DriveSpark

ಬಿಡುಗಡೆಗೊಂಡ ಆರ್‍ಇ 650 ಟ್ವಿನ್ ಬೈಕ್‍ಗಳು - ಬೆಲೆ ಕೇಳಿದ್ರೆ ಈಗಲೇ ಬುಕ್ ಮಾಡ್ತಿರ..!

8 hours ago  
ವಿಜ್ಞಾನ / DriveSpark/ Two Wheelers  
                 

ಚಾಲಕರೇ ಎಚ್ಚರ - ಫಾಸ್ಟ್ ಟ್ಯಾಗ್ ಹೆಸರಿನಲ್ಲಿ ನಡೆಯುತ್ತಿದೆ ಮಹಾಮೋಸ..!!

13 hours ago  
ವಿಜ್ಞಾನ / DriveSpark/ Four Wheelers  
                 

ಸ್ಪೀಡೋ ಮೀಟರ್‌ನಲ್ಲಿ ತಾಂತ್ರಿಕ ದೋಷ- ಹೊಸ ಸಿಯಾಜ್ ಹಿಂಪಡೆದ ಮಾರುತಿ ಸುಜುಕಿ

18 hours ago  
ವಿಜ್ಞಾನ / DriveSpark/ Four Wheelers  
                 

ಅಪಘಾತ ಮಾಡಿದ್ದ 17 ವರ್ಷ ಬಾಲಕನಿಗೆ ಕೋರ್ಟ್ ನೀಡಿದ ಶಿಕ್ಷೆ ಕೇಳಿದ್ರೆ ನಿಮಗೆ ಅಚ್ಚರಿಯಾಗುತ್ತೆ..!

yesterday  
ವಿಜ್ಞಾನ / DriveSpark/ Four Wheelers  
ಇತ್ತೀಚೆಗೆ ನಗರ ಪ್ರದೇಶಗಳಲ್ಲಿ ಅಪ್ರಾಪ್ತ ಮಕ್ಕಳು ವಾಹನ ಚಲಾಯಿಸುವ ಪ್ರವೃತ್ತಿ ಹೆಚ್ಚುತ್ತಿದ್ದು, ಇದು ಅಪಘಾತಗಳಿಗೆ ಎಡೆ ಮಾಡಿಕೊಡುತ್ತಿದೆ. ಕಾನೂನು ಪ್ರಕಾರ ಅದು ತಪ್ಪು ಎಂದು ಗೊತ್ತಿದ್ದರೂ ಸಹ ಪೋಷಕರು ತಮ್ಮ ಮಕ್ಕಳಿಗೆ ದುಬಾರಿ ವಾಹನಗಳನ್ನು ನೀಡುತ್ತಿದ್ದಾರೆ. ಆದರೆ ಇನ್ನು ಮುಂದೆ ಹಾಗೆ ಮಾಡೋದಾದ್ರೆ ಈ ಘಟನೆಯ ಬಗ್ಗೆ ನೀವು ತಪ್ಪದೇ ತಿಳಿದುಕೊಳ್ಳಲೇಬೇಕು...
                 

45ಎಕ್ಸ್ ಪ್ರೀಮಿಯಂ ಕಾರಿನ ಬಿಡುಗಡೆ ಮಾಹಿತಿ ಬಿಚ್ಚಿಟ್ಟ ಟಾಟಾ ಮೋಟಾರ್ಸ್

yesterday  
ವಿಜ್ಞಾನ / DriveSpark/ Four Wheelers  
                 

ಫಾರ್ಚೂನರ್ ಪ್ರತಿಸ್ಪರ್ಧಿ ಮಹೀಂದ್ರಾ ಅಲ್ಟುರಾಸ್ ಜಿ4 ಖರೀದಿಗೆ ಬುಕ್ಕಿಂಗ್ ಆರಂಭ..!

2 days ago  
ವಿಜ್ಞಾನ / DriveSpark/ Four Wheelers  
                 

ಸುಮಾರು 200ಕ್ಕು ಹೆಚ್ಚು ಕದ್ದ ದ್ವಿಚಕ್ರ ವಾಹನಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಪೊಲೀಸರು

2 days ago  
ವಿಜ್ಞಾನ / DriveSpark/ Four Wheelers  
                 

ಐಷಾರಾಮಿ ಸೌಲಭ್ಯವುಳ್ಳ ಕ್ರೆಟಾ ಡೈಮಂಡ್ ಎಡಿಷನ್ ಅನಾವರಣಗೊಳಿಸಿದ ಹ್ಯುಂಡೈ

3 days ago  
ವಿಜ್ಞಾನ / DriveSpark/ Four Wheelers  
                 

ವಾಣಿಜ್ಯ ವಾಹನಗಳಲ್ಲಿ ಪ್ಯಾಸೆಂಜರ್ ತುಂಬಿಕೊಂಡು ಹೋಗುವ ವಾಹನ ಮಾಲೀಕರೇ ಇತ್ತ ಗಮನಹರಿಸಿ..!

4 days ago  
ವಿಜ್ಞಾನ / DriveSpark/ Four Wheelers  
ದೇಶಾದ್ಯಂತ ವಾಹನಗಳ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿದ್ದು, ಅಷ್ಟೇ ಪ್ರಮಾಣದಲ್ಲಿ ಅಪಘಾತ ಪ್ರಕರಣಗಳು ಕೂಡಾ ಹೆಚ್ಚಾಗುತ್ತಿವೆ. ಅದರಲ್ಲೂ ವಾಣಿಜ್ಯ ಬಳಕೆಯ ವಾಹನಗಳಲ್ಲಿ ಹಣದಾಸೆಗಾಗಿ ಪ್ಯಾಸೆಂಜರ್ ಸಾಗಿಸುವ ಪ್ರವೃತ್ತಿಯಿಂದಾಗಿ ಅಮಾಯಕರು ಪ್ರಾಣಕಳೆದುಕೊಳ್ಳುತ್ತಿದ್ದು, ಈ ಮಧ್ಯೆ ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ಒಂದನ್ನು ಪ್ರಕಟಿಸಿದೆ...
                 

