GoodReturns

ನೂತನ ಮುಖ್ಯ ಆರ್ಥಿಕ ಸಲಹೆಗಾರರಾಗಿ ಕೃಷ್ಣಮೂರ್ತಿ ಸುಬ್ರಮಣಿಯನ್ ನೇಮಕ

yesterday  
ಉದ್ಯಮ / GoodReturns/ Classroom  
ಕೇಂದ್ರ ಸರ್ಕಾರದ ಕೃಷ್ಣಮೂರ್ತಿ ಸುಬ್ರಮಣಿಯನ್ ಅವರನ್ನು ನೂತನ ಮುಖ್ಯ ಆರ್ಥಿಕ ಸಲಹೆಗಾರರನ್ನಾಗಿ ನೇಮಕ ಮಾಡಿದೆ. ಪ್ರಸ್ತುತ ಕೃಷ್ಣಮೂರ್ತಿ ಸುಬ್ರಮಣಿಯನ್ ಅವರು ಇಂಡಿಯನ್‌ ಸ್ಕೂಲ್‌ ಆಫ್‌ ಬ್ಯುಸಿನೆಸ್, ಹೈದರಾಬಾದ್‌ನಲ್ಲಿ ಹಣಕಾಸು ವಿಷಯದಲ್ಲಿ ಸಹಾಯಕ ಪ್ರೊಫೆಸರ್ ಹಾಗೂ ಐಎಸ್‌ಬಿಯ ಸೆಂಟರ್ ಫಾರ್ ಅನಾಲಿಟಿಕಲ್ ಫೈನಾನ್ಸ್‌ನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕಾರ್ಯನಿರತರಾಗಿದ್ದಾರೆ.ಹಿಂದಿನ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಅರವಿಂದ್ ಸುಬ್ರಮಣಿಯನ್ ಜುಲೈ ತಿಂಗಳಲ್ಲಿ..
                 

ಸಿಹಿಸುದ್ದಿ! ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಳಿಕೆ

2 days ago  
ಉದ್ಯಮ / GoodReturns/ Classroom  
ಭಾರತೀಯರು ಚಿನ್ನಾಭರಣಪ್ರಿಯರು. ಮದುವೆ ಸಮಾರಂಭ, ಹಬ್ಬದ ಸೀಸನ್ ಗಳಲ್ಲಿ ಚಿನ್ನ ಖರೀದಿಸುವುದು ವಾಡಿಕೆ. ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆ ಹಾಗು ಸ್ಥಳೀಯ ಆಭರಣ ತಯಾರಕರ ಬೇಡಿಕೆ ಚಿನ್ನದ ಬೆಲೆ ಏರಿಳಿಕೆ ಕಾರಣವಾಗಿರುತ್ತದೆ. ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನ (10gm) ಮತ್ತು ಬೆಳ್ಳಿಯ (1kg) ದರಗಳನ್ನು ಇಲ್ಲಿ ನೀಡಲಾಗಿದೆ. ಭಾರತದಲ್ಲಿ ಚಿನ್ನದ ದರ..
                 

ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಟಾಪ್ 10 ನಗರಗಳು ಭಾರತದಲ್ಲೇ ಇವೆ

3 days ago  
ಉದ್ಯಮ / GoodReturns/ Classroom  
ಆಕ್ಸ್ಫರ್ಡ್ ಎಕಾನಾಮಿಕ್ಸ್ ಪ್ರಕಾರ, ಮುಂದಿನ ಎರಡು ದಶಕಗಳಲ್ಲಿ ಭಾರತವು ಆರ್ಥಿಕ ಬೆಳವಣಿಗೆಯನ್ನು ನಿಯಂತ್ರಿಸಲಿದೆ. ಹೌದು, ಆಕ್ಸ್ಫರ್ಡ್ ಜಾಗತಿಕ ನಗರಗಳ ಸಂಶೋಧನೆಯ ಕುರಿತಾದ ಒಂದು ವರದಿಯಲ್ಲಿ, ಆರ್ಥಿಕ ಬೆಳವಣಿಗೆಗೆ ಸಂಬಂಧಿಸಿದಂತೆ ಭಾರತದ ಹತ್ತು ನಗರಗಳು ಸ್ಥಾನ ಪಡೆದಿವೆ. ಮುಂದಿನ ೨೦ ವರ್ಷಗಳ ಆರ್ಥಿಕ ಬೆಳವಣಿಗೆಯ ಅಗ್ರ 10 ನಗರಗಳ ವಿಷಯಕ್ಕೆ ಬಂದಾಗ, ಭಾರತವು ಮುಂದಿನ ಎರಡು ದಶಕ..
                 

ಆರ್ಬಿಐನಿಂದ ಬ್ಯಾಂಕುಗಳಿಗೆ ಖಡಕ್ ಸೂಚನೆ! ಸಾಲ ಪಡೆಯುವವರಿಗೆ ಸಿಹಿಸುದ್ದಿ

4 days ago  
ಉದ್ಯಮ / GoodReturns/ Classroom  
ಭಾರತೀಯ ರಿಸರ್ವ್ ಬ್ಯಾಂಕ್ ಸಾಲದ ಬಡ್ಡಿದರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿದ್ದು, ಎಂಸಿಎಲ್ಆರ್, ಬೇಸ್ ರೇಟ್, ಪಿಎಲ್ಆರ್ ಮತ್ತು ಬಿಪಿಎಲ್ಆರ್ ಅಡಿಯಲ್ಲಿ ಸಾಲ ನೀಡುವ ವ್ಯವಸ್ಥೆಯನ್ನು ರದ್ದು ಮಾಡಿದೆ.ನಿಯಂತ್ರಣ ಮತ್ತು ಮೇಲ್ವಿಚಾರಣೆ ಬಲಪಡಿಸುವ ಹಿನ್ನೆಲೆಯಲ್ಲಿ ಅಭಿವೃದ್ಧಿ ಮತ್ತು ನಿಯಂತ್ರಕ ನೀತಿ ಕ್ರಮಗಳು ಕೈಗೊಳ್ಳಬೇಕಾಗುತ್ತದೆ ಎಂದು ಆರ್ಬಿಐ ಹೇಳಿದೆ. 2019 ಏಪ್ರಿಲ್ 1 ರ ನಂತರ ಬ್ಯಾಂಕುಗಳು..
                 

