DriveSpark

ಬಿಡುಗಡೆಗೊಂಡ ಫೋರ್ಸ್ ಗೂರ್ಖಾ ಎಕ್ಸ್‌ಟ್ರೀಮ್ ಕಾರಿನ ವಿಶೇಷತೆ ಏನು.?

44 minutes ago  
ವಿಜ್ಞಾನ / DriveSpark/ Four Wheelers  
                 

ಆಟೋ ಚಾಲಕರೇ ಇತ್ತ ಗಮನಿಸಿ - ನಿಮಗೊಂದು ಶಾಕಿಂಗ್ ವಿಚಾರ

6 hours ago  
ವಿಜ್ಞಾನ / DriveSpark/ Four Wheelers  
                 

ಫಲ ನೀಡಿದ 'ಮೇಡ್ ಇನ್ ಇಂಡಿಯಾ'- ವಾಹನ ಉದ್ಯಮದಲ್ಲಿ ಶುರುವಾಗಿದೆ ಭಾರೀ ಸಂಚಲನ..!

yesterday  
ವಿಜ್ಞಾನ / DriveSpark/ Four Wheelers  
                 

ಭಾರತದಲ್ಲೂ ಕಮಾಲ್ ಮಾಡುತ್ತಾ ಸ್ಕೋಡಾ ಹೊಚ್ಚ ಹೊಸ ಸ್ಕಾಲಾ ಹ್ಯಾಚ್‌ಬ್ಯಾಕ್?

yesterday  
ವಿಜ್ಞಾನ / DriveSpark/ Four Wheelers  
                 

ಭಾರತದಲ್ಲಿ ಬಿಡುಗಡೆಯಾಗಲಿರುವ ಈ ಕಿಯಾ ಎಲೆಕ್ಟ್ರಿಕ್ ಕಾರಿನ ಮೈಲೇಜ್ ಎಷ್ಟು ಗೊತ್ತಾ?

3 days ago  
ವಿಜ್ಞಾನ / DriveSpark/ Four Wheelers  
                 

ಮುಂದಿನ ಎರಡು ವರ್ಷಗಳಲ್ಲಿ ಆರು ಹೊಸ ಕಾರುಗಳನ್ನು ಪರಿಚಯಿಸಲಿದೆ ಕಿಯಾ

3 days ago  
ವಿಜ್ಞಾನ / DriveSpark/ Four Wheelers  
                 

ಫೋರ್ಡ್ ಕಾರುಗಳನ್ನು ಇನ್ಮುಂದೆ ಮಹೀಂದ್ರಾ ಕೂಡಾ ಮಾರಾಟ ಮಾಡುತ್ತೆ..!

4 days ago  
ವಿಜ್ಞಾನ / DriveSpark/ Four Wheelers  
                 

ಕ್ರ್ಯಾಶ್ ಟೆಸ್ಟಿಂಗ್ ವೇಳೆ ಜಾಗ್ವಾರ್ ಐ-ಫೇಸ್ ಇವಿ ಕಾರಿಗೆ ಫುಲ್ ಮಾರ್ಕ್ಸ್

5 days ago  
ವಿಜ್ಞಾನ / DriveSpark/ Four Wheelers  
ಹೊಸ ಕಾರು ಖರೀದಿಗೂ ಮುನ್ನ ಅದರ ವಿನ್ಯಾಸ ಮತ್ತು ಬೆಲೆಗಳು ಎಷ್ಟು ಮುಖ್ಯವೋ ಸುರಕ್ಷಾ ವಿಧಾನಗಳು ಅಷ್ಟೇ ಮುಖ್ಯ. ಹೀಗಾಗಿ ಕಾರು ಮಾದರಿಯಲ್ಲಿರುವ ಸುರಕ್ಷಾ ಸೌಲಭ್ಯಗಳ ವಿಚಾರಕ್ಕೆ ಸಂಬಂಧಿಸಿದಂತೆ ಜಾಗ್ವಾರ್ ಐ-ಫೇಸ್ ಎಲೆಕ್ಟ್ರಿಕ್ ಕಾರು ಉತ್ತಮ ರೇಟಿಂಗ್ ಪಡೆದಿದ್ದು, ಪ್ರಯಾಣಿಕರಿಗೆ ಗರಿಷ್ಠ ಸುರಕ್ಷೆ ಒದಗಿಸಿರುವುದು ಕ್ರ್ಯಾಶ್ ಟೆಸ್ಟಿಂಗ್ ವೇಳೆ ಖಾತ್ರಿಯಾಗಿದೆ...
                 