ಪ್ರೀಮಿಯಂ ಇನ್ಫೋಟೈನ್ಮೆಂಟ್ ಸಿಸ್ಟಂ ಪಡೆಯಲಿದೆ ಟಾಟಾ ಹ್ಯಾರಿಯರ್

4 days ago  
ವಿಜ್ಞಾನ / DriveSpark/ Four Wheelers  
                 

ಟಾಪ್ 10ರ ಕಾರು ಮಾರಾಟದಲ್ಲಿ ಬರೋಬ್ಬರಿ 7 ಮಾರುತಿ ಸುಜುಕಿ ಕಾರುಗಳದ್ದೆ ದರ್ಬಾರ್..!

5 days ago  
ವಿಜ್ಞಾನ / DriveSpark/ Four Wheelers  
ದೇಶಿ ಮಾರುಕಟ್ಟೆಯಲ್ಲಿ ಹೊಸ ವಾಹನಗಳ ಖರೀದಿ ಭರಾಟೆ ಜೋರಾಗಿದ್ದು, 2018-19 ಹಣಕಾಸು ವರ್ಷದ ಅವಧಿಯಲ್ಲೂ ಕಾರು ಉತ್ಪಾದನಾ ಸಂಸ್ಥೆಗಳು ಉತ್ತಮ ಮುನ್ನಡೆ ಕಾಯ್ದುಕೊಂಡಿವೆ. ಇದರಲ್ಲಿ ಮಾರುತಿ ಸುಜುಕಿ ಸಂಸ್ಥೆಯು ಕಾರು ಮಾರಾಟದಲ್ಲಿ ಅಗ್ರಗಣ್ಯ ಸಂಸ್ಥೆಯಾಗಿ ಹೊರಹೊಮ್ಮಿದ್ದು, ಕಳೆದ ತಿಂಗಳು ವಾಹನ ಮಾರಾಟಕ್ಕೆ ಹೋಲಿಕೆ ಮಾಡಿದ್ದಲ್ಲಿ ಮಾರುತಿ ಸುಜುಕಿ ಕಾರು ಮಾರಾಟದಲ್ಲಿ ದಾಖಲೆಯ ಏರಿಕೆ ಕಂಡುಬಂದಿದೆ...
                 

ಬಿಡುಗಡೆಯಾಗಲಿರುವ ಹೊಸ ಮಹೀಂದ್ರಾ ಎಕ್ಸ್‌ಯುವಿ700 ಹೇಗಿರಲಿದೆ ಗೊತ್ತಾ.?

6 days ago  
ವಿಜ್ಞಾನ / DriveSpark/ Four Wheelers  
                 

ಭಾರತದಲ್ಲಿ ಒಂದಲ್ಲಾ ಬರೋಬ್ಬರಿ 4 ವಿವಿಧ ಬೈಕ್‌ಗಳನ್ನು ಬಿಡುಗಡೆ ಮಾಡಲಿದೆಯೆಂತೆ ಜಾವಾ..!

7 days ago  
ವಿಜ್ಞಾನ / DriveSpark/ Two Wheelers  
ಡ್ರೈವ್‌ಸ್ಪಾರ್ಕ್ ತಂಡವು ಕಳೆದ ಒಂದು ತಿಂಗಳಿನಿಂದ ಹೊಸ ಜಾವಾ ಬೈಕ್‌ಗಳ ಬಿಡುಗಡೆಯ ಕುರಿತಾಗಿ ಹಲವು ವರದಿಗಳನ್ನು ನೀಡುತ್ತಲೇ ಇದ್ದೇವೆ. ಇಂದು ಕೂಡಾ ಹೊಸ ಜಾವಾ ಬೈಕ್‌ ಬಿಡುಗಡೆಯ ಕುರಿತಾಗಿ ಹೊಸ ವಿಚಾರವೊಂದನ್ನು ನಮಗೆ ತಿಳಿದು ಬಂದಿದ್ದು, ಭಾರತದಲ್ಲಿ ಜಾವಾ ಸಂಸ್ಥೆಯು ಗ್ರಾಹಕರ ಬೇಡಿಕೆ ಅನುಗುಣವಾಗಿ ವಿವಿಧ ಮಾದರಿಯ ಒಟ್ಟು ನಾಲ್ಕು ಬೈಕ್‌ಗಳನ್ನು ಬಿಡುಗಡೆಗೊಳಿಸಲು ಸಿದ್ದಗೊಂಡಿದೆಯೆಂತೆ...
                 

ಬಂಗಾರದ ಬಣ್ಣದಲ್ಲಿ ಮಿಂಚಿದ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ ಬೈಕ್

7 days ago  
ವಿಜ್ಞಾನ / DriveSpark/ Two Wheelers  
                 

ಇಐಸಿಎಂಎ ಬೈಕ್ ಎಕ್ಸ್‌ಪೋ: ಗಮನಸೆಳೆದ ರಾಯಲ್ ಎನ್‌ಫೀಲ್ಡ್ ಕೆಎಕ್ಸ್ ಕಾನ್ಸೆಪ್ಟ್..!

