ಈನಾಡು One India

ಬಿಬಿಎಂಪಿ ನೀಡಿದ್ದ 115 ಕೋಟಿ ಕಾಮಗಾರಿಗೆ ಸಿಎಂ ಬ್ರೇಕ್​... ಕಾರಣ?

9 hours ago  
ಸುದ್ದಿ / ಈನಾಡು/ ಬೆಂಗಳೂರು  
ಬೆಂಗಳೂರು: ಪಾಲಿಕೆಗೆ ಸಿಎಂ ಕುಮಾರಸ್ವಾಮಿ ಚಾಟಿ ಬೀಸಿದ್ದಾರೆ. ಘನತ್ಯಾಜ್ಯ ವಿಲೇವಾರಿಗೆ ಮೀಸಲಿಟ್ಟಿದ್ದ ಹಣವನ್ನು ಬೇರೆ ಕಾಮಗಾರಿಗಳಿಗೆ ಬಳಸುತ್ತಿರುವ ಬಗ್ಗೆ ಜೆಡಿಎಸ್ ಪಕ್ಷದವರೇ ದೂರು ನೀಡಿದ್ರು. ಇದೀಗ ಜಾಬ್ ಕೋಡ್ ಮಾಡಲಾಗಿದ್ದ ಕಾಮಗಾರಿಗಳಿಗೂ ಬ್ರೇಕ್ ಬಿದ್ದಿದೆ. ಹೀಗಾಗಿ ಸೋರಿಕೆಯಾಗ್ತಿದ್ದ ನೂರಾರು ಕೋಟಿ ಹಣ ಪಾಲಿಕೆಯ ಬೊಕ್ಕಸದಲ್ಲಿ ಸುರಕ್ಷಿತವಾಗಿದೆ...
                 

ಲೋಕಸಭಾ ಚುನಾವಣೆಯಲ್ಲೂ ಕೈ - ಜೆಡಿಎಸ್​ ಮೈತ್ರಿ ವಿಚಾರ: ಸಿದ್ದರಾಮಯ್ಯ ಹೇಳಿದ್ದೇನು?

10 hours ago  
ಸುದ್ದಿ / ಈನಾಡು/ ಪ್ರಮುಖ ಸುದ್ದಿ  
                 

ಅಧಿಕಾರ ಹೋಗುತ್ತೆ ಅನ್ನೋದಕ್ಕೆಲ್ಲ ಹೆದರುವುದಿಲ್ಲ: ಸಿಎಂ ಗುಡುಗು

10 hours ago  
ಸುದ್ದಿ / ಈನಾಡು/ ಪ್ರಮುಖ ಸುದ್ದಿ  
                 

ಇಂದು ವಿಶ್ವ ಅಪ್ಪುಗೆಯ ದಿನ... ರಾಗಾ - ಮೋದಿ ಅಪ್ಪುಗೆಗೆ ಬಾಲಿವುಡ್ ರಿಯಾಕ್ಷನ್ ಹೇಗಿತ್ತು ಗೊತ್ತಾ.?

10 hours ago  
ಸುದ್ದಿ / ಈನಾಡು/ ಪ್ರಮುಖ ಸುದ್ದಿ  
                 

ರಾಹುಲ್​ ಗಾಂಧಿ ಕಣ್ಸನ್ನೆಗೆ ನೆಟಿಜನ್ಸ್​ ಫಿದಾ..! ಪ್ರಿಯಾ ವಾರಿಯರ್​ಗೆ ರಾಗಾ ಸೆಡ್ಡು..!

10 hours ago  
ಸುದ್ದಿ / ಈನಾಡು/ ಪ್ರಮುಖ ಸುದ್ದಿ  
                 

ಸರ್ಕಾರಿ ಯೋಜನೆ ಹೆಸರಲ್ಲಿ ಮನೆಗಳಿಗೆ ಕನ್ನ... ಕಂಬಿ ಹಿಂದೆ ಸ್ಮಾರ್ಟ್​ ಸಿಟಿ ಕಳ್ಳರ ಜಾಲ

12 hours ago  
ಸುದ್ದಿ / ಈನಾಡು/ ತುಮಕೂರು  
                 

ಸಂಸತ್​ನಲ್ಲಿ ಮತ್ತೆ ಬಸವೇಶ್ವರರ ಗುಣಗಾನ: ಮೋದಿ ಬೆನ್ನಿಗೆ ನಿಂತ ರಾಜನಾಥ : LIVE UPDATE

12 hours ago  
ಸುದ್ದಿ / ಈನಾಡು/ ಪ್ರಮುಖ ಸುದ್ದಿ  
                 

ಮೋದಿ ಬಳಿಕ ದೊಡ್ಡಣ್ಣನಿಗೆ ಗೂಗ್ಲಿ.. ಗೂಗಲ್​ನಲ್ಲಿ ಇಡಿಯಟ್ ಅಂದ್ರೆ ಟ್ರಂಪ್ ಅಂತೆ..!

