One India BoldSky FilmiBeat GoodReturns DriveSpark TV9 ಕನ್ನಡ ಸುವರ್ಣ ನ್ಯೂಸ್

ಖಿನ್ನತೆಯಿಂದ ಬಳಲುತ್ತಿದ್ದೀರಾ? ಈ ಕಲಾ ಚಿಕಿತ್ಸೆಯಿಂದ ಶೀಘ್ರ ಗುಣಮುಖರಾಗಿ

4 hours ago  
ಆರ್ಟ್ಸ್ / BoldSky/ All  
                 

ಕನ್ನಡ ಹೋರಾಟಗಾರರ ಬಂಧನ : ಘಟನೆಯ ಬಗ್ಗೆ ಜಗ್ಗೇಶ್ ಪ್ರತಿಕ್ರಿಯೆ

an hour ago  
ಸಿನಿಮಾ / FilmiBeat/ All  
ಬೆಂಗಳೂರಿನ ಜೈನ ದೇವಸ್ಥಾನದಲ್ಲಿ ಹಾಕಿದ್ದ ಹಿಂದಿ ಭಾಷೆಯ ಬ್ಯಾನರ್ ಅನ್ನು ಹರಿದು ಹಾಕಿರುವ ಕಾರಣಕ್ಕೆ ಕನ್ನಡ ಹೋರಾಟಗಾರರನ್ನು ಬಂಧನ ಮಾಡಲಾಗಿದೆ. ಇತ್ತ ಕೂಡಲೇ ಇವರನ್ನು ಬಿಡುಗಡೆ ಮಾಡಬೇಕು ಎನ್ನುವ ಕೂಗು ಹೆಚ್ಚಾಗುತ್ತಿದೆ. ಈ ಘಟನೆಯ ಬಗ್ಗೆ ಟ್ವೀಟ್ ಮಾಡಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹೋರಾಟ ಮಾಡಿದವರನ್ನು ರೌಡಿಗಳು ಎಂದು ಕರೆದಿದ್ದರು. ಈ ಕಾರಣ..
                 

ಮನೆ/ಆಸ್ತಿ ಖರೀದಿಸುವಿರಾ? 2019ರಲ್ಲಿ ಭಾರತೀಯ ಹೌಸಿಂಗ್, ರಿಯಲ್ ಎಸ್ಟೇಟ್ ಮಾರುಕಟ್ಟೆ ಹೇಗಿದೆ?

                 

ನಿಸ್ಸಾನ್ ಕಿಕ್ಸ್, ದಟ್ಸನ್ ಗೋ ಮತ್ತು ಗೋ ಪ್ಲಸ್‌ನಲ್ಲಿ ಶೀಘ್ರವೇ ಎಎಂಟಿ ವರ್ಷನ್

                 

ಕುಮಾರಸ್ವಾಮಿಗೆ ಟ್ವೀಟರ್‌ ಮೂಲಕ ತಿರುಗೇಟು ಕೊಟ್ಟ ವಿಜಯೇಂದ್ರ!

5 hours ago  
ಸುದ್ದಿ / One India/ News  
ಬೆಂಗಳೂರು, ಆಗಸ್ಟ್ 19 : "ರಾಜ್ಯದಲ್ಲಿ ಅಧಿಕಾರಿಗಳ ವರ್ಗಾವಣೆ ದಂಧೆ ನಡೆಯುತ್ತಿದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ತಮ್ಮ ಪುತ್ರರನ್ನೇ ಇದರ ಹಿಂದೆ ಬಿಟ್ಟಿದ್ದಾರೆ" ಇದು ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಮಾಡಿದ್ದ ಗಂಭೀರ ಆರೋಪ. ಭಾನುವಾರ ಉಡುಪಿಯಲ್ಲಿ ಮಾತನಾಡಿದ್ದ ಕುಮಾರಸ್ವಾಮಿ, "ವರ್ಗಾವಣೆ ದಂಧೆಯ ಕರಾಳತೆ ಸರ್ಕಾರಿ ಅಧಿಕಾರಿಗಳಿಗೆ ತಿಳಿದಿದ್ದು, ಅವರ ಪ್ರಾಮಾಣಿಕತನ ಮುಂದಿನ..
                 

Disqualified MLA Muniratna Welcomes Govt's Move To Order CBI Probe In Phone Tapping Case

an hour ago  
ಟಿವಿ / TV9 ಕನ್ನಡ/ News  
                 

Disqualified MLA Munirathna Visits CM BS yeddyurappa House At Dollars Colony

                 

ಮೋದಿ ,ಶಾ ಎದುರು ಮಾತನಾಡಲು ಗಡಗಡ ನಡುಗುತ್ತಾರೆ..! Siddaramaiah Mocks At Karnataka BJP

                 

ನಿಮ್ಮ ವ್ಯಕ್ತಿತ್ವದ ಬಗ್ಗೆ ತಿಳಿಸಿಕೊಡಲಿದೆ ನೆಚ್ಚಿನ ಸಂಗೀತಾಸಕ್ತಿ!

3 days ago  
ಆರ್ಟ್ಸ್ / BoldSky/ All  
ಮೊಗವೇ ಮನಸ್ಸಿನ ಕನ್ನಡಿ ಎನ್ನುವ ಹಾಗೇ, ನೀವು ಕೇಳುವ ಸಂಗೀತವೇ ನಿಮ್ಮ ವ್ಯಕ್ತಿತ್ವದ ಕನ್ನಡಿ ಎನ್ನಬಹುದು. ಹೌದು, ನೀವು ಆಲಿಸುವ ಸಂಗೀತ ನಿಮ್ಮ ವ್ಯಕ್ತಿತ್ವವನ್ನು ತಿಳಿಸಿಕೊಡಲಿದೆ ಎನ್ನುತ್ತದೆ ಮನೋಶಾಸ್ತ್ರ. ನಿಮ್ಮ ಸಂಗೀತದ ಅಭಿರುಚಿಯಿಂದ ಯಾರೂ ಸಹ ನಿಮ್ಮ ವ್ಯಕ್ತಿತ್ವವನ್ನು ಅಂದಾಜಿಸಬಹುದಾಗಿದೆ. ಹಾಗಿದ್ದರೆ ನಿಮ್ಮ ಅಥವಾ ನಿಮ್ಮ ಸ್ನೇಹಿತರ ವ್ಯಕ್ತಿತ್ವದ ಬಗ್ಗೆ ತಿಳಿಯಲು ನಿಮಗೂ ಕುತೂಹಲವಿದೆಯೇ?,..
                 

14 ವರ್ಷ ತುಂಬಿದ ಸಂಭ್ರಮದಲ್ಲಿ ಸೂಪರ್ ಹಿಟ್ 'ಜೋಗಿ' ಸಿನಿಮಾ

4 hours ago  
ಸಿನಿಮಾ / FilmiBeat/ All  
ತಾಯಿ ಸೆಂಟಿಮೆಂಟ್, ಅದ್ಭುತ ಸಂಗೀತ, ಶಿವರಾಜ್ ಕುಮಾರ್ ಅಭಿನಯ, ಪ್ರೇಮ್ ನಿರ್ದೇಶನ ಕನ್ನಡಿಗರನ್ನು ಮೋಡಿ ಮಾಡಿದ್ದ ಸಿನಿಮಾ ಜೋಗಿ. ಒಂದು ಕಾಲದಲ್ಲಿ ಕನ್ನಡ ಚಿತ್ರಪ್ರಿಯರನ್ನು ನಿದ್ದೆ ಗೆಡಿಸಿದ್ದ ಸಿನಿಮಾ ಜೋಗಿ. ಎಲ್ಲಿ ನೋಡಿದ್ರು ಜೋಗಿ ಚಿತ್ರದ್ದೆ ಮಾತು, ಯಾವ ಚಿತ್ರಮಂದಿರಗಳಲ್ಲಿ ನೋಡಿದ್ರು ಜೋಗಿ ಸಿನಿಮಾದೆ ಪೋಸ್ಟರ್ಸ್ ಮತ್ತು ಬ್ಯಾನರ್ಸ್. ಕನ್ನಡ ಚಿತ್ರರಂಗದಲ್ಲಿ ದಾಖಲೆ ಬರೆದ ಜೋಗಿ ಸಿನಿಮಾಕ್ಕೆ..
                 

