FilmiBeat

ಪೈಲ್ವಾನ್ ಪೈರಸಿ: ವಿವಾದದ ಕೇಂದ್ರದಲ್ಲಿ 'ಯಜಮಾನನ ಅನ್ನದಾತರು'!

an hour ago  
ಸಿನಿಮಾ / FilmiBeat/ All  
                 

ಪೈಲ್ವಾನ್ ಸಿನಿಮಾ ನೋಡಲಿದ್ದಾರೆ ನಟ ಶಿವರಾಜ್ ಕುಮಾರ್

5 hours ago  
ಸಿನಿಮಾ / FilmiBeat/ All  
ಪೈಲ್ವಾನ್ ಸಿನಿಮಾ ಪೈರಸಿ ಮತ್ತು ದರ್ಶನ್ ಅಭಿಮಾನಿಗಳ ಜೊತೆ ವಿವಾದದ ಸುದ್ದಿಗಳ ನಡುವೆ ಇಲ್ಲೊಂದು ಸರ್ಪ್ರೈಸ್ ಸುದ್ದಿ ಸಿಕ್ಕಿದೆ. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ಪೈಲ್ವಾನ್ ಸಿನಿಮಾ ನೋಡಲಿದ್ದಾರೆ. ಇಂದು ಬೆಳಿಗ್ಗೆ (ಸೆಪ್ಟೆಂಬರ್ 18) ಹ್ಯಾಟ್ರಿಕ್ ಹೀರೋ ಸುದೀಪ್ ಅಭಿನಯದ ಪೈಲ್ವಾನ್ ವೀಕ್ಷಿಸಲಿದ್ದಾರೆ ಎಂದು ಸ್ವತಃ ನಿರ್ದೇಶಕ ಕೃಷ್ಣ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ. ಆದರೆ ಯಾವ..
                 

ದಾಖಲೆ ಬೆಲೆಗೆ 'ಸೈರಾ' ಚಿತ್ರದ ಸ್ಯಾಟ್ ಲೈಟ್ ಹಕ್ಕು ಮಾರಾಟ

19 hours ago  
ಸಿನಿಮಾ / FilmiBeat/ All  
                 

ನಾಯಕನಿಲ್ಲದ ಚಂದನವನದಲ್ಲಿ ಭುಗಿಲೆದ್ದ ಸ್ಟಾರ್ ವಾರ್.!

21 hours ago  
ಸಿನಿಮಾ / FilmiBeat/ All  
ದರ್ಶನ್ ಮತ್ತು ಸುದೀಪ್ ನಡುವೆ ಏನೇ ಮುನಿಸು, ಕೋಪ, ವಿವಾದ ಇದ್ದರೂ ಇಡೀ ಇಂಡಸ್ಟ್ರಿಗೆ ದೊಡ್ಡಣ್ಣನಂತಿದ್ದ ರೆಬೆಲ್ ಸ್ಟಾರ್ ಎಲ್ಲವನ್ನೂ ಬಗೆಹರಿಸುತ್ತಿದ್ದರು. ಈಗ ಆ ಕೊರತೆ ಎದ್ದು ಕಾಣುತ್ತಿದೆ. ನಾಯಕನಿಲ್ಲದ ಮನೆಯಲ್ಲಿ ಸ್ಟಾರ್ ವಾರ್ ಮತ್ತೆ ಭುಗಿಲೆದ್ದಿದೆ. ಆದರೆ ಈ ಬಾರಿ ಸ್ಟಾರ್ ನಟರಿಗಾಗಲಿ ಅಥವಾ ಅವರ ಅಭಿಮಾನಿಗಳಿಗಾಗಲಿ ಕಿವಿಮಾತು ಹೇಳಲು ಆ ದೊಡ್ಡ ಧ್ವನಿ ಇಲ್ಲ...
                 

ದರ್ಶನ್ ಫ್ಯಾನ್ಸ್ ಬಗ್ಗೆ ಸ್ಪಷ್ಟನೆ ನೀಡಿದ ಪೈಲ್ವಾನ್ ನಿರ್ಮಾಪಕಿ ಸ್ವಪ್ನಕೃಷ್ಣ

yesterday  
ಸಿನಿಮಾ / FilmiBeat/ All  
ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಬಾಕ್ಸ್ ಆಫೀಸ್ ಧೂಳಿಪಟ ಮಾಡಿ ಮುನ್ನುಗ್ಗತ್ತಿದೆ. ಚಿತ್ರ ಹೇಗಿದೆ ಎಂಬ ವಿಷಯಕ್ಕಿಂತ ಸಿನಿಮಾ ಪೈರಸಿ ಆಗಿದೆ ಎಂಬುದೇ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ. ಪೈಲ್ವಾನ್ ಚಿತ್ರವನ್ನ ಉದ್ದೇಶಪೂರ್ವಕವಾಗಿ ಪೈರಸಿ ಮಾಡಲಾಗಿದೆ. ಚಿತ್ರದ ಬಗ್ಗೆ ನೆಗಿಟಿವ್ ಪ್ರಚಾರ ಮಾಡಲಾಗುತ್ತಿದೆ ಸುದೀಪ್ ಅಭಿಮಾನಿಗಳು ಆರೋಪಿಸಿದ್ದಾರೆ. ಈ ಬಗ್ಗೆ ಪೈಲ್ವಾನ್ ಚಿತ್ರದ ನಿರ್ಮಾಪಕಿ ಸ್ವಪ್ನ ಕೃಷ್ಣ..
                 

ರಿಷಬ್ ಶೆಟ್ಟಿ 'ರುದ್ರ ಪ್ರಯಾಗ'ದಲ್ಲಿ ಬಾಲಿವುಡ್ ನಟ

yesterday  
ಸಿನಿಮಾ / FilmiBeat/ All  
ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ 'ರುದ್ರ ಪ್ರಯಾಗ' ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಬಾರಿ ನಿರೀಕ್ಷೆಯನ್ನು ಹುಟ್ಟು ಹಾಕುತ್ತಿದೆ. ಕಲಾವಿದರ ಆಯ್ಕೆ ವಿಚಾರದಲ್ಲಿ ಕುತೂಹಲ ಹೆಚ್ಚಿಸುತ್ತಿದೆ 'ರುದ್ರ ಪ್ರಯಾಗ'. ಮೊನ್ನೆ ಮೊನ್ನೆಯಷ್ಟೆ ಹಿರಿಯ ನಟ ಅನಂತ್ ನಾಗ್ ರಿಷಬ್ ಜೊತೆಯಾಗಿದ್ದಾರೆ. ಇದರ ಬೆನ್ನಲ್ಲೆ ಈಗ ಮತ್ತಿಬ್ಬರು ಕಲಾವಿದರ ಹೆಸರು ಕೇಳಿ ಬರುತ್ತಿದೆ...
                 

'ಕರೋಡ್ ಪತಿ'ಯಲ್ಲಿ 1 ಕೋಟಿ ಗೆದ್ದ ಬಬಿತಾ 7 ಕೋಟಿ ಪ್ರಶ್ನೆಗೆ ಉತ್ತರಿಸುತ್ತಾರಾ?

yesterday  
ಸಿನಿಮಾ / FilmiBeat/ All  
ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ನಡೆಸಿಕೊಡುವ 'ಕೌನ್ ಬನೇಗ ಕರೋಡ್ ಪತಿ-11"ನೇ ಆವೃತ್ತಿಯಲ್ಲಿ ಬಬಿತಾ ತಾಡೆ ಒಂದು ಕೋಟಿ ಗೆದ್ದಿದ್ದಾರೆ. ಕೋಟಿ ಗೆಲ್ಲುವ ಜೊತೆಗೆ ಭಾರತೀಯರ ಮನಸ್ಸು ಗೆದ್ದಿದ್ದಾರೆ. ಅತ್ಯುತ್ತಮವಾಗಿ ಆಟವಾಡುತ್ತಿರುವ ಬಬಿತಾ ಅವರ ಜೀವನದ ಕತೆ ಕೇಳಿ ಒಮ್ಮೆ ಅಮಿತಾಭ್ ಅವರೇ ಮೌನಕ್ಕೆ ಶರಣಾಗಿದ್ರು. ಮೊನ್ನೆ ಮೊನ್ನೆಯಷ್ಟೆ ಐಎಎಸ್ ಆಕಾಂಕ್ಷಿ ಸನೋಜ್ ರಾಜ್ ಒಂದು..
                 

ಬಿಗ್ ಬಾಸ್ ನಿರ್ಧಾರಕ್ಕೆ ವೀಕ್ಷಕರು ಬೇಸರ: ಬೇಡಿಕೆಯಿಟ್ಟ ಸಾಮಾನ್ಯ ಜನರು

yesterday  
ಸಿನಿಮಾ / FilmiBeat/ All  
                 

ಪೈರಸಿ ವಿರುದ್ಧ ಧ್ವನಿ ಎತ್ತಿದ 'ರಂಗಿತರಂಗ' ನಿರ್ದೇಶಕ

2 days ago  
ಸಿನಿಮಾ / FilmiBeat/ All  
ಇತ್ತೀಚಿನ ದಿನಗಳಲ್ಲಿ ಸಿನಿಮಾ ರಿಲೀಸ್ ಆಗೋದೆ ತಡ, ಕಿರಾತಕರು ಪೈರಸಿ ಮಾಡಿ ವೈರಲ್ ಮಾಡಿ ಬಿಡುತ್ತಾರೆ. ಸದ್ಯ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಕೂಡ ಪೈರಸಿ ಸಮಸ್ಯೆಯನ್ನು ಎದುರಿಸುತ್ತಿದೆ. ರಿಲೀಸ್ ಆದ ದಿನವೆ ಪೈಲ್ವಾನ್ ಪೈರಸಿ ಕಾಟಕ್ಕೆ ಸುತ್ತಾಗಿದೆ. ಕೇವಲ ಪೈಲ್ವಾನ್ ಮಾತ್ರವಲ್ಲದೆ ಇತ್ತೀಚಿಗೆ ರಿಲೀಸ್ ಆದ ಸಾಕಷ್ಟು ಚಿತ್ರಗಳು ಇದೆ ಸಮಸ್ಯೆಯನ್ನು ಎದುರಿಸಿವೆ. ಈ..
                 

ಬಾಕ್ಸಿಂಗ್ ಅಖಾಡಕ್ಕೆ ಇಳಿದ ವಿನಯ್ ಮುಂದಿನ ಚಿತ್ರಕ್ಕೆ ಟೈಟಲ್ ಫಿಕ್ಸ್

2 days ago  
ಸಿನಿಮಾ / FilmiBeat/ All  
ಸ್ಯಾಂಡಲ್ ವುಡ್ ನಲ್ಲಿ ಕ್ರೀಡಾ ಅಧಾರಿತ ಚಿತ್ರಗಳ ಸಂಖ್ಯೆ ಕಡಿಮೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಕ್ರೀಡಾ ಸಿನಿಮಾಗಳ ಸಂಖ್ಯೆ ನಿಧಾನವಾಗಿ ಜಾಸ್ತಿಯಾಗುತ್ತಿದೆ. ಸದ್ಯ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿದೆ. ಈ ಚಿತ್ರದಲ್ಲಿ ಕುಸ್ತಿಯ ಜೊತೆಗೆ ಕಿಚ್ಚ ಬಾಕ್ಸರ್ ಆಗಿಯು ಮಿಂಚಿದ್ದಾರೆ. ಇದರ ಬೆನ್ನಲ್ಲೆ ಈಗ ಮತ್ತೊಂದು ಬಾಕ್ಸಿಂಗ್ ಸಿನಿಮಾ ತಾಯಾರಾಗುತ್ತಿದೆ...
                 

ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ ನಟ ಉಪೇಂದ್ರ

2 days ago  
ಸಿನಿಮಾ / FilmiBeat/ All  
ಸೆಪ್ಟೆಂಬರ್ 18 ರಂದು ರಿಯಲ್ ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬ. ಸಂಪ್ರದಾಯದಂತೆ ಅಭಿಮಾನಿಗಳು ಉಪ್ಪಿ ಮನೆ ಬಳಿ ಬಂದು, ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ ಸಂಭ್ರಮಿಸುತ್ತಾರೆ. ಆದರೆ ಈ ಸಂಪ್ರದಾಯಕ್ಕೆ ಉಪೇಂದ್ರ ಬ್ರೇಕ್ ಹಾಕಿದ್ದಾರೆ. ಹುಟ್ಟುಹಬ್ಬ ಆಚರಣೆಯಲ್ಲಿ ಆಡಂಬರ, ಅದ್ಧೂರಿತನಕ್ಕಿಂತ ಉತ್ತಮ ಸಂದೇಶ ಮುಖ್ಯ ಎಂಬ ಕಾರಣಕ್ಕೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ''ಪ್ರೀತಿಯ ಅಭಿಮಾನಿಗಳಲ್ಲಿ ವಿನಂತಿ... ಸೆಪ್ಟೆಂಬರ್..
                 