7 days ago  
ವಿಜ್ಞಾನ / DriveSpark/ Two Wheelers  
                 

7 ಸಾವಿರ ಕೋಟಿ ವೆಚ್ಚದಲ್ಲಿ ತಲೆಎತ್ತಿದ ಕಿಯಾ ಮೋಟಾರ್ಸ್ ಮೊದಲ ಕಾರು ಉತ್ಪಾದನಾ ಘಟಕ

8 days ago  
ವಿಜ್ಞಾನ / DriveSpark/ Four Wheelers  
ದಕ್ಷಿಣ ಕೊರಿಯಾ ಮೂಲದ ಕಿಯಾ ಮೋಟಾರ್ಸ್ ಸಂಸ್ಥೆಯು ಮುಂಬರುವ ದಿನಗಳಲ್ಲಿ ಭಾರತೀಯ ಆಟೋ ಉದ್ಯಮದಲ್ಲಿ ಬಹುದೊಡ್ಡ ಬದಲಾವಣೆ ತರಲಿರುವ ಬಹುನೀರಿಕ್ಷಿತ ಕಾರು ಉತ್ಪಾದನಾ ಸಂಸ್ಥೆ ಅಂದ್ರೆ ತಪ್ಪಾಗುದಿಲ್ಲ. ಈಗಾಗಲೇ ಭಾರತದಲ್ಲಿ ಮೊದಲ ಹಂತವಾಗಿ ಬಿಡುಗಡೆಯಾಗುವ ತನ್ನ ಹೊಸ ಕಾರು ಉತ್ಪನ್ನಗಳ ಬಗ್ಗೆ ಮಾಹಿತಿ ಹೊರಹಾಕಿರುವ ಕಿಯಾ ಸಂಸ್ಥೆಯು ಸದ್ಯದಲ್ಲೇ ಮಾರುಕಟ್ಟೆಗೆ ಪ್ರವೇಶಿಸುವ ತವಕದಲ್ಲಿದೆ...
                 

ಬಿಡುಗಡೆಗೆ ಸಿದ್ದವಾದ ಜಾವಾ ಮೊದಲ ಬೈಕ್- ರಾಯಲ್ ಎನ್‌ಫೀಲ್ಡ್‌ಗೆ ತಳಮಳ ಶುರು..!

8 days ago  
ವಿಜ್ಞಾನ / DriveSpark/ Two Wheelers  
ಜಾವಾ ಬೈಕ್ ಭಾರತದಲ್ಲಿ ಮರುಬಿಡುಗಡೆಯಾಗುತ್ತೆ ಎಂದಿದ್ದೆ ತಡ ರಾಯಲ್ ಎನ್‌ಫೀಲ್ಡ್ ಸಂಸ್ಥೆಗೆ ಒಂದು ರೀತಿ ತಳಮಳ ಶುರುವಾಗಿದೆ ಅಂದ್ರೆ ತಪ್ಪಾಗುವುದಿಲ್ಲ. ಇದಕ್ಕೆ ಕಾರಣ, ಇಷ್ಟು ದಿನಗಳ ಕಾಲ ಹೊಸ ಜಾವಾ ಬೈಕ್ ಮೊದಲಿನ ಗತ್ತು ಪಡೆದುಕೊಂಡಿರುತ್ತೊ ಇಲ್ಲವೋ ಅನ್ನುವ ಗೊಂದಲಗಳಿದ್ದವು. ಆದ್ರೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಜಾವಾ ಬೈಕ್ ಮಾದರಿಯು ಆರ್‌ಇ ಬೈಕ್‌ಗಳನ್ನೇ ಮೊದಲ ಪ್ರತಿಸ್ಪರ್ಧಿ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ...
                 

ಮೈಲ್ಡ್ ಹೈಬ್ರಿಡ್ ಎಂಜಿನ್‌ನೊಂದಿಗೆ ಬರಲಿದೆ ಟಾಟಾ 45ಎಕ್ಸ್ ಪ್ರೀಮಿಯಂ ಕಾರು

9 days ago  
ವಿಜ್ಞಾನ / DriveSpark/ Four Wheelers  
                 

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಹ್ಯುಂಡೈ ಐ20 ಪಡೆದ ರೇಟಿಂಗ್ ಎಷ್ಟು ಗೊತ್ತಾ?

11 days ago  
ವಿಜ್ಞಾನ / DriveSpark/ Four Wheelers  
ಜನಪ್ರಿಯ ಹ್ಯಾಚ್‍‍ಬ್ಯಾಕ್ ಕಾರು ಹ್ಯುಂಡೈ ಐ20 ಮಾದರಿಯು ಕ್ರ್ಯಾಶ್ ಟೆಸ್ಟಿಂಗ್‍ನ ವೇಳೆ ಅತಿ ಕಡಿಮೆ ರೇಟಿಂಗ್ ಪಡೆದು ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿದ್ದು, ಕ್ರ್ಯಾಶ್ ಟೆಸ್ಟಿಂಗ್ ವೇಳೆ ಅತಿ ಕಡಿಮೆ ಅಂಕದೊಂದಿಗೆ ಸಾಧಾರಣ ಕಾರು ಆವೃತ್ತಿಯಾಗಿ ಹೊರಹೊಮ್ಮಿದೆ. ಹ್ಯುಂಡೈ ಐ20 ಮತ್ತು ಮಾರುತಿ ಸುಜುಕಿ ಬಲೆನೊ ಕಾರುಗಳಿಗೆ ಪೈಪೋಟಿ ನೀಡಲಿರುವ ಟಾಟಾ ಹೊಸ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ ಕಾರಿನ ಫೋಟೋ ಗ್ಯಾಲರಿ.. ..
                 

ಮೊದಲ ಬಾರಿಗೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಕೆಟಿಎಂ ಡ್ಯೂಕ್ 125

11 days ago  
ವಿಜ್ಞಾನ / DriveSpark/ Two Wheelers  
                 

ಮಿತಿ ಮೀರಿದ ಮಾಲಿನ್ಯ- ಬೆಂಗಳೂರಿನಲ್ಲಿ ಸದ್ಯದಲ್ಲೇ ಗುಜುರಿ ಸೇರಲಿವೆ ಹಳೆಯ ವಾಹನಗಳು..!?