ಗುಡ್ ನ್ಯೂಸ್! ಜಿಎಸ್ಟಿ ರಿಟರ್ನ್ಸ್ ಫಾರ್ಮ್ ಸಲ್ಲಿಕೆ ಇನ್ನಷ್ಟು ಸರಳೀಕರಣ

4 days ago  
ಉದ್ಯಮ / GoodReturns/ Classroom  
ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ರಿಟರ್ನ್ಸ್ ಫಾರ್ಮ್ ಅನ್ನು ಇನ್ನಷ್ಟು ಸರಳೀಕರಣಗೊಳಿಸಲಾಗಿದ್ದು, 2019 ರ ಏಪ್ರಿಲ್ 1 ರಿಂದ ಕಾರ್ಯರೂಪಕ್ಕೆ ಬರಲಿದೆ ಎಂದು ಕಂದಾಯ ಸಚಿವಾಲಯದ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ತಿಳಿಸಿದ್ದಾರೆ. ಇಎಸ್ಟಿ ಸಂಗ್ರಹಣೆಯ ಗುರಿ ಮುಟ್ಟುವ ವಿಶ್ವಾಸವಿದ್ದು, ತೆರಿಗೆಯನ್ನು ಯಾರೂ ವಂಚಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಜಿಎಸ್ಟಿ ಜಾರಿಯಾದ ಮೊದಲ ಎಂಟು ತಿಂಗಳು..
                 

ಎಸ್ಬಿಐನ ಹೊಸ ನಿಯಮಗಳು ನಿಮಗೆ ತಿಳಿದಿರಲಿ..

5 days ago  
ಉದ್ಯಮ / GoodReturns/ Classroom  
                 

ಕಹಿಸುದ್ದಿ, ಚಿನ್ನ ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ

6 days ago  
ಉದ್ಯಮ / GoodReturns/ Classroom  
ಭಾರತೀಯರು ಚಿನ್ನಾಭರಣಪ್ರಿಯರು. ಮದುವೆ ಸಮಾರಂಭ, ಹಬ್ಬದ ಸೀಸನ್ ಗಳಲ್ಲಿ ಚಿನ್ನ ಖರೀದಿಸುವುದು ವಾಡಿಕೆ. ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆ ಹಾಗು ಸ್ಥಳೀಯ ಆಭರಣ ತಯಾರಕರ ಬೇಡಿಕೆ ಚಿನ್ನದ ಬೆಲೆ ಏರಿಳಿಕೆ ಕಾರಣವಾಗಿರುತ್ತದೆ.ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನ (10gm) ಮತ್ತು ಬೆಳ್ಳಿಯ (1kg) ದರಗಳನ್ನು ಇಲ್ಲಿ ನೀಡಲಾಗಿದೆ...
                 

ಗುಡ್ ನ್ಯೂಸ್! ಬಂಗಾರದ ಬೆಲೆಯಲ್ಲಿ ಇಳಿಕೆ

8 days ago  
ಉದ್ಯಮ / GoodReturns/ Classroom  
ಬಂಗಾರ ಪ್ರಿಯರಿಗೆ ಖುಷಿಯ ಸುದ್ದಿ. ಕಳೆದ ಮೂರು ದಿನಗಳಿಂದ ಬಂಗಾರದ ಬೆಲೆ ಇಳಿಮುಖವಾಗಿ ಸಾಗಿದೆ. ಚಿನ್ನಾಭರಣಪ್ರಿಯರಾದ ಭಾರತೀಯರು ಮದುವೆ ಸಮಾರಂಭ, ಹಬ್ಬದ ಸೀಸನ್ ಗಳಲ್ಲಿ ಚಿನ್ನ ಖರೀದಿಸುವುದು ವಾಡಿಕೆ. ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆ ಹಾಗು ಸ್ಥಳೀಯ ಆಭರಣ ತಯಾರಕರ ಬೇಡಿಕೆ ಚಿನ್ನದ ಬೆಲೆ ಏರಿಳಿಕೆ ಕಾರಣವಾಗಿರುತ್ತದೆ. ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ..
                 

ರೈತರ ಪ್ರತಿಭಟನೆ, ಮೋದಿ ಸರ್ಕಾರಕ್ಕೆ ಸವಾಲು

9 days ago  
ಉದ್ಯಮ / GoodReturns/ Classroom  
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿರುವ ದೋಷಗಳನ್ನು ಸರಿಪಡಿಸುವುದು ಒಳಗೊಂಡಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ದೇಶದ ವಿವಿಧೆಡೆಯಿಂದ ಬಂದಿರುವ ರೈತರು ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ. ಆಂಧ್ರಪ್ರದೇಶ, ಕರ್ನಾಟಕ, ಗುಜರಾತ್, ಮಧ್ಯಪ್ರದೇಶ, ತಮಿಳನಾಡು, ಮಹಾರಾಷ್ಟ್ರ, ಉತ್ತರ ಪ್ರದೇಶ ಹೀಗೆ ಹಲವಾರು ರಾಜ್ಯಗಳ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.ಆಯೋಧ್ಯೆ ಬೇಡ ರೈತರ ಸಾಲಮನ್ನಾ ಮಾಡಿ ಎಂದು ರೈತರು ಘೋಷಣೆ ಕೂಗುತ್ತಿದ್ದು, ದಿಕ್ಕಾರ ಘೋಷಣೆಯ ಫಲಕಗಳನ್ನು ಹಿಡಿದು ಪ್ರತಿಭಟಿಸುತ್ತಿದ್ದಾರೆ...
                 

