GoodReturns

ನೀವು ಸಂಬಳ ಪಡೆಯುವ ಉದ್ಯೋಗಿನಾ? ಈ ಪ್ರಯೋಜನ ತಪ್ಪದೇ ನಿಮ್ಮದಾಗಿಸಿ..

4 days ago  
ಉದ್ಯಮ / GoodReturns/ Personal Finance  
ತೆರಿಗೆ ಉಳಿತಾಯ ಸೌಲಭ್ಯದ ಯಾವುದೇ ಹೂಡಿಕೆ ಯೋಜನೆಯಲ್ಲಿ ಹಣ ತೊಡಗಿಸಿದ ಸಂಬಳದಾತ ಉದ್ಯೋಗಿ ನೀವಾಗಿದ್ದಲ್ಲಿ ಬೇಗನೆ ಜಾಗರೂಕರಾಗಿ. ತೆರಿಗೆ ಉಳಿತಾಯದ ಬಗ್ಗೆ ದಾಖಲೆ ಸಲ್ಲಿಸುವ ಕೊನೆಯ ದಿನಾಂಕ ಹತ್ತಿರವಾಗುತ್ತಿದ್ದು, ಗರಿಷ್ಠ ಪ್ರಮಾಣದಲ್ಲಿ ತೆರಿಗೆ ಉಳಿಸಲು ದಾಖಲೆಗಳನ್ನು ಬೇಗನೆ ಸಿದ್ಧ ಮಾಡಿಕೊಳ್ಳಿ. ಹೂಡಿಕೆಗಳು ಮಾತ್ರವಲ್ಲದೆ ಕೆಲ ಭತ್ಯೆಗಳು ಮತ್ತು ಖರ್ಚು ವೆಚ್ಚಗಳ ಮೇಲೆ ಸಹ ಕೆಲ ವಿನಾಯಿತಿಗಳನ್ನು ನೀಡಲಾಗುತ್ತಿದ್ದು,..
                 

ಪ್ಯಾನ್ ಕಾರ್ಡ್ ಹೊಸ ನಿಯಮಗಳು ನಿಮಗೆ ಗೊತ್ತೆ?

10 days ago  
ಉದ್ಯಮ / GoodReturns/ Personal Finance  
ಶಾಶ್ವತ ಖಾತೆ ಸಂಖ್ಯೆ ಅಥವಾ ಪ್ಯಾನ್ (PAN) ಎಂಬುದು 10 ಅಂಕಿಗಳ ವಿಶಿಷ್ಟ ಅಲ್ಫಾನ್ಯೂಮರಿಕ್ ಸಂಖ್ಯೆಯಾಗಿದೆ. ತೆರಿಗೆ ತುಂಬುವ ಪ್ರತಿಯೊಬ್ಬ ಭಾರತೀಯ ನಾಗರಿಕನಿಗೆ ಆದಾಯ ತೆರಿಗೆ ಇಲಾಖೆಯು ಈ ವಿಶಿಷ್ಟ ಪ್ಯಾನ್ ಸಂಖ್ಯೆ (ಕಾರ್ಡ್) ಯನ್ನು ನೀಡುತ್ತದೆ. ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವಾಗ, ಮೂಲದಲ್ಲಿ ತೆರಿಗೆ ಕಡಿತ (TDS) ಮಾಡಲು, ಇನ್ನಿತರ ತೆರಿಗೆ ವಿಷಯಗಳನ್ನು ಸೂಕ್ತವಾಗಿ..
                 

30 ವರ್ಷ ಆಸುಪಾಸಿನ ಪುರುಷ ಮತ್ತು ಮಹಿಳೆಯರು ಇದನ್ನು ಓದಲೇಬೇಕು

7 days ago  
ಉದ್ಯಮ / GoodReturns/ Personal Finance  
ವ್ಯಕ್ತಿಯೊಬ್ಬನ ಜೀವನದಲ್ಲಿ 30ನೇ ವಯಸ್ಸಿನ ಆರಂಭ ಅತಿ ಮಹತ್ವದ ಘಟ್ಟವಾಗಿದೆ. ಹಲವಾರು ರೀತಿಯ ಹಣಕಾಸು ಜವಾಬ್ದಾರಿಗಳು ಸೇರಿದಂತೆ ಇನ್ನೂ ಅನೇಕ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗುತ್ತದೆ. ಈ ಹಂತದಲ್ಲಿ ಬೇಜವಾಬ್ದಾರಿಯುತವಾಗಿ ಜೀವಿಸುವುದು ಎಂದರೆ ಅದು ಭವಿಷ್ಯದ ಜೀವನಕ್ಕೆ ಕೊಡಲಿ ಪೆಟ್ಟು ಕೊಟ್ಟಂತೆಯೇ ಸರಿ.30 ನೇ ವಯಸ್ಸಿಗೂ ಕೆಲ ವರ್ಷಗಳ ಮುನ್ನ ನೀವು ಬಯಸಿದಾಗ ಬೇಕಾದೆಡೆ ಹೋಗಿ ಶಾಪಿಂಗ್ ಮಾಡಬಹುದಾಗಿತ್ತು. ಇಷ್ಟವಾದದ್ದನ್ನು..
                 

ಹಣದಿಂದ ಹಣ ದುಪ್ಪಟ್ಟು ಮಾಡುವುದು ಹೇಗೆ?

