One India

ಸಮೀಕ್ಷೆ ವರದಿ: ಸದ್ದಿಲ್ಲದೆ ಸಾಯಿಸುತ್ತಿದೆ ಮತ್ತೊಂದು ವೈರಸ್..!

5 hours ago  
ಸುದ್ದಿ / One India/ News  
ಬೆಂಗಳೂರು, ಜುಲೈ 09: ಕೊರೊನಾ.. ಕೊರೊನಾ.. ಕೊರೊನಾ.. ಎಲ್ಲೆಲ್ಲೂ ಈ ಡೆಡ್ಲಿ ವೈರಸ್‌ನದ್ದೇ ಚರ್ಚೆ. ಹೀಗೆ ಇಡೀ ಭೂಮಂಡಲವನ್ನೇ ಆವರಿಸಿರುವ ಕೊರೊನಾ ಎಲ್ಲರಲ್ಲೂ ಭಯ ಹುಟ್ಟುಹಾಕಿದೆ. ಆದ್ರೆ ಸುಳಿವನ್ನೇ ನೀಡದಂತೆ ಮತ್ತೊಂದು ಮಹಾ ವೈರಸ್ ಮನುಕುಲವನ್ನು ನಾಶಪಡಿಸುತ್ತಿದೆ. ಕೊರೊನಾ ಸಂಕಷ್ಟದ ನಡುವೆ ಹಸಿವು ಅನ್ನೋ ವೈರಸ್, 'ಕೊರೊನಾ'ಗಿಂತಲೂ ಭಯಾನಕ ಸ್ವರೂಪ ತಾಳಿದೆ ಎಂದು ಸಮೀಕ್ಷೆಯೊಂದು ಹೇಳಿದೆ. ಅಂತಾರಾಷ್ಟ್ರೀಯ..
                 

ನೇಪಾಳದಲ್ಲಿ ಭಾರತೀಯ ಸುದ್ದಿ ವಾಹಿನಿಗಳ ಪ್ರಸಾರ ಬಂದ್

6 hours ago  
ಸುದ್ದಿ / One India/ News  
ನವದೆಹಲಿ, ಜುಲೈ 09: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ನೇಪಾಳದಲ್ಲಿ ಭಾರತೀಯ ಸುದ್ದಿ ವಾಹಿನಿಗಳ ಪ್ರಸಾರವನ್ನು ಬಂದ್ ಮಾಡಲಾಗಿದೆ. ಭಾರತ- ನೇಪಾಳ ನಡುವಿನ ಗಡಿ ವಿವಾದ ಇತ್ತೀಚಿನ ದಿನಗಳಲ್ಲಿ ಮುನ್ನೆಲೆಗೆ ಬಂದಿತ್ತು. ಭಾರತದ ಸುದ್ದಿ ವಾಹಿನಿಗಳ ಪ್ರಸಾರ ಬಂದ್ ಮಾಡಲಾಗಿದೆ ಎಂದು ಕೇಬಲ್ ಆಪರೇಟರ್‌ಗಳು ಹೇಳಿದ್ದಾರೆ ಎಂದು ANI ವರದಿ ಮಾಡಿದೆ. ಆದರೆ, ಪ್ರಸಾರ ಬಂದ್ ಮಾಡುವ ಕುರಿತು ಸರ್ಕಾರದಿಂದ..
                 

ಕೊರೊನಾ ಉಪಕರಣದಲ್ಲಿ ಅಕ್ರಮ: ಸಿದ್ದರಾಮಯ್ಯಗೆ 'ಇದು ರಾಜಕೀಯ ಮಾಡುವ ಸಮಯವಲ್ಲ' ಎಂದ ಎಚ್ಡಿಕೆ

8 hours ago  
ಸುದ್ದಿ / One India/ News  
ಬೆಂಗಳೂರು, ಜುಲೈ 9: ಕೊರೊನಾ ಉಪಕರಣದಲ್ಲಿ ಸರಕಾರ ಅಕ್ರಮ ಎಸಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾಡಿದ ಆರೋಪದ ಬಗ್ಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಸರಕಾರಕ್ಕೂ ಸಲಹೆಯನ್ನು ನೀಡಿರುವ ಕುಮಾರಸ್ವಾಮಿ,"ವಿರೋಧ ಪಕ್ಷದ ನಾಯಕರು ಮತ್ತು ಹಲವು ಕಾಂಗ್ರೆಸ್ ಮುಖಂಡರು ಸರಕಾರದ ವಿರುದ್ದ ಆರೋಪ ಮಾಡುತ್ತಿದ್ದಾರೆ. ಆದರೆ, ಇದು ರಾಜಕೀಯ ಮಾಡುವ ಸಮಯವಲ್ಲ. ಜನರ ಜೀವ..
                 

ಸಿಎಂ ಯಡಿಯೂರಪ್ಪ ಹೇಳಿದ 'ಕೊರೊನಾ ಕಂಟ್ರೋಲ್ ತಪ್ಪಿರುವ ಜಿಲ್ಲೆಗಳು'ಇವೇನಾ?

9 hours ago  
ಸುದ್ದಿ / One India/ News  
ಕೊರೊನಾ ಪಾಸಿಟೀವ್ ಕೇಸ್ ಗಳು ದಿನದಿಂದ ದಿನಕ್ಕೆ ನಾಗಾಲೋಟದಲ್ಲಿ ಏರುತ್ತಿದೆ. ಕರ್ನಾಟಕದಲ್ಲೂ ಲಾಕ್ ಡೌನ್ ಮಾಡಬಹುದು ಎನ್ನುವ ಮಾತಿಗೆ ಸರಕಾರ ಈಗಾಗಲೇ ಸ್ಪಷ್ಟನೆಯನ್ನು ನೀಡಿದ್ದಾಗಿದೆ. ರಾಜ್ಯದ ಹಲವು ಪ್ರದೇಶಗಳಲ್ಲಿ ಸಾರ್ವಜನಿಕರೇ ಸ್ವಯಂಪ್ರೇರಿತರಾಗಿ ಸ್ವಯಂ ನಿರ್ಬಂಧ ಹೇರಿಕೊಂಡಿದ್ದಾರೆ. ಪ್ರಮುಖವಾಗಿ, ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ, ವಾರದ ಎರಡು ದಿನ (ಶನಿವಾರ, ಭಾನುವಾರ) ಕರ್ಪ್ಯೂ ವಿಧಿಸಬಹುದು ಎನ್ನುವ ಮಾತು..
                 

ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿ ಖಾಸಗಿ ಶಾಲಾ ಶಿಕ್ಷಕರು

11 hours ago  
ಸುದ್ದಿ / One India/ News  
ಬೆಂಗಳೂರು, ಜು. 09: ಕೊರೊನಾ ವೈರಸ್ ತಂದಿಟ್ಟಿರುವ ಸಂಕಷ್ಟದಿಂದಾಗಿ ರಾಜ್ಯಾದ್ಯಂತ ಖಾಸಗಿ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಸುಮಾರು 40 ಸಾವಿರ ಶಿಕ್ಷಕರು ಕೆಲಸ ಕಳೆದುಕೊಳ್ಳುವ ಸ್ಥಿತಿ ಎದುರಾಗಿದೆ. ಕೊರೊನಾ ವೈರಸ್ ಹಾಗೂ ಅದರಿಂದ ಜಾರಿಯಲ್ಲಿರುವ ಲಾಕ್‌ಡೌನ್‌ನಿಂದಾಗಿ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಸಂಪೂರ್ಣವಾಗಿ ಸ್ಥಗಿತವಾಗಿದೆ. ಬೋಧನಾ ಶುಲ್ಕವನ್ನು ಸಂಗ್ರಹಿಸಲು ಸರ್ಕಾರ ಶಾಲೆಗಳಿಗೆ ಅನುಮತಿ ಕೊಟ್ಟಿದೆ, ಆದರೆ..
                 

ಜುಲೈ 20ರ ವೇಳೆಗೆ ಬರಲಿದೆ ದ್ವಿತೀಯ ಪಿಯುಸಿ ಫಲಿತಾಂಶ

13 hours ago  
ಸುದ್ದಿ / One India/ News  
                 

ಕೆಲವು ಜಿಲ್ಲೆಗಳಲ್ಲಿ ಕೋವಿಡ್ ಕಂಟ್ರೋಲ್ ತಪ್ಪಿದೆ: ಸಿಎಂ ಯಡಿಯೂರಪ್ಪ

15 hours ago  
ಸುದ್ದಿ / One India/ News  
ಬೆಂಗಳೂರು, ಜು. 09: ಕೊರೊನಾ ವೈರಸ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರಕ್ಕೆ ಹಿನ್ನಡೆ ಆಗಿದೆಯಾ? ವಿಧಾನಸೌಧದಲ್ಲಿ ಸಂಪುಟ ಸಭೆಗೂ ಮುನ್ನು ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಹೇಳಿಕೆ ಕೊಟ್ಟಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಕೊರೊನಾ ವೈರಸ್ ಸೋಂಕು ಸ್ವಲ್ಪ ಕಂಟ್ರೋಲ್ ತಪ್ಪಿದೆ ಎಂದು ಯಡಿಯೂರಪ್ಪ ಅವರು ಹೇಳಿದ್ದಾರೆ. ಆದರೆ ಅಲ್ಲಿ‌ ಏನೇನು ಬೇಕೋ ಅದನ್ನ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ. ಪೊಲೀಸರು..
                 

ಕೊರೊನಾವೈರಸ್‌: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

17 hours ago  
ಸುದ್ದಿ / One India/ News  
ಬೆಂಗಳೂರು, ಜು. 09: ಅನಿಯಂತ್ರಿತ ವಲಸೆಯಿಂದಲೇ ಬೆಂಗಳೂರಿನಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಸಿಗುತ್ತಿಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಹೀಗಾಗಿ ಇಂದು ನಡೆಯುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಮಹತ್ವದ ತೀರ್ಮಾನವನ್ನು ರಾಜ್ಯ ಸರ್ಕಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ಅದರೊಂದಿಗೆ ಹಲವು ಮಹತ್ವದ ನಿರ್ಣಯಗಳನ್ನು ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗುತ್ತಿದೆ. ರಾಜ್ಯ ಸರ್ಕಾರ ಆಪತ್ಕಾಲೀನ ನಿಧಿಯನ್ನು 50..
                 

ಉತ್ತರ ಕನ್ನಡ ಜಿಲ್ಲೆಯಲ್ಲಿ ವರುಣನ ಆರ್ಭಟ, ಪ್ರವಾಹ ಭೀತಿ

21 hours ago  
ಸುದ್ದಿ / One India/ News  
ಬೆಂಗಳೂರು, ಜುಲೈ 9: ಕಳೆದ ಎರಡು ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ವರುಣನ ಆರ್ಭಟ ಜೋರಾಗಿದೆ. ಸಾಕಷ್ಟು ಕಡೆ ಪ್ರವಾಹ ಭೀತಿ ಹಾಗೆಯೇ ಗುಡ್ಡ ಕುಸಿಯುವ ಆತಂಕವೂ ಇದೆ.ಮುಂದಿನ ಕೆಲವು ದಿನ ಇನ್ನೂ ಮಳೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಗಂಗಾವಳಿ ನದಿಯು ಮೈದುಂಬಿ ಹರಿಯುತ್ತಿದ್ದು, ಪ್ರವಾಹ ಭೀತಿಯಲ್ಲಿ ಸಮುದ್ರ ಮತ್ತು ನದಿಪಾತ್ರದ ಜನರು ಇದ್ದಾರೆ. ಜಿಲ್ಲೆಯ..
                 

ಷೇರು ಮಾರಾಟದ ಮೂಲಕ 15,000 ಕೋಟಿ ಸಂಗ್ರಹಿಸಲಿರುವ ಐಸಿಐಸಿಐ ಬ್ಯಾಂಕ್

yesterday  
ಸುದ್ದಿ / One India/ News  
                 

ರಾಮನಗರ, ಚಿತ್ರದುರ್ಗ, ಉಡುಪಿ ಜಿಲ್ಲೆಯ ಇಂದಿನ ಕೊರೊನಾ ಪ್ರಕರಣಗಳ ಅಪ್ಡೇಟ್

yesterday  
ಸುದ್ದಿ / One India/ News  
ರಾಮನಗರ, ಜುಲೈ 8: ರಾಮನಗರ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿಗೆ ಇಬ್ಬರು ಬಲಿಯಾಗಿದ್ದು, ಜಿಲ್ಲೆಯಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 7ಕ್ಕೆ ಏರಿದೆ. ಮತ್ತು ಸೋಂಕಿತರ ಸಂಖ್ಯೆ ತ್ರಿಶತಕ ಬಾರಿಸಿದೆ. ಇಂದು ಚಿಕಿತ್ಸೆಗೆ ಸ್ಪಂದಿಸದೆ ಮಾಗಡಿ ತಾಲ್ಲೂಕಿನ‌ 40 ವರ್ಷದ ಪುರುಷ ಹಾಗೂ 70 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಇಂದು 34 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ..
                 

