FilmiBeat

'ರಾಬರ್ಟ್' ಟೀಸರ್ ಯಶಸ್ಸಿನ ಹಿಂದಿರುವ ಈ ಗೌತಮ್ ರಾಜ್ ಯಾರು?

9 days ago  
ಸಿನಿಮಾ / FilmiBeat/ All  
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿರುವ ರಾಬರ್ಟ್ ಸಿನಿಮಾ ಟೀಸರ್ ರಿಲೀಸ್ ಮಾಡಿ ಟ್ರೆಂಡ್ ಹುಟ್ಟುಹಾಕಿದೆ. ಡಿ ಬಾಸ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾಗಿದ್ದ ಟೀಸರ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಯ್ಯೂಟ್ಯೂಬ್ ನಲ್ಲಿ 2 ಮಿಲಿಯನ್ ಗೂ ಅಧಿಕ ವೀಕ್ಷಣೆ ಕಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡ್ತಿದೆ. ತರುಣ್ ಸುಧೀರ್ ನಿರ್ದೇಶನ ಈ ಚಿತ್ರದಲ್ಲಿ ಕೆಎಂ ಪ್ರಕಾಶ್..
                 

ಪ್ರೇಮಿಗಳು ಕೈಕೈ ಹಿಡಿದುಕೊಂಡು ಹೋದರೆ ಕಲ್ಲು ಹೊಡೆಯಬೇಕು ಅನಿಸುತ್ತೆ ಎಂದ ರಶ್ಮಿಕಾ.!

11 days ago  
ಸಿನಿಮಾ / FilmiBeat/ All  
ಒಂದಲ್ಲಾ ಒಂದು ಕಾರಣಕ್ಕೆ ನಟಿ ರಶ್ಮಿಕಾ ಮಂದಣ್ಣ ಸದ್ದು-ಸುದ್ದಿ ಮಾಡುತ್ತಲೇ ಇರುತ್ತಾರೆ. ಸದ್ಯಕ್ಕೆ 'ಭೀಷ್ಮ' ಚಿತ್ರದ ಪ್ರಚಾರ ಕಾರ್ಯಕ್ರಮಗಳಲ್ಲಿ ಬಿಜಿಯಾಗಿರುವ ನಟಿ ರಶ್ಮಿಕಾ ಮಂದಣ್ಣ, ಒಂದಲ್ಲಾ ಒಂದು ಹೇಳಿಕೆಗಳನ್ನು ಕೊಟ್ಟು ಸೌಂಡ್ ಮಾಡುತ್ತಿದ್ದಾರೆ. 'ಭೀಷ್ಮ' ಚಿತ್ರದ ಪ್ರಮೋಷನ್ ಸಲುವಾಗಿ ಕೊಟ್ಟ ಸಂದರ್ಶನದಲ್ಲಿ, ನಟಿ ರಶ್ಮಿಕಾ ಮಂದಣ್ಣ ನಾಯಿ ಬಿಸ್ಕೆಟ್ ತಿಂದ ವಿಚಾರ ಬಹಿರಂಗವಾಗಿತ್ತು. ಇದೀಗ ಇದೇ 'ಭೀಷ್ಮ'..
                 

'ಏಕ್ ಲವ್ ಯಾ'ದಲ್ಲಿ ರಾಣಾ ಜೊತೆ ರಚಿತಾ ಲಿಪ್ ಕಿಸ್

13 days ago  
ಸಿನಿಮಾ / FilmiBeat/ All  
ಕಿಸ್ಸಿಂಗ್ ದೃಶ್ಯಗಳು ಕನ್ನಡ ಸಿನಿಮಾಗಳಲ್ಲಿ ಕಾಮನ್ ಆಗಿ ನಡೆಯುತ್ತದೆ. ಇದೀಗ ಕನ್ನಡದ ಡಿಂಪಲ್ ಕ್ವೀನ್ ರಚಿತಾ ರಾಮ್ ಲಿಪ್ ಕಿಸ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಹೋಮ್ಲಿ ಗರ್ಲ್ ಪಾತ್ರ ಮಾಡಿಕೊಂಡು ಬರುತ್ತಿದ್ದ ರಚಿತಾ ರಾಮ್ ನಂತರ ಗ್ಲಾಮರ್ ದೃಶ್ಯಗಳಲ್ಲಿ ನಟಿಸಲು ಶುರು ಮಾಡಿದರು. ಪಾತ್ರಗಳಲ್ಲಿ ಬದಲಾವಣೆ ತಂದುಕೊಂಡರು. ಕಳೆದ ವರ್ಷ ಉಪೇಂದ್ರ ನಟನೆಯ 'ಐ ಲವ್ ಯೂ' ಸಿನಿಮಾದಲ್ಲಿ..
                 