ಆರೋಪದಿಂದ ದರ್ಶನ್ ಫ್ಯಾನ್ಸ್ ಆಕ್ರೋಶ : ಕಿಚ್ಚನಿಗೆ ಡಿ ಬಾಸ್ ಹುಡುಗರ ಪ್ರಶ್ನೆ!

2 days ago  
ಸಿನಿಮಾ / FilmiBeat/ All  
ಸುದೀಪ್ ನಟನೆಯ 'ಪೈಲ್ವಾನ್' ಸಿನಿಮಾ ಪೈರಸಿ ಆದ ಸುದ್ದಿ ಎಲ್ಲರಿಗೂ ತಿಳಿದಿದೆ. ಈ ವಿಷಯ ಚಿತ್ರತಂಡ ಗಮನಕ್ಕೂ ಕೂಡ ಬಂದಿದೆ. ಆದರೆ, ಇದೀಗ ಚಿತ್ರದ ಪೈರಸಿ ಆರೋಪ ದರ್ಶನ್ ಫ್ಯಾನ್ಸ್ ಮೇಲೆ ಬಂದಿದೆ. ಖಾಲಿ ಚಿತ್ರಮಂದಿರದ ವಿಡಿಯೋ ವೈರಲ್ ಮಾಡಿರುವುದು, ಸಿನಿಮಾದ ಬಗ್ಗೆ ನೆಗೆಟಿವ್ ಕಾಮೆಂಟ್ಸ್ ಹಬ್ಬಿಸುವುದು, ಕೊನೆಗೆ ಸಿನಿಮಾದ ಪೈರಸಿ ಮಾಡಿರುವುದು. ಇದೆಲ್ಲ ದರ್ಶನ್ ಅಭಿಮಾನಿಗಳು..
                 

'ಪೈಲ್ವಾನ್' ಸಿನಿಮಾ ವೀಕ್ಷಿಸಿದ ಸಲ್ಮಾನ್ ಖಾನ್ ಕುಟುಂಬ

3 days ago  
ಸಿನಿಮಾ / FilmiBeat/ All  
'ಪೈಲ್ವಾನ್' ಸಿನಿಮಾವನ್ನು ಬಾಲಿವುಡ್ ನಟ ಸಲ್ಮಾನ್ ಖಾನ್ ನೋಡಲಿದ್ದಾರೆ ಎಂದು ಸುದೀಪ್ ಕಳೆದ ವಾರ ತಿಳಿಸಿದ್ದರು. ಇದೀಗ ಸಲ್ಮಾನ್ ಮಾತ್ರವಲ್ಲದೆ, ಅವರ ಕುಟುಂಬ ಚಿತ್ರವನ್ನು ವೀಕ್ಷಿಸಿದೆ. ಸಲ್ಮಾನ್ ಖಾನ್, ಅವರ ತಂದೆ ಸಲೀಮ್ ಖಾನ್, ಸಹೋದರ ಸೊಹೈಲ್ ಖಾನ್ 'ಪೈಲ್ವಾನ್' ಸಿನಿಮಾವನ್ನು ನೋಡಿದ್ದಾರೆ. ನಿನ್ನೆ (ಸಪ್ಟೆಂಬರ್ 14) ಮುಂಬೈನಲ್ಲಿ ಇವರಿಗಾಗಿ ವಿಶೇಷ ಪ್ರದರ್ಶನವನ್ನು ಏರ್ಪಾಡು ಮಾಡಲಾಗಿತ್ತು. ಹಿಂದಿ..
                 

ನಟಿ ಶ್ರದ್ಧಾ ಕಪೂರ್ ಈ ಕಾಯಿಲೆಯಿಂದ ಬಳಲುತ್ತಿದ್ದಾರಂತೆ

3 days ago  
ಸಿನಿಮಾ / FilmiBeat/ All  
                 

'ಖುಷಿ ಖುಷಿಯಾಗಿ' ಐಸುಗೆ ಶುಭಕೋರಿದ ಮಾದೇಸ

3 days ago  
ಸಿನಿಮಾ / FilmiBeat/ All  
ಇಂದು (ಸಪ್ಟೆಂಬರ್ 14) ನಟಿ ಅಮೂಲ್ಯ ತಮ್ಮ ಹುಟ್ಟುಹಬ್ಬ ಸಂಭ್ರಮದಲ್ಲಿ ಇದ್ದಾರೆ. ಅಮೂಲ್ಯಗೆ ಅಭಿಮಾನಿಗಳ ಪ್ರೀತಿಯ ವಿಶ್ ತಲುಪಿದೆ. ನಟ ಗಣೇಶ್ ಕೂಡ ಅಮೂಲ್ಯಗೆ ಶುಭ ಹಾರೈಸಿದ್ದಾರೆ. ಗಣೇಶ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ''ಹುಟ್ಟುಹಬ್ಬದ ಶುಭಾಶಯಗಳು ಐಸು....'' ಎಂದು ಬರೆದಿದ್ದಾರೆ. ಅಮೂಲ್ಯ ಜೊತೆಗೆ ಕ್ಲಿಕ್ಕಿಸಿದ ಸುಂದರ ಸೆಲ್ಫಿಯನ್ನು ಹಂಚಿಕೊಂಡಿದ್ದಾರೆ. ಗಣೇಶ್ ಪತ್ನಿ ಶಿಲ್ಪಾ ಕೂಡ ಟ್ವಿಟ್ಟರ್ ನಲ್ಲಿ..
                 

'ಪೈಲ್ವಾನ್' ಬಗ್ಗೆ ಅಪಪ್ರಚಾರ : ಸುದೀಪ್ ಪ್ರತಿಕ್ರಿಯೆ ಹೀಗಿದೆ

3 days ago  
ಸಿನಿಮಾ / FilmiBeat/ All  
ಅಖಾಡದಲ್ಲಿ ಇಳಿದು ಎದುರಾಳಿಗಳ ವಿರುದ್ಧ ಕುಸ್ತಿ ಮಾಡುವುದು 'ಪೈಲ್ವಾನ್' ಸಿನಿಮಾದಲ್ಲಿ ಆಗಾಗ ಬರುವ ದೃಶ್ಯ. ಇದೇ ರೀತಿ ರಿಯಲ್ ಆಗಿಯೂ ಸುದೀಪ್ ವೈರಿಗಳು ವಿರುದ್ಧ ಹೋರಾಟ ನಡೆಸಬೇಕಾಗಿದೆ. ಯಾಕೆಂದರೆ, ಆ ಮಟ್ಟಿಗೆ 'ಪೈಲ್ವಾನ್' ಸಿನಿಮಾಗೆ ಕಿಡಿಗೇಡಿಗಳು ಕಾಟ ನೀಡುತ್ತಿದ್ದಾರೆ. 'ಪೈಲ್ವಾನ್' ಸಿನಿಮಾ ಸರಿ ಇಲ್ಲ ಎಂದು ಅಪಪ್ರಚಾರ ಮಾಡುವುದು ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಾಗುತ್ತಿದೆ. ಉದ್ಧೇಶ ಪೂರ್ವಕವಾಗಿ ಈ..
                 

ಕೋಟ್ಯಧಿಪತಿಯ ಈ ಆವೃತ್ತಿಯಲ್ಲಿ ಯಾರೂ ಮಾಡದ ದಾಖಲೆ ಮಾಡ್ತಾರಾ ಅನುರಾಧಾ?

4 days ago  
ಸಿನಿಮಾ / FilmiBeat/ All  
                 

ಇಂದಿನಿಂದ ಹೈದರಾಬಾದ್ ನಲ್ಲಿ 'ರಾಬರ್ಟ್' ಶೂಟಿಂಗ್

4 days ago  
ಸಿನಿಮಾ / FilmiBeat/ All  
ಬೆಂಗಳೂರು ಸುತ್ತಾಮುತ್ತಾ ಚಿತ್ರೀಕರಣ ಮಾಡುತ್ತಿದ್ದ ರಾಬರ್ಟ್ ಈಗ ಹೈದರಾಬಾದ್ ಗೆ ಶಿಫ್ಟ್ ಆಗಿದೆ. ನಿನ್ನೆ ನಟ ದರ್ಶನ್, ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಮತ್ತು ಸಂಭಾಷಣೆಕಾರ ರಾಜಶೇಖರ್ ಹೈದರಾಬಾದ್ ಗೆ ಪ್ರಯಾಣ ಬೆಳೆಸಿದ್ದರು. ಇಂದಿನಿಂದ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ. ರಾಬರ್ಟ್ ಚಿತ್ರದ ಮುಖ್ಯವಾದ ಭಾಗಗಳನ್ನ ಹೈದರಾಬಾದ್ ನಲ್ಲಿ ಶೂಟ್ ಮಾಡಲು ಪ್ಲಾನ್ ಮಾಡಲಾಗಿದೆ. ಹೆಬ್ಬುಲಿ ಖ್ಯಾತಿಯ ಉಮಾಪತಿ ಶ್ರೀನಿವಾಸ್ ಈ..
                 

ಮಾತು ಬಾರದ ಮೂಕಿಯಾದ 'ಸ್ವೀಟಿ' ಅನುಷ್ಕಾ ಶೆಟ್ಟಿ

4 days ago  
ಸಿನಿಮಾ / FilmiBeat/ All  
ಇತ್ತೀಚಿಗಷ್ಟೆ ಕನ್ನಡದಲ್ಲಿ ಟ್ವೀಟ್ ಮಾಡಿ, ಮತ್ತೆ ಹೆಮ್ಮೆಯ ಕನ್ನಡತಿ ಎಂದು ಸಾಬೀತು ಮಾಡಿದ್ದರು ಅನುಷ್ಕಾ ಶೆಟ್ಟಿ. ಈಗ ಈ ನಟಿ ಒಂದು ಹೊಸ ಸಿನಿಮಾ ಮಾಡುತ್ತಿದ್ದಾರೆ. ಅನುಷ್ಕಾ ಶೆಟ್ಟಿ ತಮ್ಮ ಕೆರಿಯರ್ ನಲ್ಲಿ ವಿಭಿನ್ನ ಪಾತ್ರಗಳನ್ನು ಮಾಡಿಕೊಂಡು ಬಂದ ನಟಿ. 'ಅರುಂಧತಿ', ವೇದಂ, 'ರುದ್ರಮದೇವಿ', 'ಬಾಹುಬಲಿ', 'ಭಾಗವತಿ', 'ಸ್ವೀಟಿ' ಹೀಗೆ ಅನುಷ್ಕಾ ಅದೆಷ್ಟೋ ಸವಾಲಿನ ಪಾತ್ರಗಳನ್ನು ನಿರ್ವಹಿಸಿದ್ದಾರೆ...
                 

ಕೊರಿಯನ್ ಚಿತ್ರ ರೀಮೇಕ್ ಮಾಡ್ತಾರಂತೆ ಸಲ್ಮಾನ್ ಖಾನ್

4 days ago  
ಸಿನಿಮಾ / FilmiBeat/ All  
                 

ಅಕ್ಷಯ್ ಕುಮಾರ್ ಖಾತೆಗೆ ಮತ್ತೊಂದು ದಾಖಲೆ

4 days ago  
ಸಿನಿಮಾ / FilmiBeat/ All  
ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟನೆಯಲ್ಲಿ ಮೂಡಿಬಂದಿದ್ದ ಮಿಷನ್ ಮಂಗಲ್ ಸಿನಿಮಾ 200 ಕೋಟಿಯ ಕ್ಲಬ್ ಸೇರಿದೆ. ಬಿಡುಗಡೆಯಾದ ನಾಲ್ಕು ವಾರಗಳಲ್ಲಿ ಈ ದಾಖಲೆ ಮಾಡಿದ್ದು, ಸ್ವಾತಂತ್ರ್ಯ ದಿನಾಚರಣೆಯಂದು ತೆರೆಕಂಡ ಚಿತ್ರಗಳ ಪೈಕಿ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಇದು ಎನಿಸಿಕೊಂಡಿದೆ. ಅಕ್ಷಯ್ ಕುಮಾರ್, ವಿದ್ಯಾ ಬಾಲನ್, ತಾಪ್ಸಿ ಪೆನ್ನು, ಸೋನಾಕ್ಷಿ ಸಿನ್ಹಾ, ಕೃತಿ ಕುಲ್ಹಾರಿ,..
                 

ಕೆಜಿಎಫ್, ಕುರುಕ್ಷೇತ್ರದ 'ಫಸ್ಟ್ ಡೇ' ಕಲೆಕ್ಷನ್ ದಾಖಲೆ ಮುರಿತಾ ಪೈಲ್ವಾನ್?