ಜೆಡಿಎಸ್ ಜೊತೆ ಮೈತ್ರಿ ಬಗ್ಗೆ ಸಿದ್ದರಾಮಯ್ಯ ಟ್ವೀಟ್: ಪರೋಕ್ಷ ಸಂದೇಶ ಡಿಕೆಶಿಗೆ?

yesterday  
ಸುದ್ದಿ / One India/ News  
ಕಳೆದ ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬೇಸರ ವ್ಯಕ್ತ ಪಡಿಸಿದ್ದಾರೆ. ಈ ಬಗ್ಗೆ, ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ 2018ರಲ್ಲಿ ಅಧಿಕಾರಕ್ಕೆ ಬಂದಾಗಲೇ, ಕಳೆದ ವರ್ಷ ನಡೆದ ಸಾರ್ವತ್ರಿಕ ಚುನಾವಣೆಯಲ್ಲೂ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುವುದರ ಬಗ್ಗೆಯೂ ಮಾತುಕತೆ ನಡೆದಿತ್ತು ಎಂದು ಸುದ್ದಿಯಾಗಿತ್ತು. ಬೆಂಗಳೂರು ಬಿಡುತ್ತಿರುವ ಜನರಿಗೆ..
                 

ಸಾಲ ಪಡೆದವರಿಗೆ ಶುಭ ಸುದ್ದಿ: ಎಸ್‌ಬಿಐ ಬಡ್ಡಿ ದರ ಇಳಿಕೆ, ಇಎಂಐ ಹೊರೆ ಕಡಿಮೆ

yesterday  
ಸುದ್ದಿ / One India/ News  
                 

ಸದ್ಯದಲ್ಲೇ ಎಫ್‌ಪಿಒ ಮೂಲಕ 10,000 ಕೋಟಿ ಸಂಗ್ರಹಕ್ಕೆ ಯೆಸ್‌ ಬ್ಯಾಂಕ್ ಯೋಜನೆ

yesterday  
ಸುದ್ದಿ / One India/ News  
ನವದೆಹಲಿ, ಜುಲೈ 8: ಯೆಸ್‌ ಬ್ಯಾಂಕ್ ಲಿಮಿಟೆಡ್ ತನ್ನ ಪ್ರಸ್ತಾವಿತ ಫಾಲೋ-ಆನ್ ಪಬ್ಲಿಕ್ ಆಫರಿಂಗ್ (ಎಫ್‌ಪಿಒ) ಗಾಗಿ ಕಂಪೆನಿಗಳ ರಿಜಿಸ್ಟ್ರಾರ್‌ಗೆ ಆಫರ್ ಡಾಕ್ಯುಮೆಂಟ್ ಸಲ್ಲಿಸಿದೆ. ಶೀಘ್ರದಲ್ಲೇ ಸಾರ್ವಜನಿಕ ಕೊಡುಗೆಯನ್ನು ಪ್ರಾರಂಭಿಸುವ ಮೂಲಕ 10,000 ಕೋಟಿ ಸಂಗ್ರಹಿಸುವ ನಿರೀಕ್ಷೆ ಇದೆ ಎನ್ನಲಾಗಿದೆ. ಮಂಗಳವಾರ, ಯೆಸ್ ಬ್ಯಾಂಕ್ ಷೇರು ವಿನಿಮಯ ಕೇಂದ್ರಗಳಿಗೆ ತಿಳಿಸಿದ್ದು, ಬ್ಯಾಂಕಿನ ನಿರ್ದೇಶಕರ ಮಂಡಳಿಯ ಬಂಡವಾಳ ಸಂಗ್ರಹ..
                 

ಲಸಿಕೆ ಇಲ್ಲದೆಯೇ ಕೊರೊನಾ ಅಂತ್ಯವಾಗಬಲ್ಲದೇ? ಹೇಗೆ?: ಕುತೂಹಲಕಾರಿ ಸಂಗತಿ

yesterday  
ಸುದ್ದಿ / One India/ News  
                 

ಅಕ್ಟೋಬರ್‌ನಲ್ಲಿ ಗ್ರಾ.ಪಂ. ಚುನಾವಣೆ ಫಿಕ್ಸ್‌; ಲಾಕ್‌ಡೌನ್‌ ಫಲಿತಾಂಶ ನಿಶ್ಚಿತ!

yesterday  
ಸುದ್ದಿ / One India/ News  
ಬೆಂಗಳೂರು, ಜು. 08: ಕೊರೊನಾ ವೈರಸ್‌ ಸಂಕಷ್ಟ, ಲಾಕ್‌ಡೌನ್ ಕುರಿತಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೆಗೆದುಕೊಂಡಿದ್ದ ತೀರ್ಮಾನಗಳಿಗೆ ರಾಜ್ಯದ ಮತದಾರರು ಅಕ್ಟೋಬರ್ ತಿಂಗಳಿನಲ್ಲಿ ತಮ್ಮ ಪ್ರತಿಕ್ರಿಯೆ ಕೊಡಲು ಅವಕಾಶ ಬಂದಿದೆ. ಹೌದು, ರಾಜ್ಯದ ಗ್ರಾಮ ಪಂಚಾಯಿತಿಗಳಿಗೆ ಅಕ್ಟೋಬರ್ ತಿಂಗಳಿನಲ್ಲಿ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಮುಂದಾಗಿದೆ. ಹೀಗಾಗಿ ಕೊರೊನಾ ವೈರಸ್ ನಿರ್ವಹಣೆ ಹಾಗೂ ಲಾಕ್‌ಡೌನ್..
                 

ಕೊರೊನಾ ನಿಯಂತ್ರಣಕ್ಕೆ 4 'C'ಸೂತ್ರ: ಡಾ.ಕೆ.ಸುಧಾಕರ್

2 days ago  
ಸುದ್ದಿ / One India/ News  
ಬೆಂಗಳೂರು ಜುಲೈ 7: ಕೊರೊನಾ ನಿಯಂತ್ರಣಕ್ಕಾಗಿ 5Tಸೂತ್ರ ಅನುಸರಿಸುತ್ತಾ ಬಂದಿರುವ ಕರ್ನಾಟಕದಲ್ಲಿ ಇನ್ನುಮುಂದೆ ಇದರ ಜೊತೆಗೆ 4 C ಸೂತ್ರ ಅನುಸರಿಸಬೇಕೆಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರಿನಲ್ಲಿಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಧ್ಯಮಗೋಷ್ಠಿ ನಡೆಸಿದ ಅವರು ಕೊರೊನಾ ಸೋಂಕಿತರ ಸಾವಿನ ಪ್ರಮಾಣ 1% ಗಿಂತ ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ ಎಂದು..
                 

ಕರ್ನಾಟಕ ಬಿಜೆಪಿಯ ಒಳಗುಟ್ಟನ್ನು ಟ್ವೀಟ್ ಮೂಲಕ ಬಹಿರಂಗಗೊಳಿಸಿದ ಸಿದ್ದರಾಮಯ್ಯ

2 days ago  
ಸುದ್ದಿ / One India/ News  
ಯಡಿಯೂರಪ್ಪನವರ ಸರಕಾರದ ವಿರುದ್ದ ಒಂದೇ ಸಮನೆ ಮುಗಿಬೀಳುತ್ತಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾಡಿರುವ ಒಂದು ಟ್ವೀಟ್ ಭಾರೀ ಸಂಚಲನ ಮೂಡಿಸುವ ಸಾಧ್ಯತೆಯಿಲ್ಲದಿಲ್ಲ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ (ಸಂಘಟನೆ) ಬಿ.ಎಲ್.ಸಂತೋಷ್ ಅವರನ್ನು ಉಲ್ಲೇಖಿಸಿ ಸಿದ್ದರಾಮಯ್ಯ ಮಾಡಿರುವ ಟ್ವೀಟ್, ಬಿಜೆಪಿಯ ಆಂತರಿಕ ಒಳಗುಟ್ಟನ್ನು ಬಹಿರಂಗ ಪಡಿಸುವಂತಿದೆ. ಸ್ವಯಂ ಕ್ವಾರಂಟೈನ್ ಗೆ ಒಳಗಾದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ..
                 

ಇಳಿಕೆಗೊಂಡಿದ್ದ ಚಿನ್ನದ ಬೆಲೆ ಏರಿಕೆ: ಜುಲೈ 7ರ ದರ ಹೀಗಿದೆ

2 days ago  
ಸುದ್ದಿ / One India/ News  
                 

ಸ್ಯಾಮ್‌ಸಂಗ್ ಕಂಪನಿಯ ಲಾಭವು ಶೇಕಡಾ 23ರಷ್ಟು ಏರಿಕೆ ಸಾಧ್ಯತೆ

2 days ago  
ಸುದ್ದಿ / One India/ News  
ಸಿಯೋಲ್, ಜುಲೈ 7: ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಕಳೆದ ತ್ರೈಮಾಸಿಕದಲ್ಲಿ ಅದರ ನಿರ್ವಹಣಾ ಲಾಭವು ಶೇಕಡಾ 23ರಷ್ಟು ಏರಿಕೆಯಾಗಿದೆ ಎಂದು ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಮಂಗಳವಾರ ತಿಳಿಸಿದೆ. ವೈಯಕ್ತಿಕ ಕಂಪ್ಯೂಟರ್‌ಗಳು ಮತ್ತು ಸರ್ವರ್‌ಗಳಲ್ಲಿ ಬಳಸಲಾಗುವ ಮೆಮೊರಿ ಚಿಪ್‌ಗಳಿಗೆ ದೃಢವಾದ ಬೇಡಿಕೆಯಿಂದ ಇದು ಸಹಾಯ ಮಾಡುತ್ತದೆ. ದಕ್ಷಿಣ ಕೊರಿಯಾದ ತಂತ್ರಜ್ಞಾನ ದೈತ್ಯ ಈ ತಿಂಗಳ ಕೊನೆಯಲ್ಲಿ ತನ್ನ..
                 

'ಗ್ಲೋ & ಹ್ಯಾಂಡ್ಸಮ್' ಟೈಟಲ್ ವಿವಾದ:ಹಿಂದೂಸ್ತಾನ್ ಯೂನಿಲಿವರ್‌ಗೆ ತಾತ್ಕಾಲಿಕ ರಿಲೀಫ್

2 days ago  
ಸುದ್ದಿ / One India/ News  
ಬೆಂಗಳೂರು, ಜುಲೈ 7: ಜುಲೈ 6ರ ಆದೇಶದ ಪ್ರಕಾರ 'ಗ್ಲೋ & ಹ್ಯಾಂಡ್ಸಮ್' ಟ್ರೇಡ್‌ಮಾರ್ಕ್ ಕುರಿತು ಕಾನೂನು ಕ್ರಮಗಳನ್ನು ಪ್ರಾರಂಭಿಸುವ ಮೊದಲು ದೊಡ್ಡ ಪ್ರತಿಸ್ಪರ್ಧಿ ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್‌ಗೆ ಏಳು ದಿನಗಳ ನೋಟಿಸ್ ನೀಡುವಂತೆ ಗ್ರಾಹಕ ಸರಕು ತಯಾರಕ ಇಮಾಮಿ ಲಿಮಿಟೆಡ್‌ಗೆ ಭಾರತೀಯ ನ್ಯಾಯಾಲಯ ನಿರ್ದೇಶನ ನೀಡಿದೆ. ಜಾಗತಿಕ ಗ್ರಾಹಕ ದೈತ್ಯ ಯೂನಿಲಿವರ್‌ನ ಜುಲೈ 2 ರಂದು..
                 

8 ಲಕ್ಷ ಭಾರತೀಯರಿಗೆ ಕಟಂಕವಾದ ಕುವೈಟ್ Expat ಕಾನೂನು?