ಇಬ್ಬರು ಡೈರೆಕ್ಟ್ರು ಒಂದಾದ್ರು: ಹೊಸ ಸಿನಿಮಾ ಅನೌನ್ಸ್ ಮಾಡಿದ್ರು

13 days ago  
ಸಿನಿಮಾ / FilmiBeat/ All  
'ಒಂದು ಮೊಟ್ಟೆಯ ಕಥೆ' ಚಿತ್ರದ ಮೂಲಕ ಜನಪ್ರಿಯತೆ ಗಳಿಸಿಕೊಂಡ ರಾಜ್ ಬಿ ಶೆಟ್ಟಿ ನಟನೆಯ ಜೊತೆ ನಿರ್ದೇಶನದಲ್ಲೂ ಕಮಾಲ್ ಮಾಡಿದ್ದರು. ಮೊದಲ ಸಿನಿಮಾದಲ್ಲಿ ಯಶಸ್ಸು ಕಂಡ ರಾಜ್ ಬಿ ಶೆಟ್ಟಿ ನಂತರ ರಿಷಬ್ ಶೆಟ್ಟಿ ನಿರ್ದೇಶನದ 'ಸರ್ಕಾರಿ ಹಿರಿಯ ಪ್ರಾ.ಶಾಲೆ' ಚಿತ್ರದಲ್ಲಿ ಕಾಣಿಸಿಕೊಂಡರು. ಅದಾದ ಮೇಲೆ ಅಮ್ಮಚ್ಚಿಯೆಂಬ ನೆನಪು, ಮಹಿರಾ, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಕಥಾ ಸಂಗಮ..
                 

ಶ್ವೇತಾ-ಅಮಿತ್ ಒಲವಿನ ಸಿಂಚನ: 'ಸಿಂಪಲ್ ಹುಡುಗಿ'ಗೆ ಪತಿಯೇ ಪರದೈವ

14 days ago  
ಸಿನಿಮಾ / FilmiBeat/ All  
'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಜನಪ್ರಿಯತೆ ಪಡೆದುಕೊಂಡ ನಟಿ ಶ್ವೇತಾ ಶ್ರೀವಾತ್ಸವ್. 'ಸಿಂಪಲ್ ಹುಡುಗಿ' ಎಂದೇ ಖ್ಯಾತರಾದ ಶ್ವೇತಾ ಶ್ರೀವಾತ್ಸವ್ ಇದೀಗ ಸ್ಯಾಂಡಲ್ ವುಡ್ ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ. ಒಂದು ಮಗುವಿನ ತಾಯಿಯಾದ್ಮೇಲೆ ಚಿತ್ರರಂಗದಿಂದ ಬ್ರೇಕ್ ಪಡೆದಿದ್ದ ಶ್ವೇತಾ ಶ್ರೀವಾತ್ಸವ್ ಈಗ 'ರಹದಾರಿ' ಚಿತ್ರದ ಮೂಲಕ ಕಮ್ ಬ್ಯಾಕ್..
                 

