ಎಲ್ಲರ ದೇಹದ ವಾಸನೆ ಒಂದೇ ರೀತಿ ಇರುವುದಿಲ್ಲ. ಕೆಲವರ ದೇಹದಲ್ಲಿ ಬೆವರು ಹೆಚ್ಚು ಉತ್ಪತ್ತಿಯಾಗುವುದಿಲ್ಲ, ಆದ್ದರಿಂದ ಅಷ್ಟೇನು ಬೆವರಿನ ವಾಸನೆ ಬೀರುವುದಿಲ್ಲ, ಇನ್ನು ಕೆಲವರ ದೇಹದಲ್ಲಿ ಬೆವರು ತುಂಬಾ ಉತ್ಪತ್ತಿಯಾಉತ್ತದೆ ಅಂಥವರ ದೇಹದಿಂದ ಬೆವರಿನ ದುರ್ವಾಸನೆ ಬೀರುವುದು ಹೆಚ್ಚು. ಬರೀ ತ್ವಚೆಯಿಂದ ಮಾತ್ರ ದುರ್ವಾಸನೆ ಬೀರುವುದಿಲ್ಲ, ದೇಹದ ನವ ರಂಧ್ರಗಳಿಂದಲೂ ದುರ್ವಾಸನೆ ಬೀರುತ್ತದೆ, ಅದು..
                 

ಬುಧವಾರದ ದಿನ ಭವಿಷ್ಯ (12-02-2020)

7 days ago  
ಆರ್ಟ್ಸ್ / BoldSky/ All  
ನಮ್ಮ ನಿತ್ಯದ ಬದುಕಿಗೆ ಒಂದು ನೀತಿ ನಿಯಮ ಎನ್ನುವುದು ಇರಬೇಕು. ನಾವು ವಾಸಿಸುವ ಮನೆಯ ಉದ್ದಳತೆ ಚಿಕ್ಕದಾಗಿದ್ದರೂ ಮನಸ್ಸು ವಿಶಾಲವಾಗಿರಬೇಕು. ನಮ್ಮ ಸುತ್ತಲಿರುವ ಜನರೊಂದಿಗೆ ಬೆರೆಯಬೇಕು, ಹಣದಲ್ಲಿ ಬಡತನ ಇದ್ದರೂ ನಮ್ಮ ಮನಸ್ಸು ಶ್ರೀಮಂತಿಕೆಯಿಂದ ಕೂಡಿರಬೇಕು. ನಮ್ಮವರು-ತನ್ನವರು ಎನ್ನುವ ಪ್ರೀತಿ ವಿಶ್ವಾಸದಿಂದ ಕೂಡಿರಬೇಕು. ಆಗಲೇ ಆ ಭಗವಂತ ನಮಗೆ ಒಳ್ಳೆಯದನ್ನು ಕರುಣಿಸುತ್ತಾನೆ. ಸಂವತ್ಸರ: ವಿಕಾರಿನಾಮಆಯನ: ಉತ್ತರಾಯನಋತು:..
                 

ಮನೆಯಲ್ಲಿ ಹಲ್ಲಿ ಹೋಗಲಾಡಿಸಲು ಸುಲಭ ಉಪಾಯಗಳು

7 days ago  
ಆರ್ಟ್ಸ್ / BoldSky/ All  
ಮನೆಯಲ್ಲಿ ಹಲ್ಲಿಯೊಂದು ತನ್ನ ಪಾಡಿಗೆ ಯಾವುದೋ ಮೂಲೆಯಲ್ಲಿ ಕೂತು ಲೊಚಗುಟ್ಟುತ್ತಿದ್ದರೆ ಆ ಹಲ್ಲಿಯನ್ನು ಓಡಿಸುವುದು ಹೇಗೆ ಎಂಬ ಚಿಂತೆ ನಮ್ಮಲ್ಲಿ ಶುರುವಾಗುವುದು. ಹಲ್ಲಿ ಮನೆಯಲ್ಲಿದ್ದರೆ ಹುಳು ಹುಪ್ಪಟೆ ತಿನ್ನುವುದರಿಂದ ಅವುಗಳ ಸಮಸ್ಯೆ ಇರುವುದಿಲ್ಲ, ಆದರೆ ಸಮಸ್ಯೆಯೆಂದರೆ ಆಕಸ್ಮಿಕವಾಗಿ ತಿನ್ನುವ ಆಹಾರಕ್ಕೆ ಬಿದ್ದು, ಅದನ್ನು ನಾವು ಗಮನಿಸದೇ ಇದ್ದರೆ ಇದರಿಂದ ದೊಡ್ಡ ಅಪಾಯ ಉಂಟಾಗುವುದು. ಆದ್ದರಿಂದ ಹಲ್ಲಿಯನ್ನು ಮನೆಯಿಂದ..
                 

ಮಂಗಳವಾರದ ದಿನ ಭವಿಷ್ಯ (11-02-2020)

8 days ago  
ಆರ್ಟ್ಸ್ / BoldSky/ All  
ಮಂಗಳವಾರದ ದಿನ ಅಂದರೆ ನವಗ್ರಹಗಳಲ್ಲಿ ಒಬ್ಬರಾದ ಮಂಗಳನ ದಿನ. ಈತನನ್ನೇ ಕುಜ ಎಂದು ಕರೆಯಲಾಗುತ್ತದೆ. ಅಂಗಾರಕನೆಂದು ಈತನನ್ನೇ ಕರೆಯಲಾಗುವುದು.ಪುರಾಣಗಳ ಪ್ರಕಾರ ಕುಜ ಎಂದರೆ ವಿಪತ್ತುಗಳನ್ನು ಉಂಟು ಮಾಡುವನು. ಪುರಾಣಗಳಲ್ಲಿ ವಿಶೇಷವಾದ ಧಾರ್ಮಿಕವಾದ ಪ್ರಾಮುಖ್ಯತೆಯಿದೆ. ಮಂಗಳವಾರ ಸಾಮಾನ್ಯವಾಗಿ ಕಾಳಿ, ಗಣಪತಿ,ಆದಿಶಕ್ತಿಯನ್ಶು ಆರಾಧನೆಯನ್ನು ಮಾಡುತ್ತಾರೆ.ಮಂಗಳವಾರದ ದಿನವು ದೈವವನ್ನು ಆರಾಧಿಸುತ್ತಾ ಬೋಲ್ಡ್ ಸ್ಕೈ ನಿಮಗಾಗಿ ನೀಡಿರುವ ದಿನದ ಭವಿಷ್ಯವನ್ನು ತಿಳಿಯೋಣ...
                 

ಪ್ರೀತಿ ಬೇಡವೆಂದವಳಿಗೆ ಉಸಿರಾದ ಪ್ರೀತಿ

8 days ago  
ಆರ್ಟ್ಸ್ / BoldSky/ All  
ವ್ಯಾಲೆಂಟೈನ್ಸ್ ಡೇ ವಿಶೇಷವಾಗಿ ಕನ್ನಡ ಬೋಲ್ಡ್‌ ಸ್ಕೈ ಪ್ರೇಮ ಲೇಖನಗಳನ್ನು ಆಹ್ವಾನಿಸಿತ್ತು. ಇದಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಪ್ರತಿಯೊಬ್ಬರ ಜೀವನದಲ್ಲಿ ಹೇಳಲು ಒಂದೊಂದು ಪ್ರೇಮ ಕಹಾನಿ ಇರುತ್ತದೆ. ನಿಮ್ಮ ಪ್ರೇಮ ಕಹಾನಿ ನಮ್ಮೊಂದಿಗೆ ಹಂಚಿಕೊಳ್ಳಬೇಕೇ? ಹಾಗಾದರೆ ಪ್ರೇಮ ಲೇಖನ ಬರೆದು kannada.boldsky@gmail.comಗೆ ಕಳುಹಿಸಿಕೊಡಿ. ಇಲ್ಲಿ ಶ್ರೇಯಾ ಪುಷ್ಪರಾಜ್‌ ನಮ್ಮೊಂದಿಗೆ ಅವರ ಕ್ಯೂಟ್ ಲವ್ ಸ್ಟೋರಿ ಹಂಚಿಕೊಂಡಿದ್ದಾರೆ. {image-1b1f5f3a-cb4b-4030-9d0c-77262f368c8e-1581312081.jpg..
                 

ಮಧುಮೇಹಿಗಳು ಡೈಜೆಸ್ಟಿವ್ ಬಿಸ್ಕೆಟ್‌ ತಿನ್ನಬಹುದೇ?

8 days ago  
ಆರ್ಟ್ಸ್ / BoldSky/ All  
ಬಿಸ್ಕೆಟ್‌ಗಳ ಬಗ್ಗೆ ತಿಳಿಯದವರೂ ಯಾರೂ ಇರಲಿಕ್ಕಿಲ್ಲ. ಯಾಕೆಂದರೆ ಇದು ತುಂಬಾ ಬಡವನಿಂದ ಹಿಡಿದು ಶ್ರೀಮಂತರ ತನಕವೂ ಬಳಸುವಂತಹ ತಿಂಡಿಯಾಗಿದೆ. ದಿನನಿತ್ಯವೂ ಚಹಾ ಹಾಗೂ ಕಾಫಿ ಜತೆಗೆ ಬಿಸ್ಕೆಟ್‌ ಸೇವನೆ ಮಾಡುವುದು ಕೆಲವರಿಗೆ ಅಭ್ಯಾಸವಾಗಿರುವುದು. ಇನ್ನು ಕೆಲವರು ಹಸಿವಾದಾಗ ಬಿಸ್ಕೆಟ್‌ ಸೇವಿಸುವರು. ಹೀಗಾಗಿ ಪ್ರತಿಯೊಬ್ಬರಿಗೂ ಬಿಸ್ಕೆಟ್‌ ಅನ್ನುವುದು ತುಂಬಾ ಇಷ್ಟದ ತಿಂಡಿಯಾಗಿದೆ. ಬಿಸ್ಕೆಟ್‌ ನಲ್ಲಿ ಹಲವಾರು..
                 

ಚಾಕೋಲೆಟ್ ಡೇ ಸ್ಪೆಷಲ್: ಚಾಕೋಲವಾ ರೆಸಿಪಿ

9 days ago  
ಆರ್ಟ್ಸ್ / BoldSky/ All  
                 

ಬದುಕಿನ ಪಯಣ ನಿರ್ಧರಿಸಿದ ಬಸ್‌ ಪ್ರಯಾಣ

10 days ago  
ಆರ್ಟ್ಸ್ / BoldSky/ All  
ವ್ಯಾಲೆಂಟೈನ್ಸ್ ಡೇ ವಿಶೇಷವಾಗಿ ಕನ್ನಡ ಬೋಲ್ಡ್‌ ಸ್ಕೈ ಪ್ರೇಮ ಲೇಖನಗಳಿಗೆ ಆಹ್ವಾನ ನೀಡಿದೆ. ನೀವು ನಿಮ್ಮ ಜೀವನದಲ್ಲಿ ನಡೆದ ಪ್ರೀತಿಯ ಬಗ್ಗೆ ನಮ್ಮೊಂದಿಗೆ ಹಂಚಿಕೊಳ್ಳಿ. ಇ-ಮೇಲ್:kannada.boldsky@gmail.com. ಇಲ್ಲಿ  ನಮ್ಮ ಓದುಗರಾದ ಪೂರ್ಣಿಮಾ ಹೆಗಡೆ ಅವರ ಸುಂದರ ಪ್ರೇಮ ಕತೆ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಪ್ರೀತಿ ಅನ್ನೋದೇ ಹಾಗೆ ಅದು ಎಲ್ಲರನ್ನೂ ಕೈಬೀಸಿ ಕರೆಯತ್ತೆ, ಆದ್ರೆ ಎಲ್ಲರ ತೆಕ್ಕೆಗೆ..
                 