2 days ago  
ಸುದ್ದಿ / One India/ News  
ಕುವೈಟ್, ಜುಲೈ 7: ಕುವೈಟ್ ದೇಶದಲ್ಲಿರುವ ವಿದೇಶಿ ಕಾರ್ಮಿಕರ ಸಂಖ್ಯೆಯನ್ನು ಹಂತ ಹಂತವಾಗಿ ಕಡಿಮೆ ಮಾಡುವ ವಲಸಿಗ ಮಸೂದೆಗೆ ಸಂಸದೀಯ ಸಮಿತಿ ಒಪ್ಪಿಗೆ ಸೂಚಿಸಿದೆ. ಒಂದು ವೇಳೆ ಇದು ಕಾನೂನಾಗಿ ಜಾರಿಗೊಂಡರೆ ಭಾರತೀಯರು ಸೇರಿದಂತೆ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡು, ಕುವೈಟ್ ತೊರೆಯಬೇಕಾಗುತ್ತದೆ. ಕುವೈಟ್ ನಲ್ಲಿ 8 ಲಕ್ಷಕ್ಕೂ ಅಧಿಕ ಭಾರತೀಯರ ಉದ್ಯೋಗಕ್ಕೆ ಮಾರಕವಾಗಿರುವ Expat quota..
                 

ಕರ್ನಾಟಕ: ಡಿಪ್ಲೊಮಾ ಸೆಮಿಸ್ಟರ್ ಪರೀಕ್ಷೆಗಳು ಮುಂದೂಡಿಕೆ

2 days ago  
ಸುದ್ದಿ / One India/ News  
ಬೆಂಗಳೂರು, ಜುಲೈ 7: ಡಿಪ್ಲೊಮಾ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹಾಗೆಯೇ ಉಪ ಮುಖ್ಯಮಂತ್ರಿ ಡಾ. ಸಿಎನ್ ಅಶ್ವತ್ಥ ನಾರಾಯಣ ಅವರು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ದಿನಾಂಕ 15-07-2020 ರಿಂದ 05-08-2020 ರವರೆಗೆ ನಿಗದಿಪಡಿಸಲಾಗಿದ್ದ ಡಿಪ್ಲೊಮಾ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಿ ಪ್ರಕಟಣೆ ಹೊರಡಿಸಲಾಗಿದೆ. ಈ..
                 

ಕೊವಿಡ್ 19 ರೋಗಿಗಳ ಸಾವಿಗೆ ರಕ್ತ ಹೆಪ್ಪುಗಟ್ಟುವಿಕೆಯೇ ಪ್ರಮುಖ ಕಾರಣವೇ?

2 days ago  
ಸುದ್ದಿ / One India/ News  
ಕೊವಿಡ್ 19 ರೋಗಿಗಳ ಸಾವಿಗೆ ರಕ್ತ ಹೆಪ್ಪುಗಟ್ಟುವಿಕೆಯೇ ಪ್ರಮುಖ ಕಾರಣವೇ ಎಂಬ ಪ್ರಶ್ನೆ ಸಾಮಾನ್ಯವಾಗಿ ಎಲ್ಲರನ್ನು ಕಾಡುತ್ತಿದೆ. ಕೊವಿಡ್ 19, ಸಾರ್ಸ್ ಕೋವ್ -2 ಕೂಡ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಯಾಗಿದೆ. ಇದು ಥ್ರಾಂಬಸ್ ಕಾಯಿಲೆಗೆ ಕಾರಣವಾಗಬಹುದು. ಯಾವುದೇ ಗಾಯವಾದಾಗ ರಕ್ತ ಹೆಪ್ಪುಗಟ್ಟುವುದು ಸಾಮಾನ್ಯ ಪ್ರಕ್ರಿಯೆಯಾಗಿದೆ. ಗಾಳಿಯಿಂದಲೂ ಕೊರೊನಾ ಸೋಂಕು ಹರಡುತ್ತೆ: 239 ವಿಜ್ಞಾನಿಗಳಿಂದ ಮಾಹಿತಿ ರಕ್ತನಾಳಗಳಲ್ಲಿ ರಕ್ತ..
                 

ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆ: 3 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

2 days ago  
ಸುದ್ದಿ / One India/ News  
                 

ಅಬ್ಬಬ್ಬಾ.. ಒಂದೇ ದಿನ ಕರ್ನಾಟಕದಲ್ಲಿ ಇಷ್ಟೊಂದು ಮಂದಿಗೆ ಸೋಂಕು!

3 days ago  
ಸುದ್ದಿ / One India/ News  
ಬೆಂಗಳೂರು, ಜುಲೈ.06: ಕೊರೊನಾವೈರಸ್ ಅಟ್ಟಹಾಸಕ್ಕೆ ಕರುನಾಡು ಅಕ್ಷರಶಃ ನಲುಗಿ ಹೋಗಿದೆ. ದಿನದಿಂದ ದಿನಕ್ಕೆ ಕೊರೊನಾವೈರಸ್ ಮಹಾಮಾರಿಯು ಕನ್ನಡಿಗರ ಎದೆಯಲ್ಲಿ ನಡುಕ ಹುಟ್ಟಿಸುವಂತೆ ಮಾಡುತ್ತಿದೆ. ಕರ್ನಾಟಕದಲ್ಲಿನ ಕೊರೊನಾವೈರಸ್ ಸೋಂಕಿತರ ಅಂಕಿ-ಸಂಖ್ಯೆಗೆ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ಕಳೆದ 24 ಗಂಟೆಗಳಲ್ಲೇ ರಾಜ್ಯದಲ್ಲಿ ಬರೋಬ್ಬರಿ 1843 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿದ್ದು,..
                 

ಪ್ಯಾನ್ ಕಾರ್ಡ್‌ ಜೊತೆ ಆಧಾರ್ ಕಾರ್ಡ್ ಲಿಂಕ್ ಗಡುವು ವಿಸ್ತರಣೆ

3 days ago  
ಸುದ್ದಿ / One India/ News  
                 

ತನ್ನ 200 ಉದ್ಯೋಗಿಗಳನ್ನು ಅಮೆರಿಕಾದಿಂದ ಕರೆತಂದ ಇನ್ಫೋಸಿಸ್

3 days ago  
ಸುದ್ದಿ / One India/ News  
ಬೆಂಗಳೂರು, ಜುಲೈ 6: ಭಾರತದ ಎರಡನೇ ಅತಿದೊಡ್ಡ ಐಟಿ ಸೇವೆಗಳ ಕಂಪನಿಯಾದ ಇನ್ಫೋಸಿಸ್ ಲಿಮಿಟೆಡ್ 200 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಮತ್ತು ಅವರ ಕುಟುಂಬಗಳನ್ನು ಅಮೆರಿಕಾದಿಂದ ಚಾರ್ಟರ್ಡ್ ವಿಮಾನದಿಂದ ವಾಪಸ್ ಕರೆತಂದಿದೆ. ಚಿಲ್ಲರೆ ವ್ಯಾಪಾರ, ಸಿಪಿಜಿ ಮತ್ತು ಲಾಜಿಸ್ಟಿಕ್ಸ್‌ನ ಸಹಾಯಕ ಉಪಾಧ್ಯಕ್ಷ ಸಮೀರ್ ಗೋಸವಿ ಹಂಚಿಕೊಂಡ ಲಿಂಕ್ಡ್‌ಇನ್ ಪೋಸ್ಟ್‌ನ ಪ್ರಕಾರ, ಇನ್ಫೋಸಿಸ್, ಚಾರ್ಟರ್ಡ್ ಫ್ಲೈಟ್ ಮೂಲಕ ಇನ್ಫೋಸಿಸ್ ಉದ್ಯೋಗಿಗಳು..
                 

ಬಾಗಲಕೋಟೆ, ಕಲಬುರಗಿ ಜನರು ಮದುವೆ ಮಾಡುವ ಹಾಗಿಲ್ಲ!

3 days ago  
ಸುದ್ದಿ / One India/ News  
ಕಲಬುರಗಿ, ಜುಲೈ.06: ಕೊರೊನಾವೈರಸ್ ಅಟ್ಟಹಾಸಕ್ಕೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ತತ್ತರಿಸಿ ಹೋಗಿವೆ. ಕೊವಿಡ್-19 ಹರಡುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಲಬುರಗಿ ಮತ್ತು ಬಾಗಲಕೋಟೆ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೊಸ ಆದೇಶವನ್ನು ಹೊರಡಿಸಿದ್ದಾರೆ. ಎರಡೂ ಜಿಲ್ಲೆಗಳಲ್ಲಿ ಸಾರ್ವಜನಿಕವಾಗಿ ಮದುವೆ ಸಮಾರಂಭಗಳನ್ನು ನಡೆಸುವುದಕ್ಕೆ ನಿಷೇಧವನ್ನು ವಿಧಿಸಲಾಗಿದೆ. ಈ ಬಗ್ಗೆ ಕಲಬುರಗಿ ಮತ್ತು ಬಾಗಲಕೋಟೆ ಜಿಲ್ಲಾಧಿಕಾರಿಗಳಿಗೆ ಡಿಸಿಎಂ ಗೋವಿಂದ..
                 

ಕೊರೊನಾ ಎಫೆಕ್ಟ್‌: ಮುಚ್ಚುವ ಸ್ಥಿತಿಯಲ್ಲಿವೆ ದೇಶದ ಶೇ. 17ರಷ್ಟು ಸ್ಟಾರ್ಟ್‌ ಅಪ್ ಕಂಪನಿಗಳು

3 days ago  
ಸುದ್ದಿ / One India/ News  
ನವದೆಹಲಿ, ಜುಲೈ 6: ಕೊರೊನಾವೈರಸ್ ಸಂಕಷ್ಟದ ದಿನಗಳಲ್ಲಿ ಬದುಕಲು ಪ್ರತಿದಿನ ಹೋರಾಡುವ ಸ್ಟಾರ್ಟ್‌ ಅಪ್ ಕಂಪನಿಗಳ ಮಾಲೀಕರು, ವ್ಯವಹಾರವನ್ನು ಮುಂದುವರಿಸುವಲ್ಲಿ ಶತ ಪ್ರಯತ್ನ ನಡೆಸುತ್ತಿದ್ದಾರೆ. ಏಕೆಂದರೆ ಸ್ಟಾರ್ಟ್ಅಪ್ ಕಂಪೆನಿಗಳಿಗೆ ಎಲ್ಲಾ ತೊಂದರೆಗಳನ್ನು ನಿಭಾಯಿಸಲು ಕೊರೊನಾವೈರಸ್ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪ್ರಮುಖ ಉದ್ಯಮ ಗುಂಪು ಫಿಕಿ ಮತ್ತು ಇಂಡಿಯನ್ ಏಂಜಲ್ ನೆಟ್‌ವರ್ಕ್ ನಡೆಸಿದ ಸಮೀಕ್ಷೆಯೂ ಇದಕ್ಕೆ ಸಾಕ್ಷಿಯಾಗಿದೆ. ಎಫ್‌ಐಸಿಸಿಐ..
                 

ಪಾಕಿಸ್ತಾನದಲ್ಲಿ ಸಿಲುಕಿರುವ 114 ಭಾರತೀಯರು ಜುಲೈ 9ರಂದು ವಾಪಸ್

3 days ago  
ಸುದ್ದಿ / One India/ News  
ಇಸ್ಲಾಮಬಾದ್, ಜುಲೈ 6: ಕೊರೊನಾ ವೈರಸ್ ಲಾಕ್‌ಡೌನ್ ಕಾರಣದಿಂದ ಪಾಕಿಸ್ತಾನದಲ್ಲಿ ಸಿಲುಕಿಕೊಂಡಿರುವ 114 ಜನ ಭಾರತೀಯರನ್ನು ಜುಲೈ 9 ರಂದು ಸ್ವದೇಶಕ್ಕೆ ಕಳುಹಿಸಿಕೊಡಲಾಗುವುದು ಎಂದು ಪಾಕ್ ಸರ್ಕಾರ ಅಧಿಕೃತ ಮಾಹಿತಿ ನೀಡಿದೆ. ಈ ಕುರಿತು ಪಾಕ್ ಸಚಿವಾಲಯ ಇಂದು ಪ್ರಕಟಣೆ ನೀಡಿದ್ದು, ಅಟ್ಟಾರಿ-ವಾಘಾ ಗಡಿ ಮೂಲಕ ಜುಲೈ 9 ರಂದು ಭಾರತೀಯರನ್ನು ಕಳುಹಿಸಲಾಗುವುದು ಎಂದು ತಿಳಿಸಿದೆ...
                 

