FilmiBeat

ಸರ್ಜಾ ವಿರುದ್ಧ ಶ್ರುತಿ ಬಳಿ ಇದೆಯಂತೆ 'ವಿಡಿಯೋ' ಸಾಕ್ಷಿ.!

11 hours ago  
ಸಿನಿಮಾ / FilmiBeat/ All  
ಸ್ಯಾಂಡಲ್ ವುಡ್ ನಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದ್ದ ಶ್ರುತಿ ಹರಿಹರನ್ ಮತ್ತು ಅರ್ಜುನ್ ಸರ್ಜಾ ಅವರ ಮೀಟೂ ಪ್ರಕರಣ ಮತ್ತೆ ಸದ್ದು ಮಾಡುತ್ತಿದೆ. ಸರ್ಜಾ ಅಭಿಮಾನಿಗಳು ಶ್ರುತಿಯನ್ನ ಅಶ್ಲೀಲ ಪದಗಳಿಂದ ನಿಂದಿಸುತ್ತಿದ್ದಾರೆ ಮತ್ತು ಮೊಬೈಲ್ ಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದಾರೆ ಎಂದು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಬಳಿಕ ಮಾತನಾಡಿದ ಶ್ರುತಿ ಹರಿಹರನ್, ''ಸರ್ಜಾ ವಿರುದ್ಧ ಪ್ರಕರಣಕ್ಕೆ ಸಂಬಂಧಿಸಿದಂತೆ..
                 

'ಪ್ರಭಾಸ್ ರೀತಿ ಸ್ಟಾರ್ ಆಗೋ ಪ್ಲಾನ್' ಎಂದಿದ್ದಕ್ಕೆ ಯಶ್ ಹೇಳಿದ್ದೇನು?

13 hours ago  
ಸಿನಿಮಾ / FilmiBeat/ All  
'ಬಾಹುಬಲಿ' ಎಂಬ ಮೆಗಾ ಸಿನಿಮಾದ ಮೂಲಕ ತೆಲುಗು ನಟ ಪ್ರಭಾಸ್ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದ್ದು ಈಗ ಇತಿಹಾಸ. ಅಲ್ಲಿಯವರೆಗೂ ಟಾಲಿವುಡ್ ಪಾಲಿಗೆ ಮಾತ್ರ ಪ್ರಭಾಸ್ ದೊಡ್ಡ ಸ್ಟಾರ್ ಆಗಿದ್ದರು. ಬಟ್, ಅದ್ಯಾವಾಗ 'ಬಾಹುಬಲಿ ದಿ ಬಿಗಿನಿಂಗ್' ಸಿನಿಮಾ ದೊಡ್ಡ ಸಕ್ಸಸ್ ಆಯ್ತೋ, ಬಳಿಕ ಪ್ರಭಾಸ್ ಅವರ ಕಾಲ್ ಶೀಟ್ ಪಡೆಯಲು ನಿರ್ಮಾಪಕರು ಕ್ಯೂನಲ್ಲಿ ನಿಂತರು. ಅದರ ಪರಿಣಾಮ ಈಗ..
                 

ಕೊಂಕಣಿ ಸಂಪ್ರದಾಯದಂತೆ ಉಂಗುರ ಬದಲಿಸಿಕೊಂಡ ದೀಪಿಕಾ-ರಣ್ವೀರ್

14 hours ago  
ಸಿನಿಮಾ / FilmiBeat/ All  
ಬಾಲಿವುಡ್ ನ ಬಹುಬೇಡಿಕೆಯ ತಾರೆಯರ ವಿವಾಹ ಮಹೋತ್ಸವ ಇಂದು ಇಟಲಿಯ ಲೇಕ್ ಕೋಮೋದಲ್ಲಿ ನಡೆಯಲಿದೆ. ಬೆಂಗಳೂರು ಬೆಡಗಿ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಇಂದು ವೈವಾಹಿಕ ಬದುಕಿಗೆ ಕಾಲಿಡಲಿದ್ದಾರೆ. ವಿವಾಹ ಮಹೋತ್ಸವಕ್ಕೂ ಮುನ್ನ ಅಂದ್ರೆ ನಿನ್ನೆ ಮೆಹಂದಿ ಹಾಗೂ ಸಂಗೀತ ಕಾರ್ಯಕ್ರಮಗಳು ನಡೆದವು. ಇದರ ಜೊತೆಗೆ ಕೊಂಕಣಿ ಸಂಪ್ರದಾಯದಂತೆ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್..
                 

ಮಕ್ಕಳ ಭವಿಷ್ಯಕ್ಕಾಗಿ ಮಕ್ಕಳ ರಕ್ಷಣೆಗೆ ನಿಂತ 'ಯಜಮಾನ'

15 hours ago  
ಸಿನಿಮಾ / FilmiBeat/ All  
ಮಕ್ಕಳ ದಿನಾಚರಣೆಯ ಪ್ರಯುಕ್ತ ಶುಭಾಶಯ ಕೋರಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಕ್ಕಳ ಭವಿಷ್ಯಕ್ಕಾಗಿ 'ಮಕ್ಕಳನ್ನ ರಕ್ಷಿಸಿ' ಎಂದು ಕರೆ ನೀಡಿದ್ದಾರೆ. ಸದ್ಯದ ಸಮಾಜದಲ್ಲಿ ಅನೇಕ ಮಕ್ಕಳು ಶಿಕ್ಷಣವನ್ನ ಬಿಟ್ಟು, ತಮ್ಮ ಜೀವನ ಹಾಗೂ ತನ್ನ ಕುಟುಂಬ ಜೀವನ ನಿರ್ವಹಣೆಗಾಗಿ ಕೆಲಸ ಮಾಡುತ್ತಿದ್ದಾರೆ. 14 ವರ್ಷದೊಳಗಿನ ಮಕ್ಕಳು ಕೆಲಸ ಮಾಡುವುದು ಕಾನೂನಿನ ಪ್ರಕಾರ ಅಪರಾಧ. ಈ ಪದ್ಧತಿಯನ್ನ ನಿರ್ಮೂಲನೆ..
                 

ಕೆಜಿಎಫ್ vs ಕೆಜಿಎಫ್: ಕನ್ನಡಕ್ಕಿಂತ ಪರಭಾಷೆಯಲ್ಲೇ ವೀವ್ಸ್ ಜಾಸ್ತಿ

4 days ago  
ಸಿನಿಮಾ / FilmiBeat/ All  
ಕೆಜಿಎಫ್ ಕನ್ನಡ ಸಿನಿಮಾ. ಈ ಚಿತ್ರಕ್ಕೆ ಕನ್ನಡದಲ್ಲೇ ಹೆಚ್ಚು ಪ್ರಚಾರ, ಅಬ್ಬರ, ಹವಾ ಎಲ್ಲವೂ ಇರುತ್ತೆ ಎಂಬ ನಿರೀಕ್ಷೆ ಮಾಡಲಾಗಿತ್ತು. ಈಗ ನೋಡಿದ್ರೆ, ಕನ್ನಡಕ್ಕಿಂತ ಪರಭಾಷೆಯಲ್ಲಿ ಕೆಜಿಎಫ್ ಟ್ರೆಂಡಿಂಗ್ ಆಗ್ತಿದೆ. ಕೆಜಿಎಫ್ ಟ್ರೈಲರ್ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಬಟ್, ಕನ್ನಡಕ್ಕಿಂತ ಬೇರೆ ಭಾಷೆಯಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಟ್ರೈಲರ್ ವೀಕ್ಷಣೆರಯಲ್ಲತೂ ಒಂದಕ್ಕಿಂತ ಮತ್ತೊಂದು ಭಾಷೆಯಲ್ಲಿ ರೇಸ್ ಜೋರಾಗಿದೆ...
                 