4 days ago  
ಸಿನಿಮಾ / FilmiBeat/ All  
                 

'ಬಿಗ್ ಬಾಸ್ ಕನ್ನಡ 7' ಪ್ರೋಮೋ ಶೂಟ್ ನಲ್ಲಿ ಸ್ಟೈಲಿಶ್ ಸುದೀಪ್

5 days ago  
ಸಿನಿಮಾ / FilmiBeat/ All  
'ಪೈಲ್ವಾನ್' ಸಿನಿಮಾದ ಬಿಡುಗಡೆಯ ಕೆಲಸಗಳ ನಡುವೆಯೂ ಸುದೀಪ್ 'ಬಿಗ್ ಬಾಸ್ ಕನ್ನಡ 7' ಕಾರ್ಯಕ್ರಮದ ಪ್ರೊಮೋ ಶೂಟ್ ನಲ್ಲಿ ಭಾಗಿಯಾಗಿದ್ದಾರೆ. 'ಪೈಲ್ವಾನ್' ಸಿನಿಮಾ ಗುರುವಾರ ಬಿಡುಗಡೆಯಾಗಿದ್ದು, ಬಿಗ್ ಬಾಸ್ ಪ್ರೊಮೋ ಚಿತ್ರೀಕರಣ ಬುಧವಾರ ನಡೆದಿದೆ. ಕಳೆದ ಬಾರಿ ಮಾರ್ಕೆಟ್ ಸೆಟ್ ನಲ್ಲಿ ಪ್ರೊಮೋ ಶೂಟ್ ಆಗಿದ್ದು, ಈ ಬಾರಿ ಒಳಾಂಗಣ ಸೆಟ್ ನಲ್ಲಿ ಚಿತ್ರೀಕರಣ ಮಾಡಲಾಗಿದೆ. 'ಬಿಗ್..
                 

'ಪೈಲ್ವಾನ್' ನೋಡಿ ವಿಮರ್ಶಕರು ಏನ್ ಹೇಳಿದ್ರು?, ಎಷ್ಟು ಸ್ಟಾರ್ ಕೊಟ್ರು?

5 days ago  
ಸಿನಿಮಾ / FilmiBeat/ All  
'ಪೈಲ್ವಾನ್' ಅಖಾಡಕ್ಕೆ ಇಳಿದಿದ್ದಾನೆ. ಕ್ರೀಡಾ ಹಿನ್ನಲೆಯ ಭಾವನಾತ್ಮಕ ಸಿನಿಮಾ ಬಹುಪಾಲು ಜನರಿಗೆ ಇಷ್ಟ ಆಗಿದೆ. ನಿನ್ನೆ (ಗುರುವಾರ) ಸಿನಿಮಾ ಬಿಡುಗಡೆ ಆಗಿದ್ದು, ಎಲ್ಲೆಡೆ ಹೌಸ್ ಫುಲ್ ಆಗಿದೆ. ಸುದೀಪ್ ಅಭಿಮಾನಿಗಳ ಮೆಚ್ಚಿಗೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಸುದೀಪ್ ಪಾತ್ರ ನಿರ್ವಹಣೆ, ಸಿನಿಮಾದ ಸಂದೇಶ, ಕುಸ್ತಿ ಮತ್ತು ಬಾಕ್ಸಿಂಗ್ ಆಟವನ್ನು ಪರದೆ ಮೇಲೆ ಕಟ್ಟಿಕೊಟ್ಟಿರುವ ರೀತಿ ತುಂಬ ಚೆನ್ನಾಗಿದೆ. Pailwan..
                 

'ಪೈಲ್ವಾನ್' ಸಿನಿಮಾ ನೋಡ್ತಾರೆ ದಕ್ಷಿಣ ಭಾರತದ ದೊಡ್ಡ ನಟ

5 days ago  
ಸಿನಿಮಾ / FilmiBeat/ All  
ಈಗಾಗಲೇ, 'ಪೈಲ್ವಾನ್' ಸಿನಿಮಾವನ್ನ ಬಾಲಿವುಡ್ ನಟ ಸಲ್ಮಾನ್ ಖಾನ್ ನೋಡುವ ಸುದ್ದಿ ಬಂದಿದೆ. ಇದೀಗ ದಕ್ಷಿಣ ಭಾರತದ ಒಬ್ಬ ದೊಡ್ಡ ನಟ ಕೂಡ ಸಿನಿಮಾವನ್ನು ವೀಕ್ಷಿಸಲಿದ್ದಾರೆ. ಮೆಗಾ ಸ್ಟಾರ್ ಚಿರಂಜೀವಿ 'ಪೈಲ್ವಾನ್' ಸಿನಿಮಾವನ್ನು ನೋಡಲಿದ್ದಾರೆ. ಈ ವಿಷಯವನ್ನು ಸ್ವತಃ ಸುದೀಪ್ ಹಂಚಿಕೊಂಡಿದ್ದಾರೆ. ಸಲ್ಮಾನ್ ಹಾಗೂ ಚಿರಂಜೀವಿ ತಾವೇ ಸಿನಿಮಾವನ್ನು ನೋಡುವ ಆಸೆಯನ್ನು ಸುದೀಪ್ ಮುಂದೆ ಇಟ್ಟಿದ್ದಾರೆ. ಸುದೀಪ್..
                 

ಮೊದಲ ದಿನವೇ ಪೈರಸಿಯಾಯ್ತು 'ಪೈಲ್ವಾನ್' ಸಿನಿಮಾ

5 days ago  
ಸಿನಿಮಾ / FilmiBeat/ All  
                 

'ಪೈಲ್ವಾನ್' ಅಬ್ಬರ ಮುಗಿಯುತ್ತಿದ್ದಂತೆ, ಶುರುವಾಗಲಿದೆ ಇವರ ಆಟ

5 days ago  
ಸಿನಿಮಾ / FilmiBeat/ All  
ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ದೇಶಾದ್ಯಂತ ಅದ್ಧೂರಿಯಾಗಿ ತೆರೆಕಂಡಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಬಿಡುಗಡೆಯಾಗಿದೆ. ಕೆಜಿಎಫ್, ಕುರುಕ್ಷೇತ್ರ ಈಗ ಪೈಲ್ವಾನ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಅಪ್ಪಳಿಸಿದೆ. ಅಂತೂ ಇಂತೂ ಬಹಳ ಕಾತುರದಿಂದ ಕಾಯುತ್ತಿದ್ದ ಪೈಲ್ವಾನ್ ಕೂಡ ಮುಗಿತು. ದರ್ಶನ್, ಸುದೀಪ್, ಯಶ್, ಶಿವಣ್ಣ ಸಿನಿಮಾ ಕೂಡ ಬಂದು ಹೋಗಿದೆ. ಈಗ..
                 

ಡಾ ರಾಜ್ ಕುರಿತು ಹೆಮ್ಮೆಯ ಮಾತನ್ನಾಡಿದ ಬಾಲಿವುಡ್ ನಟ ಅನಿಲ್ ಕಪೂರ್

5 days ago  
ಸಿನಿಮಾ / FilmiBeat/ All  
ಡಾ ರಾಜ್ ಕುಮಾರ್ ಕನ್ನಡ ಚಿತ್ರರಂಗಕ್ಕೆ ಮಾತ್ರ ಆಸ್ತಿ ಎಂದುಕೊಂಡಿದ್ದರು ಅದು ತಪ್ಪು. ರಾಜ್ ಕುಮಾರ್ ಇಡೀ ಭಾರತೀಯ ಚಿತ್ರರಂಗಕ್ಕೆ ಒಂದು ರೀತಿ ಚಕ್ರವರ್ತಿ ಇದ್ದಂತೆ. ಇದನ್ನ ನಮ್ಮ ಇಂಡಸ್ಟ್ರಿಯವರು ಯಾರೂ ಹೇಳುತ್ತಿಲ್ಲ. ಬಾಲಿವುಡ್ ನ ಸ್ಟಾರ್ ನಟ ಅನಿಲ್ ಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ನಡೆದ ಗಣೇಶ ಉತ್ಸವದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಅನಿಲ್ ಕುಮಾರ್, ಸಿಲಿಕಾನ್ ಸಿಟಿ..
                 

Pailwan Review : ಸುದೀಪ್ ಏಳಲೂ ಇಲ್ಲ... ಬೀಳಲೂ ಇಲ್ಲ..

6 days ago  
ಸಿನಿಮಾ / FilmiBeat/ All  
''ಬಲ ಇದೆ ಅಂತ ಹೊಡೆದಾಡುವವನು ರೌಡಿ. ಆದ್ರೆ, ಬಲವಾದ ಕಾರಣಕ್ಕೆ ಹೊಡೆದಾಡುವನು ಈ ಪೈಲ್ವಾನ'' ಒಂದೇ ಮಾತಿನಲ್ಲಿ ಹೇಳುವುದಾದರೆ, 'ಪೈಲ್ವಾನ್' ಸಿನಿಮಾ ಸುದೀಪ್ ಸ್ಟಾರ್ ಪಟ್ಟವನ್ನು ಮೇಲೆ ತೆಗೆದುಕೊಂಡು ಹೋಗದ, ಹಾಗೆಂದು ಕೆಳಗೂ ಬೀಳಿಸದ ಸಾಮಾನ್ಯ ಸಿನಿಮಾ. ಮನರಂಜನೆ ಮನಸ್ಸಿನಲ್ಲಿ ಇಟ್ಟುಕೊಂಡು ಹೋಗುವವರಿಗೆ ಸಿನಿಮಾ ಇಷ್ಟ ಆಗುತ್ತದೆ. ಕ್ರೀಡಾ ಹಿನ್ನಲೆಯಲ್ಲಿ ಬಂದ ಪಕ್ಕಾ ಕಮರ್ಷಿಯಲ್ ಸಿನಿಮಾ ಇದಾಗಿದೆ.  ..
                 

ಪ್ರಭಾಸ್ ಗೆ 'ಸ್ಟೈಲಿಶ್' ಎಂದು ಕರೆದ ಅಭಿನಯ ಚಕ್ರವರ್ತಿ

6 days ago  
ಸಿನಿಮಾ / FilmiBeat/ All  
ಬಾಹುಬಲಿ ಸ್ಟಾರ್ ಪ್ರಭಾಸ್ ಕುರಿತು ಸುದೀಪ್ ಮಾತನಾಡಿದ್ದು ಅವರನ್ನ 'ಸ್ಟೈಲಿಶ್' ಎಂದಿದ್ದಾರೆ. ಇದು ಪ್ರಭಾಸ್ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. #AskPailwaan ಅಭಿಯಾನದಲ್ಲಿ ಅಭಿಮಾನಿಯೊಬ್ಬರು ಪ್ರಭಾಸ್ ಫೋಟೋ ಶೇರ್ ಮಾಡಿ ಇವರ ಬಗ್ಗೆ ಏನಾದರೂ ಹೇಳಿ ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸುದೀಪ್ ''ಸ್ಟೈಲಿಶ್'' ಎಂದು ಉತ್ತರಿಸಿದ್ದಾರೆ. ಅದೇ ರೀತಿ ತೆಲುಗಿನ ಮತ್ತೊಬ್ಬ ನಟ ಜೂನಿಯರ್ ಎನ್.ಟಿ.ಆರ್..
                 

ಮೊಬೈಲ್ ಟವರ್ ಮೇಲೆ ಹತ್ತಿ ಪ್ರಭಾಸ್ ಅಭಿಮಾನಿ ಆತ್ಮಹತ್ಯೆಗೆ ಯತ್ನ

6 days ago  
ಸಿನಿಮಾ / FilmiBeat/ All  
ಕೆಲ ದಿನಗಳ ಹಿಂದೆ ನಟ ಪ್ರಬಾಸ್ ಅಭಿಮಾನಿ ವಿದ್ಯುತ್ ತಂತಿ ಮುಟ್ಟಿ ತಮ್ಮ ಪ್ರಾಣ ಕಳೆದುಕೊಂಡಿದ್ದ. ಈಗ ಇನ್ನೊಬ್ಬ ಮೊಬೈಲ್ ಟವರ್ ಮೇಲೆ ಹತ್ತಿ ತಮ್ಮ ಆತ್ಮಹತ್ಯೆಗೆ ಮುಂದಾಗಿದ್ದಾನೆ. ಈ ಘಟನೆ ತೆಲಂಗಾಣ ರಾಜ್ಯದಲ್ಲಿ ನಡೆದಿದೆ. ತೆಲಂಗಾಣದ ಜಂಗಮ್ ಎಂಬ ಪ್ರದೇಶದಲ್ಲಿ ಪ್ರಭಾಸ್ ಅಭಿಮಾನಿಯೊಬ್ಬ ಮೊಬೈಲ್ ಟವರ್ ಮೇಲೆ ಹತ್ತಿದ್ದಾನೆ. 'ಬಾಹುಬಲಿ' ಸ್ಟಾರ್ ಪ್ರಭಾಸ್ ನೋಡಲೇ ಬೇಕು..
                 

ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಪ್ರಿಯಾಂಕಾ ಚೋಪ್ರಾ: ಸೆಕ್ಷನ್ 393ರ ಅಡಿ 7 ವರ್ಷ ಶಿಕ್ಷೆ.!

6 days ago  
ಸಿನಿಮಾ / FilmiBeat/ All  
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರ, ನಿಕ್ ಜೋನಸ್ ಮದುವೆಯಾಗಿ ವಿದೇಶದಲ್ಲಿ ನೆಲೆಸಿದ್ದಾರೆ. ಪತಿಯ ಜೊತೆ ಹಾಯಾಗಿ ಸುತ್ತಾಡಿಕೊಂಡಿರುವ ಪ್ರಿಯಾಂಕಾ, ತರಹೆವಾರಿ ಪೋಟೋಗಳನ್ನು ಹೊಂಚಿಕೊಳ್ಳುತ್ತಿರುತ್ತಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ಪ್ರಿಯಾಂಕಾ ಬಗ್ಗೆ ಈಗ ಏಳು ವರ್ಷಗಳ ಜೈಲು ಶಿಕ್ಷೆಯ ವಿಚಾರ ಚರ್ಚೆಯಾಗುತ್ತಿದೆ. ಅಂದ್ಹಾಗೆ ಏನಿದು ಅಂತೀರಾ? ಪ್ರಿಯಾಂಕ ಅಭಿನಯದ 'ಸ್ಕೈ ಈಸ್ ಪಿಂಕ್' ಚಿತ್ರದ ಟ್ರೈಲರ್..
                 

ಸುದೀಪ್ 'ಪೈಲ್ವಾನ್' ನೋಡಲು ಈ 6 ಕಾರಣಗಳು ಸಾಕು

6 days ago  
ಸಿನಿಮಾ / FilmiBeat/ All  
ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಈ ಗುರುವಾರ ದೇಶಾದ್ಯಂತ ಅದ್ಧೂರಿಯಾಗಿ ತೆರೆಕಾಣುತ್ತಿದೆ. ಐದು ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಸಹಜವಾಗಿ ಕುತೂಹಲ ಹೆಚ್ಚಿಸಿದೆ. ಕೆಜಿಎಫ್ ಮತ್ತು ಕುರುಕ್ಷೇತ್ರ ಸಿನಿಮಾಗಳು ಪ್ಯಾನ್ ಇಂಡಿಯಾ ತೆರೆಕಂಡು ಯಶಸ್ಸು ಕಂಡಿದೆ. ಹಾಗಾಗಿ, ಪೈಲ್ವಾನ್ ಚಿತ್ರದ ಮೇಲೂ ಭಾರಿ ನಿರೀಕ್ಷೆ ಇದೆ. ಅಂದಹಾಗೆ, ಸುದೀಪ್ ಅಭಿನಯದ ಸಿನಿಮಾ ಪೈಲ್ವಾನ್ ಎಂಬ ಒಂದು..
                 

300 ಕೋಟಿ ಬಜೆಟ್ ಸಿನಿಮಾದಲ್ಲಿ ಸುದೀಪ್ : ಕ್ರಿಕೆಟರ್ ಆಗ್ತಾರೆ ಕಿಚ್ಚ

7 days ago  
ಸಿನಿಮಾ / FilmiBeat/ All  
ಸುದೀಪ್ ಒಳ್ಳೆಯ ನಟ ಮಾತ್ರವಲ್ಲ ಒಳ್ಳೆಯ ಕ್ರಿಕೆಟರ್. ಇದನ್ನು ಈಗಾಗಲೇ ಅವರು ಸಾಕಷ್ಟು ಬಾರಿ ಸಾಬೀತು ಮಾಡಿದ್ದಾರೆ. ಇಷ್ಟು ದಿನ ಮೈದಾನದಲ್ಲಿ ಕ್ರಿಕೆಟ್ ಆಡಿದ್ದ ಸುದೀಪ್ ಈಗ ಪರದೆ ಮೇಲೆ ಕ್ರಿಕೆಟ್ ಆಡಲು ಸಿದ್ಧವಾಗುತ್ತಿದ್ದಾರೆ. ಸಿ ಸಿ ಎಲ್ ಕಪ್ ಗೆದ್ದು, ಲಾರ್ಡ್ ಮೈದಾನದಲ್ಲೂ ಕ್ರಿಕೆಟ್ ಆಡಿದ ಸುದೀಪ್, ಇದೀಗ ಕ್ರಿಕೆಟ್ ಬಗ್ಗೆಯೇ ಸಿನಿಮಾ ಮಾಡುತ್ತಿದ್ದಾರೆ. 'ಪೈಲ್ವಾನ್'..
                 

ಟ್ರೇಲರ್ ನೋಡಿಯೇ 'ಪೈಲ್ವಾನ್' ಚಿತ್ರದ ಭವಿಷ್ಯ ಹೇಳಿದ ರವಿಚಂದ್ರನ್

7 days ago  
ಸಿನಿಮಾ / FilmiBeat/ All  
                 

ರಾನು ಮೊಂಡಲ್ ಮೊದಲ ಹಾಡು ಬಿಡುಗಡೆಗೆ ದಿನಾಂಕ ನಿಗದಿ

7 days ago  
ಸಿನಿಮಾ / FilmiBeat/ All  
ರೈಲ್ವೆ ಸ್ಟೇಷನ್ ನಲ್ಲಿ ಲತಾ ಮಂಗೇಶ್ಕರ್ ಅವರ ಹಾಡು ಹೇಳುವ ಮೂಲಕ ರಾತ್ರೋರಾತ್ರಿ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದ ರಾನು ಮೊಂಡಲ್ ಅವರು ಮೊದಲ ಹಾಡು ಬಿಡುಗಡೆಗೆ ಸಮಯ ನಿಗದಿಯಾಗಿದೆ. ಹಿಮೇಶ್ ರೇಶ್ಮಿಯಾ ಅವರ 'ಹ್ಯಾಪಿ ಹಾರ್ಡಿ ಮತ್ತು ಹೀರ್' ಚಿತ್ರಕ್ಕಾಗಿ ರಾನು ಮೊಂಡಲ್ ತೇರಿ ಮೇರಿ ಕಹಾನಿ...ಹಾಡು ಹಾಡಿದ್ದರು. ಈ ಹಾಡಿನ ಪ್ರೋಮೋ ಸಿಕ್ಕಾಪಟ್ಟೆ ವೈರಲ್..
                 

Exclusive : ಏಳು ಬೀಳಿನ ನಂತರ ಹೀರೋ ಆಗಿ ಬಂದ್ರು 'ಫ್ರೆಂಡ್ಸ್' ಚಿತ್ರದ ನಟ

7 days ago  
ಸಿನಿಮಾ / FilmiBeat/ All  
                 

ಚಿತ್ರರಂಗದಲ್ಲಿ ಅರ್ಧ ಶತಕ ಬಾರಿಸಿದ 'ಮೈನಾ' ಸುಂದರಿ

7 days ago  
ಸಿನಿಮಾ / FilmiBeat/ All  
ಕನ್ನಡ ಚಿತ್ರರಂಗದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಬಹುಭಾಷಾ ನಟಿ ನಿತ್ಯ ಮೆನನ್ ಅರ್ಧ ಸೆಂಚುರಿ ಬಾರಿಸಿದ ಸಂತಸದಲ್ಲಿದ್ದಾರೆ. ಕನ್ನಡ ಸಿನಿಮಾಗಳಲ್ಲಿ ನಿತ್ಯಾ ಬಣ್ಣ ಹಚ್ಚಿದ್ದು ತೀರ ಕಡಿಮೆ. ಆದ್ರೆ ಕನ್ನಡಾಭಿಮಾನಿಗಳ ಹೃದಯ ಗೆದ್ದಿರುವ ನಿತ್ಯಾ ಇಂದು ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ದಕ್ಷಿಣ ಭಾರತೀಯ ಚಿತ್ರರಂಗದ ಜೊತೆಗೆ ಬಾಲಿವುಡ್ ನಲ್ಲೂ ಮಿಂಚಿರುವ ನಿತ್ಯಾ..
                 

ಚಿತ್ರರಂಗದಲ್ಲಿ ಅರ್ಧ ಸೆಂಚುರಿ ಬಾರಿಸಿದ 'ಮೈನಾ' ಸುಂದರಿ

8 days ago  
ಸಿನಿಮಾ / FilmiBeat/ All  
ಕನ್ನಡ ಚಿತ್ರರಂಗದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಬಹುಭಾಷಾ ನಟಿ ನಿತ್ಯ ಮೆನನ್ ಅರ್ಧ ಸೆಂಚುರಿ ಬಾರಿಸಿದ ಸಂತಸದಲ್ಲಿದ್ದಾರೆ. ಕನ್ನಡ ಸಿನಿಮಾಗಳಲ್ಲಿ ನಿತ್ಯಾ ಬಣ್ಣ ಹಚ್ಚಿದ್ದು ತೀರ ಕಡಿಮೆ. ಆದ್ರೆ ಕನ್ನಡಾಭಿಮಾನಿಗಳ ಹೃದಯ ಗೆದ್ದಿರುವ ನಿತ್ಯಾ ಇಂದು ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ದಕ್ಷಿಣ ಭಾರತೀಯ ಚಿತ್ರರಂಗದ ಜೊತೆಗೆ ಬಾಲಿವುಡ್ ನಲ್ಲೂ ಮಿಂಚಿರುವ ನಿತ್ಯಾ..
                 

ಮಮ್ಮಿಯಾದ ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್

8 days ago  
ಸಿನಿಮಾ / FilmiBeat/ All  
                 

ಸರ್ಜರಿ ಬಳಿಕ ಚಿತ್ರೀಕರಣದಲ್ಲಿ ಭಾಗಿಯಾದ ಹ್ಯಾಟ್ರಿಕ್ ಹೀರೋ

8 days ago  
ಸಿನಿಮಾ / FilmiBeat/ All  
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸರ್ಜರಿ ಬಳಿಕ ರೆಸ್ಟ್ ನಲ್ಲಿದ್ದರು. ಸುಮಾರು ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ವಿಶ್ರಾಂತಿ ಪಡೆಯುತ್ತಿರುವ ಶಿವಣ್ಣ ಮತ್ತೆ ಆಕ್ಷನ್ ಗೆ ಮರಳಿದ್ದಾರೆ. ಸರ್ಜರಿಗೂ ಮೊದಲು ಹರ್ಷ ನಿರ್ದೇಶನದ ಭಜರಂಗಿ-2 ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಸರ್ಜರಿ ನಂತರ ಚಿತ್ರೀಕರಣಕ್ಕೆ ಸಜ್ಜಾದ ಶಿವರಾಜ್ ಕುಮಾರ್ ಕೆಲವು ದಿನಗಳ ಚಿತ್ರೀಕರಣ ಮಾಡಿದ್ದ ಚಿತ್ರತಂಡ ಶಿವಣ್ಣ ಸರ್ಜರಿಗಾಗಿ..
                 

'ಅಮ್ಮ ನಾನ್ ಸೇಲಾದೆ.. ಅಮೆರಿಕಾ ಪಾಲಾದೆ..' ಎಂದ ಶರಣ್

8 days ago  
ಸಿನಿಮಾ / FilmiBeat/ All  
                 

'ಪ್ರಜಾಕೀಯ' ಉಪೇಂದ್ರ: ಎಲ್ಲಾ ಓಕೆ, ಬರೀ ಚಪ್ಪಾಳೆಯಷ್ಟೆ ಯಾಕೆ?

8 days ago  
ಸಿನಿಮಾ / FilmiBeat/ All  
ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಅಭಿಪ್ರಾಯಗಳನ್ನೇ ಅಧಿಕೃತ ಎಂದು ತೀರ್ಮಾನಿಸುವ ಕಾಲಘಟ್ಟ ಇದು. ಯಾವುದೇ ಮಹತ್ವದ ಬೆಳವಣಿಗೆ ಇರಲಿ, ಸಾಮಾಜಿಕ ವಿಚಾರಗಳಿರಲಿ ಖ್ಯಾತನಾಮರು ಸೋಷಿಯಲ್‌ ನೆಟ್ವರ್ಕ್‌ ಮೂಲಕವೇ ಸ್ಪಂದಿಸುತ್ತಾರೆ, ಈ ಮೂಲಕ ತಮ್ಮ ಅಭಿಮಾನಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾರೆ. ಉದಾಹರಣೆಗೆ ಇತ್ತೀಚೆಗೆ ಕೇಂದ್ರ ಸರಕಾರ ಜನರ ತಲೆಗೆ ಕಟ್ಟಿದ ದುಬಾರಿ ಟ್ರಾಫಿಕ್‌ ಫೈನ್‌. ದೇಶಾದ್ಯಂತ ಇವತ್ತಿಗೂ..
                 