3 ಲಕ್ಷ ಆಧಾರ್ ಸೇವಾ‌ ಕೇಂದ್ರ ಆರಂಭ

10 days ago  
ಉದ್ಯಮ / GoodReturns/ Classroom  
                 

ನೋಟು ನಿಷೇಧ: ಎರಡೇ ವರ್ಷದಲ್ಲಿ ಚಲಾವಣೆಯಿಂದ ಹೊರ ಹೋಗುತ್ತಿವೆ ಹೊಸ ನೋಟುಗಳು!

10 days ago  
ಉದ್ಯಮ / GoodReturns/ Classroom  
ನೋಟು ನಿಷೇಧದ ನಂತರ ಆರ್ಬಿಐ ಹೊಸ ನೋಟುಗಳನ್ನು ಮುದ್ರಿಸಿ ಚಲಾವಣೆಗೆ ತಂದಿರುವ ವಿಷಯ ನಮಗೆಲ್ಲಾ ಗೊತ್ತಿದೆ. ಆದರೆ ಚಲಾವಣೆಗೆ ತರಲಾದ ಹೊಸ ನೋಟುಗಳು ಅಷ್ಟೇ ವೇಗದಲ್ಲಿ ಎರಡು ವರ್ಷಕ್ಕೆ ಮಾರುಕಟ್ಟೆಯಿಂದ ಹೊರ ಹಾಕಲ್ಪಡುತ್ತಿವೆ!ಆರ್ಬಿಐ ಗವರ್ನರ್ ಉರ್ಜಿತ್ ಪಟೇಲ್ ಸಹಿಯಿರುವ 10 ರೂಪಾಯಿ ಹೊಸ ನೋಟು ಜನವರಿಯಲ್ಲಿ ಬಿಡುಗಡೆಯಾಗಿತ್ತು. ಇದೀಗ ಈ ಅಪಾಯ ಎದುರಿಸುತ್ತಿದೆ. ಹಳೆ ನೋಟುಗಳಿಗೆ ಹೋಲಿಸಿದರೆ..
                 

ಆರ್ಬಿಐನಿಂದ 1 ಲಕ್ಷ ಕೋಟಿಗಿಂತ ಹೆಚ್ಚು ಮೊತ್ತ ಕೇಂದ್ರಕ್ಕೆ ವರ್ಗಾವಣೆ ಸಾದ್ಯತೆ!

12 days ago  
ಉದ್ಯಮ / GoodReturns/ Classroom  
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಅಗತ್ಯಕ್ಕಿಂತ ಸಾಕಷ್ಟು ಹೆಚ್ಚು ಮೀಸಲು ನಿಧಿ ಹೊಂದಿರುವುದರಿಂದ ಕೇಂದ್ರ ಸರ್ಕಾರಕ್ಕೆ ರೂ. 1 ಲಕ್ಷ ಕೋಟಿಗಿಂತ ಹೆಚ್ಚು ಮೊತ್ತ ವರ್ಗಾಯಿಸಬಹುದಾಗಿದೆ ಎಂದು ವರದಿ ಹೇಳಿದೆ. ಆರ್ಬಿಐ ಮಂಡಳಿ ಕಳೆದ ಸೋಮವಾರ ನಡೆದ ಸಭೆಯಲ್ಲಿ ಸಮಿತಿಯನ್ನು ರೂಪಿಸಲು ನಿರ್ಧರಿಸಿದ್ದು, ಈ ವಾರದ ನಂತರ ಪ್ರಕಟಗೊಳ್ಳಲಿದೆ. ಅಂದರೆ ಆರ್ಬಿಐನ ಮೀಸಲು ನಿಧಿಯ..
                 

ಏರ್ಟೆಲ್ ಐದು ಹೊಸ ರೀಚಾರ್ಜ್ ಪ್ಲಾನ್ ಘೋಷಣೆ

13 days ago  
ಉದ್ಯಮ / GoodReturns/ Classroom  
                 

ಬಂಗಾರದ ಬೆಲೆಯಲ್ಲಿ ಏರಿಕೆ

yesterday  
ಉದ್ಯಮ / GoodReturns/ Classroom  
ಭಾರತೀಯರು ಚಿನ್ನಾಭರಣಪ್ರಿಯರು. ಮದುವೆ ಸಮಾರಂಭ, ಹಬ್ಬದ ಸೀಸನ್ ಗಳಲ್ಲಿ ಚಿನ್ನ ಖರೀದಿಸುವುದು ವಾಡಿಕೆ. ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆ ಹಾಗು ಸ್ಥಳೀಯ ಆಭರಣ ತಯಾರಕರ ಬೇಡಿಕೆ ಚಿನ್ನದ ಬೆಲೆ ಏರಿಳಿಕೆ ಕಾರಣವಾಗಿರುತ್ತದೆ. ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನ (10gm) ಮತ್ತು ಬೆಳ್ಳಿಯ (1kg) ದರಗಳನ್ನು ಇಲ್ಲಿ ನೀಡಲಾಗಿದೆ...
                 