12 days ago  
ವಿಜ್ಞಾನ / DriveSpark/ Four Wheelers  
                 

ಬಿಡುಗಡೆಗಾಗಿ ಸಜ್ಜುಗೊಂಡ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಆರ್‍‍ಎಸ್

13 days ago  
ವಿಜ್ಞಾನ / DriveSpark/ Four Wheelers  
                 

ನ.21ಕ್ಕೆ ಹೊಸ ಎರ್ಟಿಗಾ ಬಿಡುಗಡೆ- ಇಂದಿನಿಂದ ಅಧಿಕೃತ ಬುಕ್ಕಿಂಗ್ ಆರಂಭ..!

10 hours ago  
ವಿಜ್ಞಾನ / DriveSpark/ Four Wheelers  
ದೇಶದ ಜನಪ್ರಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಸಂಸ್ಥೆಯು ಕಳೆದ ತಿಂಗಳ ಹಿಂದಷ್ಟೇ ಸಿಯಾಜ್ ಸೆಡಾನ್ ಫೇಸ್‍‍ಲಿಫ್ಟ್ ಬಿಡುಗಡೆಗೊಳಿಸಿದ್ದು, ಇದೀಗ ಎರ್ಟಿಗಾ ಫೇಸ್‍‍ಲಿಫ್ಟ್ ಕಾರನ್ನು ಬಿಡುಗಡೆಗೊಳಿಸಲು ಸಿದ್ದವಾಗಿದೆ. ಮಾಹಿತಿಗಳ ಪ್ರಕಾರ, ಎರ್ಟಿಗಾ ಹೊಸ ಕಾರು ನವೆಂಬರ್ 21ಕ್ಕೆ ಬಿಡುಗಡೆಯಾಗುವುದು ಖಚಿತವಾಗಿದ್ದು, ವಿನೂತನ ವಿನ್ಯಾಸಗಳನ್ನು ಹೊತ್ತು ಬರುತ್ತಿರುವ ಹೊಸ ಕಾರು ಭಾರೀ ನೀರಿಕ್ಷೆ ಹುಟ್ಟುಹಾಕಿದೆ...
                 

ಆಪ್ ರೋಡ್ ಕಿಂಗ್ ಖ್ಯಾತಿಯ ಜಿಪ್ಸಿಗೆ ಗುಡ್ ಬೈ ಹೇಳಿದ ಮಾರುತಿ ಸುಜುಕಿ

16 hours ago  
ವಿಜ್ಞಾನ / DriveSpark/ Four Wheelers  
                 

ಭವಿಷ್ಯದ ಯೋಜನೆಗಳಿಗಾಗಿ ಭಾರತದಲ್ಲಿ 7 ಸಾವಿರ ಕೋಟಿ ಹೂಡಿಕೆ ಮಾಡಲಿದೆ ಹ್ಯುಂಡೈ

yesterday  
ವಿಜ್ಞಾನ / DriveSpark/ Four Wheelers  
                 

ರಸ್ತೆಗಿಳಿಯಲು ಸಿದ್ದವಾದ ಅಧಿಕ ಮೈಲೇಜ್ ಪ್ರೇರಿತ ಎಲೆಕ್ಟ್ರಿಕ್ ಆಲ್ಟೊ ಮತ್ತು ವ್ಯಾಗನ್ ಆರ್

yesterday  
ವಿಜ್ಞಾನ / DriveSpark/ Four Wheelers  
ಮಾಲಿನ್ಯ ತಡೆಗಾಗಿ 2030ರ ವೇಳೆಗೆ ದೇಶದಲ್ಲಿ ಶೇ.100ರಷ್ಟು ಎಲೆಕ್ಟ್ರಿಕ್ ಎಂಜಿನ್ ಪ್ರೇರಿತ ವಾಹನಗಳನ್ನು ರಸ್ತೆಗಿಳಿಸುವ ಕೇಂದ್ರದ ಯೋಜನೆಗೆ ಪೂರಕವಾಗಿ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ವಿವಿಧ ಮಾದರಿಯ ಎಲೆಕ್ಟ್ರಿಕ್ ವಾಹನಗಳನ್ನು ಸಿದ್ದಗೊಳಿಸುತ್ತಿದ್ದು, ಮಾರುತಿ ಸುಜುಕಿ ಸಂಸ್ಥೆಯು ಸಹ ತನ್ನ ಜನಪ್ರಿಯ ಕಾರುಗಳನ್ನು ಎಲೆಕ್ಟ್ರಿಕ್ ವರ್ಷನ್‌ನಲ್ಲಿ ಬಿಡುಗಡೆಗೊಳಿಸುವ ತಯಾರಿಯಲ್ಲಿದೆ...
                 

ನಟ ಮನೋರಂಜನ್ ಖರೀದಿ ಮಾಡಿದ ಬಿಎಂಡಬ್ಲ್ಯು ಹೊಸ ಬೈಕ್ ಯಾವುದು ಗೊತ್ತಾ?

2 days ago  
ವಿಜ್ಞಾನ / DriveSpark/ Two Wheelers  
ಸಾಹೇಬ ಮತ್ತು ಬೃಹಸ್ಪತಿ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಇನಿಂಗ್ಸ್ ಆರಂಭಿಸಿರುವ ನಟ ಮನೋರಂಜನ್ ರವಿಚಂದ್ರನ್ ಅವರಿಗೆ ನಟನೆ ಅಷ್ಟೇ ಅಲ್ಲದೇ ದುಬಾರಿ ವಾಹನಗಳ ಕಲೆಕ್ಷನ್ ಬಗ್ಗೆಯೂ ಎಲ್ಲಿಲ್ಲದ ಕ್ರೇಜ್. ಇದಕ್ಕಾಗಿಯೇ ಈಗಾಗಲೇ ಹಲವಾರು ಜನಪ್ರಿಯ ಬೈಕ್ ಕಲೆಕ್ಷನ್ ಹೊಂದಿರುವ ಮನೋರಂಜನ್ ಅವರು ಈ ಬಾರಿ ಬಿಎಂಡಬ್ಲ್ಯು ಸಂಸ್ಥೆಯು ಬಿಡುಗಡೆ ಮಾಡಿರುವ ವಿನೂತನ ಜಿ 310 ಜಿಎಸ್ ಬೈಕ್ ಖರೀದಿಸಿದ್ದಾರೆ...
                 