10 ವರ್ಷದ 'ವ್ಯಾಲೆಂಟೈನ್ ಡೇ' ನೆನಪು ಹಂಚಿಕೊಂಡ ರಾಧಿಕಾ ಪಂಡಿತ್

14 days ago  
ಸಿನಿಮಾ / FilmiBeat/ All  
ಪ್ರೇಮಿಗಳ ದಿನದ ವಿಶೇಷವಾಗಿ ನಟಿ ರಾಧಿಕಾ ಪಂಡಿತ್ ತಮ್ಮ ಪ್ರೀತಿಯ ನೆನಪು ಮೆಲುಕು ಹಾಕಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಜೊತೆಗಿನ ಹತ್ತು ವರ್ಷದ 'ವ್ಯಾಲೆಂಟೈನ್ ಡೇ' ಆಚರಿಸಿರುವ ಕ್ಷಣದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಯಶ್ ಜೊತೆಗಿರುವ 8 ಫೋಟೋಗಳನ್ನು ರಾಧಿಕಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ''ಇದರಲ್ಲಿ ಮೊದಲ ಎರಡು ವರ್ಷದ 'ವ್ಯಾಲೆಂಟೈನ್ ಡೇ' ಫೋಟೋ ಇಲ್ಲ. ತದನಂತರ ಏಂಟು..
                 

ಅಲಾ ವೈಕುಂಠಪುರಂಲೋ ಸಕ್ಸಸ್: ಮುಂಬೈಯಲ್ಲಿ ಮನೆ ಖರೀದಿಸಲು ಅಲ್ಲು ಪ್ಲಾನ್

14 days ago  
ಸಿನಿಮಾ / FilmiBeat/ All  
ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಲಾ ವೈಕುಂಠಪುರಂಲೋ ಸಿನಿಮಾ ಯಶಸ್ಸಿನ ಖುಷಿಯಲ್ಲಿ ಇದ್ದಾರೆ. ದೇಶ ವಿದೇಶದಿಂದ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆಗೆ ಚಿತ್ರತಂಡ ಫುಲ್ ಖುಷ್ ಆಗಿದೆ. ಬಾಕ್ಸ್ ಆಫೀನಲ್ಲಿ ಧೂಳ್ ಎಬ್ಬಿಸಿರುವ ಅಲಾ ವೈಕುಂಠಪುರಂಲೋ ಚಿತ್ರ 300 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ. ತ್ರಿವಿಕ್ರಮ್ ಸಾರಥ್ಯದಲ್ಲಿ ಮೂಡಿ ಬಂದಿರುವ ಅಲಾ ವೈಕುಂಠಪುರಂಲೋ ಚಿತ್ರದಲ್ಲಿ..
                 

''ನಮ್ಮ ಕೈ ಬಿಡಬೇಡಿ''- ಸ್ಟಾರ್ ನಟರ ಫ್ಯಾನ್ಸ್ ಗೆ ಸಂಚಾರಿ ವಿಜಯ್ ಮನವಿ

14 days ago  
ಸಿನಿಮಾ / FilmiBeat/ All  
ಕನ್ನಡ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ತಮ್ಮ ಬೇಸರವನ್ನು ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸಿದ್ದಾರೆ. ತಮ್ಮ 'ಜಂಟಲ್ ಮ್ಯಾನ್' ಸಿನಿಮಾಗೆ ಚಿತ್ರಮಂದಿರ ಸಮಸ್ಯೆ ಎದುರಾಗಿದ್ದು, ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಪ್ರಜ್ವಲ್ ದೇವರಾಜ್ ಅಭಿನಯದ 'ಜಂಟಲ್ ಮ್ಯಾನ್' ಸಿನಿಮಾ ಕಳೆದ ಶುಕ್ರವಾರ ಬಿಡುಗಡೆಯಾಗಿತ್ತು. ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಆದರೂ, ಚಿತ್ರಮಂದಿರಗಳ ಕೊರತೆ ಉಂಟಾಗಿದೆ. ಇಂದು ಕನ್ನಡದಲ್ಲಿಯೇ..
                 