ಬೆಂಗಳೂರು ವಿಶ್ವದಲ್ಲಿಯೇ ಅತೀ ವೇಗವಾಗಿ ಬೆಳೆಯುತ್ತಿರುವ 3ನೇ ನಗರ

2 days ago  
ಉದ್ಯಮ / GoodReturns/ Classroom  
ಜಾಗತಿಕವಾಗಿ ಭಾರತ ತನ್ನದೇ ಛಾಪನ್ನು ಮೂಡಿಸುತ್ತಿದ್ದು, ಪ್ರತಿಯೊಂದು ಕ್ಷೇತ್ರದಲ್ಲಿ ಮೇಲುಗೈ ಸಾದಿಸುತ್ತಿರುವುದು ಖುಷಿಯ ಸಂಗತಿಯಾಗಿದ್ದು, ಜಗತ್ತಿನಲ್ಲೇ ಅತೀ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಆಕ್ಸ್ಫರ್ಡ್ ಎಕನಾಮಿಕ್ಸ್ ಜಾಗತಿಕ ನಗರಗಳ ಸಂಶೋಧನೆಯ ಕುರಿತ ವರದಿಯಲ್ಲಿ, ಆರ್ಥಿಕ ಬೆಳವಣಿಗೆಗೆ ಸಂಬಂಧಿಸಿದಂತೆ ಭಾರತದ ಹತ್ತು ನಗರಗಳು ಸ್ಥಾನ ಪಡೆದಿದ್ದು, ಮುಂದಿನ ಎರಡು ದಶಕ ದಲ್ಲಿ ವಿಶ್ವದಲ್ಲಿಯೇ ಅತಿ ಹೆಚ್ಚಿನ..
                 

ಎಟಿಎಂ ಗ್ರಾಹಕರಿಗೆ ಸಿಹಿ ಸುದ್ದಿ, ಹಣ ವಿತ್ ಡ್ರಾ ಮಾಡಲು ಎಟಿಎಂ ಕಾರ್ಡ್ ಬೇಕಿಲ್ಲ!

3 days ago  
ಉದ್ಯಮ / GoodReturns/ Classroom  
ಎಟಿಎಂ ಗ್ರಾಹಕರಿಗಾಗಿ ಪ್ರಮುಖ ಸುದ್ದಿ ಇಲ್ಲಿದ್ದು, ಇನ್ನು ಮುಂದೆ ಎಟಿಎಂಗಳಲ್ಲಿ ಹಣ ಪಡೆಯಲು ಡೆಬಿಟ್ ಕಾರ್ಡ್ ಬೇಕೆಂದಿಲ್ಲ. ಮೊಬೈಲ್ ಮೂಲಕ ಕ್ಯೂಆರ್ ಕೋಡ್ (QR code) ಸ್ಕ್ಯಾನ್ ಮಾಡುವುದರ ಮೂಲಕ ಹಣ ಡ್ರಾ ಮಾಡಬಹುದಾಗಿದೆ. ಎಟಿಎಂ ಕಾರ್ಡ್ ಬಳಸದೇ ಹಣ ವಿತ್ ಡ್ರಾ ಮಾಡುವ ತಂತ್ರಜ್ಞಾನ ಈಗಾಗಲೇ ಅಭಿವೃದ್ಧಿಪಡಿಸಲಾಗಿದ್ದು, ಎಟಿಎಂಗಳಲ್ಲಿ ಅಳವಡಿಸಲು ನ್ಯಾಷನಲ್ ಪೇಮೆಂಟ್..
                 

ಆರ್ಬಿಐ ರೆಪೋ ದರ ಶೇ. 6.5

4 days ago  
ಉದ್ಯಮ / GoodReturns/ Classroom  
                 

ಎಲ್ಪಿಜಿ ಸಬ್ಸಿಡಿ: ನೇರ ಲಾಭ ವರ್ಗಾವಣೆ (ಡಿಬಿಟಿ) ವ್ಯವಸ್ಥೆಯಲ್ಲಿ ಬದಲಾವಣೆ ಇಲ್ಲ

4 days ago  
ಉದ್ಯಮ / GoodReturns/ Classroom  
ಎಲ್ಪಿಜಿ ಸಬ್ಸಿಡಿ ನೇರ ಲಾಭ ವರ್ಗಾವಣೆ(ಡಿಬಿಟಿ) ವ್ಯವಸ್ಥೆ ರದ್ದಾಗಲಿದೆ ಎಂಬ ವರದಿಗಳು ಪ್ರಕಟವಾಗಿದ್ದವು. ಆದರೆ ನೇರ ಲಾಭ ವರ್ಗಾವಣೆ ವ್ಯವಸ್ಥೆ ಬದಲಿಸುವ ಕುರಿತು ಯಾವುದೇ ಪ್ರಸ್ತಾವನೆಗಳು ಸರ್ಕಾರದ ಬಳಿ ಇಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಹಾಗು ನೈಸರ್ಗಿಕ ಅನಿಲ ಸಚಿವಾಲಯ ತಿಳಿಸಿದೆ. ಎಲ್‌ಪಿಜಿ ಸಬ್ಸಿಡಿಯನ್ನು ಗ್ರಾಹಕರ ಬ್ಯಾಂಕ್‌ ಖಾತೆಗೆ ಜಮೆ ಮಾಡಲಾಗುವ ಸದ್ಯದ ನೇರ..
                 

ಎಚ್‍ಡಿಎಫ್‍ಸಿ, ಎಸ್ಬಿಐ ಬ್ಯಾಂಕುಗಳ ಬಡ್ಡಿ ದರದ ವಿವರ ಇಲ್ಲಿದೆ..

