GoodReturns BoldSky FilmiBeat DriveSpark One India TV9 ಕನ್ನಡ ಸುವರ್ಣ ನ್ಯೂಸ್

'ಕರಡಿ ಹಿಡಿತ'ದಲ್ಲಿ ಷೇರು ಮಾರುಕಟ್ಟೆ: 1448 ಪಾಯಿಂಟ್ ಕುಸಿದ ಸೆನ್ಸೆಕ್ಸ್

an hour ago  
ಉದ್ಯಮ / GoodReturns/ Classroom  
                 

ಚೀನಾದ ನೆಟ್ ವರ್ಕ್ ಬಿಡಿ ಭಾಗ ಬಳಸದ ವಿಶ್ವದ ಏಕೈಕ ಕಂಪೆನಿ ಭಾರತದ್ದು

5 hours ago  
ಉದ್ಯಮ / GoodReturns/ Classroom  
                 

ಷೇರು ಮಾರ್ಕೆಟ್ ನಲ್ಲಿ ರಕ್ತದೋಕುಳಿ; ಕ್ಷಣದಲ್ಲಿ ಕರಗಿತು 3.5 ಲಕ್ಷ ಕೋಟಿ

8 hours ago  
ಉದ್ಯಮ / GoodReturns/ Classroom  
                 

ಭಾರತದ ಡಿಜಿಟಲ್ ವ್ಯವಹಾರದಲ್ಲಿ ಬೆಂಗಳೂರು ನಂಬರ್ 1 : 20 ಲಕ್ಷ ಕೋಟಿ ಟ್ರಾನ್ಸಾಕ್ಷನ್

21 hours ago  
ಉದ್ಯಮ / GoodReturns/ Classroom  
                 

ಸ್ಕೋಡಾದ ಲಿಮಿಟೆಡ್ ಎಡಿಶನ್ ಕಾರು ಆಕ್ಟೇವಿಯಾ RS 245 ಬಿಡುಗಡೆ

yesterday  
ಉದ್ಯಮ / GoodReturns/ Classroom  
                 

ತಾವಾಗಿಯೇ ಪರೀಕ್ಷೆಗೆ ಬಂದು ಕೊರೊನಾ ದೃಢಪಟ್ಟರೆ 1 ಲಕ್ಷ ನಗದು

yesterday  
ಉದ್ಯಮ / GoodReturns/ Classroom  
ಚೀನಾದ ಹುಬೈ ಪ್ರಾಂತ್ಯದಲ್ಲಿ ಯಾರಾದರೂ ತಮಗಿರುವ ಕೊರೊನಾ ರೋಗ ಲಕ್ಷಣಗಳನ್ನು ಗಮನಕ್ಕೆ ತಂದು, ಅವರಿಗೆ ಆ ಸೋಂಕು ತಗುಲಿರುವುದು ಕೂಡ ಸಾಬೀತಾದಲ್ಲಿ 10,000 ಯುವಾನ್ (ಭಾರತೀಯ ರುಪಾಯಿಗಳಲ್ಲಿ 1,02,048) ನೀಡಲಿದೆ. ಕೊರೊನಾ ವೈರಾಣು ದಾಳಿಗೆ ಚೀನಾ ಅದ್ಯಾವ ಪರಿ ತಲೆ ಕೆಡಿಸಿಕೊಂಡಿದೆ ಎಂಬುದು ಈ ಘೋಷಣೆಯಿಂದಲೇ ತಿಳಿಯುತ್ತದೆ. ವುಹಾನ್ ನಿಂದ ನೂರೈವತ್ತು ಕಿ.ಮೀ. ದೂರದಲ್ಲಿ ಇರುವ ಕಿಯಾನ್..
                 

2,000 ರು. ಮುಖಬೆಲೆಯ ನೋಟಿನ ಬಗ್ಗೆ ಮಾತಾಡಿದ ಸಚಿವೆ ನಿರ್ಮಲಾ

yesterday  
ಉದ್ಯಮ / GoodReturns/ Classroom  
2,000 ರುಪಾಯಿ ಮುಖಬೆಲೆಯ ನೋಟು ವಿತರಣೆ ನಿಲ್ಲಿಸುವಂತೆ ಯಾವುದೇ ಸೂಚನೆಯನ್ನು ಬ್ಯಾಂಕ್ ಗಳಿಗೆ ನೀಡಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ತಿಳಿಸಿದ್ದಾರೆ. "ಈ ವರೆಗೆ ನನಗೆ ಗೊತ್ತಿರುವಂತೆ, 2,000 ರುಪಾಯಿ ಮುಖಬೆಲೆಯ ನೋಟು ವಿತರಣೆ ನಿಲ್ಲಿಸುವಂತೆ ಯಾವುದೇ ಸೂಚನೆಯನ್ನು ಬ್ಯಾಂಕ್ ಗಳಿಗೆ ನೀಡಿಲ್ಲ" ಎಂದು ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳ ಮುಖ್ಯಸ್ಥರ ಸಭೆಯಲ್ಲಿ..
                 

2019ರಲ್ಲಿ ಮುಕೇಶ್ ಅಂಬಾನಿ ಪ್ರತಿ ಗಂಟೆಗೆ ಗಳಿಸಿದ್ದು 7 ಕೋಟಿ ರುಪಾಯಿ

yesterday  
ಉದ್ಯಮ / GoodReturns/ Classroom  
ಏಷ್ಯಾದ ಶ್ರೀಮಂತ ವ್ಯಕ್ತಿ ರಿಲಯನ್ಸ್‌ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ 2019ರಲ್ಲಿ ಪ್ರತಿ ಗಂಟೆಗೆ 7 ಕೋಟಿ ರುಪಾಯಿ ಆದಾಯ ಗಳಿಸಿದ್ದಾರೆ. ಕಳೆದ ವರ್ಷ ಭಾರತದಲ್ಲಿ ಪ್ರತಿ ತಿಂಗಳು ಮೂವರು ಶತಕೋಟ್ಯಧಿಪತಿಗಳನ್ನು ಸೇರ್ಪಡೆಯಾಗಿದ್ದು, ಇದೀಗ ಆ ಸಂಖ್ಯೆಯು 138ಕ್ಕೆ ತಲುಪಿದೆ. ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಬಿಲಿಯನೇರ್‌ಗಳನ್ನು ಹೊಂದಿರುವ ಲಿಸ್ಟ್‌ನಲ್ಲಿ ಭಾರತವು ಮೂರನೇ ಸ್ಥಾನದಲ್ಲಿದ್ದು, ಚೀನಾ ಮತ್ತು..
                 

ದ್ವಿಚಕ್ರ ವಾಹನಗಳಿಗೆ ಟಾಪ್ 5 ಇನ್ಷೂರೆನ್ಸ್‌ ಬಗ್ಗೆ ಇಲ್ಲಿ ತಿಳಿದುಕೊಳ್ಳಿ

2 days ago  
ಉದ್ಯಮ / GoodReturns/ Personal Finance  
ಇನ್ಷ್ಯೂರೆನ್ಸ್ ಅನ್ನುವುದು ಭಾರತದಲ್ಲಿ ದಶಕಗಳ ಹಿಂದೆ ಪ್ರಾರಂಭವಾದಾಗಿನಿಂದ ದೊಡ್ಡ ಪರಿವರ್ತನೆಗೆ ಸಾಕ್ಷಿಯಾಗಿದೆ. ಪ್ರತಿಯೊಬ್ಬರೂ ಆರೋಗ್ಯ ವಿಮೆ ಮಾಡಿಸಿದರೆ ಉತ್ತಮವಾಗಿದೆ. ಜೊತೆಗೆ ತಮ್ಮ ವಾಹನಗಳಿಗೂ ಇನ್ಷ್ಯೂರೆನ್ಸ್ ಮಾಡಿಸುವುದು ಹೆಚ್ಚು ಕಡಿಮೆ ಅನಿವಾರ್ಯವಾಗಿಬಿಟ್ಟಿದೆ. ಭಾರತದಲ್ಲಿ ಹೆಚ್ಚಿನ ಮನೆಗಳಲ್ಲಿ ದ್ವಿಚಕ್ರ ವಾಹನಗಳಿಗೆ ಮತ್ತು ನಾಲ್ಕು ಚಕ್ರಗಳ ವಾಹಗಳು ಇವೆ. ವಾಹನಗಳ ಮೇಲೆ ಮನುಷ್ಯನ ಅವಲಂಭನೆ ಹೆಚ್ಚಾದಂತೆ ಅದರ ಬಳಕೆಯ ಪ್ರಮಾಣ, ಖರೀದಿ..
                 

ದ್ವಿಚಕ್ರ ವಾಹನಗಳಿಗೆ ಟಾಪ್ 5 ಇನ್ಷ್ಯೂರೆನ್ಸ್‌ ಬಗ್ಗೆ ಇಲ್ಲಿ ತಿಳಿದುಕೊಳ್ಳಿ

2 days ago  
ಉದ್ಯಮ / GoodReturns/ Personal Finance  
ಇನ್ಷ್ಯೂರೆನ್ಸ್ ಅನ್ನುವುದು ಭಾರತದಲ್ಲಿ ದಶಕಗಳ ಹಿಂದೆ ಪ್ರಾರಂಭವಾದಾಗಿನಿಂದ ದೊಡ್ಡ ಪರಿವರ್ತನೆಗೆ ಸಾಕ್ಷಿಯಾಗಿದೆ. ಪ್ರತಿಯೊಬ್ಬರೂ ಆರೋಗ್ಯ ವಿಮೆ ಮಾಡಿಸಿದರೆ ಉತ್ತಮವಾಗಿದೆ. ಜೊತೆಗೆ ತಮ್ಮ ವಾಹನಗಳಿಗೂ ಇನ್ಷ್ಯೂರೆನ್ಸ್ ಮಾಡಿಸುವುದು ಹೆಚ್ಚು ಕಡಿಮೆ ಅನಿವಾರ್ಯವಾಗಿಬಿಟ್ಟಿದೆ. ಭಾರತದಲ್ಲಿ ಹೆಚ್ಚಿನ ಮನೆಗಳಲ್ಲಿ ದ್ವಿಚಕ್ರ ವಾಹನಗಳಿಗೆ ಮತ್ತು ನಾಲ್ಕು ಚಕ್ರಗಳ ವಾಹಗಳು ಇವೆ. ವಾಹನಗಳ ಮೇಲೆ ಮನುಷ್ಯನ ಅವಲಂಭನೆ ಹೆಚ್ಚಾದಂತೆ ಅದರ ಬಳಕೆಯ ಪ್ರಮಾಣ, ಖರೀದಿ..
                 

ಷೇರು ಮಾರುಕಟ್ಟೆಯಲ್ಲಿ 4 ದಿನದಲ್ಲಿ ಕರಗಿದ 5 ಲಕ್ಷ ಕೋಟಿ ಸಂಪತ್ತು

2 days ago  
ಉದ್ಯಮ / GoodReturns/ Classroom  
ಭಾರತದ ಷೇರು ಮಾರುಕಟ್ಟೆ ಒತ್ತಡದಲ್ಲಿದ್ದು, ಸತತ ನಾಲ್ಕನೇ ದಿನವಾದ ಬುಧವಾರ ಕೂಡ ಇಳಿಕೆ ದಾಖಲಿಸಿದೆ. ಜಾಗತಿಕ ಮಟ್ಟದಲ್ಲಿ ಈಕ್ವಿಟಿ ಮಾರ್ಕೆಟ್ ಸಾಗುತ್ತಿರುವ ಹಾದಿಯನ್ನೇ ಭಾರತವೂ ಅನುಸರಿಸುತ್ತಿದೆ. ಬುಧವಾರದಂದು ಬೆಳಗ್ಗೆ ಸೆಷನ್ ನಲ್ಲಿ ಸೆನ್ಸೆಕ್ಸ್ 400 ಪಾಯಿಂಟ್ ಗಳ ಕುಸಿತ ಕಂಡಿತು. 40 ಸಾವಿರ ಪಾಯಿಂಟ್ ಗಳಿಂದ ಕೆಳಗೆ ಇಳಿಯಿತು. ಕೇವಲ ನಾಲ್ಕು ದಿನದಲ್ಲಿ ಸೆನ್ಸೆಕ್ಸ್ ಸೂಚ್ಯಂಕ 1400..
                 

