GoodReturns

ನಿಮ್ಮ ಮೊಬೈಲ್‌ನಲ್ಲಿ ಈ ಆ್ಯಪ್ ಇದ್ರೆ ಮೊದಲು ಡಿಲೀಟ್ ಮಾಡಿ: ಇಲ್ಲದಿದ್ರೆ ನಿಮ್ಮ ಹಣ ಗಾಯಬ್

yesterday  
ಉದ್ಯಮ / GoodReturns/ News  
ಟೆಕ್ನಾಲಜಿ ಬೆಳೆದಂತೆ ಸೌಲಭ್ಯಗಳು, ಸೇವೆಗಳು ಜನಸ್ನೇಹಿ ಆಗುತ್ತಾ ಹೋಗುತ್ತಿದೆ. ಕೈನಲ್ಲಿ ಮೊಬೈಲ್‌ ಇದ್ರೆ ಇಡೀ ಜಗತ್ತನ್ನೇ ಸುತ್ತಿ ಬಿಡಬಹುದು. ಬ್ಯಾಂಕಿಂಗ್ ಸೇವೆಗಳು, ಆನ್‌ಲೈನ್ ಶಾಪಿಂಗ್, ಯಾವುದೇ ಟಿಕೆಟ್ ಬುಕ್ಕಿಂಗ್ ಹೀಗೆ ನಾನಾ ಸೇವೆಗಳನ್ನು ಮೊಬೈಲ್ ಮೂಲಕವೇ ಪಡೆಯಬಹುದು. ಆದರೆ ಸೌಲಭ್ಯಗಳು ಹೆಚ್ಚಾದಂತೆ ಸೈಬರ್ ವಂಚನೆಯು ಹೆಚ್ಚಾಗುತ್ತಿದೆ. ಸೈಬರ್ ಕಳ್ಳರು ಕೂತಲ್ಲಿಯೇ ಯಾರದ್ದೋ ಮೊಬೈಲ್‌ಗೆ ಲಗ್ಗೆ ಇಟ್ಟು ಜನರಿಗೆ..
                 

ಷೇರು ಮಾರುಕಟ್ಟೆಯಲ್ಲಿ ದುಡ್ಡು ಮಾಡೋದು ಹೇಗೆ? ಇಲ್ಲಿದೆ ರಹಸ್ಯ ಮಂತ್ರ

4 days ago  
ಉದ್ಯಮ / GoodReturns/ News  
ಷೇರುಪೇಟೆ ಅಂದಾಕ್ಷಣ ಒಂದೋ ಲಾಭದ ಬಗ್ಗೆ ಆಲೋಚನೆ ಮಾಡ್ತೀವಿ ಅಥವಾ ನಷ್ಟದ ಬಗ್ಗೆ ಗಾಬರಿ ಪಡ್ತೀವಿ. ಆದರೆ ಎಚ್ಚರಿಕೆಯಿಂದ, ಅಧ್ಯಯನದ ಮೂಲಕ ಹೂಡಿಕೆ ಮಾಡಬೇಕು ಎಂಬ ಓನಾಮವನ್ನು ಮರೆತುಬಿಡ್ತೀವಿ. ಅದರಲ್ಲೂ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಕಂಪೆನಿಗಳಲ್ಲಿ ಹೂಡಿಕೆ ಮಾಡುವಾಗ ಆ ಕಂಪೆನಿಯ ಷೇರುಗಳ ಇತಿಹಾಸ ತಿಳಿದುಕೊಳ್ಳಬೇಕು. ದರಗಳ ಏರಿಳಿತದ ಮಾಹಿತಿ ಇರಬೇಕು. ಹೇಗೆ ಹಿಂದಣ..
                 