6 days ago  
ಉದ್ಯಮ / GoodReturns/ Classroom  
ದೇಶದ ಪ್ರಮುಖ ಬ್ಯಾಂಕುಗಳು ಫಿಕ್ಸೆಡ್ ಡಿಪಾಸಿಟ್ ಮೇಲೆ ನೀಡುವ ಬಡ್ಡಿ ದರವನ್ನು ಪರಿಷ್ಕರಿಸಿದ್ದು, ಹೊಸ ಪಟ್ಟಿಯನ್ನು ಪ್ರಕಟಿಸಿವೆ. ಎಚ್‍ಡಿಎಫ್‍ಸಿ, ಐಸಿಐಸಿಐ ಹಾಗು ಎಸ್ಬಿಐ ಕೂಡ ಫಿಕ್ಸೆಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಪರಿಷ್ಕರಿಸಿದ್ದವು.ಎಚ್‍ಡಿಎಫ್‍ಸಿ ಹಾಗು ಎಸ್ಬಿಐನಲ್ಲಿ ರೂ. 1 ಕೋಟಿವರೆಗೆ ಫಿಕ್ಸೆಡ್ ಡೆಪಾಸಿಟ್ ಮಾಡಿದರೆ ಅವಧಿಗನುಗುಣವಾಗಿ ಬಡ್ಡಿ ದರ ನೀಡುತ್ತದೆ. ಅದರ ಬಡ್ಡಿ ದರದ ವಿವರ ಇಲ್ಲಿದೆ...
                 

ಉದ್ಯೋಗ ಸೃಷ್ಟಿಯಲ್ಲಿ ಕರ್ನಾಟಕ ನಂಬರ್ 3

6 days ago  
ಉದ್ಯಮ / GoodReturns/ Classroom  
2017 ರ ಸೆಪ್ಟಂಬರ್ ನಿಂದ ಕಳೆದ ಒಂದು ವರ್ಷದಲ್ಲಿ ಗರಿಷ್ಠ ಉದ್ಯೋಗಗಳನ್ನು ಸೃಷ್ಟಿಸಿದ ಅಗ್ರ ಮೂರು ಭಾರತೀಯ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಅಂಕಿ-ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಎಂಪ್ಲಾಯಮೆಂಟ್ ಔಟ್ಲುಕ್ ವರದಿ ಬಿಡುಗಡೆ ಮಾಡಿದೆ. ಪಬ್ಲಿಕ್ ಪ್ರಾವಿಡೆಂಟ್ ಫಂಡ್ ದತ್ತಾಂಶ ಆಧರಿಸಿ ಈ ಮಾಹಿತಿ ಸಿದ್ದಪಡಿಸಲಾಗಿದೆ. ಇದರನ್ವಯ ಈ ಅವಧಿಯಲ್ಲಿ ಸುಮಾರು ೧.೫೭ ಕೋಟಿ ಹೊಸ..
                 

ಎಲ್ಪಿಜಿ ಗ್ರಾಹಕರಿಗೆ ಸಿಹಿಸುದ್ದಿ! ಸಿಲಿಂಡರ್ ದರ ಇಳಿಕೆ

8 days ago  
ಉದ್ಯಮ / GoodReturns/ Classroom  
                 

ಬಂಗಾರ ಖರೀದಿದಾರರಿಗೆ ಸಿಹಿಸುದ್ದಿ

9 days ago  
ಉದ್ಯಮ / GoodReturns/ Classroom  
ಭಾರತೀಯರು ಚಿನ್ನಾಭರಣಪ್ರಿಯರು. ಮದುವೆ ಸಮಾರಂಭ, ಹಬ್ಬದ ಸೀಸನ್ ಗಳಲ್ಲಿ ಚಿನ್ನ ಖರೀದಿಸುವುದು ವಾಡಿಕೆ. ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆ ಹಾಗು ಸ್ಥಳೀಯ ಆಭರಣ ತಯಾರಕರ ಬೇಡಿಕೆ ಚಿನ್ನದ ಬೆಲೆ ಏರಿಳಿಕೆ ಕಾರಣವಾಗಿರುತ್ತದೆ. ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನ (10gm) ಮತ್ತು ಬೆಳ್ಳಿಯ (1kg) ದರಗಳನ್ನು ಇಲ್ಲಿ ನೀಡಲಾಗಿದೆ. ಬೆಂಗಳೂರು ಲೆಕ್ಕದಲ್ಲಿ ಬೆಳ್ಳಿಯ ಬೆಲೆ..
                 

ಬಂಗಾರ ಪ್ರಿಯರಿಗೆ ಇಲ್ಲಿದೆ ಸಿಹಿಸುದ್ದಿ

10 days ago  
ಉದ್ಯಮ / GoodReturns/ Classroom  
ಭಾರತೀಯರು ಚಿನ್ನಾಭರಣಪ್ರಿಯರು. ಮದುವೆ ಸಮಾರಂಭ, ಹಬ್ಬದ ಸೀಸನ್ ಗಳಲ್ಲಿ ಚಿನ್ನ ಖರೀದಿಸುವುದು ವಾಡಿಕೆ. ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆ ಹಾಗು ಸ್ಥಳೀಯ ಆರಭರಣ ತಯಾರಕರ ಬೇಡಿಕೆ ಚಿನ್ನದ ಬೆಲೆ ಏರಿಳಿಕೆ ಕಾರಣವಾಗಿರುತ್ತದೆ. ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನ (10gm) ಮತ್ತು ಬೆಳ್ಳಿಯ (1kg) ದರಗಳನ್ನು ಇಲ್ಲಿ ನೀಡಲಾಗಿದೆ...
                 