ಮಾರುತಿ ಸುಜುಕಿ ಬ್ರೆಝಾ ಹಿಂದಿಕ್ಕಲು ಬರುತ್ತಿರುವ ಮಹೀಂದ್ರಾ ಎಕ್ಸ್‌ಯುವಿ300 ಹೀಗಿದೆ ನೋಡಿ..!

6 days ago  
ವಿಜ್ಞಾನ / DriveSpark/ Four Wheelers  
                 

ನಮ್ಮ ಬೆಂಗಳೂರಿನಲ್ಲಿ ಅನಾವರಣಗೊಂಡ ಹೊಚ್ಚ ಹೊಸ ಬೆಂಟ್ಲಿ ಕಾಂಟಿನೆಂಟಲ್ ಜಿಟಿ

7 days ago  
ವಿಜ್ಞಾನ / DriveSpark/ Four Wheelers  
                 

ಫೋಕ್ಸ್‌ವ್ಯಾಗನ್ ಹೊಸ ಪ್ಲ್ಯಾನ್- ಸದ್ಯ ದಲ್ಲೇ ರಸ್ತೆಗಿಳಿಯಲಿವೆ ನಾಲ್ಕು ವಿನೂತನ ಕಾರುಗಳು..!

9 days ago  
ವಿಜ್ಞಾನ / DriveSpark/ Four Wheelers  
                 

ಮಾಡಿಫೈಡ್ ವಿನ್ಯಾಸದಲ್ಲಿ ಮಿಂಚಿದ ಟೊಯೊಟಾ ಇನೋವಾ ಕ್ರಿಸ್ಟಾ

10 days ago  
ವಿಜ್ಞಾನ / DriveSpark/ Four Wheelers  
                 

ಕುಡುಕ ಚಾಲಕನ ಅವಾಂತರ- ರಕ್ಷಣೆಗೆ ಹೋಗಿದ್ದ ವ್ಯಕ್ತಿ ಬಲಿ

11 days ago  
ವಿಜ್ಞಾನ / DriveSpark/ Four Wheelers  
                 

ರೊಕ್ಸರ್ ಜೀಪ್ ಬ್ಯಾನ್ ಮಾಡಲು ಹೊರಟಿದ್ದ ಫಿಯೆಟ್‌ಗೆ ಮುಖಭಂಗ ಮಾಡಿದ ಮಹೀಂದ್ರಾ..!

11 days ago  
ವಿಜ್ಞಾನ / DriveSpark/ Four Wheelers  
ಮಹೀಂದ್ರಾ ಸಂಸ್ಥೆಯು ಕಳೆದ 2-3 ವರ್ಷಗಳಿಂದ ಈಚೆಗೆ ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದು, ಇದು ಕೇವಲ ಭಾರತದಲ್ಲಿ ಅಷ್ಟೇ ಅಲ್ಲದೆೇ ವಿದೇಶಿ ಮಾರುಕಟ್ಟೆಯಲ್ಲಿರುವ ವಾಹನ ಸಂಸ್ಥೆಗಳಿಗೂ ಸಹಿಸಲು ಸಾಧ್ಯವಾಗುತ್ತಿಲ್ಲ. ಒಂದು ಕಾಲದಲ್ಲಿ ಕಳಪೆ ವಾಹನ ಎಂಬ ಹಣೆಪಟ್ಟಿ ಹೊತ್ತುಕೊಂಡಿದ್ದ ಮಹೀಂದ್ರಾ ಇಂದು ವಿಶ್ವಮಟ್ಟದಲ್ಲಿ ಪ್ರಭಾವಿ ಆಟೋ ಉದ್ಯಮ ಸಂಸ್ಥೆಯಾಗಿ ಹೊರಹೊಮ್ಮುತ್ತಿದೆ...
                 

ವಾಹನ ಸವಾರರಿಗೆ ಸಿಹಿಸುದ್ದಿ- ಟೋಲ್ ದರ ಕಡಿತಕ್ಕೆ ಕೇಂದ್ರದಿಂದ ಹೊಸ ಯೋಜನೆ..!