ಸ್ಪರ್ಧೆ ಜಾಸ್ತಿ ಇಲ್ಲದ, ಬೇಡಿಕೆಯಲ್ಲಿರುವ 10 ವೃತ್ತಿಗಳು; ದುಡಿಮೆಗೆ ಕೊರತೆಯಿಲ್ಲ

11 days ago  
ಉದ್ಯಮ / GoodReturns/ News  
ನಮ್ಮದೇ ಕೆರಿಯರ್ ನಿರ್ಧಾರ ಮಾಡುವಾಗ ಅಥವಾ ನಮಗಿಂತ ಕಿರಿಯರಿಗೆ ಸಲಹೆ ನೀಡುವಾಗ ಜನಪ್ರಿಯವಾದ ಹಾಗೂ ಸದ್ಯಕ್ಕೆ ಟ್ರೆಂಡ್ ನಲ್ಲಿ ಇರುವ ವೃತ್ತಿಯನ್ನು ಆರಿಸಿಕೊಳ್ಳುವ ಬಗ್ಗೆಯೇ ಬುದ್ಧಿ ಖರ್ಚು ಮಾಡುತ್ತೇವೆ. ಆದರೆ ಹಾಗೆ ಟ್ರೆಂಡ್ ಬಗ್ಗೆ ಯೋಚಿಸುವವರು ಜಾಸ್ತಿ ಸಂಖ್ಯೆಯಲ್ಲಿ ಇರುತ್ತಾರೆ. ಆ ಕಾರಣಕ್ಕೆ ವೃತ್ತಿಗೆ ಸಂಬಂಧಿಸಿದ ಕೋರ್ಸ್ ಮುಗಿಸಿ, ಅನುಭವ ಪಡೆಯುವಷ್ಟರಲ್ಲಿ ಒಂದೋ ಸ್ಪರ್ಧೆ ವಿಪರೀತ ಆಗಿರುತ್ತದೆ...
                 

ಇಂಗ್ಲಿಷ್ ಗಿಂತ ಹೆಚ್ಚು ಬೇಡಿಕೆ ಇರುವ ವಿದೇಶಿ ಭಾಷೆಗಳ ಬಗ್ಗೆ ಗೊತ್ತಾ?

13 days ago  
ಉದ್ಯಮ / GoodReturns/ News  
                 

ವೃತ್ತಿ ಬದುಕಿನ ಯಶಸ್ಸು ಸಾಧಿಸಲು 8 ಅಂಶಗಳ ಸೂತ್ರ

3 days ago  
ಉದ್ಯಮ / GoodReturns/ News  
ವೃತ್ತಿ ಜೀವನದಲ್ಲಿ ತುಂಬ ಯಶಸ್ಸು ಕಂಡವರನ್ನು ಯಾವತ್ತಾದರೂ ಮಾತನಾಡಿಸಿದ್ದೀರಾ? ಹೇಗೆ ಅಷ್ಟೆಲ್ಲ ದೊಡ್ಡ ಯಶಸ್ಸು ಅವರ ಪಾಲಿಗೆ ಒಲಿಯಿತು ಅಂತೇನಾದರೂ ಚರ್ಚೆ ಮಾಡಿದ್ದೀರಾ? ಇಂಥದ್ದನ್ನೆಲ್ಲ ಟೀವಿ, ಯೂಟ್ಯೂಬ್ ಗಳಲ್ಲಿ ನೋಡೋಕೆ ಅಥವಾ ಸಂದರ್ಶನಗಳಲ್ಲಿ ಓದುವುದಕ್ಕೆ ಚೆಂದ ಅಂತೀರಾ? ಹಾಗಿದ್ದರೆ ನಿಮ್ಮೆದುರು 8 ಅಂಶಗಳನ್ನು ಇಡುತ್ತಿದ್ದೇವೆ. ನೀವು ಆಲೋಚಿಸಿ, ಇಷ್ಟನ್ನು ನೀವು ಅಳವಡಿಸಿಕೊಂಡರೆ ವೃತ್ತಿಯಲ್ಲಿ ಯಶಸ್ಸು ಪಡೆಯುವುದು ಕಷ್ಟವೇನಲ್ಲ...
                 