ಹೆಣ್ಣು ಮಗುವಿನ ತಾಯಿ 'ಅಗ್ನಿಸಾಕ್ಷಿ' ಖ್ಯಾತಿಯ ನಟಿ ಚಂದ್ರಿಕಾ

yesterday  
ಸಿನಿಮಾ / FilmiBeat/ All  
ಕನ್ನಡ ಕಿರುತೆರೆಯಲ್ಲಿ ಪ್ರಸಿದ್ಧಿ ಪಡೆದಿರುವ ಧಾರಾವಾಹಿಗಳಲ್ಲಿ ಅಗ್ನಿಸಾಕ್ಷಿಯೂ ಒಂದು. ಅಗ್ನಿಸಾಕ್ಷಿ ಅಂದಕ್ಷಣ ವಿಲನ್ ಚಂದ್ರಿಕಾ ಪಾತ್ರ ಥಟ್ ಅಂತ ನೆನಪಾಗುತ್ತೆ. ಕಿರುತೆರೆ ಅಭಿಮಾನಿಗಳ ನಿದ್ದೆಗೆಸಿದ್ದ ಪಾತ್ರ ಚಂದ್ರಿಕಾ. ಈ ಪಾತ್ರದಲ್ಲಿ ಮೊದಲು ಖ್ಯಾತ ನಟಿ ರಾಜೇಶ್ವರಿ ಕಾಣಸಿಕೊಳ್ಳುತ್ತಿದ್ದರು. ಹೊಸ ಧಾರಾವಾಹಿಯೊಂದಿಗೆ ಮತ್ತೆ ಬರ್ತಿದ್ದಾರೆ 'ಅಗ್ನಿಸಾಕ್ಷಿ' ಖ್ಯಾತಿಯ ವಿಜಯ್ ಸೂರ್ಯ ರಾಜೇಶ್ವರಿ ಎನ್ನುವುದಕ್ಕಿಂತ ಚಂದ್ರಿಕಾ ಅಂದ್ರೆನೆ ಎಲ್ಲರಿಗೂ..
                 

ಆರ್ಥಿಕತೆಗೆ ಭಾರೀ ಹೊಡೆತ, 5 ಲಕ್ಷ ಉದ್ಯೋಗ ನಷ್ಟ

4 hours ago  
ಉದ್ಯಮ / GoodReturns/ Classroom  
ಆಟೋಮೊಬೈಲ್ ಉದ್ಯಮ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ದೇಶದ ಆರ್ಥಿಕತೆಗೆ ಭಾರೀ ಹೊಡೆತವನ್ನೇ ನೀಡಿದೆ. ನೇರವಾಗಿ ಮತ್ತು ಪರೋಕ್ಷವಾಗಿ ಸುಮಾರು 3.7 ಕೋಟಿ ಉದ್ಯೋಗ ಒದಗಿಸುವ ವಾಹನ ಉದ್ಯಮವು ಕೆಳಮುಖವಾಗಿ ಚಲಿಸುತ್ತಿದೆ. ವಾಹನಗಳ ಮಾರಾಟದಲ್ಲಿ ಭಾರೀ ಇಳಿಕೆ ಕಂಡಿರುವ ಕಾರಣ ಜಿಎಸ್ಟಿ ತಗ್ಗಿಸುವ ಮೂಲಕ ಆಟೊಮೊಬೈಲ್ ಉದ್ಯಮಕ್ಕೆ ಪುನಶ್ಚೇತನ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ...
                 

ಹೊಸ ಅಪ್ಡೇಟ್ ಪಡೆಯಲಿವೆ ಟೊಯೊಟಾ ಪಾರ್ಚುನರ್ ಮತ್ತು ಇನೋವಾ ಕ್ರಿಸ್ಟಾ

                 

ಸೆಪ್ಟೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿದೆ ರೆನಾಲ್ಟ್ ಕ್ವಿಡ್ ಫೇಸ್‌ಲಿಫ್ಟ್..!

ರೆನಾಲ್ಟ್ ಇಂಡಿಯಾ ಸಂಸ್ಥೆಯು ಸದ್ಯ ತನ್ನ ಬಹುನೀರಿಕ್ಷಿತ ಟ್ರೈಬರ್ ಎಂಪಿವಿ ಕಾರನ್ನು ಇದೇ ತಿಂಗಳು 28ಕ್ಕೆ ಬಿಡುಗಡೆಗಾಗಿ ಸಿದ್ದಗೊಳ್ಳುತ್ತಿದ್ದು, ತದನಂತರವಷ್ಟೇ ತನ್ನ ಮತ್ತೊಂದು ಜನಪ್ರಿಯ ಹ್ಯಾಚ್‌ಬ್ಯಾಕ್ ಆವೃತ್ತಿಯಾದ ಕ್ವಿಡ್ ಫೇಸ್‌ಲಿಫ್ಟ್ ಮಾದರಿಯನ್ನು ಬಿಡುಗಡೆ ಮಾಡಲಿದೆ. ಫ್ರೆಂಚ್ ಆಟೋ ಉತ್ಪಾದನಾ ಸಂಸ್ಥೆಯಾದ ರೆನಾಲ್ಟ್ ಭಾರತದಲ್ಲಿ ಭಾರೀ ಜನಪ್ರಿಯತೆ ಅಲ್ಲದ್ದಿದ್ದರೂ ಕಾರು ಮಾರಾಟದಲ್ಲಿ ಒಂದು ಹಂತದ ಯಶಸ್ವಿ ಸಾಧಿಸಿದೆ. ಎಂಟ್ರಿ..
                 

ಸಚಿವರ ಪಟ್ಟಿ ಇಂದು ಅಂತಿಮ; ಆಕಾಂಕ್ಷಿಗಳಲ್ಲಿ ಢವ ಢವ!

8 hours ago  
ಸುದ್ದಿ / One India/ News  
                 

ಹಿಮಾಚಲಪ್ರದೇಶದಲ್ಲಿ ಭಾರೀ ಮಳೆ, ಭೂ ಕುಸಿತಕ್ಕೆ ಕನಿಷ್ಠ 18 ಮಂದಿ ಸಾವು

19 hours ago  
ಸುದ್ದಿ / One India/ News  
ಶಿಮ್ಲಾ (ಹಿಮಾಚಲಪ್ರದೇಶ), ಆಗಸ್ಟ್ 18: ಹಿಮಾಚಲಪ್ರದೇಶದಲ್ಲಿ ಭಾನುವಾರ ಸಂಭವಿಸಿದ ಮಳೆಗೆ ಸಂಬಂಧಿಸಿದ ಅವಘಡದಲ್ಲಿ ಕನಿಷ್ಠ 18 ಮಂದಿ ಸಾವನ್ನಪ್ಪಿದ್ದು, ಒಂಬತ್ತು ಮಂದಿ ಗಾಯಗೊಂಡ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರೀ ಮಳೆ ಹಾಗೂ ಭೂಕುಸಿತದ ಹಿನ್ನೆಲೆಯಲ್ಲಿ ಶಿಮ್ಲಾದಲ್ಲಿ ಶಾಲೆಗಳನ್ನು ಸೋಮವಾರ ತೆರೆಯದಿರಲು ಆದೇಶ ಹೊರಡಿಸಲಾಗಿದೆ. ಉತ್ತರಾಖಂಡದಲ್ಲಿ ಭೀಕರ ಮಳೆ: ಕನಿಷ್ಠ 18 ಮಂದಿ ನಾಪತ್ತೆ, ಕೊಚ್ಚಿಹೋದ..
                 

MBBS Seat Fraud: Nysha Media Company Cheats 20 People With Rs 15 Crore Over Medical Seat

2 hours ago  
ಟಿವಿ / TV9 ಕನ್ನಡ/ News  
                 

There Was No Necessity Of CBI In Phone Tapping Probe- MB Patil

                 

BY Vijayendra Slams HD Kumaraswamy Over Phone Trapping Issue

                 

ಸೈಮಾ ಪ್ರಶಸ್ತಿ ಪಡೆದ ರಾಕಿ ಭಾಯ್ ಅದನ್ನ ಅರ್ಪಿಸಿದ್ದು ಯಾರಿಗೆ?

yesterday  
ಸಿನಿಮಾ / FilmiBeat/ All  
2019ನೇ ಸಾಲಿನ ಸೈಮಾ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡರು. ಕೆಜಿಎಫ್ ಚಿತ್ರದ ಅದ್ಭುತ ನಟನೆಗಾಗಿ ಈ ಅವಾರ್ಡ್ ಗಳಿಸಿಕೊಂಡರು. ಜೊತೆಗೆ ಸ್ಟೈಲ್ ಐಕಾನ್ ಎಂಬ ವಿಶೇಷವಾದ ಪ್ರಶಸ್ತಿಗೆ ಕೂಡ ರಾಕಿ ಭಾಯ್ ಪಾತ್ರರಾಗಿದ್ದಾರೆ. ಸೈಮಾ ಪ್ರಶಸ್ತಿ ಪಡೆದ ಯಶ್ ಅವರು ಫೋಟೋ ಮಾತ್ರ ಬಹಿರಂಗವಾಗಿತ್ತು. ಇದೀಗ, ಯಶ್ ವೇದಿಕೆಯಲ್ಲಿ ಏನು ಮಾತನಾಡಿದ್ರು ಎಂಬುದರ ವಿಡಿಯೋ..
                 