'ಜೀರೋ' ಎದುರು 'ಕೆಜಿಎಫ್' ಬರ್ತಿರೋದಕ್ಕೆ ಕಾರಣ ಕೊಟ್ಟ ರಾಕಿಂಗ್ ಸ್ಟಾರ್

4 days ago  
ಸಿನಿಮಾ / FilmiBeat/ All  
ಸುಮಾರು ಮೂರು ವರ್ಷದಿಂದ ಮೇಕಿಂಗ್. ಯಶ್, ನಿರ್ದೇಶಕ ಪ್ರಶಾಂತ್ ನೀಲ್ ಅವರ ಡೆಡಿಕೇಷನ್, ಟೆಕ್ನಿಷಿಯನ್ ಗಳ ಹಾರ್ಡ್ ವರ್ಕ್, ನಿರ್ಮಾಪಕರ ಧೈರ್ಯ, ಕಲಾವಿದರ ಉತ್ಸಾಹ ಹೀಗೆ ಇವರೆಲ್ಲರೂ ಸೇರಿ ಕೆಜಿಎಫ್ ಎಂಬ ಮಹಾ ಸಿನಿಮಾ ನಿರ್ಮಾಣವಾಗಿದೆ. ಹೀಗಾಗಿ, ಸಿನಿಮಾ ಅಷ್ಟೊಂದು ದುಬಾರಿ, ಹಾಗೂ ಅಷ್ಟೊಂದು ಸದ್ದು ಮಾಡಲು ಕಾರಣವಾಗಿದೆ. ಕನ್ನಡ ಸೇರಿದಂತೆ ಐದು ಭಾಷೆಯಲ್ಲಿ ಸಿನಿಮಾ ಬಿಡುಗಡೆಯಾಗುತ್ತಿರುವುದು..
                 

ಕರ್ನಾಟಕದ ಗಲ್ಲಾಪೆಟ್ಟಿಗೆ ಶೇಕ್ ಮಾಡಿದ 'ಸರ್ಕಾರ್', ಎರಡೇ ದಿನಕ್ಕೆ ದಾಖಲೆ.!

5 days ago  
ಸಿನಿಮಾ / FilmiBeat/ All  
ಕರ್ನಾಟಕದಲ್ಲಿ ಕನ್ನಡ ಚಿತ್ರಗಳಿಗೆ ಮಾರ್ಕೆಟ್ ಇಲ್ಲ, ಇಲ್ಲಿ ಮಾರ್ಕೆಟ್ ಚಿಕ್ಕದು ಅಂತ ಕಾಮೆಂಟ್ ಮಾಡ್ತಾರೆ. ಆದ್ರೆ, ಪರಭಾಷೆಯ ಚಿತ್ರಗಳು ಕರ್ನಾಟಕದಿಂದ ಕೋಟಿ ಕೋಟಿ ಲೂಟಿ ಮಾಡ್ಕೊಂಡು ಹೋಗ್ತಿವೆ. ಹಾಗ್ನೋಡಿದ್ರೆ, ತಮಿಳು ಮತ್ತು ತೆಲುಗು ಚಿತ್ರಗಳಿಗೆ ಅವರ ರಾಜ್ಯಕ್ಕಿಂತ ಕರ್ನಾಟಕದಲ್ಲೇ ಹೆಚ್ಚು ಲಾಭ ಬರುತ್ತೆ ಎಂಬುದು ಮತ್ತೆ ಸಾಬೀತಾಗಿದೆ. ತಮಿಳು ನಟ ವಿಜಯ್ ಅಭಿನಯದ 'ಸರ್ಕಾರ್' ಸಿನಿಮಾ ದೀಪಾವಳಿ..
                 

''ಕೆ.ಜಿ.ಎಫ್ ಫ್ಲಾಪ್ ಆಗುತ್ತೆ'' ಅಂದೋರಿಗೆ ಮಾತಲ್ಲೇ ಬಿಸಿ ಮುಟ್ಟಿಸಿದ ನಟ ಜಗ್ಗೇಶ್.!

6 days ago  
ಸಿನಿಮಾ / FilmiBeat/ All  
                 

ಉಲ್ಟಾ ಪಲ್ಟಾ ಮಾತನಾಡಿದ ಆಂಡ್ರ್ಯೂ: ಪಿತ್ತ ನೆತ್ತಿಗೇರಿಸಿಕೊಂಡ ಧನರಾಜ್.!

7 days ago  
ಸಿನಿಮಾ / FilmiBeat/ All  
''ಮನೆಯವರ ಬಗ್ಗೆ ಮಾತನಾಡಿ ಜಗಳ ಆಡಿದರೆ, ಹೊರಗೆ ಹೋಗುವ ಹೊತ್ತಿಗೆ ಮನೆಯವರೇ ನಿಮ್ಮನ್ನ ಇಷ್ಟ ಪಡುವುದಿಲ್ಲ'' ಅಂತ ವಾರದ ಹಿಂದೆಯಷ್ಟೇ ಆಂಡ್ರ್ಯೂ ಹಾಗೂ ರಾಪಿಡ್ ರಶ್ಮಿಗೆ ಕಿಚ್ಚ ಸುದೀಪ್ ಎಚ್ಚರಿಕೆ ಕೊಟ್ಟಿದ್ದರು. ಇಷ್ಟಾದರೂ, ಆಂಡ್ರ್ಯೂಗೆ ಬುದ್ಧಿ ಬಂದ ಹಾಗೆ ಕಾಣುತ್ತಿಲ್ಲ. ಎಲ್ಲರಿಗೂ ಕಿರಿಕಿರಿ ತರೋದ್ರಲ್ಲಿ, ಉಲ್ಟಾ ಪಲ್ಟಾ ಮಾತನಾಡುವುದರಲ್ಲಿ ಆಂಡ್ರ್ಯೂ ಎತ್ತಿದ ಕೈ. ಮಾತ್ತೆತ್ತಿದ್ದರೆ 'ನಿಮ್ಮಪ್ಪ' ಅಂತ..
                 

ರಕ್ಷಿತ್ - ಮೇಘನಾ ಜೋಡಿ : ಇದು ಸ್ನೇಹನಾ? ಪ್ರೀತಿನಾ?

8 days ago  
ಸಿನಿಮಾ / FilmiBeat/ Gossips  
                 

ಕನ್ನಡದ ಸ್ಟಾರ್ ನಟನ ಚಿತ್ರಕ್ಕೆ ಆಯ್ಕೆಯಾದ ರಶ್ಮಿಕಾ ಮಂದಣ್ಣ.!

9 days ago  
ಸಿನಿಮಾ / FilmiBeat/ Gossips  
'ಚಮಕ್' ಸಿನಿಮಾದ ನಂತರ ರಶ್ಮಿಕಾ ಮಂದಣ್ಣ ಅಭಿನಯದ ಯಾವ ಕನ್ನಡ ಸಿನಿಮಾನೂ ತೆರೆಕಂಡಿಲ್ಲ. ಆದ್ರೆ, ತೆಲುಗಿನಲ್ಲಿ ಮೂರು ಹಿಟ್ ಸಿನಿಮಾಗಳು ಬಿಡುಗಡೆಯಾಗಿದೆ. ಹಾಗಾಗಿ, ರಶ್ಮಿಕಾ ಅವರು ಕನ್ನಡದಿಂದ ಆಲ್ ಮೋಸ್ಟ್ ದೂರವಾಗ್ತಿದ್ದಾರೆ ಎಂಬ ಮಾತುಗಳೇ ಕೇಳಿಬರ್ತಿತ್ತು. ದರ್ಶನ್ ಅಭಿನಯದ 'ಯಜಮಾನ' ಸಿನಿಮಾದ ಶೂಟಿಂಗ್ ಮುಗಿಸಿರುವ ರಶ್ಮಿಕಾ, ಮುಂದಿನ ಕನ್ನಡ ಸಿನಿಮಾ ಯಾವುದು ಎಂಬ ಕುತೂಹಲ ಕಾಡುತ್ತಿತ್ತು. ಯಾವುದೇ..
                 

ರಜನಿಯ '2.0' ಚಿತ್ರದ ಹಾದಿಯಲ್ಲಿ ಕನ್ನಡದ 'ಕೆಜಿಎಫ್'.!