ಆಸ್ಕರ್ 2020 LIVE: ಆಸ್ಕರ್ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ

18 days ago  
ಸಿನಿಮಾ / FilmiBeat/ Hollywood  
2020 ನೇ ಸಾಲಿನ ಪ್ರತಿಷ್ಟಿತ ಆಸ್ಕರ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಲಾಸ್ ಏಂಜಲೀಸ್ ನ ಡಾಲ್ಬಿ ಥಿಯೇಟರ್ ನಲ್ಲಿ ನಡೆಯುತ್ತಿದೆ.  'ಪ್ಯಾರಸೈಟ್' ಅತ್ಯುತ್ತಮ ಸಿನಿಮಾವಾಗಿದೆ. 'ಜೋಕರ್' ಸಿನಿಮಾದ ಅದ್ಭುತ ನಟನೆಗೆ ಜಾಕ್ವಿನ್ ಫೀನಿಕ್ಸ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ.  ನಿಜವಾಯ್ತು ನಿರೀಕ್ಷೆ: ಜೋಕರ್ ಗೆ ಸಿಕ್ತು 11 ಆಸ್ಕರ್ ನಾಮಿನೇಷನ್    'ಒನ್ಸ್ ಅಪಾನ್ ಎ ಟೈಮ್ ಇನ್..
                 

ನನಗೆ ಟಿಕೆಟ್ ಕೊಟ್ಟರೂ ಚುನಾವಣೆಗೆ ನಿಲ್ಲುವುದಿಲ್ಲ: ಮುಖ್ಯಮಂತ್ರಿ ಚಂದ್ರು

14 days ago  
ಸಿನಿಮಾ / FilmiBeat/ All  
"ನನಗೆ ಟಿಕೆಟ್ ಕೊಟ್ಟರೂ ನಾನು ಚುನಾವಣೆಗೆ ನಿಲ್ಲುವುದಿಲ್ಲ" ಎಂದು ಸ್ಯಾಂಡಲ್ ವುಡ್ ನ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ. ಇಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಸಂವಾದದಲ್ಲಿ ಭಾಗವಹಿಸಿದ್ದ ಚಂದ್ರು ರಾಜಕೀಯ, ರಂಗಭೂಮಿ ಮತ್ತು ಸಿನಿಮಾರಂಗದ ಬಗ್ಗೆ ಮಾತನಾಡಿದ್ದಾರೆ. ಇದೆ ಸಮಯದಲ್ಲಿ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡ ಚಂದ್ರು ರಂಗಭೂಮಿಯ 45 ವರ್ಷಗಳ ನಂಟನ್ನು..
                 

ಎಲ್ಲರಿಗೂ ಪ್ರೇಮಿಗಳ ದಿನ, ರಣಧೀರನಿಗೆ ಮದುವೆಯ ಸುದಿನ

14 days ago  
ಸಿನಿಮಾ / FilmiBeat/ All  
ನಟ, ಕ್ರೇಜಿಸ್ಟಾರ್ ರವಿಚಂದ್ರನ್ ಪ್ರೀತಿಗೆ ಮತ್ತೊಂದು ಹೆಸರು. ಪ್ರೀತಿ ಪ್ರೇಮ ಅವರ ಸಿನಿಮಾಗಳಲ್ಲಿ ಮಾತ್ರವಲ್ಲದೆ ಅವರ ಸಂಸಾರದಲ್ಲಿಯೂ ತುಂಬಿದೆ. ರವಿಚಂದ್ರನ್ ಕುಟುಂಬದ ಒಂದು ಸುಂದರ ಕ್ಷಣವನ್ನು ಅವರ ಮಗ ಮನುರಂಜನ್ ಹಂಚಿಕೊಂಡಿದ್ದಾರೆ. ಫೆಬ್ರವರಿ 14 ಎಲ್ಲರಿಗೂ ಪ್ರೇಮಿಗಳ ದಿನವಾದರೆ, ರವಿಚಂದ್ರನ್ ರಿಗೆ ಮದುವೆಯಾದ ಸುದಿನ. ಇಂದು ಕ್ರೇಜಿಸ್ಟಾರ್ ದಂಪತಿ 33ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಇದ್ದಾರೆ...
                 