27 ಜನ್ಮ ನಕ್ಷತ್ರಗಳ ಗುಣಲಕ್ಷಣ ಸಹಿತ ಸಂಪೂರ್ಣ ಮಾಹಿತಿ

11 days ago  
ಆರ್ಟ್ಸ್ / BoldSky/ All  
ಯಾವುದೇ ಶುಭ ಕಾರ್ಯ ಮಾಡಲು ಶುಭಗಳಿಗೆ, ಶುಭ ನಕ್ಷತ್ರವನ್ನು ನೋಡುವುದು ಹಿಂದೂ ಸಂಪ್ರದಾಯ. ಉತ್ತಮ ನಕ್ಷತ್ರದಲ್ಲಿ ಕೆಲಸ ಆರಂಭಿಸಿದರೆ ಯಶಸ್ವಿಯಾಗುತ್ತದೆ ಎಂದು ಜ್ಯೋತಿಶಾಸ್ತ್ರ ಹೇಳುತ್ತದೆ. ಇನ್ನು ನಿಮ್ಮ ಜನನ ದಿನಾಂಕ, ಗ್ರಹಗಳು, ಹುಟ್ಟಿದ ಸಮಯ, ಗಳಿಗೆ, ದಿನ ವಾರ, ತಿಂಗಳು ಇದೆಲ್ಲವನ್ನೂ ಆಧರಿಸಿ ಜನ್ಮ ಪತ್ರಿಕೆಯನ್ನು ಸಿದ್ಧಪಡಿಸಲಾಗುತ್ತದೆ. ಈ ಜನ್ಮ ಪತ್ರಿಕೆಯಲ್ಲಿ ಅತಿ ಮುಖ್ಯ ಪಾತ್ರವನ್ನು ವಹಿಸುವಂತಹವು..
                 

ಹೆಜ್ಜೆಗೆ ಜೊತೆಯಾದವನಿಗೆ ಹೆಚ್ಚೇನು ಹೇಳಲಿ..!?

11 days ago  
ಆರ್ಟ್ಸ್ / BoldSky/ All  
ವ್ಯಾಲೆಂಟೈನ್ಸ್ ಡೇ ವಿಶೇಷವಾಗಿ ಕನ್ನಡ ಬೋಲ್ಡ್‌ ಸ್ಕೈ ಪ್ರೇಮ ಲೇಖನಗಳನ್ನು ಆಹ್ವಾನಿಸಿತ್ತು. ಅದಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದ್ದು ಆಯ್ದ ಪ್ರೇಮ ಲೇಖನಗಳನ್ನು ಪ್ರಕಟಿಸಲಾಗುತ್ತಿದೆ. ಇಲ್ಲಿ ಕ್ಷಮಾ ಭಾರದ್ವಾಜ್ ಬರೆದ ಪ್ರೇಮ ಲೇಖನ ನೀಡಲಾಗಿದೆ. ನೀ ನನ್ನನ್ನ ಇಷ್ಟೊಂದು ಆವರಿಸಿಕೊಳ್ಳುತ್ತಿ ಎಂದು ನನಗೆ ಗೊತ್ತಿರಲಿಲ್ಲ ಗೆಳೆಯಾ. ಜೀವನ ಪೂರ್ತಿ ಜೊತೆಯಲೇ ಇರುತ್ತೀನಿ ಅಂತಾ ಅಂದು ಪಿಸು ಮಾತಲಿ ನುಡಿದ..
                 

ಕಾಲಿಗೆ ಕಪ್ಪುದಾರ ಕಟ್ಟುವುದರ ಹಿಂದಿರುವ ನಂಬಿಕೆ, ವೈಜ್ಞಾನಿಕ ಸತ್ಯ

11 days ago  
ಆರ್ಟ್ಸ್ / BoldSky/ All  
ದುಷ್ಟ ಮತ್ತು ನಕಾರಾತ್ಮಕ ಶಕ್ತಿಯನ್ನು ತೊಡೆದುಹಾಕಲು ವಿಭಿನ್ನ ಧರ್ಮಗಳು ವಿಭಿನ್ನ ನಂಬಿಕೆಗಳನ್ನು ಹೊಂದಿವೆ. ಅದರಲ್ಲೂ ಕೆಟ್ಟ ದೃಷ್ಟಿ ಬೀಳದಿರಲಿ, ನಕಾರಾತ್ಮಕತೆಗಳತ್ತ ನಮ್ಮ ಗಮನ ಹೋಗದಿರಲಿ ಎಂದು ಎಲ್ಲಾ ಧರ್ಮಗಳು ತಮ್ಮದೇ ಆದ ಸಾಕಷ್ಟು ಸಂಪ್ರದಾಯಗಳನ್ನು ಪಾಲಿಸುವುದನ್ನು ನಾವು ಗಮನಿಸಿರುತ್ತೇವೆ. ಈ ಲೇಖನದಲ್ಲಿ ಪಾದ, ಕುತ್ತಿಗೆ, ಸೊಂಟ ಅಥವಾ ಮಣಿಕಟ್ಟಿನ ಸುತ್ತಲೂ ಕಪ್ಪು ದಾರವನ್ನು ಧರಿಸಿರುವುದರ ಹಿಂದಿನ ವಿಶೇಷ,..
                 

ಬಂಜೆತನಕ್ಕೆ ಕಾರಣವಾಗುವ ಕ್ಯಾನ್ಸರ್‌ ಚಿಕಿತ್ಸೆ; ಇದಕ್ಕೆ ಪರಿಹಾರ

12 days ago  
ಆರ್ಟ್ಸ್ / BoldSky/ All  
ಇತ್ತೀಚಿನ ವರ್ಷಗಳಲ್ಲಿ ಕ್ಯಾನ್ಸರ್ ಚಿಕಿತ್ಸೆಯ ವಿಧಾನಗಳಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿರುವ ಕಾರಣದಿಂದ ಚಿಕಿತ್ಸೆಗೆ ಸ್ಪಂದಿಸಿ ಗುಣಮುಖರಾಗುತ್ತಿರುವ ವ್ಯಕ್ತಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ರೇಡಿಯೇಶನ್, ಖೀಮೋಥೆರಪಿ ಮತ್ತು ಶಸ್ತ್ರ ಚಿಕಿತ್ಸೆ ಮೊದಲಾದವು ಹೆಚ್ಚು ಹೆಚ್ಚಾಗಿ ಯಶಸ್ವಿಯಾಗುತ್ತಿವೆ. ಕ್ಯಾನ್ಸರ್ ಪೀಡಿದ ಜೀವಕೋಶಗಳನ್ನು ನಿವಾರಿಸಿ ವ್ಯಕ್ತಿಯ ಆರೋಗ್ಯ ಕಾಪಾಡುವಲ್ಲಿ ಈ ಚಿಕಿತ್ಸೆಗಳು ಹೆಚ್ಚು ಫಲಕಾರಿಯಾಗಿವೆ. ಅಷ್ಟೇ ಅಲ್ಲ, ಈ ಚಿಕಿತ್ಸೆಯಿಂದ ಕ್ಯಾನ್ಸರ್ ಪೀಡಿತ..
                 

ಗುರುವಾರದ ದಿನ ಭವಿಷ್ಯ (06-02-2020)

13 days ago  
ಆರ್ಟ್ಸ್ / BoldSky/ All  
ಗುರುವಿಗೆ ಶರಣಾದರೆ ಭವಿಷ್ಯವು ಉಜ್ವಲವಾಗುವುದು ಎನ್ನುವ ಮಾತನ್ನು ನಾವೆಲ್ಲಾ ಕೇಳಿರುತ್ತೇವೆ. ಈ ಮಾತು ಅಪ್ಪಟ ಸತ್ಯವೂ ಹೌದು. ಕುಂಡಲಿಯಲ್ಲಿ ಇರುವ ಗ್ರಹಗತಿಗಳ ಸಂಚಾರದಿಂದ ನಮ್ಮ ಭವಿಷ್ಯ ಬದಲಾಗುತ್ತಲೇ ಇರುತ್ತದೆ. ಹಾಗೆಯೇ ಗುರುವಿನಿಂದ ಪಡೆದ ಜ್ಞಾನ ಹಾಗೂ ಉತ್ತಮ ವರ್ತನೆಗಳು ನಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ. ಒಂಬತ್ತು ಗ್ರಹಗಳಲ್ಲಿ ಗುರುವು ಹೆಚ್ಚು ಪ್ರಭಾವಶಾಲಿಯಾದವನು ಎನ್ನಬಹುದು. ಉತ್ತಮ ಸ್ಥಾನದಲ್ಲಿ ಗುರುವಿದ್ದಾಗ ಜೀವನದಲ್ಲಿ..
                 

ಶುಷ್ಕ ತ್ವಚೆ ತಡೆಗಟ್ಟುವ ನೈಸರ್ಗಿಕ ಸ್ಕ್ರಬ್‌

13 days ago  
ಆರ್ಟ್ಸ್ / BoldSky/ All  
ಚಳಿಗಾಲದಲ್ಲಿ ನಮ್ಮ ದೇಹದ ಚರ್ಮದ ಒಣಗುವಿಕೆ ಬಹಳ ಸಾಮಾನ್ಯ ಸಂಗತಿಯಾಗಿರುವುದು. ನಿಧಾನವಾಗಿ ಸುತ್ತಲಿನ ವಾತಾವರಣ ಬದಲಾದಂತೆ ನಮ್ಮ ದೇಹದ ಮೇಲಿನ ಚರ್ಮದ ವಿನ್ಯಾಸ ಕೂಡ ಬದಲಾಗುತ್ತದೆ. ನೀವು ಸ್ವತಃ ಎಣ್ಣೆಯ ಚರ್ಮವನ್ನು ಹೊಂದಿದ್ದರೂ ಸಹ, ಚಳಿಗಾಲದ ತಣ್ಣನೆಯ ಗಾಳಿ ನಿಮ್ಮ ದೇಹದ ಚರ್ಮದ ತೇವಾಂಶವನ್ನು ಆರಿಸಿ ಚರ್ಮದಲ್ಲಿ ನೀರಿನ ಅಂಶದ ಕೊರತೆಯನ್ನು ಉಂಟಾಗಿಸಿ ಚರ್ಮವನ್ನು ಒಣಗುವಂತೆ ಮಾಡುತ್ತದೆ...
                 

ಕೊರೊನಾ ವೈರಸ್‌ ಸೋಂಕಿ ಆಸ್ಪತ್ರೆ ಬೆಡ್‌ನಲ್ಲಿದ್ದರೂ ಕೈಕೈ ಬಿಡದ ವೃದ್ಧ ದಂಪತಿ

13 days ago  
ಆರ್ಟ್ಸ್ / BoldSky/ All  
ಕೊರೊನಾ ವೈರಸ್ ಎಂಬ ಮಾರಾಣಾಂತಿಕ ಸೋಂಕು ಚೀನಾವನ್ನು ಅಕ್ಷರಶಃ ನರಕವಾಗಿಸಿದೆ. ತಮ್ಮವರು ನರಳಿ-ನರಳಿ ಸಾಯುತ್ತಿದ್ದರೆ ಏನೂ ಮಾಡಲಾಗದೆ, ಅವರನ್ನು ಮುಟ್ಟಲೂ ಆಗದೆ ಅಲ್ಲಿಯ ಜನರು ಅಸಹಾಯಕರಾಗಿ ನಿಂತಿದ್ದಾರೆ. ಚೀನಾದ ಹಲವಾರು ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಅವುಗಳನ್ನು ನೋಡುವಾಗ ಪ್ರತಿಯೊಬ್ಬರ ಮನಸ್ಸು ಕರಗುತ್ತದೆ. ಅದರಲ್ಲೂ ವೃದ್ಧ ದಂಪತಿಯ ಪ್ರೀತಿಯ ವೀಡಿಯೋ ನೋಡಿದವರ ಕಣ್ತುಂಬಿ ಬರುವುದು. ಯಾವ..
                 

ತೇರಿ... ಮೇರಿ ಅಂತ ಹಾಡಿದ ನಾಯಿ, ನೆಟ್ಟಿಗರು ಫುಲ್ ಫಿದಾ

14 days ago  
ಆರ್ಟ್ಸ್ / BoldSky/ All  
                 

ಸನ್‌ಸ್ಕ್ರೀನ್ ಲೋಷನ್‌ನಿಂದ ಈ ಅಡ್ಡಪರಿಣಾಮಗಳೂ ಇದೆ ಎಚ್ಚರ!

14 days ago  
ಆರ್ಟ್ಸ್ / BoldSky/ All  
ಪ್ರತಿನಿತ್ಯವೂ ಮೂಡಣದಲ್ಲಿ ಮೂಡುವ ಸೂರ್ಯ ಇಡೀ ಭೂಮಿಗೆ ಬೆಳಕು ನೀಡುವನು. ಸೂರ್ಯನ ಬಿಸಿಲು ಇಲ್ಲದೆ ಇದ್ದರೆ ಯಾವುದೇ ಚಟುವಟಿಕೆಗಳು ಕೂಡ ಆಗಲ್ಲ ಎನ್ನುವುದು ಶತಸಿದ್ಧ. ಸಣ್ಣ ಕ್ರಿಮಿಯಿಂದ ಹಿಡಿದು ಮನುಷ್ಯನ ತನಕ ಪ್ರತಿಯೊಂದು ಜೀವಕ್ಕೂ ಬಿಸಿಲಿನ ಅಗತ್ಯವಿದೆ. ಅದೇ ಸೂರ್ಯನ ಬಿಸಿಲಿನಲ್ಲಿ ವಿಟಮಿನ್ ಡಿ ಅಂಶವಿದ್ದು, ಅದು ದೇಹಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಹೀಗಾಗಿ ಬಿಸಿಲಸ್ನಾನ ಮಾಡುವ..
                 

