ಈನಾಡು One India BoldSky FilmiBeat GoodReturns DriveSpark TV9 ಕನ್ನಡ ಸುವರ್ಣ ನ್ಯೂಸ್

ಸಿಎಂ ಕುಮಾರಸ್ವಾಮಿ ಹಾಕಿದ ಕಣ್ಣೀರಿಗೆ ಟ್ವಿಟ್ಟಿಗರ ಪ್ರತಿಕ್ರಿಯೆ ನೋಡಿ..

16 hours ago  
ಸುದ್ದಿ / One India/ News  
ಪಕ್ಷದ ಕಚೇರಿಯಲ್ಲಿ ಶನಿವಾರ (ಜುಲೈ 14) ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ನಾನು ವಿಷಕಂಠ ಎಂದು ಕಣ್ಣೀರು ಹಾಕಿರುವ ವಿದ್ಯಮಾನವನ್ನು ಇಟ್ಟುಕೊಂಡು ಟ್ವಿಟ್ಟರ್ ನಲ್ಲಿ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬೆಂಗಳೂರು ವಲಯದಲ್ಲಿ ಕುಮಾರಸ್ವಾಮಿ ಹ್ಯಾಷ್ ಟ್ಯಾಗ್ ಟ್ರೆಂಡಿಂಗ್ ನಲ್ಲಿತ್ತು. ಕಳೆದ ಚುನಾವಣೆಯಲ್ಲೂ ಮತದಾರ ನಮ್ಮ ಮೇಲೆ ವಿಶ್ವಾಸವನ್ನು ಇಡಲಿಲ್ಲ. ನನ್ನ ಸಭೆಗೆ ಜನ ಸೇರುತ್ತಾರೆ, ಆದರೆ ಮತದಾನದ..
                 

ಮದ್ಯಪಾನದ ಬಗ್ಗೆ ನೀವು ತಿಳಿದಿರದ ಆಸಕ್ತಿಕರ ಸಂಗತಿಗಳು, ಕೇಳಿದರೆ ಶಾಕ್ ಆಗುವಿರಿ!

yesterday  
ಆರ್ಟ್ಸ್ / BoldSky/ All  
ಮದ್ಯಪಾನ ಎನ್ನುವುದು ಇಂದಿನ ದಿನಗಳಲ್ಲಿ ಪ್ರತಿಷ್ಠೆಯ ವಿಷಯವಾಗಿಬಿಟ್ಟಿದೆ. ಮದ್ಯಪಾನ ಮಾಡದೆ ಇರುವವರನ್ನು ಅಸ್ಪೃಶ್ಯರಂತೆ ನೋಡಲಾಗುತ್ತದೆ. ಮದ್ಯಪಾನ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದಿದ್ದರೂ ಹೆಚ್ಚಿನವರು ಮದ್ಯಪಾನ ಮಾಡುವರು. ಹದಿಹರೆಯದವರು ಪಾರ್ಟಿಗಳಿಗೆ ಹೋಗಿ ಮದ್ಯಪಾನ ಮಾಡುವರು. ಇನ್ನು ಕೆಲವರಿಗೆ ಇದು ಅಭ್ಯಾಸವಾಗಿಬಿಟ್ಟಿರುವುದು. ಇದಕ್ಕಾಗಿ ಅವರು ಪ್ರತಿನಿತ್ಯ ಇದನ್ನು ಸೇವಿಸುವರು. ಆದರೆ ಅತಿಯಾಗಿ ಮದ್ಯಪಾನ ಮಾಡಿದರೆ ಅದರಿಂದ ಕ್ಯಾನ್ಸರ್ ಬರುವ..
                 

ರಾಶಿಚಕ್ರದ ಆಧಾರದ ಮೇಲೆ ನಿಮ್ಮ ಮಹಾನ್ ಶಕ್ತಿ ಏನು?

yesterday  
ಆರ್ಟ್ಸ್ / BoldSky/ All  
ನಾವು ಜೀವನ ನಡೆಸಲು ನಮ್ಮಲ್ಲಿರುವ ಸಾಮಥ್ರ್ಯವೇ ಸಾಕಾಗುತ್ತದೆ. ಎಂದು ನಾವು ಇತರರಲ್ಲಿ ಇರುವಂತಹ ಸಾಮರ್ಥ್ಯವನ್ನು ನೋಡಿ ಕೊರಗಲು ಪ್ರಾರಂಭಿಸುತ್ತೇವೋ ಆಗ ನಮ್ಮ ಸಾಮರ್ಥ್ಯದ ಬಗ್ಗೆ ನಂಬಿಕೆ ಕಳೆದುಕೊಳ್ಳುತ್ತೇವೆ. ಅಂತೆಯೇ ನಾವೆಷ್ಟೇ ಅನುಕೂಲಕರ ಸ್ಥಿತಿಯಲ್ಲಿದ್ದರೂ ಜೀವನವು ದುಃಖದಿಂದ ಕೂಡಿರುತ್ತದೆ. ಜೊತೆಗೆ ಒಂದು ಬಗೆಯ ಕೊರಗು ಮನಸ್ಸಿನ ನೆಮ್ಮದಿಯನ್ನು ಕೆಡಿಸುತ್ತಲೇ ಇರುತ್ತದೆ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಭಾವನೆಗಳು, ಸಾಮಥ್ರ್ಯ ಹಾಗೂ ದೌರ್ಬಲ್ಯ..
                 

ಬೀದಿ ಬೀದಿ ಸುತ್ತಿ ಮೊದಲ ಸಿನಿಮಾ ಮಾಡಿದ್ದರು ನಿರ್ದೇಶಕ ಮಂಜು ಸ್ವರಾಜ್

15 hours ago  
ಸಿನಿಮಾ / FilmiBeat/ All  
                 

ನಿಕ್ ಜೊನಾಸ್ ಬಗ್ಗೆ ಕಡೆಗೂ ತುಟಿ ಎರಡು ಮಾಡಿದ ಪ್ರಿಯಾಂಕಾ.!

16 hours ago  
ಸಿನಿಮಾ / FilmiBeat/ All  
                 

ಮಾರುತಿ ಸುಜುಕಿ ಕಾರುಗಳಲ್ಲಿ ಇನ್ಮುಂದೆ ಲೀಡ್ ಬದಲಾಗಿ ಲೀಥಿಯಂ ಅಯಾನ್ ಬ್ಯಾಟರಿ

                 

ಸಂಪುಟ ವಿಸ್ತರಣೆ: ಜು.18ಕ್ಕೆ ಕಾಂಗ್ರೆಸ್‌ ಹೈಕಮಾಂಡ್ ಜತೆ ಚರ್ಚೆ

17 hours ago  
ಸುದ್ದಿ / One India/ News  
ಬೆಂಗಳೂರು, ಜುಲೈ 15: ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿಗಳಿಗೆ ನೇಮಕ ವಿಚಾರವಾಗಿ ಹೈಕಮಾಂಡ್ ಜತೆ ಚರ್ಚಿಸಲು ಕಾಂಗ್ರೆಸ್ ಮುಖಂಡರು ಜುಲೈ 18ರಂದು ದೆಹಲಿಗೆ ಹಾರಲಿದ್ದಾರೆ. ಬಜೆಟ್ ಕಾರಣದಿಂದ ಮುಂದೂಡಲ್ಪಟ್ಟಿದ್ದ ಎರಡನೇ ಹಂತದ ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿಗಳ ನೇಮಕಾತಿ ಬಗ್ಗೆ ಹೈಕಮಾಂಡ್‌ ಬಳಿ ವಿಸ್ತೃತವಾಗಿ ಚರ್ಚಿಸಲಾಗುತ್ತದೆ. ಸಂಪುಟ ವಿಸ್ತರಣೆ : 6 ಸ್ಥಾನಕ್ಕೆ 16ಕ್ಕೂ..
                 

ಜುಲೈ 27 ರಂದು ಶತಮಾನದ ಅತೀ ದೀರ್ಘಕಾಲದ ಚಂದ್ರಗ್ರಹಣ ಗೋಚರಿಸಲಿದೆ!

yesterday  
ಆರ್ಟ್ಸ್ / BoldSky/ All  
ಖಗೋಳಶಾಸ್ತ್ರದಲ್ಲಿ ಆಗುವಂತಹ ಪ್ರತಿಯೊಂದು ವಿದ್ಯಮಾನಗಳು ಕೂಡ ವಿಜ್ಞಾನಿಗಳನ್ನು ತುಂಬಾ ಕುತೂಹಲ ಕೆರಳಿಸುವಂತೆ ಮಾಡುವುದು. ಜುಲೈ 27ರಂದು ನಡೆಯಲಿರುವ ಚಂದ್ರಗ್ರಹಣ ಕೂಡ ಇದಕ್ಕೆ ಹೊರತಾಗಿಲ್ಲ. ಈ ಚಂದ್ರಗ್ರಹಣವು ಶತಮಾನದ ಅತೀ ದೀರ್ಘ ಚಂದ್ರಗ್ರಹಣವೆಂದು ಹೇಳಲಾಗುತ್ತಿದೆ ಮತ್ತು ಈ ವೇಳೆ ಬ್ಲಡ್ ಮೂನ್ ಕಾಣಿಸಿಕೊಳ್ಳಲಿದೆ. ಇದು ತುಂಬಾ ಅಪರೂಪದ ವಿದ್ಯಮಾನ. ಜುಲೈ 27 ಮತ್ತು ಜುಲೈ 28ರ ರಾತ್ರಿಗಳಲ್ಲಿ ಬ್ಲಡ್..
                 

ಖ್ಯಾತ ಕವಿ ಎಚ್.ಎಸ್.ವಿ ಅವರ 'ಹಸಿರು ರಿಬ್ಬನ್'ಗೆ ಮನಸೋತರೇ ವಿಮರ್ಶಕರು.?

17 hours ago  
ಸಿನಿಮಾ / FilmiBeat/ All  
ಖ್ಯಾತ ಕವಿ ಎಚ್.ಎಸ್.ವೆಂಕಟೇಶ್ ಮೂರ್ತಿ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿರುವ ಸಿನಿಮಾ 'ಹಸಿರು ರಿಬ್ಬನ್' ರಾಜ್ಯಾದ್ಯಂತ ಬಿಡುಗಡೆ ಆಗಿದೆ. ತಮ್ಮದೇ ಆತ್ಮಚರಿತ್ರೆಯಾದ 'ಅನಾತ್ಮಕ ಕಥನ'ದಿಂದ ಒಂದು ಅಧ್ಯಾಯವನ್ನು ತೆಗೆದುಕೊಂಡು 'ಹಸಿರು ರಿಬ್ಬನ್'ಗೆ ಆಕ್ಷನ್ ಕಟ್ ಹೇಳಿದ್ದಾರೆ ಎಚ್.ಎಸ್.ವಿ. ಮುಗ್ಧ ಹೆಂಗಸರ ಸುತ್ತ ಸುತ್ತುವ ಕಥೆ ಇದಾಗಿದ್ದು, ಸಿನಿಮಾದಲ್ಲಿ ಕಮರ್ಶಿಯಲ್ ಅಂಶಗಳು ಕಡಿಮೆ. ಆದರೂ, ಹಣಕ್ಕಿಂತ ಸಂಬಂಧಗಳೇ ಮುಖ್ಯ..
                 