ವಿಜಯ್ ದೇವರಕೊಂಡ ಮುಂದಿನ ಚಿತ್ರಕ್ಕೆ ಹೀರೋಯಿನ್ ಅವರೇನಾ?

2 days ago  
ಸಿನಿಮಾ / FilmiBeat/ All  
ಸೌತ್ ಇಂಡಿಯಾದ ಸ್ಟಾರ್ ಐಕಾನ್ ಎನಿಸಿಕೊಂಡಿರುವ ನಟ ವಿಜಯ್ ದೇವರಕೊಂಡ ಈಗ ಪೂರಿ ಜಗನ್ನಾಥ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಟಿ ಚಾರ್ಮಿ ಮತ್ತು ಪೂರಿ ನಿರ್ಮಿಸುತ್ತಿರುವ 'ಜನಗಣಮನ' ಚಿತ್ರದಲ್ಲಿ ದೇವರಕೊಂಡ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ದೇವರಕೊಂಡ ಅವರಿಗೆ ಯಾರು ನಾಯಕಿಯಾಗಿ ಬರಬಹುದು ಎಂಬ ಕುತೂಹಲ ಕಾಡ್ತಿದೆ. ವಿಜಯ್ ಜೊತೆ ಈ ನಟಿಯನ್ನ ನೋಡಬೇಕು, ಈ ಹೀರೋಯಿನ್ ಇದ್ದರೇ..
                 

7 ನೇ ವೇತನ ಆಯೋಗ: ಶೀಘ್ರದಲ್ಲೇ ವೇತನ ಹೆಚ್ಚಳ

2 days ago  
ಉದ್ಯಮ / GoodReturns/ Classroom  
ಕೇಂದ್ರ ಸರ್ಕಾರಿ ನೌಕರರಿಗೆ ಇಲ್ಲೊಂದು ಸಿಹಿಸುದ್ದಿ ಇದೆ. 7ನೇ ವೇತನ ಆಯೋಗದ ಶಿಫಾರಸುಗಳನ್ನು ಮೀರಿ ಕನಿಷ್ಠ ವೇತನ ಹೆಚ್ಚಳಕ್ಕಾಗಿ ಇನ್ನೂ ಕಾಯುತ್ತಿರುವ ನೌಕರರು ದಸರಾ ಹಬ್ಬದ ಮುನ್ನ ಒಳ್ಳೆಯ ಸುದ್ದಿಗಳನ್ನು ಪಡೆಯುವ ನಿರೀಕ್ಷೆಯಿದೆ ಎಂದು ವರದಿಗಳು ತಿಳಿಸಿವೆ. ವರದಿಗಳ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಕನಿಷ್ಠ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸರ್ಕಾರಿ..
                 

ಸ್ಕೋಡಾ ಇಂಡಿಯಾ ನಿರ್ದೇಶಕರಿಂದ ಪ್ರಶಂಸೆ ಪಡೆದ ಕಿಯಾ ಸೆಲ್ಟೊಸ್. ಹಾಗಾದರೆ ಹೆಕ್ಟರ್.?

                 

ಕೇವಲ ಐದು ನಿಮಿಷದಲ್ಲಿ ಚಾರ್ಜ್ ಆಗಲಿದೆ ಈ ಎಲೆಕ್ಟ್ರಿಕ್ ಆಟೋ

                 

ಗ್ಲೋಬಲ್ ವಿಲೇಜ್ ಟೆಕ್ ಮಾರಾಟ, ತಗ್ಗಿದ ಕಾಫಿ ಡೇ ಸಾಲದ ಹೊರೆ

21 hours ago  
ಸುದ್ದಿ / One India/ News  
                 

ಗೂಗಲ್ ನಲ್ಲಿ 'ಭಿಕಾರಿ' ಎಂದು ಹುಡುಕಿದರೆ ಪಾಕ್ ಪ್ರಧಾನಿ ಫೋಟೋ

22 hours ago  
ಸುದ್ದಿ / One India/ News  
ನವದೆಹಲಿ, ಆಗಸ್ಟ್ 18: ಕೆಲವು ಸಲ ಗೂಗಲ್ ಸರ್ಚ್ ಮಾಡಿದಾಗ ಬರುವ ಫಲಿತಾಂಶಗಳು ಬಲು ತಮಾಷೆಯಾಗಿರುತ್ತದೆ! bhikari (beggar) ಅಂತ ಇಂಗ್ಲಿಷ್ ನಲ್ಲಿ ಸರ್ಚ್ ಕೊಟ್ಟರೆ, ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಫೋಟೋ ತೋರುತ್ತದೆ ಗೂಗಲ್. ಕಳೆದ ಶುಕ್ರವಾರ ಜನರು ಉರ್ದುವಿನಲ್ಲಿ 'ಭಿಕಾರಿ' ಎಂದು ಸರ್ಚ್ ಮಾಡಿದರೆ ಇಮ್ರಾನ್ ಖಾನ್ ಫೋಟೋಗಳು ಕಾಣಿಸಿಕೊಳ್ಳಲು ಆರಂಭಿಸಿವೆ. ಈ ಹಿಂದೆ..
                 

'ಹೆಚ್ ಡಿಕೆ ಅವಧಿಯಲ್ಲಿ ಏನಾಗಿದೆ ಎಂದು ಜಗತ್ತಿಗೇ ಗೊತ್ತು' Yediyurappa Hits Back HDK Over His Allegation

3 hours ago  
ಟಿವಿ / TV9 ಕನ್ನಡ/ News  
                 

ಲಾಬಿ ಮಾಡಲು ಹೋದವರಿಗೆಲ್ಲಾ ಅಮಿತ್ ಶಾ ಕಟ್ಟುನಿಟ್ಟು ಸಂದೇಶ ..! Karnataka Cabinet Formation

                 

Political Leaders Reacts Over Phone Tapping Issue

                 

ಕನ್ನಡದಲ್ಲಿ ಚಿರಂಜೀವಿಯ 'ಸೈರಾ' ಸಿನಿಮಾ ಬರೋದು ಖಚಿತ

2 days ago  
ಸಿನಿಮಾ / FilmiBeat/ All  
ಕನ್ನಡಕ್ಕೆ ಡಬ್ಬಿಂಗ್ ಚಿತ್ರಗಳು ಬೇಡ ಎಂದು ಪ್ರತಿಭಟನೆ, ಹೋರಾಟ ಮಾಡುವ ಒಂದು ವರ್ಗ. ಕನ್ನಡಕ್ಕೆ ಡಬ್ಬಿಂಗ್ ಚಿತ್ರಗಳು ಬರಲಿ ಎಂದು ಹೋರಾಟ, ಪ್ರತಿಭಟನೆ ಮಾಡುವ ಇನ್ನೊಂದು ವರ್ಗ. ಹೀಗೆ, ಪರ-ವಿರೋಧದ ನಡುವೆಯೇ ಹಲವು ಡಬ್ಬಿಂಗ್ ಸಿನಿಮಾಗಳು ಬಂದಿದೆ, ಬರ್ತಿದೆ. ಈಗ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಸೈರಾ ನರಸಿಂಹ ರೆಡ್ಡಿ ಸಿನಿಮಾ ಸರದಿ. ತೆಲುಗಿನಲ್ಲಿ ತಯಾರಾಗುತ್ತಿರುವ ಈ ಚಿತ್ರ..
                 

ರವಿಚಂದ್ರನ್ ಮಗನ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್

2 days ago  
ಸಿನಿಮಾ / FilmiBeat/ All  
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಕುರುಕ್ಷೇತ್ರ ಸಿನಿಮಾದ ಸಕ್ಸಸ್ ನಲ್ಲಿ ಇದ್ದಾರೆ. ಜೊತೆಗೆ ಬಹು ನಿರೀಕ್ಷೆಯ ರಾಬರ್ಟ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸಖತ್ ಬ್ಯುಸಿ ಇರುವ ಸ್ಯಾಂಡಲ್ ವುಡ್ ಸುಲ್ತಾನ್ ಹೊಸಬರ ಚಿತ್ರದ ಟ್ರೈಲರ್, ಟೀಸರ್ ಮತ್ತು ಹಾಡುಗಳನ್ನು ರಿಲೀಸ್ ಮಾಡುವ ಮೂಲಕ ಹೊಸ ಬರ ಚಿತ್ರಗಳಿಗೂ ಸಾಥ್ ನೀಡುತ್ತಾರೆ. ಮೊನ್ನೆ ಮೊನ್ನೆಯಷ್ಟೆ 'ನನ್ನ ಪ್ರಕಾರ' ಸಿನಿಮಾದ..
                 