ಬಾಂಡ್ ಸರಣಿಗೆ ಇನ್ಮುಂದೆ ಹುಡುಗಿಯರೆ ಹೀರೋ ಆಗಲಿ: ಪಿಯರ್ಸ್ ಬ್ರಾನ್ಸನ್

8 days ago  
ಸಿನಿಮಾ / FilmiBeat/ All  
ಹಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಖ್ಯಾತಿಗಳಿಸಿರುವ ಜೇಮ್ಸ್ ಬಾಂಡ್ ಸರಣಿಯ 25ನೆ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. 25ನೇ ಸರಣಿಗೆ "ನೋ ಟೈಂ ಟು ಡೈ" ಎಂದು ಟೈಟಲ್ ಇಡಲಾಗಿದೆ. ಬಾಂಡ್ ಸಿನಿ ಪ್ರಿಯರು ಸುಮಾರು ನಾಲ್ಕು ವರ್ಷದಿಂದ ಮುಂದಿನ ಸರಣಿಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಇದರ ನಡುವೆ 1995ರಿಂದ 2002ರವರೆಗೂ ಬಾಂಡ್ ಸರಣಿಯ ನಾಯಕನಾಗಿದ್ದ ನಟ ಪಿಯರ್ಸ್ ಬ್ರಾನ್ಸನ್ ಇಂಟ್ರಸ್ಟಿಂಗ್..
                 

ಮಲೆಯಾಳಂ ಇಂಡಸ್ಟ್ರಿಯಲ್ಲಿ ಖಾತೆ ತೆರೆದ ಪುಷ್ಕರ್ ಮಲ್ಲಿಕಾರ್ಜುನಯ್ಯ

8 days ago  
ಸಿನಿಮಾ / FilmiBeat/ All  
ಕನ್ನಡದ ಕಲಾವಿದರು, ನಿರ್ದೇಶಕರು ಹಾಗೂ ನಿರ್ಮಾಪಕರಿಗೆ ಮಾಲಿವುಡ್ ನಂಟು ಕಡಿಮೆ. ತೆಲುಗು, ತಮಿಳಿಗೆ ಹೋದ ಹಾಗೆ ಮಲೆಯಾಳಂಗೆ ಪ್ರಯಾಣ ಬೆಳೆಸುವವರು ಕಡಿಮೆ. ಆದರೆ, ಇದೀಗ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಕೇರಳ ನಾಡಿನಲ್ಲಿ ಖಾತೆ ತೆರೆಯುತ್ತಿದ್ದಾರೆ. ಕನ್ನಡದಲ್ಲಿ ಭಿನ್ನ ಸಿನಿಮಾಗಳನ್ನು ಮಾಡಿಕೊಂಡು ಬರುತ್ತಿರುವ ಈ ನಿರ್ಮಾಪಕ ಈಗ ಬೇರೆ ಭಾಷೆಯಲ್ಲಿಯೂ ಪ್ರಯೋಗ ಮುಂದಿವರೆಸಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ಮೊದಲ ಸಿನಿಮಾಗೆ..
                 

ಡಾಲಿ ಪಿಕ್ಚರ್ಸ್ ಜೊತೆಗೆ ಶುರುವಾಗಿದೆ ಡಾಲಿ ಲಿಕ್ಕರ್ಸ್

8 days ago  
ಸಿನಿಮಾ / FilmiBeat/ All  
                 

ಡಾಲಿ ಪಿಚ್ಚರ್ ಜೊತೆಗೆ ಶುರುವಾಗಿದೆ ಡಾಲಿ ಲಿಕ್ಕರ್ಸ್

9 days ago  
ಸಿನಿಮಾ / FilmiBeat/ All  
                 

ಪುನೀತ್ ರಾಜ್ ಕುಮಾರ್ ತುಂಬ ಭಯ ಪಡುವುದು ಇವರಿಗೆ ಮಾತ್ರ

9 days ago  
ಸಿನಿಮಾ / FilmiBeat/ All  
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಗ್ಗೆ ಗೊತ್ತಿರದ ಒಂದಿಷ್ಟು ಇಂಟ್ರಸ್ಟಿಂಗ್ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ ನವರಸ ನಾಯಕ ಜಗ್ಗೇಶ್. ಇತ್ತೀಚಿಗಷ್ಟೆ ಪ್ರಸಾರವಾದ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜಗ್ಗೇಶ್ ಪವರ್ ಸ್ಟಾರ್ ಗೆ ಪ್ರಶ್ನೆ ಕೇಳುವ ಮೂಲಕ ಅಪ್ಪು ಬಗ್ಗೆ ಗೊತ್ತಿರದ ಕುತೂಹಲಕಾರಿ ಸಂಗತಿಗಳನ್ನು ಬಯಲಿಗೆಳೆದಿದ್ದಾರೆ. ಕಾರ್ಯಕ್ರಮದ ನಿಯಮದ ಪ್ರಕಾರ ಅಪ್ಪು ಹಾಟ್ ಸೀಟಿನಲ್ಲಿದ್ದ ಜಗ್ಗೇಶ್..
                 

'ಪೈಲ್ವಾನ್' ಮುಂಗಡ ಟಿಕೆಟ್ ಬುಕ್ಕಿಂಗ್ ಓಪನ್: ಮೊದಲ ಶೋ ಎಷ್ಟೊತ್ತಿಗೆ ಗೊತ್ತಾ?

9 days ago  
ಸಿನಿಮಾ / FilmiBeat/ All  
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಈ ವಾರ ದೊಡ್ಡ ಹಬ್ಬ. ಸುದೀಪಿಯನ್ಸ್ ಅಂತೂ ಪೈಲ್ವಾನ್ ಚಿತ್ರ ನೋಡುವ ಸಮಯ ಹತ್ತಿರ ಬಂದಿದೆ. ಈಗಾಗಲೆ ಪೈಲ್ವಾನ್ ರಿಲೀಸ್ ಗೆ ದಿನಗಣನೆ ಆರಂಭವಾಗಿದೆ. ಅಭಿಮಾನಿಗಳಿಗೀಗ ಸಂತಸದ ಸುದ್ದಿ ಅಂದ್ರೆ ಇಂದಿನಿಂದ ಪೈಲ್ವಾನ್ ಮುಂಗಡ ಬುಕ್ಕಿಂಗ್ ಓಪನ್ ಆಗಿದೆ. ಬುಕ್ ಮೈ ಶೋನಲ್ಲಿ ಪೈಲ್ವಾನ್ ಚಿತ್ರದ ಮುಂಗಡ ಬುಕ್ಕಿಂಗ್ ಮಾಡಬಹುದು...
                 

ಟ್ವಿಟ್ಟರ್ ಬ್ಯ್ಲೂ ರೂಮ್ ನಲ್ಲಿ ಸುದೀಪ್: ಅಭಿಮಾನಿಗಳಿಂದ ಬಂದ ಪ್ರಶ್ನೆಗಳು ಹೇಗಿದ್ದವು ಗೊತ್ತಾ?

10 days ago  
ಸಿನಿಮಾ / FilmiBeat/ All  
ಕಿಚ್ಚ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ನಟ. ಸಾಮಾಜಿಕ ಜಾಲತಾಣಗಳ ಮೂಲಕವೆ ಅಭಿಮಾನಿಗಳಿಗೆ ತುಂಬ ಹತ್ತಿರವಾಗಿರುವ ಕಿಚ್ಚ ಇತ್ತೀಚಿಗೆ ಟ್ವಿಟ್ಟರ್ ಇಂಡಿಯಾ ಬ್ಲ್ಯೂ ರೂಮ್ ಮೂಲಕ ಲೈವ್ ಬಂದಿದ್ದರು. ಪೈಲ್ವಾನ್ ಚಿತ್ರದ ಬಗ್ಗೆ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಲು ಆಸ್ಕ್ ಪೈಲ್ವಾನ್ ಹೆಸರಿನಲ್ಲಿ ಪ್ರಶ್ನೆ ಕೇಳಿ ಎಂದು ಹೇಳಿದ್ದರು. ಕಿಚ್ಚ ಅಭಿಮಾನಿಗಳಿಗೆ ಪೈಲ್ವಾನ್ ಬಗ್ಗೆ ಪ್ರಶ್ನೆ..
                 

ತೆಲುಗು ರಾಜ್ಯದಲ್ಲಿ ಕೆಜಿಎಫ್ ಗೆ ಸಿಕ್ಕಿದ್ದ ಬಲ ಪೈಲ್ವಾನ್ ಗೂ ಸಿಕ್ಕಿದೆ

10 days ago  
ಸಿನಿಮಾ / FilmiBeat/ All  
ಕೆಜಿಎಫ್ ಚಿತ್ರದ ಬಳಿಕ ಕನ್ನಡದ ಹಲವು ಚಿತ್ರಗಳು ಪ್ಯಾನ್ ಇಂಡಿಯಾ ತಲುಪುತ್ತಿದೆ. ದಕ್ಷಿಣ ಭಾರತದ ನಾಲ್ಕು ಭಾಷೆಗಳು ಹಾಗೂ ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತಿದೆ. ಕುರುಕ್ಷೇತ್ರ ಬಳಿಕ ಈಗ ಸುದೀಪ್ ಅಭಿನಯದ ಪೈಲ್ವಾನ್ ಸರದಿ. ಕನ್ನಡದ ಜೊತೆ ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿ ಬರ್ತಿದೆ. ಕೆಜಿಎಫ್ ಚಿತ್ರಕ್ಕೆ ಎಲ್ಲ ಭಾಷೆಯಲ್ಲು ದೊಡ್ಡ..
                 

ಡೈರೆಕ್ಟರ್ ಆದ ಆಂಕರ್ 'ಬೆಸುಗೆ' ಪವನ್ ಕುಮಾರ್

10 days ago  
ಸಿನಿಮಾ / FilmiBeat/ All  
ಕಿರುತೆರೆಯಿಂದ ಹಿರಿತೆರೆಗೆ ಆಗುವ ಪ್ರಯಾಣ ನಿರಂತರವಾಗಿ ಸಾಗುತ್ತಿದೆ. ಈಗ ಟಿವಿ ಕ್ಷೇತ್ರದಲ್ಲಿ ನಿರೂಪಕನಾಗಿ ಹೆಸರು ಮಾಡಿರುವ ಮತ್ತೊಬ್ಬ ಪ್ರತಿಭೆ ಸಿನಿಮಾ ರಂಗಕ್ಕೆ ಕಾಲಿಡುತ್ತಿದ್ದಾರೆ. ಆಂಕರ್ ಪವನ್ ಕುಮಾರ್ ಈಗ ಡೈರೆಕ್ಟರ್ ಆಗುತ್ತಿದ್ದಾರೆ. ತಮ್ಮ ಮೊದಲ ಸಿನಿಮಾಗೆ 'ಧೀರ ಸಾಮ್ರಾಟ' ಶೀರ್ಷಿಕೆ ಇಟ್ಟಿದ್ದು, ಇತ್ತೀಚಿಗಷ್ಟೆ ರೋರಿಂಗ್ ಸ್ಟಾರ್ ಶ್ರೀಮುರಳಿ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಒಂದುವರೆ ವರ್ಷಗಳ ತಯಾರಿಗಳ..
                 

ಬೆಂಕಿಯಂತೆ ಬಂದ ಅಭಿಷೇಕ್: ಅಂಬಿ ಪುತ್ರನ ಲುಕ್ ಕಂಡ ನಿಖಿಲ್ ಹೇಳಿದ್ದೇನು?

11 days ago  
ಸಿನಿಮಾ / FilmiBeat/ All  
ಮಂಡ್ಯ ಚುನಾವಣೆ ಮುಗಿದ ಮೇಲೆ ಅಭಿಷೇಕ್ ಅಂಬರೀಶ್ ಮತ್ತು ನಿಖಿಲ್ ಕುಮಾರ್ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಆದರೆ ಇಬ್ಬರ ಮಧ್ಯೆ ಫ್ರೆಂಡ್ ಷಿಪ್ ಚೆನ್ನಾಗಿದೆ ಎಂಬುದನ್ನ ಸೋಶಿಯಲ್ ಮೀಡಿಯಾ ಸಾಬೀತು ಮಾಡಿತ್ತು. 'ಅಮರ್' ಸಿನಿಮಾದ ಬಳಿಕ ಮುಂದಿನ ಚಿತ್ರದ ಬಗ್ಗೆ ಯಾವುದೇ ಮಾಹಿತಿ ನೀಡದ ಅಭಿಷೇಕ್ ಈಗ ಸರ್ಪ್ರೈಸ್ ಎಂಬಂತೆ ಸ್ಟೈಲಿಶ್ ಫೋಟೋವೊಂದನ್ನ ಶೇರ್ ಮಾಡಿದ್ದಾರೆ. 'ನಿಖಿಲ್..
                 