ರಾಗಿಣಿ ಅಭಿನಯದ 'ಎಂಎಂಸಿಎಚ್' ಚಿತ್ರಕ್ಕೆ ವಿಮರ್ಶಕರು ಕೊಟ್ಟಿದ್ದು ಮಿಶ್ರ ಪ್ರತಿಕ್ರಿಯೆ.!

20 hours ago  
ಸಿನಿಮಾ / FilmiBeat/ All  
ನಾಲ್ಕು ಹುಡುಗಿಯರು ಹಾಗೂ ಒಂದು ಕೊಲೆ ಸುತ್ತ ನಡೆಯುವ ಕಥೆಯೇ 'ಎಂ.ಎಂ.ಸಿ.ಎಚ್'. ಈ ಚಿತ್ರದಲ್ಲಿ ನಟಿ ರಾಗಿಣಿ ದ್ವಿವೇದಿ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿಯರೇ ಪ್ರಧಾನ ಆಗಿರುವ ಈ ಸಿನಿಮಾ ನೋಡಿದ್ಮೇಲೆ ವಿಮರ್ಶಕರು ಮಿಶ್ರ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಚಿತ್ರದಲ್ಲಿ ನಿರ್ದೇಶಕರು ಕಥೆ ಹೇಳುವ ಶೈಲಿ ವಿಮರ್ಶಕರಿಗೆ ಅಷ್ಟೇನು ಖುಷಿ ಕೊಟ್ಟಿಲ್ಲ. ಮೊದಲಾರ್ಧ ಸರಾಗವಾಗಿ ತೂಗಿಸಿಕೊಂಡು ಹೋದರೂ,..
                 

ಬಿಡುಗಡೆಗು ಮುನ್ನವೇ ಬಿಎಮ್‍ಡಬ್ಲ್ಯೂ ಜಿ310 ಬೈಕ್ ಇದೀಗ ಟೆಸ್ಟ್ ಡ್ರೈವ್‍‍ಗೆ ಲಭ್ಯ..

                 

ಕಾಫಿನಾಡಲ್ಲಿ ಮಳೆ ಹಾವಳಿ: 30 ವರ್ಷಗಳ ನಂತರ ಮುಳುಗಿದ ಹೆಬ್ಬಾಳೆ ಸೇತುವೆ!

18 hours ago  
ಸುದ್ದಿ / One India/ News  
ಚಿಕ್ಕಮಗಳೂರು, ಜುಲೈ.15: ಕಾಫಿನಾಡು ಮಲೆನಾಡು ಭಾಗದಲ್ಲಿ ವರುಣ ತನ್ನ ಆರ್ಭಟ ಮುಂದುವರೆಸಿದ್ದಾನೆ. ಕಳೆದ ಹತ್ತು ದಿನಗಳಿಂದ ನಿರಂತರವಾಗಿ ಸುರಿಯುತ್ತಿರೋ ಮಳೆಯಿಂದ ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದರೆ, ಹೊರನಾಡು ಅನ್ನಪೂರ್ಣೇಶ್ವರಿ ದೇಗುಲಕ್ಕೆ ಸಂಪರ್ಕ ಕಲ್ಪಿಸೋ ಹೆಬ್ಬಾಳೆ ಸೇತುವೆ ಆರನೇ ಬಾರಿ ಮುಳುಗಿ ದಾಖಲೆ ನಿರ್ಮಿಸಿದೆ. ಇನ್ನು ನೀರಿನ ಪ್ರಮಾಣ ಹೆಚ್ಚುತ್ತಲೇ ಇದೆ. ಇದರೊಂದಿಗೆ 30 ವರ್ಷಗಳ..
                 

ಸೇಕ್ರೆಡ್ ಗೇಮ್ಸ್ ನಲ್ಲಿ ರಾಜೀವ್ ಬಗ್ಗೆ ಡೈಲಾಗ್, ರಾಹುಲ್ ಪ್ರತಿಕ್ರಿಯೆ

20 hours ago  
ಸುದ್ದಿ / One India/ News  
                 

ತರಬೇತುದಾರನ ಅಚಾತುರ್ಯದಿಂದ ಪ್ರಾಣ ಕಳೆದುಕೊಂಡ ಹುಡುಗಿ!

yesterday  
ಆರ್ಟ್ಸ್ / BoldSky/ All  
ಕಾಲೇಜು ದಿನಗಳಲ್ಲಿ ನಾವು ಡ್ರಿಲ್ ಮೊದಲಾದ ಕೌಶಲ್ಯ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಆಪತ್ತಿನಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಶಿಕ್ಷಣವನ್ನು ಪಡೆದುಕೊಂಡಿರುತ್ತೇವೆ. ಈ ಸಮಯದಲ್ಲಿ ನಾವು ಈ ತರಬೇತಿ ಕಾರ್ಯಕ್ರಮಗಳಲ್ಲಿ ಇರುವಂತಹ ಸರಿ ತಪ್ಪು, ಅಪಾಯಗಳ ಕಡೆಗೆ ಗಮನ ಹರಿಸುವುದಿಲ್ಲ. ಏನೋ ಒಂದು ಹುರುಪಿನಿಂದ ಇದಕ್ಕೆ ಮುಂದಡಿ ಇಡುತ್ತೇವೆ. ಹೀಗೆಯೇ ತರಬೇತಿ ನಡೆಯುತ್ತಿದ್ದ ಸಮಯದಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು..
                 

ಮಂಡ್ಯ ಗ್ರಾಮದ ಜನರಿಗೆ ಬೆಳಕಾದ ನಟಿ ಅಲಿಯಾ ಭಟ್

yesterday  
ಸಿನಿಮಾ / FilmiBeat/ All  
ಸಿನಿಮಾ ನಟ ನಟಿಯರು ತಮ್ಮ ಸಮಾಜಮುಖಿ ಕೆಲಸಗಳ ಮೂಲಕ ಜನರಿಗೆ ಇನ್ನಷ್ಟು ಹತ್ತಿರ ಆಗುತ್ತಾರೆ. ಈಗ ಬಾಲಿವುಡ್ ನಟಿ ಅಲಿಯಾ ಭಟ್ ಕೂಡ ಕನ್ನಡಿಗರ ಪ್ರೀತಿಗೆ ಪಾತ್ರವಾಗಿದ್ದಾರೆ. ಅವರ ಕೆಲಸವನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ನಟಿ ಅಲಿಯಾ ಭಟ್ ಇದೀಗ ಮಂಡ್ಯದ ಗ್ರಾಮಕ್ಕೆ ಬೆಳಕು ನೀಡಿದ್ದಾರೆ. ಬೆಂಗಳೂರಿನ ಎಆರ್ ಓಎಚ್‍ಎ ಸಂಸ್ಥೆ ಪ್ಲಾಸ್ಟಿಕ್ ಬಾಟಲ್‍ಗಳನ್ನ ಮರುಬಳಕೆ ಮಾಡಿ ವಿದ್ಯುತ್..
                 

ಹಾವು ಹಿಡಿಯುವುದರಲ್ಲಿ ಎಕ್ಸ್​ಪರ್ಟ್​ ಚಾಮರಾಜನಗರ ಈ ಟೈಲರ್​​!

3 hours ago  
ಸುದ್ದಿ / ಈನಾಡು/ ಪ್ರಮುಖ ಸುದ್ದಿ  
                 

'ಆರತಿಗೊಂದು, ಕೀರ್ತಿಗೊಂದು'...ಚಲಿಸುತ್ತಿದ್ದ ರೈಲಲ್ಲೇ ಮಹಿಳೆಗೆ ಡಬಲ್ ಧಮಾಕಾ!

14 hours ago  
ಸುದ್ದಿ / ಈನಾಡು/ ಪ್ರಮುಖ ಸುದ್ದಿ  
                 

ಬೆಂಗಳೂರಿನ 5 ಕಟ್ಟಡ ಅತಿ ಭದ್ರತಾ ವಲಯ, ಕೆಐಎಎಸ್‌ಎಫ್ ಭದ್ರತೆ

22 hours ago  
ಸುದ್ದಿ / One India/ News  
ಬೆಂಗಳೂರು, ಜುಲೈ 15 : ಬೆಂಗಳೂರಿನ 5 ಪ್ರತಿಷ್ಠಿತ ಕಟ್ಟಡಗಳಿಗೆ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ರಕ್ಷಣೆ ದೊರೆಯಲಿದೆ. ಐದೂ ಕಟ್ಟಡಗಳನ್ನು ಅತಿ ಭದ್ರತಾ ವಲಯ ಎಂದು ಘೋಷಣೆ ಮಾಡಲಾಗುತ್ತಿದ್ದು, ಶಸ್ತ್ರ ಸಜ್ಜಿತ ಪೊಲೀಸರು ರಕ್ಷಣೆಗೆ ನಿಲ್ಲಲಿದ್ದಾರೆ. ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ, ಕೆಪಿಎಸ್‌ಸಿ ಕಚೇರಿ ಮತ್ತು ಕರ್ನಾಟಕ ಹೈಕೋರ್ಟ್ ಭದ್ರತೆಯ ಹೊಣೆ ಕೆಐಎಎಸ್‌ಎಫ್ ನಿಯಂತ್ರಣಕ್ಕೆ ಬರಲಿದೆ...
                 