13 days ago  
ವಿಜ್ಞಾನ / DriveSpark/ Four Wheelers  
                 

ಅಪಘಾತದ ಸಂದರ್ಭದಲ್ಲಿ ಥರ್ಡ್ ಪಾರ್ಟಿ ವಿಮೆ ಪರಿಹಾರ ಈಗ ಮತ್ತಷ್ಟು ಸುಲಭ..!

13 days ago  
ವಿಜ್ಞಾನ / DriveSpark/ Four Wheelers  
ಸದ್ಯ ದೇಶಾದ್ಯಂತ ಪ್ರತಿಯೊಂದು ವಾಹನಕ್ಕೂ ಥರ್ಡ್ ಪಾರ್ಟಿ(ಮೂರನೇ ವ್ಯಕ್ತಿಯ) ವಿಮಾ ಪಾಲಿಸಿ ಕಡ್ಡಾಯವಾಗಿ ಹೊಂದಿರಬೇಕಿದ್ದು, ಅದು ಅಪಘಾತದ ಸಂದರ್ಭಗಳಲ್ಲಿ ಹಾನಿಗೊಳಗಾದ ಮೂರನೇ ವ್ಯಕ್ತಿಗೆ ಪರಿಹಾರ ನೀಡಲು ಸಾಕಷ್ಟು ಸಹಕಾರಿಯಾಗಿದೆ. ಅದ್ರೆ ವಿಮೆ ಕಟ್ಟಲು ಇರುವ ಸರಳ ಮಾರ್ಗಗಳಂತೆ ಪರಿಹಾರವನ್ನು ಪಡೆಯುವುದು ಅಷ್ಟು ಸುಲಭದ ಮಾತಲ್ಲ. ಹೀಗಾಗಿ ಈ ನಿಟ್ಟನಲ್ಲಿ ಕೆಲವು ವಿಮಾ ಸಂಸ್ಥೆಗಳು ಮಹತ್ವದ ಹೆಜ್ಜೆಯಿಟ್ಟಿವೆ...
                 

2019ರ ಆರಂಭದಲ್ಲಿ ಬಿಡುಗಡೆಯಾದ ಹ್ಯುಂಡೈ ಹೊಸ ಕಾರು ಕಾರ್ಲಿನೋ

an hour ago  
ವಿಜ್ಞಾನ / DriveSpark/ Four Wheelers  
ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಹ್ಯುಂಡೈ ಮತ್ತು ಮಾರುತಿ ಸುಜುಕಿ ನಡುವೆ ಸಾಕಷ್ಟು ಪೈಪೋಟಿ ಇದ್ದು, ಟಾಪ್ 10ರ ಪಟ್ಟಿಯಲ್ಲಿ ಒಟ್ಟು ಆರು ಕಾರುಗಳು ಮಾರುತಿ ಸುಜುಕಿ ನಿರ್ಮಾಣದ ಕಾರುಗಳಿದ್ದಲ್ಲಿ ಹ್ಯುಂಡೈ ನಿರ್ಮಾಣದ ನಾಲ್ಕು ಕಾರುಗಳು ಸ್ಥಾನ ಪಡೆದಿವೆ. ಹೀಗಾಗಿ ಎರಡು ಸಂಸ್ಥೆಗಳ ನಡುವೆ ತೀವ್ರ ಪೈಪೋಟಿ ಇದ್ದು, ಇದೀಗ ಬಿಡುಗಡೆಗೆ ಸಜ್ಜಾಗಿರುವ ಹ್ಯುಂಡೈ ಕಾರ್ಲಿನೋ ಕಾರು ಭಾರೀ ನೀರಿಕ್ಷೆ ಹುಟ್ಟುಹಾಕಿದೆ...
                 