ಅತಿ ಕಡಿಮೆ 'ಆಕ್ಟಿವ್ ಕೇಸ್' ಹೊಂದಿರುವ ಕರ್ನಾಟಕದ ಐದು ಜಿಲ್ಲೆಗಳು

3 days ago  
ಸುದ್ದಿ / One India/ News  
ಬೆಂಗಳೂರು, ಜುಲೈ 6: ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 23 ಸಾವಿರ ಗಡಿ ದಾಟಿದೆ. ದೇಶದಲ್ಲಿ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಜ್ಯಗಳ ಪೈಕಿ ಟಾಪ್ ಹತ್ತರೊಳಗೆ ಕರ್ನಾಟಕ ಗುರುತಿಸಿಕೊಂಡಿದೆ. ಒಂದು ಹಂತದಲ್ಲಿ ಇತರೆ ರಾಜ್ಯಗಳಿಗೆ ಮಾದರಿ ಎನಿಸಿಕೊಂಡಿದ್ದ ಕರ್ನಾಟಕ ಈಗ ಗಂಭೀರ ಸ್ಥಿತಿ ತಲುಪಿತ್ತಿದೆ. ಈವರೆಗೂ ರಾಜ್ಯದಲ್ಲಿ 23,474 ಜನರಿಗೆ ಕೊವಿಡ್ ಸೋಂಕು ದೃಢಪಟ್ಟಿದೆ. ಅದರಲ್ಲಿ..
                 

ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ವಾಹನ ಸವಾರರಿಗೆ ಶುಭ ಸುದ್ದಿ!

3 days ago  
ಸುದ್ದಿ / One India/ News  
                 

ಚೀನಾ ಜೊತೆಗಿನ 900 ಕೋಟಿ ರು ಡೀಲ್ ಕ್ಯಾನ್ಸಲ್ ಮಾಡಿದ ಹೀರೋ

3 days ago  
ಸುದ್ದಿ / One India/ News  
ನವದೆಹಲಿ, ಜುಲೈ 6: ಲಡಾಕ್ ಪೂರ್ವದ ಗಾಲ್ವಾನ್ ಪ್ರದೇಶದಲ್ಲಿ ಭಾರತೀಯ ಯೋಧರ ಜೊತೆ ಸಂಘರ್ಷಕ್ಕಿಳಿದ ಚೀನಾಕ್ಕೆ ಪಾಠ ಕಲಿಸಲು ಭಾರತದ ಹಲವು ಸಂಸ್ಥೆಗಳು ಮುಂದಾಗಿವೆ. ಟೆಲಿಕಾಂ ಕ್ಷೇತ್ರದಲ್ಲಿ ಚೀನಾಕ್ಕೆ ಹೊಡೆತ ಬಿದ್ದ ಬೆನ್ನಲ್ಲೇ ಬೇರೆ ಬೇರೆ ಕ್ಷೇತ್ರದಲ್ಲೂ ಸ್ವದೇಶಿ ಮಂತ ಹೆಚ್ಚಾಗಿದೆ. ಚೀನಾ ಜೊತೆಗಿನ ಈ ಹಿಂದಿನ ಒಪ್ಪಂದವನ್ನು ಮುರಿದುಕೊಂಡಿರುವುದಾಗಿ ಭಾರತದ ಪ್ರಮುಖ ಬೈಸಿಕಲ್ ಸಂಸ್ಥೆ ಹೀರೋ..
                 

150 ವರ್ಷದ ಬಳಿಕ ಹೋರಾಟಗಾರರ ತಲೆಬುರುಡೆಗಳನ್ನು ಸಮಾಧಿ ಮಾಡಿದ ಅಲ್ಜೀರಿಯಾ

3 days ago  
ಸುದ್ದಿ / One India/ News  
ದೆಹಲಿ, ಜುಲೈ 6: ಸುಮಾರು 150 ವರ್ಷಗಳ ಹಿಂದೆ ಫ್ರೆಂಚ್ ವಸಾಹತು ಶಾಹಿಗಳ ವಿರುದ್ಧ ಹೋರಾಡಿ ಮಡಿದ ಅಲ್ಜೀರಿಯಾ ಹೋರಾಟಗಾರರ ಅವಶೇಷನಗಳನ್ನು ಅಂತಿಮವಾಗಿ ಭಾನುವಾರ ಸಮಾಧಿ ಮಾಡಲಾಗಿದೆ. ಅಲ್ಜೀರಿಯಾದ 58ನೇ ಸ್ವಾತಂತ್ರ್ಯ ದಿನಾಚರಣೆಯ ಫ್ರೆಂಚ್ ಪ್ರಯುಕ್ತ ವಸಾಹತು ಶಾಹಿಗಳ ವಿರುದ್ಧ ಹೋರಾಡಿ ಸಾವನ್ನಪ್ಪಿದ್ದ 24 ಜನ ಅಲ್ಜೀರಿಯಾ ಯೋಧರ ತಲೆಬುರುಡೆಗಳನ್ನು ಸರ್ಕಾರಿ ಸಕಲ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡಲಾಯಿತು...
                 

ಕೊರೊನಾವೈರಸ್ ಹೊಡೆತ: ರಷ್ಯಾವನ್ನೂ ಹಿಂದಿಕ್ಕಿದ ಭಾರತ!

4 days ago  
ಸುದ್ದಿ / One India/ News  
ನವದೆಹಲಿ, ಜುಲೈ.05: ಕೊರೊನಾವೈರಸ್ ಅಟ್ಟಹಾಸಕ್ಕೆ ಭಾರತಕ್ಕೆ ಭಾರತವೇ ತತ್ತರಿಸಿ ಹೋಗಿದೆ. ಜಾಗತಿಕ ಮಟ್ಟದಲ್ಲಿ ಅತಿಹೆಚ್ಚು ಕೊರೊನಾವೈರಸ್ ಸೋಂಕಿತರ ಸಂಖ್ಯೆಯನ್ನು ಹೊಂದಿದ್ದ ರಷ್ಯಾವನ್ನು ಹಿಂದಿಕ್ಕಿದ ಭಾರತವು ಮೂರನೇ ಸ್ಥಾನಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಭಾನುವಾರ ರಾತ್ರಿ ವೇಳೆಯ ಅಂಕಿ-ಅಂಶಗಳ ಪ್ರಕಾರ 21,492 ಮಂದಿಗೆ ಕೊರೊನಾವೈರಸ್ ಸೋಂಕು ಅಂಟಿಕೊಂಡಿದ್ದು, 413ಕ್ಕೂ ಹೆಚ್ಚು ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಕೊವಿಡ್-19ಗೆ ಇದುವರೆಗೂ ಬಲಿಯಾದವರ ಸಂಖ್ಯೆಯು..
                 

ಕರ್ನಾಟಕದಲ್ಲಿ ಕೊವಿಡ್-19 ಸ್ಫೋಟ: 1925 ಮಂದಿಗೆ ಅಂಟಿದ ಮಹಾಮಾರಿ!

4 days ago  
ಸುದ್ದಿ / One India/ News  
ಬೆಂಗಳೂರು, ಜುಲೈ.05: ಕೊರೊನಾವೈರಸ್ ಎಂಬ ಹೆಸರು ಕೇಳಿದರೆ ಸಾಕು ಕನ್ನಡಿಗರು ನಿದ್ದೆಯಲ್ಲೂ ಬೆಚ್ಚಿ ಬೀಳುವಂತಾ ವಾತಾವರಣ ಸೃಷ್ಟಿಯಾಗುತ್ತಿದೆ. ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕೊವಿಡ್-19 ಸೋಂಕಿತರ ಸಂಖ್ಯೆಯು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಕರ್ನಾಟಕದಲ್ಲಿ ಲಾಕ್ ಡೌನ್ ದಿನವಾಗಿದ್ದ ಭಾನುವಾರವೂ ಕೊರೊನಾವೈರಸ್ ಮಹಾಸ್ಫೋಟವೇ ಸಂಭವಿಸಿದೆ. ಕಳೆದ 24 ಗಂಟೆಗಳಲ್ಲೇ 1925 ಮಂದಿಗೆ ಕೊರೊನಾವೈರಸ್ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆಯು ಬರೋಬ್ಬರಿ..
                 

ಕೋವಿಡ್ 19 ಚಿಕಿತ್ಸೆಗೆ HCQ ಬಳಸಬೇಡಿ ಎಂದ WHO, ಕಾರಣವೇನು?

4 days ago  
ಸುದ್ದಿ / One India/ News  
ನವದೆಹಲಿ, ಜುಲೈ 3: ವಿಶ್ವವ್ಯಾಪಿಯಾಗಿ ಎಲ್ಲರಲ್ಲೂ ಭೀತಿ ಹುಟ್ಟಿಸಿರುವ ಕೊವಿಡ್19ಗೆ ಮಲೇರಿಯಾ ಕಾಯಿಲೆಗೆ ನೀಡುವ ಪೇಕ್ವಿನಿಲ್ ಔಷಧವನ್ನು ಕೋವಿಡ್19 ರೋಗಿಗಳಿಗೆ ನೀಡಬಹುದು ಎಂದು ರಾಷ್ಟ್ರೀಯ ಮೆಡಿಕಲ್ ಸಂಶೋಧನೆ ಕೌನ್ಸಿಲ್ ಹೇಳಿದ್ದು, ಆನಂತರ ಭಾರತದೆಲ್ಲೆಡೆ ಬಳಕೆ ಮಾಡಿದ್ದು ಆಗಿದೆ. ಆದ್ರೆ, ಈಗ ವಿಶ್ವ ಆರೋಗ್ಯ ಸಂಸ್ಥೆ ಎಚ್ ಸಿ ಕ್ಯೂ ಬಳಕೆ ಸಾಕು ನಿಲ್ಲಿಸಿ ಎಂದಿದೆ. ಹೈಡ್ರೋಕ್ಸಿಕ್ಲೋರೊಕ್ವಿನ್ ಅಲ್ಲದೆ..
                 

ಕೊರೊನಾ: ಸಕ್ರಿಯ ಪ್ರಕರಣ 100 ದಾಟದ, ಪುಣ್ಯ ಮಾಡಿದ 10 ಜಿಲ್ಲೆಗಳು

4 days ago  
ಸುದ್ದಿ / One India/ News  
                 

ಒಂದೇ ದಿನ ಭಾರತದಲ್ಲಿ 24 ಸಾವಿರ ಕೋವಿಡ್ - 19 ಪ್ರಕರಣ!

4 days ago  
ಸುದ್ದಿ / One India/ News  
                 

ಝೂಮ್‌ ಬದಲಿಗೆ ಜಿಯೋಮೀಟ್ ಬಳಸಿದರೆ ಎಷ್ಟು ಉಳಿತಾಯ?

4 days ago  
ಸುದ್ದಿ / One India/ News  
ನವದೆಹಲಿ, ಜುಲೈ 5: ವೀಡಿಯೊ ಕಾನ್ಫರೆನ್ಸಿಂಗ್ ಆಪ್ ಝೂಮ್‌ನ ಬೇಸಿಕ್ ಅಥವಾ ಉಚಿತ ಪ್ಲಾನ್‌ನಲ್ಲಿ ಗ್ರೂಪ್ ಮೀಟಿಂಗ್‌ಗಳಿಗೆ 40 ನಿಮಿಷದ ಮಿತಿಯಿದ್ದರೆ, ಗೂಗಲ್ ಪ್ಲೇಸ್ಟೋರ್ ಹಾಗೂ ಐಒಎಸ್‌ನಲ್ಲಿ ಕಳೆದ ಗುರುವಾರ ಬಿಡುಗಡೆಯಾದ ಜಿಯೋಮೀಟ್‌ನಲ್ಲಿ 24-ಗಂಟೆಗಳವರೆಗಿನ ಗ್ರೂಪ್ ಮೀಟಿಂಗ್ಸ್ ನಡೆಸಬಹುದಾಗಿದೆ, ಅಲ್ಲದೆ, ಆಪ್ ಸಂಪೂರ್ಣ ಉಚಿತವೂ ಆಗಿದೆ ಎಂದು ರಿಲಯನ್ಸ್ ಜಿಯೋ ಸಂಸ್ಥೆ ಹೇಳಿದೆ. ಝೂಮ್‌ನ ಸದ್ಯದ ದರಗಳ..
                 