'KGF-2' ಕ್ಲೈಮ್ಯಾಕ್ಸ್ ನಲ್ಲಿ ಯಶ್-ಸಂಜಯ್ ದತ್ ಬೇರ್ ಬಾಡಿ ಫೈಟ್

14 days ago  
ಸಿನಿಮಾ / FilmiBeat/ All  
ಸ್ಯಾಂಡಲ್ ವುಡ್ ಮಾತ್ರವಲ್ಲದೆ ಭಾರತೀಯ ಚಿತ್ರರಂಗವೇ ಕಾತರ, ಕುತೂಹಲದಿಂದ ಕಾಯುತ್ತಿರುವ ಸಿನಿಮಾ ಕೆಜಿಎಫ್-2. ಈಗಾಗಲೆ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಬಾಲಿವುಡ್ ಮುನ್ನಾಬಾಯ್ ಎಂಟ್ರಿ ಕೊಟ್ಟ ಮೇಲೆ ಚಿತ್ರದ ಮೇಲಿದ್ದ ನಿರೀಕ್ಷೆ ಮತ್ತೊಂದು ಲೆವೆಲ್ ಗೆ ಹೋಗಿದೆ. ಚಿತ್ರದಲ್ಲಿ ಸಂಜಯ್ ದತ್ ಭಯಾನಕ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ರಾಕಿ ಭಾಯ್ ಮತ್ತು ಮುನ್ನ ಭಾಯ್ ನಡುವಿನ ಫೈಟ್ ನೋಡಲು..
                 

ಪ್ರೇಮಿಗಳ ದಿನವನ್ನು ವಿಶೇಷವಾಗಿ ಆಚರಿಸಿದ ನಿಖಿಲ್-ರೇವತಿ

14 days ago  
ಸಿನಿಮಾ / FilmiBeat/ All  
ಪ್ರೇಮಿಗಳ ದಿನಾಚರಣೆಯನ್ನು ನಿಖಿಲ್ ಕುಮಾರ್ ಮತ್ತು ರೇವತಿ ಬಹಳ ವಿಶೇಷವಾಗಿ ಆಚರಿಸಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರದ ದೇವಸ್ಥಾನಕ್ಕೆ ಭಾವಿ ಪತ್ನಿ ರೇವತಿ ಜೊತೆ ಭೇಟಿ ನೀಡಿದ ನಿಖಿಲ್ ವಿಶೇಷ ಪೂಜೆ ಸಲ್ಲಿಸಿ ಗಮನ ಸೆಳೆದರು. ನಿಖಿಲ್ ಕುಮಾರ್ ಮತ್ತು ರೇವತಿ ಅವರನ್ನು ಒಟ್ಟಿಗೆ ದೇವಸ್ಥಾನದಲ್ಲಿ ನೋಡಿದ ಜನರು, ಅವರನ್ನು ಮಾತನಾಡಿಸಲು ಮುಗಿಬಿದ್ದರು. ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡರು...
                 

ಭವಿಷ್ಯದ 'ಲೀಡರ್ಸ್' ಆಗಲು ಈ ಮೂರು ಯಂಗ್ ಸ್ಟಾರ್ ರೆಡಿ!

14 days ago  
ಸಿನಿಮಾ / FilmiBeat/ All  
ಕನ್ನಡ ಚಿತ್ರರಂಗಕ್ಕೆ ಡಾ ರಾಜ್ ಕುಮಾರ್, ಡಾ ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್ ಅಂತಹ ದಿಗ್ಗಜರು ದಾರಿ ಹಾಕಿಕೊಟ್ಟವರು. ಶಿವರಾಜ್ ಕುಮಾರ್, ರವಿಚಂದ್ರನ್, ಜಗ್ಗೇಶ್, ಉಪೇಂದ್ರ ಅಂತಹ ಕಲಾವಿದರು ಆ ದಾರಿಯಲ್ಲಿ ಸಾಗಿ ಯಶಸ್ಸು ಕಂಡವರು. ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸ್ಯಾಂಡಲ್ ವುಡ್ ಇಂಡಸ್ಟ್ರಿಯನ್ನು ಆಳುತ್ತಿದ್ದಾರೆ...
                 

ವಾವ್.. ಡಾ.ರಾಜ್ ಕುಮಾರ್ ಬಗ್ಗೆ 'ಬಾಹುಬಲಿ' ನಟ ರಾನಾ ಬಾಯಿಂದ ಬಂದಿದ್ದು ಎಂಥಾ ಮಾತು.!

14 days ago  
ಸಿನಿಮಾ / FilmiBeat/ All