ಬ್ಯಾನ್ ಅಸ್ತ್ರದಿಂದ ತಪ್ಪಿಸಿಕೊಳ್ಳಲು ಆಸ್ಟನ್ ಮಾರ್ಟಿನ್ ಹೊಸ ಪ್ಲ್ಯಾನ್

7 hours ago  
ವಿಜ್ಞಾನ / DriveSpark/ Four Wheelers  
ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆಯಾದ ಆಸ್ಟನ್ ಮಾರ್ಟಿನ್ ಸಂಸ್ಥೆಯು ವಿಶ್ವಾದ್ಯಂತ ತನ್ನ ವಿವಿಧ ಮಾದರಿಯ ಕಾರು ಆವೃತ್ತಿಗಳ ಮೂಲಕ ಕಾರು ಪ್ರಿಯರ ಮನಸ್ಸಿನಲ್ಲಿ ವಿಶೇಷ ಸ್ಥಾನ ಗಿಟ್ಟಿಸಿಕೊಂಡಿದೆ. ಆದ್ರೆ ಇತ್ತೀಚೆಗೆ ಬದಲಾಗುತ್ತಿರುವ ಕೆಲವು ಮೋಟಾರ್ ವೆಹಿಕಲ್ ನಿಯಮಗಳಿಂದ ವಿಂಟೇಜ್ ಕಾರು ಮಾಲೀಕರಿಗೆ ಸಂಕಷ್ಟ ಎದುರುರಾಗಿದ್ದು, ಇದಕ್ಕಾಗಿ ಆಸ್ಟನ್ ಮಾರ್ಟಿನ್ ಸಂಸ್ಥೆಯು ಹೊಸದೊಂದು ಪ್ಲ್ಯಾನ್ ಮಾಡಿರುವುದು ಸದ್ಯ ಭಾರೀ ಚರ್ಚೆಗೆ ಕಾರಣವಾಗಿದೆ...
                 

ಹೊಸ ಕಾರು ಖರೀದಿ ಪ್ಲ್ಯಾನ್ ಇದೆಯಾ? ಹಾಗಾದ್ರೆ ಡಿಸೆಂಬರ್ 31ರ ಒಳಗಾಗಿ ಖರೀದಿ ಮಾಡಿ ಬಿಡಿ..!

yesterday  
ವಿಜ್ಞಾನ / DriveSpark/ Four Wheelers  
                 

ಮುಂದಿನ ವರ್ಷ ಬಿಡುಗಡೆಯಾಗಲಿದೆ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಆರ್‍ಎಸ್ ಕಾರು.?

2 days ago  
ವಿಜ್ಞಾನ / DriveSpark/ Four Wheelers  
                 

ಎಂಪಿವಿ ಕಾರುಗಳ ಸುರಕ್ಷತೆಯ ವಿಚಾರದಲ್ಲಿ ಮಹೀಂದ್ರಾ ಮರಾಜೊ ಬೆಸ್ಟ್.!

3 days ago  
ವಿಜ್ಞಾನ / DriveSpark/ Four Wheelers  
                 

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಗಮನಸೆಳೆದ ನೆಕ್ಸಾನ್- ಐಷಾರಾಮಿ ಕಾರು ಸಂಸ್ಥೆಗಳಿಗೂ ಶಾಕ್ ಕೊಟ್ಟ ಟಾಟಾ..!

3 days ago  
ವಿಜ್ಞಾನ / DriveSpark/ Four Wheelers  
ಭಾರತೀಯ ಆಟೋ ಉದ್ಯಮದಲ್ಲಿ ಹೊಸ ವಾಹನಗಳಲ್ಲಿ ಸುರಕ್ಷತೆಗೆ ಭಾರೀ ಬೇಡಿಕೆ ಸೃಷ್ಠಿಯಾಗುತ್ತಿದ್ದು, ದೇಶದ ಆಟೋ ಉತ್ಪಾದನಾ ಸಂಸ್ಥೆಗಳು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕಾಲಕ್ಕೆ ತಕ್ಕಂತೆ ಹೊಸ ಹೊಸ ಬದಲಾವಣೆಗಳನ್ನು ಮಾಡುತ್ತಿವೆ. ಇವುಗಳಲ್ಲಿ ಟಾಟಾ ಮೋಟಾರ್ಸ್ ಸಂಸ್ಥೆಯು ಸಹ ತನ್ನ ಕಾರುಗಳಲ್ಲಿ ಸುರಕ್ಷತೆಯ ವಿಚಾರಕ್ಕೆ ಇಂದು ವಿಶ್ವಮಟ್ಟದಲ್ಲಿ ಗಮನಸೆಳೆಯುತ್ತಿದೆ...
                 