ಅಂತರ್ ಜಿಲ್ಲಾ ಓಡಾಟ ನಿರ್ಬಂಧ; ರಾಜ್ಯ ಸಿಎಂ ಸಚಿವಾಲಯದ ಸ್ಪಷ್ಟನೆ

5 days ago  
ಸುದ್ದಿ / One India/ News  
ಬೆಂಗಳೂರು, ಜು. 04: ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಇಡೀ ರಾಜ್ಯಾದ್ಯಂತ ಲಾಕ್‌ಡೌನ್ ಜಾರಿಯಾಗುತ್ತದೆ ಎಂಬ ಸುದ್ದಿ ಜನರನ್ನು ಕಂಗಾಲು ಮಾಡಿದೆ. ನಾಳೆ ಭಾನುವಾರದ ಕರ್ಫ್ಯೂ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಜನರು ಮತ್ತೆ ತಮ್ಮೂರಿನತ್ತ ಗುಳೆ ಹೋಗುತ್ತಿದ್ದಾರೆ. ಜೊತೆಗೆ ಅಂತರ್ ಜಿಲ್ಲಾ ಓಡಾಟ ನಿರ್ಬಂಧ ಮಾಡಲಾಗುತ್ತದೆ ಎಂಬ ಸುದ್ದಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಜನರು..
                 

ಭಾನುವಾರ ಕರ್ಫ್ಯೂ: ಮದ್ಯ ಮಾರಾಟ ಇದೆಯೊ ?ಇಲ್ಲವೊ?

5 days ago  
ಸುದ್ದಿ / One India/ News  
ಬೆಂಗಳೂರು, ಜು. 04: ಮದ್ಯ ಸೇವನೆ ಹವ್ಯಾಸ ಉಳ್ಳವರಿಗೆ ಲಾಕ್‌ಡೌನ್, ಕೊರೊನಾ ಸಂಕಷ್ಟ ಇದ್ಯಾವುದು ಲೆಕ್ಕಕ್ಕೆ ಬರುವುದಿಲ್ಲ. ಹೀಗಾಗಿ ಸರ್ಕಾರ ಅನ್‌ಲಾಕ್‌ಗೂ ಮೊದಲೇ ಮದ್ಯದ ಅಂಗಡಿಗಳನ್ನು ಆರಂಭಿಸಿತ್ತು. ಜೊತೆಗೆ ಸರ್ಕಾರಕ್ಕೆ ಮದ್ಯದ ಮೇಲಿನ ಸುಂಕದಿಂದ ಬರುವ ತೆರಿಗೆ ಹಣ ಕೂಡ ಮದ್ಯ ಹವ್ಯಾಸ ಉಳ್ಳವರ ಮೇಲೆ ಸರ್ಕಾರ ವಿಶೇಷ ಆಸ್ಥೆ ವಹಿಸುತ್ತಿದೆ. ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು..
                 

ಲಡಾಖ್‌ನಲ್ಲಿ ಕ್ಯಾತೆ ತೆಗೆದು ಈಗ ನಾವು ಭೂಮಿ ಕಬಳಿಸುವವರಲ್ಲ ಎಂದ ಚೀನಾ

5 days ago  
ಸುದ್ದಿ / One India/ News  
ನವದೆಹಲಿ, ಜುಲೈ 4: ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಗಡಿ ಕ್ಯಾತೆ ತೆಗೆದು ಭಾರತೀಯ ಸೈನಿಕರ ಸಾವಿಗೆ ಕಾರಣವಾಗಿದ್ದ ಚೀನಾ ಇದೀಗ ವರಸೆ ಬದಲಿಸಿದೆ. ನಾವು ಭೂಮಿ ಕಬಳಿಸುವವರಲ್ಲ ಎಂದು ಹೇಳಿದೆ. ಲೇಹ್​ಗೆ ಶುಕ್ರವಾರ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗಡಿವಿಸ್ತರಣೆಯ ಯುಗ ಮುಗಿದು ಹೋಗಿದೆ. ಭಾರತದ ಶತ್ರುಗಳಿಗೆ ನಿಮ್ಮೆಲ್ಲ ಶಕ್ತ, ಸಾಮರ್ಥ್ಯ, ಶೌರ್ಯದ ಪರಿಚಯವಾಗಿದೆ..
                 

Breaking: ಕೊರೊನಾ ವೈರಸ್: ಭಾರತದಲ್ಲಿ 22 ಸಾವಿರ ಹೊಸ ಕೇಸ್, 442 ಮಂದಿ ಸಾವು

5 days ago  
ಸುದ್ದಿ / One India/ News  
ನವದೆಹಲಿ, ಜುಲೈ 4: ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಒಂದೇ ದಿನದಲ್ಲಿ ಬರೋಬ್ಬರಿ 22 ಸಾವಿರ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 648315 ರಷ್ಟು ಹೆಚ್ಚಾಗಿದೆ. ಚೇತರಿಕೆ ಪ್ರಮಾಣ ಶೇ.60.8ರಷ್ಟಿದೆ.ಕಳೆದ 24 ಗಂಟೆಗಳಲ್ಲಿ 442 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 235433 ಸಕ್ರಿಯ ಪ್ರಕರಣಗಳಿವೆ.394227 ಮಂದಿ ಗುಣಮುಖರಾಗಿದ್ದಾರೆ. 18655 ಮಂದಿ..
                 

Today's Update: ಮಹಾರಾಷ್ಟ್ರ, ದೆಹಲಿ, ತಮಿಳುನಾಡಿನಲ್ಲಿ ಎಷ್ಟು ಕೇಸ್?

6 days ago  
ಸುದ್ದಿ / One India/ News  
ದೆಹಲಿ, ಜುಲೈ 3: ಮಹಾರಾಷ್ಟ್ರದಲ್ಲಿ ಇಂದು 6364 ಮಂದಿಗೆ ಕೊವಿಡ್ ಸೋಂಕು ತಗುಲಿದೆ. ಅಲ್ಲಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,92,990ಕ್ಕೆ ಏರಿಕೆಯಾಗಿದೆ. ತಮಿಳುನಾಡಿನಲ್ಲಿ 4329 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,02721ಕ್ಕೆ ಏರಿಕೆಯಾಗಿದೆ. ಒಂದೇ ದಿನ 64 ಮಂದಿ ಪ್ರಾಣ ಬಿಟ್ಟಿದ್ದು, ಸಾವಿನ ಸಂಖ್ಯೆ 1385ಕ್ಕೆ ಏರಿಕೆಯಾಗಿದೆ. ಕರ್ನಾಟಕದಲ್ಲಿ ಕೊರೊನಾ ಅಟ್ಟಹಾಸ:..
                 

ಪಾಕಿಸ್ತಾನ ವಿದೇಶಾಂಗ ಸಚಿವರಿಗೂ ಅಂಟಿದ ಕೊರೊನಾವೈರಸ್

6 days ago  
ಸುದ್ದಿ / One India/ News  
ಇಸ್ಲಮಾಬಾದ್, ಜುಲೈ.03: ನೊವೆಲ್ ಕೊರೊನಾವೈರಸ್ ಎಂಬ ಹೆಮ್ಮಾರಿ ಯಾರ ಹೆಗಲನ್ನು ಬಿಡುತ್ತಿಲ್ಲ. ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಶಿ ಅವರಿಗೆ ಕೊವಿಡ್-19 ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ. ತಮಗೆ ಕೊರೊನಾವೈರಸ್ ಸೋಂಕು ತಗಲಿರುವ ಬಗ್ಗೆ ಸ್ವತಃ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಶಿ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇಂದು ಮಧ್ಯಾಹ್ನದ ವೇಳೆಯಲ್ಲಿ ಜ್ವರ..
                 

ಕೇಂದ್ರದಿಂದ ಎನ್-95 ಮಾಸ್ಕ್, ಪಿಪಿಇ ಕಿಟ್ ಗಳೆಲ್ಲ ಉಚಿತ ಉಚಿತ!

6 days ago  
ಸುದ್ದಿ / One India/ News  
ನವದೆಹಲಿ, ಜುಲೈ.03: ನೊವೆಲ್ ಕೊರೊನಾವೈರಸ್ ಸೋಂಕಿನ ವಿರುದ್ಧ ಹೋರಾಟಕ್ಕೆ ಕೇಂದ್ರ ಸರ್ಕಾರದಿಂದ ಸಂಪೂರ್ಣ ಸಹಕಾರ ನೀಡಲಾಗುತ್ತಿದೆ. ಕಳೆದ ಮೂರು ತಿಂಗಳಿನಲ್ಲಿ ರಾಜ್ಯಗಳಿಗೆ ಉಚಿತವಾಗಿ ಎರಡು ಕೋಟಿ ಎನ್-95 ಮಾಸ್ಕ್ ಹಾಗೂ ಒಂದು ಕೋಟಿಗೂ ಹೆಚ್ಚು ಪಿಪಿಐ ಕಿಟ್ ಗಳನ್ನು ನೀಡಲಾಗಿದೆ. ಏಪ್ರಿಲ್.01ರಿಂದ ಜುಲೈ.03ರವರೆಗೂ ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ನೀಡಿರುವ ಮಾಸ್ಕ್ ಹಾಗೂ ಪಿಪಿಇ ಕಿಟ್ ಗಳಿಗೆ ಸಂಬಂಧಿಸಿದಂತೆ..
                 

SSLC ಪರೀಕ್ಷೆಯಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪಾಸ್!

6 days ago  
ಸುದ್ದಿ / One India/ News  
ಬೆಂಗಳೂರು, ಜು. 03: ಕೊರೊನಾ ವೈರಸ್ ಸಂಕಷ್ಟದ ಸಂದರ್ಭದಲ್ಲಿ ಅತಿದೊಡ್ಡ ರಿಸ್ಕ್‌ ತೆಗೆದುಕೊಂಡು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಿದ್ದಾರೆ. ಒಂದು ರೀತಿಯಲ್ಲಿ ಪಿಯುಸಿ ಇಂಗ್ಲೀಷ್‌ ಪತ್ರಿಕೆಯ ಮೂಲಕ ಪೂರ್ವಸಿದ್ಧತಾ ಪರೀಕ್ಷೆ ಬರೆದು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸುರೇಶ್ ಕುಮಾರ್ ಅವರು ಪಾಸ್ ಆದಂತಾಗಿದೆ. ಈ ಬಾರಿ ಕೊರೊನಾ ವೈರಸ್‌ನಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿತ್ತು...
                 

ಕ್ರಾಸಿಂಗ್ ವೇಳೆ ಬಸ್‌ಗೆ ಡಿಕ್ಕಿ ಹೊಡೆದ ರೈಲು, 19 ಜನರು ಸಾವು

6 days ago  
ಸುದ್ದಿ / One India/ News  
ಇಸ್ಲಾಮಬಾದ್, ಜುಲೈ 3: ಕ್ರಾಸಿಂಗ್ ವೇಳೆ ಬಸ್‌ಗೆ ರೈಲು ಡಿಕ್ಕಿ ಹೊಡೆದ ಪರಿಣಾಮ 19 ಜನರು ಮೃತಪಟ್ಟಿರುವ ಘಟನೆ ಪಾಕಿಸ್ತಾನದ ಶೇಖ್‌ಪುರದಲ್ಲಿ ಶುಕ್ರವಾರ ನಡೆದಿದೆ. ಅಪಘಾತ; ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಹೋಗುತ್ತಿದ್ದ ಇಬ್ಬರ ಸಾವು ಶುಕ್ರವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಪಾಕಿಸ್ತಾನದ ಪಂಜಾಬ್‌ ಜಿಲ್ಲೆಯ ಶೇಖ್‌ಪುರದಲ್ಲಿ ಲಾಹೋರ್‌ಗೆ ಚಲಿಸುತ್ತಿದ್ದ ಬಸ್ ಅಪಘಾತಕ್ಕೆ ಗುರಿಯಾಗಿದೆ. ಈ ಬಸ್‌ನಲ್ಲಿ..
                 

ಜುಲೈ 31ರ ತನಕ ಅಂತರಾಷ್ಟ್ರೀಯ ವಿಮಾನ ಸಂಚಾರವಿಲ್ಲ

6 days ago  
ಸುದ್ದಿ / One India/ News  
                 

ಜು.4ರಂದು ಮೋದಿ ಜೊತೆ ಬಿಜೆಪಿ ರಾಜ್ಯ ಘಟಕಗಳ ಸಭೆ!