ಜಪಾನ್ ನಲ್ಲಿ ರೋಬೋಟ್ ಪೂಜಾರಿ; ಬೆಲೆ 7 ಕೋಟಿ ಅಷ್ಟೇ ಕಣ್ರೀ

2 days ago  
ಉದ್ಯಮ / GoodReturns/ Classroom  
ಕ್ಯೋಟೋ (ಜಪಾನ್), ಆಗಸ್ಟ್ 16: ಜಪಾನ್ ನಲ್ಲಿ ಏನಾಗ್ತಿದೆ ಅನ್ನೋದನ್ನು ಸ್ವಲ್ಪ ನೋಡಿ. ಅಲ್ಲಿನ ನಾನೂರು ವರ್ಷದ ಹಳೆಯ ದೇಗುಲದಲ್ಲಿ ರೋಬೋಟಿಕ್ ಅರ್ಚಕರನ್ನು ಪರಿಚಯಿಸಲು ಪ್ರಯತ್ನಿಸಲಾಗುತ್ತಿದೆ. ಇದರಿಂದ ಧಾರ್ಮಿಕ ಜಗತ್ತಿನಲ್ಲೇ ದೊಡ್ಡ ಬದಲಾವಣೆಯನ್ನು ನಿರೀಕ್ಷೆ ಮಾಡಲಾಗುತ್ತಿದೆ. ಟೀಕಾಕಾರರೇನೋ ಇದನ್ನು ಬೇರೆ ರೀತಿ ವ್ಯಾಖ್ಯಾನಿಸುತ್ತಿದ್ದಾರೆ. ಆದರೆ ಬೌದ್ಧ ಧರ್ಮದ ಈ ಬದಲಾವಣೆಗೆ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ. ಕ್ಯೋಟೋದ ಕೊಡೈಜಿ..
                 

ಸೆಲ್ಟೊಸ್ ಜಿಟಿ ಲೈನ್ ಮಾದರಿಯಲ್ಲೂ ಡಿಸೇಲ್ ಎಂಜಿನ್ ಆಯ್ಕೆ ನೀಡಿದ ಕಿಯಾ ಮೋಟಾರ್ಸ್

ಕಿಯಾ ಮೋಟಾರ್ಸ್ ಸಂಸ್ಥೆಯು ಇದೇ ತಿಂಗಳು 22ರಂದು ಸೆಲ್ಟೊಸ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಖರೀದಿಗೆ ಈಗಾಗಲೇ ಬುಕ್ಕಿಂಗ್ ಕೂಡಾ ಆರಂಭವಾಗಿದೆ. ಸೆಲ್ಟೊಸ್ ಕಾರು ಜಿಟಿ ಲೈನ್ ಮತ್ತು ಟೆಕ್ ಲೈನ್ ಎನ್ನುವ ಎರಡು ವೆರಿಯೆಂಟ್‌‌ಗಳಲ್ಲಿ ಖರೀದಿಗೆ ಲಭ್ಯವಾಗುತ್ತಿದ್ದು, ಎರಡು ಮಾದರಿಯಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆಗಳನ್ನು ನೀಡುವುದು ಬಹುತೇಕ ಖಚಿತವಾಗಿದೆ...
                 

ಮುಂದಿನ ತಲೆಮಾರಿನ ಹ್ಯುಂಡೈ ಕ್ರೆಟಾ ಎಂಜಿನ್ ಮಾಹಿತಿ ಬಹಿರಂಗ

                 

ಉಪ ಚುನಾವಣೆಗೆ ಸಿದ್ಧನಾಗುತ್ತಿದ್ದೇನೆ : ಪ್ರತಾಪ್ ಗೌಡ ಪಾಟೀಲ್

23 hours ago  
ಸುದ್ದಿ / One India/ News  
ಬೆಂಗಳೂರು, ಆಗಸ್ಟ್ 18 : "ನಾನು ಉಪ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ಕುಟುಂಬದವರನ್ನು ಚುನಾವಣೆಗೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ, ನಾನೇ ಸ್ಪರ್ಧೆ ಮಾಡುತ್ತೇನೆ" ಎಂದು ಮುಸ್ಕಿ ಕ್ಷೇತ್ರದ ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ ಹೇಳಿದರು. ಭಾನುವಾರ ಪ್ರತಾಪ್ ಗೌಡ ಪಾಟೀಲ್ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರನ್ನು ಭೇಟಿ ಮಾಡಿದರು. ಬಳಿಕ ಮಾತನಾಡಿದ ಅವರು, "ಬಿಜೆಪಿ..
                 

ಫೋನ್ ಕದ್ದಾಲಿಕೆ ಪ್ರಕರಣ ಸಿಬಿಐಗೆ : ಸಿದ್ದರಾಮಯ್ಯ ಸರಣಿ ಟ್ವೀಟ್

yesterday  
ಸುದ್ದಿ / One India/ News  
ಬೆಂಗಳೂರು, ಆಗಸ್ಟ್ 18 : ಫೋನ್ ಕದ್ದಾಲಿಕೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಸರ್ಕಾರದ ತೀರ್ಮಾನವನ್ನು ಪ್ರತಿಪಕ್ಷ ಕಾಂಗ್ರೆಸ್‌ನ ನಾಯಕರು ಸ್ವಾಗತಿಸಿದ್ದಾರೆ. ಭಾನುವಾರ ಯಡಿಯೂರಪ್ಪ ಫೋನ್ ಟ್ಯಾಪಿಂಗ್ ಪ್ರಕರಣವನ್ನು ಸಿಬಿಐಗೆ ವಹಿಸುವುದಾಗಿ ಘೋಷಣೆ ಮಾಡಿದ್ದಾರೆ. ಸೋಮವಾರ ಈ ಕುರಿತು ಅಧಿಕೃತ ಆದೇಶ ಹೊರಬೀಳುಬ ನಿರೀಕ್ಷೆ ಇದೆ. ಹೈಕಮಾಂಡ್ ನಾಯಕರ ಸೂಚನೆಯಂತೆ ಯಡಿಯೂರಪ್ಪ..
                 

Amit Shah To Discuss On Karnataka Cabinet Expansion With PM Modi

4 hours ago  
ಟಿವಿ / TV9 ಕನ್ನಡ/ News  
                 

CM BS Yediyurappa's Cabinet To Take Oath On Tuesday

                 

ಎಚ್ ಡಿ ಕೆ ಯನ್ನ ಜೈಲಿಗೆ ಕಳಿಸ್ತಾರಾ ..? Phone Tapping Row | Political Leaders Exclusive Reaction

                 

'ರಾಕಿಂಗ್ ಸ್ಟಾರ್'ಗೆ ಸಿದ್ಧವಾಗಿದ್ದ ಚಿತ್ರಕ್ಕೆ ವಿಜಯ್ ದೇವರಕೊಂಡ ಹೀರೋ.!

2 days ago  
ಸಿನಿಮಾ / FilmiBeat/ All  
'ಕೆಜಿಎಫ್ ಚಾಪ್ಟರ್-1' ಸೂಪರ್ ಹಿಟ್ ಆದ್ಮೇಲೆ ಕೆಜಿಎಫ್ ಚಾಪ್ಟರ್-2 ಮಾಡ್ತಿದ್ದಾರೆ. ಮೊದಲ ಭಾಗ ಮುಗಿದ ಮೇಲೆ 'ಕಿರಾತಕ-2' ಆರಂಭಿಸಿದ್ದ ಯಶ್ ಆಮೇಲೆ ಆ ಚಿತ್ರವನ್ನ ಅರ್ಧಕ್ಕೆ ಕೈಬಿಟ್ಟರು. ಸದ್ಯಕ್ಕೆ ಕೆಜಿಎಫ್ ಚಾಪ್ಟರ್-2 ಮಾತ್ರ ಎಂದು ಟಾರ್ಗೆಟ್ ಮಾಡಿದ್ದಾರೆ ಯಶ್. ಈ ಮಧ್ಯೆ ಯಶ್ ಅವರಿಗಾಗಿ ತೆಲುಗು ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಕಥೆ ಮಾಡಿದ್ದು, ಕೆಜಿಎಫ್ ಮುಗಿಯುತ್ತಿದ್ದಂತೆ..
                 