ಇಂಧನಗಳ ಬೆಲೆ ಏರಿಳಿತದಲ್ಲಿ ಪ್ರಧಾನಿ ಮೋದಿ ಆಟ ಬಲ್ಲವರಾರು?

2 days ago  
ವಿಜ್ಞಾನ / DriveSpark/ Four Wheelers  
                 

ಹೊಸ ಬೈಕಿನ ಎಂಜಿನ್ ಸೌಂಡ್ ಟೀಸರ್ ಬಿಡುಗಡೆ ಮಾಡಿದ ಜಾವಾ..!

2 days ago  
ವಿಜ್ಞಾನ / DriveSpark/ Two Wheelers  
                 

ಬಿಡುಗಡೆಗಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ ಪ್ರೀಮಿಯಂ 45ಎಕ್ಸ್ ಕಾರು..!

4 days ago  
ವಿಜ್ಞಾನ / DriveSpark/ Four Wheelers  
                 

ಮಾರಾಟದಲ್ಲಿ ಮಾರುತಿ ಸುಜುಕಿ ಎರ್ಟಿಗಾ ಕಾರನ್ನು ಹಿಂದಿಕ್ಕಿದ ಮಹೀಂದ್ರಾ ಮರಾಜೊ

4 days ago  
ವಿಜ್ಞಾನ / DriveSpark/ Four Wheelers  
                 

ಇದೇ ತಿಂಗಳು 15ರಂದು ಅನಾವರಣಗೊಳ್ಳಲಿರುವ ಹೊಸ ಜಾವಾ ಬೈಕ್ ಹೀಗಿರಲಿವೆಯೆಂತೆ..!

5 days ago  
ವಿಜ್ಞಾನ / DriveSpark/ Two Wheelers  
                 

ಹೊಸ ಅಪ್ಡೇಟ್‍ನೊಂದಿಗೆ ಬಿಡುಗಡೆಗೊಂಡ ರಾಯಲ್ ಎನ್‍ಫೀಲ್ಡ್ ಬುಲೆಟ್ 350 ಬೈಕ್

5 days ago  
ವಿಜ್ಞಾನ / DriveSpark/ Two Wheelers  
                 

ಹೊಸ ಅರ್‍ಇ 650 ಟ್ವಿನ್ ಬೈಕ್‍ಗಳ ಬಿಡುಗಡೆಗೆ ಇನ್ನು ಒಂದೇ ವಾರ ಬಾಕಿ..

6 days ago  
ವಿಜ್ಞಾನ / DriveSpark/ Two Wheelers  
                 

ನಮ್ಮ ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಮಹೀಂದ್ರಾ ಟ್ರಿಯೊ

7 days ago  
ವಿಜ್ಞಾನ / DriveSpark/ Four Wheelers  
                 

ಇಐಸಿಎಂಎ ಬೈಕ್ ಎಕ್ಸ್‌ಪೋ: ಹೀರೋ ಎಕ್ಸ್‌ಪಲ್ಸ್ 200 ಟಿ ಅಡ್ವೆಂಚರ್ ಬೈಕ್ ಅನಾವರಣ

7 days ago  
ವಿಜ್ಞಾನ / DriveSpark/ Two Wheelers  
ಭಾರತದಲ್ಲಿ ಅಷ್ಟೇ ಅಲ್ಲದೆ ಜಾಗತಿಕವಾಗಿಯೂ ಬೈಕ್ ಉತ್ಪಾದನೆ ಮತ್ತು ಮಾರಾಟದಲ್ಲಿ ಜನಪ್ರಿಯತೆ ಸಾಧಿಸಿರುವ ಹೀರೋ ಸಂಸ್ಥೆಯು ಮೊದಲ ಬಾರಿಗೆ ಅಡ್ವೆಂಚರ್ ಬೈಕ್ ಮಾರಾಟಕ್ಕೂ ಲಗ್ಗೆಯಿಟ್ಟಿದೆ. ಈಗಾಗಲೇ ಹೀರೋ ಸಂಸ್ಥೆಯು ತನ್ನ ಮೊದಲ ಅಡ್ವೆಂಚರ್ ಆವೃತ್ತಿಯಾದ ಎಕ್ಸ್‌ಪಲ್ಸ್ 200 ಬೈಕ್ ಅನ್ನು ಭಾರತದಲ್ಲಿ ಪ್ರದರ್ಶನ ಮಾಡಿದ್ದು, ಇದೀಗ ಇಐಸಿಎಂಎ ಬೈಕ್ ಎಕ್ಸ್‌ಪೋದಲ್ಲೂ ಕೂಡಾ ಎಕ್ಸ್‌ಪಲ್ಸ್ 200 ಟಿ ಮಾದರಿಯನ್ನು ಅನಾವರಣಗೊಳಿಸಿದೆ...
                 

ಇಐಸಿಎಂಎ ಬೈಕ್ ಎಕ್ಸ್‌ಪೋ: ರಾಯಲ್ ಎನ್‌ಫೀಲ್ಡ್ ನಿರ್ಮಾಣದ ಬಾಬ್ಬರ್ ವಿ-ಟ್ವಿನ್ ಕಾನ್ಸೆಪ್ಟ್ ಅನಾವರಣ..!