ಹೊಸ ಕಿಕ್ಸ್ ಕಾರು ಖರೀದಿಗಾಗಿ ಬುಕ್ಕಿಂಗ್ ಆರಂಭಿಸಿದ ನಿಸ್ಸಾನ್

4 days ago  
ವಿಜ್ಞಾನ / DriveSpark/ Four Wheelers  
                 

ನವೆಂಬರ್‌ ಅವಧಿಯ ಟಾಪ್ 10 ಕಾರು ಮಾರಾಟದಲ್ಲಿ ಗಮನಸೆಳೆದ ಹೊಸ ಸ್ಯಾಂಟ್ರೋ..!

5 days ago  
ವಿಜ್ಞಾನ / DriveSpark/ Four Wheelers  
                 

ಏರ್‌ಬ್ಯಾಗ್ ಇದ್ರು ಕೆಲಸ ಮಾಡ್ಲಿಲ್ಲಾ- ಫೋರ್ಡ್ ವಿರುದ್ಧ ಕಾರು ಮಾಲೀಕರ ಆಕ್ರೋಶ..!

6 days ago  
ವಿಜ್ಞಾನ / DriveSpark/ Four Wheelers  
                 

ಟಾಟಾ ಹ್ಯಾರಿಯರ್ ಕಾರಿನ ವೇರಿಯಂಟ್‍ಗಳು ಮತ್ತು ಬೆಲೆಯ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

7 days ago  
ವಿಜ್ಞಾನ / DriveSpark/ Four Wheelers  
                 

ಶೀಘ್ರವೇ ಕಣ್ಮರೆಯಾಗಲಿದೆ ಮಹೀಂದ್ರಾ ಸಂಸ್ಥೆಯ ಈ ಕಾರುಗಳು.!

8 days ago  
ವಿಜ್ಞಾನ / DriveSpark/ Four Wheelers  
                 

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ನಿಸ್ಸಾನ್ ಕಿಕ್ಸ್ ಎಸ್‍ಯುವಿ

10 days ago  
ವಿಜ್ಞಾನ / DriveSpark/ Four Wheelers  
                 

ಡಿಎಲ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾದ ಮೊದಲ ಇರುಳುಗಣ್ಣಿನ ಚಾಲಕ

10 days ago  
ವಿಜ್ಞಾನ / DriveSpark/ Four Wheelers  
                 

ಜಾರಿಯಾಗಲಿರುವ ಹೊಸ ಕಾಯ್ದೆಯಿಂದಾಗಿ ವಾಹನ ಖರೀದಿ ಮತ್ತಷ್ಟು ದುಬಾರಿ..!

11 days ago  
ವಿಜ್ಞಾನ / DriveSpark/ Four Wheelers  
                 

ಐಷಾರಾಮಿ ಸೌಲಭ್ಯಗಳನ್ನು ಪಡೆದ ಜೀಪ್‍ನಂತೆ ಕಾಣುವ ಫಾರ್ಚ್ಯುನರ್ ಕಾರು

12 days ago  
ವಿಜ್ಞಾನ / DriveSpark/ Four Wheelers  
                 

ಬಿಎಸ್ 4 ನಿಷೇಧಕ್ಕೆ ದಿನಗಣನೆ- ಬಿಎಸ್ 6 ಕಾರುಗಳ ಬಿಡುಗಡೆಗೆ ಸಜ್ಜಾದ ಮಾರುತಿ ಸುಜುಕಿ..!

13 days ago  
ವಿಜ್ಞಾನ / DriveSpark/ Four Wheelers  
                 

Ad

ಬಿಡುಗಡೆಗೆ ಸಿದ್ದವಾದ ಕಿಕ್ಸ್ ಎಸ್‌ಯುವಿ ಕಾರಿನ ಮಾಹಿತಿ ಬಿಚ್ಚಿಟ್ಟ ನಿಸ್ಸಾನ್

4 hours ago  
ವಿಜ್ಞಾನ / DriveSpark/ Four Wheelers  
                 

ಟಾಟಾ ಸಂಸ್ಥೆಯನ್ನು ಹಾಡಿ ಹೊಗಳಿದ ಆನಂದ್ ಮಹೀಂದ್ರಾ- ಅಸಲಿ ಕಾರಣ ಏನು ಗೊತ್ತಾ?