14 hours ago  
ಸುದ್ದಿ / ಈನಾಡು/ ದೇಶ  
                 

ಯಾರನೆಲ್ಲ ಕಾಡಿತ್ತು 'ಅವಿಶ್ವಾಸದ ಗುಮ್ಮ'....ಇದರಲ್ಲಿ ಸೋತವರು ಘಟಾನುಘಟಿಗಳೇ!

15 hours ago  
ಸುದ್ದಿ / ಈನಾಡು/ ಪ್ರಮುಖ ಸುದ್ದಿ  
ನವದೆಹಲಿ: ದೇಶದ ಇತಿಹಾಸದಲ್ಲಿ ದಶಕಗಳ ನಂತರ ಭಾರಿ ದಿಗ್ವಿಜಯದೊಂದಿಗೆ ಕೇಂದ್ರದ ಅಧಿಕಾರದ ಗದ್ದುಗೆ ಏರಿರುವುದು ಹಾಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​​ಡಿಎ ಸರ್ಕಾರ. ಮೋದಿ ಸರ್ಕಾರದ ಅಧಿಕಾರಾವಧಿ ಇನ್ನೂ ಕೆಲವೇ ತಿಂಗಳು ಬಾಕಿಯಿದೆ. ಹೀಗಿರುವಾಗಲೇ ಮೋದಿ ಸರ್ಕಾರ 'ಅವಿಶ್ವಾಸ' ಅಗ್ನಿ ಪರೀಕ್ಷೆಗೆ ಗುರಿಯಾಗಿದ್ದು, ಇದು ಹಿಂದಿನ ಪ್ರಧಾನಿಗಳು ಎದುರಿಸಿದ 'ಅವಿಶ್ವಾಸದ ಗುಮ್ಮ'ಗಳನ್ನು ನೆನಪಿಸುವಂತೆ ಮಾಡಿದೆ...
                 

ಉಚಿತ ಬಸ್ ​ಪಾಸ್​​​ಗಾಗಿ ನಾಳೆ ಶಾಲಾ-ಕಾಲೇಜು ಬಂದ್​ಗೆ ಕರೆ

15 hours ago  
ಸುದ್ದಿ / ಈನಾಡು/ ಪ್ರಮುಖ ಸುದ್ದಿ  
                 

ಶಿರೂರು ಶ್ರೀಗಳಿಗೆ ಕೋಟಿ ಕೋಟಿ ಬಾಕಿ: ಕೋಟಿ ಚೆನ್ನಯ್ಯ ನೇಮದಲ್ಲಿ ಪ್ರಸ್ತಾಪ

16 hours ago  
ಸುದ್ದಿ / ಈನಾಡು/ ಪ್ರಮುಖ ಸುದ್ದಿ  
                 

ಪೇದೆ ಪತ್ನಿ ಜೊತೆ ಪಿಎಸ್​ಐ ಲವ್ವಿಡವ್ವಿ... ಇವರಿಬ್ಬರ ಆಟಕ್ಕೆ ಕ್ವಾಟ್ರಸ್​ಗೆ ಬಿತ್ತು ಬೆಂಕಿ!

18 hours ago  
ಸುದ್ದಿ / ಈನಾಡು/ ಪ್ರಮುಖ ಸುದ್ದಿ  
                 

ಅಮ್ಮನಿಗೆ ಸಂದೇಶ ಕಳುಹಿಸಿ... ಅಪಾರ್ಟ್​​ಮೆಂಟ್​​​​ನ 14ನೇ ಮಹಡಿಯಿಂದ ಹಾರಿದ ವಿದ್ಯಾರ್ಥಿನಿ!

20 hours ago  
ಸುದ್ದಿ / ಈನಾಡು/ ಪ್ರಮುಖ ಸುದ್ದಿ  
                 

ಲಂಚ ಕೊಡುವವರಿಗೂ 7 ವರ್ಷ ಜೈಲು: ಬಲವಂತದ ಲಂಚ ಅಪರಾಧವಲ್ಲ

yesterday  
ಸುದ್ದಿ / ಈನಾಡು/ ದೇಶ  
ನವದೆಹಲಿ: ಸರ್ಕಾರಿ ಅಧಿಕಾರಿಗಳು ಲಂಚ ಪಡೆಯುವುದಷ್ಟೆ ಅಪರಾಧವಲ್ಲ, ಅವರಿಗೆ ಲಂಚ ನೀಡುವುದೂ ಸಹ ಅಪರಾಧ ಎಂಬ ಕಾನೂನಿದೆ. ಅನಿವಾರ್ಯತೆಯಿಂದ ಅಧಿಕಾರಿಗೆ ಲಂಚ ಕೊಟ್ಟ ಅನೇಕ ಮಂದಿ ಸಹ ಶಿಕ್ಷೆಗೆ ಗುರಿಯಾಗಿದ್ದಾರೆ. ಆದರೆ ಅಂತವರನ್ನು ಅಪರಾಧದಿಂದ ಪಾರುಮಾಡಲು ರಾಜ್ಯಸಭೆ ಮಹತ್ವದ ಹೆಜ್ಜೆ ಇಟ್ಟಿದೆ. ಅಂತೆಯೇ ಲಂಚದ ಆಮಿಷವೊಡ್ಡುವವರಿಗೆ ಬರೆ ಎಳೆಯಲು ಸಂಬಂಧಿತ ಮಸೂದೆಗೆ ಅಸ್ತು ಎಂದಿದೆ...
                 

ಜಾತಿ ಮೆಟ್ಟಿ ನಿಂತ ಪ್ರೀತಿ... ವಿರೋಧದ ನಡುವೆಯೂ ಒಂದಾದ ಜೋಡಿಹಕ್ಕಿ!

yesterday  
ಸುದ್ದಿ / ಈನಾಡು/ ಧಾರವಾಡ  
                 

ಭೀಮಾತೀರದ ರಕ್ತಸಿಕ್ತ ಅಧ್ಯಾಯಕ್ಕೆ ಕೊನೆ ಹಾಡಲು ಮುಂದಾದ ಪೊಲೀಸ್ ಇಲಾಖೆ!

yesterday  
ಸುದ್ದಿ / ಈನಾಡು/ ಪ್ರಮುಖ ಸುದ್ದಿ  
                 

ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ವಿಚಾರಣೆಗೆ ಹಾಜರಾದ ಡಿಸಿಪಿ ಚೆನ್ನಣ್ಣನವರ್

yesterday  
ಸುದ್ದಿ / ಈನಾಡು/ ಮೈಸೂರು  
                 

ರೈತರ ಜಮೀನಿನ ಮೇಲೆ ಕೋಟ್ಯಂತರ ರೂಪಾಯಿ ಸಾಲ... ಕಂಪನಿಯೇ ಪರಾರಿ!

yesterday  
ಸುದ್ದಿ / ಈನಾಡು/ ಪ್ರಮುಖ ಸುದ್ದಿ  
ಕಲಬುರಗಿ: ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭವಾದರೆ ನಮಗೆ ಒಳ್ಳೇದು. ನಮ್ಮ ಮಕ್ಕಳಿಗೂ ಉದ್ಯೋಗ ಸಿಗಬಹುದು ಅಂತ ಕನಸು ಕಟ್ಟಿಕೊಂಡಿದ್ದ ರೈತರು ತಮ್ಮ ಜಮೀನನ್ನು ಕಡಿಮೆ ಬೆಲೆಗೆ ಕಂಪನಿಯೊಂದಕ್ಕೆ ನೀಡಿದ್ದರು. ಆದರೆ ಕಂಪನಿ ಪ್ರಾರಂಭಿಸಬೇಕಾದವರು ರೈತರ ಜಮೀನಿನ ಮೇಲೆ ಕೋಟ್ಯಂತರ ರೂಪಾಯಿ ಸಾಲ ಮಾಡಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ...
                 

ಆಕಾಶ್ ಚೋಪ್ರಾ ಆ ಒಂದು ಊಟಕ್ಕೆ ತೆತ್ತಿದ್ದು ಎಷ್ಟು ಲಕ್ಷ ರೂ.ಗೊತ್ತಾ..?

yesterday  
ಸುದ್ದಿ / ಈನಾಡು/ ಪ್ರಮುಖ ಸುದ್ದಿ  
                 

ಸಕಲೇಶಪುರದಲ್ಲಿ ಹೆದ್ದಾರಿ ಅಗಲೀಕರಣಕ್ಕೆ ಹೈಕೋರ್ಟ್​ನಿಂದ ಮಧ್ಯಂತರ ತಡೆ

yesterday  
ಸುದ್ದಿ / ಈನಾಡು/ ಬೆಂಗಳೂರು  
                 

ಶಿಖರ್ ಧವನ್ ಟ್ವಿಟರ್​​ನಲ್ಲಿ ಅಪರಿಚಿತ ಎಂದಿದ್ದು ಯಾರನ್ನ..?

yesterday  
ಸುದ್ದಿ / ಈನಾಡು/ ಪ್ರಮುಖ ಸುದ್ದಿ  
                 

ಸಂಚಾರಿ ಪೊಲೀಸರಿಂದ ದೌರ್ಜನ್ಯ ಆರೋಪ... ಬೆಂಗಳೂರಲ್ಲಿ ಆಟೋ ಚಾಲಕರ ಪ್ರತಿಭಟನೆ

yesterday  
ಸುದ್ದಿ / ಈನಾಡು/ ಬೆಂಗಳೂರು  
                 

ಬೆಂಗಳೂರು ಹೊರವಲಯದಲ್ಲಿ ಮತ್ತೆ ಸರಗಳ್ಳರ ಕೈಚಳಕ... ವೃದ್ಧೆಯ ಸರ ಕದ್ದು ಪರಾರಿ

yesterday  
ಸುದ್ದಿ / ಈನಾಡು/ ರಾಜ್ಯ ಕ್ರೈಂ  
                 

ಜುಲೈ 27 ಕ್ಕೆ ’ಸಂಕಷ್ಟಕರ ಗಣಪತಿ’ ತೆರೆಗೆ

yesterday  
ಸುದ್ದಿ / ಈನಾಡು/ ಸ್ಯಾಂಡಲ್ ವುಡ್  
                 

4 ಅಂತಸ್ತಿನ ಕಟ್ಟಡ ಕುಸಿತ ಪ್ರಕರಣ: ಮೃತರ ಸಂಖ್ಯೆ 9ಕ್ಕೆ ಏರಿಕೆ

yesterday  
ಸುದ್ದಿ / ಈನಾಡು/ ದೇಶ  
                 

ಶಿರೂರು ಶ್ರೀ ಸಾವಿನ ಸುತ್ತ ಅನುಮಾನದ ಹುತ್ತ... ವಿಷಪ್ರಾಶನ ಶಂಕೆ

yesterday  
ಸುದ್ದಿ / ಈನಾಡು/ ಪ್ರಮುಖ ಸುದ್ದಿ  
                 

ಮಳೆರಾಯನ ಆರ್ಭಟ... ಸುರಕ್ಷಿತ ಸ್ಥಳಕ್ಕೆ ತೆರಳುತ್ತಿರುವ ಕೃಷ್ಣೆಯ ತಟದ ಗ್ರಾಮಸ್ಥರು

yesterday  
ಸುದ್ದಿ / ಈನಾಡು/ ಬೆಳಗಾವಿ  
                 

ಮಾರಕಾಸ್ತ್ರಗಳಿಂದ ಹೊಡೆದು ವ್ಯಕ್ತಿಯ ಕೊಲೆ: ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

yesterday  
ಸುದ್ದಿ / ಈನಾಡು/ ಮಂಡ್ಯ  
                 

ಕಾರ್​​ಗೆ ಡಿಕ್ಕಿ ಹೊಡೆದ ಟ್ರೈನ್​​​​: ನಾಲ್ಕು ಜನರಿಗೆ ಗಾಯ, ಓರ್ವ ಸಾವು

yesterday  
ಸುದ್ದಿ / ಈನಾಡು/ ಪ್ರಮುಖ ಸುದ್ದಿ  
                 

'ಸೌಭಾಗ್ಯ' ಫಲಾನುಭವಿಗಳ ಜೊತೆ ಇಂದು ಪ್ರಧಾನಿ ನಮೋ ಮಾತು

yesterday  
ಸುದ್ದಿ / ಈನಾಡು/ ದೇಶ  
                 

ವೈದ್ಯರ ಸಲಹಾ ಚೀಟಿ ಇಲ್ಲದೆ ಔಷಧಿ ವಿತರಣೆ ಆರೋಪ: ಮೆಡಿಕಲ್ ಶಾಪ್​ ಮೇಲೆ ದಾಳಿ

2 days ago  
ಸುದ್ದಿ / ಈನಾಡು/ ರಾಜ್ಯ ಕ್ರೈಂ  
                 

ಧೋನಿ ನಿಧಾನಗತಿ ಬ್ಯಾಟಿಂಗ್​ನಿಂದ ಇತರರ ಮೇಲೆ ಒತ್ತಡ: ಗಂಭೀರ್ ಟೀಕೆ

2 days ago  
ಸುದ್ದಿ / ಈನಾಡು/ ಪ್ರಮುಖ ಸುದ್ದಿ  
                 

ಪಕ್ಷಭೇದ ಮರೆತು ಕಾವೇರಿಗಾಗಿ ಒಗ್ಗೂಡಲು ಸಿಎಂ ಮನವಿ

2 days ago  
ಸುದ್ದಿ / ಈನಾಡು/ ಪ್ರಮುಖ ಸುದ್ದಿ  
                 

ಸಿನಿಮೀಯ ರೀತಿಯಲ್ಲಿ ಮನೆಗೆ‌ ನುಗ್ಗಿ 50 ಲಕ್ಷ ರೂ.ದರೋಡೆ

2 days ago  
ಸುದ್ದಿ / ಈನಾಡು/ ಪ್ರಮುಖ ಸುದ್ದಿ  
                 

ಅತಿ ಮಳೆಗೆ ಹಾಳಾದ ಕಾಫಿಬೆಳೆ : ಕಂಗಾಲಾದ ಬೆಳೆಗಾರರು

2 days ago  
ಸುದ್ದಿ / ಈನಾಡು/ ಹಾಸನ  
                 

ಇಂಟರ್ ನ್ಯಾಷನಲ್ ಸ್ಪರ್ಧೆಯಲ್ಲಿ ದಾಖಲೆ ಬರೆದ ವಿಜಯಪುರ ಬಾಲಕ!

2 days ago  
ಸುದ್ದಿ / ಈನಾಡು/ ವಿಜಯಪುರ  
                 

ರಸ್ತೆಗುಂಡಿ ಮುಚ್ಚಿರುವ ಕುರಿತು ಪರಮೇಶ್ವರ್​ ಟ್ವೀಟ್​

2 days ago  
ಸುದ್ದಿ / ಈನಾಡು/ ಬೆಂಗಳೂರು  
                 

ಚೆನ್ನೈ ಅತ್ಯಾಚಾರ : ಬೆಚ್ಚಿಬಿದ್ದ ನಿವಾಸಿಗರು, ರಕ್ಷಣೆಗಾಗಿ ಕಾವಲು ನಿಂತ ಮಹಿಳೆಯರು

2 days ago  
ಸುದ್ದಿ / ಈನಾಡು/ ದೇಶ  
                 

ಶಾಸಕರ ಬೆಂಬಲಿಗರು ಹಾಗೂ ಮಹಿಳಾ ಪೊಲೀಸ್​ ಪೇದೆ ನಡುವೆ ಮಾತಿನ ಚಕಮಕಿ

2 days ago  
ಸುದ್ದಿ / ಈನಾಡು/ ಮಂಡ್ಯ  
                 

ಹುಡುಗನ ವಾದ ಪ್ರೀತಿಯಾದರೆ ಹುಡುಗಿಯ ಆರೋಪ ಅತ್ಯಾಚಾರ!

2 days ago  
ಸುದ್ದಿ / ಈನಾಡು/ ಪ್ರಮುಖ ಸುದ್ದಿ  
                 

ನಾನು ಸಿಎಂ ಆಗಬೇಕಿತ್ತು ಕೈತಪ್ಪಿ ಹೋಯ್ತು : ತವರಿನಲ್ಲಿ ಬಿಎಸ್​ವೈ ಬೇಸರ

2 days ago  
ಸುದ್ದಿ / ಈನಾಡು/ ಪ್ರಮುಖ ಸುದ್ದಿ  
                 

ಪಂಚಾಯ್ತಿಯಲ್ಲಿ ಕಾಂಗ್ರೆಸ್ ಮುಂಖಡನ ಪುಂಡಾಟ...ದಲಿತ ಮಹಿಳೆ ಅಧ್ಯಕ್ಷೆಯಾಗಿದ್ದಕ್ಕೆ ಆಕ್ರೋಶ!

2 days ago  
ಸುದ್ದಿ / ಈನಾಡು/ ಬೆಂಗಳೂರು  
                 

ಶಿರಾಡಿ ಘಾಟ್​ನಲ್ಲಿ ಮತ್ತೆ ಗುಡ್ಡ ಕುಸಿತ

2 days ago  
ಸುದ್ದಿ / ಈನಾಡು/ ಹಾಸನ