ಕೊರೊನಾದಿಂದ ಜಾಗತಿಕ ಜಿಡಿಪಿ 71 ಲಕ್ಷ ಕೋಟಿ ಕೊಚ್ಚಿಹೋದ ಅಂದಾಜು

2 days ago  
ಉದ್ಯಮ / GoodReturns/ Classroom  
                 

ಚಿನ್ನದ ಬೆಲೆಯಲ್ಲಿ ಇಳಿಕೆ, ಬೆಳ್ಳಿ ಕೆಜಿಗೆ 1,500 ರುಪಾಯಿ ಕಡಿಮೆ

2 days ago  
ಉದ್ಯಮ / GoodReturns/ Classroom  
ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆಯ ಏರಿಳಿತ ಮುಂದುವರಿದಿದೆ. ಕೆಲ ದಿನಗಳ ಹಿಂದಷ್ಟೇ ದಾಖಲೆಯ ಏರಿಕೆ ಕಂಡಿದ್ದ ಚಿನ್ನದ ಬೆಲೆ ಮಂಗಳವಾರ ಇಳಿಕೆಗೊಂಡಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 150 ರುಪಾಯಿ ಇಳಿಕೆಗೊಂಡು 40,150 ರುಪಾಯಿಗೆ ಮುಟ್ಟಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ 750 ರುಪಾಯಿ ದರ ತಗ್ಗಿದೆ. ಬೆಳ್ಳಿಯು ಕೆಜಿಗೆ ಒಂದೂವರೆ ಸಾವಿರ ರುಪಾಯಿ..
                 

ಹೊಸ ರೈಲಿನಲ್ಲಿ ಟಾಯ್ಲೆಟ್ ಸೀಟ್ ಕೂಡ ಬಿಡದಂತೆ ಕದ್ದೊಯ್ದ ಪ್ರಯಾಣಿಕರು

3 days ago  
ಉದ್ಯಮ / GoodReturns/ Classroom  
ದೂರದ ಸ್ಥಳಗಳಿಗೆ ತೆರಳುವ ರೈಲ್ವೆ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಆಗಲೆಂದು ರೈಲ್ವೆ ಇಲಾಖೆ ಉತ್ತಮ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಮುಂದಾಗಿತ್ತು. ಸ್ವಚ್ಛತೆಯ ಜೊತೆಗೆ ಉತ್ತಮ ಸೇವೆ ನೀಡಲು ಪ್ರಾಜೆಕ್ಟ್‌ ಉತ್ಕ್ರಿಷ್ ಯೋಜನೆಯನ್ನು ಪ್ರಾರಂಭಿಸಲಾಗಿತ್ತು. ಆದರೆ ಪ್ರಯಾಣಿಕರೇ ಕಳ್ಳರಾದ್ರೆ ರೈಲ್ವೆ ಇಲಾಖೆ ಏನು ಸೌಲಭ್ಯ ಕೊಡಬಹುದು ಹೇಳಿ. ಹೊಸ ರೈಲುಗಳಲ್ಲಿನ ವಾಶ್‌ರೂಮ್‌ಗಳಲ್ಲಿ ನಲ್ಲಿಗಳು, ಟಾಯ್ಲೆಟ್ ಪೇಪರ್, ಕನ್ನಡಿಗಳು ಕಾಣೆಯಾಗಿವೆ. ಈ ಮೂಲಕ ಸಾರ್ವಜನಿಕ ಸೇವೆ ದುರುಪಯೋಗವನ್ನು ಇದು ಪ್ರತಿಬಿಂಬಿಸುತ್ತದೆ...
                 

ಎಸ್ ಬಿಐ ಕಾರ್ಡ್ಸ್ ಐಪಿಒಗೆ 750ರಿಂದ 755 ರುಪಾಯಿ ದರ ನಿಗದಿ

3 days ago  
ಉದ್ಯಮ / GoodReturns/ Classroom  
                 

ರಿಲಯನ್ಸ್ ಜಿಯೋದಿಂದ ಗ್ರಾಹಕರಿಗೆ ಶಾಕ್! ರೀಚಾರ್ಜ್ ಗೆ ಮುನ್ನ ಗಮನಿಸಿ

3 days ago  
ಉದ್ಯಮ / GoodReturns/ Classroom  
                 

ಏಷ್ಯಾದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿಯ ಮುಂದಿನ 'ಗೇಮ್‌' ಪ್ಲಾನ್ ಏನ್ ಗೊತ್ತಾ?

3 days ago  
ಉದ್ಯಮ / GoodReturns/ Classroom  
ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿರುವ ರಿಲಯನ್ಸ್‌ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಕಾಲಿಡದ ಕ್ಷೇತ್ರವೇ ಬಹಳ ವಿರಳವಾಗಿಬಿಟ್ಟಿವೆ. ಉದ್ಯಮ ಕ್ಷೇತ್ರದಲ್ಲಿ ದೈತ್ಯವಾಗಿ ಬೆಳೆದಿರುವ ಮುಕೇಶ್ ಮುಂದಿನ ಗೇಮ್‌ ಪ್ಲಾನ್ ಯಾವುದು ಎಂದು ಸುಳಿವು ನೀಡಿದ್ದಾರೆ. ಮುಂಬೈನಲ್ಲಿ ನಡೆದ ಫ್ಯೂಚರ್ ಡೀಕೋಡೆಡ್ ಸಿಇಒ 2020'' ಶೃಂಗಸಭೆಯಲ್ಲಿ ಮೈಕ್ರೋಸಾಫ್ಟ್‌ ಸಿಇಒ ಸತ್ಯ ನಾಡೆಲ್ಲಾ ಜೊತೆಗಿನ ಸಂವಾದದಲ್ಲಿ ಮಾತನಾಡಿದ ಅಂಬಾನಿ ಭವಿಷ್ಯದಲ್ಲಿ ಗೇಮಿಂಗ್..
                 

ಮತ್ತಷ್ಟು ದುಬಾರಿಯಾದ ಆಭರಣದ ಚಿನ್ನ, ಬೆಳ್ಳಿ ಕೆಜಿಗೆ 500 ರುಪಾಯಿ ಹೆಚ್ಚಳ

3 days ago  
ಉದ್ಯಮ / GoodReturns/ Classroom  
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಅತ್ಯಂತ ದುಬಾರಿಯಾಗಿದೆ. ಹಳದಿ ಲೋಹದ ಬೆಲೆಯು ಏರಿಕೆಯತ್ತಲೇ ಸಾಗಿದ್ದು, ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 290 ರುಪಾಯಿ ಏರಿದ್ದು 40,300 ರುಪಾಯಿ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 500 ರುಪಾಯಿ ಏರಿಕೆಯಾಗಿ 51,500 ರುಪಾಯಿ ಗಡಿ ಮುಟ್ಟಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು..
                 

ಷೇರುಪೇಟೆಯಲ್ಲಿ ಅಲ್ಲೋಲ ಕಲ್ಲೋಲ: ಹೂಡಿಕೆದಾರರ 3 ಲಕ್ಷ ಕೋಟಿ ಖಲ್ಲಾಸ್

4 days ago  
ಉದ್ಯಮ / GoodReturns/ Classroom  
ಕೊರೊನಾವೈರಸ್ ಆತಂಕ ಸೋಮವಾರ ಷೇರುಪೇಟೆಯಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದೆ. ಸೆನ್ಸೆಕ್ಸ್ 806 ಪಾಯಿಂಟ್ಸ್‌ ಇಳಿಕೆ ಕಂಡಿದ್ದು, ನಿಫ್ಟಿ 251.45 ಪಾಯಿಂಟ್ಸ್‌ ಕುಸಿತಕ್ಕೆ ಒಳಗಾಗಿದೆ. ರಾಷ್ಟ್ರೀಯ ಷೇರುಪೇಟೆ(ಎನ್‌ಎಸ್ಇ) ಸೂಚ್ಯಂಕ ನಿಫ್ಟಿ ಸೋಮವಾರ ಆರಂಭದಿಂದಲೇ ಕುಸಿತದ ಹಾದಿ ಹಿಡಿಯಿತು. 12,080 ಅಂಶಗಳಿಗೆ ಕೊನೆಗೊಂಡಿದ್ದ ಎನ್‌ಎಸ್‌ಇ 251.45 ಅಂಶಗಳು ಇಳಿಕೆ ಸಾಧಿಸಿ 11,829.40ಗೆ ಅಂಶಗಳಿಗೆ ತಲುಪಿದೆ. ಇನ್ನು ಸೆನ್ಸೆಕ್ಸ್ 806 ಅಂಶಗಳು..
                 

ಮಾರುತಿ ವಿಟಾರಾ ಬ್ರೆಜಾ ಪೆಟ್ರೋಲ್ ಎಂಜಿನ್ ಕಾರು ರು. 7.34 ಲಕ್ಷ

4 days ago  
ಉದ್ಯಮ / GoodReturns/ Classroom  
                 

ಪತರಗುಟ್ಟಿದ ಷೇರು ಮಾರುಕಟ್ಟೆ; ಕರಗಿದ ಹೂಡಿಕೆದಾರರ ಸಂಪತ್ತು

4 days ago  
ಉದ್ಯಮ / GoodReturns/ Classroom  
                 

ಗಗನಕ್ಕೇರಿದ ಚಿನ್ನದ ದರ, ಇಂದಿನ ಬೆಲೆ ಎಷ್ಟು ಗೊತ್ತಾ?

5 days ago  
ಉದ್ಯಮ / GoodReturns/ Classroom  
ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹದ ಏರಿಳಿತದಲ್ಲೇ ಸಾಗಿದ್ದು, ಸತತವಾಗಿ ಚಿನ್ನದ ಬೆಲೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10ಗ್ರಾಂಗೆ 41,500 ರುಪಾಯಿಗೆ ತಲುಪಿದೆ. 24 ಕ್ಯಾರೆಟ್ ಚಿನ್ನ 10ಗ್ರಾಂಗೆ 42,510 ರುಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 51,000 ರುಪಾಯಿ ಗಡಿ ಮುಟ್ಟಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್‌..
                 

ಒಂದು ವಾರದಲ್ಲಿ ದೇಶದ ಟಾಪ್ 6 ಕಂಪನಿಗಳಿಗೆ 29,487 ಕೋಟಿ ರುಪಾಯಿ ನಷ್ಟ

5 days ago  
ಉದ್ಯಮ / GoodReturns/ Classroom  
ಕಳೆದ ಒಂದು ವಾರದಲ್ಲಿ ಭಾರತೀಯ ಕಂಪನಿಗಳಾದ ಭಾರ್ತಿ ಏರ್‌ಟೆಲ್, ರಿಲಯನ್ಸ್ ಇಂಡಸ್ಟ್ರೀಸ್, ಟಿಸಿಎಸ್‌, ಕೋಟಕ್ ಮಹೀಂದ್ರಾ ಬ್ಯಾಂಕ್‌ ಸೇರಿದಂತೆ ಟಾಪ್ 10 ಕಂಪನಿಗಳಲ್ಲಿ 6 ಕಂಪನಿಗಳು 29,487 ಕೋಟಿ ಮಾರುಕಟ್ಟೆ ಬಂಡವಾಳ ಮೌಲ್ಯ ಕಳೆದುಕೊಂಡಿವೆ. ದೇಶದಲ್ಲಿ ಹೆಚ್ಚು ಮಾರುಕಟ್ಟೆ ಬಂಡವಾಳ ಮೌಲ್ಯ ಹೊಂದಿರುವ ಟಾಪ್ 10 ದೇಶೀಯ ಸಂಸ್ಥೆಗಳಲ್ಲಿ ಆರು ಕಂಪನಿಗಳು ಮೌಲ್ಯಮಾಪನದಲ್ಲಿ, 29,487 ಕೋಟಿಗಳ ನಷ್ಟ..
                 

ಪ್ರಧಾನಮಂತ್ರಿ- ಕಿಸಾನ್ ಯೋಜನೆ: ವರ್ಷದಲ್ಲಿ 50,850 ಕೋಟಿ ಬಿಡುಗಡೆ

5 days ago  
ಉದ್ಯಮ / GoodReturns/ Classroom  
ಪ್ರಧಾನಮಂತ್ರಿ- ಕಿಸಾನ್ ಯೋಜನೆ ಅಡಿಯಲ್ಲಿ ರೈತರಿಗೆ ಈ ತನಕ 50,850 ಕೋಟಿ ರುಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಶನಿವಾರ ಹೇಳಿದೆ. ಕೃಷಿ ಸಚಿವಾಲಯವು ಈ ಯೋಜನೆ ಅಡಿ ಆಗಿರುವ ಪ್ರಗತಿಯನ್ನು ಹಂಚಿಕೊಂಡಿದೆ. ಫೆಬ್ರವರಿ 24ಕ್ಕೆ ಪ್ರಧಾನಮಂತ್ರಿ- ಕಿಸಾನ್ ಯೋಜನೆ ಜಾರಿಯಾಗಿ ಒಂದು ವರ್ಷ ಸಂಪೂರ್ಣವಾಗುವ ಹಿನ್ನೆಲೆಯಲ್ಲಿ ಈ ಮಾಹಿತಿ ಹಂಚಿಕೊಳ್ಳಲಾಗಿದೆ. ಕಳೆದ ವರ್ಷ ಫೆಬ್ರವರಿ..
                 

ಸ್ವಚ್ಛ ಭಾರತ್ ಅಭಿಯಾನಕ್ಕೆ ಕೋಟಿ ಕೋಟಿ ಕೊಟ್ಟ ಆ ಮೂರು ಸಂಸ್ಥೆ ಯಾವುದು?

6 days ago  
ಉದ್ಯಮ / GoodReturns/ Classroom  
                 

ಭಾರತದ ಈ ರಾಜ್ಯದಲ್ಲಿ 12 ಲಕ್ಷ ಕೋಟಿ ರುಪಾಯಿ ಮೌಲ್ಯದ ಚಿನ್ನದ ಗಣಿ ಪತ್ತೆ

6 days ago  
ಉದ್ಯಮ / GoodReturns/ Classroom  
                 

ಚಿನ್ನದ ದರ 7 ವರ್ಷದ ಗರಿಷ್ಠ ಮಟ್ಟಕ್ಕೆ ಏರಿಕೆ; 22 ಕ್ಯಾರಟ್ ಗೆ 40,350

7 days ago  
ಉದ್ಯಮ / GoodReturns/ Classroom  
ಚಿನ್ನದ ಬೆಲೆಯು ಏಳು ವರ್ಷದ ಗರಿಷ್ಠ ಮಟ್ಟಕ್ಕೆ ತಲುಪಿದೆ. ಕೊರೊನಾ ವೈರಾಣು ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುತ್ತಿರುವ ಆತಂಕದ ಕಾರಣಕ್ಕೆ ಚಿನ್ನದ ಬೆಲೆ ಏರಿದೆ. ಕೊರೊನಾ ವೈರಾಣುವಿನಿಂದ ಆಗುವ ಆರ್ಥಿಕ ಪರಿಣಾಮಗಳನ್ನು ತಡೆಯುವ ನಿಟ್ಟಿನಲ್ಲಿ ಚೀನಾ ಕೆಲವು ಕ್ರಮಗಳನ್ನು ಕೈಗೊಂಡಿದ್ದರೂ ಮೆಚ್ಚಿನ ಹೂಡಿಕೆಯಾದ ಚಿನ್ನದ ಮೇಲೇ ಹೂಡಿಕೆದಾರರು ಹಣ ತೊಡಗಿಸುತ್ತಿದ್ದಾರೆ. ಯು.ಎಸ್. ಗೋಲ್ಡ್ ಫ್ಯೂಚರ್ಸ್ ಶುಕ್ರವಾರ- ಭಾರತೀಯ ಕಾಲಮಾನ..
                 

ಹಂದಿಜ್ವರದ ಭೀತಿ; ಮನೆಯಿಂದಲೇ ಕೆಲಸ ಮಾಡುವಂತೆ SAP ಸೂಚನೆ

7 days ago  
ಉದ್ಯಮ / GoodReturns/ Classroom  
ಜರ್ಮನ್ ತಂತ್ರಜ್ಞಾನ ಕಂಪೆನಿ SAP ಭಾರತದಲ್ಲಿನ ತನ್ನ ಉದ್ಯೋಗಿಗಳಿಗೆ ಫೆಬ್ರವರಿ 20ರಿಂದ 28ನೇ ತಾರೀಕು ಮನೆಗಳಿಂದಲೇ ಕಾರ್ಯ ನಿರ್ವಹಿಸುವಂತೆ ಸಲಹೆ ಮಾಡಿದೆ. ಉತ್ತರ ಬೆಂಗಳೂರಿನ ಎಕೋವರ್ಲ್ಡ್ ಕಚೇರಿಯಲ್ಲಿ H1N1 (ಹಂದಿಜ್ವರ) ಪ್ರಕರಣಗಳು ಕೆಲವು ಕಂಡುಬಂದಿದ್ದರಿಂದ ಈ ಸಲಹೆ ನೀಡಲಾಗಿದೆ. "ನಮ್ಮ ಸಿಬ್ಬಂದಿಯ ಆರೋಗ್ಯ ನಮಗೆ ಆದ್ಯತೆ. ಇದು ತುಂಬ ಗಂಭೀರ ವಿಚಾರವಾದ್ದರಿಂದ H1N1 ವೈರಾಣು ಹರಡದಂತೆ ತಡೆಯಲು..
                 

ಈತನ ಒಂದು ಟ್ವೀಟ್ ಗೆ 6.16 ಕೋಟಿ ರುಪಾಯಿ ಸಂಪಾದನೆ; ಯಾರೀತ?

7 days ago  
ಉದ್ಯಮ / GoodReturns/ Classroom  
                 

ಬುಲೆಟ್ ಬಿದ್ರೂ ಏನಾಗಲ್ಲಾ, ಬಾಂಬ್ ಬಿದ್ರೂ ಮಿಸುಕಾಡಲ್ಲ! ಇದು ಟ್ರಂಪ್ 'ದಿ ಬೀಸ್ಟ್‌'

8 days ago  
ಉದ್ಯಮ / GoodReturns/ Classroom  
ಅಮೆರಿಕಾ ಅಧ್ಯಕ್ಷ ಅಂದಕೂಡಲೇ ಅದರ ಗತ್ತು ಬೇರೆ ರೀತಿಯಲ್ಲೇ ಇರುತ್ತದೆ. ವಿಶ್ವದ ಯಾವೊಬ್ಬ ಪ್ರಧಾನಿಗೂ ಇರದ ಸೆಕ್ಯುರಿಟಿ ಅವರಿಗಿದೆ. ವಿಶ್ವದ ದೊಡ್ಡಣ್ಣ ಅಮೆರಿಕಾದ ಅಧ್ಯಕ್ಷ ಡೊನಾಲ್ಟ್‌ ಟ್ರಂಪ್ ಫೆಬ್ರವರಿ 24, 25ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಹೀಗಾಗಿ ಅವರ ಭದ್ರತೆಗಾಗಿಯೇ ಭಾರತ ಸರ್ಕಾರವು ಭಾರೀ ಮುತುವರ್ಜಿ ವಹಿಸುತ್ತಿದ್ದು, ಎಲ್ಲೆಡೆ ಹದ್ದಿನ ಕಣ್ಣು ಇಟ್ಟಿದೆ. ಅಮೆರಿಕಾ ಅಧ್ಯಕ್ಷ ಎಲ್ಲಿಗೇ..
                 

ಗೃಹ ಸಾಲ ಪಡೆಯಬೇಕೆ? ನೀವು ಎಷ್ಟು ಭರಿಸಬಹುದು ಎಂದು ಇಲ್ಲಿ ತಿಳಿದುಕೊಳ್ಳಿ

8 days ago  
ಉದ್ಯಮ / GoodReturns/ Personal Finance  
ಸ್ವಂತ ಮನೆ ಇರಬೇಕು ಎಂದು ಹಲವರ ಬಯಕೆ ಆಗಿರುತ್ತದೆ. ತನ್ನದೇ ಆದ, ಸಾಮರ್ಥ್ಯಕ್ಕೆ ಅನುಗುಣವಾದ, ಕನಸಿನ ಮನೆಯ ನಿರ್ಮಾಣವು ಜೀವನದ ಮಹತ್ವದ ಗುರಿಯಾಗಿರುತ್ತದೆ. ಆದರೆ ಸ್ವಂತ ಮನೆ ನಿರ್ಮಾಣವು ಅಷ್ಟು ಸುಲಭವಾಗಿರುವುದಿಲ್ಲ. ಶ್ರೀಮಂತರ ಮನೆ ನಿರ್ಮಾಣದ ಕನಸು ಹೇಗೋ ಆಗಿಬಿಡುತ್ತದೆ. ಆದರೆ ಬಡವರು, ಮಧ್ಯಮ ವರ್ಗದವರು ಮನೆ ನಿರ್ಮಾಣ ಮಾಡುವುದು ಜೀವಮಾನದ ಸಾಧನೆಯಾಗಿರುತ್ತದೆ. ಹೀಗಿರುವಾಗ ಸ್ವಂತ ಮನೆ..
                 

ರೈತರಿಗೆ ಮುಖ್ಯ ಸುದ್ದಿ: ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನಾ ಕಡ್ಡಾಯವಲ್ಲ

8 days ago  
ಉದ್ಯಮ / GoodReturns/ Classroom  
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನಾ (PMFBY)ದಲ್ಲಿ ಮಹತ್ತರವಾದ ಬದಲಾವಣೆ ಮಾಡುವುದಕ್ಕೆ ಬುಧವಾರ ಸರ್ಕಾರ ಒಪ್ಪಿಕೊಂಡಿದೆ. ಏನು ಆ ಬದಲಾವಣೆ ಅಂತೀರಾ? ಕೃಷಿ ವಿಮೆ ಯೋಜನೆಯಲ್ಲಿ ಇರುವ ಹುಳುಕುಗಳನ್ನು ಸರಿ ಮಾಡಬೇಕು ಎಂಬ ಉದ್ದೇಶದಿಂದ ಈಗ ರೈತರಿಗೆ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ. PMFBY ಅಡಿಯಲ್ಲಿ ಫೆಬ್ರವರಿ 2016ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇದನ್ನು ಆರಂಭಿಸಿದ್ದರು. ಸಾಲ ಪಡೆಯುವ..
                 

ಜಿಎಸ್ ಟಿಯು 21ನೇ ಶತಮಾನದ ಅತಿ ದೊಡ್ಡ ಹುಚ್ಚುತನ: ಸುಬ್ರಮಣಿಯನ್ ಸ್ವಾಮಿ

8 days ago  
ಉದ್ಯಮ / GoodReturns/ Classroom  
"21ನೇ ಶತಮಾನದ ಅತಿ ದೊಡ್ಡ ಹುಚ್ಚುತನ"- ಬಿಜೆಪಿಯ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಜಿಎಸ್ ಟಿಯನ್ನು ಬಣ್ಣಿಸಿರುವ ಬಗೆ ಇದು. 2030ರ ಹೊತ್ತಿಗೆ ಭಾರತ ಸೂಪರ್ ಪವರ್ ಆಗಬೇಕು ಅಂದರೆ 10 ಪರ್ಸೆಂಟ್ ದರದಲ್ಲಿ ಭಾರತ ಪ್ರಗತಿಯನ್ನು ಸಾಧಿಸಬೇಕು ಎಂದು ಅವರು ಬುಧವಾರ ಹೇಳಿದ್ದಾರೆ. ಭಾರತದ ಆರ್ಥಿಕತೆಯಲ್ಲಿ ತಂದ ಸುಧಾರಣೆಯನ್ನು ಗಮನದಲ್ಲಿ ಇಟ್ಟುಕೊಂಡು ಮಾಜಿ ಪ್ರಧಾನಿ..
                 

ಪ್ರತಿ ಭಾನುವಾರ ಸಾರ್ವಜನಿಕ ರಜಾ ದಿನವಾಗಿದ್ದು ಏಕೆ? ಇದಕ್ಕೆ ಕಾರಣವಾದ ಆ ವ್ಯಕ್ತಿ ಯಾರು ಗೊತ್ತೆ?

9 days ago  
ಉದ್ಯಮ / GoodReturns/ Classroom  
ವಾರಪೂರ್ತಿ ಕಷ್ಟಪಟ್ಟು ದುಡಿದು, ಒಂದು ದಿನ ವಿಶ್ರಾಂತಿ ತೆಗೆದುಕೊಳ್ಳಲು ಭಾನುವಾರವನ್ನು ಎದುರು ನೋಡುತ್ತಿರುತ್ತೇವೆ. ಎಲ್ಲಾ ಕಚೇರಿಗಳು, ಶಾಲೆಗಳು, ಕಾಲೇಜುಗಳು ಸಹ ಭಾನುವಾರ ರಜಾ ದಿನವಾಗಿರುತ್ತೆ. ಆದರೆ ಈ ಭಾನುವಾರ ಸಾರ್ವಜನಿಕ ರಜಾದಿನವಾಗಿ ಏಕೆ ಜಾರಿಗೆ ಬಂದಿದೆ. ಇದನ್ನು ಏಕೆ ಜಾರಿಗೆ ತರಲಾಯಿತು ಎಂದು ನಿಮಗೆ ತಿಳಿದಿದ್ಯಾ? ಈ ಲೇಖನದಲ್ಲಿ ಆ ಪ್ರಶ್ನೆಗಿದೆ ಉತ್ತರ. ಭಾನುವಾರ ವಿಶ್ವದಾದ್ಯಂತ ಸಾರ್ವಜನಿಕ..
                 

ಭಾರತದ ಷೇರು ಮಾರುಕಟ್ಟೆಯಲ್ಲಿ ಸತತ ಇಳಿಕೆ; ಸೆನ್ಸೆಕ್ಸ್, ನಿಫ್ಟಿ ಇಳಿಜಾರು ಹಾದಿಯಲಿ

9 days ago  
ಉದ್ಯಮ / GoodReturns/ Classroom  
                 

ಎಚ್ ಎಸ್ ಬಿಸಿಯಿಂದ 35 ಸಾವಿರ ಉದ್ಯೋಗಕ್ಕೆ ಕತ್ತರಿ

10 days ago  
ಉದ್ಯಮ / GoodReturns/ Classroom  
                 

ನಿಮ್ಮ ವಾಟ್ಸಾಪ್ ಚಾಟ್‌ ಗೌಪ್ಯವಾಗಿರಬೇಕಾದ್ರೆ ಈ Setting ಚೇಂಜ್ ಮಾಡಿ

10 days ago  
ಉದ್ಯಮ / GoodReturns/ News  
ವಾಟ್ಸಾಪ್ ವಿಶ್ವದಾದ್ಯಂತ ಜನಪ್ರಿಯತೆ ಪಡೆದಿರುವ ಮೆಸೇಜಿಂಗ್ ಅಪ್ಲಿಕೇಶನ್. ಇತ್ತೀಚೆಗಷ್ಟೇ ವಾಟ್ಸಾಪ್ ಜಗತ್ತಿನಲ್ಲಿ 2 ಬಿಲಿಯನ್ ಬಳಕೆದಾರರನ್ನು ತಲುಪಿದೆ. ಫೇಸ್‌ಬುಕ್ ಒಡೆತನದ ಈ ಅಪ್ಲಿಕೇಶನ್ ಪ್ರಾಯೋಗಿಕವಾಗಿ ಆರಂಭಗೊಂಡು ವಿಶ್ವದ ಅತಿದೊಡ್ಡ ತ್ವರಿತ ಸಂದೇಶ ಅಪ್ಲಿಕೇಶನ್ ಆಗಿ ಬದಲಾಗಿದೆ. ಬಹು ಸಂಖ್ಯೆಯಲ್ಲಿ ಬಳಕೆದಾರರನ್ನ ಹೊಂದಿರುವ ಕಾರಣ ಫೇಸ್‌ಬುಕ್ ಒಡೆತನದ ವಾಟ್ಸಾಪ್‌ ನ್ನು ಅತ್ಯಂತ ಸುಗಮವಾಗಿ ಚಾಟ್‌ ಮಾಡಲು ಅಪ್‌ಡೇಟ್ ಮಾಡಲಾಗುತ್ತಿರುತ್ತದೆ...
                 

ಚಿನ್ನದ ಬೆಲೆಯಲ್ಲಿ ಇಳಿಕೆ: ದೇಶದ ಪ್ರಮುಖ ನಗರಗಳ ದರ ಇಲ್ಲಿದೆ

10 days ago  
ಉದ್ಯಮ / GoodReturns/ Classroom  
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಇಳಿಕೆ ದಾಖಲಿಸಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10ಗ್ರಾಂಗೆ 110 ರುಪಾಯಿ ಇಳಿಕೆಯಾಗಿದ್ದು 38,350 ರುಪಾಯಿಗೆ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 49,553 ರುಪಾಯಿ ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್‌ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್..
                 

Coronaಗೆ ವಿಮಾನ ಯಾನ ತತ್ತರ; ಆಗ್ನೇಯ ಏಷ್ಯಾ ದೇಶಗಳ ಪ್ರಯಾಣ ದರ ಸಸ್ತಾ

11 days ago  
ಉದ್ಯಮ / GoodReturns/ Classroom  
ಕೊರೊನಾ ವೈರಾಣು ಭೀತಿಯಿಂದ ಭಾರತೀಯ ಪ್ರವಾಸಿಗರು ತಮ್ಮ ಪ್ರವಾಸಗಳನ್ನು, ಅದರಲ್ಲೂ ಆಗ್ನೇಯ ಏಷ್ಯಾ ದೇಶಗಳ ಪ್ರವಾಸವನ್ನು ರದ್ದು ಮಾಡುತ್ತಿದ್ದಾರೆ. ಆ ಕಾರಣದಿಂದಾಗಿ ಹೆಸರಾಂತ ಪ್ರವಾಸಿ ತಾಣಕ್ಕೆ ತೆರಳುವವರ ಸಂಖ್ಯೆಯಲ್ಲೇ ಇಳಿಮುಖವಾಗಿದೆ. ಒಂದು ವಾರಕ್ಕೆ ಮುಂಚೆ ಬುಕ್ ಮಾಡಿದರೂ ಭಾರತದಿಂದ ಬ್ಯಾಂಕಾಕ್ ಗೆ ಹೋಗಿಬರುವ ಪ್ರಯಾಣ ದರ 9,525ಕ್ಕೆ ಕುಸಿದಿದೆ. ಫೆಬ್ರವರಿ 26ಕ್ಕೆ ತೆರಳಿ ಮಾರ್ಚ್ 1ರಂದು ವಾಪಸ್..
                 

ಸರ್ಕಾರಕ್ಕೆ 10,000 ಕೋಟಿ ರುಪಾಯಿ ಪಾವತಿಸಿದ ಭಾರ್ತಿ ಏರ್‌ಟೆಲ್

11 days ago  
ಉದ್ಯಮ / GoodReturns/ Classroom  
ಬಾಕಿ ಉಳಿಸಿಕೊಂಡಿರುವ ಆದಾಯದ ಹಣವನ್ನು ಬಡ್ಡಿ ಹಾಗೂ ದಂಡ ಸಹಿತವಾಗಿ ಸರ್ಕಾರಕ್ಕೆ ಪಾವತಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆ ಏರ್‌ಟೆಲ್‌ ಸೋಮವಾರ ಮೊದಲ ಹಂತದಲ್ಲಿ 10,000 ಕೋಟಿ ರುಪಾಯಿಯನ್ನು ಸರ್ಕಾರಕ್ಕೆ ಪಾವತಿ ಮಾಡಿದೆ. ಸುಪ್ರೀಂ ಸಿಡಿಲಿಗೆ ಹೆದರಿದ ಏರ್‌ಟೆಲ್ : ಫೆಬ್ರವರಿ 20ರೊಳಗೆ 10 ಸಾವಿರ ಕೋಟಿ ಪಾವತಿ ಹೊಂದಾಣಿಕೆಯ ಒಟ್ಟು ಆದಾಯ (AGR) ಕುರಿತಾಗಿ ವೊಡಾಫೋನ್..
                 

ವಿಜಯಾ ಬ್ಯಾಂಕ್ ಗೆ ಬರಸಿಡಿಲಿನಂತೆ ಅಪ್ಪಳಿಸಿದ ಹೈಕೋರ್ಟ್ ಆದೇಶ

11 days ago  
ಉದ್ಯಮ / GoodReturns/ Classroom  
ಮೂಲ್ಕಿ ಸುಂದರರಾಮ ಶೆಟ್ಟಿಯವರ ನೇತೃತ್ವದಲ್ಲಿ ಪ್ರಾರಂಭವಾದ, ಕರ್ನಾಟಕ ಮೂಲದ ವಿಜಯಾ ಬ್ಯಾಂಕ್‌, ಗುಜರಾತ್ ಮೂಲದ ಬ್ಯಾಂಕ್ ಆಫ್ ಬರೋಡದ ಜೊತೆ 01.04.2020ರಂದು ಅಧಿಕೃತವಾಗಿ ವಿಲೀನಗೊಳ್ಳಲಿದೆ. ಲಾಭದಲ್ಲಿದ್ದ ವಿಜಯಾ ಬ್ಯಾಂಕ್ ಅನ್ನು ನಷ್ಠದಲ್ಲಿದ್ದ ಬ್ಯಾಂಕ್ ಆಫ್ ಬರೋಡಾ ಜೊತೆ ವಿಲೀನಗೊಳಿಸುವುದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ವಿಜಯಾ ಬ್ಯಾಂಕ್ ಜೊತೆ ದೇನಾ ಬ್ಯಾಂಕ್ ಕೂಡಾ ಮರ್ಜ್ ಆಗುತ್ತಿರುವುದು ತಿಳಿದಿರುವ ವಿಚಾರ...
                 

ಪರಶಿವನಿಗಾಗಿ ಟಿಕೆಟ್ ಬುಕ್ ಮಾಡಿ, ಸೀಟ್ ಮೀಸಲಿಟ್ಟ ರೈಲ್ವೆ

11 days ago  
ಉದ್ಯಮ / GoodReturns/ Classroom  
ಇದೇ ಮೊದಲ ಬಾರಿಗೆ ರೈಲಿನಲ್ಲಿ ದೇವರಿಗೆ ಟಿಕೆಟ್ ಕಾಯ್ದಿರಿಸಲಾಗಿದೆ. ಎರಡು ರಾಜ್ಯಗಳ ಮೂರು ಜ್ಯೋತಿರ್ಲಿಂಗಗಳನ್ನು ತಲುಪುವ ಕಾಶಿ ಮಹಾಕಾಲ್ ಎಕ್ಸ್ ಪ್ರೆಸ್ ಗೆ ಭಾನುವಾರ ವಾರಾಣಸಿಯಿಂದ ಪ್ರಧಾನಿ ಮೋದಿ ಹಸಿರು ನಿಶಾನೆ ತೋರಿಸಿದ್ದಾರೆ. ಅಂದ ಹಾಗೆ ಈ ರೈಲಿನ ಮುಖ್ಯ ಆಕರ್ಷಣೆಯಾದ ಆ ಶಿವನಿಗೆ ಶಾಶ್ವತವಾದ ಪ್ರಾಮುಖ್ಯವನ್ನು ಒದಗಿಸಲು ರೈಲ್ವೆ ಅಧಿಕಾರಿಗಳು ಒಂದು ಆಲೋಚನೆ ಮಾಡಿದರು. ಆ..
                 

ಆಸ್ತಿ ಖರೀದಿ- ಮಾರಾಟದ ಮೇಲೆ ಕಣ್ಣಿಡಲು ಕೇಂದ್ರ ಸರ್ಕಾರ ಸೂಪರ್ ಐಡಿಯಾ

12 days ago  
ಉದ್ಯಮ / GoodReturns/ Personal Finance  
                 

ಮಾರ್ಚ್ 31ರ ನಂತರ 17 ಕೋಟಿಗೂ ಹೆಚ್ಚು ಪ್ಯಾನ್ ಕಾರ್ಡ್ ಗಳು ಉಪಯೋಗಕ್ಕಿಲ್ಲ

12 days ago  
ಉದ್ಯಮ / GoodReturns/ Classroom  
17 ಕೋಟಿಗೂ ಹೆಚ್ಚು ಪ್ಯಾನ್ ಕಾರ್ಡ್ ಗಳು ಮಾರ್ಚ್ ನಂತರ ಕೆಲಸಕ್ಕೆ ಬಾರದಿರುವಂತೆ ಆಗಬಹುದು. ಈ ಬಗ್ಗೆ ಆದಾಯ ತೆರಿಗೆ ಇಲಾಖೆಯು ಎಚ್ಚರಿಕೆಯನ್ನು ನೀಡಿದೆ. ಇದೊಂದು ಕೆಲಸವನ್ನು ಮಾರ್ಚ್ ಅಂತ್ಯದೊಳಗೆ ಮಾಡದಿದ್ದಲ್ಲಿ ಪ್ಯಾನ್ ಕಾರ್ಡ್ ಇದ್ದೂ ಇಲ್ಲದಂತೆ ಆಗುತ್ತದೆ. ಸುಲಭವಾಗಿ ಇ ಪ್ಯಾನ್ ಪಡೆಯುವುದು ಹೇಗೆ? ಸರಳ ವಿಧಾನ ಇಲ್ಲಿದೆ ಅಂಥದ್ದು ಏನು? ಯೋಚನೆ ಶುರುವಾಗಿರಬೇಕು ಅಲ್ಲವಾ?..
                 

ನಾಗರೀಕರ ಪ್ರತಿ ನಡೆ ಮೇಲೂ ಚೀನಾ ಸರ್ಕಾರದ ಕಣ್ಣು ! ನಿಮ್ಮ ಊಹೆಗೆ ನಿಲುಕದ್ದು

13 days ago  
ಉದ್ಯಮ / GoodReturns/ News  
ಜಗತ್ತಿನ ಎರಡನೇ ಬಹುದೊಡ್ಡ ಆರ್ಥಿಕತೆಯನ್ನು ಹೊಂದಿರುವ ಚೀನಾ ತಂತ್ರಜ್ಞಾನ ಯಾವಾಗಲೂ ಒಂದು ಹೆಜ್ಜೆ ಮುಂದೆ ಇರುತ್ತದೆ. ವಿಶ್ವದ ಅನೇಕ ರಾಷ್ಟ್ರಗಳ ಮಾರುಕಟ್ಟೆ ಮೇಲೆ ತನ್ನ ಬಾಹುಗಳನ್ನು ಚಾಚಿರುವ ಚೀನಿಯರು ಭಾರತದ ಮಾರುಕಟ್ಟೆಯಲ್ಲೂ ಪ್ರಾಬಲ್ಯ ಹೊಂದಿದ್ದಾರೆ. ಸುಧಾರಿತ ತಂತ್ರಜ್ಞಾನಗಳಿಗೆ ಹೆಸರುವಾಸಿಯಾದ ಚೀನಾ ಕಳೆದ ಹಲವು ವರ್ಷಗಳಿಂದ ರಾಜಕೀಯ ಮತ್ತು ಸಾಮಾಜಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ತಂತ್ರಜ್ಞಾನದ ಮೊರೆ ಹೋಗಿದೆ. ತನ್ನ..
                 

ಸುಪ್ರೀಂ ಸಿಡಿಲಿಗೆ ಹೆದರಿದ ಏರ್‌ಟೆಲ್ : ಫೆಬ್ರವರಿ 20ರೊಳಗೆ 10 ಸಾವಿರ ಕೋಟಿ ಪಾವತಿ

13 days ago  
ಉದ್ಯಮ / GoodReturns/ Classroom  
ಬಾಕಿ ಉಳಿಸಿಕೊಂಡಿರುವ ಹಣವನ್ನು ಬಡ್ಡಿ ಹಾಗೂ ದಂಡ ಸಹಿತವಾಗಿ ಸರ್ಕಾರಕ್ಕೆ ಪಾವತಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಏರ್‌ಟೆಲ್‌ ಭಯಪಟ್ಟು ಮೊದಲ ಹಂತದಲ್ಲಿ 10,000 ಕೋಟಿ ರುಪಾಯಿ ಪಾವತಿ ಮಾಡುವುದಾಗಿ ಹೇಳಿದೆ. ಫೆಬ್ರವರಿ 20ರೊಳಗೆ 10 ಸಾವಿರ ಕೋಟಿ ರುಪಾಯಿಯನ್ನು ಪಾವತಿಸುತ್ತೇವೆ. ಇನ್ನುಳಿದ ಹಣವನ್ನು ಮಾರ್ಚ್ 17ರೊಳಗೆ ಪಾವತಿಸುವುದಾಗಿ ಏರ್ ಟೆಲ್ ಡಿಒಟಿಗೆ ತಿಳಿಸಿದೆ.  ..
                 

ಮನೆ ಕಟ್ಟುವುದಕ್ಕೆ ಎಷ್ಟು ಖರ್ಚು ಮಾಡಬೇಕು? ಇಲ್ಲಿದೆ ಬಜೆಟ್ ಲೆಕ್ಕಾಚಾರ

14 days ago  
ಉದ್ಯಮ / GoodReturns/ Personal Finance  
ಮನೆ ಕಟ್ಟುವುದಕ್ಕೆ ಎಷ್ಟು ದುಡ್ಡು ಖರ್ಚು ಮಾಡಬಹುದು? ಈ ಪ್ರಶ್ನೆಯನ್ನು ನೀವು ಕೇಳಿಕೊಂಡಿದ್ದೀರಾ. ಮನೆ ಕಟ್ಟಬೇಕು ಅಂತ ತೀರ್ಮಾನಿಸಿದರೆ ಸೈಟಿಗೆ ಎಷ್ಟು, ಮನೆ ನಿರ್ಮಾಣಕ್ಕೆ ಎಷ್ಟು ಖರ್ಚು ಮಾಡಬೇಕು ಎಂಬ ಅಂದಾಜು ಇರದಿದ್ದಲ್ಲಿ ಹಣಕಾಸಿನ ಸಮಸ್ಯೆಗೆ ಸಿಲುಕಿಕೊಳ್ಳುವುದು ಒಂದು ಕಡೆಯಾದರೆ, ವ್ಯರ್ಥವಾಗಿ ಹಣವನ್ನು ಖರ್ಚು ಮಾಡಿದಂತಾಗುತ್ತದೆ. ಮನೆ ನಿರ್ಮಾಣ ಮಾಡುವುದು ನಿಮ್ಮ ಉದ್ದೇಶವಾಗಿದ್ದರೆ ಅಥವಾ ಭವಿಷ್ಯದಲ್ಲಿ ನಿರ್ಮಾಣದ..
                 

ಕಿಸಾನ್ ಸಮ್ಮಾನ್ ನಿಧಿ ಫಲಾನುಭವಿ ರೈತರಿಗೆ ಸಾಲ- ಕ್ರೆಡಿಟ್ ಕಾರ್ಡ್ ಸಲೀಸು

16 days ago  
ಉದ್ಯಮ / GoodReturns/ Personal Finance  
ಭಾರತದಲ್ಲಿ ಕೃಷಿ ವಲಯದ ಉತ್ತೇಜನಕ್ಕಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಲವು ಘೋಷಣೆ ಮಾಡಿದ್ದಾರೆ. ಈಚೆಗಷ್ಟೇ ಸರ್ಕಾರವು ಹೊಸ ಆಲೋಚನೆಯೊಂದನ್ನು ಮುಂದಿಟ್ಟಿದೆ. ಅದರ ಪ್ರಕಾರ, ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಜತೆ ವಿಲೀನ ಮಾಡುವ ಆಲೋಚನೆ ಅದು. ಯಾರೆಲ್ಲ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಅನುಕೂಲವನ್ನು ಪಡೆಯುತ್ತಿದ್ದಾರೋ ಅವರಿಗೆ..
                 

SBI ಫಿಕ್ಸೆಡ್ ಡೆಪಾಸಿಟ್ ಬಡ್ಡಿ ದರ ಮತ್ತೆ ಇಳಿಕೆ

21 days ago  
ಉದ್ಯಮ / GoodReturns/ Personal Finance  
ದೇಶದ ಬಹುದೊಡ್ಡ ಬ್ಯಾಂಕ್ ಎಸ್‌ಬಿಐ ಸ್ಥಿರ ಠೇವಣಿ (ಫಿಕ್ಸೆಡ್ ಡೆಪಾಸಿಟ್) ಮೇಲಿನ ಬಡ್ಡಿ ದರಗಳನ್ನು ಮತ್ತೆ ಕಡಿತಗೊಳಿಸಿದೆ. ಆರ್‌ಬಿಐ ಬಡ್ಡಿ ದರಗಳಲ್ಲಿ (ರೆಪೋ) ಯಥಾಸ್ಥಿತಿ ಕಾಯ್ದುಕೊಂಡ ಬಳಿಕ ಎಸ್‌ಬಿಐ ಫಿಕ್ಸೆಡ್ ಡೆಪಾಸಿಟ್ ಬಡ್ಡಿ ದರಗಳನ್ನು ಇಳಿಕೆ ಮಾಡಿದ್ದು ಫೆಬ್ರವರಿ 10ರಿಂದಲೇ ಹೊಸ ದರಗಳು ಅನ್ವಯವಾಗಲಿವೆ. ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಕೆಲ ನಿರ್ದಿಷ್ಟ ಅವಧಿಯ..
                 

ಒಂದು ದಿನಕ್ಕೆ ನೂರಕ್ಕೂ ಹೆಚ್ಚು ಕಂಪೆನಿ ನಿಮ್ಮಿಂದ ಲಾಭ ಮಾಡುತ್ತಿವೆ ಗೊತ್ತೆ?

22 days ago  
ಉದ್ಯಮ / GoodReturns/ Personal Finance  
ಇಪ್ಪತ್ತು-ಮೂವತ್ತು ವರ್ಷಗಳ ಹಿಂದೆ ನಮ್ಮ ಬದುಕು ಹೀಗಿರಲಿಲ್ಲ. ಅಲ್ಲೊಂದು- ಇಲ್ಲೊಂದು ಬ್ರ್ಯಾಂಡ್ ಇರುತ್ತಿತ್ತು. ಆದರೆ ಈಗ ಹಾಗಿಲ್ಲ ಪರಿಸ್ಥಿತಿ. ದೇವರ ಮುಂದೆ ಹಚ್ಚಿಡುವ ಊದಿನಕಡ್ಡಿಯಿಂದ ಶುರುವಾಗಿ ಒಂದು ದಿನದಲ್ಲಿ ನೂರಕ್ಕೂ ಹೆಚ್ಚು ಕಂಪೆನಿಗಳಿಗೆ ಪ್ರತಿಯೊಬ್ಬರಿಂದಲೂ ಒಂದಲ್ಲ ಒಂದು ಲಾಭ ಆಗುತ್ತಿದೆ. ಅದು ಹೇಗೆ ಎಂಬುದನ್ನು ವಿವರಿಸುವ ಪ್ರಯತ್ನವೇ ಈ ಲೇಖನ. ಒಂದು ದಿನದಲ್ಲಿ ನಾವು ಬಳಸುವ ವಸ್ತುಗಳ..
                 

ವಿದೇಶದಲ್ಲಿ ದುಡಿಯುತ್ತಿರುವ ಭಾರತೀಯರು ಭಾರತದಲ್ಲಿ ಕಟ್ಟಬೇಕು ತೆರಿಗೆ

26 days ago  
ಉದ್ಯಮ / GoodReturns/ Personal Finance  
                 

ಆಲೂಗಡ್ಡೆ ಬೆಳೆದು ವರ್ಷಕ್ಕೆ 25 ಕೋಟಿ ಗಳಿಸುವ ರೈತ ಕುಟುಂಬ; ಅದ್ಯಾವ ತಳಿ ಗೊತ್ತೆ?

29 days ago  
ಉದ್ಯಮ / GoodReturns/ Personal Finance  
                 

ಸ್ವಂತ ಉದ್ಯೋಗಿಗಳಿಗೆ ಚಿನ್ನದ ಮೇಲಿನ ಸಾಲ ಬೆಸ್ಟ್‌ ಏಕೆ ಗೊತ್ತೆ? ಇಲ್ಲಿವೆ 6 ಕಾರಣಗಳು

one month ago  
ಉದ್ಯಮ / GoodReturns/ Personal Finance  
ಚಿನ್ನದ ಮೇಲಿನ ಹೂಡಿಕೆ ಭಾರತೀಯರಿಗೆ ಬಹಳ ಪ್ರೀತಿ. ಅಲ್ಲದೆ ಜೀವನದಲ್ಲಿ ತುಂಬಾ ಉತ್ತಮ ಹೂಡಿಕೆ ಯೋಜನೆ ಎಂದು ನಂಬಿದ್ದಾರೆ. ಹಳದಿ ಲೋಹವು ಕೇವಲ ಹೂಡಿಕೆಯಾಗಿರದೆ, ಮನೆಗೆ ಶುಭವೆಂದು ಪರಿಗಣಿಸಲಾಗುತ್ತದೆ. ಇದಲ್ಲದೆ ಅಗತ್ಯ ಅಥವಾ ತುರ್ತು ಸಂದರ್ಭದಲ್ಲಿ ನೆರವಿಗೆ ಆಗುವಂತಹ ಸ್ವತ್ತಾಗಿದೆ. ಹೀಗೆ ಖರೀದಿಸಿದ ಚಿನ್ನದ ಮೇಲೆ ಕಷ್ಟ ಕಾಲದಲ್ಲಿ ಸಾಲ ಕೂಡ ಪಡೆಯಬಹುದು. ಬಹುಪಾಲು ಭಾರತೀಯರಿಗೆ, ವಿಶೇಷವಾಗಿ..
                 

ಮಗುವನ್ನು ಯಾವ ಶಾಲೆಗೆ ಸೇರಿಸಬೇಕು? ಗಮನಿಸಬೇಕಾದ ಅಂಶಗಳು ಯಾವುವು?

one month ago  
ಉದ್ಯಮ / GoodReturns/ Personal Finance  
"ಮಕ್ಕಳನ್ನು ಯಾವ ಶಾಲೆಗೆ ಸೇರಿಸಬೇಕು?" ಇತ್ತೀಚಿನ ದಿನಮಾನಗಳಲ್ಲಿ ಅತಿ ಹೆಚ್ಚು ಚರ್ಚೆಗೆ ಗುರಿಯಾಗಿರುವ ಪ್ರಶ್ನೆ ಇದು. ತಂದೆ- ತಾಯಿಗಳು ತಮ್ಮ ಮಗುವನ್ನು ಅತ್ಯುತ್ತಮ ಶಾಲೆಗೇ ಸೇರಿಸಬೇಕು ಅಂದುಕೊಳ್ಳುತ್ತಾರೆ. ಆದರೆ 'ಅತ್ಯುತ್ತಮ' ಎಂದು ಹುಡುಕಲು ಹೊರಟರೆ ಆ ಹುಡುಕಾಟಕ್ಕೆ ಕೊನೆಯೇ ಇರುವುದಿಲ್ಲ. ಆದ್ದರಿಂದ ಪೋಷಕರು ಸಾಮಾನ್ಯವಾಗಿ ಪರಿಗಣಿಸುವ, ಶಿಕ್ಷಕರು ಸಹ ಒಪ್ಪುವ ಪಟ್ಟಿಯೊಂದನ್ನು ಇಲ್ಲಿ ನಿಮ್ಮೆದುರು ಇಡಲಾಗುತ್ತಿದೆ. ಈ..
                 

ಕೊರೊನಾವೈರಸ್ ಭಯ : ಭಾರತಕ್ಕೆ ಆಗಮಿಸಬೇಕಿದ್ದ ಜಪಾನ್, ದಕ್ಷಿಣ ಕೊರಿಯಾ ಪ್ರಜೆಗಳ ವೀಸಾ ಕ್ಯಾನ್ಸಲ್

an hour ago  
ಉದ್ಯಮ / GoodReturns/ Classroom  
ವಿಶ್ವದ ಎಲ್ಲೆಡೆ ಈಗೇನಿದ್ರೂ ಕೊರೊನಾವೈರಸ್ ಕುರಿತಾಗಿ ಭಯ ಆವರಿಸಿದೆ. ಭಾರತದಲ್ಲೂ ಈ ಕುರಿತು ಮುನ್ನೆಚ್ಚರಿಕೆ ಕ್ರಮಗಳಿಗೆ ಮುಂದಾಗಿದ್ದು ಜಪಾನ್, ದಕ್ಷಿಣ ಕೊರಿಯಾ ಪ್ರಜೆಗಳ ವೀಸಾವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಚೀನಾ ಹೊರತುಪಡಿಸಿ ಜಪಾನ್, ದಕ್ಷಿಣ ಕೊರಿಯಾ ದೇಶಗಳಲ್ಲಿ ಕೊರೊನಾವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಭಾರತವು ಜಪಾನ್ ಮತ್ತು ದಕ್ಷಿಣ ಕೊರಿಯಾದ ಪ್ರಜೆಗಳಿಗೆ ಆಗಮನ ಸೇವೆಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ ಎಂದು..
                 

1,13,18,400 ರುಪಾಯಿ- ಉತ್ತರಪ್ರದೇಶದಲ್ಲಿ ವಿದ್ಯುತ್ ಬಿಲ್ ನಿಂದ ಶಾಕ್

6 hours ago  
ಉದ್ಯಮ / GoodReturns/ Classroom  
                 

ಲಂಚದ ಬಗ್ಗೆ ದೂರು ನೀಡುವವರಿಗೆ 50 ಸಾವಿರ ತನಕ ನಗದು ಪುರಸ್ಕಾರ

8 hours ago  
ಉದ್ಯಮ / GoodReturns/ Classroom  
ಭ್ರಷ್ಟಾಚಾರ ನಿಯಂತ್ರಣಕ್ಕೆ ಮುಂದಾಗಿರುವ ಬಿಹಾರದ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ, ಗುರುವಾರ ಪ್ರಸ್ತಾವವೊಂದಕ್ಕೆ ಒಪ್ಪಿಗೆ ಸೂಚಿಸಿದೆ. ಲಂಚದ ಪ್ರಕರಣಗಳನ್ನು ವರದಿ ಮಾಡಿ, 1 ಸಾವಿರದಿಂದ 50 ಸಾವಿರ ರುಪಾಯಿ ತನಕ ನಗದು ಪುರಸ್ಕಾರ ಪಡೆಯಿರಿ ಎಂದು ಜನರಿಗೆ ಆಹ್ವಾನ ನೀಡಿದೆ. ಬಿಹಾರ ಸಚಿವ ಸಂಪುಟ ಗುರುವಾರ ಒಪ್ಪಿಗೆ ನೀಡಿದ 16 ಪ್ರಸ್ತಾವಗಳಲ್ಲಿ ಇದೂ ಒಂದು. ಈ ನಿರ್ಧಾರದ..
                 

ಚಿನ್ನದ ಬೆಲೆ ಏರಿಕೆ, ತಗ್ಗಿದ ಬೆಳ್ಳಿ ದರ

22 hours ago  
ಉದ್ಯಮ / GoodReturns/ Classroom  
                 

ಭಾರತದ ಓಯೋ ಹೋಟೆಲ್ ಮಾಲೀಕ ಜಗತ್ತಿನಲ್ಲೇ 2ನೇ ಕಿರಿಯ ಶತಕೋಟ್ಯಧಿಪತಿ

yesterday  
ಉದ್ಯಮ / GoodReturns/ Classroom  
ಓಯೊ ಹೋಟೆಲ್ ಸಂಸ್ಥಾಪಕ ಭಾರತದ ರಿತೇಶ್ ಅಗರ್ವಾಲ್ ವಿಶ್ವದ ಎರಡನೇ ಅತ್ಯಂತ ಕಿರಿಯ ಶತಕೋಟ್ಯಧಿಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2020ರ ಹುರುನ್ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ 26 ವರ್ಷ ವಯಸ್ಸಿನ ಓಯೋ ಮಾಲೀಕ ರಿತೇಶ್ ಅಗರ್ವಾಲ್‌ರ ಒಟ್ಟು ಸಂಪತ್ತು 1.1 ಬಿಲಿಯನ್ ಅಮೆರಿಕನ್ ಡಾಲರ್ (ಭಾರತದ ರುಪಾಯಿಗಳಲ್ಲಿ 7,800 ಕೋಟಿ). ಅಗರ್ವಾಲ್ ಗಿಂತ ಮೊದಲ..
                 

ಚಾರ್ ಧಾಮ್ ದರ್ಶನ ಮಾಡಿಸಲಿದೆ ರಿಲಯನ್ಸ್ ಜಿಯೋ

yesterday  
ಉದ್ಯಮ / GoodReturns/ Classroom  
ಸದ್ಯದಲ್ಲೇ ಜಿಯೋದಿಂದ ಚಾರ್ ಧಾಮ್ ದರ್ಶನ ಮಾಡಿಸಲಾಗುತ್ತದೆ. ಆನ್ ಲೈನ್ ಮೂಲಕ ಎಲ್ಲರಿಗೂ ದರ್ಶನ ದೊರೆಯಲಿದೆ. ಉತ್ತರಾಖಂಡದ ಎಲ್ಲ ಪ್ರಮುಖ ಧಾರ್ಮಿಕ ಕ್ಷೇತ್ರಗಳಿಂದ ಆರತಿಯ ನೇರ ಪ್ರಸಾರವನ್ನು ರಿಲಯನ್ಸ್ ಜಿಯೋ ಮಾಡಿಸಲಿದೆ ಎಂದು ಉತ್ತರಾಖಂಡದ ಮಾಹಿತಿ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ತಿಳಿಸಲಾಗಿದೆ. ಈ ಹಿಂದೆ ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರನ್ನು ಮುಕೇಶ್ ಅಂಬಾನಿ..
                 

50 ಲಕ್ಷ ಆದಾಯ ತರುವ ಗಾಲಿ ಮೇಲಿನ ರೆಸ್ಟೋರೆಂಟ್; ಸುಮ್ಮನೆ ರೈಲಲ್ಲ

yesterday  
ಉದ್ಯಮ / GoodReturns/ Classroom  
ಭಾರತೀಯ ರೈಲ್ವೆ ಅಡಿಯಲ್ಲಿ ಬರುವ ಪೂರ್ವ ರೈಲ್ವೆ ವಲಯದ ಹೊಸ ಆಲೋಚನೆ ಮೆಚ್ಚುಗೆಗೆ ಪಾತ್ರವಾಗಿದೆ. ಅಂಥದ್ದೇನು ಮಾಡಿದ್ದಾರೆ ಅಂದರೆ, ತುಂಬ ಹಳೆಯದಾಗಿದ್ದ ಎರಡು ರೈಲ್ವೆ ಕೋಚ್ ಗಳನ್ನು ರೆಸ್ಟೋರೆಂಟ್ ಗಳಾಗಿ ಬದಲಾಯಿಸಿದ್ದಾರೆ. ಅಸನ್ಸೋಲ್ ರೈಲು ನಿಲ್ದಾಣದಲ್ಲಿ ಇವುಗಳನ್ನು ಕಣ್ಣಾರೆ ನೋಡಬಹುದು. ಇವುಗಳೀಗ 'ಗಾಲಿಯ ಮೇಲೆ ರೆಸ್ಟೋರೆಂಟ್'. ರೈಲು ಪ್ರಯಾಣಿಕರು, ಸಾರ್ವಜನಿಕರು ಈ ರೆಸ್ಟೋರೆಂಟ್ ಗೆ ಭೇಟಿ ನೀಡಬಹುದು...
                 

ನಿಮ್ಮ ಮೊಬೈಲ್‌ನಲ್ಲಿ ಈ ಆ್ಯಪ್ ಇದ್ರೆ ಮೊದಲು ಡಿಲೀಟ್ ಮಾಡಿ: ಇಲ್ಲದಿದ್ರೆ ನಿಮ್ಮ ಹಣ ಗಾಯಬ್

yesterday  
ಉದ್ಯಮ / GoodReturns/ News  
ಟೆಕ್ನಾಲಜಿ ಬೆಳೆದಂತೆ ಸೌಲಭ್ಯಗಳು, ಸೇವೆಗಳು ಜನಸ್ನೇಹಿ ಆಗುತ್ತಾ ಹೋಗುತ್ತಿದೆ. ಕೈನಲ್ಲಿ ಮೊಬೈಲ್‌ ಇದ್ರೆ ಇಡೀ ಜಗತ್ತನ್ನೇ ಸುತ್ತಿ ಬಿಡಬಹುದು. ಬ್ಯಾಂಕಿಂಗ್ ಸೇವೆಗಳು, ಆನ್‌ಲೈನ್ ಶಾಪಿಂಗ್, ಯಾವುದೇ ಟಿಕೆಟ್ ಬುಕ್ಕಿಂಗ್ ಹೀಗೆ ನಾನಾ ಸೇವೆಗಳನ್ನು ಮೊಬೈಲ್ ಮೂಲಕವೇ ಪಡೆಯಬಹುದು. ಆದರೆ ಸೌಲಭ್ಯಗಳು ಹೆಚ್ಚಾದಂತೆ ಸೈಬರ್ ವಂಚನೆಯು ಹೆಚ್ಚಾಗುತ್ತಿದೆ. ಸೈಬರ್ ಕಳ್ಳರು ಕೂತಲ್ಲಿಯೇ ಯಾರದ್ದೋ ಮೊಬೈಲ್‌ಗೆ ಲಗ್ಗೆ ಇಟ್ಟು ಜನರಿಗೆ..
                 

ಚಿನ್ನದ ಬೆಲೆ ಮತ್ತಷ್ಟು ಇಳಿಕೆ : ಫೆಬ್ರವರಿ 26ರ ದರ ಹೀಗಿದೆ

2 days ago  
ಉದ್ಯಮ / GoodReturns/ Classroom  
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಮತ್ತಷ್ಟು ಇಳಿಕೆ ಕಂಡಿದೆ. ಕೆಲ ದಿನಗಳ ಹಿಂದಷ್ಟೇ ದಾಖಲೆಯ ಏರಿಕೆ ಕಂಡಿದ್ದ ಚಿನ್ನದ ಬೆಲೆ ಮಂಗಳವಾರವೂ ಇಳಿಕೆಗೊಂಡಿತ್ತು. ಬುಧವಾರ ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 300 ರುಪಾಯಿ ಇಳಿಕೆಗೊಂಡು 39,850 ರುಪಾಯಿಗೆ ಮುಟ್ಟಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ 250 ರುಪಾಯಿ ಏರಿಕೆಯಾಗಿದೆ. ಬೆಳ್ಳಿಯು ಕೆಜಿಗೆ 200 ರುಪಾಯಿ ತಗ್ಗಿದೆ...
                 

ಕೊರೊನಾ ಆತಂಕಕ್ಕೆ ಬೆದರಿ ಇಳಿಜಾರಿನ ಹಾದಿಯಲ್ಲಿ ಷೇರು ಮಾರುಕಟ್ಟೆ

2 days ago  
ಉದ್ಯಮ / GoodReturns/ Classroom  
                 

ರಿಲಯನ್ಸ್ ಜಿಯೋದಿಂದ ಧೂಳೆಬ್ಬಿಸುವಂಥ ಎರಡು ಹೊಸ ಪ್ರೀಪೇಯ್ಡ್ ಪ್ಲ್ಯಾನ್

2 days ago  
ಉದ್ಯಮ / GoodReturns/ Classroom  
                 

ವಿಶ್ವದಲ್ಲಿ ಅತಿ ಹೆಚ್ಚು ಸಂಪತ್ತು ಹೊಂದಿರುವ ಟಾಪ್ 10 ರಾಷ್ಟ್ರಗಳು: ಭಾರತಕ್ಕೆ ಎಷ್ಟನೇ ಸ್ಥಾನ?

2 days ago  
ಉದ್ಯಮ / GoodReturns/ Classroom  
ವಿಶ್ವದಲ್ಲಿ ಅತ್ಯಂತ ಹೆಚ್ಚು ಸಂಪತ್ತನ್ನು ಹೊಂದಿರುವ ರಾಷ್ಟ್ರಗಳು ಯಾವುವು ಎಂದು ಕ್ರೆಡಿಟ್ ಸ್ಯೂಸ್ ವರದಿ ಮಾಡಿದೆ. 2019ರ ಜಾಗತಿಕ ಸಂಪತ್ತು ವರದಿಯು ವಿಶ್ವದ ಒಟ್ಟು ಹಣ 360.6 ಟ್ರಿಲಿಯನ್ ಅಮೆರಿಕನ್ ಡಾಲರ್ ಎಂದು ಹೇಳಿದೆ. ವಿಶ್ವದಲ್ಲಿ ಒಟ್ಟು ನಿವ್ವಳ ಮೌಲ್ಯದ ಸುಮಾರು 30 ಪರ್ಸೆಂಟ್ ಸಂಪತ್ತನ್ನು ಅಮೆರಿಕಾ ಹೊಂದಿದ್ದು, ಟಾಪ್ 10 ಶ್ರೀಮಂತ ರಾಷ್ಟ್ರಗಳ ಪಟ್ಟಿ ಇಲ್ಲಿದೆ.  ..
                 

ಸರ್ಫ್ ಎಕ್ಸೆಲ್‌ನಿಂದಲೇ 5,000 ಕೋಟಿ ಆದಾಯ ಗಳಿಸಿದ HUL

2 days ago  
ಉದ್ಯಮ / GoodReturns/ Classroom  
ಹಿಂದೂಸ್ತಾನ್ ಯೂನಿಲಿವರ್ನ ಉತ್ಪನ್ನವಾಗಿರುವ ಸರ್ಫ್ ಎಕ್ಸೆಲ್ ಕಳೆದ ವರ್ಷ 5,000 ಕೋಟಿ ರುಪಾಯಿಗಳಿಗಿಂತ ಹೆಚ್ಚಿನ ಮೊತ್ತದ ಮಾರಾಟವನ್ನು ಪ್ರಕಟಿಸಿದೆ. ಡಿಟರ್ಜೆಂಟ್ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮೊತ್ತ ಗಳಿಸಿರುವ ಹಿಂದೂಸ್ತಾನ್ ಯೂನಿಲಿವರ್ನ ಮೊದಲ ಬ್ರಾಂಡ್ ಆಗಿ ಮಾರ್ಪಟ್ಟಿದೆ. 60 ವರ್ಷಗಳ ಹಿಂದೆ ಪ್ರಾರಂಭಿಸಲಾದ ಸರ್ಫ್, ಕಳೆದ ವರ್ಷದಲ್ಲಿ 5,375 ಕೋಟಿ ರುಪಾಯಿಗಳ ಮಾರಾಟವನ್ನು, 17.9 ಪರ್ಸೆಂಟ್‌ನಷ್ಟು ಮಾರುಕಟ್ಟೆ ಪಾಲನ್ನು..
                 

ವೃತ್ತಿ ಬದುಕಿನ ಯಶಸ್ಸು ಸಾಧಿಸಲು 8 ಅಂಶಗಳ ಸೂತ್ರ

3 days ago  
ಉದ್ಯಮ / GoodReturns/ News  
ವೃತ್ತಿ ಜೀವನದಲ್ಲಿ ತುಂಬ ಯಶಸ್ಸು ಕಂಡವರನ್ನು ಯಾವತ್ತಾದರೂ ಮಾತನಾಡಿಸಿದ್ದೀರಾ? ಹೇಗೆ ಅಷ್ಟೆಲ್ಲ ದೊಡ್ಡ ಯಶಸ್ಸು ಅವರ ಪಾಲಿಗೆ ಒಲಿಯಿತು ಅಂತೇನಾದರೂ ಚರ್ಚೆ ಮಾಡಿದ್ದೀರಾ? ಇಂಥದ್ದನ್ನೆಲ್ಲ ಟೀವಿ, ಯೂಟ್ಯೂಬ್ ಗಳಲ್ಲಿ ನೋಡೋಕೆ ಅಥವಾ ಸಂದರ್ಶನಗಳಲ್ಲಿ ಓದುವುದಕ್ಕೆ ಚೆಂದ ಅಂತೀರಾ? ಹಾಗಿದ್ದರೆ ನಿಮ್ಮೆದುರು 8 ಅಂಶಗಳನ್ನು ಇಡುತ್ತಿದ್ದೇವೆ. ನೀವು ಆಲೋಚಿಸಿ, ಇಷ್ಟನ್ನು ನೀವು ಅಳವಡಿಸಿಕೊಂಡರೆ ವೃತ್ತಿಯಲ್ಲಿ ಯಶಸ್ಸು ಪಡೆಯುವುದು ಕಷ್ಟವೇನಲ್ಲ...
                 

ಮಾರ್ಚ್ 31ರಿಂದ ಲಾಕರ್ ಶುಲ್ಕ ಏರಿಸಲಿದೆ SBI: ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್

3 days ago  
ಉದ್ಯಮ / GoodReturns/ Classroom  
                 

ಪೆಟ್ರೋಲ್ ದರ 5 ತಿಂಗಳ ಕನಿಷ್ಠಕ್ಕೆ, ಡೀಸೆಲ್ 7 ತಿಂಗಳ ಕನಿಷ್ಠ ಮಟ್ಟಕ್ಕೆ

3 days ago  
ಉದ್ಯಮ / GoodReturns/ Classroom  
                 

ವಿಶೇಷ ಚೇತನರಿಗೆ ಉದ್ಯೋಗ ಹುಡುಕಲು ನೆರವಾಗಲಿದೆ ಮೈಕ್ರೋಸಾಫ್ಟ್‌, SBI

3 days ago  
ಉದ್ಯಮ / GoodReturns/ Classroom  
ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮಾ(ಬಿಎಫ್‌ಎಸ್‌ಐ) ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಬಯಸುವ ವಿಶೇಷ ಚೇತನರಿಗೆ ತರಬೇತಿ ನೀಡಲು ಪ್ರಮುಖ ಜಾಗತಿಕ ತಂತ್ರಜ್ಞಾನ ಸಂಸ್ಧೆ ಮೈಕ್ರೋಸಾಫ್ಟ್-ಎಸ್‌ಬಿಐ ಜೊತೆ ಸಹಭಾಗಿತ್ವವನ್ನು ಪ್ರಕಟಿಸಿದೆ. ಸಹಯೋಗದ ಮೊದಲ ವರ್ಷದಲ್ಲಿ 500ಕ್ಕೂ ಹೆಚ್ಚು ವಿಶೇಷ ಚೇತನರಿಗೆ ತರಬೇತಿ ನೀಡಲಾಗುತ್ತದೆ. "ಇದು ಆದರ್ಶ ಪಾಲುದಾರಿಕೆಯಾಗಿದೆ. ಇದು ಯಾವುದೇ ರೀತಿಯ ಅಂಗವೈಕಲ್ಯವನ್ನು ಹೊಂದಿರುವವರು ಉದ್ಯೋಗವನ್ನು ಪಡೆಯುವವರಿಗೆ ತರಬೇತಿ..
                 

ಜಿಯೋ V/S ಏರ್‌ಟೆಲ್ V/S ವೊಡಾಫೋನ್ ಐಡಿಯಾ ಪ್ರಿಪೇಯ್ಡ್‌ ಪ್ಲಾನ್‌ಗಳಲ್ಲಿ ಯಾವುದು ಬೆಸ್ಟ್‌?

3 days ago  
ಉದ್ಯಮ / GoodReturns/ News  
                 

ಷೇರು ಮಾರುಕಟ್ಟೆಯಲ್ಲಿ ದುಡ್ಡು ಮಾಡೋದು ಹೇಗೆ? ಇಲ್ಲಿದೆ ರಹಸ್ಯ ಮಂತ್ರ

4 days ago  
ಉದ್ಯಮ / GoodReturns/ News  
ಷೇರುಪೇಟೆ ಅಂದಾಕ್ಷಣ ಒಂದೋ ಲಾಭದ ಬಗ್ಗೆ ಆಲೋಚನೆ ಮಾಡ್ತೀವಿ ಅಥವಾ ನಷ್ಟದ ಬಗ್ಗೆ ಗಾಬರಿ ಪಡ್ತೀವಿ. ಆದರೆ ಎಚ್ಚರಿಕೆಯಿಂದ, ಅಧ್ಯಯನದ ಮೂಲಕ ಹೂಡಿಕೆ ಮಾಡಬೇಕು ಎಂಬ ಓನಾಮವನ್ನು ಮರೆತುಬಿಡ್ತೀವಿ. ಅದರಲ್ಲೂ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಕಂಪೆನಿಗಳಲ್ಲಿ ಹೂಡಿಕೆ ಮಾಡುವಾಗ ಆ ಕಂಪೆನಿಯ ಷೇರುಗಳ ಇತಿಹಾಸ ತಿಳಿದುಕೊಳ್ಳಬೇಕು. ದರಗಳ ಏರಿಳಿತದ ಮಾಹಿತಿ ಇರಬೇಕು. ಹೇಗೆ ಹಿಂದಣ..
                 

L&T, ಹೀರೋ ಮೋಟೋಕಾರ್ಪ್ ನಂಥ ಘಟಾನುಘಟಿ ಷೇರು ವಾರ್ಷಿಕ ಕನಿಷ್ಠಕ್ಕೆ

4 days ago  
ಉದ್ಯಮ / GoodReturns/ Classroom  
ಬ್ಲ್ಯೂಚಿಪ್ ಷೇರುಗಳಾದ ಹೀರೋ ಮೋಟೋಕಾರ್ಪ್, ಲಾರ್ಸನ್ ಅಂಡ್ ಟೂಬ್ರೋ ಮತ್ತು ಹಿಂದೂಸ್ತಾನ್ ಜಿಂಕ್ ಸೋಮವಾರದಂದು 52 ವಾರಗಳ ಕನಿಷ್ಠ ಮಟ್ಟವನ್ನು ತಲುಪಿವೆ. ಸೆನ್ಸೆಕ್ಸ್ ಸೂಚ್ಯಂಕವು 400 ಪಾಯಿಂಟ್ ನಷ್ಟು ಇಳಿದಿದೆ. ಜಾಗತಿಕ ಮಟ್ಟದಲ್ಲಿ ಕೊರೊನಾ ವೈರಾಣು ವ್ಯಾಪಿಸಿರುವ ಹಿನ್ನೆಲೆಯಲ್ಲಿ ಹೀಗೆ ದಿಢೀರ್ ಕುಸಿತ ಕಂಡಿದೆ. ಎನ್ ಎಸ್ ಇಯಲ್ಲಿ ಹೀರೋ ಮೋಟೋಕಾರ್ಪ್ ಷೇರುಗಳು 52 ವಾರದ ಕನಿಷ್ಠ..
                 

ಕೊರೊನಾಗೆ ಗಿರಗಿರ; 10 ಗ್ರಾಮ್ ಚಿನ್ನಕ್ಕೆ ರು. 43,036, ಬೆಳ್ಳಿಯೂ ದುಬಾರಿ

4 days ago  
ಉದ್ಯಮ / GoodReturns/ Classroom  
                 

ಬೆಂಗಳೂರಿನ ಶಾಪಿಂಗ್‌ ಮಾಲ್‌ಗಳಲ್ಲಿ ಮಳಿಗೆಗಳ ಬಾಡಿಗೆ ಎಷ್ಟು? ಹೇಗೆ ನಿರ್ಧರಿಸಲಾಗುತ್ತೆ?

5 days ago  
ಉದ್ಯಮ / GoodReturns/ News  
ಮಹಾ ನಗರಗಳೇ ಆಗಲಿ, ನಗರ ಪ್ರದೇಶಗಳೇ ಇರಲಿ ಜನರು ಅಂಗಡಿಗಳಿಗಿಂತ ಹೆಚ್ಚಾಗಿ ಶಾಪಿಂಗ್ ಮಾಲ್‌ಗಳಿಗೆ ತೆರಳುವುದು ರೂಢಿಯಾಗಿಬಿಟ್ಟಿದೆ. ಮನರಂಜನೆ ಸೇರಿದಂತೆ ಮನೆಗೆ ಬೇಕಾಗುವ ಎಲ್ಲಾ ಸರಕುಗಳು ಒಂದೇ ಜಾಗದಲ್ಲಿ ಸಿಗುವುದರಿಂದ ಗ್ರಾಹಕರು ಶಾಪಿಂಗ್ ಮಾಲ್‌ಗಳಿಗೆ ಹೆಚ್ಚಾಗಿ ಭೇಟಿ ನೀಡುತ್ತಾರೆ. ವೀಕೆಂಡ್ ಬಂದ ಕೂಡಲೇ ನಗರದ ಶಾಪಿಂಗ್‌ ಮಾಲ್‌ಗಳು ಜನರಿಂದ ತುಂಬಿ ತುಳುಕುತ್ತಿರುತ್ತವೆ. ಆದರೆ ವಾರದ ದಿನಗಳಲ್ಲಿ ಹೆಚ್ಚಾಗಿ..
                 

ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಏರಿಕೆ

5 days ago  
ಉದ್ಯಮ / GoodReturns/ Classroom  
ಭಾರತ ಪ್ರಮುಖ ನಗರಗಳಲ್ಲಿ ಜನವರಿ 12 ರಿಂದ ಇಳಿಕೆಯತ್ತ ಸಾಗಿದ್ದ ಪೆಟ್ರೋಲ್ ಡೀಸೆಲ್ ದರಗಳು ಭಾನುವಾರ ಏರಿಕೆ ಕಂಡಿದೆ. ತೈಲ ಕಂಪನಿಗಳು ಜನವರಿ 12ರಿಂದ ತೈಲ ಬೆಲೆಯನ್ನು ತಗ್ಗಿಸುತ್ತಾ ಬಂದಿದ್ದವು. ಆದರೆ ಕಚ್ಚಾ ತೈಲ ದರದಲ್ಲಿ ಏರಿಕೆಯು ದರದಲ್ಲಿ ಏರಿಕೆಯನ್ನು ಮಾಡಿದೆ. ದೇಶದ ಪ್ರಮುಖ ನಗರಗಳಲ್ಲಿ ಭಾನುವಾರ ಪೆಟ್ರೋಲ್ ಲೀಟರ್‌ಗೆ 7 ಪೈಸೆ ಹೆಚ್ಚಾಗಿದ್ದು, ಡೀಸೆಲ್ ಬೆಲೆಯು..
                 

ಪ್ರತಿ ವರ್ಷ 5 ತಿಂಗಳು ಮಾತ್ರ ಇರುವ ಈ ಹೋಟೆಲ್ ನಲ್ಲಿ ಒಂದು ರಾತ್ರಿಗೆ 1 ಲಕ್ಷ

6 days ago  
ಉದ್ಯಮ / GoodReturns/ Classroom  
                 

ಇನ್ನು ಭಾರತದಲ್ಲಿ ನೆಟ್ ಫ್ಲಿಕ್ಸ್ ಒಂದು ತಿಂಗಳು ಉಚಿತ ಟ್ರಯಲ್ ಇಲ್ಲ

6 days ago  
ಉದ್ಯಮ / GoodReturns/ Classroom  
                 

ಮಾಜಿ ಶಿಕ್ಷಕಿ ಈಗ ರಷ್ಯಾದ ಅತ್ಯಂತ ಶ್ರೀಮಂತ ಮಹಿಳೆ

7 days ago  
ಉದ್ಯಮ / GoodReturns/ Classroom