ಚಿನ್ನ ಹಾಗು ಬೆಳ್ಳಿ ಬೆಲೆಯಲ್ಲಿ ಇಳಿಕೆ

12 days ago  
ಉದ್ಯಮ / GoodReturns/ Classroom  
ಭಾರತೀಯರು ಚಿನ್ನಾಭರಣಪ್ರಿಯರು. ಮದುವೆ ಸಮಾರಂಭ, ಹಬ್ಬದ ಸೀಸನ್ ಗಳಲ್ಲಿ ಚಿನ್ನ ಖರೀದಿಸುವುದು ವಾಡಿಕೆ. ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆ ಹಾಗು ಸ್ಥಳೀಯ ಆರಭರಣ ತಯಾರಕರ ಬೇಡಿಕೆ ಚಿನ್ನದ ಬೆಲೆ ಏರಿಳಿಕೆ ಕಾರಣವಾಗಿರುತ್ತದೆ.ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನ (10gm) ಮತ್ತು ಬೆಳ್ಳಿಯ (1kg) ದರಗಳನ್ನು ಇಲ್ಲಿ ನೀಡಲಾಗಿದೆ. ಬೆಂಗಳೂರು ಲೆಕ್ಕದಲ್ಲಿ ಬೆಳ್ಳಿಯ ಬೆಲೆ..
                 

ಕಂಪನಿಗಳಿಗೆ ಸೆಬಿಯಿಂದ ಖಡಕ್ ಸೂಚನೆ, ಏಪ್ರಿಲ್ 1ರಿಂದ ಹೊಸ ನಿಯಮ ಅನ್ವಯ

12 days ago  
ಉದ್ಯಮ / GoodReturns/ Classroom  
                 

ಚಿನ್ನಾಭರಣಪ್ರಿಯರಿಗೆ ಇಂದು ಕಹಿದಿನ! ಚಿನ್ನದ ಬೆಲೆ ಏರಿಕೆ

13 days ago  
ಉದ್ಯಮ / GoodReturns/ Classroom  
ಭಾರತೀಯರು ಚಿನ್ನಾಭರಣಪ್ರಿಯರು. ಮದುವೆ ಸಮಾರಂಭ, ಹಬ್ಬದ ಸೀಸನ್ ಗಳಲ್ಲಿ ಚಿನ್ನ ಖರೀದಿಸುವುದು ವಾಡಿಕೆ. ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆ ಹಾಗು ಸ್ಥಳೀಯ ಆರಭರಣ ತಯಾರಕರ ಬೇಡಿಕೆ ಚಿನ್ನದ ಬೆಲೆ ಏರಿಳಿಕೆ ಕಾರಣವಾಗಿರುತ್ತದೆ. ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನ (10gm) ಮತ್ತು ಬೆಳ್ಳಿಯ (1kg) ದರಗಳನ್ನು ಇಲ್ಲಿ ನೀಡಲಾಗಿದೆ...
                 

Ad

Amazon Bestseller: #4: Blacksmith Polka Tie, Cufflink, Pocket Square, Socks, Lapel Pin, Tie Clip Set for Men, Black

yesterday  
Shopping / Amazon/ Ties  
                 

ಸಿಹಿಸುದ್ದಿ! ಜಿಎಸ್ಟಿ ರಿಟರ್ನ್ ಸಲ್ಲಿಕೆ ಗಡುವು ವಿಸ್ತರಣೆ

yesterday  
ಉದ್ಯಮ / GoodReturns/ Classroom  
                 

ನಂಬಿ ಅಥವಾ ಬಿಡಿ! ನಾಣ್ಯಗಳನ್ನು ಟಂಕಿಸಲು ವೆಚ್ಚವಾಗುವ ಮೊತ್ತ ನೋಡಿದ್ರೆ ಮಾತ್ರ ಶಾಕ್ ಆಗ್ತಿರಾ..

2 days ago  
ಉದ್ಯಮ / GoodReturns/ Classroom  
ಇತ್ತೀಚಿನ ದಿನಗಳಲ್ಲಿ ಮಾಹಿತಿ ಕಾಯಿದೆ ಅಡಿಯಲ್ಲಿ (RTI) ಅನೇಕ ಇಲಾಖೆಗಳಿಗೆ ಸಂಬಂಧಿಸಿದ ಮಾಹಿತಿ ಪಡೆಯುವುದು ಜನಸಾಮಾನ್ಯರ ಹಕ್ಕು. ಅದೇ ರಿತಿ ಮಾಹಿತಿ ಹಕ್ಕು ಕಾಯಿದೆಯಡಿ ನಾಣ್ಯ ತಯಾರಿಕೆಯ ವೆಚ್ಚ ಕುರಿತಂತೆ ಬಹಿರಂಗವಾಗಿರುವ ಮಾಹಿತಿಯೊಂದು ಕುತೂಹಲಕರವಾಗಿದೆ. ಚಲಾವಣೆಯಲ್ಲಿರುವ ರೂ. 1, 2, 5 ಹಾಗೂ 10 ನಾಣ್ಯಗಳ ತಯಾರಿಕೆಗೆ ವೆಚ್ಚವಾಗುವ ಮೊತ್ತದ ಮಾಹಿತಿ ಇಲ್ಲಿದೆ. ಮಾಹಿತಿ..
                 

Ad

ವಾಹನ ಸವಾರರಿಗೆ ಗುಡ್ ನ್ಯೂಸ್! ಪೆಟ್ರೋಲ್, ಡಿಸೇಲ್ ದರ ಇಳಿಕೆ

3 days ago  
ಉದ್ಯಮ / GoodReturns/ Classroom  
ಕಳೆದ ತಿಂಗಳಿನಿಂದ ಪೆಟ್ರೋಲ್, ಡಿಸೇಲ್ ದರಗಳು ಸತತವಾಗಿ ಕೆಳಮುಖವಾಗಿ ಸಾಗಿದ್ದು, ವಾಹನ ಸವಾರರ ಮೊಗದಲ್ಲಿ ಮಂದಹಾಸ ಮೂಡಿದೆ. ರಾಜಧಾನಿ ದೆಹಲಿ, ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್, ಡಿಸೇಲ್ ಬೆಲೆಗಳು ಇಳಿಕೆ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಇಳಿಕೆ ಕಂಡಿದ್ದು, ಇದಕ್ಕನುಗುಣವಾಗಿ ದೇಶೀ ಮಾರುಕಟ್ಟೆಯಲ್ಲೂ ತೈಲ ಬೆಲೆ ಇಳಿಕೆಯಾಗಿದೆ. ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಪ್ರಮುಖ ನಗರಗಳಲ್ಲಿನ..
                 