ಅಂದು ಕರ್ನಾಟಕದ ಕ್ರಶ್, ಇಂದು ಸೆನ್ಸೇಷನಲ್ ನಟಿಯಾದ ರಶ್ಮಿಕಾ ಮಂದಣ್ಣ

11 days ago  
ಸಿನಿಮಾ / FilmiBeat/ All  
ನಟಿ ರಶ್ಮಿಕಾ ಮಂದಣ್ಣ ದಕ್ಷಿಣ ಭಾತರೀಯ ಚಿತ್ರರಂಗದ ಸೆನ್ಸೇಷನಲ್ ನಟಿ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತ ಒಂದಿಷ್ಟು ವಿವಾದಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಿರುವ ರಶ್ಮಿಕಾ ಸದಾ ಸುದ್ದಿಯಲ್ಲಿ ಇರುತ್ತಾರೆ. ಬ್ಯಾಕ್ ಲೆಸ್ ಟಾಪ್ ನಲ್ಲಿ ರಶ್ಮಿಕಾ ಮಂದಣ್ಣ ಬೋಲ್ಡ್ ಫೋಟೋಶೂಟ್ ಎಷ್ಟೇ ವಿವಾದಗಳನ್ನು ಮಾಡಿಕೊಂಡರು ರಶ್ಮಿಕಾ ಆರೋಧಿಸುವ ಅಭಿಮಾನಿಗಳ ಸಂಖ್ಯೆ ಕಮ್ಮಿ ಆಗಿಲ್ಲ. ಅಲ್ಲದೆ ರಶ್ಮಿಕಾಗೆ..
                 

ಪವನ್ ಕುಮಾರ್ 'ಕನಸು' ನಿಜ ಆಗಿದ್ದು ಇದೇ ದಿನ

11 days ago  
ಸಿನಿಮಾ / FilmiBeat/ All  
                 

ಟ್ರಾಫಿಕ್ ನಿಯಮದ ವಿರುದ್ಧ ಸಿಎಂಗೆ ಸೋನು ಗೌಡ ಸವಾಲ್

11 days ago  
ಸಿನಿಮಾ / FilmiBeat/ All  
ಕೇಂದ್ರ ಸರ್ಕಾರದ ಹೊಸ ಟ್ರಾಫಿಕ್ ನಿಯಮ ಜನಸಾಮಾನ್ಯರಿಗೆ ದೊಡ್ಡ ತಲೆನೋವಾಗಿದೆ. ಹೆಚ್ಚು ದಂಡ ವಸೂಲಿ ಮಾಡುತ್ತಿರುವ ಸರ್ಕಾರದ ವಿರುದ್ಧ ಜನಸಾಮಾನ್ಯರು ಅಸಮಾದಾನ ಹೊರಹಾಕುತ್ತಿದ್ದಾರೆ. ಟ್ರಾಫಿಕ್ ನಿಯಮ ಬ್ರೇಕ್ ಮಾಡಿದ್ರೆ ಸಾವಿರ ರೂಪಾಯಿಗಳು ದಂಡ ತೆರಬೇಕಾಗುತ್ತೆ. ಹೊಸ ಟ್ರಾಫಿಕ್ ನಿಯಮದ ಬಗ್ಗೆ ನಟಿ ಸೋನು ಗೌಡ ರೊಚ್ಚಿಗೆದಿದ್ದಾರೆ. ಮೊದಲು ರಸ್ತೆಗಳನ್ನು ಸರಿ ಮಾಡಿಸಿ ನಂತರ ಹೆಚ್ಚು ಹೆಚ್ಚು ಹಣ..
                 

ನಿಮ್ಮಪ್ಪನ ಮರ್ಯಾದೆ ಕಳೆಯಬೇಡ: ಹಾಫ್ ಫೋಟೋ ಹಾಕಿದ ಶಾರೂಖ್ ಪುತ್ರಿಗೆ ಕ್ಲಾಸ್

11 days ago  
ಸಿನಿಮಾ / FilmiBeat/ All  
ಶಾರೂಖ್ ಖಾನ್ ಮಗಳು ಸುಹಾನ ತನ್ನ ಆಕರ್ಷಕ ಫೋಟೋ ಕಲರ್ ಫುಲ್ ವಿಡಿಯೋಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಒಂದಿಷ್ಟು ಅಭಿಮಾನಿಗಳನ್ನ ಸಂಪಾದಿಸಿಕೊಂಡಿದ್ದಾರೆ. ಬಾಲಿವುಡ್ ಗೆ ಇನ್ನು ಹೆಜ್ಜೆ ಇಡದ ಸ್ಟಾರ್ ನಟನ ಮಗಳು ಆದಾಗಲೇ ನೆಟ್ಟಿಗರ ಅಚ್ಚುಮೆಚ್ಚು ಎನಿಸಿಕೊಂಡಿದ್ದಾರೆ. ನ್ಯೂಯಾರ್ಕ್ ನಲ್ಲಿ ಓದುತ್ತಿರುವ ಸುಹಾನ ಮೊದಲ ದಿನ ಕಾಲೇಜ್ ಗೆ ಹೋಗುತ್ತಿದ್ದ ವಿಡಿಯೋವನ್ನ ತಾಯಿ ಗೌರಿ ಖಾನ್..
                 

ಗಡಿನಾಡಿನಲ್ಲಿ ಅನಾವರಣ ಆಗಲಿದೆ ಯಜಮಾನ್ರ ಪುತ್ಥಳಿ

11 days ago  
ಸಿನಿಮಾ / FilmiBeat/ All  
ಸ್ಯಾಂಡಲ್ ವುಡ್ ನ ಯಜಮಾನ, ಸಾಹಸ ಸಿಂಹ ವಿಷ್ಣುವರ್ಧನ್ ಹೆಸರಿನಲ್ಲಿ ಅಭಿಮಾನಿಗಳು ಏನಾದರೊಂದು ಕಾರ್ಯಕ್ರಮ ನಡೆಸುತ್ತಲೆ ಇರುತ್ತಾರೆ. ಸೆಪ್ಟಂಬರ್ 18ರಂದು ಡಾ.ವಿಷ್ಣುವರ್ಧನ ನಾಟಕೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲು ಅಭಿಮಾನಿಗಳು ಸಜ್ಜಾಗಿದ್ದಾರೆ. ಇದಕ್ಕು ಮೊದಲೆ ಈಗ ವಿಷ್ಣು ಅಭಿಮಾನಿಗಳು ಸಾಹಸ ಸಿಂಹನ ಪುತ್ಥಳಿಯನ್ನು ನಿರ್ಮಾಣ ಮಾಡಿ ಅದ್ದೂರಿಯಾಗಿ ಅನಾವರಣ ಮಾಡುತ್ತಿದ್ದಾರೆ. ವಿಶೇಷ ಅಂದ್ರೆ ಗಡಿನಾಡಿನಲ್ಲಿ ವಿಷ್ಣುವರ್ಧನ್ ಪ್ರತಿಮೆಯನ್ನು ಅನಾವರಣ..
                 

ಚುನಾವಣೆ ಮುಗಿದರೂ ಮಂಡ್ಯ ಸಂಸದೆಗೆ ಕಾಡುತ್ತಿದ್ದಾರೆ 'ನಕಲಿ ಸುಮಲತಾ'!

12 days ago  
ಸಿನಿಮಾ / FilmiBeat/ All  
ಅಡೆ ತಡೆಗಳ ನಡುವೆ ಚುನಾವಣೆ ಗೆದ್ದ ಸುಮಲತಾ ಮಂಡ್ಯ ಸಂಸದೆ ಪಟ್ಟ ಪಡೆದಿದ್ದಾರೆ. ಆದರೆ, ಈಗಲೂ ಸುಮಲತಾರಿಗೆ ನಕಲಿ ಸುಮಲತಾರಿಂದ ಹಾವಳಿ ಮಾತ್ರ ಕಡಿಮೆ ಆಗಿಲ್ಲ. ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಸುಮಲತಾ ಸಾಕಷ್ಟು ತೊಂದರೆಗಳು ಎದುರಿಸಬೇಕಾಯಿತು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಎದುರು ಸ್ಪರ್ಧೆ ಮಾಡಿದ್ದರಿಂದಲೇ ಹೀಗಾಗುತ್ತೆ ಎಂಬ ಆರೋಪ ಇತ್ತು...
                 

Interview: ಮಾತೃ ಭಾಷೆಯಲ್ಲಿ ದರ್ಶನ್ ಜೊತೆ ನಟಿಸುವುದು ಬಂಪರ್ ಖುಷಿ

12 days ago  
ಸಿನಿಮಾ / FilmiBeat/ All  
ಫಿಲ್ಮಿಬೀಟ್: ಹಾಯ್, ಹ್ಯಾಪಿ ಬರ್ತಡೇ ಆಶಾ ಭಟ್... ಆಶಾ ಭಟ್: ಥ್ಯಾಂಕ್ ಯೂ ಸೋ ಮಚ್ ಭರತ್.... ಫಿಲ್ಮಿಬೀಟ್: ಬರ್ತಡೇ ಸೆಲೆಬ್ರೇಷನ್ ಎಲ್ಲ ಮುಗಿತಾ? ಆಶಾ ಭಟ್: ಅಯ್ಯೋ...ಎಲ್ಲ ನಿನ್ನೆನೇ ಆಯ್ತು, ಈಗ ಮನೆಗೆ ಹೋಗ್ತಿದ್ದೀನಿ, ಟಾಫ್ರಿಕ್ ನಲ್ಲಿದ್ದೀನಿ....ಎಂದು ಮಾತು ಮುಂದುವರಿಸಿದರು. ಸೆಪ್ಟೆಂಬರ್ 5, ಭದ್ರಾವತಿ ಹುಡುಗಿ ಆಶಾ ಭಟ್ ಅವರ ಹುಟ್ಟುಹಬ್ಬ. ಮುಂಬೈನಲ್ಲಿ ನೆಲೆಸಿರುವ ಆಶಾ..
                 

ಸುದೀಪ್ ಹೆಸರಲ್ಲಿ ಗ್ರಂಥಾಲಯ ತೆರೆದು ಅಭಿಮಾನ ಮೆರೆದ ಅಭಿಮಾನಿ

12 days ago  
ಸಿನಿಮಾ / FilmiBeat/ All  
ಕಿಚ್ಚ ಸುದೀಪ್ ಅಪಾರ ಸಂಖ್ಯೆ ಅಭಿಮಾನಿಗಳನ್ನು ಹೊಂದಿರುವ ನಟ. ಸ್ಯಾಂಡಲ್ ವುಡ್ ಮಾತ್ರವಲ್ಲದೆ ತಮಿಳು, ತೆಲುಗು ಮತ್ತು ಬಾಲಿವುಡ್ ನಲ್ಲಿಯೂ ಕಿಚ್ಚನ ಹವಾ ಜೋರಾಗಿಯೆ ಇದೆ. ಬೇರೆ ಭಾಷೆಯಲ್ಲಿ ಮಿಂಚುವ ಮೂಲಕ ಬಹುಭಾಷೆಯ ನಟನಾಗಿ ಗುರುತಿಸಿಕೊಂಡಿರುವ ಕಿಚ್ಚನಿಗೆ ಗಡಿಗೂ ಮೀರಿದ ಅಭಿಮಾನಿ ಬಳಗವಿದೆ.. ಅಭಿಮಾನಿಗಳು ನೆಚ್ಚಿನ ನಟರ ಮೇಲಿನ ಅಭಿಮಾನವನ್ನು ನಾನಾತರಹ ಹೊರಹಾಕುತ್ತಾರೆ. ಕೆಲವರು ಫೋಟೋ ಇಟ್ಟು..
                 

ಶ್ರೀಮುರಳಿ 'ಭರಾಟೆ'ಯಲ್ಲಿ ಅಧಿತಿ ಪ್ರಭುದೇವ ಸರ್ಪ್ರೈಸ್

12 days ago  
ಸಿನಿಮಾ / FilmiBeat/ All  
ಶ್ರೀಮುರಳಿ ಅಭಿನಯದ 'ಭರಾಟೆ' ಸಿನಿಮಾ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಜ್ಜಾಗುತ್ತಿದೆ. ಚೇತನ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಶ್ರೀಲೀಲಾ ನಾಯಕಿಯಾಗಿ ನಟಿಸಿದ್ದಾರೆ. ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದು, ಹಾಡೊಂದರಲ್ಲಿ ಅತಿಥಿಯಾಗಿ ಹೆಜ್ಜೆ ಹಾಕಿದ್ದಾರೆ. ಶ್ರೀಲೀಲಾ ಮತ್ತು ರಚಿತಾ ಜೊತೆ ಮತ್ತೊಬ್ಬ ನಟಿಗೂ ಭರಾಟೆ ಸ್ಪೆಷಲ್ ಆಗಿದೆ. 15 ವರ್ಷದ..
                 