8 days ago  
ವಿಜ್ಞಾನ / DriveSpark/ Two Wheelers  
                 

ಯಶಸ್ವಿ ಹಾದಿಯಲ್ಲಿ ಸಾಗಿದ ಸುಜುಕಿ ಹೊಚ್ಚ ಹೊಸ ಇನ್‌ಟ್ರುಡರ್

9 days ago  
ವಿಜ್ಞಾನ / DriveSpark/ Two Wheelers  
                 

ಹೆಚ್ಚಿದ ಮಾಲಿನ್ಯ - ಎಲೆಕ್ಟ್ರಿಕ್ ಬಸ್ ಖರೀದಿಗೆ ಬಿಎಂಟಿಸಿ ಹೊಸ ಪ್ಲ್ಯಾನ್

9 days ago  
ವಿಜ್ಞಾನ / DriveSpark/ Four Wheelers  
                 

ಇದೇ ತಿಂಗಳು 19ರಂದು ಬಿಡುಗಡೆಯಾಗಲಿದೆ ಮಹೀಂದ್ರಾ ಮೊದಲ ಐಷಾರಾಮಿ ಕಾರು..!

10 days ago  
ವಿಜ್ಞಾನ / DriveSpark/ Four Wheelers  
                 

ಅತ್ಯಧಿಕ ಮೈಲೇಜ್ ಪ್ರೇರಿತ ಮಹೀಂದ್ರಾ ಹೊಸ ಬ್ಲೆಜೊ ಎಕ್ಸ್ ರೇಂಜ್ ಟ್ರಕ್ ಬಿಡುಗಡೆ

11 days ago  
ವಿಜ್ಞಾನ / DriveSpark/ Four Wheelers  
ದೇಶಿಯ ಮಾರುಕಟ್ಟೆಯಲ್ಲಿ ವಾಣಿಜ್ಯ ವಾಹನಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಗರಿಷ್ಠ ಪ್ರಮಾಣದ ಪಾಲು ಹೊಂದಿರುವ ಮಹೀಂದ್ರಾ ಸಂಸ್ಥೆಯು ತನ್ನ ಬ್ಲೆಜೊ ಎಕ್ಸ್ ರೇಂಜ್ ಟ್ರಕ್ ಮಾದರಿಗಳನ್ನು ಬಿಡುಗಡೆಗೊಳಿಸಿದ್ದು, ಈ ಹಿಂದಿನ ಬ್ಲೆಜೊ ಆವೃತ್ತಿಗಿಂತಲೂ ಹೊಸ ಟ್ರಕ್ ಅತಿವಿನೂತನ ಸೌಲಭ್ಯಗಳನ್ನು ಹೊತ್ತುಬಂದಿದೆ. ಮಹೀಂದ್ರಾ ಹೊಚ್ಚ ಹೊಸ ಮರಾಜೊ ಎಂಪಿವಿ ಕಾರಿನ ಫೋಟೋ ಗ್ಯಾಲರಿ..!..
                 

ಕೇವಲ 22 ದಿನಗಳಲ್ಲಿ 28 ಸಾವಿರ ಬುಕ್ಕಿಂಗ್ ಪಡೆದ ಹೊಸ ಸ್ಯಾಂಟ್ರೋ

12 days ago  
ವಿಜ್ಞಾನ / DriveSpark/ Four Wheelers  
ಸ್ಯಾಂಟ್ರೋ ಕಾರು ಬಿಡುಗಡೆಗೊಂಡು 20 ವರ್ಷವಾದ್ರು ಇನ್ನು ಕೂಡಾ ಜನಪ್ರಿಯತೆಯಲ್ಲಿ ಮುಂಚೂಣಿಯಲ್ಲಿರುವ ಏಕೈಕ ಕಾರು ಮಾದರಿಯಾಗಿದ್ದು, ಇದೀಗ ಮಹತ್ತರ ಬದಲಾವಣೆಯೊಂದಿಗೆ ಮತ್ತೆ ಮರಳಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಬಿಡುಗಡೆಗೊಂಡು ಕೇವಲವೇ ದಿನಗಳಲ್ಲಿ 28 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಟಾಪ್ 10ರ ಕಾರು ಮಾರಾಟ ಪಟ್ಟಿಯಲ್ಲಿ ಸ್ಥಾನಪಡೆದಿದೆ...
                 

ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ಟ್ಯಾಕ್ಸಿ ಸಂಖ್ಯೆ - ಇದಕ್ಕೆ ಕಾರಣ.?

12 days ago  
ವಿಜ್ಞಾನ / DriveSpark/ Four Wheelers  
                 

Ad

ಭಾರತದಲ್ಲಿ ರೂ. 10 ಲಕ್ಷದೊಳಗೆ ಖರೀದಿ ಮಾಡಬಹುದಾದ ಉತ್ತಮ ಸುರಕ್ಷೆಯುಳ್ಳ ಕಾರುಗಳಿವು..!

10 hours ago  
ವಿಜ್ಞಾನ / DriveSpark/ Four Wheelers  
ಅದೊಂದು ಕಾಲವಿತ್ತು. ಕಾರು ಖರೀದಿಸುವ ಬಹುತೇಕ ಗ್ರಾಹಕರು ಅಗ್ಗದ ಬೆಲೆಯ ಕಾರುಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದರು. ಆದ್ರೆ ಇದೀಗ ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಯ ಕಾರುಗಳಿಂತ ಉತ್ತಮ ಸುರಕ್ಷೆತೆಯುಳ್ಳ ಕಾರು ಖರೀದಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಡ್ರೈವ್‌ಸ್ಪಾರ್ಕ್ ತಂಡವು ರೂ.10 ಲಕ್ಷ ಬಜೆಟ್ ಖರೀದಿ ಮಾಡಬಹುದಾದ ಉತ್ತಮ ಕಾರುಗಳ ಪಟ್ಟಿಯನ್ನು ಸಿದ್ದಗೊಳಿಸಿದೆ...
                 