Ad

ಚಿನ್ನಾಭರಣ ಖರೀದಿಸುವವರಿಗೆ ಶಾಕಿಂಗ್ ನ್ಯೂಸ್!

4 days ago  
ಉದ್ಯಮ / GoodReturns/ Classroom  
ಭಾರತೀಯರು ಚಿನ್ನಾಭರಣಪ್ರಿಯರು. ಮದುವೆ ಸಮಾರಂಭ, ಹಬ್ಬದ ಸೀಸನ್ ಗಳಲ್ಲಿ ಚಿನ್ನ ಖರೀದಿಸುವುದು ವಾಡಿಕೆ. ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆ ಹಾಗು ಸ್ಥಳೀಯ ಆಭರಣ ತಯಾರಕರ ಬೇಡಿಕೆ ಚಿನ್ನದ ಬೆಲೆ ಏರಿಳಿಕೆ ಕಾರಣವಾಗಿರುತ್ತದೆ. ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನ (10gm) ಮತ್ತು ಬೆಳ್ಳಿಯ (1kg) ದರಗಳನ್ನು ಇಲ್ಲಿ ನೀಡಲಾಗಿದೆ...
                 

Ad

ಆಭರಣಪ್ರಿಯರೆ, ಚಿನ್ನ ಬೆಳ್ಳಿ ತುಂಬಾ ದುಬಾರಿ

5 days ago  
ಉದ್ಯಮ / GoodReturns/ Classroom  
ಭಾರತೀಯರು ಚಿನ್ನಾಭರಣಪ್ರಿಯರು. ಮದುವೆ ಸಮಾರಂಭ, ಹಬ್ಬದ ಸೀಸನ್ ಗಳಲ್ಲಿ ಚಿನ್ನ ಖರೀದಿಸುವುದು ವಾಡಿಕೆ. ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆ ಹಾಗು ಸ್ಥಳೀಯ ಆಭರಣ ತಯಾರಕರ ಬೇಡಿಕೆ ಚಿನ್ನದ ಬೆಲೆ ಏರಿಳಿಕೆ ಕಾರಣವಾಗಿರುತ್ತದೆ. ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನ (10gm) ಮತ್ತು ಬೆಳ್ಳಿಯ (1kg) ದರಗಳನ್ನು ಇಲ್ಲಿ ನೀಡಲಾಗಿದೆ...
                 

ವೋಡಾಫೋನ್ ನಿಂದ ಬೆಸ್ಟ್ ಪ್ಲಾನ್! ಪ್ರತಿದಿನ 1GB ಡೇಟಾ, ಅನಿಯಮಿತ ಕರೆ

6 days ago  
ಉದ್ಯಮ / GoodReturns/ Classroom  
                 

ಬ್ಯಾಂಕ್ ಗ್ರಾಹಕರಿಗೆ ಬರೆ! ಬೀಳಲಿದೆ ಜಿಎಸ್ಟಿ ಹೊರೆ..

8 days ago  
ಉದ್ಯಮ / GoodReturns/ Classroom  
ಕನಿಷ್ಟ ಮೊತ್ತ (ಮಿನಿಮಮ್ ಬ್ಯಾಲೆನ್ಸ್) ಕಾಯ್ದುಕೊಂಡಿದ್ದ ಗ್ರಾಹಕರಿಗೆ ಬ್ಯಾಂಕುಗಳು ಕೆಲ ಶುಲ್ಕರಹಿತ ಉಚಿತ ಸೇವೆಗಳನ್ನು ಒದಗಿಸುತ್ತಿತ್ತು. ಆದರೆ ಸದ್ಯದಲ್ಲೇ ಉಚಿತ ಸೇವೆಗಳ ಮೇಲೆ ಜಿಎಸ್ಟಿ ಹೊರೆ ಬೀಳುವ ಸಾಧ್ಯತೆ ಇದೆ. ಬ್ಯಾಂಕುಗಳು ನೀಡುತ್ತಿದ್ದ ಉಚಿತ ಸೇವೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಶೇ. 18 ರಷ್ಟು ಜಿಎಸ್ಟಿ ವಿಧಿಸಲು ನಿರ್ಧರಿಸಿದೆ. ಎಸ್ಬಿಐ, ಎಚ್ಡಿಎಫ್ಸಿ, ಐಸಿಐಸಿಐ..
                 

ಫೋನ್ ಪೇ ಮೂಲಕ ರೈಲು ಟಿಕೇಟ್ ಬುಕಿಂಗ್ ಸೌಲಭ್ಯ

9 days ago  
ಉದ್ಯಮ / GoodReturns/ Classroom  
ಫ್ಲಿಪ್ಕಾರ್ಟ್ ಮಾಲೀಕತ್ವದ ಡಿಜಿಟಲ್ ಪೇಮೆಂಟ್ ಸಂಸ್ಥೆ ಫೋನ್ ಪೇ ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ (ಐಆರ್ ಸಿಟಿಸಿ)ಯೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ಆನ್‌ಲೈನ್ ಪೇಮೆಂಟ್ ಆಪ್ ಆಗಿರುವ ಫೋನ್ ಪೇ ಮೂಲಕ ಇನ್ನುಮುಂದೆ ಗ್ರಾಹಕರು ರೈಲು ಟಿಕೆಟ್ ಅನ್ನು ಬುಕ್ ಮಾಡಬಹುದಾಗಿದೆ. ಇದಕ್ಕಾಗಿ ಇಂಡಿಯನ್ ರೈಲ್ವೆ ಕೇಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ (ಐ.ಆರ್.ಸಿ.ಟಿ.ಸಿ.)..
                 