ಮಾಸ್ಕ್‌ ಧರಿಸಿ ಕೊರೊನಾ ವೈರಸ್ ತಡೆಗಟ್ಟಲು ಸಾಧ್ಯವೇ?

15 days ago  
ಆರ್ಟ್ಸ್ / BoldSky/ All  
ಕೊರೊನಾ ವೈರಸ್ ಎಂಬ ಮಾರಾಣಾಂತಿಕ ಕಾಯಿಲೆ ಚೀನಾ ದೇಶ ಮಾತ್ರವಲ್ಲ ವಿಶ್ವದೆಲ್ಲೆಡೆ ಆತಂಕ ಸೃಷ್ಟಿಸಿದೆ. ಈ ಕಾಯಿಲೆಗೆ ಯಾವುದೇ ಔಷಧಿ ಇಲ್ಲದ ಕಾರಣ ಸದ್ಯಕ್ಕೆ ಈ ಭಯಾನಕ ಕಾಯಿಲೆ ತಡೆಗಟ್ಟಲು ಇರುವ ಒಂದೇ ಮಾರ್ಗವೆಂದರೆ ಅದು ಹರಡದಂತೆ ಮುನ್ನೆಚ್ಚರಿಕೆ ವಹಿಸುವುದು. ಕೊರೊನೊ ವೈರಸ್ ಸೋಂಕಿರುವ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ, ಅವರು ಮುಟ್ಟಿದ ವಸ್ತುಗಳನ್ನು ಆರೋಗ್ಯವಂತ ವ್ಯಕ್ತಿ..
                 

ಫೆಬ್ರವರಿ ತಿಂಗಳ ಬಗ್ಗೆ ಅಚ್ಚರಿ ಮೂಡಿಸುವ ಸಂಗತಿ

15 days ago  
ಆರ್ಟ್ಸ್ / BoldSky/ All  
                 

ಭಾನುವಾರದ ದಿನ ಭವಿಷ್ಯ (02-02-2020)

17 days ago  
ಆರ್ಟ್ಸ್ / BoldSky/ All  
ಭಾನುವಾರ ಎಂದರೆ ಸಾಮಾನ್ಯವಾಗಿ ಎಲ್ಲರೂ ಆನಂದದಿಂದ ಇರಲು ಇಷ್ಟ ಪಡುತ್ತಾರೆ. ಎಲ್ಲಾ ಒತ್ತಡಗಳನ್ನು ಬದಿಗಿಟ್ಟು ದಿನವಿಡೀ ವಿಶ್ರಾಂತಿಗೆ ಒಳಗಾಗಲು ಬಯಸುತ್ತಾರೆ. ಇನ್ನೂ ಕೆಲವರು ಶಾಪಿಂಗ್ ಮಾಡುವುದು ಅಥವಾ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವುದರ ಮೂಲಕ ಖುಷಿಪಡುತ್ತಾರೆ.ಒಟ್ಟಿನಲ್ಲಿ ಎಲ್ಲಾ ಕಾರ್ಯದ ಉದ್ದೇಶವು ಖುಷಿಯಾಗಿ ಇರಬೇಕೆನ್ನುವುದೇ ಆಗಿರುತ್ತದೆ. ವಿಶ್ರಾಂತಿಗೆ ಮೀಸಲಾದ ಈ ಭಾನುವಾರ ನಿಮ್ಮ ಭವಿಷ್ಯಕ್ಕೆ ಯಾವೆಲ್ಲಾ ಬದಲಾವಣೆಯನ್ನುಂಟುಮಾಡುತ್ತದೆ? ವಿಶ್ರಾಂತಿಯ..
                 

ಬಾವಿಗೆ ಬಿದ್ದ ಆನೆಯ ಜೀವ ಕಾಪಾಡಿದ ಆರ್ಕಿಮಿಡಿಸ್ ತತ್ತ್ವ: ವೀಡಿಯೋ ವೈರಲ್

17 days ago  
ಆರ್ಟ್ಸ್ / BoldSky/ All  
ಬಾವಿಗೆ ಬಿದ್ದ ಸಲಗವನ್ನು ರಕ್ಷಣೆ ಮಾಡಿದ ವೀಡಿಯೋ ವೈರಲ್ ಆಗಿದೆ. ಅರಣ್ಯ ಇಲಾಖೆ ಸಿಬ್ಬಂದಿಯವರು ಬಾವಿಗೆ ಬಿದ್ದ ಆನೆಯನ್ನು ಮೇಲಕ್ಕೆತ್ತಲು ಉಪಯೋಗಿಸಿದ ಆರ್ಕಿಮಿಡಿಸ್‌ ನಿಯಮದ ಉಪಾಯ ತುಂಬಾ ವೈರಲ್ ಆಗಿದೆ. ಆಳವಾದ ಬಾವಿಗೆ ಬಿದ್ದ ಆನೆಯನ್ನು ಮೇಲಕ್ಕೆ ತರುವುದು ಹೇಗೆ ಎಂಬುದೇ ದೊಡ್ಡ ಸವಾಲಿನ ವಿಷಯವಾಗಿತ್ತು. ಆನೆಗೆ ಹಗ್ಗ ಕಟ್ಟಿ ಮೇಲಕ್ಕೆತ್ತಲು ಸಾಧ್ಯವಾಗುತ್ತಿರಲಲ್ಲಿ, ಇನ್ನು..
                 

ಫೆಬ್ರವರಿ ತಿಂಗಳ ರಾಶಿ ಭವಿಷ್ಯ

18 days ago  
ಆರ್ಟ್ಸ್ / BoldSky/ All  
ದಿನದ ತಯಾರಿ ಅದೇ ರೀತಿ ವಾರ, ಬಳಿಕ ತಿಂಗಳು ಹೀಗೆ ಪ್ರತಿಯೊಬ್ಬ ಯೋಜನಾಬದ್ಧ ವ್ಯಕ್ತಿಯು ತನ್ನ ಗುರಿಗಳನ್ನು ಈಡೇರಿಸಿಕೊಳ್ಳಲು ಕೆಲವೊಂದು ಯೋಜನೆಗಳನ್ನು ಹಾಕಿಕೊಳ್ಳುವುದು ಸಹಜ. ತನಗೆ ಗುರಿ ಮುಟ್ಟಲು ಸಾಧ್ಯವೇ ಎನ್ನುವುದನ್ನು ತಿಳಿಯಲು ಆತ ಕೆಲವೊಮ್ಮೆ ಜ್ಯೋತಿಷ್ಯದ ಮೊರೆ ಹೋಗುತ್ತಾನೆ. ಇದಕ್ಕಾಗಿಯೇ ಇಂದು ದಿನ ಭವಿಷ್ಯ, ವಾರ ಭವಿಷ್ಯ, ತಿಂಗಳ ಭವಿಷ್ಯ ಹಾಗೂ ವಾರ್ಷಿಕ ಭವಿಷ್ಯ ಎಂದು..
                 

ಕೊರೊನಾ ವೈರಸ್: ಪ್ರಯಾಣಿಕರು ಈ ಎಚ್ಚರಿಕೆಗಳನ್ನು ಪಾಲಿಸಲೇಬೇಕು

18 days ago  
ಆರ್ಟ್ಸ್ / BoldSky/ All  
ಕೊರೊನಾ ವೈರಸ್ ಈ ಹೆಸರೇ ಜನರಲ್ಲಿ ಭಯ ಹುಟ್ಟಿಸುತ್ತಿದೆ. ಈ ವೈರಸ್ ತಡೆಗಟ್ಟಲು ಇಡೀ ವಿಶ್ವವೇ ಪ್ರಯತ್ನಿಸುತ್ತಿದೆ. ಚೀನಾದ ವುಹಾನ್‌ನಲ್ಲಿ ಶುರುವಾದ ಈ ಮಾರಕ ಕಾಯಿಲೆ ಭಾರತಕ್ಕೂ ತಲುಪಿದೆ. ಭಾರತದ ಕೇರಳದಲ್ಲಿ ಒಬ್ಬ ವಿದ್ಯಾರ್ಥಿನಿಗೆ ಕೊರೊನಾ ವೈರಸ್‌ ತಗಲಿದೆ. ಆಕೆ ಚೀನಾದಿಂದ ಬಂದಂತಹ ವಿದ್ಯಾರ್ಥಿನಿಯಾಗಿದ್ದು ಅಲ್ಲಿಂದ ಆ ಕಾಯಿಲೆ ಭಾರತಕ್ಕೆ ಬಂದಿದೆ. ಚೀನಾದಲ್ಲಿ ಕೊರೊನೊ..
                 

ಶುಕ್ರವಾರದ ದಿನ ಭವಿಷ್ಯ (31-01-2020)

19 days ago  
ಆರ್ಟ್ಸ್ / BoldSky/ All  
ಬದುಕು ಎನ್ನುವುದು ಒಂದು ನದಿ ಇದ್ದ ಹಾಗೆ. ಕೊನೆ ಇಲ್ಲದ ಪಯಣ. ಈ ಪಯಣದ ಮಧ್ಯೆ ಏನೆಲ್ಲಾ ಸಿಗುತ್ತದೆಯೋ ಅದೆಲ್ಲವನ್ನೂ ಜೊತೆಯಲ್ಲಿಯೇ ಕರೆದೊಯ್ಯುತ್ತದೆ. ಹಾಗಂತ ಯಾವುದೂ ಕೊನೆಯವರೆಗೆ ಉಳಿಯುವುದಿಲ್ಲ. ನಿಜ, ಜೀವನದ ಪಯಣದುದ್ದಕ್ಕೂ ಸಿಕಿ ಕಹಿ ಘಟನೆಗಳು ಹಾಗೂ ವ್ಯಕ್ತಿಗಳು ಸಿಗುತ್ತಾರೆ. ಅವು ಯಾವುದೂ ಶಾಶ್ವತವಾಗಿ ನಮ್ಮೊಂದಿಗೆ ಉಳಿಯುವುದಿಲ್ಲ. ನಮ್ಮೊಂದಿಗೆ ಬಂದ ವ್ಯಕ್ತಿಗಳು ಹಾಗೂ ಅನುಭವಿಸಿದ ಸನ್ನಿವೇಶಗಳ..
                 

ಈ ಜೀವನಶೈಲಿಯಿಂದ ಮೈಗ್ರೇನ್‌ ದೂರ ಮಾಡಬಹುದು

19 days ago  
ಆರ್ಟ್ಸ್ / BoldSky/ All  
" ಮನುಷ್ಯನಿಗೆ ರೋಗ ಬಾರದೆ ಮರಗಳಿಗೆ ಬಂದೀತೆ? " ಎಂಬ ಮಾತಿನಂತೆ ಮನುಷ್ಯನಾಗಿ ಹುಟ್ಟಿದ ಮೇಲೆ ಹಲವಾರು ಕ್ಲಿಷ್ಟ ಪರಿಸ್ಥಿತಿಗಳನ್ನು ಎದುರಿಸುವುದರ ಜೊತೆಗೆ ರೋಗ ರುಜಿನಗಳನ್ನು ಸ್ವೀಕರಿಸಿ ಅದರಿಂದ ಹೊರಬರಲೇ ಬೇಕಾದಂತಹ ಸಂದರ್ಭ ಪ್ರತಿ ಕ್ಷಣದಲ್ಲೂ ಇದ್ದೇ ಇರುತ್ತದೆ. ಒಮ್ಮೆ ಯಾವುದಾದರೂ ಸಣ್ಣ ಪುಟ್ಟ ಕಾಯಿಲೆ ನಮ್ಮ ದೇಹಕ್ಕೆ ಅಂಟಿಕೊಂಡರೂ, ನಮ್ಮ ದೇಹದ ಶಕ್ತಿ ಮತ್ತು ಚೈತನ್ಯ..
                 