Mission Mangal box office : ಅಕ್ಷಯ್ ಕುಮಾರ್ ಕೆರಿಯರ್ ನ ಬಿಗೆಸ್ಟ್ ಓಪನಿಂಗ್

2 days ago  
ಸಿನಿಮಾ / FilmiBeat/ All  
                 

ಜಮ್ಮು- ಕಾಶ್ಮೀರದಲ್ಲಿ ರಿಯಲ್ ಎಸ್ಟೇಟ್; ಚದರಡಿಗೆ ಎಷ್ಟು ಎಂದು ಕೇಳುವ ಮುನ್ನ

3 days ago  
ಉದ್ಯಮ / GoodReturns/ News  
                 

ಪೆಟ್ರೋಲ್ ಹೈಬ್ರಿಡ್ ಎಂಜಿನ್ ಹೊತ್ತು ಬರಲಿದೆ ಮುಂದಿನ ತಲೆಮಾರಿನ ಟೊಯೊಟಾ ಇನೋವಾ ಕ್ರಿಸ್ಟಾ

                 

ಸಂಪುಟ ವಿಸ್ತರಣೆ : ಯಡಿಯೂರಪ್ಪಗೆ ಅಮಿತ್ ಶಾ ಷರತ್ತು!

yesterday  
ಸುದ್ದಿ / One India/ News  
ಬೆಂಗಳೂರು, ಆಗಸ್ಟ್ 18 : ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸಂಪುಟ ವಿಸ್ತರಣೆ ಮಾಡಲು ಮುಂದಾಗಿರುವ ಬಿ. ಎಸ್. ಯಡಿಯೂರಪ್ಪಗೆ ಷರತ್ತು ಹಾಕಿದ್ದಾರೆ. ಆದ್ದರಿಂದ, ಸಂಪುಟ ಸೇರುವ ಶಾಸಕರ ಪಟ್ಟಿಯನ್ನು ಅಂತಿಮಗೊಳಿಸದೇ ಅವರು ಬೆಂಗಳೂರಿಗೆ ಮರಳಿದ್ದಾರೆ. ಶನಿವಾರ ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಅಮಿತ್ ಶಾ ಭೇಟಿಯಾಗಿದ್ದರು. ಸಂಪುಟ ವಿಸ್ತರಣೆಗೆ ಒಪ್ಪಿಗೆ ಕೊಟ್ಟ ಅವರು, ಸಚಿವರಾಗಬೇಕಾದ ಶಾಸಕರ ಪಟ್ಟಿಯನ್ನು..
                 

ಕೆಪಿಎಸ್‌ಸಿ ಅಧ್ಯಕ್ಷರಾಗಿ ಷಡಕ್ಷರಿ ಸ್ವಾಮಿ ನೇಮಕ

yesterday  
ಸುದ್ದಿ / One India/ News  
ಬೆಂಗಳೂರು, ಆಗಸ್ಟ್ 18 : ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಾಗಿ ಷಡಕ್ಷರಿ ಸ್ವಾಮಿ ನೇಮಕಗೊಂಡಿದ್ದಾರೆ. ಕಳೆದ 8 ತಿಂಗಳಿನಿಂದ ಕೆಪಿಎಸ್‌ಸಿ ಅಧ್ಯಕ್ಷ ಹುದ್ದೆಯ ನೇಮಕದ ವಿಚಾರದಲ್ಲಿ ಹಗ್ಗ-ಜಗ್ಗಾಟ ನಡೆದಿತ್ತು. ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಗೆ ರಾಜ್ಯಪಾಲ ವಜುಭಾಯಿ ವಾಲ ಶನಿವಾರ ಒಪ್ಪಿಗೆ ನೀಡಿದ್ದಾರೆ. ಕೆಪಿಎಸ್‌ಸಿಯ ಹಂಗಾಮಿ ಅಧ್ಯಕ್ಷರಾಗಿದ್ದ ಷಡಕ್ಷರಿ ಅವರನ್ನು ಪೂರ್ಣ ಪ್ರಮಾಣದ ಅಧ್ಯಕ್ಷರಾಗಿ ನೇಮಿಸಿ ಸರ್ಕಾರ..
                 

Amit Shah To Finalize Cabinet List Today, List Consists Of 13-15 Names

5 hours ago  
ಟಿವಿ / TV9 ಕನ್ನಡ/ News  
                 

ಗೂಗಲ್‌ ಪೇ ಹೆಸರಲ್ಲಿ 1 ಲಕ್ಷ ರೂ. ವಂಚನೆ | Man Cheated Over Rs 1 Lakh In The Name Of Google Pay

5 hours ago  
ಟಿವಿ / TV9 ಕನ್ನಡ/ News  
                 

ಸಿಸಿಬಿ ಎಸಿಪಿ ಮನೆಯಲ್ಲೇ ಫೋನ್ ಕದ್ದಾಲಿಕೆ ಮಷಿನ್ ಪತ್ತೆ..!

                 

ಅನಿಮೇಷನ್ ಸಿನಿಮಾ ಮಾಡುತ್ತಿದ್ದ ಉದ್ಯಮಿ ಕುಟುಂಬ ಆತ್ಮಹತ್ಯೆ

3 days ago  
ಸಿನಿಮಾ / FilmiBeat/ All  
ಅನಿಮೇಷನ್ ಸಿನಿಮಾ ಮಾಡಬೇಕು ಎಂದು ಕನಸು ಕಂಡಿದ್ದ ಮೈಸೂರಿನ ಓಂ ಪ್ರಕಾಶ್ ಜೀವ ಕಳೆದುಕೊಂಡಿದ್ದಾರೆ. ರಾಜ್ ಕುಮಾರ್, ಶಂಕರ್ ನಾಗ್, ವಜ್ರಮುನಿ ಸೇರಿದಂತೆ ಕನ್ನಡ ಚಿತ್ರರಂಗದ ಹಿರಿಯ ನಟರ ಸಿನಿಮಾಗಳನ್ನು ಅನಿಮೇಷನ್ ಮಾಡಬೇಕು ಎನ್ನುವುದು ಓಂ ಪ್ರಕಾಶ್ ಆಸೆ ಆಗಿತ್ತು. ಮೈಸೂರಿನ ಜಿ.ವಿ. ಇನ್‌ಫೋಟೆಕ್ ಕಂಪನಿ ನಡೆಸುತ್ತಿದ್ದ ಓಂ ಪ್ರಕಾಶ್ ತಮಿಳಿನ ಅನಿಮೇಷನ್ ಸಿನಿಮಾ 'ಕೊಚ್ಚಾಡಿಯನ್' ಮಾದರಿಯಲ್ಲಿ ಕನ್ನಡದಲ್ಲಿ..
                 

Siima Awards 2019 : 'ಸ್ಟೈಲ್ ಐಕಾನ್' ಪಟ್ಟ ಪಡೆದ ರಾಕಿಂಗ್ ಸ್ಟಾರ್

3 days ago  
ಸಿನಿಮಾ / FilmiBeat/ All  
                 

ಒಕಿನಾವಾದಿಂದ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಮೇಲೆ ವಿಶೇಷ ಆಫರ್

                 

ಗೊಗೊರೊ ಸಹಭಾಗಿತ್ವದಲ್ಲಿ ಎಲೆಕ್ಟ್ರಿಕ್ ಬೈಕ್ ಅಭಿವೃದ್ದಿಪಡಿಸಲಿದೆ ಯಮಹಾ

                 

ಅಭದ್ರ ದೇಶ ಪಾಕಿಸ್ತಾನದಲ್ಲಿ ಜೀವನ ನಡೆಸುವುದು ಕಷ್ಟ: ಮಾಜಿ ಕ್ರಿಕೆಟಿಗ

yesterday  
ಸುದ್ದಿ / One India/ News  
ಹರಾರೆ, ಆಗಸ್ಟ್ 17: ಅಲ್ಪ ಸ್ವಾತಂತ್ರ್ಯ, ಭದ್ರತೆ ಕೊರತೆ ಇರುವ ಪಾಕಿಸ್ತಾನದಲ್ಲಿ ಜೀವನ ನಡೆಸುವುದು ಕಷ್ಟದ ಕೆಲಸ ಎಂದು ಮಾಜಿ ಕ್ರಿಕೆಟಿಗ ಗ್ರಾಂಟ್ ಫ್ಲವರ್ ಹೇಳಿದ್ದಾರೆ. ಆದರೆ ಅಲ್ಲಿನ ಜನ ಸ್ನೇಹಪರರು ಎಂದು ಹೊಗಳಿದ್ದಾರೆ. ಕಲಹ ತುಂಬಿರುವ, ಹರಿದು ಹಂಚಿರುವ ಪಾಕಿಸ್ತಾನದಲ್ಲಿ ಜೀವನ ನಡೆಸುವುದು ದುಸ್ಥರ ಎಂದು ಅವರು ಹೇಳಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್..
                 