ಬಿಎಸ್ಎನ್ಎಲ್ 3000 ಕೇಂದ್ರಗಳಲ್ಲಿ ಆಧಾರ್ ಸೇವೆ ಲಭ್ಯ

9 days ago  
ಉದ್ಯಮ / GoodReturns/ Classroom  
ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಂಸ್ಥೆ ದೇಶದ 3000 ಬಿಎಸ್ಎನ್ಎಲ್ ಗ್ರಾಹಕ ಸೇವಾ ಕೇಂದ್ರಗಳಲ್ಲಿ ಆಧಾರ್ ನೋಂದಣಿ ಮತ್ತು ನವೀಕರಣ ಸೌಲಭ್ಯ ಒದಗಿಸಲು ನಿರ್ಧರಿಸಿದೆ. ಬಿಎಸ್ಎನ್ಎಲ್ ಆಧಾರ್ ಗ್ರಾಹಕ ಸೇವಾ ಯೋಜನೆಗಾಗಿ ರೂ. 90 ಕೋಟಿ ವೆಚ್ಚ ಮಾಡಲಿದ್ದು, ಬ್ಯಾಂಕ್ ಹಾಗೂ ಅಂಚೆ ಕಚೇರಿಗಳಲ್ಲಿ ಸ್ಥಾಪಿಸಲಾಗಿರುವ ಆಧಾರ್ ಸೇವಾ ಕೇಂದ್ರಗಳಂತೆ ಬಿಎಸ್ಎನ್ಎಲ್ ಸೇವಾ ಕೇಂದ್ರಗಳು ಕಾರ್ಯ ನಿರ್ವಹಿಸಲಿವೆ...
                 

ಗುಡ್ ನ್ಯೂಸ್! ಎಸ್ಬಿಐ ಬಡ್ಡಿದರ ಹೆಚ್ಚಳ

10 days ago  
ಉದ್ಯಮ / GoodReturns/ Classroom  
                 

ಈ ಕಾರ್ಯಗಳನ್ನು ನವೆಂಬರ್ 30 ರೊಳಗೆ ಮುಗಿಸಿ; ಡಿಸೆಂಬರ್ 1 ರಿಂದ ಆಗಲಿದೆ ಬಹುಮುಖ್ಯ ಬದಲಾವಣೆ

12 days ago  
ಉದ್ಯಮ / GoodReturns/ Classroom  
                 

2ನೇ ತ್ರೈಮಾಸಿಕ ಜಿಡಿಪಿ ಬೆಳವಣಿಗೆ ಕುಸಿತ ಸಾಧ್ಯತೆ: ಎಸ್ಬಿಐ

12 days ago  
ಉದ್ಯಮ / GoodReturns/ Classroom  
ಸೆಪ್ಟಂಬರ್ ತಿಂಗಳಿಗೆ ಕೊನೆಗೊಂಡಿರುವ ಎರಡನೇ ತ್ರೈಮಾಸಿಕದಲ್ಲಿ ಒಟ್ಟು ದೇಶಿ ಉತ್ಪನ್ನ (ಜಿಡಿಪಿ) ಬೆಳವಣಿಗೆ ಪ್ರಮಾಣ ಕಡಿಮೆ ಇರಲಿದೆ ಎಂದು ಸ್ಟೇಟ್ ಬ್ಯಾಂಕ್ ಇಂಡಿಯಾ ತನ್ನ ಸಂಶೋಧನಾ ವರದಿಯಲ್ಲಿ ಹೇಳಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಬೇಡಿಕೆ ಪ್ರಮಾಣ ಕುಸಿದಿರುವುದು ಆರ್ಥಿಕ ಬೆಳವಣಿಗೆ (ಜಿಡಿಪಿ) ಮೇಲೆ ಭಾರೀ ಪರಿಣಾಮ ಬೀರಿದೆ ಎಂದು ಕುಸಿತದ ಕುರಿತು ವಿಶ್ಲೇಷಣೆ ಮಾಡಿದೆ. ಜಿಡಿಪಿ..
                 

ಶಿಯೋಮಿ 15000 ಜನರಿಗೆ ಉದ್ಯೋಗಾವಕಾಶ

13 days ago  
ಉದ್ಯಮ / GoodReturns/ Classroom  
ಚೀನಾದ ಮೊಬೈಲ್ ನಿರ್ಮಾಣ ಕಂಪನಿ ಶಿಯೋಮಿ (Xiaomi) ವ್ಯಾಪಾರ ವಿಸ್ತರಣೆಗಾಗಿ ಭಾರತದಲ್ಲಿ ಹೊಸ 5000 ಸ್ಟೋರ್ ಗಳನ್ನು ತೆರೆಯಲು ನಿರ್ಧರಿಸಿದ್ದು, ಸಾವಿರಾರು ಜನರಿಗೆ ಉದ್ಯೋಗ ಸಿಗಲಿದೆ. ಸ್ಮಾರ್ಟ್ಫೋನ್ ಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಶಿಯೋಮಿ ಕೆಲ ದಿನಗಳ ಹಿಂದೆ ರೆಡ್ ಮಿ ನೋಟ್ 6 ಪ್ರೊ ಬಿಡುಗಡೆ ಮಾಡಿದ್ದು, ಮೊಬೈಲ್ ಬಿಡುಗಡೆಯಾದ ಮೊದಲ ದಿನವೇ ಕಂಪನಿ ದಾಖಲೆ ಪ್ರಮಾಣದಲ್ಲಿ ಮೊಬೈಲ್ ಮಾರಾಟ ಮಾಡಿದೆ...