ತ್ವಚೆಯ ಟ್ಯಾನ್‌ ನಿವಾರಿಸುವ ಸೀಬೆಕಾಯಿ ಫೇಸ್‌ಪ್ಯಾಕ್‌

19 days ago  
ಆರ್ಟ್ಸ್ / BoldSky/ All  
ಮಧುಮೇಹಿಗಳ ಪಾಲಿನ ಅಮೃತ ಸೀಬೆಕಾಯಿ. ಸೀಬೆಕಾಯಿ ಭಾರತದ ಬಹುತೇಕರ ಮನೆಗಳಲ್ಲಿ ಬೆಳೆಯುವ ಮತ್ತು ಇಷ್ಟಪಡುವ ಪೋಷಕಾಂಶಯುಕ್ತ ಹಣ್ಣು. ನಮ್ಮ ದೇಹಕ್ಕೆ ಅಗತ್ಯವಾದ ಬಹುತೇಕ ಪೋಷಕಾಂಶ ಹಾಗೂ ವಿಟಮಿನ್‌ಗಳು ಸೀಬೆಕಾಯಿಯಲ್ಲಿ ಹೇರಳವಾಗಿದೆ. ಸಕ್ಕರೆ ಕಾಯಿಲೆ ಜತೆಗೆ, ರೋಗನಿರೋಧಕ ಶಕ್ತಿ ವೃದ್ಧಿಸುವ ಮತ್ತು ಜೀರ್ಣಕ್ರಿಯೆ ಹೆಚ್ಚಿಸುವ ಸಾಮರ್ಥ್ಯ ಸೀಬೆಕಾಯಿಗೆ ಇದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ..
                 

ಕುಡಿಯುವ ನೀರಿಗೆ ಎಕ್ಸ್‌ಪೆರಿ ಡೇಟ್‌ ಇದೆಯೇ?

20 days ago  
ಆರ್ಟ್ಸ್ / BoldSky/ All  
ನಾವು ತಿನ್ನುವ ಅಹಾರ, ತೆಗೆದುಕೊಳ್ಳುವ ಮಾತ್ರೆ ಇವುಗಳಿಗೆಲ್ಲಾ ಎಕ್ಸ್‌ಪೆರಿ ಡೇಟ್ (ಸೇವಿಸಲು ಯೋಗ್ಯವಾದ ಕೊನೆಯ ದಿನ) ಎಂಬುವುದು ಇರುತ್ತದೆ. ಎಕ್ಸ್‌ಪೆರಿ ಡೇಟ್‌ ಮುಗಿದ ಆಹಾರ ತಿಂದರೆ ಆ ಆಹಾರ ವಿಷವಾಗುವುದು, ಸೇವಿಸಿದ ಮಾತ್ರೆ ವಿಷವಾಗುವುದು. ಆಹಾರ, ಮಾತ್ರೆಗಳಿಗೆ ಇರುವಂತೆ ನಾವು ಕುಡಿಯುವ ನೀರಿಗೆ ಎಕ್ಸ್‌ಪೆರಿ ಡೇಟ್‌ ಎಂಬುವುದು ಇದೆಯೇ? ನೀರನ್ನು ಸಂಗ್ರಹಿಸಿಟ್ಟು ಬಳಸುವುದಾದರೆ ಎಷ್ಟು ಸಮಯದವರೆಗೆ ನೀರು..
                 

ಬುಧವಾರದ ದಿನ ಭವಿಷ್ಯ (29-01-2020)

20 days ago  
ಆರ್ಟ್ಸ್ / BoldSky/ All  
ನಮ್ಮ ನಿತ್ಯದ ಬದುಕಿಗೆ ಒಂದು ನೀತಿ ನಿಯಮ ಎನ್ನುವುದು ಇರಬೇಕು. ನಾವು ವಾಸಿಸುವ ಮನೆಯ ಉದ್ದಳತೆ ಚಿಕ್ಕದಾಗಿದ್ದರೂ ಮನಸ್ಸು ವಿಶಾಲವಾಗಿರಬೇಕು. ನಮ್ಮ ಸುತ್ತಲಿರುವ ಜನರೊಂದಿಗೆ ಬೆರೆಯಬೇಕು, ಹಣದಲ್ಲಿ ಬಡತನ ಇದ್ದರೂ ನಮ್ಮ ಮನಸ್ಸು ಶ್ರೀಮಂತಿಕೆಯಿಂದ ಕೂಡಿರಬೇಕು. ನಮ್ಮವರು-ತನ್ನವರು ಎನ್ನುವ ಪ್ರೀತಿ ವಿಶ್ವಾಸದಿಂದ ಕೂಡಿರಬೇಕು. ಆಗಲೇ ಆ ಭಗವಂತ ನಮಗೆ ಒಳ್ಳೆಯದನ್ನು ಕರುಣಿಸುತ್ತಾನೆ. ಸಂವತ್ಸರ: ವಿಕಾರಿನಾಮಆಯನ:..
                 

ಅಯ್ಯೋ... ಈ ಮುದ್ದು ಆನೆಮರಿ ಆಟ ಎಷ್ಟೊಂದು ಕ್ಯೂಟ್ ನೋಡಿ

21 days ago  
ಆರ್ಟ್ಸ್ / BoldSky/ All  
ಬೆಳಗ್ಗೆಯಿಂದ ಕೆಲಸ-ಕೆಲಸ ಅಂತ ಸುಸ್ತಾಗಿದ್ದಾರೆ ಈ ಕ್ಯೂಟ್‌ ವೀಡಿಯೋ ನಿಮ್ಮ ಸುಸ್ತೆಲ್ಲಾ ನಿವಾರಿಸಿ ಮುಖದಲ್ಲಿ ನಗು ಅರಳುವಂತೆ ಮಾಡುವುದಂತು ಗ್ಯಾರಂಟಿ. ಅಷ್ಟೊಂದು ಕ್ಯೂಟ್ ಆಗಿದೆ ಪುಟಾಣಿ ಆನೆಮರಿಯ ಈ ವೀಡಿಯೋ. ಈ ವೀಡಿಯೋ ನೋಡುತ್ತಿದ್ದರೆ ಕೆಲಸದ ಒತ್ತಡ, ಮಾನಸಿಕ ಒತ್ತಡ ಎಲ್ಲಾ ಮಾಯವಾಗಿ ಒಂದು ಕ್ಷಣ ರಿಲ್ಯಾಕ್ಸ್ ಆಗುವಿರಿ. ಈ ವೀಡಿಯೊವನ್ನು ರಾಜಕಾರಣಿ ಪರಿಮಾಳ್ ನಥ್‌ವಾಣಿ ತಮ್ಮ..
                 

ಗರ್ಭಪಾತದ ಬಳಿಕ ಕಾಡುವ ಖಿನ್ನತೆಯಿಂದ ಹೊರಬರುವುದು ಹೇಗೆ?

21 days ago  
ಆರ್ಟ್ಸ್ / BoldSky/ All  
ಗರ್ಭ ಧರಿಸಿದ ಮೊದಲ ಮೂರು ತಿಂಗಳವರೆಗೆ ತುಂಬಾ ಎಚ್ಚರಿಕೆಯಿಂದ ಇರಬೇಕು. ಹೆಚ್ಚು ಓಡಾಡಬಾರದು, ಭಾರದ ವಸ್ತುಗಳನ್ನು ಎತ್ತಬಾರದು, ತುಂಬಾ ಮಾನಸಿಕ ಒತ್ತಡಕ್ಕೆ ಒಳಗಾಗಬಾರದು ಎಂದು ಹಿರಿಯರು ಹಾಗೂ ವೈದ್ಯರು ಸಲಹೆ ನೀಡುತ್ತಾರೆ. ಏಕೆಂದರೆ ಮೊದಲತ್ರೈ ಮಾಸಿಕದಲ್ಲಿ ಗರ್ಭಪಾತವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ಸಂದರ್ಭದಲ್ಲಿ ಗರ್ಭಪಾತವಾದರೆ ಮನಸ್ಸಿಗೆ ನೋವಾದರೂ ಅಷ್ಟಾದರೂ ಗಂಭೀರ ಪರಿಣಾಮ ಬೀರುವುದಿಲ್ಲ. ಆದರೆ ಮೂರು ತಿಂಗಳು..
                 

ಮಂಗಳವಾರದ ರಾಶಿಫಲ (28-01-2020)

21 days ago  
ಆರ್ಟ್ಸ್ / BoldSky/ All  
ಸದ್ಗುರು ಶ್ರೀ ಸಾಯಿ ಉಪಾಸಕರು. ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯ ರಾದ ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ ಆಫೀಸ್#46 12ನೇ ಮುಖ್ಯರಸ್ತೆ 4ನೇ ಬ್ಲಾಕ್ ಜಯನಗರ್ ಬೆಂಗಳೂರು ವಾಟ್ಸಪ್ ನಂಬರ್ 9886665656- 9886155755ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ. ಒಂದಿಲ್ಲ ಒಂದು ಸಮಸ್ಯೆಗೆ ಸಿಲುಕಿ ಮನುಷ್ಯ ಪರಿತಪಿಸುತ್ತೀರುವನು ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ನಮ್ಮನ್ನು ಕೈ ಹಿಡಿಯುವುದು ಜ್ಯೋತಿಷ್ಯ ಶಾಸ್ತ್ರ...
                 

ಯಾವ ಬಣ್ಣದ ಸ್ವಸ್ತಿಕ್‌ ಮನೆಗೆ ಶುಭಕರ

22 days ago  
ಆರ್ಟ್ಸ್ / BoldSky/ All  
ಜಗತ್ತು ಎಷ್ಟೇ ಮುಂದುವರಿಯುತ್ತಿದ್ದರೂ ಕೂಡ ದೈವಿಕ ಶಕ್ತಿಯ ಮೇಲಿನ ನಂಬಿಕೆ ಕಿಂಚಿತ್ತೂ ಕಡಿಮೆಯಾಗಿಲ್ಲ. ಪ್ರತಿಯೊಬ್ಬ ಮನುಷ್ಯನು ತನ್ನ ಒಳಿತಿಗಾಗಿ ಪ್ರಾರ್ಥಿಸುವುದು ಭಗವಂತನನ್ನು ಮಾತ್ರ. ದೇವರೇ ಸರ್ವಕಾರ್ಯಗಳಿಗೂ ಕಾರಣ ಎಂಬ ನಂಬಿಕೆ ಬಲವಾಗಿ ಬೇರೂರಿದೆ. ಆ ನಿಟ್ಟಿನಲ್ಲಿ ಹಲವು ಆಚಾರ-ವಿಚಾರ, ನಂಬಿಕೆಗಳು ನಮ್ಮಲ್ಲಿವೆ. ಅವುಗಳಲ್ಲೊಂದು ಸ್ವಸ್ತಿಕ ಬರೆಯುವ ಪದ್ಧತಿ. ಹೌದು ಸ್ವಸ್ತಿಕ್ ಬರೆದರೆ ಮನೆಯಲ್ಲಿ ಶಾಂತಿ ನೆಲೆಸುತ್ತದೆ ಎಂಬ..
                 

ಈ ರೀತಿ ಮಾಡಿದರೆ ಬ್ಯುಸಿ ಲೈಫ್‌ನಲ್ಲಿಯೂ ಬಾಡಿ ಫಿಟ್‌ ಆಗಿಡಬಹುದು

22 days ago  
ಆರ್ಟ್ಸ್ / BoldSky/ All  
ಆರೋಗ್ಯವೇ ಭಾಗ್ಯ ಎನ್ನುವ ನಾಣ್ನುಡಿಯಿದೆ. ಇದು ನೂರಕ್ಕೆ ನೂರರಷ್ಟು ನಿಜ. ಯಾಕೆಂದರೆ ಆರೋಗ್ಯವೇ ಇಲ್ಲದಿದ್ದರೆ ಆಗ ನೀವು ಎಷ್ಟೇ ಹಣ, ಶ್ರೀಮಂತಿಕೆ ಸಂಪಾದಿಸಿದರೂ ಅದು ಫಲ ನೀಡದು. ಆರೋಗ್ಯ ಒಂದಿದ್ದರೆ ಆಗ ಹೆಚ್ಚು ದುಡ್ಡಿಲ್ಲದೆ ಇದ್ದರೂ ಜೀವನ ಸಾಗಿಸಬಹುದು. ಒತ್ತಡವಿಲ್ಲದೆ ಜೀವನ ನಡೆಸಲು ಆರೋಗ್ಯವು ಬೇಕಾಗಿರುವುದು. ನಮ್ಮ ಹಿರಿಯರು ತಮ್ಮ ಆರೋಗ್ಯಕ್ಕೆ ಹೆಚ್ಚಿನ ಗಮನಹರಿಸುತ್ತಿದ್ದ ಕಾರಣ..
                 