yesterday  
ವಿಜ್ಞಾನ / DriveSpark/ Four Wheelers  
ಭಾರತದಲ್ಲಿ ಈ ಹಿಂದೆ ಹೊಸ ವಾಹನಗಳ ಖರೀದಿ ವೇಳೆ ಬಹುತೇಕ ಗ್ರಾಹಕರು ಸುರಕ್ಷತೆಗಿಂತ ಹೆಚ್ಚಾಗಿ ಮೈಲೇಜ್ ಮತ್ತು ಕಡಿಮೆ ಬೆಲೆಗೆ ಲಭ್ಯವಿರುವ ವಾಹನಗಳಿಗೆ ಮೊದಲ ಆದ್ಯತೆ ನೀಡುತ್ತಿದ್ದರು. ಆದ್ರೆ ಕಾಲ ಬದಲಾಗಿದೆ ಮೈಲೇಜ್ ಮತ್ತು ಕಡಿಮೆ ಬೆಲೆ ಹೊರತು ಪಡಿಸಿ ಹೊಸ ವಾಹನಗಳಲ್ಲಿ ಲಭ್ಯವಿರುವ ಸುರಕ್ಷಾ ಸೌಲಭ್ಯಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಇದರ ಫಲವಾಗಿಯೇ ಇಂದು ಆಟೋ ಉದ್ಯಮದಲ್ಲಿ ಬಹುದೊಡ್ಡ ಬದಲಾವಣೆಗೆ ಕಾರಣವಾಗುತ್ತಿದೆ...
                 

Ad

ಸ್ಯಾಂಟ್ರೋ ಕಾರನ್ನು ಹಿಂದಿಕ್ಕುತ್ತಾ ಹೊಸ ಮಾರುತಿ ಸುಜುಕಿ ವ್ಯಾಗನಾರ್.?

yesterday  
ವಿಜ್ಞಾನ / DriveSpark/ Four Wheelers  
                 

Ad

ಭಾರತದಲ್ಲಿ ದಿನಂಪ್ರತಿ ಅಪಘಾತಗಳಲ್ಲಿ ಬಲಿಯಾಗುತ್ತಿರುವ ಜೀವಗಳ ಸಂಖ್ಯೆ ಎಷ್ಟು ಗೊತ್ತಾ?

2 days ago  
ವಿಜ್ಞಾನ / DriveSpark/ Four Wheelers  
                 

Ad

Amazon Bestseller: #5: Sinew Nutrition Ashwagandha General Wellness Tablets 500mg (60 No.) | Anxiety Relief, Stress Support & Mood Enhancer Natural Supplement

10 hours ago  
Shopping / Amazon/ Diet  
                 

ಮಹಿಳೆಯರಿಗೆ ನೆಮ್ಮದಿ ಸುದ್ದಿ- ಚೈಲ್ಡ್ ಲಾಕ್ ಸೌಲಭ್ಯಕ್ಕೆ ಬಿತ್ತು ಬ್ರೇಕ್..!

3 days ago  
ವಿಜ್ಞಾನ / DriveSpark/ Four Wheelers  
                 

ವಾಹನ ಮಾಲೀಕರೇ ಇತ್ತ ಗಮನಿಸಿ - ನಂಬರ್ ಪ್ಲೇಟ್‍ನಲ್ಲಿ ಸಧ್ಯದಲ್ಲೆ ಭಾರೀ ಬದಲಾವಣೆ?

4 days ago  
ವಿಜ್ಞಾನ / DriveSpark/ Four Wheelers  
                 

ಎಲೆಕ್ಟ್ರಿಕ್ ವಾಹನಗಳ ಹೆಚ್ಚಳಕ್ಕಾಗಿ ಕೇಂದ್ರದಿಂದ ಸದ್ಯದಲ್ಲೇ ಮಹತ್ವದ ನಿರ್ಧಾರ..!

5 days ago  
ವಿಜ್ಞಾನ / DriveSpark/ Four Wheelers  
ಹೆಚ್ಚುತ್ತಿರುವ ಇಂಧನ ಬೆಲೆಗಳು ಮತ್ತು ಕಚ್ಚಾತೈಲ ಆಮದು ವಿಚಾರದಲ್ಲಿ ಆಗುತ್ತಿರುವ ಅಂತರಾಷ್ಟ್ರೀಯ ಸಂಘರ್ಷದಿಂದಾಗಿ ದೇಶದ ಪ್ರಗತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದ್ದು, ಈ ಹಿನ್ನೆಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ ಮೇಲಿನ ಅವಲಂಬನೆಯನ್ನು ತಗ್ಗಿಸಲು ಕೇಂದ್ರ ಸರ್ಕಾರವು ಪರ್ಯಾಯ ಇಂಧನಗಳ ಬಳಕೆ ಮೇಲೆ ಹೆಚ್ಚಿನ ಒತ್ತು ನೀಡುವಂತಹ ಹಲವು ಹೊಸ ಯೋಜನೆಯನ್ನು ಜಾರಿಗೆ ಮಾಡಲು ಮುಂದಾಗಿದೆ...
                 