Karnataka Cabinet Expansion: Final List of MLAs Inducted Into Cabinet to Be Ready by Evening

6 hours ago  
ಟಿವಿ / TV9 ಕನ್ನಡ/ News  
                 

ಫೋನ್​ ಕದ್ದಾಲಿಕೆ ಕೇಸ್​ನ ತನಿಖೆ ಸಿಬಿಐಗೆ ವಹಿಸಿದ ಹಿನ್ನೆಲೆ, ದೇವೇಗೌಡರಿಗೆ ಫುಲ್​ ಟೆನ್ಷನ್?

16 hours ago  
ಟಿವಿ / TV9 ಕನ್ನಡ/ News  
                 

CM Yeddyurappa Urges Central Govt To Release Of More Grants To Flood Hit Karnataka

                 

CM Yeddyurappa Meets Railway Minister Piyush Goyal Over Incomplete Railway Project In Karnataka

                 

ಎಲ್ಲಾ ಹೊರಗಿನ ಸೆಲೆಬ್ರಿಟಿಗಳು ಎಲ್ಲಿದ್ದೀರಾ? ಡಾ.ರಾಜ್ ಮೊಮ್ಮಗನ ಬೇಸರ

3 days ago  
ಸಿನಿಮಾ / FilmiBeat/ All  
ಬೇರೆ ಭಾಷೆಯ ಸೆಲೆಟ್ರಿಟಿಗಳು, ದೊಡ್ಡ ದೊಡ್ಡ ಸ್ಟಾರ್ಸ್, ಕ್ರಿಕೆಟ್ ಸ್ಟಾರ್ಸ್, ರಾಜಕಾರಣಿಗಳು ಈಗ ಎಲ್ಲಿದ್ದಾರೆ. ಕರ್ನಾಟಕದಲ್ಲಿ ಉಂಟಾದ ಬೀಕರ ಪ್ರವಾಹ ಅವರ ಕಣ್ಣಿಗೆ ಬಿದ್ದಿಲ್ಲವಾ. ಕರ್ನಾಟಕದ ಬಗ್ಗೆ ಅವರಿಗೆಲ್ಲ ಯಾಕಿಷ್ಟು ತಾತ್ಸಾರ? ಎಂದು ಡಾ.ರಾಜು ಕುಮಾರ್ ಮೊಮ್ಮಗ ಯುವರಾಜ್ ರಾಜ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಪ್ರವಾಹ: ಸಂತ್ರಸ್ತರಿಗೆ ನೆರವು ನೀಡುವುದು ಹೇಗೆ? ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹ..
                 

ಬೈಕ್ ಖರೀದಿದಾರರೇ ಎಚ್ಚರ- ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಜಾವಾ ಡೀಲರ್ಸ್

                 

ಸೆಪ್ಟೆಂಬರ್ 1ರಿಂದ ರಾಯಲ್ ಎನ್‍ಫೀಲ್ದ್ 650 ಟ್ವಿನ್ ಬೈಕ್‍ಗಳ ಬೆಲೆ ಏರಿಕೆ

ಕಾಂಟಿನೆಂಟಲ್ ಜಿಟಿ 650 ಮತ್ತು ಇಂಟರ್‍‍ಸೆಪ್ಟರ್ 650 ಬೈಕ್‍ಗಳು ರಾಯಲ್ ಎನ್‍ಫೀಲ್ಡ್ ಸಂಸ್ಥೆಯಲ್ಲಿರುವ ಉನ್ನತ್ತ ಮಟ್ಟದ ಸಾಮರ್ಥ್ಯ ಹೊಂದಿರುವ ಬೈಕ್‍ಗಳಾಗಿದ್ದು, ಇಂಡಿಯನ್ ಕ್ರೂಸರ್ ಬೈಕ್‍ಗಳಲ್ಲಿ ಹೊಸ ಇತಿಹಾಸ ಹುಟ್ಟುಹಾಕಿತ್ತು. ಈ ಬೈಕ್ ಕೇವಲ ದೇಶಿಯ ಮಾರುಕಟ್ಟೆಯಲ್ಲಿ ಮಾತ್ರವಲ್ಲದೆಯೆ ಜಾಗತಿಕ ಮಾರುಕಟ್ಟೆಯಲ್ಲಿಯು ಸಹ ಉತ್ತಮ ಬೇಡಿಕೆಯನ್ನು ಪಡೆದಿದ್ದು, ಚೆನ್ನೈನಲ್ಲಿರುವ ಉತ್ಪಾದನ ಘಟಕದಿಂದಲೇ ಈ ಬೈಕ್‍ಗಳನ್ನು ಇನ್ನಿತರೆ ದೇಶದ ಮಾರಕಟ್ಟೆಗೆ ರಫ್ತುಮಾಡಲಾಗುತ್ತಿದೆ...
                 

ಕಾಂಗ್ರೆಸ್ಸಿಗರು 'ತಲೆತಿರುಕರು' ಎನ್ನುವ ಯಡಿಯೂರಪ್ಪ ಹೇಳಿಕೆ ಸರೀನಾ?

2 days ago  
ಸುದ್ದಿ / One India/ News  
ನವದೆಹಲಿ, ಆ 17: ಕಂಡು ಕೇಳರಿಯದ ನೆರೆಪ್ರವಾಹಕ್ಕೆ ಸಿಕ್ಕಿರುವ ಕರ್ನಾಟಕಕ್ಕೆ ಕೇಂದ್ರದಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎನ್ನುವ ಕರ್ನಾಟಕ ಕಾಂಗ್ರೆಸ್ ಮುಖಂಡರ ಹೇಳಿಕೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಕೆಂಡಾಮಂಡಲವಾಗಿದ್ದಾರೆ. ಕೇಂದ್ರ ಸರಕಾರ ಪರಿಹಾರ ನೀಡುವಲ್ಲಿ ವಿಳಂಬ ಮಾಡುತ್ತಿದೆ ಎಂದು ಕಾಂಗ್ರೆಸ್ ನವರು ಆರೋಪಿಸುತ್ತಿದ್ದಾರೆ, ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ಎನ್ನುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ, "..
                 

ಕಾಂಗ್ರೆಸ್, ಜೆಡಿಎಸ್‌ನಿಂದ ಬಿಜೆಪಿಗೆ ಮತ್ತಷ್ಟು ಶಾಸಕರು: ಹಳೆ ಮೈಸೂರಿನಿಂದ ವಲಸೆ?

2 days ago  
ಸುದ್ದಿ / One India/ News  
ಬೆಂಗಳೂರು, ಆಗಸ್ಟ್ 17: ಕಾಂಗ್ರೆಸ್ , ಜೆಡಿಎಸ್‌ನಿಂದ ಬಿಜೆಪಿಗೆ ಮತ್ತಷ್ಟು ಶಾಸಕರು ವಲಸೆ ಬರಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಳೆ ಮೈಸೂರಿನಿಂದ ಶಾಸಕರು ವಲಸೆ ಬರಲಿದ್ದಾರೆ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ರಾಜೀನಾಮೆ ಪರ್ವ ಮುಕ್ತಾಯಗೊಂಡಿದೆ ಎಂಬ ನಿರೀಕ್ಷೆ ಹುಸಿಯಾಗುವ ಸಾಧ್ಯತೆ ಇದೆ, ಮತ್ತೊಂದು ಸುತ್ತಿನ ರಾಜೀನಾಮೆ ಪರ್ವ ಆರಂಭವಾಗುವ ನಿರೀಕ್ಷೆ ಇದೆ. ಜೆಡಿಎಸ್ ಶಾಸಕ..
                 

Bankenahalli Bridge Damaged, Commuters are Struggling to Drive Through the Badly Damaged Road

20 hours ago  
ಟಿವಿ / TV9 ಕನ್ನಡ/ News  
                 

Vokkaliga v/s Lingayat: MB Patil's Open Warning To DK Shiva Kumar

                 

Chikodi: Flood Water Level Recedes | Locals Return Home

                 

ಉತ್ತರ ಕರ್ನಾಟಕ ನೆರೆ ಸಂತ್ರಸ್ಥರಿಗೆ 2 ಲಕ್ಷ ನೀಡಿದ 'ಬರ್ನಿಂಗ್ ಸ್ಟಾರ್'

3 days ago  
ಸಿನಿಮಾ / FilmiBeat/ All  
ಕರ್ನಾಟಕ ರಾಜ್ಯದಲ್ಲಿ ಪ್ರವಾಹ ಉಂಟಾದರೆ ಸ್ಯಾಂಡಲ್ ವುಡ್ ಸ್ಟಾರ್ ಗಳು ಮತ್ತು ಅವರ ಅಭಿಮಾನಿಗಳು ತಮ್ಮ ಕೈಲಾದ ಸಹಾಯ ಮಾಡ್ತಾರೆ. ಕಳೆದ ವರ್ಷ ಕೊಡಗಿನಲ್ಲಿ ಪ್ರವಾಹವಾದಾಗಲೂ ಇದನ್ನ ನೋಡಿದ್ದೇವೆ. ಈಗ ಉತ್ತರ ಕರ್ನಾಟಕ ಮತ್ತು ಕರಾವಳಿ ಭಾಗದಲ್ಲಿ ಪ್ರವಾಹ ಉಂಟಾಗಿದ್ದು, ನೆರೆ ಸಂತ್ರಸ್ಥರಿಗೆ ಸ್ಟಾರ್ ಗಳು ನೆರೆವಾಗಿದ್ದಾರೆ. ನಮ್ಮ ರಾಜ್ಯದಲ್ಲಿ ಈ ರೀತಿ ಸಮಸ್ಯೆಗಳಾದರೂ ಬೇರೆ ಭಾಷೆಯ..
                 