11 days ago  
ಉದ್ಯಮ / GoodReturns/ Personal Finance  
ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಬಹು ಕಾಲದವರೆಗೆ ದೊಡ್ಡ ಮೊತ್ತದ ಹಣವನ್ನಿಟ್ಟು ಸುಮ್ಮನಿದ್ದು ಬಿಡುವುದು ಅಂದರೆ ಹಣವು ಹಣವನ್ನು ದುಡಿಯುವ ಸಾಮರ್ಥ್ಯವನ್ನು ಕಡೆಗಣಿಸಿದಂತೆಯೇ ಸರಿ. ಹೀಗೆ ಮಾಡುವುದು ಮೂರ್ಖತನವೂ ಹೌದು. ಬಹು ದಿನಗಳ ನಂತರ ಬುದ್ಧಿ ಬಂದಾಗ ಪಶ್ಚಾತ್ತಾಪ ಪಡುವುದು ಬಿಟ್ಟು ಇನ್ನೇನು ಮಾಡಲೂ ಸಾಧ್ಯವಿರುವುದಿಲ್ಲ. ಹಣವನ್ನು ನಿಮಗಾಗಿ ಕೆಲಸ ಮಾಡುವಂತೆ ಸೂಕ್ತವಾಗಿ ವಿನಿಯೋಜಿಸುವುದು ಸಹ ಒಂದು ಕಲೆ...
                 

ಈ ಉದ್ಯೋಗಗಳನ್ನು ಆಯ್ಕೆ ಮಾಡಿದರೆ ತಿಂಗಳಿಗೆ 1 ಲಕ್ಷ ಸಂಬಳ ಪಡೆಯಬಹುದು

8 days ago  
ಉದ್ಯಮ / GoodReturns/ Personal Finance  
ಆರಂಕಿಯ ಸಂಬಳ ಅಂದರೆ ತಿಂಗಳಿಗೆ ಒಂದು ಲಕ್ಷ ಸಂಬಳ ಪಡೆಯುವುದು ನಮ್ಮಲ್ಲಿ ಬಹುತೇಕರ ಆಸೆ. ಜೀವನದಲ್ಲಿ ವೃತ್ತಿಜೀವನವನ್ನು ಆಯ್ಕೆ ಮಾಡುವಾಗ ಕೈಗೊಳ್ಳುವ ಅತ್ಯಂತ ಪರಿಣಾಮಕಾರಿ ನಿರ್ಧಾರಗಳಲ್ಲಿ ಇದು ಒಂದಾಗಿದೆ. ಒಬ್ಬರ ಆಯ್ಕೆ ಇನ್ನೊಬ್ಬರಿಗೆ ಉತ್ತಮ ಆಯ್ಕೆ ಆಗದೆ ಇರಬಹುದು. ಅದು ಅವರವರ ಕೌಶಲ್ಯ, ಶಿಕ್ಷಣ, ವೈಯಕ್ತಿಕ ಮೌಲ್ಯಗಳನ್ನು ಆಧರಿಸಿರುತ್ತದೆ. ಅಮೆರಿಕನ್ನರು ವಾರ್ಷಿಕ ಸರಾಸರಿ 50,620 ಡಾಲರ್ ಗಳಿಸುತ್ತಾರೆ...
                 

ಸುಕನ್ಯಾ ಸಮೃದ್ಧಿ ಖಾತೆ, ಎಫ್‌ಡಿ, ಆರ್‌ಡಿ, ಪಿಪಿಎಫ್, ಎಂಎಫ್, ವಿಮೆ: ನಿಮ್ಮ ಮಗುವಿಗೆ ಯಾವುದು ಸೂಕ್ತ ಆಯ್ಕೆ?

13 days ago  
ಉದ್ಯಮ / GoodReturns/ Personal Finance  
ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವುದು, ಅವರು ಬಯಸಿದ ಕ್ಷೇತ್ರದಲ್ಲಿ ಅವರು ಯಶಸ್ವಿಯಾಗುವಂತೆ ಮಾರ್ಗದರ್ಶನ ನೀಡುವುದು, ಅವರ ವಿವಾಹ ನೆರವೇರಿಸಿ ಜೀವನ ಸೆಟಲ್ ಮಾಡುವುದು ಹೀಗೆ ಮಕ್ಕಳ ವಿಷಯದಲ್ಲಿ ಹಲವಾರು ಜವಾಬ್ದಾರಿಗಳನ್ನು ಪಾಲಕರು ನಿರ್ವಹಿಸಬೇಕಾಗುತ್ತದೆ. ಕೇವಲ ಪಾಲನೆ, ಪೋಷಣೆ ಮಾತ್ರವಲ್ಲ ಇದಕ್ಕೆಲ್ಲ ಸಾಕಷ್ಟು ಹಣವನ್ನೂ ಖರ್ಚು ಮಾಡಬೇಕಾಗುತ್ತದೆ. ಶಿಕ್ಷಣ ಕ್ಷೇತ್ರ ಅತ್ಯಂತ ದುಬಾರಿಯಾಗುತ್ತಿರುವ ಈ ದಿನಮಾನಗಳಲ್ಲಿ ಶೈಕ್ಷಣಿಕ ಖರ್ಚು..