ಮಕ್ಕಳ ಕಳ್ಳರೆಂಬ ಸುಳ್ಳು ವದಂತಿ, ಇಬ್ಬರ ಜೀವ ಉಳಿಸಿದ ಎಸ್.ಪಿ ದೇವರಾಜ್

yesterday  
ಸುದ್ದಿ / One India/ News  
                 

ರಾಮನಗರ ಕರಗದಲ್ಲಿ 'ಸೀತಾರಾಮ ಕಲ್ಯಾಣ' ಟೀಸರ್ ರಿಲೀಸ್

yesterday  
ಸಿನಿಮಾ / FilmiBeat/ All  
'ಸೀತಾರಾಮ ಕಲ್ಯಾಣ' ನಿಖಿಲ್ ಕುಮಾರ್ ಹಾಗೂ ರಚಿತಾ ರಾಮ್ ಅಭಿನಯದ ಸಿನಿಮಾ. ಸದ್ಯ 80 ದಿನಗಳ ಚಿತ್ರೀಕರಣ ಮುಗಿಸಿರುವ ನಿರ್ದೇಶಕ ಎ ಹರ್ಷ ಚಿತ್ರದ ಟೀಸರ್ ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ. ರಾಮನಗರದಲ್ಲಿ ನಡೆಯುವ ಅದ್ಧೂರಿ ಕರಗೋತ್ಸವದಲ್ಲಿ ನಿಖಿಲ್ ಕುಮಾರ್ ಅಭಿನಯದ 'ಸೀತಾರಾಮ ಕಲ್ಯಾಣ' ಚಿತ್ರದ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ...
                 

110 ಕೆಜಿ ಮರಳು ಚೀಲ ಹೊತ್ತು ಚಿನ್ನ ಗೆದ್ದ ಭೂಪ... ಕಲ್ಲು ಹೊತ್ತು ಬಂಗಾರ ಮುಡಿದ ಮಹಿಳೆ

14 hours ago  
ಸುದ್ದಿ / ಈನಾಡು/ ಪ್ರಮುಖ ಸುದ್ದಿ  
                 

ಗೋದಾವರಿ ನದಿಯಲ್ಲಿ ದೋಣಿ ಮಗುಚಿ, 2 ಮಂದಿ ಸಾವು

yesterday  
ಸುದ್ದಿ / One India/ News  
ಕಾಕಿನಾಡ, ಜುಲೈ 14: ಗೋದಾವರಿ ನದಿಯಲ್ಲಿ 40 ಮಂದಿ ಪ್ರಯಾಣಿಕರಿದ್ದ ದೋಣಿಯನ್ನು ನೀರಿನಲ್ಲಿ ಮುಳುಗಿದೆ. ಈ ದುರ್ಘಟನೆಯಲ್ಲಿ ಸದ್ಯಕ್ಕೆ 2 ಸಾವನ್ನಪ್ಪಿರುವ ವರದಿ ಬಂದಿದೆ. ಕಾಕಿನಾಡ ನಗರದಿಂದ ಸುಮಾರು 45 ಕಿ.ಮೀ ದೂರದಲ್ಲಿರುವ ಪಸುವುಲಾ ಲಂಕಾ ಗ್ರಾಮದ ಬಳಿ ಈ ದುರ್ಘಟನೆ ನಡೆದಿದೆ. ಸೇತುವೆಯ ಕಂಬಕ್ಕೆ ದೋಣಿ ಡಿಕ್ಕಿ ಹೊಡೆದಿದ್ದರಿಂದ ನಿಯಂತ್ರಣ ತಪ್ಪಿದೆ ಎಂದು ತಿಳಿದು ಬಂದಿದೆ...
                 

ಸಿದ್ದರಾಮಯ್ಯಗೆ ಟಾಂಗ್ ನೀಡಿ, ಎಚ್‌ಡಿಕೆ ಪರ ಬ್ಯಾಟ್ ಬೀಸಿದ ಡಿಕೆಶಿ

yesterday  
ಸುದ್ದಿ / One India/ News  
ಬೆಂಗಳೂರು, ಜುಲೈ 14: ತಮ್ಮದೇ ಪಕ್ಷದ ಮುಖಂಡ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿ ಡಿ.ಕೆ.ಶಿವಕುಮಾರ್ ಅವರು ಕುಮಾರಸ್ವಾಮಿ ಪರ ವಹಿಸಿ ಮಾತನಾಡಿದ್ದಾರೆ. ಸಿದ್ದರಾಮಯ್ಯ ಅವರು ಪದೇ ಪದೇ ಪತ್ರಗಳನ್ನು ಬರೆಯುವ ಮೂಲಕ ಮುಖ್ಯಮಂತ್ರಿ ಮೇಲೆ ಒತ್ತಡ ಹೇರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಲಹೆ ಕೊಡಬೇಕು ನಿಜ ಆದರೆ ಒತ್ತಡ ಹೇರಲು ಮಿತಿ ಇರುತ್ತದೆ ಎಂದು ಸಿದ್ದರಾಮಯ್ಯ ಅವರ..
                 

ಮತ್ತೆ ನಾಗರಹಾವಾದ ಸಾಹಸಸಿಂಹ: ಇದನ್ನ ನೋಡುವುದೇ ಚೆಂದ

yesterday  
ಸಿನಿಮಾ / FilmiBeat/ All  
ಸಾಹಸಸಿಂಹ, ಅಭಿನಯ ಭಾರ್ಗವ, ಕರುಣಾಮಯಿ, ಕಲಿಯುಗದ ಕರ್ಣ, ದಾದಾ ಅಭಿನಯದ 'ನಾಗರಹಾವು' ಚಿತ್ರವು ಹಲವು ಹೊಸ ತಂತ್ರಜ್ಞಾನದಿಂದ ಸಿದ್ಧಗೊಂಡು ಇದೇ ಜುಲೈ 20 ರಂದು ರಾಜ್ಯಾದ್ಯಂತ ಕ್ರೇಜಿಸ್ಟಾರ್ ರವಿಚಂದ್ರನ್ ರವರ ಈಶ್ವರಿ ಸಂಸ್ಥೆಯಿಂದ ಬಿಡುಗಡೆಗೊಳ್ಳಲಿದೆ. ಚಿತ್ರವನ್ನ ನೋಡಲು ಕೋಟ್ಯಾಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಮೊದಲ ದಿನ, ಮೊದಲ ಶೋ ಚಿತ್ರಮಂದಿರಕ್ಕೆ ಹೋಗಿ ಈ ಎವರ್ ಗ್ರೀನ್ ಸಿನಿಮಾವನ್ನ ಹೊಸ..
                 

ಮೊಬೈಲ್​​​ನಲ್ಲೇ ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಪಡೆದ ಭೀಮಣ್ಣ ಖಂಡ್ರೆ

20 hours ago  
ಸುದ್ದಿ / ಈನಾಡು/ ಪ್ರಮುಖ ಸುದ್ದಿ  
                 

ಶಾಕಿಂಗ್ : 2019ರಲ್ಲಿ ಹಾಲಿ ಬಿಜೆಪಿ ಸಂಸದರನೇಕರು ಸೋಲ್ತಾರೆ!

yesterday  
ಸುದ್ದಿ / One India/ News  
ಬೆಂಗಳೂರು, ಜುಲೈ 14: ಲೋಕಸಭೆ ಚುನಾವಣೆ 2019ಕ್ಕಾಗಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಭರ್ಜರಿ ತಯಾರಿ ನಡೆಸುತ್ತಿದೆ. ಕರ್ನಾಟಕದಿಂದ ಈ ಬಾರಿ ಹೆಚ್ಚು ಸಂಸದರನ್ನು ಆರಿಸಿ ಕಳಿಸಬೇಕು ಎಂದು ಕರ್ನಾಟಕ ಬಿಜೆಪಿ ಘಟಕ ಪಣತೊಟ್ಟಿದೆ. ಅದರಲ್ಲೂ ವಿಧಾನಸಭೆಯಲ್ಲಿ ಅಧಿಕಾರದ ಗದ್ದುಗೆಯನ್ನೇರಿ ಕೆಳಗಿಳಿದ ಬಳಿಕ ಬಿಜೆಪಿಯ ತಂತ್ರಗಾರಿಕೆ ಈ ಬಾರಿ ವಿಭಿನ್ನವಾಗಿರಬಹುದು ನಿರೀಕ್ಷಿಸಲಾಗಿದೆ. ಗೆಲ್ಲಬಲ್ಲ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಷ್ಟೇ ಅಲ್ಲ, ಗೆಲ್ಲಲು..
                 

4 ನಗರದಿಂದ ಕೆಎಸ್ಆರ್‌ಟಿಸಿ ತಿರುಪತಿ-ತಿರುಮಲ ಪ್ಯಾಕೇಜ್

yesterday  
ಸುದ್ದಿ / One India/ News  
ಬೆಂಗಳೂರು, ಜುಲೈ 14 : ಕೆಎಸ್ಆರ್‌ಟಿಸಿಯ ಬೆಂಗಳೂರು-ತಿರುಪತಿ ಪ್ಯಾಕೇಜ್ ಟೂರ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದ್ದರಿಂದ ರಾಜ್ಯದ ವಿವಿಧ ನಗರಗಳಿಂದ ಕೆಎಸ್ಆರ್‌ಟಿಸಿ ಈ ಪ್ಯಾಕೇಜ್‌ ಅನ್ನು ಜು.20ರಿಂದ ಆರಂಭಿಸಲಿದೆ. 2017ರ ಮೇ ತಿಂಗಳಿನಲ್ಲಿ ಕೆಎಸ್‌ಆರ್‌ಟಿಸಿ ಬೆಂಗಳೂರು-ತಿರುಪತಿ ಪ್ಯಾಕೇಜ್ ಟೂರ್ ಆರಂಭಿಸಿತ್ತು. ಆಂಧ್ರಪ್ರದೇಶದ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಈ ಪ್ಯಾಕೇಜ್ ಆರಂಭಿಸಲಾಗಿತ್ತು. ಪ್ರಯಾಣಿಕರಿಂದ ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ...
                 

'ಕನ್ನಡದ ಕೋಟ್ಯಧಿಪತಿ': ಮೊದಲ ದಿನ ರಾಕಿಂಗ್ ಸ್ಟಾರ್ ಎಷ್ಟು ಗೆದ್ರು.?

yesterday  
ಸಿನಿಮಾ / FilmiBeat/ All  
'ಕನ್ನಡದ ಕೋಟ್ಯಧಿಪತಿ'ಯಲ್ಲಿ ರಾಕಿಂಗ್ ಸ್ಟಾರ್ ಯಶ್ ಭಾಗಿಯಾಗಿದ್ದರು. ಈ ಎಪಿಸೋಡ್ ನೋಡಲು ಅಭಿಮಾನಿಗಳು ಕಾಯ್ತಿದ್ದರು. ಕೊನೆಗೂ ಯಶ್ ಅವರ ಸಂಚಿಕೆ ಶುಕ್ರವಾರ ಪ್ರಸಾರವಾಗಿದೆ. ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟ ಯಶ್ ಆಟವನ್ನ ಸಖತ್ ಜೋಶ್ ಆಗಿ ಆಡಿದರು. ಆದ್ರೆ, ಮೊದಲ ದಿನ ಯಶ್ ಅವರಿಗೆ ಎದುರಾಗಿದ್ದು ಕೇವಲ ಐದು ಪ್ರಶ್ನೆಗಳು ಮಾತ್ರ. ಈ ಐದು ಪ್ರಶ್ನೆಗಳು 'ರಾಜಾಹುಲಿ'ಗೆ..
                 