ರಾಕಿಭಾಯ್ ಗೆ 'ರಾಖಿ' ಕಟ್ಟಿ ಸಂಭ್ರಮಿಸಿದ ಸಹೋದರಿ

4 days ago  
ಸಿನಿಮಾ / FilmiBeat/ All  
ಇಂದು ದೇಶದ ಜನತೆಗೆ ಡಬಲ್ ಸಂಭ್ರಮದಲ್ಲಿದ್ದಾರೆ. ಒಂದೆಡೆ 73ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಮತ್ತೊಂದೆಡೆ ಸಹೋದರ-ಸಹೋದರಿಯ ಹಬ್ಬ ರಕ್ಷ ಬಂಧನವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇಂದು ಸಹೋದರಿಯರು, ಸಹೋದರರಿಗೆ ರಾಖಿ ಕಟ್ಟುವ ಮೂಲಕ ರಕ್ಷ ಬಂಧನವನ್ನು ಸೆಲೆಬ್ರೇಟ್ ಮಾಡುತ್ತಿದ್ದಾರೆ. ಸ್ಯಾಂಡಲ್ ವುಡ್ ನ ಬೆಸ್ಟ್ ಅಣ್ಣ ತಂಗಿಯರಲ್ಲಿ ರಾಕಿಂಗ್ ಸ್ಟಾರ್ ಮತ್ತು ಅವರ ಸಹೋದರಿ ನಂದಿನಿ ಕೂಡ..
                 

ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಮತ್ತೆ ಮುಖಭಂಗ, ಸಿಕ್ಕಿದ್ದು ಚೀನಾ ಬೆಂಬಲ ಮಾತ್ರ

2 days ago  
ಸುದ್ದಿ / One India/ News  
ನ್ಯೂಯಾರ್ಕ್, ಆಗಸ್ಟ್ 16: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಭಾರತದ ಕ್ರಮವನ್ನು ವಿರೋಧಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ದೂರು ಸಲ್ಲಿಸಿದ್ದ ಪಾಕಿಸ್ತಾನಕ್ಕೆ ತೀವ್ರ ಮುಖಭಂಗವಾಗಿದೆ. ಮೊದಲಿನಿಂದಲೂ ಪಾಕಿಸ್ತಾನಕ್ಕೆ ಬೆಂಬಲ ಸೂಚಿಸುತ್ತಾ ಬಂದಿರುವ ಚೀನಾ ಮಾತ್ರ ಭದ್ರತಾ ಮಂಡಳಿಯಲ್ಲಿ ಶುಕ್ರವಾರ ನಡೆದ ಮುಚ್ಚಿದ ಬಾಗಿಲಿನ ಸಭೆಯಲ್ಲಿ ಪಾಕ್ ಪರವಾಗಿ ನಿಂತಿತ್ತು. ಆದರೆ, ಬೇರೆ ಯಾವ ದೇಶಗಳಿಂದಲೂ..
                 

'ರಾಜ್ಯ ತತ್ತರಿಸಿ ಹೋದರೂ ಇದು ಮುಖ್ಯಮಂತ್ರಿಗೆ ಕಾಣ್ತಿಲ್ಲ' Bandeppa Kashempur Reacts on Phone Tapping Case

20 hours ago  
ಟಿವಿ / TV9 ಕನ್ನಡ/ News  
                 

Pratap Patil Welcomes CBI Probe Into Phone Tapping Case

21 hours ago  
ಟಿವಿ / TV9 ಕನ್ನಡ/ News  
                 

Why United Nation Silent On Kashmir's Article 370 Says Pakistan PM Imran Khan

                 

ಮೋದಿಯವರು ಕರ್ನಾಟಕಕ್ಕೆ ನ್ಯಾಯ ಒದಗಿಸುತ್ತಾರೆ ! Arvind Limbavali On Cabinet Expansion & Flood Relief Funds

                 

ವಿಶ್ವ ಛಾಯಾಗ್ರಹಣ ದಿನ ಇತಿಹಾಸ, ಮಹತ್ವ ಮತ್ತು ಆಚರಣೆ

yesterday  
ಆರ್ಟ್ಸ್ / BoldSky/ All  
ಛಾಯಾಚಿತ್ರದ ಮೂಲಕ ವಿಶ್ವವನ್ನು ಸಕಾರಾತ್ಮಕವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಆರಂಭವಾದ ವಿಶ್ವ ಛಾಯಾಗ್ರಹಣ ದಿನವನ್ನು 2019ರಲ್ಲಿ ಆಗಸ್ಟ್ 19ರಂದು (ಸೋಮವಾರ) ಆಚರಿಸಲಾಗುತ್ತಿದೆ. ಛಾಯಾಗ್ರಹಣಕ್ಕಿರುವ ಸಾಮರ್ಥ್ಯವನ್ನು 'ಒಂದು ಚಿತ್ರ ಸಾವಿರ ಪದಗಳಿಗೆ ಸಮ', 'ಪದಗಳಲ್ಲಿ ವರ್ಣಿಸಲಸಾಧ್ಯವಾದ ಅದೆಷ್ಟೋ ಮಾತುಗಳನ್ನು ಕೇವಲ ಒಂದು ಚಿತ್ರ ಬಿಡಿಸಿಡುತ್ತದೆ; ಎಂಬಂಥ ಮಾತುಗಳು ತಿಳಿಸುತ್ತದೆ. ವಿಶ್ವ ಛಾಯಾಗ್ರಹಣ ದಿನದ ಇತಿಹಾಸ 1939ರ ಆಗಸ್ಟ್..
                 

ಸುದೀಪ್ ಜೊತೆ ಕನ್ನಡದಲ್ಲೂ ಮಾತನಾಡಲಿದ್ದಾರೆ ಸಲ್ಮಾನ್ ಖಾನ್

an hour ago  
ಸಿನಿಮಾ / FilmiBeat/ All  
ಬಾಲಿವುಡ್ ನಟ ಸಲ್ಮಾನ್ ಖಾನ್ ಈ ಬಾರಿ ಕನ್ನಡ ಚಿತ್ರಾಭಿಮಾನಿಗಳ ಮುಂದೆ ಕನ್ನಡದಲ್ಲೆ ಮಾತನಾಡಲಿದ್ದಾರೆ. ಮೊದಲ ಬಾರಿಗೆ ಸಲ್ಲುಮೀಯಾ ಕನ್ನಡದಲ್ಲಿ ಮಾತನಾಡುವುದನ್ನು ನೋಡಲು ಅಭಿಮಾನಿಗಳು ಈಗಾಗಲೆ ಕಾತುರರಾಗಿದ್ದಾರೆ. ಹೌದು, ಸಲ್ಮಾಖ್ ಮತ್ತು ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷೆಯ ದಬಾಂಗ್-3 ಕನ್ನಡದಲ್ಲೂ ಡಬ್ ಆಗುತ್ತಿದೆ. ಈ ಮೂಲಕ ಸಲ್ಮಾನ್ ಖಾನ್ ಕನ್ನಡಕ್ಕೂ ಎಂಟ್ರಿ ಕೊಡುತ್ತಿದ್ದಾರೆ. ದಬಾಂಗ್ ನಲ್ಲಿ..
                 

ಪ್ರತಿ ದಿನ 95 ಹೂಡಿಕೆ ಮಾಡಿ ರೂ. 1 ಕೋಟಿ ಗಳಿಸಿ. ಇಲ್ಲಿದೆ ಸಂಪೂರ್ಣ ಮಾಹಿತಿ..