ಬೆಂಗಳೂರಿನ ಶಾಪಿಂಗ್‌ ಮಾಲ್‌ಗಳಲ್ಲಿ ಮಳಿಗೆಗಳ ಬಾಡಿಗೆ ಎಷ್ಟು? ಹೇಗೆ ನಿರ್ಧರಿಸಲಾಗುತ್ತೆ?

4 days ago  
ಉದ್ಯಮ / GoodReturns/ News  
ಮಹಾ ನಗರಗಳೇ ಆಗಲಿ, ನಗರ ಪ್ರದೇಶಗಳೇ ಇರಲಿ ಜನರು ಅಂಗಡಿಗಳಿಗಿಂತ ಹೆಚ್ಚಾಗಿ ಶಾಪಿಂಗ್ ಮಾಲ್‌ಗಳಿಗೆ ತೆರಳುವುದು ರೂಢಿಯಾಗಿಬಿಟ್ಟಿದೆ. ಮನರಂಜನೆ ಸೇರಿದಂತೆ ಮನೆಗೆ ಬೇಕಾಗುವ ಎಲ್ಲಾ ಸರಕುಗಳು ಒಂದೇ ಜಾಗದಲ್ಲಿ ಸಿಗುವುದರಿಂದ ಗ್ರಾಹಕರು ಶಾಪಿಂಗ್ ಮಾಲ್‌ಗಳಿಗೆ ಹೆಚ್ಚಾಗಿ ಭೇಟಿ ನೀಡುತ್ತಾರೆ. ವೀಕೆಂಡ್ ಬಂದ ಕೂಡಲೇ ನಗರದ ಶಾಪಿಂಗ್‌ ಮಾಲ್‌ಗಳು ಜನರಿಂದ ತುಂಬಿ ತುಳುಕುತ್ತಿರುತ್ತವೆ. ಆದರೆ ವಾರದ ದಿನಗಳಲ್ಲಿ ಹೆಚ್ಚಾಗಿ..
                 

ಮದುವೆ ಖರ್ಚು ಹೇಗೆ ಪ್ಲ್ಯಾನ್ ಮಾಡಬೇಕು? ಹಣ ಎಲ್ಲಿ ಉಳಿಸಬೇಕು?

12 days ago  
ಉದ್ಯಮ / GoodReturns/ News  
ಒಂದು ಕುಟುಂಬದಲ್ಲಿ ಮದುವೆ ಎಂಬ ಸಮಾರಂಭ ಬಹಳ ಮುಖ್ಯವಾದದ್ದು. ಮಗನೇ ಇರಲಿ, ಮಗಳೇ ಇರಲಿ ಮದುವೆ ಮಾಡುವಾಗ ಒಂದು ಬಜೆಟ್ ಇರಲೇಬೇಕು. ಆದರೆ ಬಹುಪಾಲು ಜನರ ಬಜೆಟ್ ಅಳತೆಗೂ ಮೀರಿ ಆಪತ್ತನ್ನು ತರುತ್ತದೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಜಮೀನು- ಮನೆ ಮಾರುವಂಥ ಸ್ಥಿತಿಗೆ ಬಂದವರು ಅದೆಷ್ಟೋ ಮಂದಿ ಇದ್ದಾರೆ. ಆದ್ದರಿಂದ ಮದುವೆಗೆ ಸಿದ್ಧತೆ ಎಲ್ಲಿಂದ ಆರಂಭವಾಗಬೇಕು? ಯಾವ..
                 

ಜಿಯೋ V/S ಏರ್‌ಟೆಲ್ V/S ವೊಡಾಫೋನ್ ಐಡಿಯಾ ಪ್ರಿಪೇಯ್ಡ್‌ ಪ್ಲಾನ್‌ಗಳಲ್ಲಿ ಯಾವುದು ಬೆಸ್ಟ್‌?