9 days ago  
ಸಿನಿಮಾ / FilmiBeat/ All  
ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಬಾಲಿವುಡ್ ನಟ ಅಕ್ಷಯ್ ಕುಮಾರ್ ಒಟ್ಟಿಗೆ ಅಭಿನಯಿಸಿರುವ '2.0' ಸಿನಿಮಾ ಇದೇ ತಿಂಗಳು 29ರಂದು ವಿಶ್ವದಾದ್ಯಂತ ತೆರೆಕಾಣಲಿದೆ. ಇತ್ತೀಚಿಗಷ್ಟೆ '2.0' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಚೆನ್ನೈನಲ್ಲಿ ಅದ್ಧೂರಿಯಾಗಿ ಈ ಕಾರ್ಯಕ್ರಮ ಮಾಡಲಾಯಿತು. ಸದ್ಯ, ಭಾರತೀಯ ಚಿತ್ರರಂಗದಲ್ಲಿ '2.0' ಸಿನಿಮಾ ಬಹುದೊಡ್ಡ ಸದ್ದು ಮಾಡುತ್ತಿದ್ದು, 'ಬಾಹುಬಲಿ' ಸಿನಿಮಾ ಸೇರಿದಂತೆ ಈ ಹಿಂದಿನ ಎಲ್ಲಾ..
                 

ಕಿತ್ತಾಟ-ನೂಕಾಟದ ನಡುವೆ 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆದ ಧನರಾಜ್

11 days ago  
ಸಿನಿಮಾ / FilmiBeat/ All  
ಅದೃಷ್ಟ ಪರೀಕ್ಷೆಗಾಗಿ 'ಬಿಗ್ ಬಾಸ್' ಮನೆಗೆ ಬಂದಿರುವ ಧನರಾಜ್ ಎರಡನೇ ವಾರವೇ ಕ್ಯಾಪ್ಟನ್ ಹುದ್ದೆ ಅಲಂಕರಿಸಿದ್ದಾರೆ. ಅಲ್ಲಿಗೆ, ಮೂರನೇ ವಾರದ ನಾಮಿನೇಷನ್ಸ್ ನಿಂದ ಧನರಾಜ್ ಸಂಪೂರ್ಣವಾಗಿ ಸೇಫ್ ಆಗಿದ್ದಾರೆ. ಲಕ್ಷುರಿ ಬಜೆಟ್ ಟಾಸ್ಕ್ ನಲ್ಲಿ ಬ್ಲೂ ಟೀಮ್ ಗೆದ್ದ ಕಾರಣ ಧನರಾಜ್, ನವೀನ್ ಸಜ್ಜು, ಅಕ್ಷತಾ ಪಾಂಡವಪುರ ಹಾಗೂ ರಾಕೇಶ್ ಕ್ಯಾಪ್ಟನ್ ಆಗಲು ಅರ್ಹತೆ ಪಡೆದರು. ನಾಲ್ವರ..
                 

ಮತ್ತೆ ಕಾಲೇಜ್ ಹುಡುಗನಾದ ಅಪ್ಪು : ಪುನೀತ್ ಗೆ ಒಳಗೊಳಗೆ ಭಯವಂತೆ!

12 days ago  
ಸಿನಿಮಾ / FilmiBeat/ All  
                 

'ಬಿಗ್ ಬಾಸ್' ಮನೆಯ ವಿಷ ಸರ್ಪ, ಕುತಂತ್ರಿ, ಗೋಮುಖ ವ್ಯಾಘ್ರ ಯಾರು ಗೊತ್ತೇ.?

12 days ago  
ಸಿನಿಮಾ / FilmiBeat/ All  
'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಮೊಟ್ಟ ಮೊದಲ ಬಾರಿಗೆ ವಾಕ್ಸಮರಕ್ಕೆ ನಾಂದಿ ಹಾಡಿದ ಕಾರಣಕ್ಕೋ ಏನೋ.. ರಶ್ಮಿ ಕಂಡ್ರೆ ಹಲವರಿಗೆ ಇರುಸುಮುರುಸು. ಅನಿಸಿದ್ದನ್ನ ನೇರವಾಗಿ ಫಿಲ್ಟರ್ ಇಲ್ಲದೆ ಹೇಳುವುದರಲ್ಲಿ ರಶ್ಮಿ ಎತ್ತಿದ ಕೈ. ಹೀಗಾಗಿ, ಒಂದೇ ವಾರದಲ್ಲಿ ಹಲವರ ಬಳಿ ರಾಪಿಡ್ ರಶ್ಮಿ ವಿರೋಧ ಕಟ್ಟಿಕೊಂಡಿದ್ದಾರೆ. ಪರಿಣಾಮ ರಾಪಿಡ್ ರಶ್ಮಿಗೆ 'ವಿಷ ಸರ್ಪ', 'ಊಸರವಳ್ಳಿ', 'ಗುಳ್ಳೆ ನರಿ',..
                 

ಮತ್ತೆ ಡೈರೆಕ್ಷನ್ ಗೆ ಸಿದ್ಧವಾದ ಉಪ್ಪಿ, ಸಂಕ್ರಾಂತಿಗೆ ಕೊಡ್ತಾರೆ ಬಂಪರ್.!

19 days ago  
ಸಿನಿಮಾ / FilmiBeat/ Gossips  
ರಿಯಲ್ ಸ್ಟಾರ್ ಉಪೇಂದ್ರ ಸದ್ಯ ಪ್ರಜಾಕೀಯದಲ್ಲಿ ತೊಡಗಿಕೊಂಡಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ತಯಾರಿ ಮಾಡ್ತಿದ್ದಾರೆ. ಈ ಮಧ್ಯೆ ಸಿನಿಮಾಗಳನ್ನ ಕೂಡ ಮ್ಯಾನೇಜ್ ಮಾಡ್ತಿದ್ದಾರೆ. ಇದೆಲ್ಲಾ ಏನೇ ಬೆಳವಣಿಗೆ ಆದ್ರೂ, ಉಪ್ಪಿ ಫ್ಯಾನ್ಸ್ ಗೆ ರಿಯಲ್ ಥ್ರಿಲ್ಲ್, ಖುಷಿ ಕೋಡೋದು ಮಾತ್ರ ಉಪ್ಪಿ ನಿರ್ದೇಶನ ಮಾಡಿದಾಗ. ಉಪ್ಪಿ-2 ಚಿತ್ರದ ನಂತರ ಮತ್ತೆ ಯಾವ ಚಿತ್ರವನ್ನ ಉಪೇಂದ್ರ..
                 

ಸಾಜಿದ್ ಖಾನ್ ಬಂಡವಾಳ ಬಯಲಾಗಿದ್ದಕ್ಕೆ ಬಿಪಾಶಾ ಬಸುಗೆ ಖುಷಿ.!

one month ago  
ಸಿನಿಮಾ / FilmiBeat/ Bollywood  
ಬಾಲಿವುಡ್ ನ ಖ್ಯಾತ ನಿರ್ದೇಶಕ ಸಾಜಿದ್ ಖಾನ್ ಬಂಡವಾಳ ಬಟಾ ಬಯಲಾಗಿದೆ. ಸಾಜಿದ್ ಖಾನ್ ಕುರಿತ ನಗ್ನ ಸತ್ಯವನ್ನ ಮೂವರು ಮಹಿಳೆಯರು ಬಹಿರಂಗ ಪಡಿಸಿದ್ದಾರೆ. ಸಾಜಿದ್ ಖಾನ್ 'ಕಾಮುಕ' ಮುಖ ಬಹಿರಂಗವಾಗುತ್ತಿದ್ದಂತೆಯೇ, 'ಹೌಸ್ ಫುಲ್-4' ಚಿತ್ರದ ನಿರ್ದೇಶಕನ ಸ್ಥಾನದಿಂದ ಕೆಳಕ್ಕೆ ಇಳಿದಿದ್ದಾರೆ. ಈ ಬೆಳವಣಿಗೆ ಬಿಪಾಶಾ ಬಸುಗೆ ಸಿಕ್ಕಾಪಟ್ಟೆ ಖುಷಿ ಹಾಗೂ ಸಮಾಧಾನ ತಂದಿದೆ. ನಿರ್ದೇಶಕ ಸಾಜಿದ್..
                 