6 days ago  
ಸುದ್ದಿ / One India/ News  
                 

ಡಾಲರ್ ಎದುರು ರುಪಾಯಿ ಮೌಲ್ಯ 44 ಪೈಸೆ ಜಿಗಿತ

6 days ago  
ಸುದ್ದಿ / One India/ News  
ನವದೆಹಲಿ, ಜುಲೈ 3: ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯ 44 ಪೈಸೆ ಏರಿಕೆಯಾಗಿದ್ದು, 74.60 ಕ್ಕೆ ತಲುಪಿದೆ. ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿನ ಲಾಭಗಳು, ಸಂಭಾವ್ಯ ಕೋವಿಡ್ -19 ಲಸಿಕೆಯ ಮೇಲಿನ ಆಶಾವಾದದ ನಡುವೆ ರುಪಾಯಿ ಮೌಲ್ಯ ಏರಿಕೆಯಾಗಿದೆ. ಕೋವಿಡ್-19 ಲಸಿಕೆ ಪರೀಕ್ಷಾ ಫಲಿತಾಂಶಗಳನ್ನು ಉತ್ತೇಜಿಸಿದ ನಂತರ ಹೂಡಿಕೆದಾರರು ಉದಯೋನ್ಮುಖ ಮಾರುಕಟ್ಟೆ ಆಸ್ತಿಗಳ..
                 

ಕರ್ನಾಟಕದಿಂದ 12 ಖಾಸಗಿ ರೈಲು ಸಂಚಾರ; ಮಾರ್ಗಗಳು

6 days ago  
ಸುದ್ದಿ / One India/ News  
ಬೆಂಗಳೂರು, ಜುಲೈ 03 : ಎರಡನೇ ಹಂತದಲ್ಲಿ ರೈಲುಗಳ ಖಾಸಗೀಕರಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ಕುರಿತ ಪ್ರಕ್ರಿಯೆಗೆ ಬುಧವಾರ ಚಾಲನೆ ನೀಡಿದೆ. ಕರ್ನಾಟಕದಿಂದ 12 ಖಾಸಗಿ ರೈಲುಗಳು ದೇಶದ ವಿವಿಧ ನಗರಗಳಿಗೆ ಸಂಚಾರವನ್ನು ನಡೆಸಲಿವೆ. ಕರ್ನಾಟಕದಿಂದ ಸಂಚಾರ ನಡೆಸುವ ಎಲ್ಲಾ ರೈಲಗಳು ಬೆಂಗಳೂರಿನಿಂದಲೇ ಹೊರಡಲಿವೆ. ಬೈಯಪ್ಪನಹಳ್ಳಿ ಟರ್ಮಿನಲ್‌ನಿಂದ ರೈಲು ಹೊರಡಲಿದ್ದು, ನಿಲ್ದಾಣದ ಕಾಮಗಾರಿ ಈ ವರ್ಷದ..
                 

ವಿಧಾನಸಭೆ ಕಾರ್ಯದರ್ಶಿಯಾಗಿ ಎಸ್. ಮೂರ್ತಿ ಮರು ನೇಮಕ

6 days ago  
ಸುದ್ದಿ / One India/ News  
ಬೆಂಗಳೂರು, ಜುಲೈ 03 :  ಕರ್ನಾಟಕ ವಿಧಾನಸಭೆ ಕಾರ್ಯದರ್ಶಿ ಎಸ್. ಮೂರ್ತಿ ಅವರನ್ನು ಮೂರು ವಾರದೊಳಗೆ ಮರು ನೇಮಕ ಮಾಡಬೇಕು ಎಂದು ಹೈಕೋರ್ಟ್ ಕರ್ನಾಟಕ ಸರ್ಕಾರಕ್ಕೆ ಆದೇಶ ನೀಡಿದೆ. ಎಸ್. ಮೂರ್ತಿ ಅವರನ್ನು ಅಮಾನತುಗೊಳಿಸಲಾಗಿತ್ತು. ಅಮಾನತು ಆದೇಶವನ್ನು ಪ್ರಶ್ನಿಸಿ ಎಸ್. ಮೂರ್ತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಗುರುವಾರ ತೀರ್ಪು ನೀಡಿದೆ. ನ್ಯಾಯಮೂರ್ತಿ ಪಿ...
                 

ಕರುನಾಡಲ್ಲಿ ಕೊರೊನಾವೈರಸ್ ಸ್ಫೋಟ: 24 ಗಂಟೆಯಲ್ಲೇ 1502 ಮಂದಿಗೆ ಸೋಂಕು

7 days ago  
ಸುದ್ದಿ / One India/ News  
ಬೆಂಗಳೂರು, ಜುಲೈ.02: ಕೊರೊನಾವೈರಸ್ ಎಂಬ ಹೆಸರು ಕೇಳಿದರೆ ಸಾಕು ಕನ್ನಡಿಗರು ನಿದ್ದೆಯಲ್ಲೂ ಬೆಚ್ಚಿ ಬೀಳುವಂತಾ ವಾತಾವರಣ ಸೃಷ್ಟಿಯಾಗುತ್ತಿದೆ. ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕೊವಿಡ್-19 ಸೋಂಕಿತರ ಸಂಖ್ಯೆಯು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಕರ್ನಾಟಕದಲ್ಲಿ ಗುರುವಾರವೂ ಕೂಡಾಕೊರೊನಾವೈರಸ್ ಮಹಾಸ್ಫೋಟವೇ ಸಂಭವಿಸಿದೆ. ಕಳೆದ 24 ಗಂಟೆಗಳಲ್ಲೇ 1502 ಮಂದಿಗೆ ಕೊರೊನಾವೈರಸ್ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆಯು ಬರೋಬ್ಬರಿ 18016ಕ್ಕೆ ಏರಿಕೆಯಾಗಿದೆ. ಕೊರೊನಾವೈರಸ್..
                 

ಜೆಫ್ ಬೇಜೋಸ್ ಸಂಪತ್ತು ದಾಖಲೆಯ ಹೆಚ್ಚಳ: ಆಸ್ತಿ 171.6 ಬಿಲಿಯನ್ ಡಾಲರ್

7 days ago  
ಸುದ್ದಿ / One India/ News  
                 

ತಾತ್ಕಾಲಿಕವಾಗಿ PUBG ಮೇಲೆ ನಿಷೇಧ ಹೇರಿದ ಪಾಕಿಸ್ತಾನ

7 days ago  
ಸುದ್ದಿ / One India/ News  
ಇಸ್ಲಾಮಾಬಾದ್, ಜುಲೈ 2: ಜನಪ್ರಿಯ ವಿಡಿಯೋ ಹಂಚಿಕೆ ಅಪ್ಲಿಕೇಷನ್ ಟಿಕ್ ಟಾಕ್ ಸೇರಿದಂತೆ ಚೀನಾ ಮೂಲದ ಮೊಬೈಲ್ ಅಪ್ಲಿಕೇಷನ್ ಗಳ ಬಳಕೆ ನಿಷೇಧಿಸಿ ಭಾರತ ಸರ್ಕಾರ ಆದೇಶ ಹೊರಡಿಸಿರುವುದು ಗೊತ್ತಿರಬಹುದು. ಆದರೆ, PUBG ನಿಷೇಧದ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿರಲಿಲ್ಲ. ಆದರೆ, ಪಾಕಿಸ್ತಾನದಲ್ಲಿ ಈ ಬಗ್ಗೆ ಬುಧವಾರದಂದು ನಿರ್ಧಾರ ಕೈಗೊಂಡಿದ್ದು, ತಾತ್ಕಾಲಿಕವಾಗಿ ಪಬ್ಜಿ ಗೇಮ್ ಬಳಕೆ ನಿಷೇಧಿಸಲಾಗಿದೆ...
                 

ಜುಲೈ 2: ರಷ್ಯಾ ಜತೆಗೂಡಿದ ಭಾರತ; ಕೊವಿಡ್ 19 ಟಾಪ್ 10 ಪಟ್ಟಿ

7 days ago  
ಸುದ್ದಿ / One India/ News  
ಬೆಂಗಳೂರು, ಜುಲೈ 2: ಜಾಗತಿಕ ಮಹಾಮಾರಿ ಕೊವಿಡ್19 ಸೋಂಕಿನಿಂದ ಅಪಾರ ಪ್ರಮಾಣದಲ್ಲಿ ಸಾವು ನೋವು ಉಂಟಾಗಿದೆ. ಭಾರತದಲ್ಲಿ ದಿನದಿಂದ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಜುಲೈ 2ರಂದು ರಷ್ಯಾದ ಜೊತೆಗೂಡಿದ್ದು, 6 ಲಕ್ಷಕ್ಕೂ ಅಧಿಕ ಸಂಖ್ಯೆ ಸೋಂಕಿತರನ್ನು ಹೊಂದಿದೆ. ಆದರೆ, ರಷ್ಯಾದಲ್ಲಿ ಮರಣ ಪ್ರಮಾಣ ತೀರಾ ಕಡಿಮೆ. ಸೋಂಕು ನಿಯಂತ್ರಣ, ಸೋಂಕು ನಿವಾರಣೆಗಾಗಿ ಲಸಿಕೆ ತಯಾರಿ ಜೋರಾಗಿ ನಡೆದಿದೆ...
                 

ಕೋವಿಡ್ - 19 ಪರಿಸ್ಥಿತಿ; ಸಿಎಂಗಳ ಜೊತೆ ಅಮಿತ್ ಶಾ ಸಭೆ

7 days ago  
ಸುದ್ದಿ / One India/ News  
                 

'ಕೋವಿಡ್-19: ಮೂರು ತಿಂಗಳುಗಳ ಸುವರ್ಣಾವಕಾಶ ಹಾಳು ಮಾಡಿದ ಸರ್ಕಾರ'

7 days ago  
ಸುದ್ದಿ / One India/ News  
                 

ನೀವು ಈ ಸುದ್ದಿ ಓದಿದ ಮೇಲೆ ಬಡ್ವೈಸರ್ ಬಿಯರ್ ಕುಡಿಯೋದೆ ಇಲ್ಲ..!

7 days ago  
ಸುದ್ದಿ / One India/ News  
ನವದೆಹಲಿ, ಜುಲೈ 2: ಪ್ರಮುಖ ಬಿಯರ್ ಬ್ರ್ಯಾಂಡ್‌ಗಳಲ್ಲಿ ಒಂದಾದ ಬಡ್ವೈಸರ್ ಬಿಯರ್ ಕುರಿತು ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಬಹುಶಃ ನೀವು ಈ ಸುದ್ದಿ ಓದಿದ ಮೇಲೆ ಬಡ್ವೈಸರ್ ಬಿಯರ್ ಕುಡಿಯೋಕೆ ಎರಡು ಬಾರಿ ಯೋಚನೆ ಮಾಡೋದಂತು ಗ್ಯಾರೆಂಟಿ. ಏಕಂದರೆ ನೀವು ಬಡ್ವೈಸರ್ ಬಿಯರ್ ಅಷ್ಟೇ ಕುಡಿದಿರೋದಿಲ್ಲ..! ಬಡ್ವೈಸರ್ ಪ್ರಿಯರಿಗೆ ಶಾಕಿಂಗ್ ಸುದ್ದಿ ಏನಪ್ಪಾ ಅಂದ್ರೆ, ಬಡ್ವೈಸರ್ ಉದ್ಯೋಗಿ..
                 

UPI Payments:ಜೂನ್‌ನಲ್ಲಿ ಸಾರ್ವಕಾಲಿಕ ದಾಖಲೆ, 2.62 ಲಕ್ಷ ಕೋಟಿ ವಹಿವಾಟು

7 days ago  
ಸುದ್ದಿ / One India/ News  
ನವದೆಹಲಿ, ಜೂನ್ 2: ದೇಶದಲ್ಲಿ ಕೊರೊನಾ ಹಾವಳಿ ಎಂಟ್ರಿಯಾದ ಮೇಲಂತೂ ಯುಪಿಐ ಪಾವತಿ ಆ್ಯಪ್‌ಗಳ ಬಳಕೆದಾರರ ಪ್ರಮಾಣವೂ ಹೆಚ್ಚಾಗಿದ್ದು, ಜನರು ಗೂಗಲ್ ಪೇ, ಫೋನ್ ಪೇ, ಪೇಟಿಎಂ, ಭೀಮ್ ಸೇರಿದಂತೆ ನಾನಾ ಆ್ಯಪ್‌ಗಳ ಮೂಲಕ ವಹಿವಾಟು ನಡೆಸುವುದನ್ನು ಹೆಚ್ಚಿಸಿದ್ದಾರೆ. ಜೂನ್‌ನಲ್ಲಿ ಹೀಗೆ ಮಾಡಲಾದ ಯುಪಿಐ ಪಾವತಿಗಳು ಸಾರ್ವಕಾಲಿಕ ಗರಿಷ್ಠ ದಾಖಲೆಯನ್ನೇ ಸೃಷ್ಟಿಸಿದ್ದು, 1.34 ಬಿಲಿಯನ್ ವಹಿವಾಟು ನಡೆದಿದೆ...
                 