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಜೀಪ್ ಕಂಪಾಸ್ ಟ್ರೈಲ್‍ಹಾವ್ಕ್

17 hours ago  
ವಿಜ್ಞಾನ / DriveSpark/ Four Wheelers  
                 

Ad

ಹೇಗಿರಲಿದೆ ಗೊತ್ತಾ ಹೋಂಡಾ ಮೋಟಾರ್ಸ್‍ನ ಮೊದಲ ಇವಿ ಕಾರು.?

yesterday  
ವಿಜ್ಞಾನ / DriveSpark/ Four Wheelers  
                 

Ad

ಮಾರುಕಟ್ಟೆಗೆ ಲಗ್ಗೆಯಿಟ್ಟ ಮಹೀಂದ್ರಾ ಸ್ಕಾರ್ಪಿಯೊ ಕಾರಿನ ಹೊಸ ವೇರಿಯಂಟ್

yesterday  
ವಿಜ್ಞಾನ / DriveSpark/ Four Wheelers  
                 

Ad

ಬಿಡುಗಡೆಗೊಂಡ ಎಬಿಎಸ್ ಪ್ರೇರಿತ ರಾಯಲ್ ಎನ್‍‍ಫೀಲ್ಡ್ ಥಂಡರ್‍‍ಬರ್ಡ್ 500ಎಕ್ಸ್

2 days ago  
ವಿಜ್ಞಾನ / DriveSpark/ Two Wheelers  
                 

ಹ್ಯುಂಡೈ ಬಹುನೀರಿಕ್ಷಿತ ವೆರ್ನಾ 1.4-ಲೀಟರ್ ಡೀಸೆಲ್ ವೆರಿಯೆಂಟ್ ಬಿಡುಗಡೆ

2 days ago  
ವಿಜ್ಞಾನ / DriveSpark/ Four Wheelers  
                 

ಸೆಡಾನ್ ಕಾರು ವಿಭಾಗದಲ್ಲಿ ಎರಡನೆಯ ಸ್ಥಾನವನ್ನು ಪಡೆದ ಹೋಂಡಾ ಅಮೇಜ್. ಹಾಗದರೆ ಮೊದಲೆಯ ಸ್ಥಾನ.?

3 days ago  
ವಿಜ್ಞಾನ / DriveSpark/ Four Wheelers  
                 

ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್ ಸ್ಥಾಪಿಸಲು ಯುವ ಉದ್ಯಮಿಗಳಿಗೆ ಸುವರ್ಣಾವಕಾಶ

4 days ago  
ವಿಜ್ಞಾನ / DriveSpark/ Four Wheelers  
                 

ಬಿಡುಗಡೆಯಾಗಿ 15 ದಿನವಾಗಿಲ್ಲ ಆಗಲೇ ಹೊಸ ಸ್ಯಾಂಟ್ರೋ ಕಾರಿನ ಬೆಲೆಯಲ್ಲಿ ಏರಿಕೆ

4 days ago  
ವಿಜ್ಞಾನ / DriveSpark/ Four Wheelers  
ಸ್ಯಾಂಟ್ರೋ ಕಾರು ಬಿಡುಗಡೆಗೊಂಡು 20 ವರ್ಷವಾದ್ರು ಇನ್ನು ಕೂಡಾ ಜನಪ್ರಿಯತೆಯಲ್ಲಿ ಮುಂಚೂಣಿಯಲ್ಲಿರುವ ಏಕೈಕ ಕಾರು ಮಾದರಿಯಾಗಿದ್ದು, ಇದೀಗ ಮಹತ್ತರ ಬದಲಾವಣೆಯೊಂದಿಗೆ ಮತ್ತೆ ಮರಳಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಬಿಡುಗಡೆಗೊಂಡು ಕೆಲವೇ ದಿನಗಳಲ್ಲಿ 30 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಈ ಮಧ್ಯೆ ಹೊಸ ಕಾರಿನ ಬೆಲೆಯಲ್ಲಿ ಏರಿಕೆ ಮಾಡಲಾಗುತ್ತಿದೆ...
                 

ಎಬಿಎಸ್ ತಂತ್ರಜ್ಞಾನ ಪಡೆದ ಆರ್‍ಇ ಥಂಡರ್‍‍ಬರ್ಡ್ 350ಎಕ್ಸ್ ಬೈಕ್

5 days ago  
ವಿಜ್ಞಾನ / DriveSpark/ Two Wheelers  
                 

ಬಿಡುಗಡೆಗೂ ಮುನ್ನವೇ ರಾಯಲ್ ಎನ್‌ಫೀಲ್ಡ್ ಹೊಸ ಬೈಕ್ ಬೆಲೆ ಮಾಹಿತಿ ಸೋರಿಕೆ..!

5 days ago  
ವಿಜ್ಞಾನ / DriveSpark/ Two Wheelers  
                 

ಮಾರಾಟದಲ್ಲಿ ಟ್ರೆಂಡ್ ಸೃಷ್ಠಿಸುತ್ತಿರುವ ಹ್ಯುಂಡೈ ಸ್ಯಾಂಟ್ರೋ

6 days ago  
ವಿಜ್ಞಾನ / DriveSpark/ Four Wheelers  
                 

ಅರೇ..ಇದು ಥಾರ್ ಇದೆ ಅಲ್ವಾ? ಆದ್ರು ಥಾರ್ ಅಲ್ಲವೇ ಅಲ್ಲ..!