ಮದಕರಿ ವೇಷ ತೊಟ್ಟು ನಿಂತ ಕಿಚ್ಚ ಸುದೀಪ್

one month ago  
ಸಿನಿಮಾ / FilmiBeat/ Gossips  
ಸದ್ಯ ಕನ್ನಡ ಚಿತ್ರರಂಗದಲ್ಲಿ ಚರ್ಚೆ ಆಗುತ್ತಿರುವ ದೊಡ್ಡ ವಿಷಯಗಳ ಪೈಕಿ ಮದಕರಿ ಸಿನಿಮಾ ಕೂಡ ಒಂದಾಗಿತ್ತು. ಈ ಸಿನಿಮಾದ ಮೇಲೆ ಜಾತಿವಾದಿಗಳ ಕಣ್ಣು ಬಿದ್ದಿದೆ. ದರ್ಶನ್ ಹಾಗೂ ಸುದೀಪ್ ಇಬ್ಬರು ಮದಕರಿ ನಾಯಕರ ಬಗ್ಗೆ ಸಿನಿಮಾ ಮಾಡಲು ಹೊರಟಿದ್ದರು. ಆದರೆ. ಸುದೀಪ್ ಬಿಟ್ಟು ಬೇರೆ ಯಾರು ಮದಕರಿ ನಾಯಕರ ಪಾತ್ರದಲ್ಲಿ ನಟಿಸಬಾರದು ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಾ..
                 

100 ಕೋಟಿ ಹಿಡಿದು ಬಂದ ಕಿಚ್ಚನ ಪತ್ನಿ ಪ್ರಿಯಾ

one month ago  
ಸಿನಿಮಾ / FilmiBeat/ Gossips  
                 

ಶಿವಣ್ಣ ಚಿತ್ರಕ್ಕಾಗಿ ಕನ್ನಡಕ್ಕೆ ಬಂದ ತೆಲುಗು ಚೆಲುವೆ.!

one month ago  
ಸಿನಿಮಾ / FilmiBeat/ Gossips  
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಚಿತ್ರಗಳಿಗೆ ಹೊಸ ಹೊಸ ನಾಯಕಿಯರು ಬರುವುದು ಇತ್ತೀಚಿನ ಟ್ರೆಂಡ್ ಆಗಿದೆ. ಅದರಂತೆ ಇದೀಗ ಮತ್ತೊಬ್ಬ ತೆಲುಗು ನಟಿ ಕನ್ನಡಕ್ಕೆ ಎಂಟ್ರಿ ಕೊಡ್ತಿದ್ದಾರೆ ಎನ್ನಲಾಗಿದೆ. ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ ಹೊಸ ಚಿತ್ರಕ್ಕಾಗಿ ಟಾಲಿವುಡ್ ನ ಸಕ್ಸಸ್ ಫುಲ್ ನಾಯಕಿ ಈಶಾ ರೆಬ್ಬಾ ಸ್ಯಾಂಡಲ್ ವುಡ್ ಪ್ರವೇಶ ಮಾಡುತ್ತಿದ್ದಾರೆ. ಶಿವರಾಜ್ ಕುಮಾರ್ ಅವರ ಅಭಿಮಾನಿ..
                 

ಬ್ರೇಕಪ್ ಸುದ್ದಿ ಬಳಿಕ ರಶ್ಮಿಕಾ ಮಂದಣ್ಣ ಬಗ್ಗೆ ಇನ್ನೊಂದು ಗುಸುಗುಸು.!

one month ago  
ಸಿನಿಮಾ / FilmiBeat/ Gossips  
ನಟ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಬ್ರೇಕಪ್ ಆಗಿದ್ದಾರೆ ಎಂಬ ಸುದ್ದಿ ಕಳೆದ ವಾರವಷ್ಟೇ ಬ್ರೇಕಿಂಗ್ ನ್ಯೂಸ್ ಆಗಿತ್ತು. ಇದೀಗ ಸ್ಯಾಂಡಲ್ ವುಡ್ ಅಂಗಳದಲ್ಲಿ ರಶ್ಮಿಕಾ ಮಂದಣ್ಣ ಬಗ್ಗೆ ಇನ್ನೊಂದು ಗುಸುಗುಸು ಕೇಳಿಬರುತ್ತಿದೆ. ನಿಮಗೆಲ್ಲ ಗೊತ್ತಿರುವ ಹಾಗೆ, ನಟಿ ರಶ್ಮಿಕಾ ಮಂದಣ್ಣ 'ವೃತ್ರ' ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಈಗಾಗಲೇ 'ವೃತ್ರ' ಚಿತ್ರಕ್ಕಾಗಿ ನಟಿ ರಶ್ಮಿಕಾ..
                 

ಟ್ರೈಲರ್: 'ಕೆಜಿಎಫ್' ಚಿನ್ನದ ಗಣಿಯಲ್ಲಿ ಎದ್ದು ನಿಂತ ಬೆಂಕಿಯ ಚೆಂಡು

5 days ago  
ಸಿನಿಮಾ / FilmiBeat/ All  
ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಸಿನಿಮಾದ ಟ್ರೈಲರ್ ಅದ್ಧೂರಿಯಾಗಿ ಲಾಂಚ್ ಆಗಿದೆ. ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ ಟ್ರೈಲರ್ ತೆರೆಕಂಡಿದೆ. ಭಾರಿ ಕುತೂಹಲ ಮೂಡಿಸಿದ್ದ 'ಕೆಜಿಎಫ್' ಟ್ರೈಲರ್ ನಿರೀಕ್ಷೆಗೆ ತಕ್ಕಂತೆ ಧೂಳೆಬ್ಬಿಸಿದೆ. ಟ್ರೈಲರ್ ಪ್ರತಿ ದೃಶ್ಯವೂ ಬೆಂಕಿಯಂತೆ ಧಗಧಗ ಎನ್ನುತ್ತಿದೆ. ನೋಡುಗರನ್ನ ಗಣಿ ಲೋಕಕ್ಕೆ ಕರೆದುಕೊಂಡು ಹೋಗುವಂತಹ ಮೇಕಿಂಗ್ ಅಷ್ಟು..
                 

2016ರ ಘಟನೆ ರಿಪೀಟ್: ಯಶ್-ಉಪ್ಪಿ ನಡುವೆ ಸ್ಪರ್ಧೆನಾ ಅಥವಾ ಸಂಧಾನ.?

6 days ago  
ಸಿನಿಮಾ / FilmiBeat/ Gossips  
ಬಹುಕೋಟಿ ವೆಚ್ಚದ 'ಕೆಜಿಎಫ್' ಸಿನಿಮಾದ ಟ್ರೈಲರ್ ಬಿಡುಗಡೆ ನಾಳೆ ಆಗುತ್ತಿದ್ದು, ಸಿನಿಮಾದ ಪ್ರಚಾರ ದೊಡ್ಡ ಮಟ್ಟದಲ್ಲಿ ಸಾಗುತ್ತಿದೆ. ಇಡೀ ಭಾರತವೇ ಸ್ಯಾಂಡಲ್ ವುಡ್ ನತ್ತ ನೋಡುವಂತೆ ಕೆಜಿಎಫ್ ಮಾಡಲಿದೆ ಎಂದು ಯಶ್ ಭರವಸೆ ಇಟ್ಟುಕೊಂಡಿದ್ದಾರೆ. ಕೆಜಿಎಫ್ ಚಿತ್ರವನ್ನ ಕನ್ನಡದ ಜೊತೆಗೆ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಬಾಲಿವುಡ್ ಮಂದಿಯಂತೂ ಕೆಜಿಎಫ್ ಸಿನಿಮಾವನ್ನ ಹಿಂದಿ..
                 

ದಾಖಲೆ ಬೆಲೆಗೆ 'ಕೆ.ಜಿ.ಎಫ್' ತೆಲುಗು, ತಮಿಳು ರೈಟ್ಸ್ ಮಾರಾಟ

6 days ago  
ಸಿನಿಮಾ / FilmiBeat/ All  
ಗಾಂಧಿನಗರದಲ್ಲಿ ಈ ವರ್ಷ ಬಹುನಿರೀಕ್ಷೆ ಹುಟ್ಟು ಹಾಕಿರುವ ಚಿತ್ರ 'ಕೆ.ಜಿ.ಎಫ್'. ಡಿಸೆಂಬರ್ 21 ರಂದು 'ಕೆ.ಜಿ.ಎಫ್' ಚಿತ್ರ ರಾಜ್ಯಾದ್ಯಂತ ಮಾತ್ರ ಅಲ್ಲ, ರಾಷ್ಟ್ರಾದ್ಯಂತ ಬಿಡುಗಡೆ ಆಗಲಿದೆ. ಇದೇ ವಾರ 'ಕೆ.ಜಿ.ಎಫ್' ಚಿತ್ರದ ಟ್ರೈಲರ್ ರಿಲೀಸ್ ಆಗಲಿದೆ. ಎಲ್ಲರ ಕಣ್ಣು 'ಕೆ.ಜಿ.ಎಫ್' ಮೇಲೆ ಇರುವಾಗಲೇ, ಚಿತ್ರ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ನಿಮಗೆಲ್ಲ ಗೊತ್ತಿರುವ ಹಾಗೆ, 'ಕೆ.ಜಿ.ಎಫ್' ಚಿತ್ರ..
                 