3 days ago  
ಉದ್ಯಮ / GoodReturns/ News  
                 

ನಿಮ್ಮ ವಾಟ್ಸಾಪ್ ಚಾಟ್‌ ಗೌಪ್ಯವಾಗಿರಬೇಕಾದ್ರೆ ಈ Setting ಚೇಂಜ್ ಮಾಡಿ

10 days ago  
ಉದ್ಯಮ / GoodReturns/ News  
ವಾಟ್ಸಾಪ್ ವಿಶ್ವದಾದ್ಯಂತ ಜನಪ್ರಿಯತೆ ಪಡೆದಿರುವ ಮೆಸೇಜಿಂಗ್ ಅಪ್ಲಿಕೇಶನ್. ಇತ್ತೀಚೆಗಷ್ಟೇ ವಾಟ್ಸಾಪ್ ಜಗತ್ತಿನಲ್ಲಿ 2 ಬಿಲಿಯನ್ ಬಳಕೆದಾರರನ್ನು ತಲುಪಿದೆ. ಫೇಸ್‌ಬುಕ್ ಒಡೆತನದ ಈ ಅಪ್ಲಿಕೇಶನ್ ಪ್ರಾಯೋಗಿಕವಾಗಿ ಆರಂಭಗೊಂಡು ವಿಶ್ವದ ಅತಿದೊಡ್ಡ ತ್ವರಿತ ಸಂದೇಶ ಅಪ್ಲಿಕೇಶನ್ ಆಗಿ ಬದಲಾಗಿದೆ. ಬಹು ಸಂಖ್ಯೆಯಲ್ಲಿ ಬಳಕೆದಾರರನ್ನ ಹೊಂದಿರುವ ಕಾರಣ ಫೇಸ್‌ಬುಕ್ ಒಡೆತನದ ವಾಟ್ಸಾಪ್‌ ನ್ನು ಅತ್ಯಂತ ಸುಗಮವಾಗಿ ಚಾಟ್‌ ಮಾಡಲು ಅಪ್‌ಡೇಟ್ ಮಾಡಲಾಗುತ್ತಿರುತ್ತದೆ...
                 

ನಾಗರೀಕರ ಪ್ರತಿ ನಡೆ ಮೇಲೂ ಚೀನಾ ಸರ್ಕಾರದ ಕಣ್ಣು ! ನಿಮ್ಮ ಊಹೆಗೆ ನಿಲುಕದ್ದು

12 days ago  
ಉದ್ಯಮ / GoodReturns/ News  
ಜಗತ್ತಿನ ಎರಡನೇ ಬಹುದೊಡ್ಡ ಆರ್ಥಿಕತೆಯನ್ನು ಹೊಂದಿರುವ ಚೀನಾ ತಂತ್ರಜ್ಞಾನ ಯಾವಾಗಲೂ ಒಂದು ಹೆಜ್ಜೆ ಮುಂದೆ ಇರುತ್ತದೆ. ವಿಶ್ವದ ಅನೇಕ ರಾಷ್ಟ್ರಗಳ ಮಾರುಕಟ್ಟೆ ಮೇಲೆ ತನ್ನ ಬಾಹುಗಳನ್ನು ಚಾಚಿರುವ ಚೀನಿಯರು ಭಾರತದ ಮಾರುಕಟ್ಟೆಯಲ್ಲೂ ಪ್ರಾಬಲ್ಯ ಹೊಂದಿದ್ದಾರೆ. ಸುಧಾರಿತ ತಂತ್ರಜ್ಞಾನಗಳಿಗೆ ಹೆಸರುವಾಸಿಯಾದ ಚೀನಾ ಕಳೆದ ಹಲವು ವರ್ಷಗಳಿಂದ ರಾಜಕೀಯ ಮತ್ತು ಸಾಮಾಜಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ತಂತ್ರಜ್ಞಾನದ ಮೊರೆ ಹೋಗಿದೆ. ತನ್ನ..