ನಿಸಾನ್ ಬಹುನಿರೀಕ್ಷಿತ B-SUV ಟೀಸರ್ ಚಿತ್ರ ಬಿಡುಗಡೆ!

7 days ago  
ಸುದ್ದಿ / One India/ News  
ಬೆಂಗಳೂರು, ಜುಲೈ 02: ನಿಸಾನ್ ಇಂಡಿಯಾ ತನ್ನ ಬಹು ನಿರೀಕ್ಷಿತ ಬಿ-ಎಸ್ ಯುವಿ ಮಾದರಿಯ ವೈಶಿಷ್ಟ್ಯತೆಗಳ ಟೀಸರ್ ಲುಕ್ ಬಿಡುಗಡೆ ಮಾಡಿದೆ. ಅತ್ಯಾಕರ್ಷಕವಾದ ಹೆಡ್ ಲೈಟ್ ಗಳು, ತಂತ್ರಜ್ಞಾನದಿಂದ ಶ್ರೀಮಂತಗೊಂಡ ಗ್ರಿಲ್ ಮತ್ತು ಸ್ಟೈಲಿಶ್ ಆಗಿರುವ ಈ ಬಿ-ಎಸ್ ಯುವಿ(B-SUV) ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಲಿದೆ. ಇದೇ ಮೊದಲ ಬಾರಿಗೆ B-SUV ಪರಿಕಲ್ಪನೆಯನ್ನು ತನ್ನ ಜಾಗತಿಕ ಕೇಂದ್ರ..
                 

Breaking: ಭಾರತದಲ್ಲಿ 6 ಲಕ್ಷ ಗಡಿ ದಾಟಿದ ಕೊರೊನಾ ಸೋಂಕಿತರು

7 days ago  
ಸುದ್ದಿ / One India/ News  
ನವದೆಹಲಿ, ಜುಲೈ 2: ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 6 ಲಕ್ಷದ ಗಡಿ ದಾಟಿದೆ.ಭಾರತದಲ್ಲಿ ಹೊಸದಾಗಿ 19,148 ಪ್ರಕರಣಗಳು ಪತ್ತೆಯಾಗಿವೆ, ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 6,04,641ಕ್ಕೆ ಏರಿಕೆಯಾಗಿದೆ. 2,26,947 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ 17,834 ಮಂದಿ ಕೊರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ, ಚೇತರಿಕೆ ಪ್ರಮಾಣ ಶೇ.59.5 ರಷ್ಟು ಏರಿಕೆಯಾಗಿದೆ. 24 ಗಂಟೆಯಲ್ಲಿ 434 ಮಂದಿ ಸಾವನ್ನಪ್ಪಿದ್ದಾರೆ. 3,59,860..
                 

ನೇಪಾಳ ಪ್ರಧಾನಿ ಶರ್ಮಾಗೆ ಅನಾರೋಗ್ಯ ಆಸ್ಪತ್ರೆಗೆ ದಾಖಲು

7 days ago  
ಸುದ್ದಿ / One India/ News  
ಕಠ್ಮಂಡು,ಜುಲೈ 2: ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಧಾನಿ ಆಸ್ಪತ್ರೆಗೆ ದಾಖಲಾಗಿರುವುದು ಅವರ ನಿಯಮಿತ ಆರೋಗ್ಯ ತಪಾಸಣೆಯ ಒಂದು ಭಾಗವಾಗಿದೆ ಎಂದು ಪ್ರಧಾನಿ ಪತ್ರಿಕಾ ಸಲಹೆಗಾರ ಸೂರ್ಯ ಥಾಪಾ ಸಾಮಾಜಿಕ ಮಾಧ್ಯಮದಲ್ಲಿ ಟ್ವೀಟ್ ಮಾಡಿದ್ದಾರೆ. ಒಲಿ ಕಠ್ಮಂಡುವಿನ ಸಾಹಿದ್ ಗಂಗಲಾಲ್ ರಾಷ್ಟ್ರೀಯ ಹೃದಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಧಾನಿ..
                 

ಚೀನಾ ಅಯೋಮಯ: ಹಾಂಗ್ ಕಾಂಗ್ ತೊರೆದವರಿಗೆ ತೈವಾನ್ ನಲ್ಲಿ ಆಶ್ರಯ!

8 days ago  
ಸುದ್ದಿ / One India/ News  
ಬೀಜಿಂಗ್, ಜುಲೈ.01: ರಾಷ್ಟ್ರೀಯ ಭದ್ರತಾ ಕಾನೂನು. ಚೀನಾ ಅನುಮೋದನೆ ನೀಡಿರುವ ಹೊಸ ಶಾಸನವು ಇದೀಗ ಹಾಂಗ್ ಕಾಂಗ್ ಜನತೆಯ ಎದೆಯಲ್ಲಿ ನಡುಕ ಹುಟ್ಟಿಸಿದೆ. ಯಾವಾಗ ಏನಾಗುತ್ತೋ ಏನೋ ಎಂಬ ಭೀತಿಯಲ್ಲೇ ಪ್ರತಿಭಟನೆಯ ಕಿಚ್ಚು ಹೊತ್ತಿಕೊಂಡಿದೆ. ಹಾಂಗ್ ಕಾಂಗ್ ನಲ್ಲಿ ಚೀನಾದ ವಿರುದ್ಧ ಪ್ರಜಾಪ್ರಭುತ್ವಕ್ಕಾಗಿ ಉಗ್ರ ಹೋರಾಟ ಒಂದು ಕಡೆಯಲ್ಲಿ ನಡೆಯುತ್ತಿದೆ. ಇದರ ನಡುವೆ ರಾಷ್ಟ್ರೀಯ ಭದ್ರತಾ ಕಾನೂನು..
                 

ಕೊರೊನಿಲ್ ನಿಷೇಧಿಸಲು ಅರ್ಜಿ: ಬಾಬಾ ರಾಮದೇವ್‌ಗೆ ಕೋರ್ಟ್ ನೋಟಿಸ್

8 days ago  
ಸುದ್ದಿ / One India/ News  
ಡೆಹ್ರಾಡೂನ್, ಜುಲೈ 1: ಕೊರೊನಾ ವೈರಸ್ ಔಷಧಿ ಎಂದು ಹೇಳಲಾಗುತ್ತಿರುವ ಪತಂಜಲಿ ಕೊರೊನಿಲ್ ಔಷಧಿಯನ್ನು ನಿಷೇಧಿಸುವಂತೆ ಉತ್ತರಾಖಂಡ್ ಹೈ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಅರ್ಜಿ ಸ್ವೀಕರಿಸಿರುವ ಉತ್ತರಾಖಂಡ್ ನ್ಯಾಯಾಲಯ ಪತಂಜಲಿ ಸಂಸ್ಥೆ ಮಾಲೀಕ ಯೋಗಗುರು ಬಾಬಾ ರಾಮದೇವ್, ದಿವ್ಯ ಫಾರ್ಮಸಿ, ನಿಮ್ಸ್ ವಿಶ್ವವಿದ್ಯಾಲಯ, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ವಿವರಣೆ ನೀಡುವಂತೆ ನೋಟಿಸ್..
                 

ಇಳಿಕೆಗೊಂಡಿದ್ದ ಚಿನ್ನದ ಬೆಲೆ ಏರಿಕೆ: ಬೆಳ್ಳಿ ಕೆಜಿಗೆ 1,500 ರುಪಾಯಿ ಹೆಚ್ಚಳ

8 days ago  
ಸುದ್ದಿ / One India/ News  
                 

ಕೊವಿಡ್ 19 ಟಾಪ್ 10: ಅತಿ ಹೆಚ್ಚು ಸೋಂಕಿತರು, ಅತಿ ಹೆಚ್ಚು ಸಾವು

8 days ago  
ಸುದ್ದಿ / One India/ News  
ಬೆಂಗಳೂರು, ಜುಲೈ 1: ಜಾಗತಿಕ ಮಹಾಮಾರಿ ಕೊವಿಡ್19 ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜುಲೈ , ಆಗಸ್ಟ್ ತಿಂಗಳಿನಲ್ಲಿ ಸೋಂಕಿತರ ಸಂಖ್ಯೆ ಅಧಿಕವಾಗುವ ಸಾಧ್ಯತೆ ಹೆಚ್ಚಿದೆ. ಸೋಂಕು ನಿಯಂತ್ರಣಕ್ಕಾಗಿ ವಿವಿಧ ರೀತಿಯ ವಿಧಾನಗಳನ್ನು ಅನುಸರಿಸಲಾಗುತ್ತಿದೆ. ಎಚ್ ಸಿಕ್ಯೂ, ಫಾವಿಪಿರಾವಿರ್, ಡೆಕ್ಸಾಮೆಥಾಸೊನ್, ಕೊವಾಕ್ಸಿನ್ ಸದ್ಯಕ್ಕೆ ಕ್ಲಿನಿಕಲ್ ಟ್ರಯಲ್ ಹಾಗೂ ಮಾರುಕಟ್ಟೆಯಲ್ಲಿ ಲಭ್ಯವಾಗಬಲ್ಲ ಮೆಡಿಸಿನ್ ಎನಿಸಿಕೊಂಡಿವೆ. ಆದರೆ, ವಿಶ್ವದೆಲ್ಲೆಡೆ ವ್ಯಾಪ್ತಿಸಿರುವ..
                 

ಕೊರೊನಾಗೆ ಪತಂಜಲಿಯ ಆಯುರ್ವೇದ ಮದ್ದು: ಕೈ ಎತ್ತಿದ ಬಾಬಾ ರಾಮ್‌ದೇವ್

8 days ago  
ಸುದ್ದಿ / One India/ News  
ಹರಿದ್ವಾರ, ಜುಲೈ 1: ಸದ್ಯ ದೇಶ ಎದುರಿಸುತ್ತಿರುವ ಮೆಡಿಕಲ್ ಎಮರ್ಜೆನ್ಸಿ ಪರಿಸ್ಥಿತಿಯನ್ನು ಪರಿಹಾಸ್ಯ ಮಾಡುವಂತೆ, ಕೊರೊನಾಗೆ ಆಯುರ್ವೇದ ಮದ್ದು ಕಂಡು ಹಿಡಿದಿದ್ದೇವೆ ಎಂದಿದ್ದ ಪತಂಜಲಿ ಸಂಸ್ಥೆ ಈಗ ಉಲ್ಟಾ ಹೊಡೆದಿದೆ. "ಕೊವಿಡ್ 19 ರೋಗದ ವಿರುದ್ಧ ಹೋರಾಡಲು ಮೊದಲ ಬಾರಿಗೆ ಆಯುರ್ವೇದದಲ್ಲಿ ಔಷಧಿ ಕಂಡುಹಿಡಿದಿದ್ದೇವೆ" ಎಂದು ತುಂಬಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದ ಪತಂಜಲಿ ಯೋಗಪೀಠದ ಬಾಬಾ ರಾಮ್‌ದೇವ್ ಈಗ..
                 

ಇರಾನ್; ತೆಹ್ರಾನ್‌ನಲ್ಲಿ ಪ್ರಬಲ ಸ್ಫೋಟ, 19 ಸಾವು

8 days ago  
ಸುದ್ದಿ / One India/ News  
ತೆಹ್ರಾನ್, ಜುಲೈ 01 :  ಇರಾನ್ ರಾಜಧಾನಿ ತೆಹ್ರಾನ್‌ನಲ್ಲಿ ಪ್ರಬಲ ಸ್ಫೋಟ ಸಂಭವಿಸಿದ್ದು 19 ಜನರು ಮೃತಪಟ್ಟಿದ್ದಾರೆ. ಸ್ಫೋಟ ನಡೆದ ಕಟ್ಟಡದ ಅಕ್ಕ-ಪಕ್ಕದ ಕಟ್ಟಡಗಳಲ್ಲೂ ದಟ್ಟವಾದ ಕಪ್ಪು ಹೊಗೆ ಕಾಣಿಸಿಕೊಂಡಿದೆ. ಉತ್ತರ ತೆಹ್ರಾನ್‌ನ ಕ್ಲಿನಿಕ್‌ವೊಂದರಲ್ಲಿ ಮಂಗಳವಾರ ರಾತ್ರಿ ಈ ಪ್ರಬಲ ಸ್ಫೋಟ ಸಂಭವಿಸಿದೆ. 19 ಜನರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಇರಾನ್‌ನ ಸುದ್ದಿ ಸಂಸ್ಥೆ ಐಎಸ್‌ಎನ್‌ಎ..
                 