ಟ್ರೆಂಡ್ ಆಯ್ತು 'ಡಿ 53' : ದರ್ಶನ್ ಸ್ಟೈಲ್ ನಲ್ಲಿ ಅವ್ರ ಫ್ಯಾನ್ಸ್

7 days ago  
ಸಿನಿಮಾ / FilmiBeat/ All  
                 

ನವರಸ ನಾಯಕ ಜಗ್ಗೇಶ್ ಗೆ ಕಿಚ್ಚ ಸುದೀಪ್ ಸ್ಫೂರ್ತಿಯಂತೆ.! ಹೇಗೆ ಅಂತೀರಾ.?

9 days ago  
ಸಿನಿಮಾ / FilmiBeat/ Television  
                 

'ಬಿಗ್ ಬಾಸ್' ಮನೆಯಲ್ಲಿ '8MM ಬುಲೆಟ್' ಹಾರಿಸಿದ ನವರಸ ನಾಯಕ ಜಗ್ಗೇಶ್

9 days ago  
ಸಿನಿಮಾ / FilmiBeat/ All  
ನವರಸ ನಾಯಕ ಜಗ್ಗೇಶ್ 'ಬಿಗ್ ಬಾಸ್' ಮನೆಯೊಳಗೆ ಅತಿಥಿಯಾಗಿ ಎಂಟ್ರಿಕೊಟ್ಟಿದ್ದರು. 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ಮೊದಲ ವಾರಾಂತ್ಯಕ್ಕೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಹಾಗೂ ಪ್ರೇಮ್ ಅತಿಥಿಗಳಾಗಿ ಮನೆಯೊಳಕ್ಕೆ ಹೋಗಿದ್ದರು. ಎರಡನೇ ವಾರಾಂತ್ಯಕ್ಕೆ ಜಗ್ಗೇಶ್ 'ಬಿಗ್ ಬಾಸ್' ಮನೆಯೊಳಗೆ ರೌಂಡ್ ಹಾಕಿ ಬಂದಿದ್ದಾರೆ. ಮುಂದಿನ ವಾರ ಅಂದ್ರೆ ನವೆಂಬರ್ 16 ರಂದು ನವರಸ ನಾಯಕ ಜಗ್ಗೇಶ್..
                 

'2.0' ನಿರ್ದೇಶಕ ಶಂಕರ್ ಜೊತೆ ಶಿವಣ್ಣ ಸಿನಿಮಾ.!

11 days ago  
ಸಿನಿಮಾ / FilmiBeat/ All  
ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ನಟಿಸಿರುವ '2.0' ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಇಡೀ ಭಾರತ ಚಿತ್ರರಂಗ ಈ ಚಿತ್ರಕ್ಕಾಗಿ ಎದುರು ನೋಡುತ್ತಿದೆ. ಇದರಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಕೂಡ ಒಬ್ಬರು. ತಮಿಳು ಚಿತ್ರರಂಗದಲ್ಲಿ ಅನ್ನಿಯನ್, ಐ, ಶಿವಾಜಿ, ಇಂಡಿಯನ್, ಬಾಯ್ಸ್ ಅಂತಹ ಸೂಪರ್ ಹಿಟ್ ಸಿನಿಮಾಗಳನ್ನ ನೀಡಿರುವ ಶಂಕರ್ '2.0' ಚಿತ್ರವನ್ನ ನಿರ್ದೇಶನ..
                 

ಸಂಗೀತಾ ಭಟ್ ಚಿತ್ರರಂಗ ಬಿಡಲು 'ಮೀಟೂ' ಕಾರಣವಲ್ಲ.! ಮತ್ತೇನು.?

11 days ago  
ಸಿನಿಮಾ / FilmiBeat/ All  
                 

ರಾಜ್ಯೋತ್ಸವ ವಿಶೇಷ: 'ತುತ್ತಾ ಮುತ್ತಾ' ಕಾರ್ಯಕ್ರಮದಲ್ಲಿ 'ಕಿರಿಕ್' ಕೀರ್ತಿ ಫ್ಯಾಮಿಲಿ

12 days ago  
ಸಿನಿಮಾ / FilmiBeat/ All  
ಉದಯ ಟಿವಿಯಲ್ಲಿ ಹೊಸ ಕಾರ್ಯಕ್ರಮ 'ತುತ್ತಾ ಮುತ್ತಾ' ಆರಂಭವಾಗಿರುವುದು ನಿಮಗೆಲ್ಲ ಗೊತ್ತೇ ಇದೆ. ನಿರಂಜನ್ ದೇಶಪಾಂಡೆ ನಿರೂಪಕನಾಗಿ ಕಾಣಿಸಿಕೊಂಡಿರುವ ಈ ಕಾರ್ಯಕ್ರಮದಲ್ಲಿ ಮನರಂಜನೆಯೇ ಮೂಲ ಮಂತ್ರ. 'ತುತ್ತಾ ಮುತ್ತಾ' ಈ ವಾರದ ರಾಜ್ಯೋತ್ಸವ ವಿಶೇಷ ಸಂಚಿಕೆಯಲ್ಲಿ 'ಕಿರಿಕ್' ಕೀರ್ತಿ ಫ್ಯಾಮಿಲಿ ಭಾಗವಹಿಸಿದ್ದಾರೆ. 'ಕಿರಿಕ್' ಕೀರ್ತಿಯ ಹಾಸ್ಯ ಪ್ರಜ್ಞೆ, ಅವರ ಬಾಲ್ಯ ಹಾಗೂ ಕಷ್ಟದ ದಿನಗಳತ್ತ 'ತುತ್ತಾ ಮುತ್ತಾ'..
                 

'ವಿಕ್ಟರಿ-2' ಚಿತ್ರ ನೋಡಿ ವಿಮರ್ಶಕರು ಮಾಡಿದ ಕಾಮೆಂಟ್ ಏನು.?

12 days ago  
ಸಿನಿಮಾ / FilmiBeat/ All  
2013 ರಲ್ಲಿ ಬಿಡುಗಡೆ ಆಗಿದ್ದ ಶರಣ್ ಅಭಿನಯದ 'ವಿಕ್ಟರಿ' ಚಿತ್ರ ಸೂಪರ್ ಡ್ಯೂಪರ್ ಹಿಟ್ ಆಗಿತ್ತು. ನಂದಕಿಶೋರ್ ನಿರ್ದೇಶನದ 'ವಿಕ್ಟರಿ' ಚಿತ್ರ ಪ್ರೇಕ್ಷಕರನ್ನು ನಗಿಸುವಲ್ಲಿ ಯಶಸ್ವಿ ಆಗಿತ್ತು. ಇದೀಗ ಅದೇ ಚಿತ್ರದ ಮುಂದುವರಿದ ಭಾಗವಾಗಿ 'ವಿಕ್ಟರಿ-2' ತೆರೆಗೆ ಬಂದಿದೆ. ಹರಿ ಸಂತೋಷ್ ನಿರ್ದೇಶನದ ಶರಣ್ ಅಭಿನಯದ 'ವಿಕ್ಟರಿ-2' ಚಿತ್ರ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ನಗಿಸುವುದೇ ಮೂಲ..
                 

'ದಿ ವಿಲನ್' ಚಿತ್ರದಲ್ಲಿ ಶಿವಣ್ಣನ ಅಸಲಿ ಗೆಟಪ್ ಇದಾಗಬೇಕಿತ್ತಂತೆ.!