7 days ago  
ವಿಜ್ಞಾನ / DriveSpark/ Four Wheelers  
ಬಹುತೇಕ ಆಟೋಮೊಬೈಲ್ ಪ್ರಿಯರು ಇಂದು ಮಾಡಿಫೈ ಕ್ರೇಜ್‌ನತ್ತ ವಾಲಿಕೊಂಡಿದ್ದಾರೆ. ಅದರಲ್ಲೂ ಮಹಾನಗರಗಳಲ್ಲಿ ಇದೊಂದು ದೊಡ್ಡ ಉದ್ಯಮವಾಗಿ ಬೆಳೆಯತೊಡಗಿದ್ದು, ಇದನ್ನೇ ವೃತ್ತಿಗಾಗಿ ಕೈಗೊಂಡಿರುವ ಮಾಡಿಫೈ ತಂತ್ರಜ್ಞರು ಲಭ್ಯವಿರುವ ಸಂಪನ್ಮೂಲನ್ನೇ ಬಳಸಿಕೊಂಡು ಹೊಸ ಟ್ರೆಂಡ್ ಸೃಷ್ಠಿಸುತ್ತಿದ್ದಾರೆ ಅಂದ್ರೆ ತಪ್ಪಾಗುವುದಿಲ್ಲ. ಬೆಂಗಳೂರಿನ ತನೆಜಾ ಏರೋಡ್ರೋಮ್‌ನಲ್ಲಿ ನಡೆದ ವ್ರೂಮ್ ಡ್ಯಾಗ್‌ರೇಸ್ ಸ್ಪರ್ಧೆಯ ಫೋಟೋ ಗ್ಯಾಲರಿ ನೋಡಿ..!..
                 

ಹೈಬೀಮ್ ಲೈಟ್‍‍ಗೆ ಕಂಟಕ - ಮೊದಲ ಬಾರಿಗೆ ಸಿದ್ಧಗೊಂಡಿದೆ ಹೊಸ ತಂತ್ರ

7 days ago  
ವಿಜ್ಞಾನ / DriveSpark/ Four Wheelers  
                 

ಎಕ್ಸ್‌ಕ್ಲೂಸಿವ್: ನಮ್ಮ ಬೆಂಗಳೂರಿನಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ 7 ಸೀಟರ್ ಹ್ಯಾರಿಯರ್ ಕಾರು

8 days ago  
ವಿಜ್ಞಾನ / DriveSpark/ Four Wheelers  
                 

ಸ್ಟೈಲಿಷ್ ಮತ್ತು ಸ್ಪೋರ್ಟಿ ಲುಕ್ ಹೊಂದಿರುವ ಸುಜುಕಿ ಜಿಕ್ಸರ್ ಯುವಕರ ಪಾಲಿನ ಹಾಟ್ ಫೆವರಿಟ್

9 days ago  
ವಿಜ್ಞಾನ / DriveSpark/ Two Wheelers  
                 

ನೆಕ್ಸಾ ಡೀಲರ್ಸ್ ಬಳಿ ಹೊಸ ಎರ್ಟಿಗಾ ಮಾರಾಟ ಮಾಡದಿರಲು ನಿರ್ಧರಿಸಿದ ಮಾರುತಿ ಸುಜುಕಿ

9 days ago  
ವಿಜ್ಞಾನ / DriveSpark/ Four Wheelers  
                 

ಅಚ್ಛೇ ದಿನ್ ಬಂತು - ನೀವು ಊಹಿಸಲಾಗದಷ್ಟು ಕಡಿಮೆಯಾಗಲಿವೆ ಇಂಧನ ಬೆಲೆಗಳು..

11 days ago  
ವಿಜ್ಞಾನ / DriveSpark/ Four Wheelers  
                 

ಬೈಕ್ ಮಾರಾಟದಲ್ಲಿ ಹೊಸ ದಾಖಲೆ- ಟಾಪ್ 1ರಲ್ಲಿ ಅಚ್ಚರಿಯ ಹೆಸರು..!

12 days ago  
ವಿಜ್ಞಾನ / DriveSpark/ Two Wheelers  
ಹೆಚ್ಚುತ್ತಿರುವ ಇಂಧನಗಳ ಬೆಲೆ ನಡುವೆಯು ಭಾರತೀಯ ಮಾರುಕಟ್ಟೆಯಲ್ಲಿ ಮಧ್ಯಮ ಗಾತ್ರದ ಬೈಕ್ ಮತ್ತು ಸ್ಕೂಟರ್ ಮಾರಾಟದಲ್ಲಿ ಮುನ್ನಡೆ ಸಾಧಿಸುತ್ತಿದ್ದು, ಅದರಲ್ಲೂ ಕಳೆದ ಸೆಪ್ಟೆಂಬರ್ ಅವಧಿಯಲ್ಲಿ ಮಾರಾಟಗೊಂಡಿರುವ ಟಾಪ್ 10 ಬೈಕ್‌ಗಳ ಪಟ್ಟಿಯು ಅಚ್ಚರಿಗೆ ಕಾರಣವಾಗಿದೆ. 2018ರ ಅವಧಿಯಲ್ಲಿನ ಇತರೆ ತಿಂಗಳಿನಲ್ಲಿ ಮಾರಾಟಗೊಂಡ ಬೈಕ್ ಸಂಖ್ಯೆಗಳಿಗಿಂತ ಸೆಪ್ಟೆಂಬರ್ ಅವಧಿಯಲ್ಲಿ ಅತಿ ಬೈಕ್‌ಗಳು ಮಾರಾಟವಾಗಿದ್ದು, ಟಾಪ್ 1ರಲ್ಲಿ ಅಚ್ಚರಿಯ ಹೆಸರು ಕೇಳಿಬಂದಿದೆ...
                 

ಮೊದಲ ಬಾರಿಗೆ ಜಾವಾದಿಂದ ರೋಡ್ ಟೆಸ್ಟ್- ಹೇಗಿದೆ ಗೊತ್ತಾ ಹೊಸ ಬೈಕ್ ಪರ್ಫಾಮೆನ್ಸ್?

12 days ago  
ವಿಜ್ಞಾನ / DriveSpark/ Two Wheelers