ಪ್ರತೀ ಚಾರ್ಜ್‍ಗೆ 378 ಕಿ.ಮೀ ಮೈಲೇಜ್ ನೀಡುತ್ತೆ ಈ ನಿಸ್ಸಾನ್ ಇವಿ ಕಾರು.!

5 days ago  
ವಿಜ್ಞಾನ / DriveSpark/ Four Wheelers  
ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಬೆಸ್ಟ್ ಎಲೆಕ್ಟ್ರಿಕ್ ಕಾರುಗಳ ಮಾರಾಟ ಸಂಸ್ಥೆಯೆಂದೇ ಜನಪ್ರಿಯವಾಗುತ್ತಿರುವ ನಿಸ್ಸಾನ್ ಸಂಸ್ಥೆಯು ಸದ್ಯ ಭಾರತದಲ್ಲೂ ತನ್ನ ಯಶಸ್ವಿ ಲೀಫ್ ಪ್ರಿಮಿಯಂ ಹ್ಯಾಚ್‌ಬ್ಯಾಕ್ ಕಾರುಗಳನ್ನು ಬಿಡುಗಡೆಗೊಳಿಸುವ ಬಗ್ಗೆ ಸುಳಿವು ನೀಡಿದ್ದು, ಹತ್ತು ಹಲವು ಹೊಸ ಸೌಲಭ್ಯವನ್ನು ಈ ಕಾರು ಈಗಾಗಲೇ ವಿಶ್ವಾದ್ಯಂತ ಲಕ್ಷಾಂತರ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ...
                 

ಬಿಡುಗಡೆಗೂ ಮುನ್ನವೇ ಹ್ಯಾರಿಯರ್ ಕಾರಿನ ಬೆಲೆ ಬಹಿರಂಗಗೊಳಿಸಿದ ಟಾಟಾ ಮೋಟಾರ್ಸ್

6 days ago  
ವಿಜ್ಞಾನ / DriveSpark/ Four Wheelers  
                 

ಕಳೆದ ಮೂರು ತಿಂಗಳ ಅವಧಿಯಲ್ಲಿ ಕಡಿಮೆಯಾದ ಇಂಧನದ ಬೆಲೆ ಎಷ್ಟು ಗೊತ್ತಾ.?

7 days ago  
ವಿಜ್ಞಾನ / DriveSpark/ Four Wheelers  
                 

ಬಿಡುಗಡೆಗೊಂಡ ರೋಲ್ಸ್ ರಾಯ್ಸ್ ಮೊದಲ ಎಸ್‌ಯುವಿ ಕಲಿನಿಯನ್ ಕಾರಿನ ಬೆಲೆ ಎಷ್ಟು ಗೊತ್ತಾ?

8 days ago  
ವಿಜ್ಞಾನ / DriveSpark/ Four Wheelers  
                 

ಐಷಾರಾಮಿ ಕಾರು ಖರೀದಿಸಿದ್ದ ಈ ರಾಜಕಾರಣಿಯ ಗೋಲ್‍ಮಾಲ್ ಕೆಲಸ ಎಂತದ್ದು ಗೊತ್ತಾ.?

10 days ago  
ವಿಜ್ಞಾನ / DriveSpark/ Four Wheelers  
                 

ನಿಯಂತ್ರಣ ತಪ್ಪಿ ಭೀಕರ ಅಪಘಾತ- ನೆಕ್ಸಾನ್ ಕಾರಿನಲ್ಲಿದ್ದವರು ಸೇಫ್ ಆಗಿದ್ದು ಹೇಗೆ?