19 days ago  
ಸಿನಿಮಾ / FilmiBeat/ Gossips  
ಕಿಚ್ಚ ಸುದೀಪ್ ಮತ್ತು ಶಿವಣ್ಣ ಅಭಿನಯಿಸಿದ್ದ 'ದಿ ವಿಲನ್' ಸಿನಿಮಾ ಬಿಡುಗಡೆಯಾಗಿ, ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ. ಈ ಚಿತ್ರದಲ್ಲಿ ಅಭಿನಯದ ಚಕ್ರವರ್ತಿ ಸುದೀಪ್ ಮೂರು ವಿಭಿನ್ನ ಹೇರ್ ಸ್ಟೈಲ್ ಮತ್ತು ಸ್ಟೈಲಿಶ್ ಗೆಟಪ್ ಗಳಲ್ಲಿ ಮಿಂಚಿದ್ದಾರೆ. ಅದೇ ರೀತಿ ಇನ್ನೊಂದು ಕಡೆ ಸೆಂಚುರಿ ಸ್ಟಾರ್ ಶಿವಣ್ಣ ಮಾಸ್ ಲುಕ್ ನಲ್ಲಿ ಅಬ್ಬರಿಸಿದ್ದರು. ಸಿನಿಮಾ ನೋಡಿದ ಪ್ರೇಕ್ಷಕರು..
                 

ತೆಲುಗು ನಟ ನಾನಿ ಹೊಸ ಚಿತ್ರಕ್ಕೆ ಕನ್ನಡ ನಟಿ ನಾಯಕಿ

one month ago  
ಸಿನಿಮಾ / FilmiBeat/ Gossips  
ಕನ್ನಡಕ್ಕೆ ಪರಭಾಷೆ ನಟಿಯರು ಬರೋದು ಕಾಮನ್ ಆಗಿದೆ. ಅದೇ ರೀತಿ ನಮ್ಮ ನಾಯಕಿಯರು ಬೇರೆ ಇಂಡಸ್ಟ್ರಿಗೆ ಹೋಗೋದು ಸಾಮಾನ್ಯವಾಗಿದೆ. ಸದ್ಯಕ್ಕೆ ಕನ್ನಡ ನಟಿ ರಶ್ಮಿಕಾ ಮಂದಣ್ಣ ತೆಲುಗು ಸಿನಿಲೋಕದಲ್ಲಿ ಮಿಂಚುತ್ತಿದ್ದಾರೆ. ಈ ನಟಿಯ ನಂತರ ಈಗ ಮತ್ತೊಬ್ಬ ಕನ್ನಡ ನಟಿ ತೆಲುಗು ಇಂಡಸ್ಟ್ರಿಯಲ್ಲಿ ಮಿಂಚಲು ಸಿದ್ಧವಾಗ್ತಿದ್ದಾರೆ. ಹೌದು, ಇತ್ತೀಚಿಗಿನ ಸೂಪರ್ ಹಿಟ್ ಸಿನಿಮಾ 'ದೇವದಾಸ್' ಮಾಡಿದ್ದ ನಾನಿ..
                 

2 ಕೋಟಿ ವೆಚ್ಚದ 'ಸರ್ಕಾರಿ ಶಾಲೆ ಕಾಸರಗೂಡು' ಗಳಿಸಿದ್ದು 25 ಕೋಟಿ.!

one month ago  
ಸಿನಿಮಾ / FilmiBeat/ Gossips  
ಕನ್ನಡದಲ್ಲಿ ಈಗ ಒಳ್ಳೆಯ ಸಿನಿಮಾಗಳು ಬರ್ತಿವೆ. ಅದರಲ್ಲೂ ಹೊಸಬರ ಸಿನಿಮಾಗಳಂತೂ ಕಥೆ, ಗಳಿಕೆ ವಿಚಾರದಲ್ಲಿ ಸ್ಟಾರ್ ಗಳನ್ನ ಮೀರಿಸುತ್ತಿದ್ದಾರೆ. 'ಒಂದು ಮೊಟ್ಟೆಯ ಕಥೆ', 'ಗುಳ್ಟು', 'ಒಂದಲ್ಲಾ ಎರಡಲ್ಲಾ', 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ' ಅಂತಹ ಚಿತ್ರಗಳು ಜನಮನ ಗೆದ್ದಿದೆ. ರಿಷಬ್ ಶೆಟ್ಟಿ ನಿರ್ದೇಶನ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೂಡು' ಸಿನಿಮಾ ಈಗ ಗಳಿಕೆಯಲ್ಲಿ ದಾಖಲೆ ಮಾಡಿದೆ...
                 

ಪೊಲ್ಯಾಂಡ್ ಹುಡುಗನ ಬಾಯಲ್ಲಿ ಕನ್ನಡ ಹಾಡು ಕೇಳಿ...

one month ago  
ಸಿನಿಮಾ / FilmiBeat/ Music  
                 

'ದೇವದಾಸ್' ನಂತರ ಮತ್ತೊಬ್ಬ ತೆಲುಗು ಸ್ಟಾರ್ ನಟನ ಚಿತ್ರದಲ್ಲಿ ರಶ್ಮಿಕಾ.!

one month ago  
ಸಿನಿಮಾ / FilmiBeat/ Gossips  
'ಅಂಜನಿಪುತ್ರ' ನಂತರ ರಶ್ಮಿಕಾ ಮಂದಣ್ಣ ಅಭಿನಯದ ಯಾವ ಕನ್ನಡ ಸಿನಿಮಾನೂ ಬಿಡುಗಡೆಯಾಗಿಲ್ಲ. ಆ ಕಡೆ 'ಗೀತಾ ಗೋವಿಂದಂ' ಚಿತ್ರ ಮುಗಿದ ಬೆನ್ನಲ್ಲೆ 'ದೇವದಾಸ್' ಎಂಬ ಸಿನಿಮಾ ರಿಲೀಸ್ ಆಗಿತ್ತು. ಈಗ 'ದೇವದಾಸ್' ಸಿನಿಮಾ ಯಶಸ್ವಿಯಾಗಿ ಪ್ರದರ್ಶನವಾಗ್ತಿದೆ. ಈ ಮಧ್ಯೆ ರಶ್ಮಿಕಾ ಅಭಿನಯಿಸಲಿರುವ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಆರಂಭವಾಗಿದೆ. 'ವೃತ್ರ' ಚಿತ್ರದಿಂದ ನಟಿ ರಶ್ಮಿಕಾ ಮಂದಣ್ಣ..
                 

Ad

ಅಂತೂ ಇಂತೂ ರಾಧಾ ರಮಣ್ ಒಂದಾದರು: ಇನ್ಮೇಲಿದೆ ಹೊಸ ತಿರುವು.!

5 days ago  
ಸಿನಿಮಾ / FilmiBeat/ All  
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ರಾಧಾ ರಮಣ್' ಧಾರಾವಾಹಿಯಲ್ಲಿ ಹೊಸ ತಿರುವು ಸಿಕ್ಕಿದೆ. ಮದುವೆ ಆಗಿ ವರ್ಷ ಕಳೆದರೂ, ಇನ್ನೂ ತಮ್ಮ ಮನಸ್ಸಿನಲ್ಲಿ ಇರುವ ಪ್ರೀತಿಯನ್ನ ಹೇಳಿಕೊಳ್ಳಲು ಒದ್ದಾಡುತ್ತಿದ್ದ ರಾಧಾ ಮತ್ತು ರಮಣ್ ಸದ್ಯ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ''ರಮಣ್ ಗೆ ಆಕ್ಸಿಡೆಂಟ್ ಆಗಿದೆ, ರಮಣ್ ಆರೋಗ್ಯ ಸ್ಥಿತಿ ತುಂಬಾ ಕ್ರಿಟಿಕಲ್ ಆಗಿದೆ. ಆಪರೇಶನ್ ನಡೆಯುತ್ತಿದೆ''..
                 

ವಿದೇಶದಲ್ಲಿ ಒಂದು ದಿನ ಮುಂಚೆಯೇ 'ಕೆಜಿಎಫ್' ಎಂಟ್ರಿ

6 days ago  
ಸಿನಿಮಾ / FilmiBeat/ All  
ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಸಿನಿಮಾದ ಹವಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದು ಕನ್ನಡ ಸಿನಿಮಾ ಎಂಬುವುದಕ್ಕಿಂತ ಭಾರತೀಯ ಚಿತ್ರವೆಂದು ಹೆಗ್ಗಳಿಕೆ ಪಡೆದುಕೊಳ್ಳುತ್ತಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗ್ತಿರುವ 'ಕೆಜಿಎಫ್' ಡಿಸೆಂಬರ್ 21 ರಂದು ಅದ್ಧೂರಿಯಾಗಿ ತೆರೆಕಾಣ್ತಿದೆ. ಆದ್ರೆ, ಒಂದು ದಿನಕ್ಕೆ ಮುಂಚೆಯೇ ಕೆಜಿಎಫ್ ಸಿನಿಮಾ ಬಿಡುಗಡೆಯಾಗಲು ಸಜ್ಜಾಗಿದೆ...
                 

Ad

ವಿ.ವಿ.ಪುರಂನಲ್ಲಿ ಬಾದಾಮಿ ಹಾಲು ಮಾರಿದ ಪ್ರಜ್ವಲ್ ದೇವರಾಜ್

7 days ago  
ಸಿನಿಮಾ / FilmiBeat/ All  
ಮನರಂಜನೆ ಜೊತೆಗೆ ಸಾಮಾಜಿಕ ಕಳಕಳಿ ಹೊಂದಿರುವ ಕಾರ್ಯಕ್ರಮ ಉದಯ ಟಿವಿಯಲ್ಲಿ ಪ್ರಸಾರ ಆಗುತ್ತಿರುವ 'ಸದಾ ನಿಮ್ಮೊಂದಿಗೆ'. ಕಷ್ಟದಲ್ಲಿ ಇರುವವರಿಗೆ ಸಹಾಯ ಹಸ್ತ ಚಾಚುವ ಉದ್ದೇಶ ಈ ಕಾರ್ಯಕ್ರಮದ್ದು. ತೆರೆ ಮೇಲಿನ ಹೀರೋ-ಹೀರೋಯಿನ್ ಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ನೊಂದ ಕುಟುಂಬದವರಿಗೆ ಆಸರೆ ಆಗಿ ಭೇಷ್ ಎನಿಸಿಕೊಂಡಿದ್ದಾರೆ. ಜನಸಾಮಾನ್ಯರಂತೆ ಒಂದು ದಿನದ ಮಟ್ಟಿಗೆ ಕೆಲಸ ಮಾಡಿ, ಅದರಿಂದ ಬಂದ..
                 

Ad

ದರ್ಶನ್ ಜೊತೆಗೆ ಮಿಲನ ಪ್ರಕಾಶ್ ಮತ್ತೊಂದು ಸಿನಿಮಾ

8 days ago  
ಸಿನಿಮಾ / FilmiBeat/ Gossips  
                 

Ad

ರಶ್ಮಿಕಾ ಬಗ್ಗೆ ತೆಲುಗು ದೇಶದಿಂದ ಬಂತು ಎರಡು ಸುದ್ದಿ.! ನಿಜಾನಾ, ಸುಳ್ಳಾ..?

9 days ago  
ಸಿನಿಮಾ / FilmiBeat/ Gossips  
ರಶ್ಮಿಕಾ ಮಂದಣ್ಣ ಕನ್ನಡ ಹಾಗೂ ತೆಲುಗಿನಲ್ಲಿ ಹೆಚ್ಚು ಬೇಡಿಕೆ ಹೊಂದಿರುವ ನಟಿ ಎನಿಸಿಕೊಂಡಿದ್ದಾರೆ. ಮಾಡಿದ ಕೆಲವೇ ಚಿತ್ರಗಳ ಮೂಲಕ ಟಾಲಿವುಡ್ ಮತ್ತು ಸ್ಯಾಂಡಲ್ ವುಡ್ ಚಿತ್ರಪ್ರೇಮಿಗಳ ಮನಸ್ಸು ಕದ್ದಿದ್ದಾರೆ. ತಮ್ಮ ನಿಶ್ಚಿತಾರ್ಥ ಬ್ರೇಕ್ ಅಪ್ ಬಳಿಕ ರಶ್ಮಿಕಾ ಸ್ವಲ್ಪ ಡಲ್ ಆಗಿದ್ದಾರೆ ಎಂಬ ಮಾತಿದೆ. ಹಾಗಾಗಿ, ಕನ್ನಡದಲ್ಲಿ ಸಿನಿಮಾಗಳನ್ನ ಕೂಡ ಮಾಡ್ತಿಲ್ಲ ಎಂದು ಹೇಳಲಾಗ್ತಿತ್ತು. ಆದ್ರೀಗ, ಧ್ರುವ..
                 

ಶಿರಡಿಗೆ ದಿಢೀರ್ ಭೇಟಿ ನೀಡಿದ ನಟ ಯಶ್

9 days ago  
ಸಿನಿಮಾ / FilmiBeat/ All  
ನಟ ಯಶ್ ಸದ್ಯ ತಮ್ಮ ಮಹಾತ್ವಾಕಾಂಕ್ಷೆಯ ಸಿನಿಮಾ 'ಕೆ ಜಿ ಎಫ್' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರು ಶಿರಡಿಗೆ ಭೇಟಿ ನೀಡಿ ಸಾಯಿಬಾಬರ ದರ್ಶನ ಮಾಡಿದ್ದಾರೆ. ರಾಜ್ ಅಭಿಮಾನಿಗಳು ಮೆಚ್ಚಿಕೊಳ್ಳುವ ಯಶ್ ಕಾರ್ಯ ಯಶ್ ಶಿರಡಿಗೆ ಹೋಗುವುದು ಯಾರಿಗೂ ತಿಳಿದಿರಲಿಲ್ಲ. ಇದೊಂದು ದಿಢೀರ್ ಭೇಟಿಯಾಗಿತ್ತು. ದೇವಸ್ಥಾನಕ್ಕೆ ಹೋಗಬೇಕು ಅಂದ್ರೆ ಒಂದು ಒಳ್ಳೆಯ ಸಮಯ ಕೂಡಿ..
                 

ದರ್ಶನ್ ಕಾರು ಅಪಘಾತ ಪ್ರಕರಣ: ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ

11 days ago  
ಸಿನಿಮಾ / FilmiBeat/ All  
ಮೈಸೂರು, ನವೆಂಬರ್ 3 : ಕಳೆದ ಕೆಲ ದಿನಗಳ ಹಿಂದೆ ಮೈಸೂರಿನಲ್ಲಿ ನಡೆದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿ.ವಿ.ಪುರಂ ಸಂಚಾರ ಠಾಣಾ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಈ ಅಪಘಾತ ಪ್ರಕರಣ ಸಂಬಂಧ ಮೈಸೂರಿನ 4ನೇ ಜೆ.ಎಂ.ಎಫ್‌.ಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದ್ದಾರೆ. ಪ್ರಕರಣ ಕುರಿತು ವಿವಿ ಪುರಂ..
                 

ಶ್ರುತಿ-ಸರ್ಜಾ ಮೀಟೂ ವಿವಾದಕ್ಕೆ ಚರಣ್ ರಾಜ್ 'ಸಂಧಾನ'ದ ಸಲಹೆ

12 days ago  
ಸಿನಿಮಾ / FilmiBeat/ All  
ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಮೇಲೆ ಶ್ರುತಿ ಹರಿಹರನ್ ಮೀಟೂ ಆರೋಪ ಮಾಡಿ ಇಡೀ ದಕ್ಷಿಣ ಭಾರತದ ಚಿತ್ರರಂಗವನ್ನ ದಿಗ್ಬ್ರಮೆಗೊಳಿಸಿದ್ದರು. ಅದಾದ ನಂತರ ನಡೆದ ಬೆಳವಣಿಗೆಗಳ ಬಗ್ಗೆ ನಿಮಗೆ ಗೊತ್ತಿದೆ. ಸದ್ಯ ಶ್ರುತಿ ಮತ್ತು ಅರ್ಜುನ್ ಸರ್ಜಾ ಇಬ್ಬರು ಕೋರ್ಟ್ ಮೊರೆ ಹೋಗಿದ್ದಾರೆ. ಆದ್ರೆ, ಇದು ನ್ಯಾಯಾಲಯದಲ್ಲಿ ಬಗೆಹರಿಯುವ ಪ್ರಕರಣವಲ್ಲ ಎಂದು ಚಿತ್ರರಂಗದ ಹಿರಿಯರು ಅಭಿಪ್ರಾಯ..
                 