ಲಂಚ ಪಡೆಯೊ ಅಧಿಕಾರಿಗಳೇ ಇವರ ಟಾರ್ಗೆಟ್... ಠಾಗೂರ್ ಸಿನಿಮಾವೇ ಇವರಿಗೆ ಸ್ಫೂರ್ತಿ!

20 hours ago  
ಸುದ್ದಿ / ಈನಾಡು/ ಪ್ರಮುಖ ಸುದ್ದಿ  
                 

ಚಿಕ್ಕಮಗಳೂರು ಮಳೆ ರೌಂಡ್ ಅಪ್, 35 ವರ್ಷದಲ್ಲೇ ಇಂಥ ಮಳೆ ಕಂಡಿಲ್ಲ!

yesterday  
ಸುದ್ದಿ / One India/ News  
                 

ಶೀಘ್ರದಲ್ಲೇ ಈಡೇರಲಿದೆ ಹೈ.ಕ. ಜನತೆಯ ವಿಮಾನಯಾನದ ಕನಸು!

yesterday  
ಸುದ್ದಿ / ಈನಾಡು/ ಪ್ರಮುಖ ಸುದ್ದಿ  
                 

ವೈರಲ್ ವಿಡಿಯೋ: ಈ ಗುರುಗಳ ಪಾಠಕ್ಕೆ ಕುಣಿದು ಕುಪ್ಪಳಿಸಿದ್ರು ಮಕ್ಳು!

yesterday  
ಸುದ್ದಿ / One India/ News  
ಇತ್ತೀಚೆಗೆ ತಮಿಳು ನಾಡಿನ ಶಿಕ್ಷಕರೊಬ್ಬರನ್ನು ಬೀಳ್ಕೊಡುವಾಗ ಮಕ್ಕಳು ಅವರನ್ನು ತಬ್ಬಿ ಅತ್ತಿದ್ದ ಸುದ್ದಿ ಓದಿರಬಹುದು. ಶಿಕ್ಷಕರಂದ್ರೆ ಹೀಗಿರಬೇಕು ಅಂತ ಆ ಸುದ್ದಿಯನ್ನು ನೋಡಿ ಅನ್ನಿಸಿದ್ದರೆ ಅಚ್ಚರಿಯಿಲ್ಲ. ಸರ್ಕಾರಿ ಹೈಸ್ಕೂಲ್‌ ಮಕ್ಳು ಇಂಗ್ಲಿಷ್‌ ಮೇಷ್ಟ್ರಿಗಾಗಿ ಕಣ್ಣೀರಿಟ್ಟರು! ಹೌದು, ಮುಗ್ಧ-ತುಂಟ ಮಕ್ಕಳು ಕಲಿಕೆಯನ್ನೂ ಸಂಭ್ರಮಿಸಬಲ್ಲ ಸನ್ನಿವೇಶವನ್ನು ಶಾಲೆಯಲ್ಲಿ ಸೃಷ್ಟಿಸುವ ತಾಕತ್ತಿರುವುದು ಶಿಕ್ಷಕರಿಗೆ ಮಾತ್ರ. ಅಂಥದೇ ಒಬ್ಬ ಶಿಕ್ಷಕರ ವಿಡಿಯೋವೊಂದು ಇದೀಗ..
                 

ನೀರವ್ ಮೋದಿಯ ಹೈ ಪ್ರೊಫೈಲ್ ಗ್ರಾಹಕರಿಗೆ ಐಟಿ ನೋಟಿಸ್

yesterday  
ಸುದ್ದಿ / One India/ News  
ನವದೆಹಲಿ, ಜುಲೈ 14: ಸದ್ಯಕ್ಕೆ ತಲೆ ತಪ್ಪಿಸಿಕೊಂಡಿರುವ ವಜ್ರದ ವ್ಯಾಪಾರಿ ನೀರವ್ ಮೋದಿಯಿಂದ ವಿಪರೀತ ದುಬಾರಿ ಒಡವೆಗಳನ್ನು ಖರೀದಿ ಮಾಡಿದ್ದ ಐವತ್ತು ಮಂದಿಗೆ ನೋಟಿಸ್ ಜಾರಿ ಮಾಡಿದ್ದು, ಆ ಶ್ರೀಮಂತರ ತೆರಿಗೆ ರಿಟರ್ನ್ಸ್ ಗಳನ್ನು ಆದಾಯ ತೆರಿಗೆ ಇಲಾಖೆ ಮತ್ತೊಮ್ಮೆ ಪರಿಶೀಲಿಸುತ್ತಿದೆ. ಈ ಮಾಹಿತಿಯನ್ನು ಅಧಿಕೃತ ಮೂಲಗಳೇ ತಿಳಿಸಿವೆ. ಎಷ್ಟು ಮಂದಿ ಖರೀದಿ ಮಾಡಿದ್ದಾರೆ ಅನ್ನೋದು ಗೊತ್ತಾದ..
                 

ಈರುಳ್ಳಿ, ಬೆಳ್ಳುಳ್ಳಿ ಬಲವಂತವಾಗಿ ತಿನ್ನಿಸಿದ್ದಕ್ಕೆ ಗಂಡ, ಅತ್ತೆಯ ವಿರುದ್ಧ ಕೇಸ್

yesterday  
ಸುದ್ದಿ / One India/ News  
ಅಹ್ಮದಾಬಾದ್, ಜುಲೈ 14 : ಧರ್ಮಗುರು ಸ್ವಾಮಿನಾರಾಯಣನ ಕಟ್ಟಾ ಹಿಂಬಾಲಕಿಯಾಗಿರುವ 25 ವರ್ಷದ ಮಹಿಳೆಯೊಬ್ಬರು ತನ್ನ ಗಂಡ ಮತ್ತು ಅತ್ತೆಯ ವಿರುದ್ಧ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದು ಹೆಚ್ಚಿನ ವರದಕ್ಷಿಣೆ ಕೇಳಿದ್ದಕ್ಕೂ ಅಲ್ಲ, ಬದಲಿಗೆ ಆಕೆಗೆ ಗಂಡ ಮತ್ತು ಅತ್ತೆ ಬಲವಂತವಾಗಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ತಿನ್ನಿಸಿದ್ದಾರಂತೆ! ಆಕೆ ನಂಬುವ ಸ್ವಾಮಿನಾರಾಯಣ ಪಂಥದಲ್ಲಿ ಇದು..
                 

ಇಂಧನ ಬೆಲೆ ಏರಿಕೆ ಖಂಡಿಸಿ ಜುಲೈ 20ರಿಂದ ಲಾರಿ ಮುಷ್ಕರ

yesterday  
ಸುದ್ದಿ / One India/ News  
                 

ಇರೋಕೆ ಜಾಗವಿಲ್ಲದೇ ಮೈದಾನದಲ್ಲಿ ಮಲಗುತ್ತಿದ್ದ ಬಾಲಕ ಇದೀಗ ಟೀಂ ಇಂಡಿಯಾ ಕ್ರಿಕೆಟಿಗ!

yesterday  
ಸುದ್ದಿ / ಈನಾಡು/ ಪ್ರಮುಖ ಸುದ್ದಿ  
                 

ಎಂ.ಎನ್.ವ್ಯಾಸರಾವ್ ನಿಧನಕ್ಕೆ ಕಂಬನಿ ಮಿಡಿದ ಶಿವರಾಂ

16 hours ago  
ಸಿನಿಮಾ / FilmiBeat/ All  
ಪ್ರಣಯ ರಾಜ ಶ್ರೀನಾಥ್ ಮತ್ತು ಆರತಿ ಅಭಿನಯದ 'ಸೂರ್ಯಂಗೂ ಚಂದ್ರಂಗೂ ಬಂದರೆ ಮುನಿಸು... ನಗುತಾದಾ ಭೂತಾಯಿ ಮನಸ್ಸು...' ಹಾಗೂ 'ನಾಕೊಂದ್ಲ ನಾಕು...' ಹಾಡುಗಳು ಯಾರಿಗ್ತಾನೆ ಗೊತ್ತಿಲ್ಲ ಹೇಳಿ... ಇಂದಿಗೂ ಬಹು ಜನಪ್ರಿಯತೆ ಪಡೆದಿರುವ ಈ ಹಾಡುಗಳ ಸಾಹಿತಿ ಎಂ.ಎನ್.ವ್ಯಾಸರಾವ್. ಬ್ಯಾಂಕ್ ಉದ್ಯೋಗಿ ಆಗಿದ್ದ ಎಂ.ಎನ್.ವ್ಯಾಸರಾವ್ ಇಂದು ಹೃದಯಾಘಾತದಿಂದ ನಿಧನರಾದರು. ಕವಿ, ಕಾದಂಬರಿಕಾರ ಎಂಎನ್ ವ್ಯಾಸರಾವ್ ಅಸ್ತಂಗತ..
                 

2018ರ ಜೂನ್ ಅವಧಿಯಲ್ಲಿ ಮಾರಾಟವಾದ ಟಾಪ್ 10 ಕಾರುಗಳಿವು..

ಭಾರತದಲ್ಲಿ ಹೊಸ ವಾಹನಗಳ ಖರೀದಿ ಭರಾಟೆ ಜೋರಾಗಿದ್ದು, 2018-19 ಹಣಕಾಸು ವರ್ಷದ ಅವಧಿಯಲ್ಲೂ ಉತ್ತಮ ಮುನ್ನಡೆಯನ್ನು ಕಾಯ್ದುಕೊಂಡಿದೆ. ಇದರಲ್ಲಿ ಮಾರುತಿ ಸುಜುಕಿ ಸಂಸ್ಥೆಯು ಕಾರು ಮಾರಾಟದಲ್ಲಿ ಅಗ್ರಗಣ್ಯ ಸಂಸ್ಥೆಯಾಗಿ ಹೊರಹೊಮ್ಮಿದ್ದು, ಕಳೆದ ವರ್ಷದ ವಾಹನ ಮಾರಾಟಕ್ಕೆ ಹೋಲಿಕೆ ಮಾಡಿದ್ದಲ್ಲಿ ಶೇ.16ರಷ್ಟು ವಾಹನ ಮಾರಾಟ ಪ್ರಕ್ರಿಯೆ ಹೆಚ್ಚಳವಾಗಿರುವುದು ಆಟೋ ಉದ್ಯಮದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ...
                 