ತೆರಿಗೆ ಸಂಗ್ರಹ ಇಳಿಕೆ, ವಿತ್ತೀಯ ಕೊರತೆ ಹೆಚ್ಚಳ

8 days ago  
ಸುದ್ದಿ / One India/ News  
ನವದೆಹಲಿ, ಜುಲೈ 1: ಪ್ರಸಕ್ತ ಹಣಕಾಸು ವರ್ಷದಲ್ಲಿ (2020-21) ಮೊದಲ ಎರಡು ತಿಂಗಳಲ್ಲಿ ವಿತ್ತೀಯ ಕೊರತೆಯು ಬಜೆಟ್ ಅಂದಾಜಿನ ಶೇಕಡಾ 58.6 ಪರ್ಸೆಂಟ್‌ಗೆ ತಲುಪಿದೆ. ಇದರ ಮೌಲ್ಯದ ಲೆಕ್ಕಾಚಾರದಲ್ಲಿ ನೋಡುವುದಾದರೆ 4.66 ಲಕ್ಷ ಕೋಟಿ ರುಪಾಯಿಗೆ ತಲುಪಿದೆ ಎಂದು ಮಹಾಲೇಖಪಾಲರ(ಸಿಎಜಿ) ವರದಿ ಹೇಳಿದೆ. ಕೊರೊನಾವೈರಸ್ ಲಾಕ್‌ಡೌನ್‌ದಿಂದಾಗಿ ತೆರಿಗೆ ಸಂಗ್ರಹ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿದೆ. ಜಿಎಸ್‌ಟಿ ಕೂಡ ದಾಖಲೆಯ..
                 

ಲಾಕ್ ಡೌನ್ ಹೊರತಾಗಿ ಯಡಿಯೂರಪ್ಪ ಮುಂದಿರುವ '3 ಆಯ್ಕೆಗಳು'

8 days ago  
ಸುದ್ದಿ / One India/ News  
ಎಸ್ ಎಸ್ ಎಲ್ ಸಿ ಪರೀಕ್ಷೆ ಮುಗಿದ ನಂತರ ರಾಜ್ಯದಲ್ಲಿ ಕೊರೊನಾ ವೈರಸ್ ಹತ್ತಿಕ್ಕಲು ಯಡಿಯೂರಪ್ಪ ಸರಕಾರ ಕಠಿಣ ಕ್ರಮ ತೆಗೆದುಕೊಳ್ಲಲಿದೆಯೇ ಎನ್ನುವುದಕ್ಕೆ ಬಹುಷಃ ಸರಕಾರದ ಮಟ್ಟದಲ್ಲೇ ಯಾರಿಗೂ ಖಚಿತ ಮಾಹಿತಿ ಇದ್ದಂಗಿಲ್ಲ. ಯಾಕೆಂದರೆ, ಒಬ್ಬ ಸಚಿವರು ಲಾಕ್ ಡೌನ್ ಬಗ್ಗೆ ಚರ್ಚೆಯೇ ಆಗಿಲ್ಲ ಎಂದರೆ, ಇನ್ನೊಬ್ಬರು, ಹತ್ತನೇ ತರಗತಿಯ ಪರೀಕ್ಷೆ ಮುಗಿದ ನಂತರ ಮಾರ್ಗಸೂಚಿ ಇನ್ನಷ್ಟು..
                 

ಕೋವಿಡ್ ಸಂಕಷ್ಟ: ರಾಜ್ಯ ಸರ್ಕಾರವೂ ಶುರು ಮಾಡಿತು ಕಾಸ್ಟ್‌ ಕಟ್ಟಿಂಗ್!

9 days ago  
ಸುದ್ದಿ / One India/ News  
ಬೆಳಗಾವಿ, ಜೂ. 30: ಕೊರೊನಾ ವೈರಸ್, ಲಾಕ್‌ಡೌನ್‌ನಿಂದ ಕೇವಲ ಜನ ಸಾಮಾನ್ಯರು ಮಾತ್ರ ಸಂಕಷ್ಟಕ್ಕೆ ಸಿಲುಕಿಲ್ಲ. ಬದಲಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೂಡ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಹೀಗಾಗಿ ಆರ್ಥಿಕ ಶಿಸ್ತು ಕಾಯ್ದುಕೊಳ್ಳಲು ಕಟ್ಟುನಿಟ್ಟಿನ ಕ್ರಮಗಳನ್ನು ರಾಜ್ಯ ಬಿಜೆಪಿ ಸರ್ಕಾರ ಕೈಗೊಳ್ಳುತ್ತಿದೆ. ಸಾಧ್ಯವಾದಷ್ಟು ಆರ್ಥಿಕ ಹೊರೆಯನ್ನು ಕಡಿಮೆ ಮಾಡುವಂತೆ ಹಣಕಾಸು ಸಚಿವರೂ ಆಗಿರುವ ಸಿಎಂ ಬಿ.ಎಸ್. ಯಡಿಯೂರಪ್ಪ..
                 

ವಿಪಿಎನ್ ಬ್ಲಾಕ್ : ಭಾರತದ ವೆಬ್ಸೈಟ್ ಚೀನಾದಲ್ಲಿ ಓಪನ್ ಆಗಲ್ಲ

9 days ago  
ಸುದ್ದಿ / One India/ News  
ಬೀಜಿಂಗ್, ಜೂನ್ 30: ಚೀನಾದ 59 ಆ್ಯಪ್ ಗಳ ಮೇಲೆ ಭಾರತ ನಿಷೇಧ ಹೇರಿದ ಬೆನ್ನಲ್ಲೇ, ಭಾರತದ ವೆಬ್ಸೈಟ್ ಅನ್ನು ಚೀನಾದಲ್ಲಿ ವೀಕ್ಷಿಸಲು ಸಾಧ್ಯವಾಗದಂತೆ, ವಿಪಿಎನ್ (ವರ್ಚುಯಲ್ ಪ್ರೈವೇಟ್ ನೆಟ್ವರ್ಕ್) ಅನ್ನು ಬ್ಲಾಕ್ ಮಾಡಲಾಗಿದೆ. ಆ್ಯಪ್ ನಿಷೇಧ ಹೇರುವ ಭಾರತ ಸರಕಾರದ ನಿರ್ಧಾರಕ್ಕೆ ತೀವ್ರ ಕಳವಳ ವ್ಯಕ್ತ ಪಡಿಸಿರುವ ಚೀನಾ, "ಮುಂದಿನ ದಿನಗಳಲ್ಲಿ ಭಾರತ ತನ್ನ ನಿರ್ಧಾರವನ್ನು..
                 

ಭಾರತದಲ್ಲಿ ನವೆಂಬರ್ ವರೆಗೂ 5 ಕೆಜಿ ಅಕ್ಕಿ, 1 ಕೆಜಿ ಬೇಳೆ ಉಚಿತ!

9 days ago  
ಸುದ್ದಿ / One India/ News  
ನವದೆಹಲಿ, ಜೂನ್.30: ಭಾರತದಲ್ಲಿ ಕೊರೊನಾವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆ ದೇಶದ ಜನತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತೊಂದು ಸಂತಸದ ಸುದ್ದಿ ನೀಡಿದ್ದಾರೆ. ಒಂದು ರಾಷ್ಟ್ರ, ಒಂದು ರೇಷನ್ ಕಾರ್ಡ್ ಯೋಜನೆಯನ್ನು ಪ್ರಧಾನಿ ಮೋದಿ ಜಾರಿಗೊಳಿಸಿದ್ದಾರೆ. ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿಯಲ್ಲಿ ಬಡವರು ಹಸಿವಿನಿಂದ ಕೊರಗಬಾರದು. ಈ ನಿಟ್ಟಿನದಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು ಮುಂದಿನ 5 ತಿಂಗಳವರೆಗೂ..
                 

ಐಸಿಐಸಿಐ ಸಹಭಾಗಿತ್ವದಲ್ಲಿ 'ಸ್ವಿಗ್ಗಿ ಮನಿ' ಡಿಜಿಟಲ್ ವಾಲೆಟ್

9 days ago  
ಸುದ್ದಿ / One India/ News  
ಬೆಂಗಳೂರು, ಜೂನ್ 30: ಭಾರತದಲ್ಲಿ ಮುಂಚೂಣಿಯಲ್ಲಿರುವ ಆನ್-ಡಿಮ್ಯಾಂಡ್ ಡೆಲಿವರಿ ಪ್ಲಾಟ್ ಫಾರ್ಮ್ ಸ್ವಿಗ್ಗಿ ತನ್ನದೇ ಆದ ಡಿಜಿಟಲ್ ವಾಲೆಟ್ 'ಸ್ವಿಗ್ಗಿ ಮನಿ'' ಪರಿಚಯಿಸಿದೆ. ಈ ಮೂಲಕ 'ಒಂದು ಕ್ಲಿಕ್ ಚೆಕೌಟ್ ಅನುಭವ'ವನ್ನು ನೀಡುತ್ತದೆ. ಐಸಿಐಸಿಐ ಬ್ಯಾಂಕ್ ಸಹಯೋಗದೊಂದಿಗೆ ಈ ಸ್ವಿಗ್ಗಿ ಮನಿಯನ್ನು ಪರಿಚಯಿಸಲಾಗಿದ್ದು, ಸ್ವಿಗ್ಗಿಯ ಗ್ರಾಹಕರು ತಮ್ಮ ಹಣವನ್ನು ಈ ಪ್ಲಾಟ್ ಫಾರ್ಮ್ ನಲ್ಲಿ ಸಂಗ್ರಹಿಸಿಟ್ಟುಕೊಂಡು ಸ್ವಿಗ್ಗಿಯಲ್ಲಿನ..
                 

ಚೀನಾ ಆ್ಯಪ್‌ಗಳ ನಿಷೇಧ : ಭಾರತದ ನಿರ್ಧಾರಕ್ಕೆ ಕಳವಳ ವ್ಯಕ್ತಪಡಿಸಿದ ಚೀನಾ

9 days ago  
ಸುದ್ದಿ / One India/ News  
ಬೀಜಿಂಗ್, ಜೂನ್ 30: ಗಡಿ ಸಂಘರ್ಷದ ಬಳಿಕ ಭಾರತ-ಚೀನಾ ಪರಸ್ಪರ ಬುಸುಗುಡುತ್ತಿರುವ ಸರ್ಪಗಳಂತೆ ಗಡಿಯಲ್ಲಿ ಸೇನೆಯನ್ನು ನಿಯೋಜಿಸುತ್ತಿವೆ. ಇದರ ನಡುವೆ ಚೀನಾ ವಿರುದ್ಧ ಭುಗಿಲೆದ್ದಿರುವ ಆಕ್ರೋಶಕ್ಕೆ ಮೊದಲ ಹೆಜ್ಜೆಯಂತೆ ಭಾರತದಲ್ಲಿ 59 ಚೀನಾ ಆ್ಯಪ್‌ಗಳನ್ನು ಸರ್ಕಾರ ಬ್ಯಾನ್ ಮಾಡಿದೆ. ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಚೀನಾದ ವಸ್ತುಗಳ ಮೇಲೂ ನಿಷೇಧ ಹೇರುವಂತೆ ಒತ್ತಾಯ..
                 

ಕೋವಿಡ್-19 ಚಿಕಿತ್ಸೆ: ಬೆಂಗಳೂರಿಗರಿಗೆ ಶುಭ ಸುದ್ದಿ ಕೊಟ್ಟ ಸರ್ಕಾರ!

9 days ago  
ಸುದ್ದಿ / One India/ News  
ಬೆಂಗಳೂರು, ಜೂ. 30: ಬೆಂಗಳೂರಿನಲ್ಲಿ ತೀವ್ರವಾಗಿ ಹೆಚ್ಚಾಗುತ್ತಿರುವ ಕೊರೊನಾ ವೈರಸ್ ಸೋಂಕಿತರಿಗ ಚಿಕಿತ್ಸೆ ಒದಗಿಸಲು ಸರ್ಕಾರ ತಡವಾಗಿಯಾದರೂ, ಮತ್ತಷ್ಟು ತಯಾರಿ ಮಾಡಿಕೊಳ್ಳುವತ್ತ ಮಹತ್ವದ ಹೆಜ್ಜೆ ಇಟ್ಟಿದೆ. ಈ ನಿಟ್ಟಿನಲ್ಲಿ ಖಾಸಗಿ ವೈದ್ಯಕೀಯ ಮಹಾವಿದ್ಯಾಲಯಗಳು ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ಒದಗಿಸಲು ಒಪ್ಪಿಕೊಂಡಿವೆ. ಈ ಸಂಬಂಧ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ...