FilmiBeat BoldSky GoodReturns DriveSpark One India

ಮಲಯಾಳಂ ಸಿನಿಮಾ ಹಿರಿಯ ನಟ ಉನ್ನಿಕೃಷ್ಣನ್ ನಂಬೂದಿರಿ ನಿಧನ

6 hours ago  
ಸಿನಿಮಾ / FilmiBeat/ All  
ಮಲಯಾಳಂ ಸಿನಿಮಾದ ಹಿರಿಯ ನಟ ಉನ್ನಿಕೃಷ್ಣನ್ ನಂಬೂದಿರಿ ಇಂದು (ಜನವರಿ 20) ನಿಧನ ಹೊಂದಿದ್ದಾರೆ. ಅವರಿಗೆ 98 ವರ್ಷ ವಯಸ್ಸಾಗಿತ್ತು. ಮಲಯಾಳಂ ಹಲವಾರು ಸಿನಿಮಾಗಳಲ್ಲಿ ತಾತನ ಪಾತ್ರದಲ್ಲಿ ನಟಿಸಿದ್ದರು ಉನ್ನಿಕೃಷ್ಣ ನಂಬೂದಿರಿ. ಅದರಲ್ಲೂ ಸಾಮಾನ್ಯವಾಗಿ 'ಫನ್ನಿ ತಾತ'ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು ಉನ್ನಿಕೃಷ್ಣನ್ ನಂಬೂದಿರಿ. 1996 ರಲ್ಲಿ ಬಿಡುಗಡೆ ಆದ 'ದೇಸದಾನಂ' ಸಿನಿಮಾದಲ್ಲಿ ಮೊದಲ ಬಾರಿಗೆ ಉನ್ನಿಕೃಷ್ಣನ್ ನಟಿಸಿದ್ದರು...
                 

ನಟನಾದ ಗಾಯಕ ಸಂಜಿತ್ ಹೆಗ್ಡೆ: ಶ್ರುತಿ ಹಾಸನ್ ಜೊತೆ ರೊಮ್ಯಾನ್ಸ್!

8 hours ago  
ಸಿನಿಮಾ / FilmiBeat/ All  
ಕನ್ನಡದ ಮಧುರ ಕಂಠದ ಗಾಯಕ ಸಂಜಿತ್ ಹೆಗ್ಡೆ ನಟರಾಗಿ ಪಾದಾರ್ಪಣೆ ಮಾಡಿದ್ದಾರೆ. ಸಂಚಿತ್ ನಟಿಸಿರುವ ತೆಲುಗು ಸಿನಿಮಾ ಶೀಘ್ರದಲ್ಲಿಯೇ ಬಿಡುಗಡೆ ಆಗಲಿದೆ. ತೆಲುಗು ಸಿನಿಮಾ 'ಪಿಟ್ಟ ಕತಲು' ಸಿನಿಮಾದ ಮೂಲಕ ಸಂಜಿತ್ ಹೆಗಡೆ ನಟರಾಗಿದ್ದು, ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಟ್ರೇಲರ್‌ನಲ್ಲಿ ಕಾಣುತ್ತಿರುವಂತೆ ಠಪೋರಿ ಯುವಕನಾಗಿ ಹಸಿ-ಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ ಸಂಜಿತ್ ಹೆಗ್ಡೆ. ಕನ್ನಡ ಸೇರಿದಂತೆ ಹಲವು..
                 

ಕೆಜಿಎಫ್ 2 ಕ್ಲೈಮ್ಯಾಕ್ಸ್ ದೃಶ್ಯಕ್ಕೆ ಸುರಿದಿರುವುದು ಕೆಲವು ಕೋಟಿಗಳಲ್ಲ!

10 hours ago  
ಸಿನಿಮಾ / FilmiBeat/ All  
ಕೆಜಿಎಫ್ ಸಿನಿಮಾ ಸರಣಿ ಕರ್ನಾಟಕದ ಅತ್ಯಂತ ದೊಡ್ಡ ಬಜೆಟ್‌ನ ಸಿನಿಮಾ. ಕೆಜಿಎಫ್ ಮೊದಲ ಚಾಪ್ಟರ್‌ಗಿಂತಲೂ ಹೆಚ್ಚು ಹಣವನ್ನು ಕೆಜಿಎಫ್ 2 ಸಿನಿಮಾಕ್ಕಾಗಿ ಖರ್ಚು ಮಾಡಿದ್ದಾರೆ ನಿರ್ಮಾಪಕ ವಿಜಯ್ ಕಿರಗಂದೂರ್. ಕೆಜಿಎಫ್ 2 ಸಿನಿಮಾವು ಕೆಜಿಎಫ್ ಸರಣಿಯ ಕೊನೆಯ ಸಿನಿಮಾ ಆಗಿದ್ದು, ಭಾರಿ ಅದ್ಧೂರಿಯಾಗಿಯೇ ಸಿನಿಮಾವನ್ನು ಪ್ರೆಸೆಂಟ್ ಮಾಡಲು ನಿರ್ಣಯಿಸಿ ಭಾರಿ ಅದ್ಧೂರಿಯಾಗಿ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಕೆಜಿಎಫ್..
                 

ಡಿ ಬಾಸ್ ಜೊತೆ ಶಿವರಾಜ್ ಕೆ ಆರ್ ಪೇಟೆ ಪುತ್ರನ ಹುಟ್ಟುಹಬ್ಬ ಆಚರಣೆ: ವಿಶೇಷ ಗಿಫ್ಟ್ ನೀಡಿದ ದರ್ಶನ್

12 hours ago  
ಸಿನಿಮಾ / FilmiBeat/ All  
ಡಿ ಬಾಸ್ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ. ಮಕ್ಕಳಿಂದ ಹಿಡಿದು ವೃದ್ಧರಿಗೂ ಚಾಲೆಂಜಿಂಗ್ ಸ್ಟಾರ್ ಅಂದರೆ ಅಚ್ಚು ಮೆಚ್ಚು. ದರ್ಶನ್ ಅವರನ್ನು ಪ್ರೀತಿಸುವ, ಆರಾಧಿಸುವ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳಲ್ಲಿ ಸ್ಯಾಂಡಲ್ ವುಡ್ ನ ಕಾಮಿಡಿ ಸ್ಟಾರ್ ಶಿವರಾಜ್ ಕೆ.ಆರ್ ಪೇಟೆ ಪುತ್ರ ಕೂಡ ಒಬ್ಬ. ಹೌದು, ಶಿವರಾಜ್ ಕೆ.ಆರ್ ಪುತ್ರ ವಂಕಿಶ್, ದರ್ಶನ್ ಅವರ..
                 

'ರಿಯಲ್ ಹೀರೋ' ಸೋನು ಸೂದ್ ಹೆಸರಿನಲ್ಲಿ ಆಂಬ್ಯುಲೆನ್ಸ್ ಸೇವೆ ಪ್ರಾರಂಭಿಸಿದ ಈಜುಗಾರ

14 hours ago  
ಸಿನಿಮಾ / FilmiBeat/ All  
ರಿಯಲ್ ಹೀರೋ ಸೋನು ಸೂದ್ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ. ಸೋನು ಸೂದ್ ನೋಡಿ ಅನೇಕರು ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದಾರೆ. ಇದೀಗ ಹೈದರಾಬಾದ್ ನ ಸೋನು ಸೂದ್ ಅಭಿಮಾನಿಯೊಬ್ಬರು ಸೋನು ಸೂದ್ ಹೆಸರಿನಲ್ಲಿ ಉಚಿತ ಆಂಬ್ಯುಲೆನ್ಸ್ ಸೇವೆ ಪ್ರಾರಂಭಿಸಿದ್ದಾರೆ. ಹೈದರಾಬಾದ್ ನ ಹುಸೇನ್ ನಗರ್ ಲೇಕ್ ನಿವಾಸಿ ಈಜುಗಾರ ಶಿವ ಎನ್ನುವವರು ಸೋನು ಸೂದ್ ಹೆಸರಿನಲ್ಲಿ ಸೇವೆಯನ್ನು ಪ್ರಾರಂಭಿಸುವ ಮೂಲಕ..
                 

'ಕನ್ನಡಿಗ' ಸಿನಿಮಾ ಬಳಿಕ ಮತ್ತೆ ನಿರ್ದೇಶನಕ್ಕೆ ಸಜ್ಜಾದ ರವಿ ಚಂದ್ರನ್

15 hours ago  
ಸಿನಿಮಾ / FilmiBeat/ All  
ಕ್ರೇಜಿ ಸ್ಟಾರ್ ರವಿಚಂದ್ರನ್ ಸದ್ಯ ಕನ್ನಡಿಗ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಕನ್ನಡಿಗ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿಸಿರುವ ರವಿಚಂದ್ರನ್, ಸದ್ಯ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಕನ್ನಡಿಗ ಸಿನಿಮಾ ಮುಗಿಯುತ್ತಿದ್ದಂತೆ ರವಿಚಂದ್ರನ್ ಮತ್ತೊಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಹೌದು ರವಿಚಂದ್ರನ್ ಮತ್ತೆ ನಿರ್ದೇಶನಕ್ಕೆ ಮರಳುತ್ತಿದ್ದಾರೆ ಎನ್ನಲಾಗುತ್ತಿದೆ. ರವಿಚಂದ್ರನ್ ನಿರ್ದೇಶನದ ರಾಜೇಂದ್ರ ಪೊನ್ನಪ್ಪ ಸಿನಿಮಾ ಇನ್ನು ರಿಲೀಸ್ ಆಗಿಲ್ಲ. ಈ..
                 

ನಟಿ ಶ್ರೀದೇವಿ ಎರಡನೇ ಪುತ್ರಿ ಖುಷಿ ಬಾಲಿವುಡ್ ಗೆ ಎಂಟ್ರಿ: ಬೋನಿ ಕಪೂರ್ ಹೇಳಿದ್ದೇನು?

18 hours ago  
ಸಿನಿಮಾ / FilmiBeat/ All  
                 

ವೈದ್ಯರೇ ನಿರ್ಮಿಸುತ್ತಿರುವ ಸಿನಿಮಾದಲ್ಲಿ ಬಿಳಿ ಕೋಟು ಧರಿಸಲಿದ್ದಾರೆ ಗಣೇಶ್

yesterday  
ಸಿನಿಮಾ / FilmiBeat/ All  
ವೈದ್ಯರಿಗೂ ಸಿನಿಮಾಕ್ಕೂ ಎತ್ತಣಿಂದೆತ್ತ ಸಂಬಂಧ?! ಎನ್ನುವಂತಿಲ್ಲ, ಏಕೆಂದರೆ ವೈದ್ಯರಿಬ್ಬರು ಸೇರಿ ನಿರ್ಮಿಸುತ್ತಿರುವ ಸಿನಿಮಾದಲ್ಲಿ ಕನ್ನಡದ ಸ್ಟಾರ್ ನಟರಲ್ಲೊಬ್ಬರಾದ ಗಣೇಶ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 25 ವರ್ಷ ವೈದ್ಯೆಯಾಗಿ ಸೇವೆ ಸಲ್ಲಿಸಿರುವ ಶಶಿಕಲಾ ಪುಟ್ಟಸ್ವಾಮಿ ನಿರ್ದೇಶಿಸುತ್ತಿರುವ ಮತ್ತೊಬ್ಬ ವೈದ್ಯ ಶೈಲೇಶ್ ನಿರ್ಮಾಣ ಮಾಡುತ್ತಿರುವ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಅವರದ್ದು ವೈದ್ಯನ ಪಾತ್ರ. 25..
                 

'ಮಾಸ್ಟರ್' ಸಿನಿಮಾ ಲೀಕ್: 25 ಕೋಟಿ ಪರಿಹಾರ ಕೇಳಿದ ಚಿತ್ರತಂಡ

yesterday  
ಸಿನಿಮಾ / FilmiBeat/ All  
ತಮಿಳಿನ ವಿಜಯ್ ನಟನೆಯ 'ಮಾಸ್ಟರ್' ಸಿನಿಮಾ ಬಿಡುಗಡೆ ಆಗಿ ವಾರವಾಗುತ್ತಾ ಬಂತು. ಕೊರೊನಾ ನಿಯಮದ ನಡುವೆಯೂ ಕೋಟ್ಯಂತರ ಹಣವನ್ನು 'ಮಾಸ್ಟರ್' ಸಿನಿಮಾ ಗಳಿಸಿದೆ. ಮಾಸ್ಟರ್ ಸಿನಿಮಾ ಬಿಡುಗಡೆಗೆ ಮುನ್ನವೇ ಸಿನಿಮಾದ ಕೆಲ ದೃಶ್ಯಗಳನ್ನು ಲೀಕ್ ಮಾಡಲಾಗಿತ್ತು. ಕ್ಲೈಮ್ಯಾಕ್ಸ್ ದೃಶ್ಯ ಸೇರಿದಂತೆ ಇನ್ನೂ ಕೆಲವು ದೃಶ್ಯಗಳು ಸಿನಿಮಾದ ಬಿಡುಗಡೆಗೆ ಮುನ್ನವೇ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದವು. ದೃಶ್ಯಗಳು..
                 

ಬಾಲಿವುಡ್‌ ಗೆ ಪಾದಾರ್ಪಣೆ ಮಾಡಲಿದ್ದಾರೆ ಶ್ರೀದೇವಿ ಎರಡನೇ ಪುತ್ರಿ

yesterday  
ಸಿನಿಮಾ / FilmiBeat/ All  
ಮಗಳನ್ನು ತಮ್ಮಂತೆ ಸಿನಿಮಾ ನಾಯಕಿಯನ್ನಾಗಿ ಮಾಡಬೇಕೆಂದು ಬಹು ಆಸೆಯಿಟ್ಟುಕೊಂಡಿದ್ದ ನಟಿ ಶ್ರೀದೇವಿ ತಮ್ಮ ಮಗಳು ಜಾಹ್ನವಿಯನ್ನು ನಟಿಯನ್ನಾಗಿಯೇನೋ ಮಾಡಿದರು, ಆದರೆ ಆಕೆಯ ಮೊದಲ ಸಿನಿಮಾ ಬಿಡುಗಡೆಗೆ ಮುನ್ನವೇ ಇಹಲೋಕ ತ್ಯಜಿಸಿದ್ದರು. ನಟಿ ಜಾಹ್ನವಿ ಕಪೂರ್ ಈಗ ಬಾಲಿವುಡ್‌ನ ಉದಯೋನ್ಮುಖ ನಟಿಯರಲ್ಲಿ ಒಬ್ಬರು. ಇದೀಗ ಶ್ರೀದೇವಿ ಅವರ ಎರಡನೇ ಪುತ್ರಿ ಸಹ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಬಗ್ಗೆ..
                 

ನಟಿ ನಜರಿಯ ನಜೀಮ್ ಇನ್‌ಸ್ಟಾಗ್ರಾಂ ಖಾತೆ ಹ್ಯಾಕ್

yesterday  
ಸಿನಿಮಾ / FilmiBeat/ All  
ಇತ್ತೀಚೆಗೆ ಸೆಲೆಬ್ರಿಟಿಗಳ ಸಾಮಾಜಿಕ ಜಾಲತಾಣ ಖಾತೆಗಳು ಹ್ಯಾಕ್ ಆಗುತ್ತಿರುವ ಪ್ರಕರಣಗಲು ಹೆಚ್ಚಾಗುತ್ತಿವೆ. ಮಲಯಾಳಂ ನ ಖ್ಯಾತ ನಟಿ ನಜರಿಯಾ ನಜೀಮ್ ಅವರ ಇನ್‌ಸ್ಟಾಗ್ರಾಂ ಖಾತೆ ಹ್ಯಾಕ್ ನಿನ್ನೆ (ಸೋಮವಾರ) ರಾತ್ರಿ ಹ್ಯಾಕ್ ಆಗಿದೆ. ಯಾರೊ ವಿದೇಶಿಗರು ನಟಿಯ ಇನ್‌ಸ್ಟಾಗ್ರಾಂ ಖಾತೆಯನ್ನು ಹ್ಯಾಕ್ ಮಾಡಿ, ನಜರಿಯಾ ಖಾತೆಯಿಂದ ಲೈವ್ ಬಂದಿದ್ದರು. ಲೈವ್‌ ನಲ್ಲಿ ಇಬ್ಬರು ವ್ಯಕ್ತಿಗಳು ರಸ್ತೆಯಲ್ಲಿ ನಡೆದುಕೊಂಡು..
                 

ತೆಲುಗು ನಟ ವರುಣ್ ತೇಜ್ 'ಗನಿ' ಲುಕ್ ರಿಲೀಸ್; ಕುತೂಹಲ ಮೂಡಿಸಿದ ರಿಯಲ್ ಸ್ಟಾರ್ ಪಾತ್ರ

yesterday  
ಸಿನಿಮಾ / FilmiBeat/ All  
                 

ಚಿತ್ರೀಕರಣ ವೇಳೆ ಅಸ್ವಸ್ಥ: ನಟಿ ಅಲಿಯಾ ಭಟ್ ಆಸ್ಪತ್ರೆಗೆ ದಾಖಲು

yesterday  
ಸಿನಿಮಾ / FilmiBeat/ All  
ಬಾಲಿವುಡ್ ನ ಖ್ಯಾತ ನಟಿ ಅಲಿಯಾ ಭಟ್ ಸದ್ಯ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಗಂಗೂಬಾಯಿ ಕಥಿಯಾವಾಡಿ' ಸಿನಿಮಾ ಚಿತ್ರೀಕರಣದಲ್ಲಿ ನಿರತಾಗಿದ್ದಾರೆ. ಈ ವೇಳೆ ಅಸ್ವಸ್ಥರಾಗಿರುವ ಅಲಿಯಾ ಭಟ್ ಅವರನ್ನು ತಕ್ಷಣ ಮುಂಬೈ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಸದ್ಯ ಅಲಿಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆಂಗ್ಲ ವೆಬ್ ಪೋರ್ಟಲ್ ವರದಿ..
                 

ಮತ್ತೆ ಬಾಲಿವುಡ್‌ಗೆ ಪಯಣ ಬೆಳೆಸಿದ ದುಲ್ಕರ್ ಸಲ್ಮಾನ್

2 days ago  
ಸಿನಿಮಾ / FilmiBeat/ All  
ಮಲಯಾಳಂ ಸ್ಟಾರ್ ನಟ ದುಲ್ಕರ್ ಸಲ್ಮಾನ್‌ ರ ಖ್ಯಾತಿ ಪರಭಾಷೆಗಳಲ್ಲೂ ಪಸರಿಸಿ ಬಹುಕಾಲವೇ ಆಗಿದೆ. ಮಲಯಾಳಂನಲ್ಲಿ ಮಾತ್ರವೇ ಅಲ್ಲದೆ, ತೆಲುಗು, ತಮಿಳಿನಲ್ಲಿಯೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ ದುಲ್ಕಾರ್. ಹಿಂದಿಯಲ್ಲಿಯೂ ಎರಡು ಸಿನಿಮಾಗಳಲ್ಲಿ ನಟಿಸಿರುವ ದುಲ್ಕರ್ ಸಲ್ಮಾನ್ ಈಗ ಮತ್ತೊಂದು ಹಿಂದಿ ಸಿನಿಮಾದಲ್ಲಿ ನಟಿಸಲಿದ್ದಾರೆ. ಸೋನಂ ಕಪೂರ್ ಜೊತೆಗೆ 'ದಿ ಜೋಯಾ ಫ್ಯಾಕ್ಟರ್' ಹಾಗೂ ದಿವಂಗತ ಇರ್ಫಾನ್ ಖಾನ್..
                 

ಕೆಜಿಎಫ್ 2 ಚಿತ್ರೀಕರಣ ಮುಗಿಸಿ ಕುಟುಂಬದೊಂದಿಗೆ 'ಸ್ವರ್ಗ'ಕ್ಕೆ ಹಾರಿದ ಯಶ್!

2 days ago  
ಸಿನಿಮಾ / FilmiBeat/ All  
ಸತತ ಕೆಲವು ತಿಂಗಳಿಂದ ಕೆಜಿಎಫ್ 2 ಚಿತ್ರೀಕರಣದಲ್ಲಿದ್ದ ಯಶ್, ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲಾಗಿರಲಿಲ್ಲ. ಹೊರಾಂಗಣ ಚಿತ್ರೀಕರಣದಲ್ಲಿದ್ದ ಕಾರಣ ಕೊರೊನಾ ಭೀತಿಯೂ ಇದ್ದು, ಕುಟುಂಬದಿಂದ ತಮ್ಮನ್ನು ತಾವು ದೂರವೇ ಇರಿಸಿಕೊಂಡಿದ್ದರು ಯಶ್. ಆದರೆ ಈಗ ಕೆಜಿಎಫ್ 2 ಚಿತ್ರೀಕರಣ ಮುಗಿದಿದ್ದು, ಕುಟುಂಬದೊಂದಿಗೆ ವಿದೇಶ ಪ್ರವಾಸಕ್ಕೆ ಹೋಗಿದ್ದಾರೆ ನಟ ಯಶ್. ಸಿನಿಮಾ ಸೆಲೆಬ್ರಿಟಿಗಳ ಮೆಚ್ಚಿನ ಪ್ರವಾಸಿ..
                 

ಜನವರಿ 19ಕ್ಕೆ 'ಆದಿಪುರುಷ್' ಚಿತ್ರತಂಡದಿಂದ ಪ್ರಮುಖ ಘೋಷಣೆ

2 days ago  
ಸಿನಿಮಾ / FilmiBeat/ All  
ಪ್ರಭಾಸ್ ನಟನೆಯ ಆದಿಪುರುಷ್ ಚಿತ್ರತಂಡದಿಂದ ಹೊಸದೊಂದು ಅಪ್‌ಡೇಟ್ ಹೊರಬೀಳಲಿದೆ. ಜನವರಿ 19 ರಂದು ಬೆಳಗ್ಗೆ 7.11ಕ್ಕೆ ಆದಿಪುರುಷ್ ಚಿತ್ರಕ್ಕೆ ಸಂಬಂಧಿಸಿದಂತೆ ಪ್ರಮುಖವಾದ ಘೋಷಣೆಯೊಂದನ್ನು ಮಾಡಲಿದ್ದೇವೆ ಎಂದು ಚಿತ್ರತಂಡ ತಿಳಿಸಿದೆ. ಹೊಸ ಅಪ್‌ಡೇಟ್ ಏನಿರಬಹುದು ಎನ್ನುವುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆದರೆ, ಆದಿಪುರುಷ್ ಚಿತ್ರದಲ್ಲಿ ಸೀತೆ ಪಾತ್ರವನ್ನು ಯಾರು ಮಾಡಲಿದ್ದಾರೆ ಎನ್ನುವ ವಿಚಾರ ಹೇಳಬಹುದು ಎಂದು ಊಹಿಸಲಾಗುತ್ತಿದೆ...
                 

''ತಿರುಚಿ ಬರೆದ ಚಿತ್ರಕಥೆಯಲ್ಲಿ ರಿಯಾ ಚಕ್ರವರ್ತಿ ಬಲಿಪಶು ಆದಳಷ್ಟೇ''

2 days ago  
ಸಿನಿಮಾ / FilmiBeat/ All  
ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಅಪರಾಧಿಯಂತೆ ಬಿಂಬಿತವಾದ ನಟಿ ರಿಯಾ ಚಕ್ರವರ್ತಿ ಈಗ ನಿಧಾನವಾಗಿ ಎಲ್ಲದರಿಂದ ಹೊರಬರುತ್ತಿದ್ದಾರೆ. ಒಂದು ತಿಂಗಳು ಜೈಲುವಾಸ ಅನುಭವಿಸಿ ಮಾನಸಿಕವಾಗಿ ನೊಂದಿದ್ದ ನಟಿ ಈಗ ಸಹಜ ಜೀವನದ ಕಡೆ ಹೆಜ್ಜೆಯಿಟ್ಟಿದ್ದಾರೆ. ಜೈಲಿನಿಂದ ಹೊರಬಂದ ಬಳಿಕ ಮನೆಯಲ್ಲಿ ಬಂಧಿಯಾಗಿದ್ದ ರಿಯಾ, ಇತ್ತೀಚಿಗಷ್ಟೆ ಕೆಲವು ಸ್ನೇಹಿತರ ಜೊತೆ ಹೊರಗೆ ಬಂದಿದ್ದರು. ಬಾಲಿವುಡ್‌ನಲ್ಲಿ ರಿಯಾ ಅವಕಾಶಗಳನ್ನು..
                 

ರಾಜಕೀಯ ಮತ್ತು ಸಿನಿಮಾದಿಂದ ದಿಢೀರ್ ಬ್ರೇಕ್ ಪಡೆದ ಕಮಲ್ ಹಾಸನ್: ಕಾರಣವೇನು?

2 days ago  
ಸಿನಿಮಾ / FilmiBeat/ All  
ನಟ ಮತ್ತು ರಾಜಕಾರಣಿ ಕಮಲ್ ಹಾಸನ್ ಸ್ವಲ್ಪ ಸಮಯ ವಿರಾಮ ಪಡೆಯುವುದಾಗಿ ಹೇಳಿ ಪತ್ರ ಬರೆದಿದ್ದಾರೆ. ತಮಿಳುನಾಡಿನ ಚುನಾವಣಾ ಪ್ರಚಾರದ ಬಿಸಿಯ ನಡುವೆಯೂ ಕಮಲ್ ಹಾಸನ್ ಬ್ರೇಕ್ ಪಡೆದಿರುವುದು ಅಚ್ಚರಿ ಮೂಡಿಸಿದೆ. ಆದರೆ ಕಮಲ್ ಬ್ರೇಕ್ ಪಡೆಯಲು ಕಾರಣ ಕಾಲಿನ ಶಸ್ತ್ರ ಚಿಕಿತ್ಸೆಗಾಗಿ. ಹೌದು, ಕಾಲಿನ ಶಸ್ತ್ರ್ ಚಿಕಿತ್ಸೆಗಾಗಿ ಕಮಲ್ ಹಾಸನ್ ಬ್ರೇಕ್ ಪಡೆಯುವುದಾಗಿ ಹೇಳಿದ್ದಾರೆ. 66..
                 

ಧ್ರುವ ಸರ್ಜಾ ಇನ್ಸ್ಟಾಗ್ರಾಂ ಲೈವ್: ಪೊಗರು ಚಿತ್ರದ ಕುರಿತು ಅಪ್‌ಡೇಟ್

2 days ago  
ಸಿನಿಮಾ / FilmiBeat/ All  
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಇನ್ಸ್ಟಾಗ್ರಾಂ ಲೈವ್ ಬರಲಿದ್ದಾರೆ. ಸೋಮವಾರ ಸಂಜೆ 6 ಗಂಟೆಗೆ ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಲೈವ್ ಬರಲಿದ್ದು, ಪೊಗರು ಚಿತ್ರದ ಕುರಿತು ಬಹುಮುಖ್ಯವಾದ ಪ್ರಕಟಣೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಧ್ರುವ ಸರ್ಜಾ ಅವರ ಕಡೆಯಿಂದ ಪ್ರಮುಖ ಘೋಷಣೆ ಎಂದು ಸುದ್ದಿ ತಿಳಿಯುತ್ತಿದ್ದಂತೆ, ಪೊಗರು ಚಿತ್ರದ ಬಿಡುಗಡೆ ದಿನಾಂಕ ಹೇಳಲಿದ್ದಾರೆ..
                 

ಕೃಷ್ಣಮೃಗ ಬೇಟೆ ಪ್ರಕರಣ: ಮತ್ತೆ ಕೊರೊನಾ ಸಬೂಬು ಹೇಳಿ ನ್ಯಾಯಾಲಯಕ್ಕೆ ಸಲ್ಮಾನ್ ಗೈರು

2 days ago  
ಸಿನಿಮಾ / FilmiBeat/ Bollywood  
ಕೃಷ್ಣಮೃಗ ಬೇಟೆ ಪ್ರಕರಣದ ವಿಚಾರಣೆಗೆ ಸಲ್ಮಾನ್ ಖಾನ್ ಮತ್ತೆ ನ್ಯಾಯಾಲಯಕ್ಕೆ ಗೈರಾಗಿದ್ದಾರೆ. ಸೆಪ್ಟೆಂಬರ್ 16 ರ ಶನಿವಾರದಂದು ಸಲ್ಮಾನ್ ಖಾನ್ ಜೋದ್‌ಪುರ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಆದರೆ ಸಲ್ಮಾನ್ ಗೈರಾಗಿದ್ದಾರೆ. ಕೊರೊನಾ ಕಾರಣ ನೀಡಿರುವ ಸಲ್ಮಾನ್ ಖಾನ್, ಕೊರೊನಾ ಇರುವ ಕಾರಣ ನ್ಯಾಯಾಲಯಕ್ಕೆ ಬರಲಾಗುವುದಿಲ್ಲ ಎಂದು ಹೇಳಿದ್ದಾರೆ. ಸಲ್ಮಾನ್ ಖಾನ್ ಕೊಟ್ಟ ಕಾರಣವನ್ನು ಒಪ್ಪಿಕೊಂಡಿರುವ ನ್ಯಾಯಾಲಯವು ಪ್ರಕರಣವನ್ನು ಫೆಬ್ರವರಿ..
                 

TRP Scam: 'ಯಜಮಾನ' ನಿರ್ಮಾಪಕಿ ವಿರುದ್ಧ ಅಪಪ್ರಚಾರ: ದೂರು ದಾಖಲು

2 days ago  
ಸಿನಿಮಾ / FilmiBeat/ All  
ದೇಶದಲ್ಲಿ ಪ್ರಸ್ತುತ ಟಿಆರ್‌ಪಿ ಹಗರಣ ಬಹಳ ದೊಟ್ಟ ಮಟ್ಟದಲ್ಲಿ ಚರ್ಚೆಯಲ್ಲಿದೆ. ಟಿವಿ ವಾಹಿನಿಗಳಿಗೆ ನೀಡಲಾಗುವ ರೇಟಿಂಗ್ ಪಾಯಿಂಟ್‌ನಲ್ಲಿ ಅಕ್ರಮ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಪ್ರಮುಖ ಟಿವಿ ವಾಹಿನಿಗಳು ಹಾಗೂ ಕೆಲವು ನಿರ್ಮಾಣ ಸಂಸ್ಥೆಗಳು ಟಿಆರ್‌ಪಿ ಟ್ಯಾಂಪರಿಂಗ್ ಮಾಡುತ್ತಿವೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಈ ಕುರಿತು ಮುಂಬೈ ಪೊಲೀಸರು ತನಿಖೆ ಮಾಡುತ್ತಿದ್ದು, ಬಾರ್ಕ್ (ಬ್ರಾಡ್..
                 

'ಬಿಗ್ ಬಾಸ್ ತಮಿಳು ಸೀಸನ್ 4' ಗೆದ್ದು ಬೀಗಿದ ನಟ ಆರಿ ಅರ್ಜುನ; ಗಳಿಸಿದ್ದೆಷ್ಟು?

2 days ago  
ಸಿನಿಮಾ / FilmiBeat/ All  
                 

ರಾಕಿಂಗ್ ಸ್ಟಾರ್ ಯಶ್ ಗೆ ಮದುವೆ ಆಮಂತ್ರಣ ನೀಡಿದ ಕೃಷ್ಣ-ಮಿಲನಾ ಜೋಡಿ

2 days ago  
ಸಿನಿಮಾ / FilmiBeat/ All  
                 

ಫೋಟೋಗಳು: ರಮೇಶ್ ಅರವಿಂದ್ ಮಗಳ ಮದುವೆ ಆರತಕ್ಷತೆಯಲ್ಲಿ ಸಿನಿ ತಾರೆಯರು; ಯಶ್, ಸುದೀಪ್ ಸಖತ್ ಡ್ಯಾನ್ಸ್

3 days ago  
ಸಿನಿಮಾ / FilmiBeat/ All  
ಚಂದನವನದ ಖ್ಯಾತ ನಟ ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ಮತ್ತು ಅಕ್ಷಯ್ ಮದುವೆ ಆರತಕ್ಷತೆ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ಡಿಸೆಂಬರ್ 28 ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ಬಹುಕಾಲದ ಗೆಳೆಯ ಅಕ್ಷಯ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬದವರು ಮತ್ತು ತೀರ ಆಪ್ತರ ಸಮ್ಮುಖದಲ್ಲಿ ನಿಹಾರಿಕಾ ಮತ್ತು ಅಕ್ಷಯ್ ಮದುವೆ ನೆರವೇರಿದೆ. ಇಂದು ಆರತಕ್ಷತೆ ಕಾರ್ಯಕ್ರಮವನ್ನು ಅದ್ದೂರಿಯಾಗಿ..
                 

ಡಿ ಬಾಸ್ ದರ್ಶನ್ ಜೊತೆ ಬಾಲಿವುಡ್ ನಟಿ ಕಂಗನಾ ರಣಾವತ್: ಫೋಟೋ ವೈರಲ್

3 days ago  
ಸಿನಿಮಾ / FilmiBeat/ All  
ಬಾಲಿವುಡ್ ನ ಖ್ಯಾತ ನಟಿ, ಇತ್ತೀಚಿಗೆ ವಿವಾದಗಳ ಮೂಲಕವೇ ಹೆಚ್ಚು ಸದ್ದು ಮಾಡುತ್ತಿರುವ ಕಂಗನಾ ರಣಾವತ್ ಕನ್ನಡದ ಖ್ಯಾತ ನಟ ಡಿ ಬಾಸ್ ದರ್ಶನ್ ಜೊತೆ ಕಾಣಿಸಿಕೊಂಡಿರುವ ಅಪರೂಪದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಬ್ಬರು ಒಂದೇ ಫ್ರೇಮಿನಲ್ಲಿ ಸೆರೆಯಾಗಿರುವ ಫೋಟೋವನ್ನು ಕಂಗನಾ ಅಭಿಮಾನಿ ಬಳಗದ ಗ್ರೋಪ್ ನಲ್ಲಿ ಶೇರ್ ಮಾಡಲಾಗಿದೆ. ಅಂದಹಾಗೆ ಚಾಲೆಂಜಿಂಗ್ ಸ್ಟಾರ್..
                 

ಕಂಗನಾ ಮೇಲೆ ಕಥೆ ಕದ್ದ ಆರೋಪ; 72 ಗಂಟೆಯೊಳಗೆ ಉತ್ತರ ನೀಡಬೇಕೆಂದ ಲೇಖಕ

3 days ago  
ಸಿನಿಮಾ / FilmiBeat/ All  
ಬಾಲಿವುಡ್ ನಟಿ ಕಂಗನಾ ರಣಾವತ್ ವಿವಾದಗಳಿಂದ ದೂರ ಆಗುವ ಲಕ್ಷಣಗಳೇ ಕಾಣುತ್ತಿಲ್ಲ. ಒಂದಲ್ಲೊಂದು ವಿವಾದಗಳ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಮತ್ತೊಂದು ವಿವಾದದಲ್ಲಿ ಕಂಗನಾ ಸಿಲುಕಿಕೊಂಡಿದ್ದಾರೆ. ಕ್ವೀನ್ ನಟಿಯ ವಿರುದ್ಧ ಹಕ್ಕುಸ್ವಾಮ್ಯ ಉಲ್ಲಂಘನೆ ಆರೋಪ ಕೇಳಿಬಂದಿದೆ. ಕಂಗನಾ ಇತ್ತೀಚಿಗಷ್ಟೆ ಹೊಸ ಸಿನಿಮಾ ಅನೌನ್ಸ್ ಮಾಡಿದ್ದರು. 'ಮಣಿಕರ್ಣಿಕಾ; ದಿ ಲೆಜೆಂಡ್ ಆಫ್ ದಿಡ್ಡಾ' ಎಂಬ ಹೆಸರಿನ ಚಿತ್ರದಲ್ಲಿ ಕಾಶ್ಮೀರದ..
                 

ಮೂರು ದಿನಕ್ಕೆ ವಿಜಯ್ ನಟನೆಯ 'ಮಾಸ್ಟರ್' ಗಳಿಸಿದ್ದೆಷ್ಟು?

4 days ago  
ಸಿನಿಮಾ / FilmiBeat/ All  
ತಮಿಳು ನಟ ವಿಜಯ್ ಮತ್ತು ವಿಜಯ್ ಸೇತುಪತಿ ನಟನೆಯ ಮಾಸ್ಟರ್ ಸಿನಿಮಾ ಮೂರನೇ ದಿನವೂ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಬಿಸಿನೆಸ್ ಮಾಡಿದೆ. ಆದರೆ, ನಿರೀಕ್ಷೆಯಂತೆ ಕಲೆಕ್ಷನ್ ಏರಿಕೆಯಾಗಿಲ್ಲ. ಇಳಿಮುಖವಾಗಿ ಸಾಗಿದೆ ಎನ್ನುವುದು ನಿರಾಸೆ ಮೂಡಿಸಿದೆ. ವರದಿಗಳ ಪ್ರಕಾರ, ಮಾಸ್ಟರ್ ಸಿನಿಮಾ ಮೂರನೇ ದಿನಕ್ಕೆ 19 ಕೋಟಿ ಗಳಿಕೆ ಕಂಡಿದೆಯಂತೆ. ಈ ಮೂಲಕ ಮೊದಲ ಮೂರು ದಿನಗಳಲ್ಲಿ ಮಾಸ್ಟರ್..
                 

ಸೆಟ್‌ ಮುಂದೆಯೇ ಅಪಘಾತದಲ್ಲಿ ಬಿಗ್‌ಬಾಸ್ ವ್ಯವಸ್ಥಾಪಕಿ ಮೃತ

4 days ago  
ಸಿನಿಮಾ / FilmiBeat/ All  
ಹಿಂದಿ ಬಿಗ್‌ಬಾಸ್ ಸೆಟ್‌ನ ಬಳಿ ದಾರುಣ ಘಟನೆ ನಡೆದಿದೆ. ಬಿಗ್‌ಬಾಸ್‌ ಸೆಟ್‌ನ ಬಳಿಯೇ ನಡೆದ ರಸ್ತೆ ಅಪಘಾತದಲ್ಲಿ ಬಿಗ್‌ಬಾಸ್ ಟ್ಯಾಲೆಂಟ್ ವಿಭಾಗದ ಮ್ಯಾನೇಜರ್ ಮೃತಪಟ್ಟಿದ್ದಾರೆ. ಬಿಗ್‌ಬಾಸ್‌ 14 ಕ್ಕೆ ಟ್ಯಾಲೆಂಟ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ 24 ವರ್ಷದ ಯುವತಿ ಪಿಸ್ತಾ ದಾಕಡ್ ಹಾಗೂ ಇನ್ನೊಬ್ಬರು ನಿನ್ನೆ (ಜನವರಿ 15) ರ ಸಂಜೆ ಬೈಕ್‌ನಲ್ಲಿ ಮನೆಗೆ ತೆರಳುವ..
                 

ದುಬಾರಿ ಮೊತ್ತಕ್ಕೆ ತನ್ನ ಮನೆ ಮಾರಿದ ಕರಿಶ್ಮಾ ಕಪೂರ್

4 days ago  
ಸಿನಿಮಾ / FilmiBeat/ All  
                 

ತಲ್ವಾರ್‌ನಲ್ಲಿ ಕೇಕ್ ಕತ್ತರಿಸಿ ಬಳಿಕ ಕ್ಷಮೆಯಾಚಿಸಿದ ವಿಜಯ್ ಸೇತುಪತಿ

4 days ago  
ಸಿನಿಮಾ / FilmiBeat/ All  
ತಮಿಳು ನಟ ವಿಜಯ್ ಸೇತುಪತಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಬರ್ತಡೇ ಖುಷಿಯಲ್ಲಿದ್ದ ಸೇತುಪತಿ ಅಭಿಮಾನಿಗಳು ತಂದಿದ್ದ ಕೇಕ್‌ನ್ನು ತಲ್ವಾರ್‌ನಿಂದ ಕತ್ತರಿಸಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಭಿಮಾನಿಗಳಿಗೆ ಮಾದರಿಯಾಗಬೇಕಿದ್ದ ನಟ ತಲ್ವಾರ್‌ನಿಂದ ಕೇಕ್ ಕತ್ತರಿಸಿ ಜನರಿಗೆ ತಪ್ಪು ಸಂದೇಶ ರವಾನಿಸಿದ್ದಾರೆ ಎಂದು ಸೇತುಪತಿ ವಿರುದ್ಧ ಟೀಕೆಗಳು ವ್ಯಕ್ತವಾದವು. ಕೂಡಲೇ ಎಚ್ಚೆತ್ತುಕೊಂಡ ಮಾಸ್ಟರ್ ನಟ ಸೇತುಪತಿ ತಲ್ವಾರ್‌ನಲ್ಲಿ..
                 

ಹೆಣ್ಣು ಮಗುವಿಗೆ ಜನ್ಮ ನೀಡಿದ ಬಿಗ್ ಬಾಸ್ ಅಕ್ಷತಾ ಪಾಂಡವಪುರ

4 days ago  
ಸಿನಿಮಾ / FilmiBeat/ All  
ಬಿಗ್ ಬಾಸ್ ಕನ್ನಡ 6ನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿದ್ದ ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಜನವರಿ 15 ರಂದು ನಮ್ಮ ಮನೆಗೆ ಲಕ್ಷ್ಮಿ ಬಂದಿದ್ದಾಳೆ ಎಂದು ನಟಿ ಅಕ್ಷತಾ ಇನ್ಸ್ಟಾಗ್ರಾಂನಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಅಕ್ಷತಾ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಸಂಗತಿ ಹಂಚಿಕೊಂಡ ನಂತರ ಅನೇಕರು ಶುಭಾಶಯ ಕೋರಿದ್ದಾರೆ. ಗರ್ಭಿಣಿ ಸಂದರ್ಭ ಫೋಟೋ..
                 

ಡಾ ರಾಜ್ ಕುಮಾರ್ ಅವರ ನೆಚ್ಚಿನ ಟಿವಿ ಬಗ್ಗೆ ಜಗ್ಗೇಶ್ ಹೇಳಿದ ಕಥೆ

4 days ago  
ಸಿನಿಮಾ / FilmiBeat/ All  
ವರನಟ ಡಾ ರಾಜ್ ಕುಮಾರ್ ಅಂದ್ರೆ ಜಗ್ಗೇಶ್ ಅವರಿಗೆ ಬಹಳ ಅಭಿಮಾನ ಮತ್ತು ಪ್ರೀತಿ. ತಮ್ಮ ಜೀವನದಲ್ಲಿ ಅಣ್ಣಾವ್ರನ್ನು ಬಹಳ ವಿಷಯಗಳಲ್ಲಿ ಸ್ಫೂರ್ತಿಯಾಗಿಸಿಕೊಂಡಿದ್ದಾರೆ. ರಾಜಣ್ಣನ ಬದುಕು, ಅವರ ನುಡಿ, ಅವರ ನಡೆಯನ್ನು ಕಣ್ಣಾರೆ ಕಂಡ ಜಗ್ಗೇಶ್ ಅದನ್ನು ಅನುಕರಿಸುತ್ತಿದ್ದಾರೆ. ಇಂದಿನ ಯುವ ಕಲಾವಿದರಿಗೆ ಹಾಗೂ ಸಿನಿಮಾ ಮಂದಿಗೆ ಕಿವಿಮಾತು ಹೇಳಬೇಕು ಎನಿಸಿದರೆ ಮೊದಲ ಉದಾಹರಣೆ ನೀಡುವುದೇ ಅಣ್ಣಾವ್ರನ್ನ...
                 

ಸುದೀಪ್ ಜೊತೆ ಸಿನಿಮಾ: ರಕ್ಷಿತ್ ಶೆಟ್ಟಿ ಹೇಳಿದ್ದು ಹೀಗೆ

4 days ago  
ಸಿನಿಮಾ / FilmiBeat/ All  
ನಟ ರಕ್ಷಿತ್ ಶೆಟ್ಟಿ ಬಹಳ ದಿನಗಳ ಬಳಿಕ ಮೊನ್ನೆ ಲೈವ್ ಬಂದು ಅಭಿಮಾನಿಗಳೊಟ್ಟಿಗೆ ಮಾತನಾಡಿದರು. ರಿಷಬ್ ಶೆಟ್ಟಿ ನಟನೆಯ 'ಹೀರೊ' ಸಿನಿಮಾದ ಟ್ರೇಲರ್ ಬಿಡುಗಡೆ ಆದ ಖುಷಿ ಹಂಚಿಕೊಳ್ಳಲು ಲೈವ್ ಬಂದಿದ್ದರು ರಕ್ಷಿತ್ ಶೆಟ್ಟಿ. ಲೈವ್‌ ನಲ್ಲಿ ಬಹು ಸಮಯ ಅಭಿಮಾನಿಗಳು, ಸಿನಿಪ್ರೇಮಿಗಳ ಪ್ರಶ್ನೆಗಳಿಗೆ ಉತ್ತರಿಸಿದ ರಕ್ಷಿತ್ ಶೆಟ್ಟಿ, ತಮ್ಮ ಪ್ರಸ್ತುತ ಹಾಗೂ ಮುಂದಿನ ಸಿನಿಮಾಗಳ ಬಗ್ಗೆ..
                 

ಹರ ಜಾತ್ರೆಯಲ್ಲಿ ಪುನೀತ್ ರಾಜ್‌ಕುಮಾರ್: ಅಭಿಮಾನಿಗಳ ನೂಕು-ನುಗ್ಗಲು

5 days ago  
ಸಿನಿಮಾ / FilmiBeat/ All  
ನಟ ಪುನೀತ್ ರಾಜ್‌ಕುಮಾರ್ ಅವರು ಇಂದು ದಾವಣಗೆರೆಯ ಪ್ರಸಿದ್ಧ ಹರಜಾತ್ರೆ ಮಹೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪುನೀತ್ ಅವರನ್ನು ನೋಡಲು ಜನಸಾಗರವೇ ಹರಿಬಂದಿತ್ತು. ಶಾಸಕ, ನಿರ್ಮಾಪಕ ಮುನಿರತ್ನ ಅವರೊಟ್ಟಿಗೆ ಪುನೀತ್ ರಾಜ್‌ಕುಮಾರ್ ಅವರು ದಾವಣಗೆರೆಗೆ ತೆರಳಿದ್ದರು. ಪುನೀತ್ ಬರುತ್ತಿರುವ ವಿಷಯ ತಿಳಿದು ಕಾಲೇಜು ಯುವಕ-ಯುವತಿಯರು ನೂರಾರು ಮಂದಿ ಹೆಲಿಪ್ಯಾಡ್‌ಗೆ ಆಗಮಿಸಿದ್ದರು. ಅಲ್ಲಿಂದ ಕಾರ್ಯಕ್ರಮಕ್ಕೆ ತೆರಳಿದ ಪುನೀತ್ ವಚನಾನಂದ ಸ್ವಾಮೀಜಿ..
                 

ತೋಟದ ಮನೆಯಲ್ಲಿ ಸಂಕ್ರಾಂತಿ ಆಚರಿಸಿದ ಪ್ರೇಮ್-ರಕ್ಷಿತಾ ದಂಪತಿ

5 days ago  
ಸಿನಿಮಾ / FilmiBeat/ All  
ಸ್ಯಾಂಡಲ್‌ವುಡ್ ತಾರಾ ದಂಪತಿ ನಿರ್ದೇಶಕ ಪ್ರೇಮ್ ಮತ್ತು ರಕ್ಷಿತಾ ದಂಪತಿ ಸುಗ್ಗಿ ಹಬ್ಬವನ್ನು ತಮ್ಮ ತೋಟದ ಮನೆಯಲ್ಲಿ ಆಚರಿಸಿದ್ದಾರೆ. ಈ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ರಕ್ಷಿತಾ ''ಈ ಹಬ್ಬ ಬಹಳ ಖುಷಿ ತಂದಿದೆ'' ಎಂದಿದ್ದಾರೆ. ತಮ್ಮ ತೋಟ ಮನೆಯಲ್ಲಿರುವ ಹಸು, ಕರು, ಕುರಿ ಹಾಗೂ ಇನ್ನಿತರ ಪ್ರಾಣಿಗಳ ಜೊತೆ ಸೇರಿ ಪ್ರೇಮ್ ಕುಟುಂಬ ಸಂಕ್ರಾಂತಿ ಸೆಲೆಬ್ರೆಟ್ ಮಾಡಿದ್ದಾರೆ...
                 

ಎರಡನೇ ಬಾರಿ ತಂದೆಯಾದ ಸಂತಸದಲ್ಲಿ ಕಾಮಿಡಿ ನಟ ಧರ್ಮಣ್ಣ

5 days ago  
ಸಿನಿಮಾ / FilmiBeat/ All  
'ರಾಮಾ ರಾಮಾ ರೇ' ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ನಟ ಧರ್ಮಣ್ಣ. ಮೊದಲ ಸಿನಿಮಾದಲ್ಲೇ ಚಿತ್ರಾಭಿಮಾನಿಗಳ ಗಮನ ಸೆಳೆದ ಧರ್ಮಣ್ಣನಿಗೆ ಈ ಸಿನಿಮಾ ಬಳಿಕ ಸ್ಯಾಂಡಲ್ ವುಡ್ ನಲ್ಲಿ ಬೇಡಿಕೆಯೂ ಹೆಚ್ಚಾಯಿತು. ಇದೀಗ ಧರ್ಮಣ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸ್ಟಾರ್ ನಟರ ಜೊತೆಯೂ ತೆರೆಹಂಚಿಕೊಳ್ಳುತ್ತಿದ್ದಾರೆ. ಸದ್ಯ ಧರ್ಮಣ್ಣ ಮನೆಯಲ್ಲಿ ಸಂಭ್ರಮ ಮನೆ..
                 

ಜಪಾನ್‌ನಲ್ಲಿ 'ಮಿಷನ್ ಮಂಗಲ್' ರಿಲೀಸ್: ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ

5 days ago  
ಸಿನಿಮಾ / FilmiBeat/ All  
ಅಕ್ಷಯ್ ಕುಮಾರ್, ವಿದ್ಯಾ ಬಾಲನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ 'ಮಿಷನ್ ಮಂಗಲ್' ಸಿನಿಮಾ ಜಪಾನ್‌ನಲ್ಲಿ ತೆರೆಕಂಡಿದೆ. ಕೊರೊನಾದಿಂದ ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡಿರುವ ಜಪಾನ್ ಚಿತ್ರಮಂದಿರಗಳಿಗೆ ಅವಕಾಶ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಬಾಲಿವುಡ್‌ನ ಸೂಪರ್ ಹಿಟ್ ಚಿತ್ರದ ಜಪಾನ್ ವರ್ಷನ್ ಸಿನಿಮಾ ಜನವರಿ 8 ರಂದು ಬಿಡುಗಡೆಯಾಗಿದೆ. 'ಮಿಷನ್ ಮಂಗಲ್' ಚಿತ್ರಕ್ಕೆ ದತ್ತಣ್ಣ ಆಯ್ಕೆ ಆಗಿದ್ದು ಹೇಗೆ?..
                 

'ಕೆಜಿಎಫ್-2' ಟೀಸರ್; 150 ಮಿಲಿಯನ್ ವೀಕ್ಷಣೆ ಕಂಡ ಸಂತಸದಲ್ಲಿ ಚಿತ್ರತಂಡ

5 days ago  
ಸಿನಿಮಾ / FilmiBeat/ All  
                 

ಕೆಜಿಎಫ್ 2 ಮತ್ತು ಸಲಾರ್ ಚಿತ್ರಕ್ಕೆ ಆನೆಬಲ: ಯಶ್-ಪ್ರಭಾಸ್ ಲೆಕ್ಕಾಚಾರ ಏನು?

5 days ago  
ಸಿನಿಮಾ / FilmiBeat/ All  
ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಕಾಂಬಿನೇಷನ್‌ನಲ್ಲಿ ತಯಾರಾಗಲಿರುವ 'ಸಲಾರ್' ಸಿನಿಮಾ ಹೈದರಾಬಾದ್‌ನಲ್ಲಿ ಇಂದು ಅದ್ಧೂರಿಯಾಗಿ ಆರಂಭವಾಗಿದೆ. ಈ ಮುಹೂರ್ತ ಕಾರ್ಯಕ್ರಮಕ್ಕೆ ರಾಕಿಂಗ್ ಸ್ಟಾರ್ ಯಶ್ ಹಾಗೂ ಕರ್ನಾಟಕ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಪ್ರಭಾಸ್ ಮತ್ತು ಯಶ್ ಈಗ ನ್ಯಾಷನಲ್ ಸ್ಟಾರ್‌ಗಳು. ಇಬ್ಬರಿಗೂ ಬಹುದೊಡ್ಡ ಅಭಿಮಾನಿ ಬಳಗ ಇದೆ. ಇಬ್ಬರನ್ನು ಒಟ್ಟಿಗೆ ನೋಡಿದ ಅಭಿಮಾನಿಗಳು..
                 

'ಕನ್ನಡ ಇಂಡಸ್ಟ್ರಿಯ ತಾಕತ್ ಜಗತ್ತಿಗೆ ಗೊತ್ತಾಯ್ತು': ರಾಜಮೌಳಿಗೆ ಗುನ್ನ ಕೊಟ್ಟ ವರ್ಮಾ

5 days ago  
ಸಿನಿಮಾ / FilmiBeat/ All  
ಭಾರತದಲ್ಲಿ ಸಿನಿಮಾ ಇಂಡಸ್ಟ್ರಿ ಅಂದ್ರೆ ಬಾಲಿವುಡ್, ತೆಲುಗು, ತಮಿಳು ಆ ನಂತರ ಕೊನೆಯಲ್ಲಿ ಕನ್ನಡ ಇಂಡಸ್ಟ್ರಿ ಎನ್ನುವ ಭಾವನೆ ಅನೇಕರಲ್ಲಿ ಇತ್ತು. ಈ ಕೆಟ್ಟ ಮನೋಭಾವನೆಯನ್ನು ಕೆಜಿಎಫ್ ಸಿನಿಮಾ ತೊಳೆದು ಹಾಕಿದೆ ಎಂದು ಹೇಳಬಹುದು. ಕೆಜಿಎಫ್ ಬಂದ್ಮೇಲೆ ಸ್ಯಾಂಡಲ್‌ವುಡ್‌ ಇಂಡಸ್ಟ್ರಿಯ ಬಗ್ಗೆ ಹುಡುಕುವಂತಾಗಿದೆ. ಕೆಜಿಎಫ್ ಚಾಪ್ಟರ್ 2 ಟೀಸರ್‌ಗೆ ಸಿಕ್ಕಿರುವ ರೆಸ್‌ಪಾನ್ಸ್, ದಾಖಲೆ ಕಂಡು ಪರಭಾಷಿಗರು ಕಣ್ಣಾರಳಿಸಿ..
                 

ಒಟಿಟಿಗೆ ನೋ ಎಂದ ದುನಿಯಾ ವಿಜಿ, ಸಲಗ ರಿಲೀಸ್ ಬಗ್ಗೆ ಕೊಟ್ರು ಬ್ರೇಕಿಂಗ್

5 days ago  
ಸಿನಿಮಾ / FilmiBeat/ All  
ದುನಿಯಾ ವಿಜಯ್ ನಟಿಸಿ, ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿರುವ ಸಿನಿಮಾ ಸಲಗ. ಕೆಪಿ ಶ್ರೀಕಾಂತ್ ನಿರ್ಮಾಣದಲ್ಲಿ ದುನಿಯಾ ವಿಜಯ್, ಧನಂಜಯ್, ಸಂಜನಾ ಆನಂದ್ ಸೇರಿದಂತೆ ಹಲವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಲಗ ರಿಲೀಸ್‌ಗೆ ರೆಡಿಯಾಗಿದೆ. ಕೊರೊನಾ ನಿಯಮ, 50 ಪರ್ಸೆಂಟ್ ಆಸನ ಭರ್ತಿಗೆ ಮಾತ್ರ ಅವಕಾಶ, ಜನರು ಥಿಯೇಟರ್‌ಗೆ ಬರ್ತಾರೋ ಇಲ್ವೋ ಎಂಬ ಗೊಂದಲಗಳಿಂದ ಸಲಗ ಸಿನಿಮಾದ..
                 

ಫಾರ್ಮ್ ಹೌಸ್ ನಲ್ಲಿ ಡಿ ಬಾಸ್ ಸಂಕ್ರಾಂತಿ; ಕಿಚ್ಚು ಹಾಯಿಸಿ ಸಂಭ್ರಮಿಸಿದ ದರ್ಶನ್ ಬಳಗ

5 days ago  
ಸಿನಿಮಾ / FilmiBeat/ All  
ಸಂಕ್ರಾಂತಿ ಹಬ್ಬ ಎಳ್ಳು-ಬೆಲ್ಲದಂತೆ ಕಿಚ್ಚನ ಹಬ್ಬವೂ ಹೌದು. ಚಾಲೆಂಜಿಂಗ್ ಸ್ಟಾರ್ ದರ್ಶನ್ ತೋಟದ ಮನೆಯಲ್ಲಿ ಪ್ರತಿವರ್ಷ ಸಂಕ್ರಾಂತಿ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ. ತೋಟದ ಮನೆಯಲ್ಲಿರುವ ದರ್ಶನ್ ಮುದ್ದಿನ ಪ್ರಾಣಿಗಳಿಗೆ ಸಿಂಗರಿಸಿ, ಕಿಚ್ಚು ಹಾಯಿಸಿ ಸಂಭ್ರಮಿಸುತ್ತಾರೆ. ಈ ವರ್ಷ ಸಹ ಮೈಸೂರಿನ ತೋಟದ ಮನೆಯಲ್ಲಿ ಸಂಕ್ರಾಂತಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ತೋಟದ ಮನೆಯಲ್ಲಿರುವ ಹಸು, ಕುದುರೆಗಳಿಗೆ ವಿಶೇಷವಾಗಿ..
                 

ಮತ್ತೆ ಮಣಿಕರ್ಣಿಕಾ ಅವತಾರದಲ್ಲಿ ಕಂಗನಾ ರಣೌತ್

6 days ago  
ಸಿನಿಮಾ / FilmiBeat/ All  
ನಟಿ ಕಂಗನಾ ರಣೌತ್ ಅವರು ಮತ್ತೆ ಮಣಿಕರ್ಣಿಕಾ ಸಿನಿಮಾದಲ್ಲಿ ನಟಿಸಲಿದ್ದಾರೆ. 2019 ರಲ್ಲಿ ಬಿಡುಗಡೆ ಆಗಿದ್ದ 'ಮಣಿಕರ್ಣಿಕಾ; ಕ್ವೀನ್ ಆಫ್ ಝಾನ್ಸಿ' ಸಿನಿಮಾದ ಮುಂದುವರೆದ ಭಾಗದಲ್ಲಿ ನಟಿಸಲಿದ್ದಾರೆ ಕಂಗನಾ. ಈ ಬಾರಿ ವೀರ ನಾರಿ ದಿದ್ದಾಳ ಕುರಿತಾಗಿ ಸಿನಿಮಾ ಇರಲಿದ್ದು, ಸಿನಿಮಾಕ್ಕೆ 'ಮಣಿಕರ್ಣಿಕಾ; ದಿ ಲಿಜೆಂಡ್ ಆಫ್ ದಿದ್ದಾ' ಹೆಸರನ್ನು ಸಿನಿಮಾಕ್ಕೆ ಇಡಲಾಗಿದೆ. ದಿದ್ದಾ ಕಾಶ್ಮೀರವನ್ನು ಎರಡು..
                 

ಪುನೀತ್, ಯಶ್, ಸುದೀಪ್ ಮನೆಗೆ ಭೇಟಿಕೊಟ್ಟ ಮಾಜಿ ಸಚಿವ ಜಮೀರ್ ಅಹ್ಮದ್

6 days ago  
ಸಿನಿಮಾ / FilmiBeat/ All  
                 

'ಕಬ್ಜ'ದ ಭೂಗತ ಜಗತ್ತಿಗೆ ಭಾರ್ಗವ್ ಬಕ್ಷಿಯಾಗಿ ಸುದೀಪ್ ಎಂಟ್ರಿ

6 days ago  
ಸಿನಿಮಾ / FilmiBeat/ All  
ಉಪೇಂದ್ರ ಮತ್ತು ಸುದೀಪ್ ಮತ್ತೆ ಒಂದಾಗುತ್ತಿದ್ದಾರೆ. 'ಮುಕುಂದ-ಮುರಾರಿ' ಸಿನಿಮಾದ ಬಳಿಕ ಈ ಜೋಡಿ ಮತ್ತೆ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದೆ. ಹೌದು, ಆರ್.ಚಂದ್ರು ನಿರ್ದೆಶಿಸುತ್ತಿರುವ ಉಪೇಂದ್ರ ಮುಖ್ಯ ಭೂಮಿಕೆಯಲ್ಲಿರುವ 'ಕಬ್ಜ' ಸಿನಿಮಾದಲ್ಲಿ ಸುದೀಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸುದೀಪ್ ಅವರ ಪಾತ್ರದ ಟೀಸರ್ ಅನ್ನು ಇಂದು ಚಿತ್ರತಂಡವು ಬಿಡುಗಡೆ ಮಾಡಿದೆ. 'ಕಬ್ಜ' ಸಿನಿಮಾದಲ್ಲಿ 70-80 ರ ದಶಕದ ಅಂಡರ್‌ವರ್ಲ್ಡ್‌..
                 

'ಮಾಸ್ಟರ್' ಕಲೆಕ್ಷನ್: ಕೊರೊನಾ ನಡುವೆಯೂ ಮೊದಲ ದಿನ ದಾಖಲೆ ಬರೆದ ವಿಜಯ್

6 days ago  
ಸಿನಿಮಾ / FilmiBeat/ All  
                 

ನಿಯಮ ಉಲ್ಲಂಘಿಸಿ ಮಾಸ್ಟರ್ ಸಿನಿಮಾ ಪ್ರದರ್ಶಿಸಿದ ಚಿತ್ರಮಂದಿರದ ವಿರುದ್ಧ ಪ್ರಕರಣ

7 days ago  
ಸಿನಿಮಾ / FilmiBeat/ All  
ನಟ ವಿಜಯ್ ನಟನೆಯ 'ಮಾಸ್ಟರ್' ಸಿನಿಮಾ ಇಂದು (ಜನವರಿ 13) ಬಿಡುಗಡೆ ಆಗಿದ್ದು, ಕೋವಿಡ್ ನಡುವೆಯೂ ಉತ್ಸಾಹದಿಂದ ಜನ ಮುಗಿಬಿದ್ದು ಸಿನಿಮಾ ವೀಕ್ಷಿಸಿದ್ದಾರೆ. ಆದರೆ ಮಾಸ್ಟರ್ ಸಿನಿಮಾ ಪ್ರದರ್ಶಿಸಿದ ಚಿತ್ರಮಂದಿರದ ಮೇಲೆ ಪ್ರಕರಣವೊಂದು ದಾಖಲಾಗಿದೆ. ಚಿತ್ರಮಂದಿರಗಳಲ್ಲಿ ಶೇ 50% ಪ್ರೇಕ್ಷಕರಿಗೆ ಮಾತ್ರವೇ ಸಿನಿಮಾ ವೀಕ್ಷಿಸಲು ಅವಕಾಶ ನೀಡಲಾಗಿದೆ. ಆದರೆ ಚೆನ್ನೈನ ಜಫರ್‌ಖಾನ್‌ಪೇಟ್‌ ನಲ್ಲಿನ ಕಾಸಿ ಚಿತ್ರಮಂದಿರದಲ್ಲಿ ಕೋವಿಡ್..
                 

ಕಾಲ್‌ಶೀಟ್‌ಗಾಗಿ ಶಾರುಖ್‌ ಮನೆ ಮುಂದೆ ಬೀಡು ಬಿಟ್ಟ ಕನ್ನಡದ ನಿರ್ದೇಶಕ

7 days ago  
ಸಿನಿಮಾ / FilmiBeat/ All  
ಶಾರುಖ್ ಖಾನ್‌ ಜೊತೆ ಸಿನಿಮಾ ಮಾಡುವ ಕನಸು ಕಟ್ಟಿಕೊಂಡಿರುವ ಕನ್ನಡದ ಸಿನಿಮಾ ನಿರ್ದೇಶಕರೊಬ್ಬರು ಶಾರುಖ್ ಖಾನ್ ರ ಮುಂಬೈನ ಮನೆ ಮುಂದೆ ನಾಲ್ಕು ದಿನಗಳಿಂದಲೂ ಬೀಡು ಬಿಟ್ಟಿದ್ದಾರೆ. ಹೌದು, ಈಗಾಗಲೇ 96 ಸಿನಿಮಾ ನಿರ್ದೇಶಿಸಿರುವ ಹಾಗೂ ಕಥಾಸಂಗಮದ 'ಗಿರ್‌ಗಿಟ್ಲೆ' ಕತೆ ಬರೆದಿರುವ ಜಯಂತ್ ಸೀಗೆ ಅವರು ಶಾರುಖ್ ಖಾನ್‌ ಗಾಗಿ ಕತೆಯೊಂದನ್ನು ರೆಡಿ ಮಾಡಿಕೊಂಡಿದ್ದು, ಶಾರುಖ್ ಖಾನ್..
                 

ಯುವತಿ ಜೊತೆ ರಸ್ತೆಯಲ್ಲಿ 'ಸೆಕ್ಸ್ ಟಾಕ್': ಯೂಟ್ಯೂಬರ್ಸ್ ಬಂಧನ

7 days ago  
ಸಿನಿಮಾ / FilmiBeat/ All  
ಯುವತಿಯೊಬ್ಬಾಕೆ ಜೊತೆ ರಸ್ತೆಯಲ್ಲಿ ನಿಂತು ಸೆಕ್ಸ್ ಬಗ್ಗೆ ಮಾತನಾಡಿದ್ದ ಯೂಟ್ಯೂಬ್ ಚಾನೆಲ್ ನಿರೂಪಕ ಹಾಗೂ ಇನ್ನೂ ಇಬ್ಬರನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. 'ಚೆನ್ನೈ ಟಾಕ್ಸ್' ಹೆಸರಿನ ಯೂಟ್ಯೂಬ್ ಚಾನೆಲ್‌ ಯುವತಿಯೊಬ್ಬರ ಜೊತೆ ಮಾಡಿದ ಸಂದರ್ಶನವನ್ನು ತಮ್ಮ ಚಾನೆಲ್‌ನಲ್ಲಿ ಪ್ರಕಟಿಸಿತ್ತು. ಆ ಸಂದರ್ಶನದಲ್ಲಿ ತೀರಾ ಖಾಸಗಿ ವಿಷಯಗಳ ಬಗ್ಗೆ ಯುವತಿ ಮಾತನಾಡಿದ್ದಳು. ಅತಿಯಾದ 'ಸೆಕ್ಸ್ ಟಾಕ್' ಇದ್ದ ಸಂದರ್ಶನ..
                 

ಜಾಹ್ನವಿ ಕಪೂರ್ ಸಿನಿಮಾ ಚಿತ್ರೀಕರಣಕ್ಕೆ ರೈತರ ಗುಂಪಿನಿಂದ ತಡೆ

7 days ago  
ಸಿನಿಮಾ / FilmiBeat/ All  
ಕೇಂದ್ರದ ಹೊಸ ರೈತ ನೀತಿಯನ್ನು ವಿರೋಧಿಸಿ ರೈತರು ಮಾಡುತ್ತಿರುವ ಪ್ರತಿಭಟನೆ ಸಾಗುತ್ತಲೇ ಇದೆ. ದಿನೇ-ದಿನೇ ರೈತರ ಹೋರಾಟ ಬಲಗೊಳ್ಳುತ್ತಲೇ ಇದೆ. ರೈತ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿರುವುದು ಪಂಜಾಬ್‌ ನ ರೈತರು. ಪಂಜಾಬ್ ರೈತರು v/s ಕೇಂದ್ರ ಸರ್ಕಾರ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ದೆಹಲಿಗೆ ರೈತ ಪ್ರತಿಭಟನೆಯ ಬಿಸಿ ಜೋರಾಗಿಯೇ ತಾಕಿದೆ. ಇದೀಗ ಬಾಲಿವುಡ್‌ ಸಿನಿಮಾ ಒಂದಕ್ಕೆ ಸಹ ರೈತ..
                 

ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿ ಅಳಿಲು ಸೇವೆ ಮಾಡಿ: ನಟ ಜಗ್ಗೇಶ್ ಮನವಿ

7 days ago  
ಸಿನಿಮಾ / FilmiBeat/ All  
ಐತಿಹಾಸಿಕ ರಾಮ ಮಂದಿರ ನಿರ್ಮಾಣಕ್ಕೆ ಈಗಾಗಲೇ ನಿಧಿ ಸಮರ್ಪಣ ಅಭಿಯಾನ ಪ್ರಾರಂಭವಾಗಿದೆ. ಈಗಾಗಲೇ ಅನೇಕರು ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುತ್ತಿದ್ದಾರೆ. ದೇಶಾದ್ಯಂತ ಮನೆ ಮನೆಗೆ ತಲುಪಿ ಜನರಿಂದ ದೇಣಿಗೆ ಸಂಗ್ರಹಿಸಲು ರಾಮ ಮಂದಿರ ಟ್ರಸ್ಟ್ ನಿರ್ಧರಿಸಿದೆ. ರಾಜ್ಯದಲ್ಲಿ ಜನವರಿ 15 ರಿಂದ ಫೆಬ್ರವರಿ 27ರವರೆಗೂ ವಿಶ್ವ ಹಿಂದೂ ಪರಿಷತ್ ರಾಮ ಮಂದಿರ ನಿರ್ಮಾಣಕ್ಕೆ ನಿಧಿ..
                 

ಗಿರಿಜಾ ಲೋಕೇಶ್ ಜೀವನ ಚರಿತ್ರೆ 'ಗಿರಿಜಾ ಪರಸಂಗ' ಪುಸ್ತಕ ಬಿಡುಗಡೆ ಮಾಡಿದ ಸುದೀಪ್

7 days ago  
ಸಿನಿಮಾ / FilmiBeat/ All  
ಸ್ಯಾಂಡಲ್ ವುಡ್ ನ ಹಿರಿಯ ನಟಿ ಗಿರಿಜಾ ಲೋಕೇಶ್ ಹುಟ್ಟಹಬ್ಬವನ್ನು ಆಚರಣೆ ಮಾಡಲಾಗಿದೆ. 70ನೇ ವಸಂತಕ್ಕೆ ಕಾಲಿಟ್ಟಿರುವ ನಟಿ ಗಿರಿಜಾ ಲೋಕೇಶ್ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ. ವಿಶೇಷ ಎಂದರೆ ಅವರ ಹುಟ್ಟುಹಬ್ಬದ ದಿನವೇ 'ಗಿರಿಜಾ ಪರಸಂಗ' ಜೀವನ ಕಥನ ರಿಲೀಸ್ ಮಾಡಲಾಗಿದೆ. ಹೌದು, ಇತ್ತೀಚಿಗಷ್ಟೆ ಹಿರಿಯ ನಟಿ ಗಿರಿಜಾ ಲೋಕೇಶ್ ಚಿತ್ರರಂಗದವರ ಪಾಲಿನ ಪ್ರೀತಿಯ ಗಿರಿಜಮ್ಮ್..
                 

ಸಂಕ್ರಾಂತಿ ಹಬ್ಬದ ದಿನ ರಾಣಾ ದಗ್ಗುಬಾಟಿ ಕೈಹಿಡಿದು ಬಂದ ಸಾಯಿ ಪಲ್ಲವಿ

7 days ago  
ಸಿನಿಮಾ / FilmiBeat/ All  
                 

ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ಅನುಷ್ಕಾ, 'ಇದು ಪ್ರಭಾಸ್ ಕುರ್ತಾ' ಎಂದ ನೆಟ್ಟಿಗರು

7 days ago  
ಸಿನಿಮಾ / FilmiBeat/ All  
ಲಾಕ್‌ಡೌನ್ ಆದ್ಮೇಲೆ ಮೊದಲ ಬಾರಿಗೆ ನಟಿ ಅನುಷ್ಕಾ ಶೆಟ್ಟಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಬಾಹುಬಲಿ ನಟಿ ಅನುಷ್ಕಾ ಇತ್ತೀಚಿಗಷ್ಟೆ ಹೈದರಾಬಾದ್‌ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅನುಷ್ಕಾ ಶೆಟ್ಟಿ ಮತ್ತು ಆರ್ ಮಾಧವನ್ ನಟನೆಯ ನಿಶ್ಯಬ್ದಂ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿತ್ತು. ಆ ಸಂದರ್ಭದಲ್ಲಿ ಅನುಷ್ಕಾ ಹೆಸರು ಚರ್ಚೆಯಲ್ಲಿತ್ತು. ಅದಾದ ಕೆಲವು ದಿನಗಳ ಬಳಿಕ ಮತ್ತೆ ಅನುಷ್ಕಾ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಸರ್ಪ್ರೈಸ್ ಎಂಬಂತೆ..
                 

ಬೆಳ್ಳಂಬೆಳಗ್ಗೆ ಚಿತ್ರಮಂದಿರದಲ್ಲಿ 'ಮಾಸ್ಟರ್' ಸಿನಿಮಾ ವೀಕ್ಷಿಸಿದ ಕೀರ್ತಿ ಸುರೇಶ್

7 days ago  
ಸಿನಿಮಾ / FilmiBeat/ All  
ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷೆಯ ಮಾಸ್ಟರ್ ಸಿನಿಮಾ ಇಂದು ದೇಶದಾದ್ಯಂತ ಬಿಡುಗಡೆಯಾಗಿದೆ. ಕೊರೊನಾ ಲಾಕ್ ಡೌನ್ ಬಳಿಕ ರಿಲೀಸ್ ಆಗುತ್ತಿರುವ ಮೊದಲ ಸ್ಟಾರ್ ನಟನ ಸಿನಿಮಾ ಇದಾಗಿದೆ. ವರ್ಷದ ಪ್ರಾರಂಭದಲ್ಲಿ ಬರ್ತಿವ ಮಾಸ್ಟರ್ ಚಿತ್ರಕ್ಕೆ ಮೊದಲ ದಿನ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶೇ.50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶವಿದ್ದರೂ ಅಭಿಮಾನಿಗಳು ಎರಡು ದಿನಗಳ ಮುಂಚಿತವಾಗಿಯೇ ಮುಗಿಬಿದ್ದು ಟಿಕೆಟ್..
                 

ಅಮಿತಾಬ್ ಬಚ್ಚನ್ 'ಕೌನ್ ಬನೇಗಾ ಕರೋಡ್ ಪತಿ'ಶೋನಲ್ಲಿ ಉಡುಪಿಯ ಸಮಾಜ ಸೇವಕ ರವಿ ಕಟಪಾಡಿ

7 days ago  
ಸಿನಿಮಾ / FilmiBeat/ All  
                 

ರಾಮಮಂದಿರ ನಿರ್ಮಾಣ ನಿಧಿ ಸಂಗ್ರಹಕ್ಕೆ 1 ಲಕ್ಷ ನೆರವು ನೀಡಿದ ಪ್ರಣಿತಾ ಸುಭಾಷ್

8 days ago  
ಸಿನಿಮಾ / FilmiBeat/ All  
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದೇಶಾದ್ಯಂತ ಮನೆ ಮನೆಗೆ ತಲುಪಿ ಜನರಿಂದ ದೇಣಿಗೆ ಸಂಗ್ರಹಿಸಲು ರಾಮಮಂದಿರ ಟ್ರಸ್ಟ್ ನಿರ್ಧರಿಸಿದೆ. ಕರ್ನಾಟಕದಲ್ಲಿ ವಿಶ್ವ ಹಿಂದೂ ಪರಿಷತ್ ನಿಧಿ ಸಂಗ್ರಹಿಸುತ್ತಿದ್ದು, ಕನ್ನಡ ನಟಿ ಪ್ರಣಿತಾ ಸುಭಾಷ್ ನೆರವು ನೀಡಿದ್ದಾರೆ. ರಾಮಮಂದಿರ ನಿರ್ಮಾಣ ನಿಧಿ ಸಂಗ್ರಹಕ್ಕೆ ಒಂದು ಲಕ್ಷ ರೂಪಾಯಿ ನೆರವು ಘೋಷಿಸಿರುವ ನಟಿ, ''ಎಲ್ಲರೂ..
                 

ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಟಿಟಿ ಕುರಿತು ಹೇಳಿಕೆಗೆ ಬಿಸಿ ಪಾಟೀಲ್ ಪ್ರತಿಕ್ರಿಯೆ

8 days ago  
ಸಿನಿಮಾ / FilmiBeat/ All  
ಸಿನಿಮಾಗಳು ಒಟಿಟಿಯಲ್ಲಿ ರಿಲೀಸ್ ಆಗಬೇಕಾ ಅಥವಾ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಬೇಕಾ ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿದೆ. ಇದೀಗ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಯಾಂಡಲ್ ವುಡ್ ನ ಹಿರಿಯ ನಟ ಮತ್ತು ರಾಜಕಾರಣಿ ಬಿ.ಸಿ ಪಾಟೀಲ್, ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿದ ಖುಷಿ ಒಟಿಟಿಯಲ್ಲಿ ಅಥವಾ ಟಿವಿಯಲ್ಲಿ ಸಿಗಲ್ಲ ಎಂದು ಹೇಳಿದ್ದಾರೆ. ಇಂದು (ಜನವರಿ 12) ದಾವಣಗೆರೆಯ ಹೊನ್ನಾಳಿಯಲ್ಲಿ..
                 

ಮತ್ತೆ ಕ್ಯಾಮರಾ ಹಿಡಿದು ಕಾಡಿಗೆ ಹೊರಟ ದರ್ಶನ್; ಹುಲಿ ಸೆರೆಹಿಡಿಯುತ್ತಿರುವ ವಿಡಿಯೋ ವೈರಲ್

8 days ago  
ಸಿನಿಮಾ / FilmiBeat/ All  
ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣಿಪ್ರಿಯ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಸಿನಿಮಾ ಕೆಲಸಗಳ ನಡುವೆಯೂ ದರ್ಶನ್ ಆಗಾಗ ಪ್ರಾಣಿ ಮತ್ತು ಪಕ್ಷಿಗಳ ಜೊತೆಯೂ ಕಾಲಕಳೆಯುತ್ತಿರುತ್ತಾರೆ. ಜೊತೆಗೆ ದರ್ಶನ್ ಅವರಿಗೆ ವೈಲ್ಡ್ ಲೈಫ್ ಫೋಟೋಗ್ರಫಿ ಅಂದರೆ ತುಂಬ ಇಷ್ಟ. ಆಗಾಗ ಬಿಡುವಿದ್ದಾಗಲೆಲ್ಲ ಚಾಲೆಂಜಿಂಗ್ ಸ್ಟಾರ್ ಕ್ಯಾಮರಾ ಹೆಗಲಿಗೇರಿಸಿಕೊಂಡು ಪ್ರಾಣಿ, ಪಕ್ಷಿಗಳನ್ನು ಸೆರೆಹಿಡಿಯಲು ಕಾಡಿಗೆ ಹೋಗುತ್ತಿರುತ್ತಾರೆ. ಇದೀಗ ದರ್ಶನ್ ನಾಗರಹೊಳೆ..
                 

ಅನಿಶ್ ತೇಜೇಶ್ವರ್ ಈಗ NRI: ಬರ್ತಡೇ ದಿನ ಹೊಸ ಪ್ರಾಜೆಕ್ಟ್ ಘೋಷಣೆ

8 days ago  
ಸಿನಿಮಾ / FilmiBeat/ All  
ಕನ್ನಡದ ಪ್ರತಿಭಾನ್ವಿತ ನಟ ಅನೀಶ್ ತೇಜೇಶ್ವರ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಬರ್ತಡೇ ಪ್ರಯುಕ್ತ ಹೊಸ ಪ್ರಾಜೆಕ್ಟ್ ಘೋಷಣೆಯಾಗಿದ್ದು, ಟೈಟಲ್ ಪೋಸ್ಟರ್ ಸಹ ಬಿಡುಗಡೆಯಾಗಿದೆ. ಹೊಸ ವರ್ಷದ ಸಂಭ್ರಮ ಹಾಗೂ ಜನುಮದಿನದ ಸಂಭ್ರಮದಲ್ಲಿರುವ ನಟ ಅನೀಶ್ ಮತ್ತೊಮ್ಮೆ ನಿರ್ದೇಶನದ ಕಡೆ ಒಲವು ತೋರಿದ್ದು, 'ಎನ್‌ಆರ್‌ಐ' ಎಂಬ ಹೊಸ ಚಿತ್ರ ಕೈಗೆತ್ತಿಕೊಂಡಿದ್ದಾರೆ. ನಟನೆಯ ಜೊತೆ ನಿರ್ದೇಶನವನ್ನು ಮುಂದುವರಿಸಲು ನಿರ್ಧರಿಸಿದ್ದಾರೆ. ಅನಿಶ್ 'ರಾಮಾರ್ಜುನ'..
                 

ವಿಜಯ್ 'ಮಾಸ್ಟರ್' ಸಿನಿಮಾ ರಿಲೀಸ್ ಗೂ ಮೊದಲೇ ಲೀಕ್; ಶೇರ್ ಮಾಡದಂತೆ ನಿರ್ದೇಶಕರ ಮನವಿ

8 days ago  
ಸಿನಿಮಾ / FilmiBeat/ All  
ಕೊರೊನಾ ಲಾಕ್ ಡೌನ್ ಬಳಿಕ ಮತ್ತು ಹೊಸ ವರ್ಷದ ಪ್ರಾರಂಭದಲ್ಲೇ ರಿಲೀಸ್ ಗೆ ರೆಡಿಯಾಗಿರುವ ಬಿಗ್ ಬಜೆಟ್ ನ ಬಿಗ್ ಸ್ಟಾರ್ ಸಿನಿಮಾ ವಿಜಯ್ ನಟನೆ ಮಾಸ್ಟರ್. ಹೌದು, ಜನವರಿ 13 ಪೊಂಗಲ್ ಹಬ್ಬದ ಪ್ರಯುಕ್ತ ಮಾಸ್ಟರ್ ಸಿನಿಮಾ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ರಿಲೀಸ್ ಆಗುತ್ತಿದೆ. ಅನೇಕ ವಿಘ್ನಗಳ ನಡುವೆಯೂ ಮಾಸ್ಟರ್ ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆಗ ಬರುತ್ತಿದೆ. ಶೇ.50ಆಸದಲ್ಲೇ..
                 

ಅನುಷ್ಕಾ ಶರ್ಮಾ ಬಳಿಕ ತಾಯಿ ಆಗುವ ಬಯಕೆ ಬಿಚ್ಚಿಟ್ಟ ನಟಿ ಪ್ರಿಯಾಂಕಾ ಚೋಪ್ರಾ

8 days ago  
ಸಿನಿಮಾ / FilmiBeat/ All  
ಬಾಲಿವುಡ್ ಸ್ಟಾರ್ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ದಂಪತಿ ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ. ನಿನ್ನೆ (ಜನವರಿ 11) ರಂದು ಅನುಷ್ಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಬಗ್ಗೆ ಅನುಷ್ಕಾ ಪತಿ ವಿರಾಟ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಸಂತಸ ವ್ಯಕ್ತ ಪಡಿಸಿದ್ದಾರೆ. ಅನುಷ್ಕಾ ಶರ್ಮಾ ತಾಯಿಯಾಗುತ್ತಿದ್ದಂತೆ ಬಾಲಿವುಡ್ ನ ಮತ್ತೋರ್ವ ಸ್ಟಾರ್ ನಟಿ..
                 

ಬಾಹುಬಲಿ ದಾಖಲೆ ಮುರಿದ ರಾಕಿ ಭಾಯ್ ಕೆಜಿಎಫ್ ಚಾಪ್ಟರ್ 2

9 days ago  
ಸಿನಿಮಾ / FilmiBeat/ All  
ರಾಕಿಂಗ್ ಸ್ಟಾರ್ ಯಶ್ ನಟನೆಯಲ್ಲಿ ಮೂಡಿಬರುತ್ತಿರುವ ಕೆಜಿಎಫ್ ಚಾಪ್ಟರ್ 2 ಟೀಸರ್ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಪುಡಿಪುಡಿ ಮಾಡಿದೆ. ದಕ್ಷಿಣ ಭಾರತದ ಪಾಲಿಗೆ ಯ್ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡಿರುವ ಟೀಸರ್ ಅಥವಾ ಟ್ರೈಲರ್ ಕೆಜಿಎಫ್ ಎನಿಸಿಕೊಂಡಿದೆ. ಸೌತ್ ಇಂಡಿಯಾದಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಟ್ರೈಲರ್ ಎಂಬ ದಾಖಲೆ ಬರೆದಿದ್ದು ಬಾಹುಬಲಿ. ಈ ಪಟ್ಟಿಯಲ್ಲಿ..
                 

ಸೇನಾಧಿಕಾರಿ ಆಗುತ್ತಿದ್ದಾರೆ ನಟ ಸೋನು ಸೂದ್!

9 days ago  
ಸಿನಿಮಾ / FilmiBeat/ All  
                 

ಸುಕುಮಾರ್ ಜೊತೆ ಡಿ-ಬಾಸ್ ಸಿನಿಮಾ ಮಾಡ್ತಾರಾ? ಫ್ಯಾನ್ಸ್‌ಗೆ ನಿರೀಕ್ಷೆ ಹೆಚ್ಚಾಗ್ತಿದೆ!

9 days ago  
ಸಿನಿಮಾ / FilmiBeat/ All  
ಕನ್ನಡ ಇಂಡಸ್ಟ್ರಿಯ ಬಾಕ್ಸ್ ಆಫೀಸ್ ಸುಲ್ತಾನ್ ಎನಿಸಿಕೊಂಡಿರುವ ನಟ ದರ್ಶನ್ ಮೇಲೆ ಪರಭಾಷೆ ನಿರ್ದೇಶಕರೊಬ್ಬರು ಕಣ್ಣಾಕಿದ್ದಾರೆ ಎಂಬ ಕುತೂಹಲ, ಅನುಮಾನ, ನಿರೀಕ್ಷೆ ಬಹಳ ದಿನಗಳಿಂದ ಕಾಡ್ತಿದೆ. ಟಾಲಿವುಡ್ ಇಂಡಸ್ಟ್ರಿ ಯಶಸ್ವಿ ನಿರ್ದೇಶಕನ ಜೊತೆ ಡಿ ಬಾಸ್ ಕೈ ಜೋಡಿಸುತ್ತಾರಾ? ಇವರಿಬ್ಬರ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ಅನೌನ್ಸ್ ಆಗಬಹುದಾ? ಹೀಗೆ ಪ್ರಶ್ನೆಗಳು ಆಗಾಗ ಚರ್ಚೆಯಾಗುತ್ತಲೇ ಇದೆ. ಈಗ ಇಂತಹದೊಂದು..
                 

ದೇಶ ದ್ರೋಹ ಆರೋಪ: ಕಂಗನಾಗೆ ರಿಲೀಫ್ ಕೊಟ್ಟ ಬಾಂಬೆ ಹೈಕೋರ್ಟ್

9 days ago  
ಸಿನಿಮಾ / FilmiBeat/ All  
ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತು ಅವರ ಸಹೋದರಿ ರಂಗೋಲಿ ವಿರುದ್ಧ ದಾಖಲಾಗಿದ್ದ ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಬಿಗ್ ರಿಲೀಫ್ ಸಿಕ್ಕಿದೆ. ಈ ಪ್ರಕರಣ ಸಂಬಂಧ ಜನವರಿ 25ರವರೆಗೆ ಕಂಗನಾ ಸಹೋದರಿಯರನ್ನು ಬಂಧನ ಮಾಡದಂತೆ ಮತ್ತು ವಿಚಾರಣೆ ನಡೆಸದಂತೆ ಬಾಂಬೆ ಹೈಕೋರ್ಟ್ ಮುಂಬೈನ ಬಾಂದ್ರಾ ಪೊಲೀಸರಿಗೆ ಆದೇಶ ನೀಡಿದೆ. ನಟಿ ಕಂಗನಾ ಮತ್ತು ಸಹೋದರಿ ರಂಗೋಲಿ..
                 

ಕಾಪಿ ಕ್ಯಾಟ್ ಎಂದ ಕಂಗನಾ ಗೆ ತಾಪ್ಸಿ ಪನ್ನು ಟಾಂಗ್

9 days ago  
ಸಿನಿಮಾ / FilmiBeat/ All  
ಕಂಗನಾ ಹಾಗೂ ಬಾಲಿವುಡ್ ನಡುವಿನ ಜಗಳ ನೆಟ್ಟಿಗರಿಗೆ ಒಳ್ಳೆ ಮಜಾ ಕೊಡುತ್ತಿದೆ. ನಟಿ ಕಂಗನಾ ರಣೌತ್ ಕೆಲವು ನಟಿಯರ ವಿರುದ್ಧ ಆಗಾಗ್ಗೆ ವ್ಯಂಗ್ಯದ, ನಿಂದನಾತ್ಮಕ ಟ್ವೀಟ್‌ಗಳನ್ನು ಮಾಡುತ್ತಲೇ ಇರುತ್ತಾರೆ. ನಟಿ ತಾಪ್ಸಿ ಪನ್ನು ಬಗ್ಗೆ ಈಗಾಗಲೇ ಹಲವು ಬಾರಿ ಟ್ವೀಟ್ ಮಾಡಿರುವ ಕಂಗನಾ ರಣೌತ್‌ ಇತ್ತೀಚೆಗಷ್ಟೆ 'ಕಾಪಿ ಕ್ಯಾಟ್' ಎಂದಿದ್ದರು ಇದಕ್ಕೆ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ ನಟಿ ತಾಪ್ಸಿ..
                 

ಕೆಜಿಎಫ್ 2 ಟೀಸರ್‌ನಲ್ಲಿ ಬಯಲಾದ ಈ ಹೊಸ ಪಾತ್ರ ಯಾವುದು, ಯಾರು ಈ ನಟಿ?

9 days ago  
ಸಿನಿಮಾ / FilmiBeat/ All  
                 

ಮೆಸೆಜ್ ಮಾಡಿದರೆ ಹತ್ತು ಸಿನಿಮಾ ಪ್ರಾರಂಭವಾಗುತ್ತವೆ: ರಾಮ್

9 days ago  
ಸಿನಿಮಾ / FilmiBeat/ All  
ತೆಲುಗಿನಲ್ಲಿ ಆರಕ್ಕೇರದ ಮೂರಕ್ಕಿಳಿಯದ ಹೀರೊ ಎಂದರೆ ಅದು ರಾಮ್ ಪೋತಿನೇನಿ. 'ದೇವದಾಸ್' ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ರಾಮ್ ಪೋತಿನೇನಿ ಮೊದಲ ಸಿನಿಮಾ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದರಾದರೂ ಆ ನಂತರ ಹಿಡಿತ ಸಡಿಲಿಸಿಬಿಟ್ಟರು. ಹಾಗೆಂದು ರಾಮ್ ಕೆಟ್ಟ ಹೀರೋ ಸಹ ಅಲ್ಲ. ಕೆಲವು ಒಳ್ಳೆಯ ಸಿನಿಮಾಗಳನ್ನು ರಾಮ್ ನೀಡಿದ್ದಾರೆ. ಆದರೆ ಸತತ ಹಿಟ್ ನೀಡುವುದು ಅಥವಾ..
                 

ಅಲ್ಲು ಅರ್ಜುನ್ 'ಪುಷ್ಪ' ಸಿನಿಮಾ ನಿರ್ದೇಶಕನ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಡಿ ಬಾಸ್ ದರ್ಶನ್

9 days ago  
ಸಿನಿಮಾ / FilmiBeat/ All  
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಬಹುನಿರೀಕ್ಷೆಯ 'ರಾಬರ್ಟ್' ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಇತ್ತೀಚಿಗಷ್ಟೆ ಫೇಸ್ ಬುಕ್ ಲೈವ್ ಬಂದಿದ್ದ ದರ್ಶನ್, ರಾಬರ್ಟ್ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡುವ ಮೂಲಕ ಅಭಿಮಾನಿಗಳ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಮಾರ್ಚ್ 11ರಂದು ಸಿನಿಮಾ ರಿಲೀಸ್ ಆಗುವುದಾಗಿ ಅಧಿಕೃತ ಘೋಷಣೆ ಮಾಡಿದ್ದಾರೆ. ರಾಬರ್ಟ್ ರಿಲೀಸ್ ಡೇಟ್ ಅನೌನ್ಸ್ ಆಗುತ್ತಿದ್ದಂತೆ..
                 

ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ನ ಎಡವಟ್ಟು: ಮೌನಿ ರಾಯ್ ಫೋಟೋ ಶೇರ್ ಮಾಡಿ ಕ್ಷಮೆ ಕೇಳಿದ NSE

9 days ago  
ಸಿನಿಮಾ / FilmiBeat/ All  
ಬಾಲಿವುಡ್ ನ ಹಾಟ್ ನಟಿ, ಕೆಜಿಎಫ್ ಸಿನಿಮಾದ 'ಗಲಿ ಗಲಿ..' ಹಾಡಿಗೆ ಹೆಜ್ಜೆ ಹಾಕಿದ್ದ ಮೌನಿ ರಾಯ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮೌನಿ ರಾಯ್ ಶನಿವಾರದಿಂದ ಸಾಮಾಜಿಕ ಜಾಲತಾಣದಲ್ಲಿ ದಿಢೀರ್ ಸದ್ದು ಮಾಡುತ್ತಿದ್ದಾರೆ. ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಎಡವಟ್ಟಿನಿಂದ ಮೌನಿ ಸುದ್ದಿಯಲ್ಲಿದ್ದಾರೆ. ಹೌದು, ಎನ್ ಎಸ್ ಇ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ..
                 

ರಾಜಕೀಯ ಪ್ರವೇಶಕ್ಕೆ ಒತ್ತಾಯಿಸಿ ರಜನೀಕಾಂತ್ ಅಭಿಮಾನಿಗಳಿಂದ ಜಾಥಾ

10 days ago  
ಸಿನಿಮಾ / FilmiBeat/ All  
ರಾಜಕೀಯ ಪ್ರವೇಶಿಸುತ್ತೇನೆ ಎಂದು ಘೋಷಿಸಿದ್ದ ನಟ ರಜನೀಕಾಂತ್ ಆ ನಂತರ ಅನಾರೋಗ್ಯ ಕಾರಣ ನೀಡಿ ತಮ್ಮ ನಿರ್ಧಾರದಿಂದ ಹಿಂದೆ ಸರಿದರು. ಆದರೆ ರಜನೀಕಾಂತ್ ರಾಜಕೀಯ ಪ್ರವೇಶ ಮಾಡಲೇಬೇಕು, ಪಕ್ಷವೊಂದನ್ನು ಕಟ್ಟಲೇ ಬೇಕು ಎಂದು ಒತ್ತಾಯಿಸಿ ಇಂದು (ಜನವರಿ 10) ರಜನೀಕಾಂತ್ ಅಭಿಮಾನಿಗಳು, ಬೆಂಬಲಿಗರು ಬೃಹತ್ ಒತ್ತಾಯ ಜಾಥಾವನ್ನು ಚೆನ್ನೈನಲ್ಲಿ ನಡೆಸಿದರು. ಪೊಲೀಸರು 200 ಮಂದಿಗೆ ಮಾತ್ರವೇ ಸ್ಥಳದಲ್ಲಿ..
                 

ಚಿತ್ರಮಂದಿರಗಳು ಪೂರ್ಣ ತೆರೆಯದೇ ಇರುವ ಹಿಂದೆ ಅಂಬಾನಿ ಕೈವಾಡ: ದರ್ಶನ್ ಅನುಮಾನ

10 days ago  
ಸಿನಿಮಾ / FilmiBeat/ All  
ನಟ ದರ್ಶನ್, ಉದ್ಯಮಿ ಅಂಬಾನಿಯ ಕುರಿತು ಅನುಮಾನವೊಂದನ್ನು ಎತ್ತಿದ್ದಾರೆ. ಚಿತ್ರಮಂದಿರಗಳನ್ನು ಪೂರ್ಣವಾಗಿ ತೆರೆಯದೇ ಇರುವ ಹಿಂದೆ ಅಥವಾ ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ನಿರಾಕರಿಸುತ್ತಿರುವ ಹಿಂದೆ ಅಂಬಾನಿಯ ಕೈವಾಡ ಇರಬಹುದು ಎಂದಿದ್ದಾರೆ ದರ್ಶನ್ ಎತ್ತಿದ್ದಾರೆ. ಇಂದು ಫೇಸ್‌ಬುಕ್‌ ಲೈವ್‌ನಲ್ಲಿ ಮಾತನಾಡಿದ ನಟ ದರ್ಶನ್, ಮಾರ್ಕೆಟ್‌ನಲ್ಲಿ, ಮದುವೆಗಳಲ್ಲಿ ಜನವಿದ್ದಾರೆ. ಸ್ಕೂಲು-ಕಾಲೇಜುಗಳು ಸಹ ತೆರೆದಿವೆ. ಎಲ್ಲೆಡೆ ಜನಗಳು ಗುಂಪು ಸೇರುತ್ತಿದ್ದಾರೆ ಆದರೆ..
                 

ಫೇಸ್‌ಬುಕ್‌ ಲೈವ್‌ನಲ್ಲಿ ಅಭಿಮಾನಿಗಳಿಗೆ ಮನವಿ ಮಾಡಿದ ದಾಸ ದರ್ಶನ್

10 days ago  
ಸಿನಿಮಾ / FilmiBeat/ All  
ಅಪರೂಪಕ್ಕೆ ಇಂದು ನಟ ದರ್ಶನ್ ಫೇಸ್‌ಬುಕ್‌ ನಲ್ಲಿ ಲೈವ್ ಬಂದಿದ್ದರು. ಅವರು ಸಾಮಾಜಿಕ ಜಾಲತಾಣ ಬಳಸುವುದೇ ಕಡಿಮೆ ಅಂಥಹುದರಲ್ಲಿ ದರ್ಶನ್‌ ಫೇಸ್‌ಬುಕ್ ಲೈವ್ ಬರುತ್ತಿರುವುದು ಅಭಿಮಾನಿಗಳಿಗೆ ಆಶ್ಚರ್ಯವುಂಟು ಮಾಡಿತ್ತು. ಅಂತೆಯೇ ದರ್ಶನ್‌ ಅವರ ಫೇಸ್‌ಬುಕ್ ಲೈವ್ ಅನ್ನು ಸಾವಿರಾರು ಮಂದಿ ಫೇಸ್‌ಬುಕ್‌ನಲ್ಲಿ ನೋಡಿದರು. ಅಪರೂಪಕ್ಕೆ ಲೈವ್ ಬಂದ ದರ್ಶನ್, ಮಹತ್ವವಾದ ಸಂದೇಶವನ್ನು ತಮ್ಮ ಅಭಿಮಾನಿಗಳಿಗೆ ನೀಡಿದರು. ಒಟಿಟಿಯಲ್ಲಿ..
                 

ಕನ್ನಡದ ಹಿರಿಯ ಸಂಗೀತ ನಿರ್ದೇಶಕ ಜೀವರತ್ನ ನಿಧನ

10 days ago  
ಸಿನಿಮಾ / FilmiBeat/ All  
ಕನ್ನಡ ಚಿತ್ರರಂಗದ ಅತ್ಯಂತ ಹಿರಿಯ ಸಂಗೀತ ನಿರ್ದೇಶಕ ಆರ್.ರತ್ನ ನಿನ್ನೆ (ಜನವರಿ 09) ರಂದು ಚೆನ್ನೈನಲ್ಲಿ ನಿಧನಹೊಂದಿದ್ದಾರೆ. ಆರ್.ರತ್ನ ಅವರಿಗೆ 97 ವರ್ಷ ವಯಸ್ಸಾಗಿತ್ತು. ಆರ್.ರತ್ನ ನಿಜವಾದ ಹೆಸರು ಜೀವನರತ್ನ. ಮೊದಲಿಗೆ ನಟನಾಗಿ ವೃತ್ತಿ ಆರಂಭಿಸಿದ ರತ್ನ, ತಮಿಳಿನ 'ದಾನಶೂರ ಕರ್ಣ' ಸಿನಿಮಾದಲ್ಲಿ ಋಷಿ ಕೇತು ಪಾತ್ರದಲ್ಲಿ ನಟಿಸಿದ್ದರು. ನಂತರ 1961ರಲ್ಲಿ ಬಿಡುಗಡೆ ಆದ 'ಚಕ್ರವರ್ತಿ ತಿರುಮಗಲ'..
                 

ಕೆಜಿಎಫ್ ಸರ್ವಶ್ರೇಷ್ಠ ದಾಖಲೆ: 100 ಮಿಲಿಯನ್ ವೀಕ್ಷಣೆ ಕಂಡ ಚಾಪ್ಟರ್ 2 ಟೀಸರ್

11 days ago  
ಸಿನಿಮಾ / FilmiBeat/ All  
                 

ಭಂಡಾರ ಆಸ್ಪತ್ರೆ ದುರಂತ: ತನಿಖೆ ಆಗಲೇ ಬೇಕು ಎಂದ ನಟ ರಿತೇಶ್ ದೇಶ್ ಮುಖ್

11 days ago  
ಸಿನಿಮಾ / FilmiBeat/ All  
ಮಹಾರಾಷ್ಟ್ರದ ಭಂಡಾರ ಜಿಲ್ಲಾ ಆಸ್ಪತ್ರೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ 10 ನವಜಾತ ಕಂದಮ್ಮಗಳು ಮೃತಪಟ್ಟಿದ್ದಾರೆ. ಕರಳುಹಿಂಡುವ ಈ ದುರಂತ ಘಟನೆಗೆ ಇಡೀ ದೇಶವೇ ಮರುಗಿದೆ. ಶುಕ್ರವಾರ ಮಧ್ಯರಾತ್ರಿ 1.30ರ ಸುಮಾರಿಗೆ ನವಜಾತ ಶಿಶುಗಳ ತೀವ್ರ ನಿಗಾಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಲ್ಲಿದ್ದ 17 ಜನ ಮಕ್ಕಳಲ್ಲಿ ಏಳು ಶಿಶುಗಳನ್ನು ಆಸ್ಪತ್ರೆ ಸಿಬ್ಬಂದಿ ರಕ್ಷಿಸಿದ್ದಾರೆ. ಆದರೆ ಇನ್ನೂ 10 ಮಕ್ಕಳು..
                 

ತಮಿಳು ನಟ ಶಶಿಕುಮಾರ್ ಜೊತೆ ಚಿತ್ರೀಕರಣ ಆರಂಭಿಸಿದ ಸತೀಶ್ ನೀನಾಸಂ

11 days ago  
ಸಿನಿಮಾ / FilmiBeat/ All  
ಕನ್ನಡ ನಟ ಸತೀಶ್ ನೀನಾಸಂ ತಮಿಳು ಇಂಡಸ್ಟ್ರಿಗೆ ಕಾಲಿಟ್ಟಿದ್ದಾರೆ. ತಮಿಳಿನಲ್ಲಿ ಚೊಚ್ಚಲ ಸಿನಿಮಾ ಮಾಡುತ್ತಿದ್ದಾರೆ. ಮೈಸೂರಿನಲ್ಲಿ ಪೆಟ್ರೋಮ್ಯಾಕ್ಸ್ ಚಿತ್ರೀಕರಣ ಮುಗಿಸಿದ್ದ ಸತೀಶ್ ನೀನಾಸಂ ಈಗ ತಮಿಳು ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಸ್ಯಾಂಡಲ್‌ವುಡ್ ಸ್ಟಾರ್ ತಮಿಳು ಚಿತ್ರದ ಶೂಟಿಂಗ್‌ನಲ್ಲಿ ಪಾಲ್ಗೊಂಡಿರುವ ಫೋಟೋವನ್ನು ಚಿತ್ರದ ನಿರ್ದೇಶಕ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ನಟ ಶಶಿಕುಮಾರ್ ಹಾಗೂ ಸತೀಶ್ ನೀನಾಸಂ..
                 

'ಕೆಜಿಎಫ್-2' ಬಳಿಕ ಹೊಸ ಸಾಹಸಕ್ಕೆ ಕೈಹಾಕಿದ ರಾಕಿಂಗ್ ಸ್ಟಾರ್ ಯಶ್

11 days ago  
ಸಿನಿಮಾ / FilmiBeat/ All  
ರಾಕಿಂಗ್ ಸ್ಟಾರ್ ಯಶ್ ಸದ್ಯ ಕೆಜಿಎಫ್-2 ಟೀಸರ್ ಗೆ ಸಿಕ್ಕ ಅದ್ಭುತ ಪ್ರತಿಕ್ರಿಯೆಯ ಖುಷಿಯಲ್ಲಿದ್ದಾರೆ. ರಾಕಿ ಭಾಯ್ ಹುಟ್ಟುಹಬ್ಬದ ಪ್ರಯುಕ್ತ ರಿಲೀಸ್ ಆಗಿರುವ ಬಹುನಿರೀಕ್ಷೆಯ ಕೆಜಿಎಫ್-2 ಸಿನಿಮಾದ ಟೀಸರ್ ಅಭಿಮಾನಿಗಳಿಗೆ ಭರ್ಜರಿ ಟ್ರೀಟ್ ಸಿಕ್ಕಿದೆ. ಇದೀಗ ಎಲ್ಲಾ ಕಡೆ ಕೆಜಿಎಫ್-2 ಸಿನಿಮಾದ ಟೀಸರ್ ದೆ ಹವಾ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಟೀಸರ್ ಕನ್ನಡಿಗರಿಂದ ಮಾತ್ರವಲ್ಲದೆ ಬೇರೆ..
                 

ಮಾಸ್ಕ್ ಹಾಕದೆ ಗಲ್ಲಿ ಕ್ರಿಕೆಟ್ ಆಡಿ ಟ್ರೋಲ್ ಆದ ಆಮೀರ್ ಖಾನ್

11 days ago  
ಸಿನಿಮಾ / FilmiBeat/ All