ಟ್ರಾಫಿಕ್ ಶುಲ್ಕ ಹೆಚ್ಚಳ ಮಾಡಿದ್ದು ಕೇಂದ್ರ ಸರ್ಕಾರ, ಶಾಪ ಹಾಕಿದ್ದು ಈ ಚಿತ್ರಕ್ಕೆ.!

12 days ago  
ಸಿನಿಮಾ / FilmiBeat/ All  
                 

ರಾನು ಮೊಂಡಲ್ಗೆ ಮೋಸ ಆಗ್ತಿದೆ: ಆರೈಕೆ ಮಾಡಿದವರ ವಿರುದ್ಧವೇ ಆರೋಪ

12 days ago  
ಸಿನಿಮಾ / FilmiBeat/ All  
                 

ಗಲ್ಫ್ ದೇಶಗಳಲ್ಲಿ ಅಬ್ಬರಿಸಲಿದೆ ದರ್ಶನ್ 'ಕುರುಕ್ಷೇತ್ರ'

13 days ago  
ಸಿನಿಮಾ / FilmiBeat/ All  
ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಕುರುಕ್ಷೇತ್ರ ಸಿನಿಮಾ ಈಗ ಗಲ್ಫ್ ದೇಶಕ್ಕೆ ಎಂಟ್ರಿಯಾಗಿದೆ. ಯುಎಸ್, ಕೆನಡಾ ಸೇರಿದಂತೆ ವಿಶ್ವದ ಹಲವು ಕಡೆ ರಿಲೀಸ್ ಆಗಿದ್ದ 'ಕುರುಕ್ಷೇತ್ರ' ಈಗ ಗಲ್ಫ್ ದೇಶಗಳಲ್ಲಿ ತೆರೆಕಾಣುತ್ತಿದೆ. ಸೆಪ್ಟೆಂಬರ್ 5 ರಂದು ಗಲ್ಪ್ ದೇಶಗಳಲ್ಲಿ ಮುನಿರತ್ನ ಕುರುಕ್ಷೇತ್ರ ಪ್ರದರ್ಶನ ಆರಂಭಿಸಲಿದೆ. ದುಬೈ, ಅಬುದಾಬಿ, ಶಾರ್ಜಾ,..
                 

ತಾಯಿಯಾದ 'ಪುಟ್ಟಗೌರಿ ಮದುವೆ' ಧಾರಾವಾಹಿ ನಟಿ ನಯನ

13 days ago  
ಸಿನಿಮಾ / FilmiBeat/ All  
ಕನ್ನಡದ ಜನಪ್ರಿಯ ಧಾರಾವಾಹಿ 'ಪುಟ್ಟಗೌರಿ ಮದುವೆ' ಸೇರಿದಂತೆ ಕೆಲವು ಸೀರಿಯಲ್ ಗಳಲ್ಲಿ ನಟಿಸಿರುವ ನಯನ ಇದೀಗ ತಾಯಿಯಾದ ಸಂತಸದಲ್ಲಿ ಇದ್ದಾರೆ. ನಯನ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿಯಾಗುತ್ತಿರುವ ಸುದ್ದಿಯನ್ನು ಹಂಚಿಕೊಂಡ ನಟಿ ಶ್ರುತಿ ಹರಿಹರನ್ ಈ ಸಂತಸದ ವಿಷಯವನ್ನು ನಟಿ ನಯನ ಪತಿ ವೆಂಕಟೇಶ್ ಹಂಚಿಕೊಂಡಿದ್ದಾರೆ. ನಯನ ಸದ್ಯಕ್ಕೆ ಸೋಷಿಯಲ್ ಮೀಡಿಯಾ ಬಳಸಲು ಆಗದ ಕಾರಣ..
                 

ಪಿವಿ ಸಿಂಧು ಬಯೋಪಿಕ್ನಲ್ಲಿ ಈ ನಟಿ ಮಾಡಿದ್ರೆ ಚೆಂದವಂತೆ

13 days ago  
ಸಿನಿಮಾ / FilmiBeat/ All  
ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಷಿಪ್ ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಪಿವಿ ಸಿಂಧು ಅವರ ಬಯೋಪಿಕ್ ಸಿನಿಮಾ ಆಗುತ್ತಿದೆ. ಬಾಲಿವುಡ್ ನಟ ಸೋನು ಸೂದ್ ಈ ಚಿತ್ರ ನಿರ್ಮಿಸಲಿದ್ದಾರೆ. ಪಿವಿ ಸಿಂಧು ಅವರ ಪಾತ್ರ ಯಾರು ಮಾಡಲಿದ್ದಾರೆ ಎನ್ನುವುದಕ್ಕೆ ಮುಂಚೆಯೇ ಅವರ ಕೋಚ್ ಪುಲ್ಲೆಲ ಗೋಪಿಚಂದ್ ಪಾತ್ರದಲ್ಲಿ ಅಕ್ಷಯ್ ಕುಮಾರ್ ನಟಿಸಲಿದ್ದಾರೆ ಎಂಬ ಸುದ್ದಿ..
                 

ಮುಂಬೈನಲ್ಲಿ ಒಟ್ಟಿಗೆ ಕಾಣಿಸಿಕೊಂಡ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ

13 days ago  
ಸಿನಿಮಾ / FilmiBeat/ All  
ಇನ್ನು ಎರಡು ವರ್ಷ ರಶ್ಮಿಕಾ ಮಂದಣ್ಣ ಜೊತೆ ಸಿನಿಮಾ ಮಾಡಲ್ಲ ಎಂದು ವಿಜಯ್ ದೇವರಕೊಂಡ ಹೇಳಿದ್ದಾರಂತೆ. ಹೀಗಂತ ಸ್ವತಃ ರಶ್ಮಿಕಾ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಒಟ್ಟಿಗೆ ಸಿನಿಮಾ ಮಾಡಲ್ಲ ಅಂದಾಕ್ಷಣ ಒಟ್ಟಿಗೆ ಕಾಣಿಸಿಕೊಳ್ಳಬಾರದೆಂದು ಏನೂ ಇಲ್ವಲ್ಲ. ಮುಂಬೈನಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಮುಂಬೈನಲ್ಲಿ ಒಟ್ಟಿಗೆ ಅಂದಾಕ್ಷಣ ಹಾಲಿಡೇ ಎಂಜಾಯ್ ಮಾಡುವುದಕ್ಕೊ ಅಥವಾ ಪಾರ್ಟಿ..
                 

ನಿನ್ನ ರೇಟ್ ಎಷ್ಟು? ನಟಿಯ ಫೋಟೋ, ಪೋನ್ ನಂಬರ್ ಹಾಕಿ ಟಾರ್ಚರ್

13 days ago  
ಸಿನಿಮಾ / FilmiBeat/ All  
''ನೀವು ಅಸಂತೃಪ್ತಿ ಹೊಂದಿದ್ದೀರಾ...? ರಾತ್ರಿ ನಿಮಗೆ ನಿದ್ದೆ ಬರ್ತಿಲ್ವಾ? ನಿಮ್ಮ ಪತ್ನಿ ನಿಮ್ಮ ಜೊತೆಯಲ್ಲಿ ಇಲ್ವಾ? ಯೋಚನೆ ಮಾಡ್ಬೇಡಿ....ನನಗೆ ಕಾಲ್ ಮಾಡಿ, ನಿಮಗಾಗಿ ಬರ್ತೀನಿ. ನನ್ನ ಹೆಸರು ಬ್ರಿಷ್ಟಿ ರಾಯ್. ನೀವು 10000, ಸಾವಿರದಿಂದ 20,000 ಸಾವಿರ ರೂಪಾಯಿವರೆಗೂ ಸಂಪಾದನೆ ಮಾಡಬಹುದು'' ಎಂಬ ಪೋಸ್ಟರ್ ಕೊಲ್ಕತ್ತಾ ನಗರದ ರೈಲ್ವೆ ಸ್ಟೇಷನ್, ಲೋಕಲ್ ಟ್ರೈನ್ ಗಳ ಮೇಲೆ ಹಾಕಲಾಗಿದೆಯಂತೆ...
                 

'ಸಾಹೋ' ಚೆನ್ನಾಗಿಲ್ಲ ಅಂತಾರೆ: 5 ದಿನದ ಕಲೆಕ್ಷನ್ ನೋಡಿದ್ರೆ ಧೂಳೆಬ್ಬಿಸಿದೆ

13 days ago  
ಸಿನಿಮಾ / FilmiBeat/ All  
ಪ್ರಭಾಸ್ ಮತ್ತು ಶ್ರದ್ಧಾ ಕಪೂರ್ ನಟಿಸಿರುವ ಸಾಹೋ ಸಿನಿಮಾ ಕಳೆದ ವಾರ ತೆರೆಕಂಡಿದೆ. ಮೊದಲ ದಿನದಿಂದಲೂ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾ ನಿರೀಕ್ಷೆಯಂತೆ ಇಲ್ಲ, ಸಾಹೋ ಹೇಳಿಕೊಳ್ಳುವಂತಿಲ್ಲ ಎಂದು ಪ್ರೇಕ್ಷಕರು ಅಭಿಪ್ರಾಯ ಹೊರಹಾಕಿದ್ದಾರೆ. ಆದರೆ ಕಲೆಕ್ಷನ್ ಮೇಲೆ ಇದು ಯಾವುದೇ ಪರಿಣಾಮ ಬೀರಿಲ್ಲ. ಮೊದಲ ದಿನದಿಂದಲೂ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿರುವ ಸಾಹೋ ಐದು ದಿನದಲ್ಲಿ..
                 

ವರ್ಷಗಳ ಬಳಿಕ ಶಾಪಿಂಗ್ ಹೊರಟ ರಾಕಿಂಗ್ ಸ್ಟಾರ್ ಯಶ್ ದಂಪತಿ

2 hours ago  
ಸಿನಿಮಾ / FilmiBeat/ All  
ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ದಂಪತಿ ಈಗ ಶಾಪಿಂಗ್ ಮೂಡ್ ನಲ್ಲಿ ಇದ್ದಾರೆ. ಅಂದ್ಹಾಗೆ ಅವರು ಅವರಿಗಾಗಿ ಶಾಪಿಂಗ್ ಮಾಡುತ್ತಿಲ್ಲ. ಬದಲಿಗೆ ರಾಕಿಂಗ್ ದಂಪತಿಯ ಮುದ್ದಿನ ಮಗಳು ಆಯಿರಾಗಾಗಿ ಯಶ್ ಮತ್ತು ರಾಧಿಕಾ ಶಾಪಿಂಗ್ ಮಾಡುತ್ತಿದ್ದಾರೆ. ಆಯಿರಾಗೆ ಈಗ ಒಂದು ವರ್ಷ ತುಂಬುತ್ತಿದೆ. ಅಪ್ಪ-ಅಮ್ಮನಂತೆ ಮಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್ ಆಗಿದ್ದಾಳೆ. ಆಯಿರಾಳ..
                 

ಕಿಚ್ಚ ಸುದೀಪ್ ಕನ್ನಡದಲ್ಲಿ ಬರೆದ ಬಹಿರಂಗ ಪತ್ರ ಇಲ್ಲಿದೆ

18 hours ago  
ಸಿನಿಮಾ / FilmiBeat/ All  
ನನ್ನ ಸ್ನೇಹಿತರಿಗೆ ನನ್ನ ಮನವಿ... ಅನಗತ್ಯ ಸಂದರ್ಭಗಳಿಗೆ ಪ್ರತಿಕ್ರಿಯಿಸುವ ಬದಲು ಒಳ್ಳೆಯ ವಿಷಯಗಳ ಮೇಲೆ ಜೀವನವನ್ನು ಕೇಂದ್ರೀಕರಿಸಲು ನಾನು ನಿಮ್ಮೆಲ್ಲರನ್ನೂ ವಿನಂತಿಸುತ್ತೇನೆ. ಕುರುಡು ಕಣ್ಣು ಮತ್ತು ಕಿವುಡ ಕಿವಿಯನ್ನು ಕೆಲವು ಧ್ವನಿಗಳ ಕಡೆಗೆ ಎಸೆಯುವುದು ಉತ್ತಮ. ಇಂತಹವುಗಳಿಂದ ಯಾರಿಗೂ ಏನೂ ಕಡಿಮೆಯಾಗುವುದಿಲ್ಲ. ಹಲವಾರು ವಿಷಯಗಳು ನಡೆಯುತ್ತಿವೆ ಮತ್ತು ಅದು ಯಾರಿಗೂ ಒಳ್ಳೆಯ ವೈಬ್ ‌ಗಳನ್ನು ಕಳುಹಿಸುತ್ತಿಲ್ಲ. ನಿರ್ದಿಷ್ಟ..
                 