                 

ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಕಾರಿನ ವೇರಿಯಂಟ್ಸ್ ಮತ್ತು ಎಂಜಿನ್ ಬಗ್ಗೆ ಕಂಪ್ಲೀಟ್ ಮಾಹಿತಿ

                 

ಬೆಂಗಳೂರು : 48 ಗಂಟೆಗಳಲ್ಲಿ ಭಾರಿ ಮಳೆ ಎಚ್ಚರಿಕೆ

6 hours ago  
ಸುದ್ದಿ / One India/ News  
ಬೆಂಗಳೂರು, ಆಗಸ್ಟ್ 19 : ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆ ಮುನ್ಸೂಚನೆ ನೀಡಲಾಗಿದೆ. ದಾವಣಗೆರೆಯಲ್ಲಿ ಭಾನುವಾರ ಸುರಿದ ಮಳೆಗೆ ಒಬ್ಬರು ಸಾವನ್ನಪ್ಪಿದ್ದಾರೆ. ಕರ್ನಾಟಕದ ದಕ್ಷಿಣ ಒಳನಾಡು, ಕರಾವಳಿ ಮತ್ತು ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಎರಡು ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಬೆಂಗಳೂರು ನಗರದಲ್ಲಿ..
                 

Disqualified MLA Munirathna Arrives to CM BS Yeddyurappa Residence

an hour ago  
ಟಿವಿ / TV9 ಕನ್ನಡ/ News  
                 

'ಟೆಲಿಫೋನ್ ಕದ್ದಾಲಿಕೆ ಮೇಲ್ನೋಟಕ್ಕೆ ದೃಢಪಟ್ಟಿದೆ' Jagadish Shettar Allegation On HD Kumaraswamy

                 

ಗರ್ಭಿಣಿಯರ ಬಳಿ ಇಂಥಾ ವಿಷಯಗಳನ್ನು ಚರ್ಚಿಸದಿರಿ

2 days ago  
ಆರ್ಟ್ಸ್ / BoldSky/ All  
ತಾಯ್ತನ ಎಂಬುದು ಹೆಣ್ಣನ್ನು ಸಂಪೂರ್ಣವಾಗಿಸುವ ಹಂತ, ಗರ್ಭದಲ್ಲಿ ಮತ್ತೊಂದು ಜೀವಕ್ಕೆ ಜನ್ಮ ನೀಡುವ ಪ್ರಕ್ರಿಯೆ, ಭಾವನೆಯೇ ವರ್ಣಿಲಾಸಾಧ್ಯವಾದದ್ದು. ಹೆಣ್ಣು ತಾಯಿಯಾಗುತ್ತಿದ್ದಾಳೆ ಎಂದರೆ ಆಕೆಯನ್ನು ಸಮಾಜ ನೋಡುವ ರೀತಿಯೇ ಭಿನ್ನ. ಆಕೆಯ ಆರೋಗ್ಯ, ಬೇಡಿಕೆಗಳ ಬಗ್ಗೆ ಕಾಳಜಿ ವಹಿಸುತ್ತಾರೆ, ಅವರಿಗೆ ಹಿತಕರವಾದ ವಾತಾವರಣವನ್ನು ಸೃಷ್ಟಿಸುತ್ತಾರೆ, ಅವರ ಸಂತೋಷಕ್ಕೆ ಪ್ರಾಮುಖ್ಯತೆ ನೀಡುತ್ತಾರೆ. ಅಂತೆಯೇ ಕೆಲವರು ಗರ್ಭಿಣಿಯರ ಎಂತಹ ವಿಷಯಗಳನ್ನು ಚರ್ಚಿಸಬಾರದು..
                 

ಆರೋಗ್ಯಕರ ಜೀವನಕ್ಕೆ ಈ ಪರೀಕ್ಷೆಗಳು ಕಡ್ಡಾಯ

3 days ago  
ಆರ್ಟ್ಸ್ / BoldSky/ All  
ಆರೋಗ್ಯಕರ ಜೀವನ ನಡೆಸುವುದು ಅದೃಷ್ಟವೇ ಸರಿ!. ಆಧುನಿಕತೆಗೆ ನಾವು ಒಗ್ಗಿಕೊಳ್ಳುತ್ತಲೇ ಕೆಲವು ವಯೋ ಅಸಹಜ ಕಾಯಿಲೆಗಳು ಸಹ ಹೆಚ್ಚಾಗುತ್ತಿದ್ದರೆ, 40ರ ಗಡಿ ದಾಟುತ್ತಿದ್ದಂತೆ ಕೆಲವು ವಯೋ ಸಹಜ ಕಾಯಿಲೆಗಳು ಬರುತ್ತದೆ. ಇಷ್ಟೇ ಅಲ್ಲದೆ ನಮಗೆ ಅರಿವಿಲ್ಲದಂತೆ ಕೆಲವು ಗಂಭೀರ ಕಾಯಿಲೆಗಳು ದೇಹದೊಳಕ್ಕೆ ಹೊಕ್ಕು ಜೀವವನ್ನೆ ಬಲಿ ಪಡೆಯುತ್ತದೆ. ಆದ್ದರಿಂದ ನಿಯಮಿತವಾಗಿ ಆರೋಗ್ಯ ಪರೀಕ್ಷೆಗಳನ್ನು ಮಾಡಿಸುವ..
                 

ರಾಧಾ ಮಿಸ್ ಬಿಟ್ಟು ಶಾನ್ವಿ ಹಿಂದೆ ಹೊರಟ ರಮಣ್

21 hours ago  
ಸಿನಿಮಾ / FilmiBeat/ All  
'ರಾಧಾ ರಮಣ' ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಪ್ರಸಿದ್ಧ ಧಾರಾವಾಹಿ. ಈ ಧಾರಾವಾಹಿಯಲ್ಲಿ ರಮಣ್ ಪಾತ್ರದ ಮೂಲಕ ಖ್ಯಾತಿಗಳಿಸಿರುವ ನಟ ಸ್ಕಂದ ಅಶೋಕ್ ಈಗ ಸ್ಯಾಂಡಲ್ ವುಡ್ ನಟಿ ಶಾನ್ವಿ ಶ್ರೀವಾಸ್ತವ ಹಿಂದಿ ಹೊರಟಿದ್ದಾರೆ. ಹಾಗಾದ್ರೆ ರಮಣ್, ರಾಧಾ ಮಿಸ್ ನನ್ನು ಬಿಟ್ರಾ ಅಂತ ಅಚ್ಚರಿಪಡುತ್ತಿದ್ದೀರಾ. ರಮಣ್, ರಾಧಾ ಮಿಸ್ ಅನ್ನು ಬಿಟ್ಟಿಲ್ಲ. ಆದ್ರೆ ಮತ್ತೊಂದೆಡೆ ಶಾನ್ವಿಗೆ..
                 

7ನೇ ವೇತನ ಆಯೋಗ: ಈ ಸರ್ಕಾರಿ ನೌಕರರ ಮಾಸಿಕ ಸಂಬಳ 5 ಸಾವಿರ ಹೆಚ್ಚಳ ಮತ್ತು ಬಡ್ತಿ

                 

ಜಿಯೋ ಟಿವಿ ಬಳಕೆದರರಿಗೆ ಗುಡ್ ನ್ಯೂಸ್!

yesterday  
ಉದ್ಯಮ / GoodReturns/ Classroom  
ಟೆಲಿಕಾಂ, ಟೆಲಿವಿಷನ್ ವಲಯದಲ್ಲಿ ಹೊಸ ಹೊಸ ಆಕರ್ಷಕ ಯೋಜನೆಗಳನ್ನು ಪರಿಚಯಿಸುವುದರಲ್ಲಿ ಜಿಯೋ ಎತ್ತಿದ ಕೈ! ಇದೀಗ ಜಿಯೋ ಟಿವಿ ಅಂಡ್ರಾಯ್ಡ್ ನಲ್ಲಿ Dark Mode ಅಪ್ಲಿಕೇಷನ್ ಸೇರಿಸಲಾಗಿದೆ. ಜಿಯೋ ಸಿನೆಮಾಗೆ ಡಾರ್ಕ್ ಮೋಡ್ ಪರಿಚಯಿಸಿದ ನಂತರ ತುಂಬಾ ದಿನಗಳ ನಂತರ ಜಿಯೋ ಟಿವಿ ಡಾರ್ಕ್ ಮೋಡ್ ಇತ್ತೀಚಿನ ಸೇರ್ಪಡೆಯಾಗಿದೆ. ನವೀಕರಣಗೊಂಡ ಜಿಯೋ ಟಿವಿ ಅಪ್ಲಿಕೇಶನ್ ಕೆಲವು ಯುಐ ಸುಧಾರಣೆಗಳನ್ನು ಒಳಗೊಂಡಿದೆ...
                 

ರೆನಾಲ್ಟ್ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆಯ ಮಾಹಿತಿ ಬಹಿರಂಗ

                 

ಅನಾವರಣವಾಯ್ತು ವಿಶ್ವದ ಬಲಶಾಲಿ ಎಸ್‍‍ಯು‍‍ವಿ ರೆಜ್ವಾನಿ ಟ್ಯಾಂಕ್