11 days ago  
ವಿಜ್ಞಾನ / DriveSpark/ Four Wheelers  
ದೇಶದಲ್ಲಿ ಪ್ರತಿ ಗಂಟೆಗೊಂದು ಭೀಕರ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಬಹುತೇಕ ಪ್ರಕರಣಗಳಲ್ಲಿ ವಾಹನಗಳಲ್ಲಿರುವ ಕಡಿಮೆ ಸುರಕ್ಷಾ ಸಾಧನಗಳಿಂದಾಗಿಯೇ ಪ್ರಾಣಹಾನಿ ಹೆಚ್ಚುತ್ತಿರುವುದು ಕಳವಳಕಾರಿ ಅಂಶವಾಗಿದ್ದು, ವಾಹನಗಳಲ್ಲಿರುವ ಸುರಕ್ಷಾ ಸೌಲಭ್ಯಗಳು ಅಪಘಾತದ ಸಂದರ್ಭದಲ್ಲಿ ಹೇಗೆ ಸಹಾಯಕ್ಕೆ ಬರುತ್ತವೇ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಅತಿಹೆಚ್ಚು ಮೈಲೇಜ್ ನೀಡುವ ಮಾರುತಿ ಸುಜುಕಿ ಹೊಸ ಎರ್ಟಿಗಾ ಕಾರಿನ ಫೋಟೋ ಗ್ಯಾಲರಿ..!..
                 

ಕ್ರೆಟಾ, ಎಕ್ಸ್‌ಯುವಿ 500 ಮತ್ತು ಜೀಪ್ ಕಂಪಾಸ್‌ಗಿಂತಲೂ ದೊಡ್ಡದಾಗಿರಲಿದೆ ಟಾಟಾ ಹ್ಯಾರಿಯರ್

11 days ago  
ವಿಜ್ಞಾನ / DriveSpark/ Four Wheelers  
                 

ಅಲ್ಟುರಾಸ್ ಜಿ4 ನಂತರ ಮತ್ತೊಂದು ಹೊಸ ಕಾರು ಬಿಡುಗಡೆಗೆ ಸಜ್ಜಾದ ಮಹೀಂದ್ರಾ

12 days ago  
ವಿಜ್ಞಾನ / DriveSpark/ Four Wheelers  
                 

ನಕಲಿ ನಂಬರ್ ಪ್ಲೇಟ್‍ ಮಾಫಿಯಾ- ಸೆಕೆಂಡ್ ಹ್ಯಾಂಡ್ ವಾಹನ ಖರೀದಿಸುವಾಗ ಹುಷಾರ್..!

13 days ago  
ವಿಜ್ಞಾನ / DriveSpark/ Four Wheelers  
ಪ್ರತಿಯೊಬ್ಬರಿಗೆ ತಮ್ಮದೆಯಾದ ಒಂದು ಸ್ವಂತ ವಾಹನ ಖರೀದಿ ಮಾಡಬೇಕೆಂಬ ಮಹಾದಾಸೆ ಇದ್ದೆ ಇರುತ್ತೆ. ಆದ್ರೆ ಬಹುತೇಕರಿಗೆ ದುಬಾರಿ ಬೆಲೆ ತೆತ್ತು ಹೊಸ ವಾಹನ ಖರೀದಿ ಸಾಧ್ಯವಾಗದ ಪರಿಸ್ಥಿತಿಯಲ್ಲಿ ಸೆಕೆಂಡ್ ಹ್ಯಾಂಡ್ ವಾಹನಗಳತ್ತ ಮುಖ ಮಾಡುವುದು ಕಾಮನ್. ಈ ವೇಳೆ ನೀವು ಸ್ವಲ್ಪವೇ ಎಚ್ಚರ ತಪ್ಪಿದ್ರು ಮೋಸಕ್ಕೆ ಒಳಗಾಗುವುದಲ್ಲದೇ ಮಾಡದ ತಪ್ಪಿಗೆ ಕಾನೂನು ಕ್ರಮ ಎದುರಿಸಬೇಕಾಗದ ಪರಿಸ್ಥಿತಿ ಬರಬಹುದು...
                 

ಆಫ್-ರೋಡ್ ಚಾಲನೆಯಲ್ಲೂ ಮಿಂಚಲಿರುವ ಟಾಟಾ ಹ್ಯಾರಿಯರ್ ಹೊಸ ಟೀಸರ್ ಬಿಡುಗಡೆ

14 days ago  
ವಿಜ್ಞಾನ / DriveSpark/ Four Wheelers