'ಬೆದರಿಕೆಗೆ ಜಗ್ಗೊನಲ್ಲ ಪೈಲ್ವಾನ' ನಿರ್ಮಾಪಕಿ ಸ್ವಪ್ನಾ ಕೃಷ್ಣ ಟಾಂಗ್

19 hours ago  
ಸಿನಿಮಾ / FilmiBeat/ All  
ಪೈಲ್ವಾನ್ ಚಿತ್ರದ ಪೈರಸಿಗೆ ಸಂಬಂಧಪಟ್ಟಂತೆ ಸುದೀಪ್ ಅಭಿಮಾನಿಗಳು ಮತ್ತು ದರ್ಶನ್ ಅವರ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾದಲ್ಲಿ ವಾದ-ಪ್ರತಿವಾದಗಳು ನಡೆಯುತ್ತಿದೆ. ಇದನ್ನೆಲ್ಲ ಗಮನಿಸಿದ ಡಿ ಬಾಸ್ ಟ್ವೀಟ್ ಮಾಡುವ ಮೂಲಕ ವಿರೋಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ''ಸದ್ಯಕ್ಕೆ ನಾನು ಬೆಂಗಳೂರಿನಲ್ಲಿ ಇಲ್ಲ, ಶೂಟಿಂಗ್ ಅಲ್ಲಿ ಬ್ಯುಸಿಯಾಗಿದ್ದೇನೆ. ಸದ್ಯಕ್ಕೆ ಕೇಳಿ ಬರುತ್ತಿರುವ ಕೆಲವು ವ್ಯಕ್ತಿಗಳ ಬಗ್ಗೆ ಒಂದು ಕಿವಿಮಾತು -..
                 

'ಪೈಲ್ವಾನ್' ನೋಡಿ ಸ್ಯಾಂಡಲ್ ವುಡ್ ಸ್ಟಾರ್ಸ್ ಹೇಳಿದ್ದೇನು?

23 hours ago  
ಸಿನಿಮಾ / FilmiBeat/ All  
ಸ್ಯಾಂಡಲ್ ವುಡ್ ನಲ್ಲಿ ಸದ್ಯ ಪೈಲ್ವಾನ್ ಚಿತ್ರದ್ದೆ ಹವಾ. ಸಿನಿಮಾ ರಿಲೀಸ್ ಆಗಿ ಐದು ದಿನಗಳಾದರು ಪೈಲ್ವಾನ್ ಸಿನಿಮಾದ ಮೇಲಿನ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಚಿತ್ರ ನೋಡಿ ಸಂತಸಪಟ್ಟ ಅಭಿಮಾನಿಗಳು ಫೋಟೋ ಕ್ಲಿಕ್ಕಿಸಿಕೊಂಡು ಟ್ವಿಟರ್ ನಲ್ಲಿ ಕಿಚ್ಚ ಸುದೀಪ್ ಗೆ ಪೋಸ್ಟ್ ಮಾಡುತ್ತಿದ್ದಾರೆ. ಒಂದಲ್ಲ ಎರಡಲ್ಲ, ನಾಲ್ಕೈದು ಬಾರಿ ಸಿನಿಮಾ ವೀಕ್ಷಿಸಿದ್ದೇವೆ ಎಂದು ಕೆಲವು ಅಭಿಮಾನಿಗಳು..
                 

ದರ್ಶನ್-ಸುದೀಪ್ ಅಭಿಮಾನಿಗಳ ಕಿತ್ತಾಟ: 'ಪೈರಸಿ' ಹಿಂದಿರುವ ಅಸಲಿ ಕತೆ!

yesterday  
ಸಿನಿಮಾ / FilmiBeat/ All  
ಕಿಚ್ಚ ಸುದೀಪ್ ಮತ್ತು ದರ್ಶನ್ ಅವರ ನಡುವೆ ಸಂಬಂಧ ಒಂದು ಹಂತಕ್ಕೆ ಹಳಿಸಿದೆ. ಈಗಿನ ಬೆಳವಣಿಗೆಗಳನ್ನ ಗಮಿಸುತ್ತಿದ್ದರೆ ಇಬ್ಬರ ನಡುವಿನ ಸಂಹವನ ಪೂರ್ತಿ ಮುರಿದು ಬಿದ್ದಿದೆ ಎಂದೇ ಹೇಳಬಹುದು. ಹಾಗಾಗಿಯೇ ಅಭಿಮಾನಿಗಳು ಕೂಡ ಅವರನ್ನೇ ಫಾಲೋ ಮಾಡ್ತಿದ್ದಾರೆ. ಸದ್ಯ ಸುದೀಪ್ ಮತ್ತು ದರ್ಶನ್ ಅಭಿಮಾನಿಗಳು ಹಾವು ಮುಂಗುಸಿ ರೀತಿ ಕಿತ್ತಾಡುತ್ತಿದ್ದಾರೆ. ಅದಕ್ಕೆ ಸಾಮಾಜಿಕ ಜಾಲತಾಣಗಳು ವೇದಿಕೆಯಾಗಿವೆ. ಮೊದಲೇ..
                 

ಸಾರ್ವಜನಿಕರಿಗೆ ರಿಷಿ ಚಿತ್ರದಲ್ಲಿ ಅಪ್ಪು ಹಾಡು ಕೇಳುವ ಸುವರ್ಣಾವಕಾಶ

yesterday  
ಸಿನಿಮಾ / FilmiBeat/ All  
'ಕವಲುದಾರಿ' ಚಿತ್ರದ ಬಳಿಕ ನಟ ರಿಷಿ 'ಸಾರ್ವಜನಿಕರಿಗೆ ಸುವರ್ಣಾವಕಾಶ' ಎಂಬ ಮನರಂಜನಾತ್ಮಕ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಟೀಸರ್ ಈಗಾಗಲೇ ರಿಲೀಸ್ ಆಗಿದ್ದು, ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಇದೀಗ, ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾಥ್ ನೀಡಿದ್ದಾರೆ. ಚಿತ್ರದ ಒಂದು ಹಾಡಿಗೆ ಅಪ್ಪು ಧ್ವನಿಗೂಡಿಸಿದ್ದಾರೆ. ಈ ಸುದ್ದಿಯನ್ನ ಸ್ವತಃ ರಿಷಿ ಅವರೇ ಸೋಶಿಯಲ್..
                 

ಬನ್ಸಾಲಿ ಚಿತ್ರದಿಂದ ಸಲ್ಮಾನ್ ಹೊರಬರಲು ಆಲಿಯಾ ಜೊತೆಗಿನ 'ಆ ಸೀನ್' ಕಾರಣ.!

yesterday  
ಸಿನಿಮಾ / FilmiBeat/ All  
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಹೊಸ ಚಿತ್ರದಲ್ಲಿ ಸಲ್ಮಾನ್ ಖಾನ್ ನಟಿಸಬೇಕಿತ್ತು. ಆದರೆ ಸದ್ಯಕ್ಕೆ ಈ ಪ್ರಾಜೆಕ್ಟ್ ಮಾಡಲು ಸಾಧ್ಯವಿಲ್ಲ ಎಂದು ಬ್ಯಾಡ್ ಬಾಯ್ ಸ್ಪಷ್ಟಪಡಿಸಿದ್ದರು. ಈ ನಿರ್ಧಾರದ ಹಿಂದಿರುವ ಕಾರಣವೇನು ಎಂಬ ಕುತೂಹಲ ಕಾಡುತ್ತಿತ್ತು. ಈ ಬಗ್ಗೆ ಬಾಲಿವುಡ್ ನಲ್ಲಿ ಹಲವು ರೀತಿಯಲ್ಲಿ ಚರ್ಚೆ ಆಗ್ತಿದೆ. ಅದರಲ್ಲಿ ಒಂದು ಆಲಿಯಾ ಭಟ್ ಜೊತೆಗಿನ ಆ ದೃಶ್ಯ...
                 

ಕೂದಲೆಳೆಯ ಅಂತರದಲ್ಲಿ 25 ಲಕ್ಷ ಕಳೆದುಕೊಂಡ ಕೋಟ್ಯಧಿಪತಿ ಸ್ಪರ್ಧಿ ಅನುರಾಧ

yesterday  
ಸಿನಿಮಾ / FilmiBeat/ All  
                 

ನಾ ನೋಡಿದ ಪೈಲ್ವಾನ್: ತಪ್ಪು ಒಪ್ಪಿನ ನಡುವೆ 'ಒಪ್ಪಿ, ಅಪ್ಪಿಕೊಳ್ಳಬಹುದಾದ' ಚಿತ್ರ

2 days ago  
ಸಿನಿಮಾ / FilmiBeat/ All  
ಗಾಂಧಿನಗರದಲ್ಲಿ ಸದ್ಯ ಪೈಲ್ವಾನ್ ಚಿತ್ರದ್ದೇ ಮಾತು. ಒಂದು ಕಡೆ ಪೈಲ್ವಾನ್ ಚಿತ್ರದ ಪಾಸಿಟಿವ್, ನೆಗೆಟೀವ್ ಅಂಶದ ಬಗ್ಗೆ, ಇನ್ನೊಂದು ಕಡೆ, ಸಾಮಾಜಿಕ ತಾಣದಲ್ಲಿ ಕನ್ನಡದ ಎರಡು ಸ್ಟಾರ್ ನಟರ ಅಭಿಮಾನಿಗಳ ಅನಾವಶ್ಯಕ ವಾಕ್ಸಮರ. ಹಿಂದೊಮ್ಮೆ, ಚಿತ್ರ ವಿಮರ್ಶಕರು ಒಂದು ಮಾತನ್ನು ಹೇಳಿದ್ದರು. ಚಿತ್ರ ನೋಡಿ ಹೊರಬರುವಾಗ ಪ್ರೇಕ್ಷಕ ಚಿತ್ರದ ಕೆಲವೊಂದು ಸನ್ನಿವೇಶ, ಪಾತ್ರದ ಬಗ್ಗೆ ಮಾತನಾಡುತ್ತಿದ್ದಾನೆಂದರೆ, ಚಿತ್ರ..
                 

ವೀರೇಶ್ ಚಿತ್ರಮಂದಿರದಲ್ಲಿ ದಾಖಲೆ ಕಲೆಕ್ಷನ್ ಮಾಡಿದ ಪೈಲ್ವಾನ್

2 days ago  
ಸಿನಿಮಾ / FilmiBeat/ All  
ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಮೊದಲ ದಿನವೇ ದಾಖಲೆಯ ಗಳಿಕೆ ಮಾಡಿದ ಕಿಚ್ಚನ ಸಿನಿಮಾ ಮೂರನೇ ದಿನವೂ ದೊಡ್ಡ ಮೊತ್ತವನ್ನ ಬಾಚಿಕೊಂಡಿದೆ ಎನ್ನಲಾಗಿದೆ. ಪೈಲ್ವಾನ್ ಚಿತ್ರದ ಒಟ್ಟಾರೆ ಕಲೆಕ್ಷನ್ ಒಂದು ಕಡೆಯಾದರೆ ಬೆಂಗಳೂರಿನ ವೀರೇಶ್ ಚಿತ್ರಮಂದಿರಲ್ಲಿ ಮಾತ್ರ ಮತ್ತೊಂದು ರೀತಿಯ ದಾಖಲೆ ಮಾಡಿದೆ. ಸುದೀಪ್ 'ಪೈಲ್ವಾನ್' ಮೊದಲ ದಿನ..
                 

'ಕರ್ಮ' : ಮತ್ತೆ ಸುದ್ದಿ ಮಾಡುತ್ತಿದೆ ವಿಜಯಲಕ್ಷ್ಮಿ ದರ್ಶನ್ ಟ್ವೀಟ್

2 days ago  
ಸಿನಿಮಾ / FilmiBeat/ All  
ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಇತ್ತೀಚಿಗಷ್ಟೆ ತಮ್ಮ ಪತಿಯ ಹೆಸರನ್ನು ಟ್ವಿಟ್ಟರ್ ಖಾತೆಯಿಂದ ತೆಗೆದು ಹಾಕಿದ್ದರು. ಈ ವಿಷಯ ಇಡೀ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಸುದ್ದಿ ಮಾಡಿತ್ತು. ಅದರ ಬಳಿಕ ಇಂದು ವಿಜಯಲಕ್ಷ್ಮಿ ಮಾಡಿರುವ ಟ್ವೀಟ್ ಮತ್ತೆ ಚರ್ಚೆಗೆ ಕಾರಣವಾಗಿದೆ. ಸದ್ಯ, ಸ್ಯಾಂಡಲ್ ವುಡ್ ಸ್ಟಾರ್ ವಾರ್ ಜೋರಾಗಿ ನಡೆಯುತ್ತಿದೆ. 'ಪೈಲ್ವಾನ್' ಸಿನಿಮಾ ಬಿಡುಗಡೆಯ ನಂತರ..