ವಾರ ಭವಿಷ್ಯ- ಜನವರಿ 26ರಿಂದ ಫೆಬ್ರವರಿ 1ರ ತನಕ

23 days ago  
ಆರ್ಟ್ಸ್ / BoldSky/ All  
ಸಮಯ ಎನ್ನುವುದು ನಮ್ಮ ಬದುಕಿನ ಪಾಠವನ್ನು ಕಲಿಸುತ್ತದೆ. ಸಮಯಕ್ಕೆ ತಕ್ಕಂತೆ ನಾವು ನಮ್ಮನ್ನು ಬದಲಿಸಿಕೊಳ್ಳುವ ಕೌಶಲ್ಯವನ್ನು ಕಲಿತಿರಬೇಕು. ಇಲ್ಲವಾದರೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಬದಲಾವಣೆ ಎನ್ನುವುದು ನಿರಂತರವಾಗಿ ಹರಿಯುವ ನದಿಯಂತೆ ಅದು ಹೇಗೆ ಬರುತ್ತದೆಯೋ ಹಾಗೆ ನಾವು ಸ್ವೀಕರಿಸಬೇಕಾಗುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವಾರ ಸಾಕಷ್ಟು ಗ್ರಹಗಳ ಬದಲಾವಣೆಗಳು ಉಂಟಾಗುವುದು ಅವುಗಳ ಪ್ರಭಾವ ರಾಶಿಚಕ್ರಗಳ..
                 

ಶನಿವಾರದ ರಾಶಿಫಲ (25-01-2020)

24 days ago  
ಆರ್ಟ್ಸ್ / BoldSky/ All  
ಸದ್ಗುರು ಶ್ರೀ ಸಾಯಿ ಉಪಾಸಕರು. ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯ ರಾದ ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ ಆಫೀಸ್#46 12ನೇ ಮುಖ್ಯರಸ್ತೆ 4ನೇ ಬ್ಲಾಕ್ ಜಯನಗರ್ ಬೆಂಗಳೂರು ವಾಟ್ಸಪ್ ನಂಬರ್ 9886665656- 9886155755 ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ. ಒಂದಿಲ್ಲ ಒಂದು ಸಮಸ್ಯೆಗೆ ಸಿಲುಕಿ ಮನುಷ್ಯ ಪರಿತಪಿಸುತ್ತೀರುವನು ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ನಮ್ಮನ್ನು ಕೈ ಹಿಡಿಯುವುದು..
                 

ಶುಕ್ರವಾರದ ರಾಶಿಫಲ (24-01-2020)

25 days ago  
ಆರ್ಟ್ಸ್ / BoldSky/ All  
                 

ಪೋಷಕರ ನಿದ್ದೆ ಕೆಡಿಸುತ್ತಿದೆ ಅಪಾಯಕಾರಿಯಾದ ಈ ಸ್ಕಲ್‌ ಬ್ರೇಕರ್‌ ಚಾಲೆಂಜ್‌!

13 hours ago  
ಆರ್ಟ್ಸ್ / BoldSky/ All  
ಕೀ ಕೀ ಚಾಲೆಂಜ್ ಆಯ್ತು, ಈಗ ಸ್ಕಲ್‌ ಬ್ರೇಕರ್‌ ಚಾಲೆಂಜ್‌ ಎಂಬ ಅಪಾಯಕಾರಿ ಕ್ರೇಜ್‌ ಸಾಮಾಜಿಕ ತಾಣದಲ್ಲಿ ತುಂಬಾ ಸದ್ದು ಮಾಡುತ್ತಿದೆ. ಅದರಲ್ಲೂ ಹದಿಹರೆಯದವರಲ್ಲಿ ಈ ಚಾಲೆಂಜ್‌ ಕ್ರೇಜ್ ಹೆಚ್ಚಾಗುತ್ತಿರುವುದರಿಂದ ಪೋಷಕರಲ್ಲಿ ಆತಂಕ ಮನೆ ಮಾಡಿದೆ. ಹದಿಹರೆಯದ ವಯಸ್ಸೇ ಅಂತಹದ್ದು, ಪೋಷಕರ ಮಾತು ಕೇಳುವುದಕ್ಕಿಂತ ಸ್ನೇಹಿತರ ಪ್ರಭಾವಕ್ಕೆ ಒಳಗಾಗುವುದು ಹೆಚ್ಚು. ಸ್ಕಲ್‌ ಬ್ರೇಕರ್ ಚಾಲೆಂಜ್‌ ಅನ್ನು..
                 

ಮಂಗಳವಾರದ ದಿನ ಭವಿಷ್ಯ (18-02-2020)

yesterday  
ಆರ್ಟ್ಸ್ / BoldSky/ All  
ಮಂಗಳವಾರದ ದಿನ ಅಂದರೆ ನವಗ್ರಹಗಳಲ್ಲಿ ಒಬ್ಬರಾದ ಮಂಗಳನ ದಿನ. ಈತನನ್ನೇ ಕುಜ ಎಂದು ಕರೆಯಲಾಗುತ್ತದೆ. ಅಂಗಾರಕನೆಂದು ಈತನನ್ನೇ ಕರೆಯಲಾಗುವುದು.ಪುರಾಣಗಳ ಪ್ರಕಾರ ಕುಜ ಎಂದರೆ ವಿಪತ್ತುಗಳನ್ನು ಉಂಟು ಮಾಡುವನು. ಪುರಾಣಗಳಲ್ಲಿ ವಿಶೇಷವಾದ ಧಾರ್ಮಿಕವಾದ ಪ್ರಾಮುಖ್ಯತೆಯಿದೆ. ಮಂಗಳವಾರ ಸಾಮಾನ್ಯವಾಗಿ ಕಾಳಿ, ಗಣಪತಿ,ಆದಿಶಕ್ತಿಯನ್ಶು ಆರಾಧನೆಯನ್ನು ಮಾಡುತ್ತಾರೆ.ಮಂಗಳವಾರದ ದಿನವು ದೈವವನ್ನು ಆರಾಧಿಸುತ್ತಾ ಬೋಲ್ಡ್ ಸ್ಕೈ ನಿಮಗಾಗಿ ನೀಡಿರುವ ದಿನದ ಭವಿಷ್ಯವನ್ನು ತಿಳಿಯೋಣ...
                 

Shivaratri 2020 Wishes: ನಿಮ್ಮ ಪ್ರೀತಿ ಪಾತ್ರರಿಗೆ ತಿಳಿಸಲು ಇಲ್ಲಿವೆ ಮಹಾಶಿವರಾತ್ರಿ ಶುಭಾಶಯಗಳು

yesterday  
ಆರ್ಟ್ಸ್ / BoldSky/ All  
ದೇಶಾದ್ಯಂತ ಆಚರಿಸುವ ಅತಿ ದೊಡ್ಡ ಹಬ್ಬಗಳಲ್ಲಿ ಕೈಲಾಸವಾಸ ಶಿವರಾತ್ರಿ ಹಬ್ಬ ಪ್ರಮುಖವಾದದ್ದು. ಮಾಘ ಮಾಸದ ಬಹುಳ ಚತುರ್ದಶಿಯಂದು ಆಚರಿಸುವ ಶಿವರಾತ್ರಿಯಂದು ಇಡೀ ದಿನ ಉಪವಾಸ, ಜಾಗರಣೆಗಳನ್ನು ಮಾಡುತ್ತಾ, 4 ಯಾಮಗಳಲ್ಲೂ ಶಿವ ಪೂಜೆಯನ್ನು ಮಾಡುವ ಮೂಲಕ ಆಚರಿಸಲಾಗುತ್ತದೆ. ಈ ಸಾಲಿನಲ್ಲಿ (2020) ಫೆಬ್ರವರಿ 21ರಂದು ಮಹಾಶಿವರಾತ್ರಿ ಹಬ್ಬದ ಆಚರಣೆ ಮಾಡಲಾಗುವುದು. ಶಿವರಾತ್ರಿ ಎಂದರೆ ಪವಿತ್ರವಾದ..
                 

ಸೋಮವಾರದ ದಿನ ಭವಿಷ್ಯ (17-02-2020)

2 days ago  
ಆರ್ಟ್ಸ್ / BoldSky/ All  
                 

ಭಾನುವಾರದ ದಿನ ಭವಿಷ್ಯ (16-02-2020)

3 days ago  
ಆರ್ಟ್ಸ್ / BoldSky/ All  
ಭಾನುವಾರ ಎಂದರೆ ಸಾಮಾನ್ಯವಾಗಿ ಎಲ್ಲರೂ ಆನಂದದಿಂದ ಇರಲು ಇಷ್ಟ ಪಡುತ್ತಾರೆ. ಎಲ್ಲಾ ಒತ್ತಡಗಳನ್ನು ಬದಿಗಿಟ್ಟು ದಿನವಿಡೀ ವಿಶ್ರಾಂತಿಗೆ ಒಳಗಾಗಲು ಬಯಸುತ್ತಾರೆ. ಇನ್ನೂ ಕೆಲವರು ಶಾಪಿಂಗ್ ಮಾಡುವುದು ಅಥವಾ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವುದರ ಮೂಲಕ ಖುಷಿಪಡುತ್ತಾರೆ.ಒಟ್ಟಿನಲ್ಲಿ ಎಲ್ಲಾ ಕಾರ್ಯದ ಉದ್ದೇಶವು ಖುಷಿಯಾಗಿ ಇರಬೇಕೆನ್ನುವುದೇ ಆಗಿರುತ್ತದೆ. ವಿಶ್ರಾಂತಿಗೆ ಮೀಸಲಾದ ಈ ಭಾನುವಾರ ನಿಮ್ಮ ಭವಿಷ್ಯಕ್ಕೆ ಯಾವೆಲ್ಲಾ ಬದಲಾವಣೆಯನ್ನುಂಟುಮಾಡುತ್ತದೆ? ವಿಶ್ರಾಂತಿಯ..
                 

ಜಾಯಿಕಾಯಿಯಲ್ಲಿರುವ ಈ ಆರೋಗ್ಯ ಗುಣಗಳು ನಿಮಗೆ ಗೊತ್ತೇ?

3 days ago  
ಆರ್ಟ್ಸ್ / BoldSky/ All  
ಭಾರತ ಸಾಂಬಾರ ಪದಾರ್ಥಗಳ ತವರು. ಸಾಂಬಾರ ಪದಾರ್ಥಗಳ ವ್ಯಾಪಾರಕ್ಕಾಗಿ ಬಂದಂತಹ ವಿದೇಶಿಗರು ನಮ್ಮ ಮೇಲೆ ದಬ್ಬಾಳಿಕೆ ಮಾಡಿದರು ಎನ್ನುವುದು ಈಗ ಇತಿಹಾಸ. ಸಾಂಬಾರ ಪದಾರ್ಥಗಳಲ್ಲಿ ಇರುವಂತಹ ಆರೋಗ್ಯ ಅಂಶಗಳು ಭಾರತೀಯರಿಗೆ ಮೊದಲಿನಿಂದಲೂ ತಿಳಿದಿತ್ತು ಎನ್ನುವುದಕ್ಕೆ ಇದೇ ಸಾಕ್ಷಿ. ವಿದೇಶದಲ್ಲಿ ಹೆಚ್ಚು ಸಾಂಬಾರ ಪದಾರ್ಥಗಳನ್ನು ಬಳಸದೆ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಆದರೆ ಭಾರತದಲ್ಲಿ ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿ ತನಕ..
                 

ಧೂಮಪಾನಿಗಳು ತಿನ್ನಲೇಬೇಕಾದ 10 ಆಹಾರಗಳಿವು

4 days ago  
ಆರ್ಟ್ಸ್ / BoldSky/ All  
ವಿಶ್ವದಲ್ಲಿ ಜನರು ಅಕಾಲಿಕ ಮರಣಕ್ಕೆ ತುತ್ತಾಗಲು ಪ್ರ ಮುಖ ಕಾರಣವೆಂದರೆ ಧೂಮಪಾನ ಅಭ್ಯಾಸ ಎಂದು ಸೈಕೋಲಜಿ ಅಂಡ್‌ ಸೈನ್ಸ್ ಎಂಬ ಜರ್ನಲ್ ಹೇಳಿದೆ. ಧೂಮಪಾನಿಗಳಲ್ಲಿ ಶೇ.100ಕ್ಕೆ ನೂರು ಜನರಿಗೆ ತಮ್ಮ ಈ ಅಭ್ಯಾಸ ಅರೋಗ್ಯಕ್ಕೆಒಳ್ಳೆಯದಲ್ಲ ಎಂದು ಗೊತ್ತಿರುತ್ತದೆ. ಆದರೆ ಆ ಅಭ್ಯಾಸದಿಂದ ಹೊರ ಬರಲು ಮಾತ್ರ ಪ್ರಯತ್ನಿಸಿರುವುದಿಲ್ಲ. ಸ್ನೇಹಿತರ ಜೊತೆಗೆ ತಮಾಷೆಗಾಗಿ ಪ್ರಾರಂಭಿಸಿದ ಧೂಮಪಾನ ಅಭ್ಯಾಸ ನಂತರ..
                 