ಮನೆಯ ಅಂದವನ್ನು ಹೆಚ್ಚಿಸಲು ಸರಳ ಉದ್ಯಾನ ಕಮಾನುಗಳು

yesterday  
ಆರ್ಟ್ಸ್ / BoldSky/ All  
ಇತ್ತೀಚಿನ ದಿನಗಳಲ್ಲಿ ಪ್ರಕೃತಿಯಲ್ಲಿ ಮಾನವನು ನೆಮ್ಮದಿಯನ್ನು ಕಂಡಕೊಳ್ಳಲು ಬಯಸುತ್ತಿದ್ದಾನೆ. ಪ್ರಕೃತಿಯಲ್ಲಿ ಕಾಲಕಳೆಯುವುದರಿಂದ ನಮಗೆ ಆನಂದ ದೊರೆಯುತ್ತದೆ. ನಮ್ಮ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುವುದರಿಂದ ನಮ್ಮ ಮನಸ್ಸು ಕೂಡ ಉಲ್ಲಾಸಮಯವಾಗಿರುತ್ತದೆ. ಇನ್ನು ತಮ್ಮ ತಮ್ಮ ಮನೆಗಳಲ್ಲಿ ಮಾನವ ಆನಂದವನ್ನು ಹೊಂದುತ್ತಾನೆ. ಮನೆ ಸಣ್ಣದೇ ಆಗಿರಲಿ ಇಲ್ಲವೇ ದೊಡ್ಡದೇ ಆಗಿರಲಿ ಅಲ್ಲಿ ಮನಸ್ಸಿಗೆ ಮುದವುಂಟಾಗುತ್ತದೆ ಮತ್ತು ಆತಂಕ ನಿವಾರಣೆಯಾಗಿ ಮನಸ್ಸಿಗೆ..
                 

ಬಾದಾಮಿ ಎಣ್ಣೆ: ಸ್ವಲ್ಪ ದುಬಾರಿ, ಆದರೆ ಸೌಂದರ್ಯ ವಿಷಯದಲ್ಲಿ ಎತ್ತಿದ ಕೈ!

yesterday  
ಆರ್ಟ್ಸ್ / BoldSky/ All  
ಹೆಣ್ಣು ಮಕ್ಕಳಿಗೆ ಕೂದಲು ಮತ್ತು ತ್ವಚೆಯ ಕಾಳಜಿ ಮಾಡುವುದು ಎಂದರೆ ಏನೋ ಹುರುಪು. ಅದಕ್ಕಾಗಿ ಟಿವಿಯಲ್ಲಿ ಬರುವ ಇಲ್ಲವೇ ಸ್ನೇಹಿತರ ಮೂಲಕ ತಿಳಿಯಲಾಗುವ ಬಗೆ ಬಗೆಯ ಸೌಂದರ್ಯ ಉತ್ಪನ್ನಗಳನ್ನು ಬಳಸುತ್ತಲೇ ಇರುತ್ತಾರೆ. ಆದರೆ ಸರಿಯಾದ ಫಲಿತಾಂಶ ದೊರಕದೇ ಇದ್ದಾಗ ಏನೋ ಒಂದು ಬೇಸರ ಅವರ ಮನದಲ್ಲಿ. ನಾವು ಎಷ್ಟೇ ಮಾಡಿದರೂ ಸೂಕ್ತ ಫಲಿತಾಂಶ ದೊರೆಯುವುದಿಲ್ಲ ಎಂಬುದು ಮನದಲ್ಲಿ..
                 

'ಟ್ರಂಕ್' ಚಿತ್ರ ನೋಡಿ ವಿಮರ್ಶಕರು ಬೆಚ್ಚಿ ಬಿದ್ರಾ.?

20 hours ago  
ಸಿನಿಮಾ / FilmiBeat/ All  
ಖ್ಯಾತ ನಿರ್ದೇಶಕ ಜಿವಿ ಅಯ್ಯರ್ ಅವರ ಮೊಮ್ಮಗಳು ರಿಷಿಕಾ ಶರ್ಮಾ ನಿರ್ದೇಶನದ ಚೊಚ್ಚಲ ಸಿನಿಮಾ 'ಟ್ರಂಕ್' ರಿಲೀಸ್ ಆಗಿದೆ. ಹಾರರ್ ಹಾಗೂ ಥ್ರಿಲ್ಲಿಂಗ್ ಅಂಶಗಳು ಜಾಸ್ತಿ ಇರುವ 'ಟ್ರಂಕ್' ಚಿತ್ರ ನೋಡಿ ಪ್ರೇಕ್ಷಕರು ಬೆಚ್ಚಿ ಬಿದ್ದಿದ್ದಾರೆ. ಒಂಟಿ ಮನೆಯ ಎಸ್ಟೇಟ್ ಗೆ ಹುಡುಗಿಯೊಬ್ಬಳು ಒಂದು ಹಳೇ 'ಟ್ರಂಕ್' ತೆಗೆದುಕೊಂಡು ಬಂದ್ಮೇಲೆ, ಆ ಮನೆಯಲ್ಲಿ ನಡೆಯುವ ವಿಚಿತ್ರ ಘಟನೆಗಳೇ..
                 

ಕವಿ, ಕಾದಂಬರಿಕಾರ ಎಂಎನ್ ವ್ಯಾಸರಾವ್ ಅಸ್ತಂಗತ

21 hours ago  
ಸಿನಿಮಾ / FilmiBeat/ All  
ನಾನು ಬ್ಯಾಂಕ್ ಉದ್ಯೋಗಿಯಾಗಿದ್ದಾಗ (1974) ಪುಟ್ಟಣ್ಣ ಕಣಗಾಲ್‌ರವರು 'ಲೆಕ್ಕದ ಮೇಲೆ' ಹಾಡು ಬರೆಯಲು ಕೇಳಿದರು. ಸನ್ನಿವೇಶ - ಇಷ್ಟವಿಲ್ಲದೆಯೂ ಇರಬೇಕಾದ ಮನೆಯಲ್ಲಿ ಎಲ್ಲಕ್ಕೂ ಲೆಕ್ಕವಿಟ್ಟು ಹಣ ಕೊಡುವೆನೆಂಬ ಮಹಿಳೆಗೆ ಆ ಮನೆಯಾತ ದ್ವಂದ್ವ ನಿವಾರಿಸುವುದು. ಪುಟ್ಟಣ್ಣ, ರವಿಯವರ ಜತೆ ಪ್ರಯಾಣದಲ್ಲಿ ಎಳನೀರು ಕುಡಿವಾಗ ನಡೆದ ಸಂಭಾಷಣೆ, ಪ್ರಕೃತಿ ಏನ್ ಲೆಕ್ಕ ಇಡತ್ತೆ ಸಾರ್? ಎಂದ ನನಗೆ 'ಬಿಡಿ..
                 

ಕುಮಾರಸ್ವಾಮಿ ಕಣ್ಣೀರು ಸುರಿಸಿದ್ದನ್ನು ನಟನೆ ಎಂದ ಬಿಜೆಪಿ

18 hours ago  
ಸುದ್ದಿ / One India/ News  
ಬೆಂಗಳೂರು, ಜುಲೈ 15: ಕುಮಾರಸ್ವಾಮಿ ಅವರು ನಿನ್ನೆ ನಡೆದ ಜೆಡಿಎಸ್ ಪಕ್ಷದ ಕಾರ್ಯಕ್ರಮದಲ್ಲಿ ಭಾವನಾತ್ಮಕವಾಗಿ ಕಣ್ಣೀರು ಹಾಕಿದ್ದನ್ನು ಬಿಜೆಪಿ ಕಾಲೆಳೆದಿದೆ. ಟ್ವೀಟರ್‌ನಲ್ಲಿ ಕುಮಾರಸ್ವಾಮಿ ಅವರು ಅಳುತ್ತಿರುವ ವಿಡಿಯೋ ಪ್ರಕಟಿಸಿರುವ ರಾಜ್ಯ ಬಿಜೆಪಿ, ಕುಮಾರಸ್ವಾಮಿ ಅವರು ಅತ್ಯುತ್ತಮ ನಟ, ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ನೀಡಬೇಕು ಎಂದು ಹೇಳಿದೆ. ನಮ್ಮ ದೇಶ ಹಲವು ಅತ್ಯುತ್ತಮ ನಟರನ್ನು ಕೊಡುಗೆಯಾಗಿ..
                 

ಭಾರೀ ಮಳೆಯ ನಡುವೆಯೂ ಸೈಕ್ಲಿಂಗ್ ಮಾಡಿ ಸೈ ಎನಿಸಿಕೊಂಡ ಎಸ್ಪಿ ಅಣ್ಣಾಮಲೈ

21 hours ago  
ಸುದ್ದಿ / One India/ News  
ಚಿಕ್ಕಮಗಳೂರು, ಜುಲೈ.15: ಮಲೆನಾಡಲ್ಲಿ ಭಾರೀ ಗಾಳಿಯೊಂದಿಗೆ ಧಾರಾಕಾರ ಮಳೆಯಾಗುತ್ತಿದೆ. ಆದರೆ ಈ ಮಳೆಯಲ್ಲೇ ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಸೈಕ್ಲಿಂಗ್ ರೈಡ್ ಮಾಡಿದ್ದಾರೆ. ಮಂಗಳೂರು ಮತ್ತು ಚಿಕ್ಕಮಗಳೂರು ಸೈಕ್ಲಿಂಗ್ ಕ್ಲಬ್ ನಿಂದ ಆಯೋಜನೆಗೊಂಡ, ಶನಿವಾರ ನಡೆದ ಮೂರನೇ ವರ್ಷದ 'ಮಾನ್ಸೂನ್ ಬ್ರಿವೇ ಸೈಕ್ಲಿಂಗ್' ನಲ್ಲಿ ಎಸ್ಪಿ ಅಣ್ಣಾಮಲೈ ಕೂಡ ಭಾಗವಹಿಸಿದ್ದರು. ವರ್ಷದ ವ್ಯಕ್ತಿ: ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಬೆಳಗ್ಗೆ..
                 

'ಕುರುಕ್ಷೇತ್ರ' ವಿವಾದದ ಬಗ್ಗೆ ಮಾತನಾಡಿದರು ನಿರ್ಮಾಪಕ ಮುನಿರತ್ನ!