ಅಭಿಮಾನಿಗಳಿಗಾಗಿ ಸಿಡಿದೆದ್ದಿದ್ದ ಪವರ್ ಸ್ಟಾರ್.! ಅಪ್ಪು ವಾರ್ನ್ ಮಾಡಿದ್ದು ಯಾರಿಗೆ.?

12 days ago  
ಸಿನಿಮಾ / FilmiBeat/ All  
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕನ್ನಡದ ಸವ್ಯಸಾಚಿ ನಟ. ಯಾವುದೇ ವಿವಾದ, ಯಾವುದೇ ಗಾಸಿಪ್, ಯಾವುದೇ ಹೇಳಿಕೆಗಳಿಗೂ ನಿಲುಕದ ನಟ. ಅಣ್ಣಾವ್ರ ಹಾದಿಯಲ್ಲೇ ಸಾಗುತ್ತಿರುವ ಅಪ್ಪು, ಅಭಿಮಾನಿಗಳ ಪಾಲಿಗೆ ರಾಜಕುಮಾರ. ಯಾವುದೇ ಕಾರ್ಯಕ್ರಮಕ್ಕೆ ಹೋದ್ರು ಅಲ್ಲಿನ ವಿಷ್ಯ ಬಿಟ್ಟು ಬೇರೆ ಮಾತನಾಡಲ್ಲ. ಮಾತನಾಡಿದ್ರು ಒಂದೇ ಪದದ ಉತ್ತರ ಅವರಿಂದ ಬರುತ್ತೆ. ಈಗಲೂ ಮುಗ್ದ ಮನಸ್ಸಿನ ಹುಡುಗನಂತೆ..
                 

'ಯುವರತ್ನ' ಅಪ್ಪುಗೆ ಜೋಡಿಯಾಗ್ತಾರೆ ಸ್ಟಾರ್ ನಾಯಕಿ.!

12 days ago  
ಸಿನಿಮಾ / FilmiBeat/ All  
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಸ್ಟಾರ್ ನಿರ್ದೇಶಕ ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಬರ್ತಿರುವ ಹೊಸ ಚಿತ್ರಕ್ಕೆ 'ಯುವರತ್ನ' ಎಂದು ಶೀರ್ಷಿಕೆ ಅಂತಿಮವಾಗಿದೆ. ಕನ್ನ ರಾಜ್ಯೋತ್ಸವದ ವಿಶೇಷವಾಗಿ ಸಿನಿಮಾ ಟೈಟಲ್ ಅನಾವರಣ ಮಾಡಲಾಯಿತು. ಸುಮಾರು 16 ವರ್ಷಗಳ ನಂತರ ಪುನೀತ್ ರಾಜ್ ಕುಮಾರ್ ಕಾಲೇಜ್ ವಿದ್ಯಾರ್ಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಈ ಸಿನಿಮಾದ ವಿಶೇಷ. ಇದೊಂದು..
                 

#MeToo: ಅಮಿತಾಬ್ ಬಚ್ಚನ್ ಟಾರ್ಗೆಟ್ ಮಾಡಿದ ಕೇಶ ವಿನ್ಯಾಸಕಿ ಸ್ವಪ್ನಾ

one month ago  
ಸಿನಿಮಾ / FilmiBeat/ Bollywood  
#MeToo ಅಭಿಯಾನದಲ್ಲಿ ಬಾಲಿವುಡ್ ದಿಗ್ಗಜ ನಟ, ನಿರ್ದೇಶಕ, ನಿರ್ಮಾಪಕರ ಹೆಸರುಗಳು ಸಿಕ್ಕಿಹಾಕಿಕೊಂಡಿದೆ. ನಾನಾ ಪಾಟೇಕರ್, ವಿವೇಕ್ ಅಗ್ನಿಹೋತ್ರಿ, ವಿಕಾಸ್ ಭಾಲ್, ಸಾಜಿದ್ ಖಾನ್, ಅಲೋಕ್ ನಾಥ್, ಸುಭಾಷ್ ಘಾಯ್ ಅಂತಹ ಖ್ಯಾತನಾಮರ ಮೇಲೆ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ. ಈಗ ಬಿಟೌನ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಹೆಸರು ಮೀಟೂ ಅಭಿಯಾನದಲ್ಲಿ ಸಿಲುಕಿಕೊಂಡಿದೆ. ಹಿಂದಿ ಚಿತ್ರರಂಗದಲ್ಲಿ ಸರಳ..
                 

'ಹೌಸ್ ಫುಲ್-4' ಚಿತ್ರದಿಂದ ನಾನಾ ಪಾಟೇಕರ್ ಔಟ್.!

one month ago  
ಸಿನಿಮಾ / FilmiBeat/ Bollywood  
ದಿನೇ ದಿನೇ #ಮೀಟೂ ಕಾವು ಬಾಲಿವುಡ್ ನಲ್ಲಿ ಏರುತ್ತಿದ್ದಂತೆಯೇ, ಎ-ಲಿಸ್ಟ್ ಕಲಾವಿದರು ಎಚ್ಚೆತ್ತುಕೊಳ್ಳುತ್ತಿದ್ದಾರೆ. ನಿರ್ದೇಶಕ ವಿಕಾಸ್ ಬಾಹ್ಲ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳು ಕೇಳಿಬಂದ್ಮೇಲೆ, ಹೃತಿಕ್ ರೋಷನ್ ಗುಡುಗಿದರು. 'ಮೊಘಲ್' ಚಿತ್ರದ ನಿರ್ದೇಶಕನ ಅವಾಂತರದಿಂದಾಗಿ, ಚಿತ್ರಕ್ಕೆ ನಟ ಆಮೀರ್ ಖಾನ್ ಗುಡ್ ಬೈ ಹೇಳಿದರು. ಇನ್ನೂ ನಾನಾ ಪಾಟೇಕರ್ ವಿರುದ್ಧ ತನುಶ್ರೀ ದತ್ತಾ ಸಿಡಿದೆದ್ದಿದ್ದು ನಿಮಗೆಲ್ಲ ಗೊತ್ತೇ..
                 

'ಕೆ ಜಿ ಎಫ್' ನವೆಂಬರ್ ನಲ್ಲಿ ರಿಲೀಸ್ ಆಗೋದು ಡೌಟಂತೆ!

one month ago  
ಸಿನಿಮಾ / FilmiBeat/ Gossips  
                 

12 ವರ್ಷಗಳ ಬಳಿಕ ದರ್ಶನ್ ಗೆ ರಮ್ಯಾ ಜೋಡಿ ?

one month ago  
ಸಿನಿಮಾ / FilmiBeat/ Gossips  
                 

ಮತ್ತೊಂದು ಬಾಲಿವುಡ್ ಸಿನಿಮಾದಲ್ಲಿ ಸುದೀಪ್.!

one month ago  
ಸಿನಿಮಾ / FilmiBeat/ Gossips  
ಕೋಟಿಗೊಬ್ಬ 3, ಪೈಲ್ವಾನ್, ದಿ ವಿಲನ್, ಅಂಬಿ ನಿಂಗ್ ವಯಸ್ಸಾಯ್ತೋ....ಹೀಗೆ ಕನ್ನಡದಲ್ಲೇ ಸಾಲು ಸಾಲು ಸಿನಿಮಾ ಮಾಡ್ತಿರುವ ಕಿಚ್ಚ ಸುದೀಪ್ ಜೊತೆ ಜೊತೆಗೆ ಬೇರೆ ಭಾಷೆಯಲ್ಲೂ ಅಭಿನಯಿಸುತ್ತಾ ಬರ್ತಿದ್ದಾರೆ. ಕನ್ನಡದ ಇಷ್ಟು ಸಿನಿಮಾಗಳ ಜೊತೆ ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ ಅಭಿನಯದ 'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ ಸುದೀಪ್ ವಿಶೇಷ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಈ ಮಧ್ಯೆ ಹಾಲಿವುಡ್ ಸಿನಿಮಾವನ್ನ..