ಪ್ರೇಮಿಗಳ ದಿನಕ್ಕೆ #SayNoTovalentineDay ಹೇಳಲೇಬೇಕಾ?

4 days ago  
ಆರ್ಟ್ಸ್ / BoldSky/ All  
ಫೆಬ್ರವರಿ 14, ಪ್ರೇಮಿಗಳ ದಿನ. ಈ ದಿನಕ್ಕಾಗಿ ಕಾಯುವ ಪ್ರೇಮಿಗಳೆಷ್ಟೋ ... ಎಷ್ಟೋ ದಿನಗಳಿಂದ ಬಚ್ಚಿಟ್ಟ ಪ್ರೇಮವನ್ನು ಹೇಳಬೇಕೆಂದು ಬಯಸುವ ಹೃದಯಗಳು, ಪ್ರೇಮ ಲೋಕದಲ್ಲಿ ವಿಹರಿಸುತ್ತಿರುವ ಜೋಡಿ ಹಕ್ಕಿಗಳು ಈ ದಿನಕ್ಕಾಗಿ ಕಾಯುತ್ತಿರುತ್ತಾರೆ. ಪ್ರೇಮಿಗಳ ದಿನಕ್ಕೆ ಒಬ್ಬೊಬ್ಬರು ಒಂದೊಂದು ವ್ಯಾಖ್ಯಾನ ಕೊಡುತ್ತಾರೆ. ಒಬ್ಬರು ಇದು ಪ್ರೇಮಿಗಳ ದಿನ ಆಚರಿಸುವುದು ಖುಷಿಯ ವಿಷಯ ಅಂದ್ರೆ, ಇನ್ನೊಬ್ಬರು..
                 

ಸ್ನೇಹದ ಗಡಿ ದಾಟಿ ನುಸುಳಿದ ಪ್ರೇಮ

4 days ago  
ಆರ್ಟ್ಸ್ / BoldSky/ All  
                 

ಇಂಥಾ ಜೀವನಶೈಲಿಯಿಂದ ನಿಮ್ಮ ದೇಹದ ಹಾರ್ಮೋನ್ಸ್‌ ಸಮತೋಲನ ಸಾಧ್ಯ

4 days ago  
ಆರ್ಟ್ಸ್ / BoldSky/ All  
ಪ್ರಕೃತಿಯು ಮನುಷ್ಯನ ದೇಹದ ರಚನೆಯಲ್ಲಿ ಪ್ರತಿಯೊಂದು ಸಮತೋಲನದಲ್ಲಿ ಇರಬೇಕು ಎನ್ನುವ ನಿಯಮ ಪಾಲಿಸಿದೆ. ದೇಹದಲ್ಲಿ ಯಾವುದೇ ಒಂದು ಅಂಶ ವ್ಯತ್ಯಯವಾದರೂ ಅದು ವ್ಯತಿರಿಕ್ತ ಪರಿಣಾಮ ಬೀರಬಹುದು. ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾದರೆ ಮಧುಮೇಹವು ಬರುವುದು. ಯಾವುದೇ ವಿಟಮಿನ್ ಅಥವಾ ಖನಿಜಾಂಶದ ಕೊರತೆ ಆದರೆ ಅದರಿಂದ ದೇಹದಲ್ಲಿ ಏನಾದರೂ ಅನಾರೋಗ್ಯ ಬರಬಹುದು. ಹೀಗೆ ಯಾವುದೇ ಅಂಶವು ಹೆಚ್ಚು..
                 

ಆಹಾ! ಎಷ್ಟೊಂದು ರುಚಿ ಈ ಹೆಸರುಬೇಳೆ ಪಕೋಡ

5 days ago  
ಆರ್ಟ್ಸ್ / BoldSky/ All  
                 

Coriander Seeds : ಕೊತ್ತಂಬರಿ ಬೀಜದ ಕಷಾಯ ಈ ಕಾಯಿಲೆಗಳಿಗೆ ರಾಮಬಾಣ

5 days ago  
ಆರ್ಟ್ಸ್ / BoldSky/ All  
ಹಸಿರು ಕೊತ್ತುಂಬರಿ ಸೊಪ್ಪು ಮತ್ತು ಬೀಜಗಳು ಆಹಾರದ ರುಚಿಯನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ. ಅಷ್ಟೇ ಅಲ್ಲ ಕೊತ್ತುಂಬರಿ ಸೊಪ್ಪಿನಿಂದ ಆಹಾರವನ್ನು ಅಲಂಕರಿಸುವುದರಿಂದಾಗಿ ಆಹಾರದ ಸೌಂದರ್ಯವೂ ಕೂಡ ಅಧಿಕವಾಗುತ್ತದೆ. ಆದರೆ ಇದಿಷ್ಟೇ ಅಲ್ಲ, ಕೇವಲ ಸೌಂದರ್ಯ ಹೆಚ್ಚಿಸುವುದಕ್ಕೋ , ಆಹಾರದ ರುಚಿಯನ್ನು ಅಧಿಕಗೊಳಿಸುವುದಕ್ಕೆ ಮಾತ್ರವಲ್ಲದೆ ಕೊತ್ತುಂಬರಿಯ ನೀರಿನಿಂದ ನಿಮ್ಮ ಆರೋಗ್ಯ ಹೆಚ್ಚಿಸಿಕೊಳ್ಳುವುದಕ್ಕೂ ಕೂಡ ಇದು ಪ್ರಯೋಜನಕಾರಿ ಎಂಬ ಸಂಗತಿ..
                 

ಹಲ್ಲುಗಳ ಬಗ್ಗೆ ನೀವು ತಿಳಿಯಲೇಬೇಕಾದ ಕುತೂಹಲಕಾರಿ ವಿಷಯಗಳು

6 days ago  
ಆರ್ಟ್ಸ್ / BoldSky/ All  
ನಾವು ತಿನ್ನುವಂತಹ ಆಹಾರವು ಜೀರ್ಣಕ್ರಿಯೆಗೆ ಹೋಗುವ ಮೊದಲು ಆರಂಭದಲ್ಲಿ ಅದನ್ನು ಜಗಿದು ತುಂಬಾ ಸಣ್ಣ ತುಂಡುಗಳನ್ನಾಗಿ ಮಾಡುವಂತಹ ಕಾರ್ಯ ಮಾಡುವುದೇ ಹಲ್ಲುಗಳು. ಹಲ್ಲುಗಳು ಇಲ್ಲದೆ ಇದ್ದರೆ ಅದು ನೇರವಾಗಿ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುವುದು. ಈ ಹಲ್ಲುಗಳು ಕೇವಲ ಜಗಿಯಲು ಮಾತ್ರವಲ್ಲದೆ, ಮುಖದ ಸೌಂದರ್ಯವನ್ನು ಕಾಪಾಡುವುದು. ಮನುಷ್ಯನ ಬಾಯಿಯಲ್ಲಿರುವಂತಹ ಹಲ್ಲುಗಳು ಜೋಡಿಸಿದ ಮುತ್ತಿನ ಹಾರದಂತಿದ್ದರೆ ಅದು ತುಂಬಾ..
                 

ಕತ್ತು ಹಿಡ್ಕೊಂಡ್ರೆ ಈ ಮನೆಮದ್ದುಗಳನ್ನೂ ಟ್ರೈ ಮಾಡಿ

6 days ago  
ಆರ್ಟ್ಸ್ / BoldSky/ All  
ಕುತ್ತಿಗೆ ಭಾಗದ ಜಡ ಸ್ಥಿತಿಯಿಂದ ಕತ್ತನ್ನು ಅತ್ತಿತ್ತ ತಿರುಗಿಸಲಾಗದೆ ಯಾವ ಕೆಲಸದ ಮೇಲೆ ಗಮನವಿಟ್ಟು ಸರಿಯಾಗಿ ಮಾಡಲು ಬಿಡುವುದಿಲ್ಲ. ಕೆಲವೊಂದು ಬಾರಿ ವಿಪರೀತ ತಂಪಿನ ವಾತಾವರಣ ಉಂಟಾದರೆ ದೇಹದ ಕೈ ಕಾಲು ಮತ್ತು ನರ ನಾಡಿಗಳು ಸೆಟೆದುಕೊಂಡಂತಾಗಿ ರಕ್ತ ಸಂಚಾರ ಇಲ್ಲದೆ ಸೆಟೆದುಕೊಳ್ಳುತ್ತವೆ. ನರಗಳು ಹಿಡಿದುಕೊಂಡು ಕೆಲವೊಮ್ಮೆ ಬಹಳ ಘಾಸಿ ಕೊಡುತ್ತವೆ. ನಮ್ಮ ಕೈಲಾದ..
                 

ಪವಿತ್ರ ಮಂಗಳಸೂತ್ರ ಧರಿಸುವುದರಿಂದ ಸಾಕಷ್ಟು ಆರೋಗ್ಯ ಲಾಭವೂ ಇದೆ

7 days ago  
ಆರ್ಟ್ಸ್ / BoldSky/ All  
"ಮಾಂಗಲ್ಯಂ ತಂತುನಾನೇನಾ ಮಮಜೀವನ ಹೇತುನಾ! ಕಂಠೇ ಭದ್ನಾಮಿ ಸುಭಗೇ ತ್ವಂ ಜೀವ ಶರದಾಂ ಶತಂ!" ಹಿಂದೂ ಸಂಪ್ರದಾಯದಲ್ಲಿ ಒಂದು ಹೆಣ್ಣು ವಿವಾಹಿತರಾಗಿದ್ದಾರೆ ಎಂಬುದರ ಸಂಕೇತ ಪವಿತ್ರ ಮಂಗಳಸೂತ್ರ. ಶುಭ ಲಗ್ನ, ಮುಹೂರ್ತದಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಅವರ ಆಶೀರ್ವಾದ ಪಡೆದು ಪವಿತ್ರ ಅರಿಶಿನ ದಾರದಲ್ಲಿ ಕಟ್ಟಿರುವ ತಾಳಿಯನ್ನು ಗಂಡು ಹೆಣ್ಣಿಗೆ ಕಟ್ಟಿದರೆ ಹಿಂದೂ ಸಂಪ್ರದಾಯದಡಿ ದಂಪತಿಗಳು ಎಂದು ಸಮ್ಮತಿಸಲಾಗುತ್ತದೆ...
                 

ಚರ್ಮದ ಕಾಯಿಲೆಗಳಿಗೆ ಅತ್ಯುತ್ತಮ ಹೋಮಿಯೋಪಥಿ ಔಷಧಿಗಳು

7 days ago  
ಆರ್ಟ್ಸ್ / BoldSky/ All  
ನಮ್ಮ ದೇಹದಲ್ಲಿರುವ ರೋಗ ನಿರೋಧಕ ಶಕ್ತಿ ಸತತವಾಗಿ ಹಲವಾರು ಬಗೆಯ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುತ್ತಾ ಇರುತ್ತದೆ. ಎಲ್ಲೋ ಒಂದು ಕಡೆಯಲ್ಲಿ ಇದರ ಪ್ರಾಬಲ್ಯಕ್ಕೂ ಮೀರಿ ಕ್ರಿಮಿಗಳ ಧಾಳಿ ಎದ್ದಾಗ ಮಾತ್ರ ಸೋಂಕು ಎದುರಾಗುತ್ತದೆ. ಆಗ ದೇಹ ರೊಗ ನಿರೋಧಕ ಶಕ್ತಿಯನ್ನು ಈ ನಿಟ್ಟಿನಲ್ಲಿ ಹೆಚ್ಚಾಗಿ ಕಾರ್ಯನಿರ್ವಹಿಸುವಂತೆ ಮಾಡಿ ಈ ರೋಗವನ್ನು ಶೀಘ್ರವಾಗಿ ಗುಣಪಡಿಸುವಂತೆ ಮಾಡುತ್ತದೆ. ಹೋಮಿಯೋಪತಿ ವೈದ್ಯ..
                 

ಕಣ್ಣು ಡ್ರೈ ಆಗದಿರಲು ಪರಿಣಾಮಕಾರಿ ಮನೆಮದ್ದುಗಳು

8 days ago  
ಆರ್ಟ್ಸ್ / BoldSky/ All  
ನಮ್ಮ ದೇಹದ ಅತೀ ಅಮೂಲ್ಯವಾದ ಮತ್ತು ಸೂಕ್ಷ್ಮವಾದ ಅಂಗ ಕಣ್ಣು. ಆದ್ದರಿಂದಲೇ ಹಲವರು ಬಹುತೇಕ ಬಾರಿ ಅತ್ಯಂತ ಹತ್ತಿರವಾದ ವಸ್ತು ಅಥವಾ ವ್ಯಕ್ತಿಗೆ ಕಣ್ಣಿಗೆ ಹೋಲಿಸುತ್ತಾರೆ. ಅಲ್ಲದೇ ದಾನ ದಾನಗಳಲ್ಲೇ ಶ್ರೇಷ್ಠ ದಾನ ನೇತ್ರದಾನ ಎಂಬ ಮಾತು ಇದೆ. ಹೀಗೆ ನಮ್ಮ ಬದುಕಿನ ದೃಷ್ಟಿಯನ್ನೇ ಬದಲಿಸುವ ಕಣ್ಣಿನ ಬಗ್ಗೆಯೇ ಇತ್ತೀಚಿನ ದಿನಗಳಲ್ಲಿ ಕಾಳಜಿ ಕಡಿಮೆಯಾಗುತ್ತಿದೆ. ನಮಗೇ ಗೊತ್ತಿಲ್ಲದೇ..
                 

ಅರೇಂಜ್ ಮ್ಯಾರೇಜ್ ಆದ್ರೂ ನಮ್ಮದು ಒಂಥರಾ ಲವ್ ಸ್ಟೋರಿನೆ!

8 days ago  
ಆರ್ಟ್ಸ್ / BoldSky/ All  
ವ್ಯಾಲೆಂಟೈನ್ಸ್ ಡೇ ವಿಶೇಷವಾಗಿ ಕನ್ನಡ ಬೋಲ್ಡ್‌ ಸ್ಕೈ ಪ್ರೇಮ ಲೇಖನಗಳನ್ನು ಆಹ್ವಾನಿಸಿತ್ತು. ಇದಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಪ್ರತಿಯೊಬ್ಬರ ಜೀವನದಲ್ಲಿ ಹೇಳಲು ಒಂದೊಂದು ಪ್ರೇಮ ಕಹಾನಿ ಇರುತ್ತದೆ. ನಿಮ್ಮ ಪ್ರೇಮ ಕಹಾನಿ ನಮ್ಮೊಂದಿಗೆ ಹಂಚಿಕೊಳ್ಳಬೇಕೇ? ಹಾಗಾದರೆ ಪ್ರೇಮ ಲೇಖನ ಬರೆದು kannada.boldsky@gmail.comಗೆ ಕಳುಹಿಸಿಕೊಡಿ. 'ಇವತ್ತು ನಿನ್ನ ನೋಡಲು ಹುಡುಗನ ಕಡೆಯವರು ಬರ್ತಾ ಇದ್ದಾರೆ' ಎಂದಾಗ ಮನಸ್ಸಿನಲ್ಲಿ ಏನೋ..
                 

ಸೋಮವಾರದ ದಿನ ಭವಿಷ್ಯ (10-02-2020)

9 days ago  
ಆರ್ಟ್ಸ್ / BoldSky/ All  
ಜೀವನ ಎನ್ನುವುದು ಒಂದು ರಸ್ತೆ ಇದ್ದಂತೆ. ನಿರಾಸೆ ಎನ್ನುವುದು ರಸ್ತೆಯ ಉಬ್ಬು ತಗ್ಗುಗಳು. ನಾವು ಸಾಗುವ ದಾರಿಯಲ್ಲಿ ಉಬ್ಬು ತಗ್ಗುಗಳು ಬಂತೆಂದು ಮಾನಸಿಕವಾಗಿ ಕಿರಿಕಿರಿಗೆ ಒಳಗಾಗಿ ನಮ್ಮ ಸಂಚಾರವನ್ನು ನಿಲ್ಲಿಸಬಾರದು. ಎಂತಹದ್ದೇ ಉಬ್ಬು ತಗ್ಗುಗಳು ಎದುರಾದರೂ ನಿಧಾನವಾಗಿ ಅಥವಾ ಕಾಳಜಿಯಿಂದ ಅದನ್ನು ದಾಟಿ ಮುಂದೆ ಸಾಗಬೇಕು. ಆಗ ನಮ್ಮ ಸಂಚಾರ ಸುಗಮವಾಗುತ್ತದೆ. ನಮ್ಮ ಜೀವನದ್ದಲ್ಲೂ ಹಾಗೆಯೇ...
                 

ಭಾನುವಾರದ ದಿನ ಭವಿಷ್ಯ (09-02-2020)

10 days ago  
ಆರ್ಟ್ಸ್ / BoldSky/ All  
ಭಾನುವಾರ ಎಂದರೆ ಸಾಮಾನ್ಯವಾಗಿ ಎಲ್ಲರೂ ಆನಂದದಿಂದ ಇರಲು ಇಷ್ಟ ಪಡುತ್ತಾರೆ. ಎಲ್ಲಾ ಒತ್ತಡಗಳನ್ನು ಬದಿಗಿಟ್ಟು ದಿನವಿಡೀ ವಿಶ್ರಾಂತಿಗೆ ಒಳಗಾಗಲು ಬಯಸುತ್ತಾರೆ. ಇನ್ನೂ ಕೆಲವರು ಶಾಪಿಂಗ್ ಮಾಡುವುದು ಅಥವಾ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವುದರ ಮೂಲಕ ಖುಷಿಪಡುತ್ತಾರೆ.ಒಟ್ಟಿನಲ್ಲಿ ಎಲ್ಲಾ ಕಾರ್ಯದ ಉದ್ದೇಶವು ಖುಷಿಯಾಗಿ ಇರಬೇಕೆನ್ನುವುದೇ ಆಗಿರುತ್ತದೆ. ವಿಶ್ರಾಂತಿಗೆ ಮೀಸಲಾದ ಈ ಭಾನುವಾರ ನಿಮ್ಮ ಭವಿಷ್ಯಕ್ಕೆ ಯಾವೆಲ್ಲಾ ಬದಲಾವಣೆಯನ್ನುಂಟುಮಾಡುತ್ತದೆ? ವಿಶ್ರಾಂತಿಯ..
                 

ನರ ಹಿಡಿದುಕೊಳ್ಳುತ್ತಿದೆಯೇ? ಹಾಗಿದ್ದರೆ ಇದೇ ಕಾರಣ

10 days ago  
ಆರ್ಟ್ಸ್ / BoldSky/ All  
ಮನುಷ್ಯನಾಗಿ ಹುಟ್ಟಿದ ಮೇಲೆ ದಿನ ಕಳೆದಂತೆ ನಾನಾ ಅರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೆಲವೊಂದು ಅಲ್ಪ ಪ್ರಮಾಣದಲ್ಲಿ ಬಂದು ಕೆಲ ಹೊತ್ತಿನ ನಂತರ ಮಾಯವಾಗುವ ಆರೋಗ್ಯ ಸಮಸ್ಯೆಗಳಾದರೆ, ಇನ್ನೂ ಕೆಲವು ದೀರ್ಘ ಕಾಲದವೆರೆಗೆ ಮನುಷ್ಯನ ದೇಹದಲ್ಲಿ ಠಿಕಾಣಿ ಹೂಡಿ, ಜೀವನದ ದಿಕ್ಕನ್ನೇ ಬೇರೆ ರೀತಿಯಲ್ಲಿ ಬದಲಾಯಿಸುವ ಆರೋಗ್ಯ ಸಮಸ್ಯೆಗಳು. ಎಲ್ಲಾ ಅರೋಗ್ಯ ಸಮಸ್ಯೆಗಳಿಗೂ ಒಂದೊಂದು ಕೊಂಡಿಗಳು ಬೆಸೆದುಕೊಂಡಿರುತ್ತವೆ...
                 

ನೋವೆಲ್ ಕೊರೊನಾ ವೈರಸ್‌ಗೆ ಬಗ್ಗೆ ಮೂಡುವ ಪ್ರಶ್ನೆಗಳಿಗೆ ಉತ್ತರಗಳು ಇಲ್ಲಿವೆ

11 days ago  
ಆರ್ಟ್ಸ್ / BoldSky/ All  
ಈಗ ಕೊರೊನಾ ವೈರಸ್ ಭೀತಿ ಜನರನ್ನು ಕಾಡುತ್ತಿದೆ. ಇದರ ಬಗ್ಗೆ ಆತಂಕ ಬೇಡ, ಎಚ್ಚರವಿರಲಿ ಎಂದು ಪ್ರತಿಯೊಂದು ದೇಶವೂ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದೆ. ಕೊರೊನಾ ವೈರಸ್‌ ಎಂದರೇನು? ಇದನ್ನು ತಡೆಗಟ್ಟುವುದು ಹೇಗೆ ಎಂಬ ಮಾಹಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆ ಕೂಡ ನೀಡಿದೆ. ಕೊರೊನಾವೈರಸ್ ಎಂಬ ವೈರಸ್ ಪ್ರಾಣಿಗಳಲ್ಲಿ ಕಂಡು ಬರುತ್ತದೆ. ಕೊರೊನಾವೈರಸ್‌ನಲ್ಲಿ..
                 

ವ್ಯಾಲೆಂಟೈನ್ಸ್ ಡೇ ಸ್ಪೆಷಲ್: ಅವನು-ಅವಳು: “ಸೌಂದರ್ಯ ಲಹರಿ”

11 days ago  
ಆರ್ಟ್ಸ್ / BoldSky/ All  
"ನಿಂಗೆ ಹೊಟ್ಟೆ ಉರಿ. ಅದಿಕ್ಕೇ ಇಷ್ಟು ಚೆನ್ನಾಗಿರೋ ಪೋಟೋನ ಚೆನ್ನಾಗಿಲ್ಲ ಅಂತಿದ್ಯಾ. ಎಲ್ರೂ 'ಸೋ... ಕ್ಯೂಟ್, ಲುಕಿಂಗ್ ಪ್ರೆಟ್ಟಿ' ಅಂತೆಲ್ಲಾ ಎಫ್.ಬಿ-ಯಲ್ಲಿ ಕಮೆಂಟ್ ಮಾಡಿದ್ದಾರೆ ಗೊತ್ತಾ?... ನೀನೋಬ್ನೇ ಏನೂ ಹೇಳಿಲ್ಲಾ. ಯೂ ಆರ್ ಜೆಲಸ್" ಅಂದು ಬುಸುಗುಡುತ್ತಾ ಅವನ ಕೈಲಿದ್ದ ಕಾದಂಬರಿ ಕಿತ್ತುಕೊಂಡು ಬದಿಗೆಸೆದು, ಸೋಪಾದ ಮೇಲೆ ಅವನಿಗೊರಗಿಕೊಂಡ ಅವಳ ಕಣ್ಣಲ್ಲಿದ್ದುದು ಅವನಿಂದ ಪ್ರಶಂಸೆಯ ಪುಟ್ಟ ಮಾತೊಂದನ್ನು..
                 

ಶುಕ್ರವಾರದ ದಿನ ಭವಿಷ್ಯ (07-02-2020)

12 days ago  
ಆರ್ಟ್ಸ್ / BoldSky/ All  
ಬದುಕು ಎನ್ನುವುದು ಒಂದು ನದಿ ಇದ್ದ ಹಾಗೆ. ಕೊನೆ ಇಲ್ಲದ ಪಯಣ. ಈ ಪಯಣದ ಮಧ್ಯೆ ಏನೆಲ್ಲಾ ಸಿಗುತ್ತದೆಯೋ ಅದೆಲ್ಲವನ್ನೂ ಜೊತೆಯಲ್ಲಿಯೇ ಕರೆದೊಯ್ಯುತ್ತದೆ. ಹಾಗಂತ ಯಾವುದೂ ಕೊನೆಯವರೆಗೆ ಉಳಿಯುವುದಿಲ್ಲ. ನಿಜ, ಜೀವನದ ಪಯಣದುದ್ದಕ್ಕೂ ಸಿಕಿ ಕಹಿ ಘಟನೆಗಳು ಹಾಗೂ ವ್ಯಕ್ತಿಗಳು ಸಿಗುತ್ತಾರೆ. ಅವು ಯಾವುದೂ ಶಾಶ್ವತವಾಗಿ ನಮ್ಮೊಂದಿಗೆ ಉಳಿಯುವುದಿಲ್ಲ. ನಮ್ಮೊಂದಿಗೆ ಬಂದ ವ್ಯಕ್ತಿಗಳು ಹಾಗೂ ಅನುಭವಿಸಿದ..
                 

ಗರ್ಭಿಣಿಯರು ಮೊದಲ ತ್ರೈಮಾಸಿಕದಲ್ಲಿ ತಿನ್ನಬೇಕಾದ 7 ಆಹಾರಗಳಿವು

12 days ago  
ಆರ್ಟ್ಸ್ / BoldSky/ All  
ಗರ್ಭಾವಸ್ಥೆ ಮಹಿಳೆಯ ಬದುಕಿನ ಒಂದು ಸುಂದರವಾದ ಹಂತ. ತನ್ನ ಹೊಟ್ಟೆಯಲ್ಲಿ ಜೀವವೊಂದನ್ನು ಪೋಷಿಸುವ ಆ ಸಮಯ ಆಕೆಯ ಮನಸ್ಸಿಗೆ ತುಂಬಾ ಖುಷಿ ನೀಡುತ್ತದೆ. ಈ ಸಮಯದಲ್ಲಿ ಅವಳ ದೇಹದಲ್ಲಿ ಮಾತ್ರವಲ್ಲ, ಅವಳ ಮಾನಸಿಕ ಸ್ಥಿತಿಯಲ್ಲಿ ಅನೇಕ ಬದಲಾವಣೆಗಳಾಗಿರುತ್ತವೆ. ಈ ಸಮಯದಲ್ಲಿ ಮಗು ಹಾಗೂ ತಾಯಿಯ ಆರೋಗ್ಯದ ದೃಷ್ಟಿಯಿಂದ ಗರ್ಭಿಣಿ ಆಹಾರಕ್ರಮದ ಕಡೆಗೆ ತುಂಬಾ ಗಮನ ಕೊಡುತ್ತದೆ...
                 

ಈ ಹಾರ್ಮೋನ್‌ಗಳಿಂದ ಮಹಿಳೆಯರ ಮೈ ತೂಕ ಹೆಚ್ಚುವುದು

13 days ago  
ಆರ್ಟ್ಸ್ / BoldSky/ All  
ಹೆಚ್ಚೇನು ತಿನ್ನುತ್ತಿಲ್ಲ, ಆದರೂ ನಾನ್ಯಾಕೆ ದಪ್ಪಗಾಗುತ್ತಿದ್ದೇನೆ ಎಂಬುವುದು ಹಲವಾರು ಜನರ ಸಮಸ್ಯೆಯಾಗಿದೆ. ಕೆಲವರಂತೂ ದಪ್ಪಗಾಗುತ್ತಿದ್ದೇನೆ ಎಂದು ತಿನ್ನುವುದನ್ನು ತುಂಬಾ ಕಡಿಮೆ ಮಾಡುತ್ತಾರೆ. ಇದರಿಂದಾಗಿ ದೇಹಕ್ಕೆ ಅಗ್ಯತವಿರುವ ಪೋಷಕಾಂಶ ದೊರೆಯದೆ ಮತ್ತೊಂದು ಸಮಸ್ಯೆ ಹುಟ್ಟಿಕೊಳ್ಳುತ್ತದೆಯೇ ವಿನಃ ದಪ್ಪ ಮಾತ್ರ ಕಡಿಮೆಯಾಗಿರುವುದಿಲ್ಲ. ತಿನ್ನುವುದರಿಂದ ಮಾತ್ರ ದಪ್ಪಗಾಗುವುದಿಲ್ಲ, ಬದಲಿಗೆ ದಪ್ಪಗಾಗಲು ಇನ್ನು ಹಲವು ಕಾರಣಗಳಿವೆ ಎಂಬುವುದು ನಮಗೆ ಗೊತ್ತೇ? ಹೌದು..
                 

ಈ ರಾಶಿಯವರು ಧ್ಯಾನದಲ್ಲಿ ಹೆಚ್ಚು ಆಸಕ್ತಿ ತೋರುವವರು

13 days ago  
ಆರ್ಟ್ಸ್ / BoldSky/ All  
ಪ್ರತಿಯೋರ್ವ ವ್ಯಕ್ತಿಯ ವಿಶಿಷ್ಟ ಗುಣ, ಸ್ವಭಾವಗಳು ಆತನು/ಆಕೆಯು ಯಾವ ರಾಶಿಯಲ್ಲಿ ಜನಿಸಿರುವವನು/ಜನಿಸಿರುವವಳು ಎಂಬುದನ್ನು ಬಹುಮಟ್ಟಿಗೆ ಅವಲಂಬಿಸಿರುತ್ತವೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ವ್ಯಕ್ತಿಯೋರ್ವರು ಜನಿಸಿದ ರಾಶಿಚಕ್ರವು ಅವರ ಗುಣ, ಸ್ವಭಾವಗಳ ಮೇಲೆ ಗಾಢವಾದ ಪ್ರಭಾವವನ್ನುಂಟು ಮಾಡುತ್ತದೆ. ಅವರವರ ರಾಶಿಗನುಗುಣವಾಗಿ ಕೆಲವರದ್ದು ತೀರಾ ಹಠಮಾರಿ ಸ್ವಭಾವ, ಇನ್ನು ಕೆಲವರದ್ದು ಮಾತ್ಸರ್ಯದ ಗುಣ, ಮತ್ತೆ ಕೆಲವರದ್ದು ದೂರದರ್ಶಿತ್ವದ ಗುಣ ಇತ್ಯಾದಿ...
                 

ಬುಧವಾರದ ದಿನ ಭವಿಷ್ಯ (05-02-2020)

14 days ago  
ಆರ್ಟ್ಸ್ / BoldSky/ All  
ನಮ್ಮ ನಿತ್ಯದ ಬದುಕಿಗೆ ಒಂದು ನೀತಿ ನಿಯಮ ಎನ್ನುವುದು ಇರಬೇಕು. ನಾವು ವಾಸಿಸುವ ಮನೆಯ ಉದ್ದಳತೆ ಚಿಕ್ಕದಾಗಿದ್ದರೂ ಮನಸ್ಸು ವಿಶಾಲವಾಗಿರಬೇಕು. ನಮ್ಮ ಸುತ್ತಲಿರುವ ಜನರೊಂದಿಗೆ ಬೆರೆಯಬೇಕು, ಹಣದಲ್ಲಿ ಬಡತನ ಇದ್ದರೂ ನಮ್ಮ ಮನಸ್ಸು ಶ್ರೀಮಂತಿಕೆಯಿಂದ ಕೂಡಿರಬೇಕು. ನಮ್ಮವರು-ತನ್ನವರು ಎನ್ನುವ ಪ್ರೀತಿ ವಿಶ್ವಾಸದಿಂದ ಕೂಡಿರಬೇಕು. ಆಗಲೇ ಆ ಭಗವಂತ ನಮಗೆ ಒಳ್ಳೆಯದನ್ನು ಕರುಣಿಸುತ್ತಾನೆ. ಸಂವತ್ಸರ: ವಿಕಾರಿನಾಮಆಯನ: ಉತ್ತರಾಯನಋತು:..
                 

ನಿಶ್ಚಿತಾರ್ಥ ಉಂಗುರ ಹುಡುಗಿಯ ಎಡಗೈಗೆ ಹಾಕುವುದೇಕೆ?

14 days ago  
ಆರ್ಟ್ಸ್ / BoldSky/ All  
ಮದುವೆ ನಿಶ್ಚಿತಾರ್ಥ ಮಾಡುವಾಗ ಉಂಗುರ ಬದಲಾಯಿಸುವ ಸಂಪ್ರದಾಯ ಬಹುತೇಕ ಎಲ್ಲಾ ಧರ್ಮದಲ್ಲಿ ಇದೆ. ನಿಶ್ಚಿತಾರ್ಥ ಉಂಗುರವನ್ನು ಹಾಕುವಾಗ ಹುಡುಗ ಹುಡುಗಿಯ ಎಡಗೈಯ ಉಂಗುರ ಬೆರಳಿಗೆ ಉಂಗುರ ತೊಡಿಸಿದರೆ, ಹುಡುಗಿ ಹುಡುಗನ ಬಲಗೈಗೆ ಉಂಗುರ ತೊಡಿಸುತ್ತಾಳೆ. ನಿಶ್ಚಿತಾರ್ಥದ ಶಾಸ್ತ್ರ ನೋಡುವಾಗ ಕೈಯಲ್ಲಿ ಐದು ಬೆರಳುಗಳಿದ್ದರೂ ಏಕೆ ಕಿರು ಬೆರಳಿನ ಪಕ್ಕದ ಬೆರಳಿಗೆ ಉಂಗುರ ತೊಡಿಸುತ್ತಾರೆ ಎಂಬ..
                 

ಮನೆಯಲ್ಲಿ ಈ ವಸ್ತುಗಳಿದ್ದರೆ ಹೊಟ್ಟೆಯಲ್ಲಿರುವ ಮಗುವಿಗೆ ಅಪಾಯ ತಪ್ಪಿದಲ್ಲ

14 days ago  
ಆರ್ಟ್ಸ್ / BoldSky/ All  
ಮನೆಗೊಂದು ಮಗು ಬರಲಿದೆ ಎಂಬುದು ಇಡೀ ಕುಟುಂಬಕ್ಕೆ ಬಹಳ ಸಂತೋಷ ಕೊಡುವ ಸಂಗತಿ. ತಾಯ್ತನ ಅನ್ನುವುದು ಹೆಣ್ಣಿನ ಪುನರ್ಜನ್ಮದಂತೆ. ಪ್ರತಿ ತಾಯಿಯೂ ಕೂಡ ತನ್ನ ಮಗುವಿಗೆ ವಿದ್ಯೆ, ಬುದ್ಧಿ, ಆಯಸ್ಸು, ಜೊತೆಗೆ ಉತ್ತಮ ಆರೋಗ್ಯವನ್ನು ಬೇಡಿಕೊಳ್ಳುತ್ತಾಳೆ. ತನ್ನೊಳಗೆ ಕೂಸೊಂದು ಜನ್ಮ ತಳೆಯಲು ಸಿದ್ಧವಾಗುತ್ತಿದೆ ಎಂದು ತಿಳಿದಾಗ ಪ್ರತಿಯೊಬ್ಬ ಹೆಣ್ಣು ಕೂಡ ಎಲ್ಲಾ ರೀತಿಯಿಂದಲೂ ಮಗುವಿನ ಆರೋಗ್ಯದ ಬಗ್ಗೆ..
                 

ಪ್ರೀತಿ ನಿವೇದನೆ ವೇಳೆ ಈ ಮಿಸ್ಟೇಕ್ಸ್‌ ಮಾಡಲೇಬೇಡಿ

15 days ago  
ಆರ್ಟ್ಸ್ / BoldSky/ All  
                 

ಸೋಮವಾರದ ದಿನ ಭವಿಷ್ಯ (03-02-2020)

16 days ago  
ಆರ್ಟ್ಸ್ / BoldSky/ All  
ಜೀವನ ಎನ್ನುವುದು ಒಂದು ರಸ್ತೆ ಇದ್ದಂತೆ. ನಿರಾಸೆ ಎನ್ನುವುದು ರಸ್ತೆಯ ಉಬ್ಬು ತಗ್ಗುಗಳು. ನಾವು ಸಾಗುವ ದಾರಿಯಲ್ಲಿ ಉಬ್ಬು ತಗ್ಗುಗಳು ಬಂತೆಂದು ಮಾನಸಿಕವಾಗಿ ಕಿರಿಕಿರಿಗೆ ಒಳಗಾಗಿ ನಮ್ಮ ಸಂಚಾರವನ್ನು ನಿಲ್ಲಿಸಬಾರದು. ಎಂತಹದ್ದೇ ಉಬ್ಬು ತಗ್ಗುಗಳು ಎದುರಾದರೂ ನಿಧಾನವಾಗಿ ಅಥವಾ ಕಾಳಜಿಯಿಂದ ಅದನ್ನು ದಾಟಿ ಮುಂದೆ ಸಾಗಬೇಕು. ಆಗ ನಮ್ಮ ಸಂಚಾರ ಸುಗಮವಾಗುತ್ತದೆ. ನಮ್ಮ ಜೀವನದ್ದಲ್ಲೂ ಹಾಗೆಯೇ. ಯಾವುದಾದರೂ..