22 hours ago  
ಸಿನಿಮಾ / FilmiBeat/ All  
ನಟ ದರ್ಶನ್ ಅವರ 'ಕುರುಕ್ಷೇತ್ರ' ಚಿತ್ರದ ಟ್ರೇಲರ್ ಹಾಗೂ ಹಾಡುಗಳ ನಿರೀಕ್ಷೆಯಲ್ಲಿ ಇದ್ದ ಅಭಿಮಾನಿಗಳ ಕಿವಿಗೆ ವಿವಾದದ ಸುದ್ದಿ ಬಂದಿತ್ತು. ಕೆಲ ದಿನಗಳಿಂದ 'ಕುರುಕ್ಷೇತ್ರ' ಸಿನಿಮಾದಲ್ಲಿ ವಿವಾದ ಆಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. 'ದರ್ಶನ್' ಜೊತೆಗಿನ ಆಂತರಿಕ ಕದನಕ್ಕೆ ಬ್ರೇಕ್ ಹಾಕಿದ 'ಅಭಿಮನ್ಯು' ಸಿನಿಮಾದಲ್ಲಿ ನಟ ನಿಖಿಲ್ ಕುಮಾರ್ ಅಭಿಮನ್ಯು ಪಾತ್ರವನ್ನು ಮಾಡಿದ್ದು, ಅವರ ಪಾತ್ರದ ಅವಧಿ..
                 

ಶಿಲ್ಪ ಗಣೇಶ್ ಹುಟ್ಟುಹಬ್ಬದಲ್ಲಿ ತಾರೆಯರ ರಂಗು

yesterday  
ಸಿನಿಮಾ / FilmiBeat/ All  
ಗೋಲ್ಡನ್ ಸ್ಟಾರ್ ಗಣೇಶ್ ಅವರ ಪತ್ನಿ ಹಾಗೂ ನಿರ್ಮಾಪಕಿ ಶಿಲ್ವಾ ಗಣೇಶ್ ಇತ್ತೀಚಿಗಷ್ಟೆ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ. ಸಿನಿಮಾರಂಗ ಹಾಗೂ ರಾಜಕೀಯ ಕ್ಷೇತ್ರದಲ್ಲಿಯೂ ಹೆಸರು ಮಾಡಿರುವ ಶಿಲ್ಪಾ ಗಣೇಶ್ ಚಿತ್ರರಂಗದ ಪ್ರತಿಯೊಬ್ಬರ ಬಳಿಯೂ ಉತ್ತಮ ಬಾಂದವ್ಯವನ್ನು ಹೊಂದಿದ್ದಾರೆ. ಮುಖ್ಯವಾಗಿ ಸಿನಿಮಾ ನಾಯಕರ ಪತ್ನಿಯರು ಹಾಗೂ ತಂತ್ರಜ್ಞರ ಮಡದಿಯರ ಬಳಿ ಉತ್ತಮ ಸ್ನೇಹ ಹೊಂದಿರುವ ಶಿಲ್ಪಾ ಅವರ..
                 

ಉತ್ತರ ಪ್ರದೇಶ: ಸಾಮೂಹಿಕ ಅತ್ಯಾಚಾರ ಎಸಗಿ ಜೀವಂತ ಸುಟ್ಟ ಪಾಪಿಗಳು

23 hours ago  
ಸುದ್ದಿ / One India/ News  
                 

ಸಿ ಎಂ ಕುಮಾರ ಸ್ವಾಮಿ ಇಂದಿಗೂ ಹೆದರೋದು ಈ ಇವರೊಬ್ಬರಿಗೆ !

yesterday  
ಸಿನಿಮಾ / FilmiBeat/ All  
                 

ಸಂದರ್ಶನದ ನಡುವೆ ರಘು ದೀಕ್ಷಿತ್ ಹಾಡಿದ ಹಾಡು ಕೇಳಿ

yesterday  
ಸಿನಿಮಾ / FilmiBeat/ All  
ಸಂಗೀತ ನಿರ್ದೇಶಕ ರಘು ದೀಕ್ಷಿತ್ ತಮ್ಮ ವಿಭಿನ್ನ ಸ್ಟೈಲ್ ಆಫ್ ಮ್ಯೂಸಿಕ್ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ಇತ್ತೀಚಿಗಷ್ಟೆ ರಘು ದೀಕ್ಷಿತ್ 'ಫಿಲ್ಮಿಬೀಟ್ ಕನ್ನಡ'ಕ್ಕೆ ವಿಶೇಷ ಸಂದರ್ಶನ ನೀಡಿದ್ದಾರೆ. ಸಂದರ್ಶನದ ನಡುವೆ ಒಂದು ಇಂಪಾದ ಹಾಡನ್ನು ಹಾಡಿದ್ದಾರೆ. ಗಾಯಕ ರಘು ದೀಕ್ಷಿತ್ ಬಗ್ಗೆ ಹೀಗೊಂದು ತಪ್ಪು ಕಲ್ಪನೆ.! ಸಂದರ್ಶನದಲ್ಲಿ ಅನೇಕ ವಿಷಯಗಳನ್ನು ಹಂಚಿಕೊಂಡ ರಘು ದೀಕ್ಷಿತ್..
                 

ಥಾಯ್ಲೆಂಡ್‌ನ ಮಾಯಾವಿ ಗುಹೆಯ ರೋಚಕ ಕಥೆಗಳನ್ನು ಕೇಳಿದ್ದೀರಾ?

yesterday  
ಸುದ್ದಿ / One India/ News  
ಮಾಯ್ ಸಾಯ್, ಜುಲೈ 14: ಥಾಯ್ಲೆಂಡ್‌ನ ಗುಹೆಯಲ್ಲಿ ಸಿಲುಕಿಬಿದ್ದಿದ್ದ 12 ಬಾಲಕರು ಮತ್ತು ಅವರ ಕೋಚ್‌ನನ್ನು ರಕ್ಷಿಸಿದ ಕಾರ್ಯಾಚರಣೆ ರೋಚಕವಾಗಿತ್ತು. ಹೊರಗೆ ಸುರಿಯುವ ಮಳೆ, ಪ್ರವಾಹದಿಂದ ಆವೃತವಾದ ಗುಹೆಯೊಳಗಿನ ಕಿಂಡಿಯಲ್ಲಿ ನುಸುಳಿ ಅವರನ್ನು ರಕ್ಷಿಸಿದ ರಕ್ಷಣಾ ತಂಡದ ಸಿಬ್ಬಂದಿಯ ಸಾಹಸ ಅಪ್ರತಿಮವಾದುದು. ಬೃಹತ್ ಬೆಟ್ಟಸಾಲಿನ ತಪ್ಪಲಿನಲ್ಲಿರುವ ಈ ಗುಹೆಯ ಕಥೆಯೂ ಅಷ್ಟೇ ರೋಚಕವಾಗಿದೆ. ಅದು ಬರಿಯ ಗುಹೆಯಲ್ಲ,..
                 

ಸಿ ಎಂ ಕನಸಿನ ಸಿನಿಮಾ ಇನ್ನೂ ನನಸಾಗಿಲ್ಲ

yesterday  
ಸಿನಿಮಾ / FilmiBeat/ All  
ಹೆಚ್ ಡಿ ಕುಮಾರಸ್ವಾಮಿ ರಾಜಕೀಯದಲ್ಲಿ ಹೆಸರು ಮಾಡಿರುವಂತೆಯೇ ಕನ್ನಡ ಸಿನಿಮಾರಂಗದಲ್ಲಿಯೂ ಸಾಕಷ್ಟು ಹೆಸರು ಗಳಿಸಿದ್ದಾರೆ. ಸುಮಾರು 9 ಸಿನಿಮಾಗಳನ್ನು ನಿರ್ಮಾಣ ಮಾಡಿದ್ದು 200ಕ್ಕೂ ಹೆಚ್ಚು ಚಿತ್ರಗಳನ್ನು ವಿತರಣೆ ಮಾಡಿದ್ದಾರೆ. ಇಷ್ಟೆಲ್ಲಾ ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ಮುಖ್ಯಮಂತ್ರಿಗಳಿಗೆ ಕನಸಿನ ಸಿನಿಮಾವೊಂದು ಇದ್ಯಂತೆ. ಆ ಚಿತ್ರಕ್ಕೆ ನಿರ್ಮಾಪಕನಾಗಬೇಕು ಎನ್ನುವ ಹಂಬಲವನ್ನು ಇಟ್ಟುಕೊಂಡಿದ್ದಾರಂತೆ ಕುಮಾರಸ್ವಾಮಿ ಅವರು. 'ದರ್ಶನ್' ಜೊತೆಗಿನ ಆಂತರಿಕ ಕದನಕ್ಕೆ ಬ್ರೇಕ್..
                 

'ದರ್ಶನ್' ಜೊತೆಗಿನ ಆಂತರಿಕ ಕದನಕ್ಕೆ ಬ್ರೇಕ್ ಹಾಕಿದ 'ಅಭಿಮನ್ಯು'

yesterday  
ಸಿನಿಮಾ / FilmiBeat/ All  
ಕನ್ನಡ ಸಿನಿಮಾರಂಗದಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಸಿನಿಮಾ. ಅಭಿಮಾನಿಗಳು ಕಾತುರದಿಂದ ಕುರುಕ್ಷೇತ್ರ ಚಿತ್ರವನ್ನು ಬೆಳ್ಳಿತೆರೆ ಮೇಲೆ ನೋಡಲು ಕಾದಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಕುರುಕ್ಷೇತ್ರ ಚಿತ್ರದ ಬಗ್ಗೆ ಇಲ್ಲ ಸಲ್ಲದ ಗಾಸಿಪ್ ಗಳು ಸುದ್ದಿ ಆಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ದೃಶ್ಯಗಳನ್ನು ಕಡಿಮೆ ಮಾಡಿ ನಿಖಿಲ್ ಕುಮಾರ್ ಅವರ ದೃಶ್ಯವನ್ನು ಹೆಚ್ಚು ಮಾಡಲಾಗಿದೆ. ಸಿ ಎಂ..
                 

ಸರ್ಕಾರಿ ಎಸಿ ಬಸ್‌ಗಳಲ್ಲಿ ಸಾಕು ಪ್ರಾಣಿಗಳನ್ನು ಒಯ್ಯುವಂತಿಲ್ಲ!

yesterday  
ಸುದ್ದಿ / One India/ News  
ಬೆಂಗಳೂರು, ಜು.14: ಇತ್ತೀಚೆಗಷ್ಟೇ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸಾಕು ಪ್ರಾಣಿಗಳನ್ನು ತೆಗೆದುಕೊಂಡು ಹೋಗಬಹುದು ಎಂದು ಸೂಚನೆ ನೀಡಿತ್ತು, ಆದರೆ ಹವಾನಿಯಂತ್ರಿತ ಬಸ್‌ಗಳಲ್ಲಿ ಸಾಕು ಪ್ರಾಣಿಯನ್ನು ಕೊಂಡೊಯ್ಯುವಂತಿಲ್ಲ ಎಂದು ರಾಜ್ಯ ರಸ್ತೆ ಸಾರಿಗೆ ನಿಗಮ ತಿಳಿಸಿದೆ. ಕೆಎಸ್‌ಆರ್‌ಟಿಸಿ ಪ್ರತಿ ಐದು ವರ್ಷಕ್ಕೊಮ್ಮೆ ದರ ಪರಿಷ್ರಣೆ ಮಾಡುತ್ತದೆ, ಸಾಕು ನಾಯಿ, ಮೊಲ, ಬೆಕ್ಕು ಮತ್ತು ಗಿಳಿಗಳಿಗೆ ಈ ವರ್ಷ ಫೆಬ್ರವರಿಯಲ್ಲಿ ದರ..
                 

'ಬೆಳ್ಳಿ ಹೆಜ್ಜೆ: 'ಶತಚಿತ್ರ' ನಿರ್ದೇಶಕ ಸಾಯಿಪ್ರಕಾಶ್ ಈ ವಾರದ ಅತಿಥಿ

yesterday  
ಸಿನಿಮಾ / FilmiBeat/ All  
ಕರ್ನಾಟಕ ಚಲನಚಿತ್ರ ಅಕಾಡೆಮಿ ಆಯೋಜನೆಯ ವಿಶೇಷ ಸಂವಾದ ಕಾರ್ಯಕ್ರಮ 'ಬೆಳ್ಳಿ ಹೆಜ್ಜೆ'ಗೆ ಈ ವಾರ ಕನ್ನಡದ ನೂರು ಸಿನಿಮಾ ಮಾಡಿರುವ ಹೆಗ್ಗಳಿಕೆ ಹೊಂದಿರುವ ಸಾಯಿ ಪ್ರಕಾಶ್ ಅವರು ಅತಿಥಿಯಾಗಿ ಆಗಮಿಸಲಿದ್ದಾರೆ. ಜುಲೈ 14 ರಂದು ಸಂಜೆ 5 ಗಂಟೆಗೆ ಹಿರಿಯ ನಿರ್ದೇಶಕ ನಿರ್ದೇಶಕ ಸಾಯಿ ಪ್ರಕಾಶ್ ಅವರೊಂದಿಗೆ ವಿಶೇಷ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬೆಂಗಳೂರಿನ ಕುಮಾರ ಪಾರ್ಕ್..
                 

ಮಂಡ್ಯದ ಕಿಕ್ಕೇರಿ ಗ್ರಾಮದ ಜನರಿಗೆ ಬೆಳಕಾದ ನಟಿ ಅಲಿಯಾ ಭಟ್

23 hours ago  
ಸಿನಿಮಾ / FilmiBeat/ Bollywood  
ಸಿನಿಮಾ ನಟ ನಟಿಯರು ತಮ್ಮ ಸಮಾಜಮುಖಿ ಕೆಲಸಗಳ ಮೂಲಕ ಜನರಿಗೆ ಹತ್ತಿರ ಆಗುತ್ತಾರೆ. ಈಗ ಬಾಲಿವುಡ್ ನಟಿ ಅಲಿಯಾ ಭಟ್ ಕೂಡ ಕನ್ನಡಿಗರ ಪ್ರೀತಿಗೆ ಪಾತ್ರವಾಗಿದ್ದಾರೆ. ಅವರ ಕೆಲಸವನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ನಟಿ ಅಲಿಯಾ ಭಟ್ ಇದೀಗ ಮಂಡ್ಯದ ಕಿಕ್ಕೇರಿ ಗ್ರಾಮಕ್ಕೆ ಬೆಳಕು ನೀಡಿದ್ದಾರೆ. ಬೆಂಗಳೂರಿನ ಎ.ಆರ್.ಓ.ಎಚ್‍.ಎ ಸಂಸ್ಥೆ ಪ್ಲಾಸ್ಟಿಕ್ ಬಾಟಲ್‍ಗಳನ್ನ ಮರುಬಳಕೆ ಮಾಡಿ ವಿದ್ಯುತ್ ಇಲ್ಲದ ಹಳ್ಳಿಯ..
                 

ಜಮ್ಮು ಕಾಶ್ಮೀರದಲ್ಲಿ ಇನ್ಮುಂದೆ ಖಾಸಗಿ ಶಸ್ತ್ರಾಸ್ತ್ರ ಹೊಂದಲು ಇಲ್ಲ ಅನುಮತಿ....

21 hours ago  
ಸುದ್ದಿ / ಈನಾಡು/ ಪ್ರಮುಖ ಸುದ್ದಿ  
                 

ಥೈಲ್ಯಾಂಡ್‌ ಗುಹೆಯಿಂದ ವಾಪಸಾದ ವೀರ ಮಕ್ಕಳು ಈಗ ಹೇಗಿದ್ದಾರೆ ನೋಡಿ

yesterday  
ಸುದ್ದಿ / One India/ News  
ಬೆಂಗಳೂರು, ಜು.14: ಥೈಲ್ಯಾಂಡ್‌ನ ಗುಹೆಯೊಂದರಲ್ಲಿ ಎರಡು ವಾರಗಳಿಂದ ಸಿಲುಕಿದ್ದ ಕೋಚ್‌ ಸೇರಿ 13 ಮಂದಿಯನ್ನು ರಕ್ಷಿಸಲಾಗಿದೆ. ಆದರೆ ಅವರೆಲ್ಲ ಈಗ ಹೇಗಿದ್ದಾರೆ ಎನ್ನುವುದನ್ನು ಈ ಚಿತ್ರದ ಮೂಲಕನೋಡಬಹುದಾಗಿದೆ. ಫುಟ್ಬಾಲ್ ತಂಡವೊಂದರ 11-16 ವಯಸ್ಸಿನ ಬಾಲಕರು ಮತ್ತು ಅವರ 25 ವರ್ಷದ ಕೋಚ್ ಪ್ರವಾಸಕ್ಕೆಂದು ತೆರಳಿದ್ದಾಗ ಇಲ್ಲಿನ ಬೃಹತ್ ಗುಹೆಯೊಳಗೆ ತೆರಳಿದ್ದರು. ಆದರೆ, ವಿಪರೀತ ಮಳೆಯಿಂದಾಗಿ ಉಂಟಾದ ಪ್ರವಾಹದಲ್ಲಿ..
                 

ಜನರು ವಿಶ್ವಾಸ ತೋರಲಿಲ್ಲವೆಂದು ನೊಂದು ಕುಮಾರಸ್ವಾಮಿ ಕಣ್ಣೀರು

yesterday  
ಸುದ್ದಿ / One India/ News  
ಬೆಂಗಳೂರು, ಜುಲೈ 14: ಜೆಪಿ ಭವನದಲ್ಲಿ ಆಯೋಜಿತವಾಗಿದ್ದ ಪಕ್ಷದ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಾ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಭಾವುಕರಾಗಿ ಕಣ್ಣೀರು ಹಾಕಿದರು. ನಾಡಿದ ಜನತೆಗೆ ಒಳ್ಳೆಯದನ್ನು ಮಾಡಬೇಕೆಂಬ ಉದ್ದೇಶದಿಂದ ನಾನು ಚುನಾವಣೆಗೆ ಬಂದಿದ್ದೆ ಆದರೆ ಜನ ನನ್ನ ಮೇಲೆ ವಿಶ್ವಾಸವಿಡಲಿಲ್ಲ ಎಂದು ಹೇಳುತ್ತಾ ಕುಮಾರಸ್ವಾಮಿ ಅವರು ಕಣ್ಣೀರು ಹಾಕಿದರು. ಮಾಧ್ಯಮಗಳ ಮೇಲೆ ಕುಮಾರಸ್ವಾಮಿ ತೀವ್ರ ಅಸಮಾಧಾನ..
                 

ಯುವಕರ ನೆಚ್ಚಿನ ತಾಣವಾಗಿ ಮಾರ್ಪಟ್ಟಿದೆ ಮಹಾರಾಷ್ಟ್ರದ ಅಂಬೋಲಿ ಫಾಲ್ಸ್​!

yesterday  
ಸುದ್ದಿ / ಈನಾಡು/ ಪ್ರಮುಖ ಸುದ್ದಿ  
                 

ಇಂಗ್ಲೆಂಡ್ ಮಾರಕ ಬೌಲಿಂಗ್... ಮುಗ್ಗರಿಸಿದ ಟೀಂ ಇಂಡಿಯಾ

yesterday  
ಸುದ್ದಿ / ಈನಾಡು/ ಪ್ರಮುಖ ಸುದ್ದಿ  
                 

ನೀಟ್‌ ರ‍್ಯಾಂಕಿಂಗ್‌ ಆಧರಿಸಿ ಎಂಬಿಬಿಎಸ್‌ ಸೀಟು ಹಂಚಿಕೆಗೆ ಚಾಲನೆ

yesterday  
ಸುದ್ದಿ / One India/ News  
ಬೆಂಗಳೂರು,ಜು.14: ನೀಟ್‌ ರ‍್ಯಾಂಕಿಂಗ್‌ ಮತ್ತು ವಿದ್ಯಾರ್ಥಿಗಳು ನೀಡಿರುವ ಕಾಲೇಜುಗಳ ಆಯ್ಕೆ ಮೇರೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶುಕ್ರವಾರ ಮೊದಲ ಸುತ್ತಿನ ಸೀಟು ಹಂಚಿಕೆ ಮಾಡಿದೆ. ತಮಿಳು ಮಾಧ್ಯಮದಲ್ಲಿ ನೀಟ್‌ ಬರೆದವರಿಗೆ ಕೃಪಾಂಕ ನೀಡುವಂತೆ ಮದ್ರಾಸ್‌ ಹೈಕೋರ್ಟ್‌ ತೀರ್ಪು ನೀಡಿತ್ತು. ಕೋರ್ಟ್ ಸೂಚನೆಯಂತೆ 24 ಸಾವಿರ ವಿದ್ಯಾರ್ಥಿಗಳಿಗೆ 196 ಕೃಪಾಂಕಗಳನ್ನು ಸಿಬಿಎಸ್ ಇ ನೀಡಬೇಕಿದೆ. 720 ಅಂಕಗಳಿಗೆ ಪರೀಕ್ಷೆ..
                 

ಹೇಮಾವತಿ ಜಲಾಶಯದ 6 ಕ್ರಸ್ಟ್​ ಗೇಟ್‌ಗಳು ಓಪನ್​​... ಸುಂದರ ಕ್ಷಣ ಸವಿಯಲು ಪ್ರವಾಸಿಗರ ದಂಡು!

yesterday  
ಸುದ್ದಿ / ಈನಾಡು/ ಪ್ರಮುಖ ಸುದ್ದಿ  
                 

ಯಶಸ್ವಿನಿ ಯೋಜನೆ ಕುರಿತು ಸರ್ಕಾರದ ಸ್ಪಷ್ಟನೆಗಳು

yesterday  
ಸುದ್ದಿ / One India/ News  
ಬೆಂಗಳೂರು, ಜುಲೈ 14 : ಯಶಸ್ವಿನಿ ಯೋಜನೆ ಕುರಿತು ಇರುವ ಗೊಂದಲಗಳಿಗೆ ಕರ್ನಾಟಕ ಸರ್ಕಾರ ಸ್ಪಷ್ಟನೆ ನೀಡಿದೆ. ರಾಜ್ಯದಲ್ಲಿ ಜಾರಿಯಲ್ಲಿದ್ದ ಎಲ್ಲಾ ಆರೋಗ್ಯ ಯೋಜನೆಗಳನ್ನು ಸರ್ಕಾರ 'ಆರೋಗ್ಯ ಕರ್ನಾಟಕ' ಯೋಜನೆಯಲ್ಲಿ ವಿಲೀನ ಮಾಡಿದೆ. ಆದರೆ, ಇದರಿಂದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಕುರಿತು ಅಧಿಕೃತವಾದ ಆದೇಶ..
                 

ಕ್ಯಾನ್ಸರ್ ಗುಣಪಡಿಸಲು ಫಾರ್ಮ್ಯುಲಾ ಕಂಡುಹಿಡಿದ ಸಂಶೋಧಕಿ?

yesterday  
ಸುದ್ದಿ / One India/ News  
ರಾಯಪುರ, ಜುಲೈ 14 : ಛತ್ತೀಸ್ ಘಡ ರಾಜ್ಯದ ರಾಯಪುರದ ಸಂಶೋಧಕಿ ಮಮತಾ ತ್ರಿಪಾಠಿ ಎಂಬುವವರು ಕ್ಯಾನ್ಸರ್ ಗುಣಪಡಿಸಲು ಯಶಸ್ವಿ ಫಾರ್ಮ್ಯುಲಾ ಕಂಡುಹಿಡಿದಿರುವುದಾಗಿ ಹೇಳಿದ್ದಾರೆ. "ಈ ಫಾರ್ಮ್ಯೂಲಾ ಬಳಸಿ ಶೇ.70ರಿಂದ ಶೇ.80ರಷ್ಟು ಕ್ಯಾನ್ಸರ್ ಕೋಶಗಳನ್ನು ನಾಶ ಮಾಡಬಹುದು. ನಾವು ಇದನ್ನು ಸಾಬೀತುಪಡಿಸಲು ಸಾಕಷ್ಟು ಪರೀಕ್ಷೆ ನಡೆಸಿದ್ದು ಯಶಸ್ವಿಯಾಗಿದ್ದೇವೆ. ನಮ್ಮ ಸಂಶೋಧನೆ ನಾಲ್ಕೂವರೆಯಿಂದ 5 ವರ್ಷಗಳವರೆಗೆ ತೆಗೆದುಕೊಂಡಿದೆ" ಎಂದು..
                 

ಪಾಕ್​ - ಚೀನಾ ದೋಸ್ತಿ ಮತ್ತಷ್ಟು ಗಟ್ಟಿ, ಇಂಡಿಯಾಗೆ ಕಾದಿದೆಯಾ ಗಂಡಾಂತರ..?

yesterday  
ಸುದ್ದಿ / ಈನಾಡು/ ಪ್ರಮುಖ ಸುದ್ದಿ  
                 

ನಿನ್ನ ಸೆರಗು ಹಾರಾಡುವ ಲಯವನ್ನು ಮನಸಿಗೆ ಕೇಳಿಸಿದ ಗಾಳಿ

yesterday  
ಸುದ್ದಿ / One India/ Column  
ಪ್ರಿಯೇಶಕುಂತಲೇಕುಶಲವೆ? ನಿನ್ನೆ ರಾತ್ರಿ ಕಂಡ ಕನಸು ಕುರಿತು ನಿನಗೆ ಹೇಳುವ ಮುನ್ನ ಈವರೆಗೆ ನಿನ್ನ ಮನಸು ಅರಳಲೆಂದು, ನನ್ನ ಒಳಗಿನ ಪ್ರೇಮಿ ಆಡಿಸಿದ ಮಾತುಗಳನ್ನು ಎಣಿಸಲೋ, ಅಳೆಯಲೋ ಸಾಧ್ಯವೇ ಎಂಬ ಆಲೋಚನೆಯೊಂದು ಹುಟ್ಟಿಕೊಂಡಿತು. ಇದು ನನ್ನಲ್ಲಷ್ಟೇ ಹುಟ್ಟಿದುದೊ, ಇಲ್ಲ ಬೇರೆಯವರಲ್ಲೂ ಹುಟ್ಟಿರುವುದೋ ತಿಳೆಯೆ. ನನ್ನಲ್ಲಿ ಹುಟ್ಟಿದ್ದು ನಿಜವಾದುದರಿಂದ ಹೇಳುತ್ತಿರುವೆ. ಎಣಿಕೆಗೆ ಸಂಖ್ಯೆಗಳಿವೆ. ಎಣಿಸಲು ಸಾಧ್ಯವಾಗದಿದ್ದರೂ ಗೊಂದಲವಿಲ್ಲ. ಆದರೆ..
                 

Ad

1-ಲೀಟರ್ ಟಿಎಸ್ಐ ಟರ್ಬೋಜಾರ್ಜ್ಡ್ ಪೆಟ್ರೋಲ್ ಎಂಜಿನ್ ಪರಿಚಯಿಸಲಿದೆ ಫೋಕ್ಸ್‌ವ್ಯಾಗನ್

                 

ಭಾವ ಕವಿ ವ್ಯಾಸರಾವ್ ನಿಧನಕ್ಕೆ ಕಂಬನಿ ಮಿಡಿದ ಗಣ್ಯರು

16 hours ago  
ಸುದ್ದಿ / One India/ News  
ಬೆಂಗಳೂರು, ಜುಲೈ 15: ಕವಿ, ಚಿತ್ರ ಸಾಹಿತಿ, ಕಾದಂಬರಿಕಾರ ಎಂ.ಎನ್.ವ್ಯಾಸರಾವ್ ಅವರ ನಿಧನಕ್ಕೆ ಮುಖ್ಯಮಂತ್ರಿ ಸೇರಿದಂತೆ ರಾಜಕೀಯದ ಕ್ಷೇತ್ರದ ಹಲವು ಪ್ರಮುಖರು ಕಂಬನಿ ಮಿಡಿದಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡದ ಪ್ರಮುಖ ಕವಿಗಳಲ್ಲೊಬ್ಬರಾದ ವ್ಯಾಸರಾವ್ ಅವರು ಇಂದು ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಮೃತಪಟ್ಟರು. ಮುಖ್ಯಮಂತ್ರಿಗಳ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಅಗಲಿದ ಕವಿಗೆ ಶ್ರದ್ಧಾಂಜಲಿ ಅರ್ಪಿಸಲಾಗಿದ್ದು, ಬ್ಯಾಂಕಿಂಗ್..
                 

Ad

ಗರ್ಭಾವಸ್ಥೆಯಲ್ಲಿ ಮಗುವಿನ ತ್ವಚೆಯ ಬಣ್ಣ ಹೇಗೆ ನಿರ್ಧಾರವಾಗುತ್ತದೆ?

yesterday  
ಆರ್ಟ್ಸ್ / BoldSky/ All  
ಗರ್ಭಾವಸ್ಥೆಯ ಸಮಯದಲ್ಲಿ ಎಲ್ಲಾ ತಾಯಂದಿರು ತಮ್ಮ ಹುಟ್ಟುವ ಮಗುವಿನ ಆಕಾರವನ್ನು ಕುರಿತು ಕಲ್ಪನೆಯನ್ನು ಹೊಂದಿರುತ್ತಾರೆ. ತನ್ನ ಮಗುವಿನ ಕಣ್ಣು, ಕೂದಲು, ದೈಹಿಕ ಆಕಾರ, ಮಗುವಿನ ವ್ಯಕ್ತಿತ್ವ ಹೀಗೆ ಎಲ್ಲದರ ಬಗ್ಗೆ ಆಸಕ್ತಿಯನ್ನು ಹೊಂದಿರುತ್ತಾರೆ. ಮಗುವಿನ ನಿರೀಕ್ಷೆಯಲ್ಲಿರುವ ತಾಯಿ ಈ ಬಗೆಯಲ್ಲಿ ತನ್ನ ಕಂದಮ್ಮನ ಕುರಿತು ಹಲವಾರು ಕನಸುಗಳನ್ನು ಹೊಂದಿರುತ್ತಾರೆ. ಸಾವಿರ ಪ್ರಶ್ನೆಗಳನ್ನು ಹೊಂದಿರುತ್ತಾರೆ. ನಿಮ್ಮ ಮಗುವಿನ..
                 

Ad

ಮುಟ್ಟಿನ ದಿನಗಳಲ್ಲಿ ಎಷ್ಟು ಬಾರಿ ಸ್ಯಾನಿಟರಿ ಪ್ಯಾಡ್ ಬದಲಿಸಬೇಕು?

yesterday  
ಆರ್ಟ್ಸ್ / BoldSky/ All  
ಮಾಸಿಕ ದಿನಗಳಲ್ಲಿ ಎದುರಾಗುವ ಸ್ರಾವ ಒಂದು ವೇಳೆ ಅತಿಯಾಗಿದ್ದರೆ ನೀವೇನು ಮಾಡುತ್ತೀರಿ? ಹೆಚ್ಚಿನ ಸ್ರಾವವಿದ್ದಾಗ ಪ್ರತಿ ಮೂರು ಗಂಟೆಗೊಮ್ಮೆ ಹಾಗೂ ಇತರ ಸಮಯದಲ್ಲಿ ಅಗತ್ಯಕ್ಕೆ ತಕ್ಕಂತೆ ಬದಲಿಸುತ್ತಿರುತ್ತೀರೋ? ಒಂದು ವೇಳೆ ಈ ಪ್ರಶ್ನೆಗೆ ನಿಮ್ಮ ಉತ್ತರ ಹೌದು ಎಂದಾಗಿದ್ದಲ್ಲಿ ಈ ಲೇಖನದಲ್ಲಿ ಒದಗಿಸಿರುವ ಅಮೂಲ್ಯ ಮಾಹಿತಿ ನಿಮ್ಮ ಆರೋಗ್ಯಕ್ಕೆ ಅತ್ಯಂತ ಅಗತ್ಯವಾಗಿದೆ. ಋತುಚಕ್ರದ ಸಮಯದಲ್ಲಿ ರಾಷಸ್ ತಡೆಯುವ..